ಯಾವ ಸಮಯದಲ್ಲಿ ಸ್ನಾನವನ್ನು ಮಾಡಿದರೆ ವಿಶೇಷವಾದ ಲಾಭಗಳು ದೊರೆಯುತ್ತವೆ ಗೊತ್ತೇ ?

ಜ್ಯೋತಿಷ್ಯ

ಸ್ನಾನವನ್ನು ಮಾಡಬೇಕಾದರೆ ಪರಿಗಣಿಸಬೇಕಾದ ವಿಷಯಗಳು ಯಾವುವು ಹಾಗೂ ಯಾವ ಸಮಯದಲ್ಲಿ ಸ್ನಾನವನ್ನು ಮಾಡಬೇಕು ಮತ್ತು ಯಾವ ಸಮಯದಲ್ಲಿ ಸ್ನಾನವನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಹಿಂದೂ ಶಾಸ್ತ್ರದಲ್ಲಿ ಜೀವನಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಕೂಡಾ ಒಂದಲ್ಲ ಒಂದು ರೀತಿ ಉಲ್ಲೇಖಿತವಾಗಿದೆ, ಅದೇ ರೀತಿ ಸ್ನಾನಮಾಡುವ ವಿಷಯವೂ ಕೂಡ ಗರುಡ ಪುರಾಣದಲ್ಲಿ ಉಲ್ಲೇಖಿತವಾಗಿದೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದಕ್ಕೂ 4 ವಿಧಾನಗಳಿವೆ. ಮೊದಲನೆಯದಾಗಿ ಬ್ರಹ್ಮ ಸ್ನಾನ,ದೇವ ಸ್ನಾನ, ಮಾನವ ಸ್ನಾನ ಮತ್ತು ದಾನವ ಸ್ನಾನ.

ಬ್ರಹ್ಮ ಸ್ನಾನ ಎಂದರೆ ಮುಂಜಾನೆ 4 ಘಂಟೆಯಿಂದ 5-30 ರ ಒಳಗೆ ಸ್ನಾನ ಮಾಡಿದರೆ ಆ ಸ್ನಾನವನ್ನು ಬ್ರಹ್ಮ ಸ್ನಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಅತಿ ಹೆಚ್ಚು ಲಾಭಗಳು ದೊರೆಯುತ್ತದೆ.

ಮುಂಜಾನೆ 5 ಘಂಟೆಯಿಂದ 6 ಘಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಅದನ್ನು ದೇವ ಸ್ನಾನ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಸಕಾರಾತ್ಮಕ ಶಕ್ತಿಯು ಜಾಸ್ತಿಯಾಗುತ್ತದೆ ಹಾಗೂ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಬುದ್ಧಿಯು ಚುರುಕಾಗಿರುತ್ತದೆ.

ಬೆಳಗ್ಗೆ 6 ಘಂಟೆಯಿಂದ 8 ಘಂಟೆಯೊಳಗೆ ಸ್ನಾನವನ್ನು ಮಾಡಿದರೆ ಅದನ್ನು ಮಾನವ ಸ್ನಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಯಾವುದೇ ಪ್ರೀತಿಯ ತೊಂದರೆಯಾಗುವುದಿಲ್ಲ ಮತ್ತು ಯಾವುದೇ ರೀತಿಯ ಲಾಭವು ಜಾಸ್ತಿಯಾಗಿ ದೊರೆಯುವುದಿಲ್ಲ. ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ದೈವಿಕ ಲಾಭವು ದೊರೆಯುವುದಿಲ್ಲ.

ಬೆಳಗ್ಗೆ 8 ಘಂಟೆಯಿಂದ 10 ಘಂಟೆಯ ಒಳಗೆ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು. ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಸಕಾರಾತ್ಮಕ ಶಕ್ತಿಯ ಲಭಿಸುವುದಿಲ್ಲ ಮತ್ತು ಸೋಮಾರಿ ಸ್ವಭಾವವನ್ನು ಹೊಂದುವವರು ಆಗುತ್ತಾರೆ.

ಮಧ್ಯಾಹ್ನ 2 ಘಂಟೆಯ ನಂತರ ಸ್ನಾನವನ್ನು ಮಾಡಿದರೆ ಅದನ್ನು ದಾನವ ಸ್ನಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಪದೇಪದೇ ಈ ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಬಂದರೆ ಜೀವನದಲ್ಲಿ ಕೆಟ್ಟ ಘಟನೆಗಳು ಅಥವಾ ಕೆಟ್ಟ ವಿಚಾರಗಳು ಬರುತ್ತವೆ ಮತ್ತು ಮುಂದಿನ ದಿನಗಳಲ್ಲಿ ಕಷ್ಟವನ್ನು ಪಡಬೇಕಾಗುತ್ತದೆ.