ಈ ಶಿವ ಪರಮಾತ್ಮನ ಆಲಯವು ಪ್ರತಿದಿನ ಎರಡು ಬಾರಿ ಕಣ್ಮರೆಯಾಗುತ್ತದೆ.

ಜ್ಯೋತಿಷ್ಯ

ಈ ಶಿವ ಪರಮಾತ್ಮನ ಆಲಯವು ಪ್ರತಿದಿನ ಎರಡು ಬಾರಿ ಕಣ್ಮರೆಯಾಗುತ್ತದೆ. ಯಾವ ರೀತಿ ಈ ದೇವಾಲಯವು ದಿನಕ್ಕೆರಡು ಬಾರಿ ಕಣ್ಮರೆಯಾಗುತ್ತದೆ, ಈ ವಿಷಯ ಕೇಳಿದ ಎಲ್ಲರಿಗೂ ಆಶ್ಚರ್ಯವಾಗುವುದು ಸಹಜ. ಹಾಗಾದರೆ ಅದ್ಭುತವಾದ ಶಿವಾಲಯದ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಗುಜರಾತ್ ನ ವಡೋದರದಿಂದ ಸರಿ ಸುಮಾರು 52 ಕಿಲೋಮೀಟರ್ ದೂರದಲ್ಲಿ ಕವಿ ಕಾಂಬೋಯಿ ಎಂಬ ಗ್ರಾಮವಿದೆ. ಈ ಗ್ರಾಮದ ಅರಬ್ಬೀ ಸಮುದ್ರದ ತಟದಲ್ಲಿ ಒಂದು ಶಿವ ದೇವಾಲಯ ಇದೆ. ಈ ಶಿವ ದೇವಾಲಯವನ್ನು ಸ್ತಂಭೇಶ್ವರ ಮಹಾದೇವ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಒಳಗೆ ನಾಲ್ಕು ಅಡಿ ಎತ್ತರದ ಶಿವಲಿಂಗವೂ ಇದೆ. ಈ ದೇವಾಲಯವು ಬಹುಮುಖ್ಯವಾಗಿ ಸ್ತಂಭಗಳ ಮೇಲೆ ನಿಂತಿದೆ. ಆದ್ದರಿಂದ ಈ ದೇವಾಲಯವನ್ನು ಸ್ತಂಭೇಶ್ವರ ಮಹಾದೇವ ಎಂದು ಕರೆಯಲಾಗುತ್ತದೆ.

ಈ ಸ್ತಂಭೇಶ್ವರ ದೇವಾಲಯವನ್ನು ಕಣ್ಮರೆಯಾಗುವ ದೇವಾಲಯ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಆಲಯವು ಸಮುದ್ರದ ಉಬ್ಬರ ಹೆಚ್ಚಾದ ಸಮಯದಲ್ಲಿ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗುತ್ತದೆ. ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತದೆ, ಆ ಸಮಯದಲ್ಲಿ ಶಿವ ದೇವಾಲಯವು ಸಂಪೂರ್ಣವಾಗಿ ಕಣ್ಮರೆಯಾಗಿ ಮುಳುಗುತ್ತದೆ. ಸಮುದ್ರದ ನೀರಿನ ಮಟ್ಟವು ಕಡಿಮೆಯಾಗಲು ಶುರುವಾದಾಗ ದೇವಾಲಯವು ಗೋಚರಿಸುತ್ತದೆ. ವಿಶೇಷವಾಗಿ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಕೇವಲ ಮಧ್ಯಾಹ್ನ 2 ಘಂಟೆಯಿಂದ 3 ಘಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ.

ಸ್ಕಂದ ಪುರಾಣದ ಪ್ರಕಾರ ತಾರಕಾಸುರ ಎಂಬ ರಾಕ್ಷಸನು ಶಿವ ದೇವರನ್ನು ಕುರಿತು ಕಠಿಣ ತಪಸ್ಸನ್ನು ಆಚರಿಸಿ ಶಿವ ದೇವರಿಂದ ಒಂದು ವರವನ್ನು ಪಡೆದು ಕೊಂಡಿರುತ್ತಾನೆ. ತಾರಕಾಸುರ ಶಿವ ದೇವರಿಂದ ಶಿವ ಮಕ್ಕಳನ್ನು ಬಿಟ್ಟು ಬೇರೆ ಯಾರು ನನ್ನನ್ನು ಸಂಹರಿಸಬಾರದು ಎಂಬ ವರವನ್ನು ಪಡೆದುಕೊಂಡಿರುತ್ತಾನೆ. ಶಿವ ದೇವರಿಂದ ವರವನ್ನು ಪಡೆದುಕೊಂಡ ನಂತರ ಮೂರು ಲೋಕದಲ್ಲಿಯೂ ಎಲ್ಲರಿಗೂ ಹಿಂಸೆಯನ್ನು ಕೊಡಲು ಪ್ರಾರಂಭಿಸುತ್ತಾನೆ, ಇದರಿಂದ ಭಯಗೊಂಡ ಇತರ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ತದನಂತರ ತಾರಕಾಸುರನ ಸಂಹಾರಕ್ಕಾಗಿ ಕಾರ್ತಿಕೇಯ ದೇವರು ಜನಿಸುತ್ತಾರೆ.

ತಾರಕಾಸುರನನ್ನು ಕಾರ್ತಿಕೇಯರು ಸಂಹಾರ ಮಾಡಿದ ಮೇಲೆ ಅವರಿಗೆ ಒಬ್ಬ ಶಿವಭಕ್ತರನ್ನು ಕೊಂದೆ ಎಂಬ ಬೇಸರ ಉಂಟಾಗುತ್ತದೆ ಹಾಗೂ ಇದನ್ನು ವಿಷ್ಣು ದೇವರ ಬಳಿ ಹೇಳಿಕೊಂಡಾಗ ವಿಷ್ಣು ದೇವರು ಕಾರ್ತಿಕೇಯರಿಗೆ ಮೂರು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಲು ಹೇಳುತ್ತಾರೆ. ಈ ರೀತಿಯಾಗಿ ಮೂರು ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಕಾರ್ತಿಕೇಯರು ಅದರಲ್ಲಿ ಒಂದು ಶಿವಲಿಂಗವನ್ನು ಸ್ತಂಭೇಶ್ವರ ದಲ್ಲಿಯೂ ಸಹ ಪ್ರತಿಷ್ಠಾಪಿಸಿರುತ್ತಾರೆ ಎಂಬುದು ವಿಶೇಷ.