ಒಂದು ವೇಳೆ ಯಾವುದಾದರೂ ತಾಯಿಗೆ ಒಬ್ಬನೇ ಮಗನಿದ್ದರೆ ಯಾವುದೇ ಕಾರಣಕ್ಕೂ ಹೋಳಿಯ ದಹನವನ್ನು ಮಾಡಬಾರದು. ಶಾಸ್ತ್ರಗಳಲ್ಲಿ ತಿಳಿಸಿರುವ ಪ್ರಕಾರ ಹೋಳಿ ಹುಣ್ಣಿಮೆಯ ದಿನದಂದು ಒಂದು ವೇಳೆ ತಾಯಿಗೆ ಒಬ್ಬನೇ ಮಗನಿದ್ದರೆ ದಹನವನ್ನು ಮಾಡಬಾರದು ಹಾಗೂ ಆ ದಿನ ತಾಯಿಯು ಉಪವಾಸದಿಂದ ಇರಬೇಕು. ಒಂದು ವೇಳೆ ತಾಯಂದಿರಿಗೆ ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಅಥವಾ ಮಕ್ಕಳೇ ಇಲ್ಲದಿದ್ದರೆ ಅಂತವರು ಹೋಳಿ ಹುಣ್ಣಿಮೆ ದಿನದಂದು ದಹನವನ್ನು ಮಾಡಬಹುದು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಹೋಳಿ ಹುಣ್ಣಿಮೆಯ ದಿನದಂದು ಸಾಧ್ಯವಾದಷ್ಟು ಹೆಂಗಸರು ತಮ್ಮ ತಲೆಕೂದಲನ್ನು ಸೆರಗಿನಿಂದ ಮುಚ್ಚಿಕೊಳ್ಳಬೇಕು. ಏಕೆಂದರೆ ಹೋಳಿ ಹುಣ್ಣಿಮೆಯ ದಿನದಂದು ಕೆಟ್ಟಶಕ್ತಿಗಳ ಪ್ರಯೋಗವು ಹೆಚ್ಚಾಗಿ ನಡೆಯುತ್ತಿರುತ್ತದೆ, ಆದ್ದರಿಂದ ಒಂದು ವೇಳೆ ಹೆಂಗಸರು ತಲೆ ಕೂದಲನ್ನು ಬಿಟ್ಟು ಕೊಂಡಿದ್ದರೆ ನಕಾರಾತ್ಮಕ ಶಕ್ತಿಗಳು ಬೇಗನೆ ಆಕರ್ಷಣೆ ಮಾಡುತ್ತದೆ. ಹಾಗಾಗಿ ಹೋಳಿ ಹುಣ್ಣಿಮೆಯ ದಿನದಂದು ಮಹಿಳೆಯರು ತಲೆಕೂದಲನ್ನು ಕಟ್ಟಿಕೊಂಡು ಸೆರಗಿನಿಂದ ಮುಚ್ಚಿಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ.
ಯಾವುದೇ ಕಾರಣಕ್ಕೂ ಹೋಳಿ ಹುಣ್ಣಿಮೆಯ ದಿನದಂದು ಮರೆತರೂ ಸಹ ಇನ್ನೊಬ್ಬರಿಗೆ ಸಾಲವನ್ನು ಕೊಡಬಾರದು, ಒಂದು ವೇಳೆ ಸಾಲವನ್ನು ಬೇರೊಬ್ಬರಿಗೆ ನೀಡಿದರೆ ಧನ ಸಂಪತ್ತಿನ ನಷ್ಟ ಆಗಲು ಶುರುವಾಗುತ್ತದೆ. ಒಂದು ವೇಳೆ ದಾನವನ್ನು ಮಾಡಲೇಬೇಕು ಎಂದರೆ ಅನ್ನದಾನವನ್ನು ಮಾಡಿ ಅದನ್ನು ಬಿಟ್ಟು ಹಣದ ದಾನವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.
ಹೋಳಿ ಹುಣ್ಣಿಮೆಯ ದಿನದಂದು ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸುವುದು ತುಂಬಾ ಶ್ರೇಷ್ಠಕರವಾದ ಕೆಲಸವಾಗಿರುತ್ತದೆ. ಹೋಳಿ ಹುಣ್ಣಿಮೆಯ ದಿನದಂದು ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಹಿರಿಯ ಸದಸ್ಯರಿಗೆ ಹಾಗೂ ತಂದೆ-ತಾಯಂದಿರಿಗೆ ಅವಮಾನವನ್ನು ಮಾಡಬಾರದು ಮತ್ತು ಕೆಟ್ಟ ಪದಗಳನ್ನು ಬಳಸಬಾರದು.
ಹೋಳಿ ಹುಣ್ಣಿಮೆಯ ಹಬ್ಬದ ದಿನದಂದು ಹೋಳಿಗೆಯಂತಹ ಸಿಹಿ ಪದಾರ್ಥಗಳನ್ನು ತಿನ್ನಬಹುದು, ಒಂದು ವೇಳೆ ಆ ದಿನದಂದು ಬೆಣ್ಣೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯನ್ನು ನೀವು ಕಾಣಬಹುದು. ಒಂದು ವೇಳೆ ಈ ದಿನದಂದು ಕಡ್ಲೆಬೇಳೆಯನ್ನು ತಿಂದರೆ ನಿಮ್ಮ ಮೇಲಿರುವ ಕೆಟ್ಟದೃಷ್ಟಿಗಳು ದೂರವಾಗುತ್ತದೆ. ಅದೇ ರೀತಿ ಈ ದಿನದಂದು ಕಪ್ಪು ಬೇಳೆಗಳನ್ನು ದಾನ ಮಾಡಿದರೆ ದರಿದ್ರತನ ಎಂಬುದು ನಿಮ್ಮಿಂದ ದೂರವಾಗುತ್ತದೆ.
ಹೋಳಿ ಹುಣ್ಣಿಮೆಯ ಹಬ್ಬದ ದಿನದಂದು ಬಿಳಿ ಪದಾರ್ಥದಿಂದ ಮಾಡಿದ ವಸ್ತುಗಳನ್ನು ತಿನ್ನಬಾರದು, ಏಕೆಂದರೆ ಹೋಳಿ ಹಬ್ಬದ ದಿನದಂದು ನಕರಾತ್ಮಕ ಶಕ್ತಿಗಳ ಪ್ರಭಾವವು ಹೆಚ್ಚಾಗಿರುತ್ತದೆ. ಹಾಗಾಗಿ ಬಿಳಿಬಣ್ಣದ ಪದಾರ್ಥಗಳು ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಾಗಿ ಆಕರ್ಷಣೆ ಮಾಡಿಕೊಳ್ಳುತ್ತಿರುತ್ತದೆ. ಶಾಸ್ತ್ರಗಳ ಪ್ರಕಾರ ಹೋಳಿ ಹಬ್ಬದ ದಹನದ ದಿನದಂದು ಬಿಳಿ ಬಣ್ಣದ ಪದಾರ್ಥವನ್ನು ಅತಿಯಾಗಿ ತಿನ್ನಬಾರದು.