ನವರಾತ್ರಿಯ ಸಂಧರ್ಬದಲ್ಲಿ ವಿಶೇಷವಾಗಿ ಕಾತ್ಯಾಯಿನಿ ದೇವಿಯ ಅನುಗ್ರಹ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇಷ್ಟೇ ಅಲ್ಲದೆ ಇದರಿಂದ ಯಾವ ರಾಶಿಯವರಿಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆಯೂ ತಿಳಿದುಕೊಳ್ಳೋಣ ಬನ್ನಿ.
ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892
ನವರಾತ್ರಿ ದಿನದಲ್ಲಿ ದೇವಿಯು ಉಗ್ರ ಸ್ವರೂಪವನ್ನು ತಾಳಿರುತ್ತಾರೆ. ಅಂದರೆ ಶತ್ರುಗಳಿಗೆ ಭಯಪಡಿಸುವ ರೂಪದಲ್ಲಿ ತಾಯಿಯು ಇರುತ್ತಾರೆ. ನಿಮ್ಮ ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವಂತಹ ರೂಪದಲ್ಲಿ ತಾಯಿಯು ಇರುತ್ತಾರೆ. ತಾಯಿಯು ಉದ್ದನೆಯ ಕೂದಲನ್ನು ಹೊಂದಿರುತ್ತಾರೆ ಹಾಗೆಯೇ 18 ಕೈಗಳನ್ನು ಹೊಂದಿರುತ್ತಾರೆ. ಅದೇ ರೀತಿ ಸಂಪೂರ್ಣವಾಗಿ 18 ಕೈಗಳಲ್ಲಿ ಆಯುಧವನ್ನು ಹೊಂದಿರುತ್ತಾರೆ.
ತಾಯಿಯು ಶತ್ರುಗಳಿಗೆ ತುಂಬಾ ಭಯಾನಕವಾಗಿ ಇದ್ದರೂ ಸಹ ತನ್ನ ಭಕ್ತಾದಿಗಳಿಗೆ ಶಾಂತ ಸ್ವಭಾವದಿಂದ ಕಾಣಿಸಿಕೊಳ್ಳುತ್ತಾರೆ. ಕಾತ್ಯಾಯಿನಿ ದೇವಿಯ ದೇಹ ಬಿಳಿಯ ಮಿಂಚಿನಂತೆ ಇರುತ್ತದೆ, ಏಕೆಂದರೆ ನಮ್ಮ ಮನಸ್ಸಿನಲ್ಲಿರುವ ಕತ್ತಲೆಯನ್ನು ತೆಗೆದುಹಾಕಿ ಬೆಳಕು ವೃದ್ಧಿಯಾಗುವ ರೀತಿಯಲ್ಲಿ ಇರುತ್ತಾರೆ. ಒಂದು ವೇಳೆ ನಿಮ್ಮ ಮನೆಯ ಮೇಲೆ ಕೆಟ್ಟದೃಷ್ಟಿ, ವಾಮಾಚಾರ ಪ್ರಯೋಗಗಳು ನಡೆದಿದ್ದರೆ ಈ ದೇವಿಯಿಂದ ಅವೆಲ್ಲವೂ ದೂರವಾಗುತ್ತದೆ ಮತ್ತು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಹಾಗೆ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಹ ಕಾಣಬಹುದು. ಇಷ್ಟೇ ಅಲ್ಲದೆ ಯಾವುದೇ ಕಾರ್ಯವನ್ನು ಮಾಡಲು ಹೋದರೂ ಯಶಸ್ಸು ಎಂಬುದು ಖಂಡಿತವಾಗಿಯೂ ದೊರೆಯುತ್ತದೆ.
ಸಿಂಹ ರಾಶಿ ಮತ್ತು ಧನಸ್ಸು ರಾಶಿಯವರು ಈ ಎಲ್ಲಾ ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಈ ದೇವಿಯ ಅನುಗ್ರಹದಿಂದ ಈ ಎರಡು ರಾಶಿಯವರು ಈ ದಸರಾದಿಂದ ಮುಂದಿನ ನವರಾತ್ರಿಯ ಒಳಗೆ ಅವರು ಅಂದುಕೊಂಡ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುತ್ತಾರೆ ಎಂದರೆ ತಪ್ಪಾಗಲಾರದು. ದೇವಸ್ಥಾನಕ್ಕೆ ತೆರಳಿ ದೇವಿಗೆ ಕೆಂಪು ಹೂವನ್ನು ಅರ್ಪಿಸಿ ಕಷ್ಟದಲ್ಲಿರುವವರಿಗೆ ಅನ್ನದಾನ ಮಾಡಿದರೆ ದೇವಿಯು ಸಂತೃಪ್ತಳಾಗಿ ನಿಮಗೆ ಆಶೀರ್ವದಿಸುತ್ತಾಳೆ ಮತ್ತು ನಿಮ್ಮ ಕೋರಿಕೆಯನ್ನು ಈಡೇರಿಸುತ್ತಾಳೆ.