ಭಗವಂತನಾದ ಶ್ರೀಕೃಷ್ಣ ರಾಧೆಗೆ ಈ ರೀತಿಯ ಶಾಪವನ್ನು ನೀಡಿದ್ದು ಏಕೆ ಗೊತ್ತೇ ?

ಜ್ಯೋತಿಷ್ಯ

ಪ್ರತಿಯೊಬ್ಬರಿಗೂ ರಾಧಾಕೃಷ್ಣ ಅವರ ಪ್ರೀತಿಯ ಬಗ್ಗೆ ತಿಳಿದೇ ಇರುತ್ತದೆ, ಇವರಿಬ್ಬರ ಪ್ರೀತಿ ಯಾವ ರೀತಿ ಇತ್ತು ಎಂದರೆ ಎರಡು ದೇಹ ಒಂದು ಜೀವ ಎನ್ನುವ ಹಾಗೆ ಇದ್ದರು. ಶ್ರೀ ಕೃಷ್ಣ ರಾಧೆಯನ್ನು ಮದುವೆ ಆಗದೇ ಇದ್ದರೂ ಕೂಡ ಎಲ್ಲಾ ದೇವಸ್ಥಾನಗಳಲ್ಲೂ ಕೂಡ ಶ್ರೀಕೃಷ್ಣನ ಜೊತೆಗೆ ರಾಧೆಯನ್ನು ನೋಡುತ್ತಿರೋ ಹೊರತು ಶ್ರೀಕೃಷ್ಣನ ಜೊತೆ ರುಕ್ಮಿಣಿಯನ್ನು ನೋಡುವುದಿಲ್ಲ.ಈ ರೀತಿ ಅತಿ ಹೆಚ್ಚು ಪ್ರೀತಿಸುತ್ತಿದ್ದ ರಾಧೆಯ ಮೇಲೆ ಶ್ರೀಕೃಷ್ಣನು ಶಾಪವನ್ನು ನೀಡಿದ್ದು ಯಾವ ಕಾರಣದಿಂದ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾಆಂಜನೇ 9980214908.

ರಾಧೆ ಮದುವೆ ಆಯನ್ ಎಂಬುವನ ಜೊತೆ ಆಗಿರುತ್ತದೆ, ಆಯನ್ ಶ್ರೀಕೃಷ್ಣನ ಒಬ್ಬ ಗೆಳೆಯನಾಗಿರುತ್ತಾನೆ, ಹೀಗೆ ಮದುವೆಯಾದ ಕೆಲವು ವರ್ಷಗಳ ನಂತರ ರಾಧೆಗೆ ಒಂದು ಮಗುವಿನ ಬಯಕೆ ಹುಟ್ಟುತ್ತದೆ, ಆಗ ರಾದೆಯ ಬಯಕೆಯಂತೆ ಒಂದು ಮುದ್ದಾದ ಮಗುವಿನ ಜನನವಾಗುತ್ತದೆ.

ಮಗು ಜನನವಾದ ಮೇಲೆ ಒಂದು ದಿನ ರಾತ್ರಿ ಸಮಯದಲ್ಲಿ ಮಗುವಿಗೆ ರಾಧೆಯು ಊಟವನ್ನು ಮಾಡಿಸುತ್ತಿರುವಾಗ ಮಗುವಿನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವೇ ಕಾಣುತ್ತದೆ. ಇದೇ ರೀತಿ ಕೃಷ್ಣನ ಬಾಯಿಯನ್ನು ತೆಗೆದಾಗಲೂ ಇಡೀ ಬ್ರಹ್ಮಾಂಡವೇ ಕಂಡಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಈ ರೀತಿ ಬ್ರಹ್ಮಾಂಡವೇ ಕಾಣಲು ಶುರುವಾದಾಗ ರಾದೆಗೆ ಒಂದು ರೀತಿ ಬೇಜಾರು ಆಗುತ್ತದೆ ಹಾಗೂ ಈ ವಿಷಯ ಹೊರಗಿನ ಜನರಿಗೆ ತಿಳಿದರೆ ನನ್ನ ಪರಿಸ್ಥಿತಿ ಏನು ಎಂದು ಭಯ ಶುರುವಾಗುತ್ತದೆ. ಇದರಿಂದ ಆ ಮಗುವನ್ನು ಯಾವಾಗಲೂ ಒಂದು ಕೋಣೆಯಲ್ಲಿ ಕೂಡಿ ಹಾಕಿ ಸಾಕಲು ಪ್ರಾರಂಭಿಸುತ್ತಾಳೆ.

ಈ ವಿಷಯ ಶ್ರೀಕೃಷ್ಣನಿಗೆ ತಿಳಿದಾಗ ತುಂಬಾ ಬೇಸರವಾಗುತ್ತದೆ ಹಾಗೂ ಒಂದು ಶಾಪವನ್ನು ಸಹ ರಾಧೆಗೆ ನೀಡುತ್ತಾರೆ. ಆ ಶಾಪ ಏನೆಂದರೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ನೀನು ಗರ್ಭವತಿ ಆಗುವುದಿಲ್ಲ ಎಂದು ಶಾಪವನ್ನು ನೀಡುತ್ತಾರೆ, ಈ ಶಾಪದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ರಾಧೆಗೆ ಮಕ್ಕಳು ಆಗುವುದಿಲ್ಲ.