ಶತ್ರುಗಳ ಕಾಟ ದೂರವಾಗಬೇಕು ಎಂದರೆ ಈ ದಿನ ಈ ಉಪಾಯವನ್ನು ಮಾಡಿ

ಜ್ಯೋತಿಷ್ಯ

ಒಂದು ವೇಳೆ ನಿಮ್ಮನ್ನು ಕಂಡು ಅಕ್ಕಪಕ್ಕದ ಮನೆಯವರು ಆಡಿಕೊಳ್ಳುತ್ತಿದ್ದರೆ, ಅದೇ ರೀತಿ ಸಂಬಂಧಿಕರು ಯಾವಾಗಲೂ ಅಪಹಾಸ್ಯ ಮಾಡುತ್ತಿದ್ದರೆ ಹಾಗೂ ಜನರು ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಹಾಗೂ ಶತ್ರುತ್ವವನ್ನು ಸಾಧಿಸುತ್ತಿದ್ದರೆ ನಾವು ತಿಳಿಸಿ ಕೊಡುವ ಈ ಉಪಾಯವನ್ನು ಮಾಡಬಹುದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಉಪಾಯವನ್ನು ಮಾಡಲು 5 ಲವಂಗ,ಒಂದು ಹಳೆಯದಾದ ಬೀಗ, ಒಂದು ಪಾತ್ರೆ ಹಾಗೂ ಒಂದು ಲೋಟ ನೀರು ಬೇಕು. ಈ ಉಪಾಯವನ್ನು ಶನಿವಾರ ರಾತ್ರಿ ಮಾಡಬೇಕು. ಮೊದಲಿಗೆ ಶನಿವಾರದ ರಾತ್ರಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ನೀರಿನೊಳಗೆ ಹಳೆಯದಾದ ಬೀಗವನ್ನು ಹಾಕಬೇಕು. ಇದಾದ ನಂತರ ಆ ಪಾತ್ರೆಯನ್ನು ಮಂಚದ ಕೆಳಗೆ ಅಥವಾ ಮಂಚದ ಪಕ್ಕ ಇಡಬೇಕು.

ಇದಾದ ನಂತರ ಶತ್ರುಗಳ ಹೆಸರನ್ನು ಹೇಳಿಕೊಂಡು ಬಲಕೈಯಲ್ಲಿ 5 ಲವಂಗವನ್ನು ಹಿಡಿದು ಕೊಳ್ಳಬೇಕು. ಬಲಕೈಯಲ್ಲಿ 5 ಲವಂಗವನ್ನು ಹಿಡಿದುಕೊಂಡ ನಂತರ 5 ಬಾರಿ ಉಪ್ ಎಂದು ಕೈಯ ಮೇಲೆ ಎನ್ನಬೇಕು. ಇಷ್ಟಾದ ಮೇಲೆ ಲವಂಗವನ್ನು ನೀರಿಗೆ ಹಾಕಬೇಕು. ಲವಂಗವನ್ನು ಹಾಕಿದ ನಂತರ ನೀರಿನಲ್ಲಿ ಹಾಕಿದ್ದ ಬೀಗವನ್ನು ತೆಗೆದು ಭಾನುವಾರದ ದಿನ ಶತ್ರುಗಳ ಬಾಯಿಗೆ ಬೀಗವನ್ನು ಹಾಕು ಎಂದು ಹೇಳಿ ಮರದ ಬುಡದ ಹತ್ತಿರ ಹೋಗಿ 5 ಲವಂಗವನ್ನು ಹೂತು ಹಾಕಬೇಕು. ಈ ಉಪಾಯವನ್ನು 5 ಶನಿವಾರಗಳ ಕಾಲ ಮಾಡಬೇಕು ಹಾಗೂ ಪಾತ್ರೆಯಲ್ಲಿದ್ದ ನೀರನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.