Your cart is currently empty!
ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಲಾಭವೋ ನಷ್ಟವೋ ತಿಳಿದಿದೆಯೇ ನಿಮಗೆ ?
ಆಮೆಯು ಲಕ್ಷ್ಮಿಯ ವಾಹನವಾಗಿದೆ. ಸಾಮಾನ್ಯವಾಗಿ ಆಮೆಯ ಮೂರ್ತಿಯನ್ನು ದೇವಸ್ಥಾನದಲ್ಲಿ ನೋಡಿರುತ್ತೀರಿ. ಆದರೆ ಮನೆಯಲ್ಲಿ ಆಮೆಯ ಮೂರ್ತಿಯನ್ನು ಇಡಬೇಕೋ ಅಥವಾ ಇಡಬಾರದೋ ಎಂಬ ಸಂಶಯಗಳು ಎಲ್ಲರ ಮನಸ್ಸಿನಲ್ಲೂ ಇದೆ. ಹಾಗಾದರೆ ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಯಾವ ರೀತಿ ಇಡಬೇಕು ಅಥವಾ ಇಡಲೇಬಾರದೋ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಡಬಹುದು. ಆಮೆ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಇದರಿಂದ ಸಾಕಷ್ಟು ಲಾಭಗಳು ಸಿಗುವುದು ಖಚಿತ. ಆಮೆಯ ಮೂರ್ತಿಯ ಮುಖ ಅಂದರೆ ತಲೆ ದೇವರನ್ನು ನೋಡುತ್ತಿರುವ ಹಾಗೆ ಇಡಬೇಕು. ಈ ರೀತಿಯಾಗಿ ಇಡುವುದರಿಂದ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ.
ಜೀವಂತವಾದ ಆಮೆಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಸಾಕಬಾರದು ಇದರಿಂದ ಶಾಪವು ಲಭಿಸುತ್ತದೆ. ಆಮೆಯನ್ನು ಮನೆಯಲ್ಲಿ ಸಾಕುವುದರಿಂದ ಆರ್ಥಿಕ ಸಂಕಷ್ಟ ಮತ್ತು ಧನ ಸಂಪತ್ತಿನ ನಷ್ಟವು ಕೂಡ ಆಗುತ್ತದೆ. ಅಂಗಡಿಯಲ್ಲಿ, ವ್ಯಾಪಾರ ಮಾಡುವ ಸ್ಥಳದಲ್ಲಿ ಆಮೆಯ ಮೂರ್ತಿಯನ್ನು ಇಟ್ಟುಕೊಳ್ಳಬಹುದು, ಇದರಿಂದ ಯಾವುದೇ ತೊಂದರೆಯೂ ಆಗುವುದಿಲ್ಲ.
ಅಂಗಡಿಯಲ್ಲಿ ಆಮೆಯನ್ನು ಹೇಗೆ ಇಡಬೇಕೆಂದರೆ ನೀವು ವ್ಯಾಪಾರ ಮಾಡುವ ಜಾಗವನ್ನು ನೋಡುವ ಹಾಗೆ ಆಮೆಯ ಮುಖದ ಇರಬೇಕು ಮತ್ತು ಆಮೆಯ ಬಾಲವು ಅಂಗಡಿಗೆ ಬರುವ ವ್ಯಕ್ತಿಗಳ ಕಡೆ ಇರಬೇಕು. ಈ ರೀತಿಯಾಗಿ ಆಮೆಯ ಮೂರ್ತಿಯನ್ನು ಅಂಗಡಿಯಲ್ಲಿ ಅಥವಾ ವ್ಯಾಪಾರ ಮಾಡುವ ಜಾಗದಲ್ಲಿ ಇಟ್ಟರೆ ವ್ಯಾಪಾರದಲ್ಲಿ ಅಧಿಕವಾದ ಲಾಭವನ್ನು ಸಂಪಾದಿಸಬಹುದು.