ಮನೆಯಲ್ಲಿ ಬೀರು ಎಂಬುದು ತುಂಬಾ ಮುಖ್ಯವಾಗಿರುತ್ತದೆ, ಏಕೆಂದರೆ ಬೀರುವಿನಲ್ಲಿ ಹಣ ,ಚಿನ್ನ ,ಬೆಳ್ಳಿ, ಕಾಗದ ಪತ್ರಗಳು ಹೀಗೆ ಮುಖ್ಯವಾದ ವಸ್ತುಗಳನ್ನು ಬೀರುವಿನಲ್ಲಿ ಇಟ್ಟಿರುತ್ತೇವೆ. ಆದ್ದರಿಂದ ವಾಸ್ತುಶಾಸ್ತ್ರದ ಪ್ರಕಾರ ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮೀದೇವಿಯು ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಹಾಗಾದರೆ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ರೀತಿ ಜಾಗೃಕತೆಯಿಂದ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.
ಬೀರುವನ್ನು ಯಾವಾಗಲೂ ನೈಋತ್ಯ ಮೂಲೆಯಲ್ಲಿ ಇಡಬೇಕು ಮತ್ತು ಬೀರುವಿನ ಬಾಗಿಲು ತೆಗೆದಾಗ ಬಾಗಿಲು ಉತ್ತರದ ಕಡೆಗೆ ತೆಗೆದುಕೊಳ್ಳಬೇಕು. ಬೀರುವನ್ನು ತೆಗೆದಾಗ ಸುಗಂಧ ವಾಸನೆ ಬರಬೇಕೆ ಹೊರತು ಹಳೆಯ ಬಟ್ಟೆಯ ವಾಸನೆ ಬರಬಾರದು. ಒಂದು ವೇಳೆ ಬೀರುವಿನಿಂದ ಹಳೆ ಬಟ್ಟೆಯ ಅಥವಾ ಅಶುಚಿಯ ವಾಸನೆ ಬಂದರೆ ತಾಯಿ ಲಕ್ಷ್ಮೀದೇವಿ ಅಲ್ಲಿ ನೆಲೆಸುವುದಿಲ್ಲ.
ಬೀರುವಿನಲ್ಲಿ ಒಂದು ಬಿಳಿ ಹಾಳೆಯ ಮೇಲೆ ನೀಲಿ ಬಣ್ಣದಿಂದ ಕುಬೇರನ ರಂಗೋಲಿಯನ್ನು ಹಾಕಿ ಇಡಬೇಕು. ಒಂದು ವೇಳೆ ಇನ್ನೂ ಅತಿ ಶೀಘ್ರವಾಗಿ ಫಲಿತಾಂಶ ದೊರೆಯಬೇಕೆಂದರೆ, ಬಿಳಿ ಕಾಗದದ ಮೇಲೆ ಅರಿಶಿನದಿಂದ ರಂಗೋಲಿಯನ್ನು ಬಿಡಿಸಿ ಕಾಗದದ ನಾಲ್ಕು ಭಾಗಕ್ಕೆ ಅರಿಶಿನವನ್ನು ಲೇಪಿಸಿ ಕುಬೇರನ ರಂಗೋಲಿಗೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿ ಅದನ್ನು ಬೀರುವಿನ ಒಳಗೆ ಇಡಬೇಕು ಮತ್ತು ಆ ಕಾಗದದ ಮೇಲೆ ಹಣ, ಒಡವೆ ಹೀಗೆ ಮುಖ್ಯವಾದ ವಸ್ತುಗಳನ್ನು ಇಡಬೇಕು. ಈ ರೀತಿ ಮಾಡಿದರೆ ಧನ ವೃದ್ದಿ ಆಗುತ್ತಾ ಹೋಗುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ.
ಅದೇ ರೀತಿ ಬೆಳ್ಳಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನಲ್ಲಿ ಸುಗಂಧ ದ್ರವ್ಯವನ್ನು ಹಾಕಿ ಅದರ ಜೊತೆಗೆ ಪಚ್ಚಕರ್ಪೂರ, ಬೇರು ಇಡುವುದರಿಂದ ಆ ಜಾಗದಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ. ಮಲಗುವ ಕೋಣೆಯಲ್ಲಿ ಬೀರು ಇದ್ದರೆ ಆ ಬೀರುವಿನ ಮೇಲೆ ಯಾವುದೇ ದೇವರ ಚಿತ್ರದ ಭಾವಚಿತ್ರವನ್ನು ಅಂಟಿಸಬಾರದು, ಅದರ ಬದಲು ಬೀರುವಿನ ಒಂದು ಕಡೆ ಶುಭ ಮತ್ತೊಂದು ಕಡೆ ಲಾಭಂ ಎಂದು ಬರೆದರೆ ಸಾಕು. ಒಂದು ವೇಳೆ ಬೀರುವಿನ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯುವುದಾದರೆ ಸ್ವಚ್ಛವಾಗಿ ಬರೆಯಬೇಕು. ಇದನ್ನು ಬಿಟ್ಟು ಯಾವುದೇ ಭಾವಚಿತ್ರವನ್ನು ಬೀರುವಿನ ಮೇಲೆ ಆಂಟಿಸಬಾರದು. ಈ ಮೇಲಿನ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ಲಕ್ಷ್ಮೀದೇವಿಯು ಸಂತುಷ್ಟರಾಗಿ ನಿಮ್ಮ ಎಲ್ಲಾ ಕೋರಿಕೆಗಳನ್ನು ನೆರವೇರಿಸುವುದರಲ್ಲೀ ಸಂಶಯವೇ ಇಲ್ಲ.