Your cart is currently empty!
ರಾತ್ರಿ ವೇಳೆ ಈ ಚಿಕ್ಕ ಕೆಲಸ ಮಾಡಿದರೆ ಕೋಟ್ಯಾಧಿಪತಿ ಆಗುವುದು ಖಚಿತ.
ರಾತ್ರಿ ಮೇಲೆ ಮನೆ ಸದಸ್ಯರು ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ಕೋಟ್ಯಾಧಿಪತಿ ಆಗಬಹುದು. ಹಾಗಾದರೆ ಈ ಉಪ್ಪಿನಿಂದ ಯಾವ ರೀತಿ ರಾತ್ರಿ ವೇಳೆ ಕೆಲಸವನ್ನು ಮಾಡಿದರೆ ಕೋಟ್ಯಾಧಿಪತಿ ಆಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ ದೇವಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.
ಕೆಲವೊಂದು ಬಾರಿ ನಾವು ಮಾಡುವ ಕೆಲಸಗಳು ಆರ್ಥಿಕ ಸಂಕಷ್ಟಗಳನ್ನು ತರುತ್ತದೆ, ಕೆಲವೊಂದು ಬಾರಿ ಸಂಜೆ ವೇಳೆಯಲ್ಲಿ ಯಾರಾದರೂ ಮನೆಗೆ ಬಂದು ಹಾಲು ಅಥವಾ ಮೊಸರನ್ನು ಕೇಳಿದರೆ ಕೊಟ್ಟು ಕಳಿಸುತ್ತೇವೆ. ಆದರೆ ಹಾಲು ಶ್ರೀ ಮಹಾಲಕ್ಷ್ಮಿಯ ಪ್ರತಿರೂಪವಾಗಿದೆ. ಒಂದು ವೇಳೆ ಸಂಜೆ ವೇಳೆಯಲ್ಲಿ ಹಾಲು ಮತ್ತು ಮೊಸರನ್ನು ಯಾರಿಗಾದರೂ ಕೊಟ್ಟು ಕಳಿಸಿದರೆ ನಮ್ಮ ಮನೆಯಲ್ಲಿ ಇದ್ದ ಲಕ್ಷ್ಮಿಯನ್ನು ನಾವೇ ಕಳುಹಿಸಿದಂತೆ ಆಗುತ್ತದೆ.
ರಾತ್ರಿ ವೇಳೆ ಮಲಗುವ ಮುನ್ನ ಎಲ್ಲಾ ಪಾತ್ರೆಗಳನ್ನು ತೊಳೆದು ಮಲಗುವುದು ಉತ್ತಮ. ಎಲ್ಲಿ ಶುಚಿಯಾಗಿರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಮಹಿಳೆಯರು ಯಾವುದೇ ಕಾರಣಕ್ಕೂ ರಾತ್ರಿ ವೇಳೆಯಲ್ಲಿ ತಲೆಕೂದಲನ್ನು ಬಿಚ್ಚಿಕೊಂಡು ಮಲಗಬಾರದು. ಈ ರೀತಿಯಾಗಿ ಮನುಷ್ಯರು ಮಾಡುವುದಿಲ್ಲ ರಾಕ್ಷಸರು ಮಾಡುತ್ತಾರೆ.
ಅದೇ ರೀತಿ ಉಪ್ಪು ಕೂಡ ಶ್ರೀ ಮಹಾಲಕ್ಷ್ಮಿಯ ಸಂಕೇತವಾಗಿದೆ. ರಾತ್ರಿ ವೇಳೆಯಲ್ಲಿ ಮನೆಯ ಮಹಿಳೆ ಕಲ್ಲುಪ್ಪು ತೆಗೆದುಕೊಂಡು ಸಣ್ಣ ಸಣ್ಣ ಪೊಟ್ಟಣದಲ್ಲಿ ಹಾಕಿ ಪ್ರತ್ಯೇಕವಾಗಿ ಎಲ್ಲಾ ಕೋಣೆಯಲ್ಲಿ ಇಡಬೇಕು. ತದನಂತರ ಮರುದಿನ ಮುಂಜಾನೆ ಎದ್ದು ಯಾರ ಜೊತೆಯೂ ಮಾತನಾಡದೆ ಉಪ್ಪಿನ ಪೊಟ್ಟಣವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಿ ಬರಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ರಾತ್ರಿವೇಳೆಯಲ್ಲಿ ಮಲಗುವಾಗ ನಿಮ್ಮ ಹತ್ತಿರ ನೀರನ್ನು ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿರುವ ಬಂಗಿಯಲ್ಲಿ ನೀರನ್ನು ಕುಡಿಯಬಾರದು. ಅದೇ ರೀತಿ ಪ್ರತಿನಿತ್ಯ ಉಪಯೋಗಿಸುವ ಪೊರಕೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಆದ್ದರಿಂದ ರಾತ್ರಿ ವೇಳೆ ಎಲ್ಲರೂ ಮಲಗಿದ ನಂತರ ಉಪ್ಪಿನ ಸಹಾಯದಿಂದ ಈ ಚಿಕ್ಕ ಕೆಲಸ ಮಾಡಿದರೆ ಲಕ್ಷ್ಮೀದೇವಿಯು ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾರೆ ಹಾಗೂ ಇದರ ಜೊತೆಗೆ ಧನ ಸಂಪತ್ತು ವೃದ್ಧಿಯಾಗುತ್ತದೆ.