ಏಪ್ರಿಲ್ 4 ನೇ ತಾರೀಖಿನಿಂದ ಕೆಲವು ರಾಶಿಯವರಿಗೆ ಅವರ ಜಾತಕದಲ್ಲಿ ಆಗುವ ಗ್ರಹಗಳ ಬದಲಾವಣೆಯಿಂದಾಗಿ ಬಾರಿ ಅದೃಷ್ಟ ಪ್ರಾಪ್ತಿಯಾಗುತ್ತದೆ. ಮಹಾಶಿವನ ಕೃಪಾಕಟಾಕ್ಷ ದೊಂದಿಗೆ ಹಾಗೂ ಮಂಜುನಾಥಸ್ವಾಮಿಯ ಕೃಪೆಯಿಂದ ಈ 5 ರಾಶಿಯವರಿಗೆ ಮಂಜುನಾಥಸ್ವಾಮಿಯ ನೇರ ಕೃಪೆಯು ಬೀಳುತ್ತದೆ. ಇಷ್ಟೇ ಅಲ್ಲದೆ ಈ 5 ರಾಶಿಯವರು ಈ ಸೋಮವಾರದಿಂದ ತಮ್ಮ ಜೀವನದಲ್ಲಿ ಮಹಾನ್ ಕಾರ್ಯಗಳನ್ನು ಮಾಡುತ್ತಾರೆ. ಹಾಗಾದರೆ ಸೋಮವಾರದಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಆ 5 ರಾಶಿಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಏಪ್ರಿಲ್ 4 ನೇ ತಾರೀಖಿನಿಂದ ಈ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ, ಒಂದು ವೇಳೆ ನೀಡಿದ ಸಾಲ ಹಲವಾರು ತಿಂಗಳುಗಳಿಂದ ಬಂದಿಲ್ಲ ಎಂದರೆ ಆ ಸಾಲದ ಹಣ ಈ ಸಮಯದಲ್ಲಿ ನಿಮ್ಮ ಕೈಗೆ ಬಂದು ಸೇರುತ್ತದೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಇದು ತುಂಬಾ ಉತ್ತಮವಾದ ಸಮಯವಾಗಿದೆ, ಆದ್ದರಿಂದ ವ್ಯಾಪಾರದಲ್ಲಿ ಯಾವುದಾದರೂ ಹೊಸ ಯೋಜನೆಗಳನ್ನು ಮಾಡುವುದಾದರೆ ಈ ಸಮಯದಲ್ಲಿ ಮಾಡುವುದು ಒಳ್ಳೆಯದು.
ಈ 5 ರಾಶಿಯವರು ಮಾರುಕಟ್ಟೆಯಲ್ಲಿ ಬಂಡವಾಳವನ್ನು ಮಾಡಲು ಬಯಸಿದರೆ ಈ ಸಮಯ ತುಂಬಾ ಸೂಕ್ತವಾಗಿರುತ್ತದೆ, ಒಂದು ವೇಳೆ ಬಂಡವಾಳವನ್ನು ಹೂಡಿದರೆ ಅದರಿಂದ ದುಪ್ಪಟ್ಟು ಲಾಭವು ದೊರೆಯುತ್ತದೆ. ಈ ರಾಶಿಯವರು ಆದಷ್ಟು ಧರ್ಮ ಯಾತ್ರೆಗಳನ್ನು ಮಾಡಿ ಧರ್ಮದಿಂದ ಜೀವನವನ್ನು ನಡೆಸುತ್ತಾರೆ.
ಮನೆಯಲ್ಲಿ ಒಂದು ವೇಳೆ ಯಾರಿಗಾದರೂ ಮದುವೆಯಾಗಿಲ್ಲ ಎಂದರೆ ವ್ಯಕ್ತಿಗಳಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಹಾಗೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಈ 5 ರಾಶಿಯವರ ಜೀವನದಲ್ಲಿ ಹೊಸ ವ್ಯಕ್ತಿಗಳ ಆಗಮನ ಆಗಲಿದ್ದು, ಇದರಿಂದ ಅವರ ಜೀವನದ ದಿಕ್ಕೆ ಬದಲಾಗುತ್ತದೆ.ಇಷ್ಟೆಲ್ಲ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಆ 5 ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಕಟಕ ರಾಶಿ, ಮೇಷ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿ.