Your cart is currently empty!
ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ.
ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ.
ಪ್ರತಿಯೊಬ್ಬ ಮಹಿಳೆಯು ಮುಂಜಾನೆ ಎದ್ದ ತಕ್ಷಣ ತನ್ನ ಗಂಡನ ಜೊತೆ ಈ ಕೆಲಸವನ್ನು ಮಾಡಲೇಬೇಕು. ಹಾಗಾದರೆ ಯಾವ ಕೆಲಸವನ್ನು ಗಂಡನ ಜೊತೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.
ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಜನರು ಧರ್ಮದ ಮಾತನ್ನು ನಂಬುತ್ತಾರೆ. ಹಾಗೆಯೇ ಇನ್ನು ಕೆಲವರು ಧರ್ಮದ ಮಾತನ್ನು ಒಪ್ಪುವುದಿಲ್ಲ. ಮುಂಜಾನೆ ಏಳುವುದು ಆರೋಗ್ಯ ದೃಷ್ಠಿಯಿಂದಲೂ ಕೂಡ ಒಳ್ಳೆಯದಾಗಿದೆ ಎಂಬುದನ್ನು ಶಾಸ್ತ್ರಗಳಲ್ಲೂ ಕೂಡ ಹೇಳಲಾಗಿದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಪ್ರತಿಯೊಬ್ಬರೂ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು. ಆದರೆ ಸಾಕಷ್ಟು ಜನರು ಎದ್ದ ತಕ್ಷಣ ತಮ್ಮ ಹಾಸಿಗೆಯಲ್ಲಿ ಕಾಫಿಯನ್ನು ಕುಡಿಯಲು ಇಚ್ಚಿಸುತ್ತಾರೆ. ಆದರೆ ಮುಂಜಾನೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಈ ರೀತಿ ಮಾಡುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯು ಸ್ವಚ್ಛವಾಗುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಪಟ್ಟಂತಹ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡುವುದು ಅತ್ಯಂತ ಮುಖ್ಯವಾಗಿದೆ. ಯಾರ ಮನೆಯಲ್ಲಿ ಹೆಂಗಸರು ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡುತ್ತಾರೋ ಅಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತದೆ ಹಾಗೂ ಆ ದಿನ ಪೂರ್ತಿ ಖುಷಿಯಿಂದ ಇರುತ್ತಾರೆ.ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿ ತುಳಸಿ ಗಿಡವಿದ್ದರೆ ತುಳಸಿ ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿಯಾಗಿರುತ್ತದೆ.
<span;>ಮುಂಜಾನೆ ನಿಮಗೆ ಇಷ್ಟವಾದ ಹಾಡನ್ನು ಕೇಳುವುದರಿಂದ ನಿಮ್ಮ ಮನಸ್ಸು ಆರಾಮಾಗಿ ಇರುತ್ತದೆ ಮತ್ತು ಸಕಾರಾತ್ಮಕ ಯೋಚನೆಗಳನ್ನು ಮಾಡುವುದಕ್ಕೆ ಅನುಕೂಲ ಆಗುತ್ತದೆ. ಹಾಗಾಗಿ ನೀವು ಮಾಡುವ ದೈನಂದಿನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಬಹುದು. ಮದುವೆಯಾದ ಹೆಣ್ಣು ಮಕ್ಕಳು ಮುಂಜಾನೆ ಎದ್ದು ಯೋಗವನ್ನು ಮಾಡಬೇಕು. ನಂತರ ತನ್ನ ಪತಿಯ ಜೊತೆಗೆ ಪ್ರೀತಿ, ಪ್ರೇಮ, ಸಲ್ಲಾಪ ದೊಂದಿಗೆ ತೊಡಗಬೇಕು. ಈ ರೀತಿ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ ಹಾಗೂ ಪತಿ-ಪತ್ನಿಯರ ಸಂಬಂಧ ಗಟ್ಟಿಯಾಗುತ್ತದೆ.