ಶಿವಭಕ್ತಿ, ಶಿವಪೂಜೆ, ಶಿವಧ್ಯಾನ ಹಾಗೂ ಶಿವನ ಮೇಲೆ ಭಕ್ತಿಯು ಪ್ರತಿಯೊಬ್ಬರಲ್ಲೂ ಇರುತ್ತದೆ. ವಿಶೇಷವಾದ ವರವನ್ನು ಕೊಡುವ ದೈವ ಎಂದರೆ ಶಿವ. ಭಕ್ತರ ತಪಸ್ಸಿಗೆ, ಭಕ್ತಿಗೆ ಬೇಗ ಒಲಿಯುವವನೇ ಶಿವ.ಆದ್ದರಿಂದ ಶಿವನ ಆರಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಹಾಗೆಯೇ ರುದ್ರಾಕ್ಷಿಯನ್ನು ಶಿವನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ರುದ್ರಾಕ್ಷಿಯನ್ನು ಬರೀ ಪುರುಷರು ಮಾತ್ರ ಧಾರಣೆ ಮಾಡಬೇಕ ಅಥವಾ ಹೆಣ್ಣುಮಕ್ಕಳು ಕೂಡ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದ, ರುದ್ರಾಕ್ಷಿಯನ್ನು ಹಾಕಿ ಕೊಳ್ಳುವುದಾದರೆ ಯಾವ ರೀತಿಯ ನಿಯಮವನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್
ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಪುರುಷರು ಹಾಗೂ ಹೆಂಗಸರು ಇಬ್ಬರು ಧಾರಣೆ ಮಾಡಬಹುದು. ಒಂದು ವೇಳೆ ರುದ್ರಾಕ್ಷಿಯನ್ನು ಪುರುಷರು ಧಾರಣೆ ಮಾಡಿದರೆ ಅವರಲ್ಲಿ ಶಿವಗಣ , ಶಿವತತ್ವ ಇರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಒಂದು ವೇಳೆ ಹೆಂಗಸರು ರುದ್ರಾಕ್ಷಿಯನ್ನು ಧಾರಣೆ ಮಾಡಿದರೆ ಶಿವ ಹಾಗೂ ಶಕ್ತಿ ಒಂದೇ ರೂಪದಲ್ಲಿ ಸ್ತ್ರೀಯಲ್ಲಿ ಇದೆ ಎಂಬುದನ್ನು ಕಾಣಬಹುದು. ಶಾಸ್ತ್ರದಲ್ಲಿ ಸ್ತ್ರೀಯರು ವೃದ್ಯಾಪಕ್ಕೆ ಬರುವ ತನಕ ರುದ್ರಾಕ್ಷಿಯನ್ನು ಧರಿಸಬಾರದು ಎಂದು ಲಿಖಿತವಾಗಿದೆ.ವೃದ್ಯಾಪದ ವಯಸ್ಸು ಎಂದರೆ 50 ವರ್ಷ ದಾಟಿದಾಗ ಕಾಮ,ಕ್ರೋಧ,ಮದ, ಮತ್ಸರವನ್ನು ತ್ಯಾಗ ಮಾಡಿ ರುದ್ರಾಕ್ಷಿ ಧರಿಸಬೇಕಾಗುತ್ತದೆ. ಆಗ ಸ್ತ್ರೀಯರು ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ರುದ್ರಾಕ್ಷಿಗೆ ದೋಷವಾಗುವುದಿಲ್ಲ ಎಂಬುದನ್ನು ತಿಳಿಸಲಾಗಿದೆ. ದೇಹದಲ್ಲಿ ಆಗುವ ಬದಲಾವಣೆಯಿಂದ ರುದ್ರಾಕ್ಷಿಗೆ ದೋಷವಾಗುವುದಿಲ್ಲ ಆದ್ದರಿಂದ ಹೆಣ್ಣು ಮಕ್ಕಳು 50 ವರ್ಷ ದಾಟಿದ ಮೇಲೆ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ.50 ವರ್ಷದ ಒಳಗೆ ಇರುವವರು ಧರಿಸಿದರೆ ಅವರು ಪುರುಷರ ಮೇಲೆ ಅವಲಂಬಿತರಾಗಿರುತ್ತಾರೆ. ಋತುಚಕ್ರ ಹಾಗೂ ಇತರೆ ಕರ್ಮಾದಿಗಳು ಇರುವುದರಿಂದ ಧಾರಣೆ ಮಾಡಲು ಸಾಧ್ಯವಾಗುವುದಿಲ್ಲ. ರುದ್ರಾಕ್ಷಿ ಧಾರಣೆ ಮಾಡುವುದರಿಂದ ಹಾಗೂ ಶಿವನನ್ನು ಭಕ್ತಿಯಿಂದ ಸ್ಮರಿಸಿಕೊಳ್ಳುವುದರಿಂದ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಸುಖ,ಶಾಂತಿ,ನೆಮ್ಮದಿಯಿಂದ ಜೀವನ ನಡೆಸಲು ಸಹಾಯಕವಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.