ಶುಕ್ರವಾರದ ದಿನ ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿದರೆ ಆರ್ಥಿಕ ಸಂಕಷ್ಟ ದೂರವಾಗುವುದು ನಿಶ್ಚಿತ

ಜ್ಯೋತಿಷ್ಯ

ಶುಕ್ರವಾರ ವಿಶೇಷವಾಗಿ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡುವ ದಿನವಾಗಿದೆ, ಈ ದಿನ ಶ್ರದ್ಧೆ-ಭಕ್ತಿಯಿಂದ ಯಾವ ರೀತಿ ಲಕ್ಷ್ಮೀದೇವಿಯನ್ನು ಪೂಜೆ ಮಾಡುತ್ತೇವೋ ಅಷ್ಟು ಬೇಗ ಲಕ್ಷ್ಮೀದೇವಿ ನಮಗೆ ಒಲಿಯುತ್ತಾಳೆ ಎಂದರೆ ತಪ್ಪಾಗಲಾರದು. ಶುಕ್ರವಾರದಂದು ಯಾವ ಉಪಾಯವನ್ನು ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಉಪಾಯವನ್ನು ಶುಕ್ರವಾರದ ದಿನ ಮುಂಜಾನೆ ಅಥವಾ ಸಾಯಂಕಾಲ ಯಾವುದಾದರೂ ಒಂದು ಸಮಯದಲ್ಲಿ ಮಾಡಬಹುದು, ಆದರೆ ಬೆಳಗ್ಗೆ 10 ಗಂಟೆಯ ಒಳಗೆ ಮಾಡಿದರೆ ತುಂಬಾ ಉತ್ತಮ. ಈ ಉಪಾಯವನ್ನು ಮಾಡುವುದಕ್ಕೆ ನಿಂಬೆಹಣ್ಣು ಬೇಕು.

ಮೊದಲಿಗೆ ಶುಕ್ರವಾರದ ದಿನ ಸ್ನಾನವನ್ನು ಮಾಡಿ ದೇವರಿಗೆ ಯಾವ ರೀತಿ ದೀಪವನ್ನು ಹಚ್ಚುತ್ತಿರೋ ಆ ರೀತಿ ದೀಪವನ್ನು ಹಚ್ಚಬೇಕು, ದೇವರ ಕೋಣೆಯಲ್ಲಿ ದೇವರಿಗೆ ಅಲಂಕಾರವನ್ನು ಮಾಡಿ ದೀಪಾರಾಧನೆಯನ್ನು ಮಾಡಿದ ಮೇಲೆ ನಿಂಬೆ ಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣನ್ನು ಎರಡು ಭಾಗ ಮಾಡಿ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು.

ಈ ರೀತಿಯಾಗಿ ದೀಪವನ್ನು ಹಚ್ಚಿದ ನಂತರ ಲಕ್ಷ್ಮೀದೇವಿಯ ಮುಂದೆ ಕುಳಿತುಕೊಂಡು 10 ನಿಮಿಷಗಳ ಕಾಲ ಪ್ರಾರ್ಥನೆಯನ್ನು ಮಾಡಬೇಕು. ಯಾವ ರೀತಿ ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದರೆ ಜೀವನದಲ್ಲಿ ನನಗಿರುವ ಎಲ್ಲಾ ಕಷ್ಟಗಳು ದೂರವಾಗಬೇಕು, ಈಗ ಅನುಭವಿಸುತ್ತಿರುವ ಹಣದ ಸಮಸ್ಯೆ ದೂರವಾಗಬೇಕು ಎಂದು ಭಕ್ತಿಯಿಂದ ಲಕ್ಷ್ಮೀದೇವಿ ಹತ್ತಿರ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು.

ಈ ರೀತಿ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿರುವ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಈ ಉಪಾಯವನ್ನು ಕೇವಲ ಒಂದು ಶುಕ್ರವಾರ ಮಾಡಿದರೆ ಫಲವು ದೊರೆಯುವುದಿಲ್ಲ, ಆದ್ದರಿಂದ ಈ ಉಪಾಯವನ್ನು ನಾಲ್ಕರಿಂದ ಐದು ವಾರಗಳ ಕಾಲ ಮಾಡಿದರೆ ಅದರ ಫಲ ಸಿಗುವುದನ್ನು ನೀವು ಕಾಣಬಹುದು.