ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ.

ಜ್ಯೋತಿಷ್ಯ

ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ..ದೇವರಿಗೆ ಬಹಳಷ್ಟು ಹರಕೆಗಳನ್ನು ಹೊತ್ತುಕೊಳ್ಳುತ್ತೇವೆ. ಹಾಗೆ ಹರಕೆಯನ್ನು ತೀರಿಸುವುದಕ್ಕೆ ಚಿನ್ನವನ್ನು ಕೊಡುವಂತದ್ದು, ಬೆಳ್ಳಿಯನ್ನು ಕೊಡುವಂತದ್ದು, ನಮ್ಮ ತೂಕದಷ್ಟು ಚಿಲ್ಲರೆ ಕಾಸನ್ನು ಕೊಡುವಂತದ್ದು ಹೀಗೆ ಒಂದೊಂದು ವಸ್ತುಗಳನ್ನು ಕೊಡುವುದಕ್ಕೂ ಒಂದೊಂದು ವಿಶಿಷ್ಟತೆಯಿದೆ. ಹಾಗೆ ತಲೆಕೂದಲನ್ನು ಮುಡಿ ಕೊಡುವುದಕ್ಕೆ ಒಂದು ವಿಶಿಷ್ಟವಿದೆ.

ಶ್ರೀ ಸಿಗಂಧೂರು ಚೌಡೇಶ್ವರಿಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ ಭಟ್ 96635 42672 ಇವರುನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇಕರೆ ಮಾಡಿ 96635 42672.

ನಮ್ಮ ಎಲ್ಲಾ ಕರ್ಮಗಳನ್ನು ಹೊರುವಂತದ್ದು ತಲೆ.ಹಾಗಾಗಿ ನಮ್ಮ ದೇಹದಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ ಇವೆಲ್ಲವೂ ಶೇಖರಣೆಯಾಗುವುದು ತಲೆಯ ಭಾಗದಲ್ಲಿ. ಹಾಗೆಯೇ ಈ ತಲೆಯ ಭಾಗದಲ್ಲಿ ಶನಿಯ ಉಚ್ಚ ಸ್ಥಾನವಾಗಿರುತ್ತದೆ. ಕೂದಲು, ದಂತ ಹಾಗೂ ಮೂಳೆಗೆ ಶನಿದೇವರು ಅಧಿಪತಿಯಾಗಿರುವುದರಿಂದ, ಶನಿ ಯಾರಿಗೆ ಉಚ್ಚ, ಶನಿ ಯಾರಿಗೆ ಮಧ್ಯಮ, ಹಾಗೂ ಶನಿ ಯಾರಿಗೆ ನೀಚ ಎಂಬುದನ್ನು ಈ ಮೂರರಿಂದ ಪರಿಶೀಲಿಸಲಾಗುತ್ತದೆ. ತಲೆಕೂದಲನ್ನು ಮುಡಿ ಕೊಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಮತ್ತು ಶನಿ ಕಂಟಕದಿಂದ ದೂರವಾಗಬಹುದು. ಒಂದು ವೇಳೆ ನಿಮಗೆ ಏನಾದರೂ ಕಷ್ಟದ ಪರಿಸ್ಥಿತಿ ಇದ್ದರೆ ನೀವು ಕೂದಲು ಜಾಸ್ತಿ ಬಿಟ್ಟುಕೊಂಡು ನಂತರ ದೇವರಿಗೆ ಮುಡಿ ಕೊಟ್ಟರೆ ದೇವರು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮಕೋರಿಕೆಗಳನ್ನು ಈಡೇರಿಸುತ್ತಾನೆ.

ತಲೆ ಮುಡಿ ಕೊಡುವುದರ ಹಿನ್ನಲೆ ಕಾಯಾ-ವಾಚಾ-ಮನಸಾ ಸಂಪೂರ್ಣವಾಗಿ ಭಗವಂತನಿಗೆ ಶರಣಾಗಿದ್ದೇನೆ ಎಂಬುದನ್ನು ತಿಳಿಸುತ್ತದೆ. ಈ ಪದ್ಧತಿಯಿಂದ ಗ್ರಹದಲ್ಲಿರುವ ರಾಹು ಶಾಂತನಾಗುತ್ತಾನೆ. ಇದರ ಜೊತೆಗೆ ಶನಿಯು ಶಾಂತನಾಗಿ ನಿಮ್ಮಿಂದ ಉಚ್ಚಾಟನೆ ಆಗುತ್ತಾನೆ. ಇದರಿಂದ ನಿಮ್ಮ ಮನೋಕಾಮನೆ ಪರಿವರ್ತನೆಯಾಗುತ್ತದೆ ಮತ್ತು ಜ್ಞಾನ, ಮನಸ್ಥಿತಿ ಬದಲಾವಣೆಯಾಗುತ್ತದೆ ಮತ್ತು ಸಕಲ ಕಾರ್ಯಗಳು ಸಿದ್ಧಿಯಾಗುತ್ತದೆ. ಉತ್ತರಾಯಣ ಹಾಗೂ ದಕ್ಷಿಣಾಯನ ಎಂಬ ಎರಡು ಕಾಲದಲ್ಲಿ ಕನಿಷ್ಠ ಆರು ತಿಂಗಳಿಗೊಮ್ಮೆ ತಲೆ ಮುಡಿಯನ್ನು ದೇವರಿಗೆ ಅರ್ಪಿಸುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಆದ್ದರಿಂದ ದೇವರಿಗೆ ತಲೆಕೂದಲನ್ನು ಮುಡಿ ಕೊಡುವುದು ಹಿಂದಿನ ಕಾಲದಿಂದಲೂ ಶಾಸ್ತ್ರಬದ್ಧವಾಗಿ ನಡೆದುಕೊಂಡು ಬಂದಿದೆ. ನಿಮ್ಮ ಜೀವನದಲ್ಲಿ ನೀವೇನಾದರೂ ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಭಗವಂತನಲ್ಲಿ ಹೋಗಿ ಶರಣಾಗಿ ಅಥವಾ ನಿಮ್ಮ ಕುಲದೇವರ ಬಳಿ ಹೋಗಿ ಶರಣಾಗಿ ಇದರಿಂದ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ.