Kannada Astrology

ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.

ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.. ಹಸುವಿನ ಬಾಲದ ಒಂದು ಕೂದಲಿನಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಹಾಗಾದರೆ ಗೋವಿನ ಬಾಲದ ಕೂದಲಿನಿಂದ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಪಶುಪಕ್ಷಿಗಳನ್ನು ಆರಾಧನೆ ಮಾಡುವ ಸಂಪ್ರದಾಯವು ಹಿಂದುಗಳಲ್ಲಿ ಮೊದಲಿನಿಂದಲೂ ಬಂದಿದೆ. ಪೂರ್ವಜರ ಕಾಲದಿಂದಲೂ ಗೋವಿನ ಪೂಜೆಯನ್ನು ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಗೋಮಾತೆಯನ್ನು ಕಾಮಧೇನು ಎಂದು ಕರೆಯಲಾಗುತ್ತದೆ ಆದ್ದರಿಂದ ಹಸುವನ್ನು ಪೂಜಿಸಿ ನಂತರ ಆಹಾರವನ್ನು ಕೊಟ್ಟು ನಮಸ್ಕಾರ ಮಾಡಿಕೊಳ್ಳುವುದು ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಪುರಾಣಗಳಲ್ಲಿ ದೇವಾನು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುವಾಗ ಗೋವನ್ನು ಕಂಡರೆ ಶುಭ ಸಂಕೇತ ಎಂದು ಹಿರಿಯರು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ. ಪ್ರತಿಯೊಬ್ಬರೂ ಸಹ ಗೋಮಾತೆಯನ್ನು ಕಂಡಾಗ ಗೋಮಾತೆಯನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಗೋವಿಗೆ ಪೂಜೆಯನ್ನು ಮಾಡುತ್ತಾ ನಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡರೆ ಆ ಕೋರಿಕೆಗಳು ಬಹಳ ಬೇಗ ಈಡೇರುತ್ತದೆ. ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಗೋವಿನ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ನಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಗೋಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ಬಂದು ಹೆಬ್ಬೆರಳಿಗೆ ಸುತ್ತಿಕೊಂಡು ಅನಾರೋಗ್ಯಕ್ಕೆ ತುತ್ತಾಗಿರುವ ಜಾಗಕ್ಕೆ ಸವರಬೇಕು. ಪ್ರತಿನಿತ್ಯ ಮೂರು ಬಾರಿ ಈ ಕೆಲಸವನ್ನು ಮಾಡಿದರೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಇನ್ನು ಪಂಡಿತರು, ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರವನ್ನು ಕೈಯಲ್ಲಿ ಸುತ್ತಿ ಕೊಂಡಿರುತ್ತಾರೆ. ಭಕ್ತರು ಸ್ವಾಮಿಗಳ ದರ್ಶನಕ್ಕೆ ಹೋದಾಗ ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರದಿಂದ ಭಕ್ತರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ನಮ್ಮ ದೇಹದಲ್ಲಿ ಅಂಟಿಕೊಂಡಿದ್ದ ದುಷ್ಟ ಶಕ್ತಿಗಳು ದೂರ ಹೋಗುತ್ತವೆ. ಗೋವಿನ ಬಾಲದ ಕೂದಲಿಗೆ ಸ್ವಲ್ಪ ಕುಂಕುಮವನ್ನು ಸೇರಿಸಿ ಚಿಕ್ಕ ಯಂತ್ರವನ್ನು ಮಾಡಿಕೊಂಡು ನಮ್ಮ ದೇಹದಲ್ಲಿ ಕಟ್ಟಿಕೊಂಡರೆ ಯಾವುದೇ ರೀತಿಯ ದೃಷ್ಟಿಗಳು ನಮ್ಮ ಮೇಲೆ ಬೀಳುವುದಿಲ್ಲ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.