ದೇಹದ ಯಾವ ಭಾಗಕ್ಕೆ ಹಲ್ಲಿ ಬಿದ್ದರೆ ಶುಭ ಎಂದು ನಿಮಗೆ ತಿಳಿದಿದೆಯೆ
ನಮ್ಮ ಜೀವನದಲ್ಲಿ ಕಷ್ಟಗಳು ಬರುವ ಮುನ್ನ ಭಗವಂತನು ಕೆಲವೊಂದು ಮುನ್ಸೂಚನೆಯನ್ನು ನೀಡಿರುತ್ತಾನೆ ಆದರೆ ಸಾಮಾನ್ಯ ಮನುಷ್ಯರಾದ ನಮಗೆ ಅದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಂದು ಕಷ್ಟಕರವಾದ ಸಮಯದಲ್ಲಿ ಹಲ್ಲಿಗಳು ಕೆಲವೊಂದು ಶುಭಸೂಚನೆಯನ್ನು ಹಾಗು ಕೆಲವೊಂದು ಸಲ ಅಶುಭ ಸೂಚನೆಯನ್ನು ನೀಡುತ್ತದೆ.
ಜೋಡಿ ಹಲ್ಲಿಯು ಸಂಭೋಗದಲ್ಲಿರುವುದನ್ನು ವ್ಯಕ್ತಿ ನೋಡಿದರೆ ಶೀಘ್ರದಲ್ಲಿ ತಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದಾರೆ ಎಂದರ್ಥ. ಎರಡು ಹಳ್ಳಿಗಳು ಜಗಳ ಆಡುತ್ತಿರುವುದನ್ನು ನೋಡಿದರೆ ನಿಮಗೆ ತುಂಬಾ ಆತ್ಮೀಯರಾದ ವ್ಯಕ್ತಿಯೊಡನೆ ಕಲಹವುಂಟಾಗುತ್ತದೆ ಅಥವಾ ನಿಮ್ಮ ಪ್ರೇಯಸಿಯೊಂದಿಗೆ ಜಗಳವಾಡುವ ಮುನ್ಸೂಚನೆಯನ್ನು ನೀಡುತ್ತದೆ.
ಊಟ ಮಾಡುವಾಗ ನೀವು ಹಲ್ಲಿಯನ್ನು ನೋಡಿದರೆ ಅದು ಕೂಡ ಶುಭ ಸೂಚನೆಯಾಗಿದೆ. ಒಂದು ವೇಳೆ ನೀವು ಹೊಸ ಮನೆಯನ್ನು ಖರೀದಿ ಮಾಡಿ ಹೊಸಮನೆಗೆ ಕಾಲಿಡುವಾಗ ಅಲ್ಲಿ ಸತ್ತಿರುವ ಹಲ್ಲಿಯನ್ನು ನೋಡಿದರೆ ನಿಮಗೆ ಇದು ಅಶುಭವನ್ನು ಸೂಚಿಸುತ್ತದೆ. ಎಡ ಭುಜದ ಮೇಲೆ ಹಲ್ಲಿ ಬಿದ್ದರೆ ಸಮಾಜದಲ್ಲಿ ಅಪಾರವಾದ ಗೌರವ ಸಿಗುತ್ತದೆ. ಆದರೆ ಅದೇ ಹಲ್ಲಿಯು ಬಲ ಬುಜದ ಮೇಲೆ ಬಿದ್ದರೆ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸುಬೇಕಾಗುತ್ತದೆ ಎಂದರ್ಥ. ಮೇಲಿನಿಂದ ಹಲ್ಲಿಯು ನಿಮ್ಮ ಹೊಟ್ಟೆ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಇದೇ ಹಲ್ಲಿಯು ಎದೆಯ ಭಾಗದ ಮೇಲೆ ಬಿದ್ದರೆ ರುಚಿಯಾದ ಊಟ ದೊರೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಹಲ್ಲಿ ನಮ್ಮಮೋಣಕಾಲನ್ನು ಮುಟ್ಟಿ ಕೆಳಗೆ ಬಿದ್ದರೆ ಮುಂಬರುವ ದಿನಗಳು ನೀವು ಸಂತೋಷದಿಂದಿರುವುದು ಎಂದರ್ಥ.
ಮೇಷ: ಮಾಡುತ್ತಿರುವ ವೃತ್ತಿಯಲ್ಲಿ ಸಂತಸ. ಸಹದ್ಯೋಗಿಗಳ ಸಹಕಾರದಿಂದ ಸಂತಸ.ಧನ ಲಾಭ. ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…