ವಿವಾಹಿತ ಮಹಿಳೆಯರು ಈ ವಸ್ತುಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬಾರದು  

ಜ್ಯೋತಿಷ್ಯ

ಮದುವೆಯಾದ ನಂತರ ಹುಡುಗಿ ತನ್ನ ಹೊಸ ಕುಟುಂಬವನ್ನು ಸೇರಿಕೊಳ್ಳುತ್ತಾಳೆ, ಆ ಕುಟುಂಬದ ಜೊತೆ ತನ್ನ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾಳೆ, ಆದರೆ ನವವಿವಾಹಿತ ಮಹಿಳೆ ಕೆಲವೊಂದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಇತರರೊಂದಿಗೆ ಹಂಚಿಕೊಳ್ಳಬಾರದು. ಹಾಗಾದರೆ ಯಾವ ವಸ್ತುಗಳನ್ನು ವಿವಾಹಿತ ಮಹಿಳೆಯರು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲುಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಮದುವೆಯಾದ ನಂತರ ಹಲವಾರು ರೀತಿಯ ಹೊಸ ಸಂಬಂಧಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಬಹುತೇಕ ವಿಷಯಗಳನ್ನು ಅವರೊಂದಿಗೆ ನವವಿವಾಹಿತ ಮಹಿಳೆ ಹಂಚಿಕೊಳ್ಳುತ್ತಾಳೆ. ಆದರೆ ಇಂದು ನಾವು ತಿಳಿಸಿಕೊಡು ಕೆಲವು ವಿಷಯಗಳನ್ನು ನವವಿವಾಹಿತ ಮಹಿಳೆ ಬೇರೊಬ್ಬರೊಂದಿಗೆ ಈ ವಿಷಯವನ್ನು ಹಂಚಿಕೊಂಡರೆ ತನ್ನ ಗಂಡನಿಂದ ದೂರವಾಗಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ಸಿಂಧೂರವನ್ನು ಬೇರೊಬ್ಬರಿಗೆ ಕೊಡಬಾರದು ಹಾಗೂ ನೀವು ಬಳಸುವ ಸಿಂಧೂರವನ್ನು ಮಾತ್ರ ನೀವು ಉಪಯೋಗಿಸಬೇಕು ಬೇರೊಬ್ಬರ ಸಿಂಧೂರವನ್ನು ನೀವು ಉಪಯೋಗಿಸಬಾರದು. ಒಂದು ವೇಳೆ ನೀವೇನಾದರೂ ಬೇರೊಬ್ಬರ ಸಿಂಧೂರವನ್ನು ಉಪಯೋಗಿಸಿದರೆ ಪತಿ-ಪತ್ನಿಯ ನಡುವಿನ ಸಂಬಂಧ ಏರುಪೇರು ಆಗುತ್ತದೆ.

ಸರ್ವಜನ ವಶೀಕರಣ ಧನವಶ ಸ್ತ್ರೀ ಪುರುಷ ವಶೀಕರಣ ತಾಯತ ಯಂತ್ರವನ್ನು 2001 ರೂಗಳಲಿ ಮಾಡಿಕೊಡಲಾಗುವುದು ಕರೆ ಮಾಡಿ 9900202707.

ಸಾಮಾನ್ಯವಾಗಿ ಕಾಡಿಗೆಯನ್ನು ನವವಿವಾಹಿತ ಮಹಿಳೆ ನಾದಿನಿ ಅಥವಾ ಅತ್ತಿಗೆಯೊಂದಿಗೆ ಹಂಚಿಕೊಳ್ಳುತ್ತಾರೆ, ಆದರೆ ಈ ಕಾಡಿಗೆಯನ್ನು ಬೇರೊಬ್ಬರೊಂದಿಗೆ ಹಂಚಿಕೊಂಡರೆ ಗಂಡನ ಮೇಲಿನ ಪ್ರೀತಿಯನ್ನು ಅದು ಕಡಿಮೆ ಮಾಡುತ್ತದೆ. ಆದ್ದರಿಂದ ಕಾಡಿಗೆಯನ್ನು ಕೂಡ ಯಾವ ಮಹಿಳೆಯೊಂದಿಗು ಹಚ್ಚಿಕೊಳ್ಳಬಾರದು.

ಸರ್ವಜನ ವಶೀಕರಣ ಧನವಶ ಸ್ತ್ರೀ ಪುರುಷ ವಶೀಕರಣ ತಾಯತ ಯಂತ್ರವನ್ನು 2001 ರೂಗಳಲಿ ಮಾಡಿಕೊಡಲಾಗುವುದು ಕರೆ ಮಾಡಿ 9900202707.

ಹಣೆ ಮೇಲೆ ಇಟ್ಟಿರುವ ಬಿಂದಿಯನ್ನೂ ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ಕೊಡಬಾರದು. ಬಳೆಗಳನ್ನು ಹಾಗೂ ಕಾಲುಂಗುರವನ್ನು ಇತರೆ ಮಹಿಳೆಯೊಂದಿಗೆ ಹಂಚಿಕೊಳ್ಳಬಾರದು, ಏಕೆಂದರೆ ಇದರಿಂದ ಗಂಡನ ಪ್ರೀತಿ ಕ್ರಮೇಣ ದೂರವಾಗುತ್ತದೆ.