ಜ್ಯೋತಿಷ್ಯ

ಈ ತಪ್ಪುಗಳನ್ನು ಮಾಡಿದರೆ ದರಿದ್ರತನ ಬರುವುದು ಖಂಡಿತ.

ನಾವು ಮನೆಯಲ್ಲಿ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲ ತಪ್ಪಿನಿಂದ ದರಿದ್ರತನ, ಬಡತನ ಎಂಬುದು ಆವರಿಸುತ್ತದೆ. ಹಾಗಾದರೆ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂದರೆ ನಿಮಗೆ ಎಷ್ಟು ಆದಾಯ ಬರುತ್ತದೆಯೋ ಅದರಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಖರ್ಚು ಮಾಡಬೇಕು. ಒಂದು ವೇಳೆ ಆದಾಯಕ್ಕಿಂತ ಹೆಚ್ಚಿಗೆ ಹಣವನ್ನು ಖರ್ಚು ಮಾಡಿದರೆ ಆ ಕ್ಷಣಕ್ಕೆ ಅದು ಚೆನ್ನಾಗಿದ್ದರೂ ಕಷ್ಟದ ಕಾಲದಲ್ಲಿ ಯಾರು ಕೂಡ ನಿಮ್ಮ ಜೊತೆ ಬರುವುದಿಲ್ಲ ಆದ್ದರಿಂದ ಎಷ್ಟು ಸಂಪಾದನೆ ಮಾಡುತ್ತಿರೋ ಅಷ್ಟರಲ್ಲಿ ಖರ್ಚು ಮಾಡಿದರೆ ಉತ್ತಮ.

ಕಿತ್ತೋಗಿರೋ ಬಾಚಣಿಗೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ದರಿದ್ರತನ ಬರುತ್ತದೆ. ಮಲಗುವಾಗ ಹಾಸಿಗೆಗೆ ಮುಖವನ್ನು ಹಾಕಿಕೊಂಡು ಉಲ್ಟಾ ಮಲಗುವುದು ದರಿದ್ರತನಕ್ಕೆ ಕಾರಣವಾಗುತ್ತದೆ. ಒಂದು ವೇಳೆ ನೀವು ಶ್ರೀಮಂತರಾಗಿದ್ದು ಅಥವಾ ಆರ್ಥಿಕವಾಗಿ ಸದೃಢರಾಗಿದ್ದರೂ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ದರಿದ್ರತನ ಬರುತ್ತದೆ. ಹೆಂಗಸರು ತಮ್ಮ ಮಕ್ಕಳ ಜಡೆಯನ್ನು ಕಟ್ಟುವಾಗ ನಿಂತುಕೊಂಡು ಕಟ್ಟಬಾರದು, ಅದರ ಬದಲು ಕುಳಿತುಕೊಂಡು ಜುಟ್ಟನ್ನು ಕಟ್ಟಬೇಕು.

ಕತ್ತಲಲ್ಲಿ ಕುಳಿತುಕೊಂಡು ಊಟ ಮಾಡಬಾರದು ಏಕೆಂದರೆ ಈ ರೀತಿ ಕತ್ತಲಲ್ಲಿ ಊಟ ಮಾಡುವುದು ಕೇವಲ ರಾಕ್ಷಸರು ಮಾತ್ರ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸ ಬೇಡಿ, ಏಕೆಂದರೆ ಇದರಿಂದ ದರಿದ್ರತನ ಎಂಬುದು ಪ್ರಾಪ್ತಿಯಾಗುತ್ತದೆ ಹಾಗೂ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ.

ಸದಾಕಾಲ ಯಾವಾಗಲೂ ಮನೆಯಲ್ಲಿ ಆಣೆ, ಪ್ರಮಾಣಗಳನ್ನು ಮಾಡಬಾರದು. ಒಂದು ವೇಳೆ ಆಣೆ ಪ್ರಮಾಣ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಒಂದು ವೇಳೆ ಮುರಿದರೆ ಇದರಿಂದ ಸಾಕಷ್ಟು ಕೆಟ್ಟ ಪರಿಣಾಮಗಳನ್ನು ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಡಬೇಕು. ತಂದೆತಾಯಿಯನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ, ಆದ್ದರಿಂದ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಒಂದುವೇಳೆ ಅವರನ್ನು ಬೈಯ್ಯುವುದು, ಸಿಡುಕುವುದು ಮಾಡಿದರೆ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ನಿಮಗೆ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ.

admin

Share
Published by
admin

Recent Posts

ದಿನಭವಿಷ್ಯ 15 ಜನವರಿ 2025 ಸಂಕ್ರಾಂತಿಯ ನಂತರ ಐದು ರಾಶಿಗಳ ಜೀವನವೇ ಬದಲಾಗಲಿದೆ

ಮೇಷ: ಮಾಡುತ್ತಿರುವ ವೃತ್ತಿಯಲ್ಲಿ ಸಂತಸ. ಸಹದ್ಯೋಗಿಗಳ ಸಹಕಾರದಿಂದ ಸಂತಸ.ಧನ ಲಾಭ. ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

18 hours ago

ದಿನಭವಿಷ್ಯ 30 ಡಿಸೆಂಬರ್ 2024 | ರಾಶಿ ಭವಿಷ್ಯ | ದಿನ ಭವಿಷ್ಯ |

ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

2 weeks ago

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

4 weeks ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 month ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

2 months ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

2 months ago