ಆಷಾಢ ಮಾಸ ಎಂದರೆ ಏನು ? ಈ ಮಾಸದ ಮಹತ್ವದ ಬಗ್ಗೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಆಷಾಢ ಮಾಸ ದೇವಿಯರಿಗೆ ವಿಶೇಷವಾದ ಮಾಸವಾಗಿದೆ. ಆಷಾಢ ಮಾಸದ ಶುಕ್ರವಾರ ದಿನ ಲಕ್ಷ್ಮೀ ದೇವಿಯನ್ನು ಹೇಗೆ ಪೂಜೆ ಮಾಡುತ್ತಿರೋ ಆ ರೀತಿ ಲಕ್ಷ್ಮೀದೇವಿ ನಿಮ್ಮನ್ನು ಕಾಪಾಡುತ್ತಾಳೆ. ಪಾರ್ವತಿ ದೇವಿಯ ಆರಾಧನೆಯನ್ನು ಈ ಮಾಸದಲ್ಲಿ ಯಾರು ಮಾಡುತ್ತಾರೋ ಅವರಿಗೆ ಆನಂದ, ಸುಖ, ಸಂಪತ್ತು ,ಸಮೃದ್ಧಿ ಆಗುತ್ತದೆ. ಹಾಗೆಯೇ ದುರ್ಗೆಯ ಆರಾಧನೆಯನ್ನು ಮಾಡುವುದರಿಂದ ಶತ್ರು ಸಂಹಾರ ಕೂಡ ಆಗುತ್ತದೆ. ಆದ್ದರಿಂದ ಚಾಮುಂಡೇಶ್ವರಿ ದೇವಿಯನ್ನು ಆಷಾಢ ಮಾಸದಲ್ಲಿ ಬಹಳ ವಿಶೇಷವಾಗಿ ಪೂಜಿಸಲಾಗುತ್ತದೆ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಆಷಾಢ ಮಾಸವೂ ಶಿವ-ಪಾರ್ವತಿಯರ ಪ್ರೇಮ ಸಂವಿಲನ ಆಗಿರುವಂತಹ ಮಾಸ. ಹಾಗಾಗಿ ಇದೊಂದು ದೈವ ಮಾಸವಾಗಿದೆ. ಪವಿತ್ರತೆಗೆ ಹೆಸರು ಆಗಿರುವಂತಹ ಸತಿ ಸಾವಿತ್ರಿ ದೇವಿ ಶಿವನನ್ನು ಆರಾಧನೆ ಮಾಡಿ ಐದು ಸೋಮವಾರಗಳ ಕಾಲ ವ್ರತವನ್ನು ಮಾಡಿ,ತನ್ನ ವ್ರತದಿಂದ ಎಲ್ಲವನ್ನು ಪಡೆದುಕೊಂಡ ಮಾಸವು ಕೂಡ ಆಷಾಢವಾಗಿದೆ. ಆದ್ದರಿಂದ ಆಷಾಢ ಮಾಸದಲ್ಲಿ ಕೆಲವೊಂದು ಶುಭಕಾರ್ಯಗಳಿಗೆ ನಿಷೇಧವನ್ನು ಹೇರಲಾಗಿದೆ ಹಾಗೂ ಇದನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಆಷಾಢ ಮಾಸದಲ್ಲಿ ಭೂಮಿ ಮೇಲೆ ಕೆಲವೊಂದು ಆಘಾತಗಳು ನಡೆಯುತ್ತವೆ ಅದೇನೆಂದರೆ ಅತಿಯಾಗಿ ಮಳೆ, ಅತಿಯಾಗಿ ಗಾಳಿ, ನೀರು, ಬೆಳಕು ಬೆಂಕಿ ಇವೆಲ್ಲವೂ ಅಧಿಕವಾಗಿರುತ್ತದೆ ಈ ಮಾಸದಲ್ಲಿ. ಇವೆಲ್ಲವೂ ಶುಭಕಾರ್ಯಗಳಿಗೆ ಅಡ್ಡಿಪಡಿಸುವಂತವಾಗಿದೆ ಆದ್ದರಿಂದ ಆಷಾಢಮಾಸದಲ್ಲಿ ಕೆಲವೊಂದು ಶುಭಕಾರ್ಯಗಳಿಗೆ ನಿಷೇಧವನ್ನು ಹೇರಲಾಗಿದೆ. ಉದಾಹರಣೆಗೆ ಮದುವೆ ಕಾರ್ಯ, ಗೃಹಪ್ರವೇಶ, ನಾಮಕರಣ ಹೀಗೆ ಇತ್ಯಾದಿ ಶುಭಕಾರ್ಯಗಳಿಗೆ ಶಾಸ್ತ್ರಗಳಲ್ಲಿ ನಿಷೇಧವನ್ನು ಹೇರಲಾಗಿದೆ.

ಆಷಾಡ ಮಾಸವೂ ದೇವಿಯ ಆರಾಧನೆಗೆ ಪ್ರಸಿದ್ಧವಾದ ಮಾಸವಾಗಿದೆ. ಆಷಾಡ ಮಾಸದ ಅಮಾವಾಸ್ಯೆಯಂದು ಯಾರು ಶಿವನನ್ನು ವಿಜೃಂಭಣೆಯಿಂದ ಪೂಜಿಸುತ್ತಾರೋ ಅವರಿಗೆ ಒಂದು ವೇಳೆ ಏನಾದರೂ ಆಯಸ್ಸು ಆರೋಗ್ಯಕ್ಕೆ ಯಾವುದಾದರೂ ಕಂಟಕವಿದ್ದರೆ ಅದು ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಕೇವಲ ಪುರುಷರು ಮಾತ್ರ ಮಾಡಬೇಕು. ಈ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಕುಟುಂಬ ಸಮೇತ ಎಲ್ಲರೂ ಶಿವನ ದೇವಸ್ಥಾನಕ್ಕೆ ಹೋಗಿ ನಿಮ್ಮ ಹೆಸರಿನಿಂದ ಶಿವನಿಗೆ ಅಭಿಷೇಕ, ವಸ್ತ್ರಾಲಂಕಾರ ಹೂವಿನ ಅಲಂಕಾರ ಹಾಗೂ ದೇವರಿಗೆ ನೈವೇದ್ಯವನ್ನು ಮಾಡಿಸಬೇಕು. ನಂತರ ನಿಮ್ಮ ಹೆಸರಿನಿಂದ ಶಿವನಿಗೆ ರುದ್ರಾಭಿಷೇಕವನ್ನೂ ಮಾಡಿಸಬೇಕು. ಈ ರೀತಿಯಾಗಿ ಸಂಪೂರ್ಣವಾಗಿ ವಿಧಿವಿಧಾನವನ್ನು ಪೂರೈಸಿದ ನಂತರ ಶಿವನ ಹತ್ತಿರ ಭಕ್ತಿಯಿಂದ ಸರ್ವ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ಹಾಗೂ ನಿಮ್ಮ ಕೋರಿಕೆಗಳನ್ನು ಬೇಡಿಕೊಂಡು ಬರಬೇಕು. ಇದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ.

ಸಂಜೆ ವೇಳೆ ಹೆಣ್ಣುಮಕ್ಕಳು ಮನೆಯಲ್ಲಿ ಹಾಲಿನ ಪಾಯಸವನ್ನು ಮಾಡಿ ಐದು ಜನ ಮುತ್ತೈದೆಯರನ್ನು ಕರೆದು ದೇವರಿಗೆ ಹೂಗಳಿಂದ ಅಲಂಕಾರವನ್ನು ಮಾಡಿ ಲಕ್ಷ್ಮಿಯ ಸಹಸ್ರನಾಮವನ್ನು ಹೇಳಿ ನಂತರ ಐದು ಜನ ಮುತ್ತೈದೆಯರಿಗೆ ಬಾಗಿನವನ್ನು ಕೊಟ್ಟು ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನೆಯಲ್ಲಿ ಲಕ್ಷ್ಮಿಯ ಕೃಪೆಯಿಂದ ಆರೋಗ್ಯವೃದ್ಧಿ, ಸಕಲ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ.