ಸಾಮಾನ್ಯವಾಗಿ ದೇವರಿಗೆ ಪೂಜೆಯನ್ನು ಮಾಡಬೇಕಾದರೆ ತೆಂಗಿನಕಾಯಿಯನ್ನು ಇಡಲಾಗುತ್ತದೆ. ತೆಂಗಿನಕಾಯಿಯನ್ನು ವಿಶೇಷವಾಗಿ ಕಲಶಕ್ಕು ಸಹ ಇಡಲಾಗುತ್ತದೆ. ಹಾಗೆಯೇ ವಿಶೇಷವಾಗಿ ತೆಂಗಿನ ಕಾಯಿಯನ್ನು ಒಡೆದು ಎರಡು ಭಾಗ ಮಾಡಿ ದೀಪದ ಎರಡೂ ಕಡೆ ಇಡಲಾಗುತ್ತದೆ. ಹಾಗಾದರೆ ಪೂಜೆಗೆಂದು ತೆಂಗಿನಕಾಯಿಯನ್ನು ಒಡೆದಾಗ ತೆಂಗಿನ ಕಾಯಿ ಕೊಳೆತು ಹೋಗಿದ್ದರೆ ಅಥವಾ ಕೊಬ್ಬರಿ ಆಗಿದ್ದರೆ ಶುಭವೋ ಅಥವಾ ಅಶುಭವೋ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಮೊದಲಿಗೆ ದೇವರ ಪೂಜೆಗೆ ಇಡುವ ತೆಂಗಿನಕಾಯಿ ಕೊಳೆತು ಹೋಗಿದ್ದರೆ ಶುಭವೋ ಅಥವಾ ಅಶುಭವೋ ಎಂದು ಸಾಮಾನ್ಯವಾಗಿ ಎಲ್ಲರಲ್ಲೂ ಗೊಂದಲವಿರುತ್ತದೆ. ಇನ್ನು ಕೆಲವೊಂದು ಬಾರಿ ಹಿರಿಯರು ಸಹ ಹೇಳಿರುತ್ತಾರೆ, ಒಂದು ವೇಳೆ ಪೂಜೆಗೆ ಇಟ್ಟ ತೆಂಗಿನಕಾಯಿ ಕೊಳೆತು ಹೋಗಿದ್ದರೆ ಅಶುಭ ಫಲವೆಂದು. ಆದರೆ ಹಿರಿಯರು ಹೇಳುವ ಪ್ರಕಾರ ಪೂಜೆಗೆ ಇಟ್ಟ ತೆಂಗಿನಕಾಯಿ ಕೊಳೆತು ಹೋಗಿದ್ದರೆ ಅದು ಅಶುಭವಲ್ಲ.
ಒಂದು ವೇಳೆ ತೆಂಗಿನಕಾಯಿ ಕೊಳೆತು ಹೋಗಿದ್ದರೆ ನೀವು ದೇವರಿಗೆ ಇಟ್ಟ ತೆಂಗಿನಕಾಯಿ ಅನ್ನು ದೇವರು ಅರ್ಪಿಸಿಕೊಂಡಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇದರ ಜೊತೆಗೆ ಕೊಳೆತು ಹೋದ ತೆಂಗಿನಕಾಯಿ ಕೆಲವೊಂದು ಸಂಕೇತಗಳನ್ನು ಸಹ ನೀಡುತ್ತದೆ, ಅದೇನೆಂದರೆ ನೀವು ದೇವರ ಬಳಿ ಬೇಡಿಕೊಂಡ ಇಚ್ಛೆಗಳು,ಕೋರಿಕೆಗಳು, ಕಷ್ಟಗಳು ಸಿದ್ಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ತೆಂಗಿನಕಾಯಿ ಚೆನ್ನಾಗಿದ್ದರೆ ಅದು ಕೂಡ ಒಳ್ಳೆಯದೇ, ಆದರೆ ತೆಂಗಿನಕಾಯಿ ಕೊಳೆತು ಹೋಗಿದ್ದರೆ ಅದು ವಿಶೇಷವಾಗಿರುತ್ತದೆ ಎಂದರೆ ತಪ್ಪಾಗಲಾರದು.