Kannada Astrology

ದೀಪಾವಳಿ ಹಬ್ಬದ ದಿನದಂದು ರಾತ್ರಿ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿದರೆ ಧನಸಂಪತ್ತು ವೃದ್ಧಿಯಾಗುವುದು ಖಚಿತ.

ದೀಪಾವಳಿಯ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಅಡ್ಡದಾರಿಯಲ್ಲಿ ಈ ವಸ್ತುವನ್ನು ಇಡಬೇಕು. ಒಂದು ವೇಳೆ ಈ ವಸ್ತುವನ್ನು ಇಟ್ಟರೆ ತಾಯಿ ಲಕ್ಷ್ಮೀದೇವಿಯು ಸದಾ ಕಾಲ ನಿಮ್ಮ ಮನೆಯಲ್ಲಿ ವಾಸಿಸುತ್ತಾಳೆ. ದೀಪಾವಳಿ ಹಬ್ಬದ ಧನತ್ರಯೋದಶಿ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಳ್ಳುವ ದಿನವಾಗಿದೆ. ಹಾಗಾದರೆ ನಾವು ಹೇಳುವ ಈ ಉಪಾಯವನ್ನು ಮಾಡಿದರೆ ಜನ್ಮಜನ್ಮಾಂತರದಿಂದ ಇರುವ ಬಡತನವನ್ನು ನಿರ್ಮೂಲನೆ ಮಾಡುತ್ತದೆ ಎಂದರೆ ತಪ್ಪಾಗಲಾರದು.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ದೀಪಾವಳಿಯ ದಿನದ ರಾತ್ರಿ ಸಮಯದಲ್ಲಿ ಪಟಕಾರಿಯ ಒಂದು ತುಂಡನ್ನು ತೆಗೆದುಕೊಂಡು ನಿಮ್ಮ ಅಂಗಡಿಯ ಸುತ್ತ ನಾಲ್ಕು ಬಾರಿ ತಿರುಗಿಸಬೇಕು, ತದನಂತರ ಯಾವುದಾದರೂ ದಾರಿಗೆ ಹೋಗಿ ಉತ್ತರ ದಿಕ್ಕಿನ ಕಡೆ ಎಸೆದು ಬರಬೇಕು.ಈ ರೀತಿ ಮಾಡುವುದರಿಂದ ಅಂಗಡಿಗೆ ಹೆಚ್ಚಾಗಿ ಗ್ರಾಹಕರ ಆಕರ್ಷಣೆ ಆಗುತ್ತದೆ. ಇಷ್ಟೇ ಅಲ್ಲದೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಸಹ ಕಾಣಬಹುದು. ಪಟಕಾರಿ ಎಂಬುವ ಈ ವಸ್ತು ನಕಾರಾತ್ಮಕ ಶಕ್ತಿಯನ್ನು ತನ್ನಲ್ಲಿ ಎಳೆದುಕೊಳ್ಳುತ್ತದೆ.

ಎರಡನೆಯದಾಗಿ ದೀಪಾವಳಿಯ ರಾತ್ರಿ 5 ಅಡುಗೆಗಳನ್ನು ತೆಗೆದುಕೊಳ್ಳಬೇಕು, ತದನಂತರ ಕಪ್ಪು ಅರಿಶಿನವನ್ನು ತೆಗೆದುಕೊಳ್ಳಬೇಕು. ಕಪ್ಪು ಬಣ್ಣದ ಅರಿಶಿನದ ಬೇರು ಸಿಗಲಿಲ್ಲ ಅಂದರೆ ಸಾಮಾನ್ಯವಾಗಿ ಸಿಗುವ ಅರಿಶಿನದ ಬೇರನ್ನು ತೆಗೆದುಕೊಳ್ಳಬೇಕು.

ಇದಾದ ನಂತರ 5 ಕವಡೆಗಳನ್ನು ತೆಗೆದುಕೊಳ್ಳಬೇಕು. ತದನಂತರ ಈ ವಸ್ತುಗಳನ್ನು ಗಂಗಾ ಜಲದಲ್ಲಿ ಅಥವಾ ಗೋಮೂತ್ರದಲ್ಲಿ ತೊಳೆದು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಕೆಂಪು ಬಟ್ಟೆಯಲ್ಲಿ ಇಟ್ಟಿದ್ದ ವಸ್ತುವನ್ನು ದೀಪಾವಳಿ ಹಬ್ಬದ ದಿನದಂದು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು.

ದೀಪಾವಳಿಯ ಮಾರನೇ ದಿನ ಚಿನ್ನಾಭರಣ ಅಥವಾ ಹಣವನ್ನು ಇಡುವ ಜಾಗದಲ್ಲಿ ಈ ಕೆಂಪು ಗಂಟನ್ನು ಇಡಬೇಕು. ಈ ರೀತಿ ಮಾಡುವುದರಿಂದ ಸದಾಕಾಲ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ವಾಸವನ್ನು ಮಾಡುತ್ತಾರೆ. ಒಂದು ವೇಳೆ ನಿಮ್ಮ ಮನೆಯ ಹತ್ತಿರ ಆಲದ ಮರ ಇದ್ದರೆ ದೀಪಾವಳಿಯ ರಾತ್ರಿ ಸಮಯದಲ್ಲಿ ತುಪ್ಪದಿಂದ ದೀಪವನ್ನು ಹಚ್ಚಬೇಕು. ಏಕೆಂದರೆ ಅರಳಿ ಮರ ಸಾಕ್ಷಾತ ಲಕ್ಷ್ಮಿ ದೇವಿಯ ವಾಸಸ್ಥಾನವಾಗಿದೆ. ಆದ್ದರಿಂದ ಈ ಜಾಗದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀದೇವಿಯ ಕೃಪೆಯಿಂದ ಧನ ಸಂಪತ್ತು ವೃದ್ಧಿ ಆಗುತ್ತದೆ.

ಅದೇ ರೀತಿ ದೀಪಾವಳಿ ಹಬ್ಬದ ದಿನದಂದು ಯಾವುದಾದರೂ ಒಂದು ದಾರಿಯಲ್ಲಿ ದೀಪವನ್ನು ಹಚ್ಚಿ ಅದರ ಜೊತೆಗೆ ಸಿಹಿತಿಂಡಿಯನ್ನು ಇಟ್ಟು ಮತ್ತೆ ತಿರುಗಿ ನೋಡದೆ ಮನೆಗೆ ಬರಬೇಕು. ಈ ರೀತಿ ಮಾಡುವುದರಿಂದ ದೌರ್ಭಾಗ್ಯ ದೂರವಾಗಿ ಸೌಭಾಗ್ಯ ದೊರೆಯುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.