ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವವರು ತಿಳಿದುಕೊಳ್ಳಲೇ ಬೇಕಾದ ವಿಷಯ.

ಜ್ಯೋತಿಷ್ಯ

ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವವರು ತಿಳಿದುಕೊಳ್ಳಲೇ ಬೇಕಾದ ವಿಷಯ: ಹೊಸದಾದ ಮನೆಯನ್ನು ನಿರ್ಮಾಣ ಮಾಡುವವರು ಮೊದಲು ಭೂಮಿಯ ಅಥವಾ ಸ್ಥಳ ಶುದ್ಧೀಕರಣವನ್ನು ನೋಡುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನೀವು ಖರೀದಿ ಮಾಡಿದ ಜಾಗದಲ್ಲಿ ಅಥವಾ ಜಮೀನಿನಲ್ಲಿ ಹುತ್ತ ಇದ್ದಾಗ ಅದನ್ನು ಕ್ರಮಬದ್ಧವಾಗಿ ತೆಗೆಯುವಂತಹ ವಿಧಾನಗಳು ಇರುತ್ತವೆ ಆದರೆ ಈ ರೀತಿ ವಿಧಾನಗಳನ್ನು ಪಾಲಿಸದೆ ಹುತ್ತವನ್ನು ತೆಗೆದಾಗ ಹಾಗೂ ಆ ವೇಳೆಯಲ್ಲಿ ಸರ್ಪಕ್ಕೆ ಏನಾದರೂ ತೊಂದರೆಯಾಗಿ ನಂತರ ನೀವು ಮನೆಯನ್ನು ಕಟ್ಟಿದ್ದರೆ ಆಗ ನೀವು ಗಮನಿಸಬೇಕಾದ ವಿಷಯವೇನೆಂದರೆ..ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಮನೆಯಲ್ಲಿರುವ ಮಕ್ಕಳಿಗೆ ವಿವಾಹದಲ್ಲಿ ವಿಳಂಬವಾಗುತ್ತಿರುತ್ತದೆ, ಪದೇಪದೇ ಅನಾರೋಗ್ಯಕ್ಕೀಡಾಗಿತ್ತಿರುತ್ತಾರೆ, ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಚರ್ಮದ ತೊಂದರೆಗಳು ಆಗುತ್ತಿರುತ್ತದೆ, ಹೊರಗಡೆ ನೀವೆಷ್ಟೇ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮನೆಗೆ ಬಂದ ತಕ್ಷಣ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ, ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ,ಮನೆಯಲ್ಲಿ ಕಿರಿಕಿರಿಗಳು, ಮಾನಸಿಕ ಗೊಂದಲಗಳು ಇರುತ್ತದೆ. ಆದ್ದರಿಂದ ವಾಸ್ತುವಿಗೂ ಹಾಗೂ ಜಾತಕಕ್ಕೂ ಮೀರಿದ ಸಮಸ್ಯೆಯೇ ಸರ್ಪ ಸಮಸ್ಯೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ಹೊಸ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಆ ಜಾಗದಲ್ಲಿ ಹುತ್ತ ವೇನಾದರೂ ಇದ್ದು ಆ ಹುತ್ತವನ್ನು ಹೊಡೆಯುವಾಗ ಸರ್ಪಕ್ಕೆ ತೊಂದರೆ ಕೊಟ್ಟಿದ್ದರೆ ಮತ್ತು ಆನಂತರ ಮನೆ ನಿರ್ಮಾಣ ಮಾಡಿದ ಮೇಲೆ ಆ ಮನೆಯಲ್ಲಿ ಸಾಕಿದ ಪಕ್ಷಿಗಳು ಹಾಗೂ ಪ್ರಾಣಿಗಳು ಸಾವನ್ನಪ್ಪುತ್ತವೆ. ಈ ರೀತಿಯ ಸಮಸ್ಯೆಗೆ ಕಾರಣ ನೀವು ಖರೀದಿ ಮಾಡಿರುವ ಜಾಗ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ಸಮಸ್ಯೆಗೆ ಪರಿಹಾರವೇನೆಂದರೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನು ಮಾಡಿ ನಂತರ ಬೆಳ್ಳಿಯ ನಾಗರ ವಿಗ್ರಹವನ್ನು ದೇವಸ್ಥಾನಕ್ಕೆ ಕೊಟ್ಟಿ ಬರಬೇಕು. ಇದಾದ ನಂತರ 4 ರಿಂದ 6 ಷಷ್ಠಿ ಪೂಜೆಯನ್ನು ಮಾಡಬೇಕು. ಷಷ್ಠಿ ಪೂಜೆಯೆಂದರೆ ನಿಮ್ಮ ಮನೆ ಹತ್ತಿರ ಇರುವ ಹುತ್ತಕ್ಕೆ ಹೋಗಿ ಹಾಲನ್ನು ಎರೆದು ಬರುವುದು. ಈ ಪರಿಹಾರವನ್ನು ಭಕ್ತಿಯಿಂದ ಮಾಡಿದ್ದೆ ಆದಲ್ಲಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ನೆಮ್ಮದಿಯಿಂದ ಸುಖ ಜೀವನವನ್ನು ನಡೆಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.