ಹುಬ್ಬಳ್ಳಿ ಜಿಲ್ಲೆಯ ಉಣಕಲ್ ಕೆರೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ಏನು ಗೊತ್ತೇ ?

ಜ್ಯೋತಿಷ್ಯ

ಈ ಕೆರೆಯು ಕೇವಲ ಪ್ರವಾಸಿ ತಾಣವಾಗಿ ಇರದೇ ಧಾರ್ಮಿಕ ಸ್ಥಳವು ಕೂಡ ಆಗಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಗರದ ಲಕ್ಷಾಂತರ ಜನರ ನೀರಿನ ದಾಹವನ್ನ ನೀಗಿಸಿರುವ ಗಂಗಾಮಾತೆ ಈ ಕೆರೆ ಎಂದರೆ ತಪ್ಪಾಗಲಾರದು. ಈ ಕೆರೆಯ ಹೆಸರೇನು ಎಂದರೆ ಉಣಕಲ್ ಕೆರೆ. ಹುಬ್ಬಳ್ಳಿ ಹಾಗೂ ಧಾರವಾಡ ಅವಳಿ ನಗರದ ನಡುವೆ 200 ಎಕರೆಗಳಲ್ಲಿ ವಿಸ್ತಾರವಾಗಿ ವ್ಯಾಪಿಸಿರುವ ಉಣಕಲ್ ಕೆರೆ ಪ್ರತಿನಿತ್ಯ ಸಾವಿರಾರು ಜನರನ್ನು ಆಕರ್ಷಿಸುವ ಪ್ರಮುಖವಾದ ಪ್ರವಾಸಿ ತಾಣವಾಗಿದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಕೆರೆಯು ಹುಬ್ಬಳ್ಳಿ ನಗರದಿಂದ ಕೇವಲ ಐದರಿಂದ ಆರು ಕಿಲೋಮೀಟರ್ ದೂರದಲ್ಲಿದೆ, ಹುಬ್ಬಳ್ಳಿ ನಗರಕ್ಕೆ 1876 ರಲ್ಲಿ ಕುಡಿಯುವ ನೀರನ್ನು ಒದಗಿಸಲು ಉಣಕಲ್ ಕೆರೆಯನ್ನು ನಿರ್ಮಿಸಲಾಯಿತು, ಅಂತಿಮವಾಗಿ 1892 ರಲ್ಲಿ ಉಣಕಲ್ ಕೆರೆಗೆ ನೀರನ್ನು ಹರಿಸಲಾಯಿತು. ವಾಣಿಜ್ಯ ನಗರಿ ಎಂಬ ಹೆಸರು ಬರುವುದಕ್ಕೂ ಮುನ್ನ ಹುಬ್ಬಳ್ಳಿ ನಗರಕ್ಕೆ ನೀರನ್ನು ಕೊಟ್ಟ ಕೆರೆ ಉಣಕಲ್ ಕೆರೆ ಎಂದರೆ ತಪ್ಪಾಗಲಾರದು.

ಹುಬ್ಬಳ್ಳಿ ವಾಣಿಜ್ಯನಗರಿ ಎಂದು ಗುರುತಿಸಿಕೊಂಡ ನಂತರ ಮಲಪ್ರಭಾ ನದಿ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ಇದಾದ ನಂತರ ಉಣಕಲ್ ಕೆರೆ ಯಿಂದ ಹುಬ್ಬಳ್ಳಿಗೆ ನೀರನ್ನು ಸ್ಥಗಿತಗೊಳಿಸಲಾಯಿತು. 104 ವರ್ಷಗಳ ಕಾಲ ಹುಬ್ಬಳ್ಳಿಯ ಜನರಿಗೆ ನೀರನ್ನು ಕೊಟ್ಟಿದ್ದ ಈ ಕೆರೆ ತದನಂತರ 1997 ರಲ್ಲಿ ತನ್ನ ಸೇವೆಯಿಂದ ನಿವೃತ್ತಿಯನ್ನು ಪಡೆದುಕೊಂಡಿತ್ತು.

ಉಣಕಲ್ ಕೆರೆಯ ದಂಡೆಯ ಮೇಲೆ ಉಲವಿ ಶ್ರೀ ಚನ್ನಬಸವೇಶ್ವರ ಆಲಯವಿದ್ದು ಸುಮಾರು 850 ವರ್ಷಗಳಿಂದ ಪ್ರಮುಖ ಯಾತ್ರಾ ಸ್ಥಾನವಾಗಿ ಗುರುತಿಸಿಕೊಂಡಿದೆ. ಈ ಕ್ಷೇತ್ರವು ಬಸವ ಭಕ್ತರ ಪವಿತ್ರ ಯಾತ್ರಾ ತಾಣವಾಗಿದೆ. ವರ್ಷಪೂರ್ತಿ ಧಾರ್ಮಿಕ ಚಟುವಟಿಕೆಗಳು ನಡೆಯುವ ಯಾತ್ರಾಸ್ಥಳವಾಗಿ ಈ ದೇವಾಲಯವು ಗುರುತಿಸಿಕೊಂಡಿದೆ. ವಿಶಾಲವಾದ ಜಾಗದಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ಹಾಗೂ ಕೆರೆಯ ಸುತ್ತಮುತ್ತ ಹಸಿರಿನ ವಾತಾವರಣ ಕೆರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.