ಕಷ್ಟಗಳು ದೂರವಾಗ ಬೇಕೆಂದರೆ ತುಳಸಿ ಗಿಡಕ್ಕೆ ಪೂಜೆ ಮಾಡುವಾಗ ಈ ಮಂತ್ರವನ್ನು ಜಪಿಸಿ

ಜ್ಯೋತಿಷ್ಯ

ಶಾಸ್ತ್ರಗಳಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ, ಯಾವ ಕಾರಣಕ್ಕೆ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ಎಂದರೆ ಈ ಗಿಡದಲ್ಲಿ ದೈವಿಕ ಶಕ್ತಿ ಅಡಗಿರುವುದರಿಂದ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ ಯಾವುದೇ ದುಷ್ಟ ಶಕ್ತಿಯು ಸಹ ತುಳಸಿ ಗಿಡದ ಹತ್ತಿರ ಸುಳಿಯುವುದಿಲ್ಲ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾಆಂಜನೇ 9980214908.

ಸಾಮಾನ್ಯವಾಗಿ ಬಹಳಷ್ಟು ಜನರು ಪ್ರತಿನಿತ್ಯ ತುಳಸಿ ಗಿಡದ ಹತ್ತಿರ ಹೋಗಿ ತುಳಸಿ ಗಿಡಕ್ಕೆ ದೀಪವನ್ನು ಹಚ್ಚಿ ಪೂಜೆ ಮಾಡುತ್ತಾರೆ, ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ತುಳಸಿ ಗಿಡದ ಹತ್ತಿರ ಈ ಮಂತ್ರವನ್ನು ಹೇಳಿ ನಂತರ ಪೂಜೆ ಮಾಡಬೇಕು. ಒಂದು ವೇಳೆ ನಿಮಗೆ ಏನಾದರೂ ಇಚ್ಛೆಗಳು ಇದ್ದರೆ ಹಾಗೂ ಅದನ್ನು ಬೇಡಿಕೊಳ್ಳಬೇಕು ಎಂದರೆ ನಿಮ್ಮ ಭಾಷೆಯಲ್ಲಿ ಬೇಡಿಕೊಂಡರೆ ಬೇಗ ಫಲವು ದೊರೆಯುವುದಿಲ್ಲ, ಆದ್ದರಿಂದ ದೇವರ ಭಾಷೆಯಾದ ಮಂತ್ರಗಳಿಂದ ನೀವು ಬೇಡಿಕೊಂಡರೆ ನಿಮ್ಮ ಇಚ್ಛೆಗಳು ಕೋರಿಕೆಗಳು ಬಹಳ ಬೇಗ ಸಿದ್ಧಿಸುತ್ತದೆ.

ಯನ್ಮೂಲೆ ಸರ್ವ ತೀಥಾರ್ನಿ ಯನ್ಮಧ್ಯೇ ಸರ್ವದೇವತಾಯದಗ್ರೇ ಸರ್ವವೇದಾಶ್ಚತುಳಸೀತ್ವಂ ನಮಾಮ್ಯಹಂ

ಈ ಮೇಲಿನ ಮಂತ್ರದ ಅರ್ಥವೇನೆಂದರೆ ತುಳಸಿ ದೇವಿಯೇ ನನ್ನ ಮೂಲದಲ್ಲಿಯೇ ಗಂಗಾದಿ ಸಕಲ ತೀರ್ಥಗಳು ವಾಸಿಸುತ್ತಿರುವುದು. ನಿನ್ನ ಮಧ್ಯಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿದ್ದಾರೆ, ನಿನ್ನ ಅಗ್ರಭಾಗದಲ್ಲಿ ಸಕಲ ವೇದಗಳು ಇರುವುದರಿಂದ ಅಂತಹ ತುಳಸಿ ದೇವಿಯೆ ನನ್ನ ನಮಸ್ಕಾರಗಳು.

ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣುಶುಭೇ ಪ್ರಿಯೇ ನಮೋ ಮೋಕ್ಷಪ್ರಧಾದೇವಿ ನಮಃ ಸಂಪತ್ಪ್ರ ದಾಯಿನಿ

ಈ ಮೇಲಿನ ಮಂತ್ರದ ಅರ್ಥವೇನೆಂದರೆ ನಮಗೆ ಸದಾ ಒಳ್ಳೆಯದನ್ನು ಮಾಡುವ ಮಹಾವಿಷ್ಣುವಿಗೆ ಪ್ರೀತಿ ಪಾತ್ರರಾಗಿರುವ ನಮಗೆ ಮೋಕ್ಷವನ್ನು ನೀಡುವ ಮೋಕ್ಷಪ್ರಧಾದೇವಿಗೆ ಅಂದರೆ ತುಳಸಿ ದೇವಿಗೆ ನಮಸ್ಕರಿಸುತ್ತೇನೆ. ಈ ಮಂತ್ರವನ್ನು ಸೂರ್ಯನ ದಿಕ್ಕಿಗೆ ಎದುರಾಗಿ ನಿಂತು ಹೇಳಬೇಕು.

ಈ ಮಂತ್ರವನ್ನು ಹೇಳಿದ ನಂತರ ತುಳಸಿ ಗಿಡದ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಕುಂಕುಮವನ್ನು ಅದಕ್ಕೆ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳಿದ್ದರೂ ಸಹ ಅದು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.