Your cart is currently empty!
ದೇವಸ್ಥಾನದಲ್ಲಿ ಕೊಟ್ಟ ನಿಂಬೆಹಣ್ಣನ್ನು ಏನು ಮಾಡಬೇಕು ಗೊತ್ತೇ ನಿಮಗೆ ?
ಹೆಣ್ಣು ದೇವರ ದೇವಸ್ಥಾನದಲ್ಲಿ ಒಂದು ವೇಳೆ ನಿಮಗೆ ಏನಾದರೂ ನಿಂಬೆಹಣ್ಣನ್ನು ನೀಡಿದರೆ ಅಂದರೆ ಅಮ್ಮನವರಿಗೆ ನಿಂಬೆಹಣ್ಣಿನ ಹಾರವನ್ನು ಯಾರಾದರೂ ಹಾಕಿದ್ದರೆ ಹಾಗೂ ಆ ಹಾರದಲ್ಲಿರುವ ಒಂದು ನಿಂಬೆಹಣ್ಣನ್ನು ನಿಮಗೆ ಪ್ರಸಾದವಾಗಿ ನೀಡಿದರೆ ಆ ನಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಬಂದು ನಿಂಬೆಹಣ್ಣಿನ ಪಾನಕವನ್ನು ಮಾಡಿ ಮನೆಯ ಎಲ್ಲಾ ಸದಸ್ಯರು ಕುಡಿಯಬಹುದು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಒಂದು ವೇಳೆ ನಿಂಬೆಹಣ್ಣನ್ನು ದೇವರಮುಂದೆ ಇಟ್ಟು ಆ ನಿಂಬೆಹಣ್ಣನ್ನು ಪ್ರಸಾದವಾಗಿ ನಿಮಗೆ ನೀಡಿದರೆ ನಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಬಂದು ದೇವರ ಚಿತ್ರಪಟದ ಮುಂದೆ 48 ದಿನಗಳ ಕಾಲ ಇಡಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಇಟ್ಟಿದ್ದ ನಿಂಬೆಹಣ್ಣು ಒಣಗಿ ಹೋದರೆ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಅದೇ ನಿಂಬೆಹಣ್ಣು ಕಪ್ಪು ಆಗುತ್ತಿದ್ದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತಿದೆ ಹಾಗೂ ನಿಮ್ಮ ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಹೊರಹಾಕುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಒಂದು ವೇಳೆ ನಿಂಬೆಹಣ್ಣು ಒಳ್ಳೆಯ ರೀತಿಯಲ್ಲಿ ಒಣಗಿ ಹೋಗಿದ್ದರೆ ಆ ನಿಂಬೆಹಣ್ಣನ್ನು ಯಾವುದಾದರೂ ಹರಿಯುವ ನದಿಯಲ್ಲಿ ಬಿಡಬಹುದು. ಒಂದು ವೇಳೆ ನಿಂಬೆಹಣ್ಣು ಕಪ್ಪಾಗಿದ್ದರೆ ಆ ನಿಂಬೆಹಣ್ಣನ್ನು ಯಾರೂ ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು. ಈ ರೀತಿ ಕಪ್ಪಾಗಿದ್ದ ನಿಂಬೆಹಣ್ಣನ್ನು ತೆಗೆದ ನಂತರ ಹೊಸ ನಿಂಬೆಹಣ್ಣನ್ನು ತೆಗೆದುಕೊಂಡು ಬಂದು ದೇವರಕೋಣೆಯಲ್ಲಿ ಇಡಬಹುದು.