Your cart is currently empty!
ಇಲಾದೇವಿ ಮಂತ್ರವನ್ನು ಪಠಿಸುವುದರಿಂದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಖಚಿತ.
ಇಲಾದೇವಿ ಮಂತ್ರವನ್ನು ಒಂದು ಬಿಳಿಯ ಹಾಳೆಯ ಮೇಲೆ ಕೆಂಪು ಬಣ್ಣದ ಪೆನ್ನಿನಿಂದ ಬರೆದು ದೇವರಮುಂದೆ ಇಟ್ಟು ಪ್ರತಿನಿತ್ಯ ಮನೆಯಲ್ಲಿ ಹೇಗೆ ಪೂಜೆ ಮಾಡುತ್ತಿರೋ ಅದೇ ರೀತಿ ದೇವರ ಕೋಣೆಯಲ್ಲಿ ಮಂತ್ರವನ್ನು ಬರೆದಿರುವ ಹಾಳೆಯನ್ನು ಇಟ್ಟು ಪೂಜೆ ಮಾಡಬೇಕು.ಪ್ರತಿ ಶುಕ್ರವಾರದಂದು ಇಲಾದೇವಿ ಮಂತ್ರವನ್ನು 21 ಬಾರಿ ಪಠಿಸಬೇಕು. ಒಂದು ವೇಳೆ ಪ್ರತಿನಿತ್ಯ ಇಲಾದೇವಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಇನ್ನೂ ಉತ್ತಮ. ಈ ಮಂತ್ರದಿಂದ ಮನೆಯಲ್ಲಿರುವವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಹಾಗೂ ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಯಶಸ್ಸನ್ನು ಕಾಣಬಹುದು. ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892.
ಓಂ ನವೆ ವರ್ಷೆ ಇಲಾದೇವಿ ಲೋಕ ಸಂವರ್ಧಿನಿ ಕಾಮರೂಪಿಣಿ ದೇಹಿಮೆ ಧನಂ ಸ್ವಾಹ ಈ ಮೇಲಿನ ಮಂತ್ರವನ್ನು ಬಿಳಿಯ ಹಾಳೆಯ ಮೇಲೆ ಕೆಂಪು ಬಣ್ಣದ ಪೆನ್ನಿನಿಂದ ಬರೆದು ಶುಕ್ರವಾರದಂದು ಪೂಜೆಯನ್ನು ಮಾಡುವ ಸಮಯದಲ್ಲಿ ಮಂತ್ರವನ್ನು ಬರೆದಿರುವ ಹಾಳೆಯನ್ನು ದೇವರ ಮುಂದೆ ಇಟ್ಟು ನೈವೇದ್ಯವನ್ನು ಮಾಡಿ ಪೂಜೆಯನ್ನು ಮುಂಜಾನೆ ಹಾಗೂ ಸಾಯಂಕಾಲ ಮಾಡಬೇಕು. ಈ ರೀತಿ ಪೂಜೆ ಮಾಡಿದ ನಂತರ ಬಿಳಿ ಹಾಳೆಯನ್ನು ಪರ್ಸಲ್ಲಿ ಅಥವಾ ಮನೆಯ ಬೀರುವಿನಲ್ಲಿ ಇಡುವುದು ತುಂಬಾ ಒಳ್ಳೆಯದು.
ಈ ಮಂತ್ರವನ್ನು ಮನೆಯಲ್ಲಿ ಪಠಿಸುವುದರಿಂದ ಮನೆಯು ಶಾಂತವಾಗಿರುತ್ತದೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕು ಅನುಕೂಲವಾಗುತ್ತದೆ. ಈ ಮಂತ್ರವನ್ನು ಮನೆಯಲ್ಲಿರುವ ಯಾವುದಾದರೂ ಒಬ್ಬ ಸದಸ್ಯರು ಹೇಳುವುದರಿಂದ ಇಡೀ ಕುಟುಂಬದವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತದೆ. ಈ ಮಂತ್ರವನ್ನು ಭಕ್ತಿಯಿಂದ ನಂಬಿಕೆಯಿಟ್ಟು ಶ್ರದ್ಧೆಯಿಂದ ಪಠಿಸಿದರೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892.