ಮಹಿಳೆಯರ ಮುಖದ ಶೃಂಗಾರವು ಬಿಂದಿ ಆಗಿರುತ್ತದೆ ಎಂದರೆ ತಪ್ಪಾಗಲಾರದು, ಏಕೆಂದರೆ ಇವುಗಳಲ್ಲಿ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇರುತ್ತದೆ. ಇಷ್ಟೇ ಅಲ್ಲದೆ ಲಕ್ಷ್ಮೀದೇವಿಗೂ ಕೂಡ ಬಿಂದಿ ಎಂದರೆ ತುಂಬಾ ಇಷ್ಟ. ಹಾಗಾದರೆ ಬಿಂದಿಯ ಮೂಲಕ ಪ್ರಾಚೀನಕಾಲದಲ್ಲಿ ಮಾಡಲಾಗುತ್ತಿದ್ದ ಉಪಯೋಗದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಹಲವಾರು ಬಾರಿ ಶ್ರಮಪಟ್ಟು ಕೆಲಸ ಮಾಡಿದರೂ ಯಾವ ರೀತಿ ತೊಂದರೆ ಬರುತ್ತದೆ ಎಂದರೆ ನಮಗೆ ಯಾವುದೇ ದಾರಿಯೂ ಕಾಣದೆ ಇರುವ ಹಾಗೆ ಆಗುತ್ತದೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಹಣವು ಅನಗತ್ಯವಾಗಿ ಖರ್ಚು ಆಗುತ್ತದೆ ಹಾಗೂ ಬರಬೇಕಾಗಿದ್ದ ಹಣವು ಬರದೇ ಹಾಗೆ ನಿಲ್ಲುತ್ತದೆ. ಆದ್ದರಿಂದ ಬಿಂದಿಯಿಂದ ಈ ಚಿಕ್ಕ ಪ್ರಯೋಗವನ್ನು ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳಿಂದ ದೂರವಾಗಬಹುದು.
ಒಂದು ವೇಳೆ ನಿಮ್ಮ ಜೀವನದಲ್ಲಿ ಹಣ ಬರುವ ಎಲ್ಲಾ ದಾರಿಯು ಮುಚ್ಚಿಹೋಗಿದೆ, ಎಷ್ಟೇ ಕಷ್ಟಪಟ್ಟು ದುಡಿದರೂ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ ಎಂದು ಅನಿಸಿದರೆ ಶ್ರದ್ಧೆಯಿಂದ, ಭಕ್ತಿಯಿಂದ ದುರ್ಗಾಮಾತೆಯ ದೇವಸ್ಥಾನಕ್ಕೆ ಹೋಗಬೇಕು, ದೇವಸ್ಥಾನಕ್ಕೆ ಹೋದ ನಂತರ ಅಲ್ಲಿ ಭಿನ್ನಭಿನ್ನ ಪ್ರಕಾರದ 9 ಬಿಂದಿಗಳನ್ನು ನವ ದುರ್ಗಿಯರಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ.
ಇಷ್ಟೇ ಅಲ್ಲದೆ ತಾಯಿ ದುರ್ಗಾಮಾತೆಗೆ ಕೆಂಪು ಬಣ್ಣದ ವಸ್ತ್ರವನ್ನು ಅಥವಾ ಕೆಂಪು ಬಣ್ಣದ ಸೀರೆಯನ್ನು ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳನ್ನು ಸಹ ಈಡೇರಿಸಿಕೊಳ್ಳಬಹುದು.
3 ವರ್ಷದಿಂದ 9 ವರ್ಷದ ಒಳಗೆ ಇರುವ ಕನ್ಯೆಯರನ್ನು ತಾಯಿ ಲಕ್ಷ್ಮೀದೇವಿ ಹಾಗೂ ದುರ್ಗಾಮಾತೆಯ ಸ್ವರೂಪ ಎಂದು ತಿಳಿಯಲಾಗುತ್ತದೆ. ಆದ್ದರಿಂದ ಯಾವುದಾದರೂ ಒಂದು ಶುಕ್ರವಾರದಂದು ಒಂದು ರೂಪಾಯಿಯ ನಾಣ್ಯ ಹಾಗೂ ಕೆಂಪು ಬಿಂದಿಯನ್ನು ಕೆಂಪುಬಣ್ಣದ ವಸ್ತ್ರದೊಂದಿಗೆ ಹಾಕಿ ಕೊಡುವುದರಿಂದ ನಿಮಗಿರುವ ಸಾಲದ ಸಮಸ್ಯೆಯು ದೂರವಾಗುತ್ತದೆ. ಈ ಚಿಕ್ಕ ಪ್ರಯೋಗವನ್ನು ಮಾಡುವುದರಿಂದ ಧನ ಸಂಪತ್ತಿನ ಇಚ್ಛೆಗಳು ನೆರವೇರುತ್ತದೆ. ಇಷ್ಟೇ ಅಲ್ಲದೆ ಮಂಗಳ ದೋಷ ಅಥವಾ ಶನಿದೋಷ ಇದ್ದರೂ ಸಹ ನಿವಾರಣೆಯಾಗುತ್ತದೆ.
ಎರಡು ಕೆಂಪುಬಣ್ಣದ ಬಳೆಯ ಜೋಡಿಯನ್ನು ಅರಳಿ ಮರಕ್ಕೆ ಕಟ್ಟಬೇಕು. ಇದಾದ ನಂತರ ಎರಡು ಕೆಂಪುಬಣ್ಣದ ಬಿಂದಿಯನ್ನು ಅರಳಿ ಮರದ ಬುಡದ ಬೇರಿಗೆ ಅಂಟಿಸಬೇಕು. ಈ ರೀತಿ ಮಾಡುವುದರಿಂದ ಮನಸ್ಸಿನಲ್ಲಿರುವ ಎಲ್ಲ ಇಚ್ಛೆಗಳು ನೆರವೇರುತ್ತದೆ.
ದರಿದ್ರತನ , ಬಡತನ ನಾಶವಾಗಬೇಕು ಎಂದರೆ ಮದುವೆಯಾದ ಮಹಿಳೆಯರಿಗೆ 2 ಕೆಂಪುಬಣ್ಣದ ಬಿಂದಿಯಾ ಪ್ಯಾಕೆಟ್ ನೀಡುವುದರಿಂದ ತಾಯಿ ಲಕ್ಷ್ಮೀದೇವಿ ಮನೆಗೆ ಪ್ರವೇಶವನ್ನು ಮಾಡಿ ಧನ ಸಂಪತ್ತಿನ ಮಳೆಯನ್ನು ಸುರಿಸುತ್ತಾರೆ.