ವಿಜಯಪುರ ಜಿಲ್ಲೆಯ ನರಸಿಂಹ ಸರಸ್ವತಿ ದೇವಾಲಯದ ಬಗ್ಗೆ ಕಿರು ಪರಿಚಯ 

ಜ್ಯೋತಿಷ್ಯ

ಗುರುಗಳಿಗೆ ಗುರು ಎಂದರೆ ಅವರೇ ದತ್ತಾತ್ರೇಯ ಗುರುಗಳು, ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು, ಮಹೇಶ್ವರರು ಸೇರಿದ ಅವತಾರವೇ ಗುರು ದತ್ತಾತ್ರೇಯ. ಗುರು ದತ್ತಾತ್ರೇಯರು ಈ ಕಲಿಯುಗದಲ್ಲಿ ಹಲವಾರು ಅವತಾರಗಳನ್ನು ಎತ್ತಿದ್ದಾರೆ. ಶ್ರೀಪಾದ ಶ್ರೀವಲ್ಲಭರು ಗುರು ದತ್ತಾತ್ರೇಯರ ಮೊದಲ ಅವತಾರ ಎಂದು ಅನಿಸಿಕೊಂಡರೆ, ಶ್ರೀ ನರಸಿಂಹ ಸರಸ್ವತಿ ಅವರು ದತ್ತಾತ್ರೇಯರ ಎರಡನೇ ಅವತಾರ ಎಂದು ಕರೆಸಿಕೊಳ್ಳುತ್ತಾರೆ. ನರಸಿಂಹ ಸರಸ್ವತಿ ದೇವರ ಪುಣ್ಯಕ್ಷೇತ್ರ ಎಂದರೆ ಶ್ರೀ ಕ್ಷೇತ್ರ ಗಾಣಗಾಪುರ. ಇದು ನರಸಿಂಹ ಹಾಗೂ ಸರಸ್ವತಿ ದೇವರು ನೆಲೆಸಿದ್ದ ಪುಣ್ಯ ತಾಣವಾಗಿದೆ. ಹಾಗಾದರೆ ಮುಸ್ಲಿಂ ದೊರೆ ಆದಿಲ್ ಶಾಹಿಯು ಕಟ್ಟಿಸಿರುವ ನರಸಿಂಹ ಸರಸ್ವತಿ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಆದಿಲ್ ಶಾಹಿಯ ಎರಡನೇ ಮಗಳು ಹುಟ್ಟಿದಾಗಿನಿಂದಲೇ ಕುರುಡಿ ಆಗಿರುತ್ತಾರೆ, ಆಗ ಆಕೆಗೆ ಕಣ್ಣನ್ನು ಬರಿಸಲು ಆದಿಲ್ ಶಾಹಿಯ ಸಾಕಷ್ಟು ವೈದ್ಯರ ಮೊರೆ ಹೋಗಿರುತ್ತಾರೆ, ಏನೇ ಮಾಡಿದರೂ ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ. ಹೀಗೆ ಕುಳಿತಿರುವಾಗ ಮುಸ್ಲಿಮ್ ಸಂತನ ಬಳಿ ತನ್ನ ಮನಸ್ಸಿನ ದುಃಖವನ್ನು ಆದಿಲ್ ಶಾಹಿಯು ಹಂಚಿಕೊಳ್ಳುತ್ತಾನೆ, ಆಗ ಸಂತರು ಮಹಾರಾಷ್ಟ್ರದಲ್ಲಿರುವ ದತ್ತ ಅವತಾರಿ ನರಸಿಂಹ ಸರಸ್ವತಿ ಅವರ ಜಾಗೃತ ಕ್ಷೇತ್ರ ನರಸೋಬವಾಡಿಗೆ ಆದಿಲ್ ಶಾಹಿಗೆ ತನ್ನ ಮಗಳನ್ನು ಕರೆದುಕೊಂಡು ಹೋದರೆ ಸಮಸ್ಯೆಗೆ ಪರಿಹಾರ ದೊರೆಯುವುದಾಗಿ ಹೇಳುತ್ತಾರೆ.

ಸಂತನ ಮಾತಿನಂತೆ ಆದಿಲ್ ಶಾಹಿಯ ತನ್ನ ಮಗಳನ್ನು ಕರೆದುಕೊಂಡು ನರಸೋಬವಾಡಿಗೆ ಹೋಗುತ್ತಾನೆ. ಹೀಗೆ ನರಸೋಬವಾಡಿಗೆ ಹೋದ ನಂತರ ಆದಿಲ್ ಶಾಹಿಯ ಮಗಳಿಗೆ ಕಣ್ಣು ಬರುತ್ತದೆ. ಮಗಳಿಗೆ ಕಣ್ಣು ಬಂದ ದಿನದಿಂದ ಆದಿಲ್ ಶಾಹಿಯ ನರಸಿಂಹ ಸರಸ್ವತಿ ದೇವರ ಪರಮಭಕ್ತನಾಗುತ್ತಾನೆ.

ಇದಾದ ನಂತರ ಪ್ರತಿದಿನ ತನಗೆ ನರಸಿಂಹ ಸರಸ್ವತಿ ದೇವರ ದರ್ಶನವಾಗಬೇಕು ಅದುವೇ ಬಿಜಾಪುರದಲ್ಲಿ ಎಂದು ಸ್ಮರಿಸಿ ಕೊಳ್ಳುತ್ತಿರುವಾಗ ಆದಿಲ್ ಶಾಹಿಯ ಕನಸಿನಲ್ಲಿ ಆಗಮಿಸಿದ ನರಸಿಂಹ ಸರಸ್ವತಿ ದೇವರು ಬಿಜಾಪುರ ದಕ್ಷಿಣದ ಕಂದಕದ ಮಧ್ಯೆ ಇರುವ ಕೋಟೆಯ ಒಂದು ಅಶ್ವತ್ಥ ವೃಕ್ಷದ ಕೆಳಗೆ ಪಾದುಕೆಗಳ ರೀತಿ ದರ್ಶನವನ್ನು ನೀಡುತ್ತೇವೆ ತದನಂತರ ಆ ಸ್ಥಳ ಜಾಗೃತ ಕ್ಷೇತ್ರವಾಗುತ್ತದೆ ಎಂದು ತಿಳಿಸುತ್ತಾರೆ.

ಇದರಿಂದ ಬಹಳ ಸಂತೋಷಪಟ್ಟ ಆದಿಲ್ ಶಾಹಿಯು ಅಶ್ವತ್ಥ ವೃಕ್ಷದ ಕೆಳಗೆ ಪಾದುಕೆಗಳ ರೀತಿ ದರ್ಶನವನ್ನು ನೀಡಿದ ಜಾಗದಲ್ಲಿ ದೇವಾಲಯವನ್ನು ನಿರ್ಮಿಸುತ್ತಾನೆ. ಇದಾದ ನಂತರ ದತ್ತ ಮೂರ್ತಿಯನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಈಗ ಪ್ರಸ್ತುತವಿರುವ ವಿಜಯಪುರ ಜಿಲ್ಲೆಯ ನರಸಿಂಹ ದೇವರು ಗುರು ದತ್ತಾತ್ರೇಯರ ಜಾಗೃತ ಕ್ಷೇತ್ರವಾಗಿದೆ.