ಯಾವ 5 ವಸ್ತುಗಳು ಮನೆಯಲ್ಲಿದ್ದರೆ ಬಡವರು ಶ್ರೀಮಂತರಾಗಬಹುದು ಗೊತ್ತೆ ?

ಜ್ಯೋತಿಷ್ಯ

ನಂಬಿಕೆ ಎಂಬ ಮೂರಕ್ಷರದ ಮೇಲೆ ಈ ಜಗತ್ತು ಎಂಬುದು ನಡೆಯುತ್ತಿದೆ, ನಂಬಿಕೆ ನಿಮ್ಮ ಶಕ್ತಿಯಾಗಿರುತ್ತದೆ ಹಾಗೂ ಸತ್ಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಜನರು ವಿಭಿನ್ನವಾದ ಜೀವನವನ್ನು ನಡೆಸುತ್ತಿರುತ್ತಾರೆ ಹಾಗೂ ಇನ್ನೂ ಕೆಲವರಿಗೆ ಯಾವ ರೀತಿ ಜೀವನ ನಡೆಸಬೇಕು ಎಂಬುದು ತಿಳಿದಿರುವುದಿಲ್ಲ. ಇದಕ್ಕೆ ಕಾರಣ ಅವರ ಮನೆಯಲ್ಲಿರುವ ವಾಸ್ತು ದೋಷ ಎಂದರೆ ತಪ್ಪಾಗಲಾರದು. ಇದರಿಂದ ಅವರು ಬಡತನದಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ ಮತ್ತು ಈ ಕಾರಣದಿಂದಾಗಿ ಸುಖಕರವಾದ ಒಳ್ಳೆಯ ಜೀವನವನ್ನು ನಡೆಸಲು ಅವರಿಗೆ ಸಾಧ್ಯವಾಗುವುದಿಲ್ಲ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಗಣೇಶನ ಮೂರ್ತಿ ಯಾರು ನಿಜವಾದ ಭಕ್ತಿಯಿಂದ ಹೃದಯದಿಂದ ಗಣೇಶನ ಕೈಯನ್ನು ಹಿಡಿದುಕೊಳ್ಳುತ್ತಾರೋ ಅವರು ಎಂದಿಗೂ ದುಃಖವನ್ನು ಅನುಭವಿಸುವುದಿಲ್ಲ. ಈ ಕಾರಣದಿಂದ ಗಣೇಶನನ್ನು ವಿಘ್ನವಿನಾಶಕ ಎಂದು ಕರೆಯಲಾಗುತ್ತದೆ. ಧನ ಮತ್ತು ಸುಖ ಶಾಂತಿಯಲ್ಲಿ ತೊಂದರೆಯನ್ನು ದೂರ ಮಾಡಲು ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದು ತುಂಬಾ ಶುಭದಾಯಕ ಎಂದು ಹೇಳಲಾಗಿದೆ. ಗಣೇಶನ ಮೂರ್ತಿಯನ್ನು ಯಾವ ರೀತಿ ಇಡಬೇಕೆಂದರೆ ಗಣೇಶನ ದೃಷ್ಟಿಯು ಮನೆಯ ಮುಖ್ಯ ದ್ವಾರದ ಮೇಲೆ ಬೀಳಬೇಕು. ಇದರ ಜೊತೆಗೆ ಮುಂಜಾನೆ ಎದ್ದ ತಕ್ಷಣ ಗಣೇಶನ ಮೂರ್ತಿಯನ್ನು ನೋಡುವುದರಿಂದ ನಿಂತುಹೋದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಂಪೂರ್ಣವಾಗುತ್ತದೆ.

ಕೊಳಲು ವಾಸ್ತು ದೋಷವನ್ನು ನಿವಾರಣೆ ಮಾಡಲು ಎಲ್ಲಕ್ಕಿಂತ ಪ್ರಮುಖವಾದ ವಸ್ತು ಎಂದರೆ ಕೊಳಲು. ಆರ್ಥಿಕ ಸಮಸ್ಯೆಯಿಂದ ಬಳಲುವವರು ಬೆಳ್ಳಿಯ ಕೊಳಲನ್ನು ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು. ವಾಸ್ತುಶಾಸ್ತ್ರದ ಪ್ರಕಾರ ಈ ರೀತಿಯ ಮನೆಯಲ್ಲಿ ಕೊಳಲನ್ನು ಇಡುವುದರಿಂದ ಲಕ್ಷ್ಮೀದೇವಿಯ ವಾಸ ಸ್ಥಿರವಾಗಿರುತ್ತದೆ. ಇದರಿಂದ ವಾಸ್ತು ದೋಷ ನಿವಾರಣೆಯಾಗಿ ಧನ ಸಂಪತ್ತು ಆಗಮಿಸಲು ಶುರುವಾಗುತ್ತದೆ.

ಶಂಕ ವಾಸ್ತು ಶಾಸ್ತ್ರದ ಪ್ರಕಾರ ಶಂಕಕ್ಕೆ ವಾಸ್ತುದೋಷವನ್ನು ನಿವಾರಣೆ ಮಾಡುವ ಅದ್ಭುತವಾದ ಶಕ್ತಿ ಇರುತ್ತದೆ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಯಾರ ಮನೆಯಲ್ಲಿ ಲಕ್ಷ್ಮೀದೇವಿಯ ಕೈಯಲ್ಲಿ ಶುಭಕೋರುವ ದಕ್ಷಿಣಾಮೂರ್ತಿಯ ಶಂಕ ಇರುತ್ತದೆಯೋ ಅಲ್ಲಿ ಸ್ವತಃ ಲಕ್ಷ್ಮೀದೇವಿಯು ವಾಸವನ್ನು ಮಾಡುತ್ತಾರೆ. ಇಂಥ ಮನೆಗಳಲ್ಲಿ ಧನ ಸಂಪತ್ತಿನ ಕೊರತೆ ಎಂದಿಗೂ ಆಗುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿಯು ಸದೃಢವಾಗಿರುತ್ತದೆ.

ಲಕ್ಷ್ಮೀದೇವಿ ಹಾಗೂ ಕುಬೇರರ ಮೂರ್ತಿ ಧನ ಸಂಪತ್ತಿನ ವೃದ್ದಿ ಆಗಬೇಕೆಂದರೆ ತಾಯಿ ಲಕ್ಷ್ಮೀದೇವಿಯ ಚಿತ್ರ ಪಟದ ಜೊತೆಗೆ ಕುಬೇರ ದೇವರ ಚಿತ್ರಪಟವು ಸಹ ಇರಬೇಕು. ಕುಬೇರ ದೇವರ ಚಿತ್ರಪಟವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು.

ಕರ್ಪೂರ ವಾಸ್ತುದೋಷವನ್ನು ನಿವಾರಣೆ ಮಾಡಲು ಹಾಗೂ ಧನ ಸಂಪತ್ತಿನ ತೊಂದರೆ ಇದ್ದರೆ, ನಿಯಮಿತ ರೂಪದಲ್ಲಿ ಪ್ರತಿನಿತ್ಯ ಒಂದು ಕರ್ಪೂರವನ್ನು ಉರಿಸಬೇಕು. ಮನೆಯ ಮಧ್ಯಭಾಗದಲ್ಲಿ ಪ್ರತಿನಿತ್ಯ ಒಂದು ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗಿ ನಿಂತುಹೋದ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ.