Kannada Astrology

Category: ಜ್ಯೋತಿಷ್ಯ

  • ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಅಮಾವಾಸ್ಯೆಯ ದಿನದಂದು ಈ ಸರಳ ಪರಿಹಾರವನ್ನು ಮಾಡಿದರೆ ಎಂತಹದ್ದೇ ನರದೃಷ್ಟಿ, ಕೆಟ್ಟದೃಷ್ಟಿ ಹಾಗೂ ದುಷ್ಟಶಕ್ತಿ ಪ್ರಭಾವದಿಂದ ಮುಕ್ತರಾಗಬಹುದು. ಹಾಗಾದರೆ ಈ ಸರಳ ಪರಿಹಾರವನ್ನು ಯಾವ ರೀತಿ ಹಾಗೂ ಯಾವ ಸಮಯದಲ್ಲಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ಅಮಾವಾಸ್ಯೆ ದಿನದಂದು ಮನೆಯ ಬಾಗಿಲಿನ ಹೊರಗಡೆ ನಿಂತುಕೊಂಡು ನಿಂಬೆಹಣ್ಣನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಬಲಭಾಗದಿಂದ ಮೂರು ಬಾರಿ ವೃತ್ತಾಕಾರವಾಗಿ ನಿವಾಳಿಸಬೇಕು.ತದನಂತರ ನಿಂಬೆಹಣ್ಣನ್ನು ಚಾಕುವಿನ ಸಹಾಯದಿಂದ ಎರಡು ಭಾಗ ಮಾಡಿಕೊಳ್ಳಬೇಕು. ನಿಂಬೆಹಣ್ಣನ್ನು ಭಾಗ ಮಾಡಿಕೊಂಡ ನಂತರ ಕುಂಕುಮದಲ್ಲಿ ನಿಂಬೆಹಣ್ಣನ್ನು ಅದ್ದಬೇಕು. ಭಾಗ ಮಾಡಿಕೊಂಡ ಎರಡು ನಿಂಬೆ ಹೋಳಿಗೆ ಸಂಪೂರ್ಣವಾಗಿ ಕುಂಕುಮವನ್ನು ಅದ್ದಬೇಕು.

    ನಿಂಬೆಹಣ್ಣು ದೃಷ್ಟಿಯನ್ನು ನಿವಾಳಿಸುವುದಕ್ಕೆ ಮತ್ತು ದುಷ್ಟಶಕ್ತಿಯನ್ನು ಮಟ್ಟ ಹಾಕುವುದಕ್ಕೆ ತುಂಬಾ ಸಹಾಯಕಾರಿಯಾಗಿದೆ. ಈ ಪರಿಹಾರವನ್ನು ಅಮಾವಾಸ್ಯೆಯ ದಿನ ರಾತ್ರಿ 9 ಗಂಟೆಯ ನಂತರ ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಬೇಕಾದರೆ ಯಾರು ನೋಡದೆ ಇದ್ದರೆ ತುಂಬಾ ಒಳ್ಳೆಯದು. ಭಾಗ ಮಾಡಿಕೊಂಡ ನಿಂಬೆ ಹೋಳಿಗೆ ಕುಂಕುಮ ಹಚ್ಚಿದ ನಂತರ ಅದರ ಮೇಲೆ 2 ಒಣ ಮೆಣಸಿಕಾಯಿ ಇಡಬೇಕು.

    ತದನಂತರ ಮನೆಯ ಹೊಸ್ತಿಲಿನ ಎಡಭಾಗಕ್ಕೆ ಒಂದು ನಿಂಬೆ ಹೋಳನ್ನು ಹಾಗೂ ಮತ್ತೊಂದನ್ನು ಬಲಭಾಗಕ್ಕೆ ಇಡಬೇಕು. ಈ ಕೆಲಸ ಮಾಡಿದ ನಂತರ ಮರುದಿನ ಮುಂಜಾನೆ ಬೇಗ ಎದ್ದು ಹೊಸ್ತಿಲಿನ ಎರಡೂ ಭಾಗದಲ್ಲಿ ಇಟ್ಟಿದ್ದ ನಿಂಬೆ ಹೋಳನ್ನು ತೆಗೆದುಕೊಂಡು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು. ನಿಂಬೆ ಹೋಳನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಿದ ನಂತರ ಮನೆಗೆ ಬಂದು ತಲೆಯಿಂದ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಈ ರೀತಿಯಾಗಿ ಮಾಡುವುದರಿಂದ ನರದೃಷ್ಟಿ, ಕೆಟ್ಟ ದೃಷ್ಟಿ ಅಥವಾ ನಿಮ್ಮ ಮನೆಯ ಮೇಲೆ ದುಷ್ಟಶಕ್ತಿಯ ಪ್ರಭಾವ ಬಿದಿದ್ದರೆ ಮತ್ತು ಮನೆಯ ಯಜಮಾನ ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಈ ಪರಿಹಾರ ಮಾಡುವುದರಿಂದ ಎಲ್ಲ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

  • ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಹೂವನ್ನು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದಿದೆಯೇ ನಿಮಗೆ ?

    ಕೆಲವೊಂದು ಬಾರಿ ದೇವರಿಗೆ ನಮಸ್ಕರಿಸಲು ದೇವಸ್ಥಾನಕ್ಕೆ ಹೋದಾಗ ಪ್ರಸಾದವೆಂದು ಹೂವುಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಸಾಮಾನ್ಯವಾಗಿ ಕೆಲವೊಬ್ಬರು ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಜೇಬಿನಲ್ಲಿ ಅಥವಾ ಪರ್ಸಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಟ್ಟ ಹೂವಿನಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಟ್ಟ ಹೂವಿನಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ನೀವು ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರ ಮೇಲೆ ಹೂವನ್ನು ಇಡಬೇಕು. ಈ ರೀತಿಯಾಗಿ ನೀವು ಯಾವ ಯಾವ ದೇವಸ್ಥಾನಕ್ಕೆ ತೆರಳುತ್ತಿರೋ ಅಲ್ಲಿ ಕೊಟ್ಟ ಹೂವನ್ನು ಕೆಂಪು ಬಟ್ಟೆಯಲ್ಲಿ ಹಾಕುತ್ತಾ ಬರುವುದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಏಳಿಗೆಯನ್ನು ಕಾಣಲು ಪ್ರಾರಂಭವಾಗುತ್ತದೆ.

    ಹೂವು ಎಂಬುದು ದೇವರ ಪಾದದಲ್ಲಿ ಇರುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಪ್ರಸಾದವೆಂದು ನೀಡಿದ ಹೂವು ಬಹಳ ಶ್ರೇಷ್ಠವಾಗಿರುತ್ತದೆ. ಒಂದು ವೇಳೆ ದೂರದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದರೆ, ಅಲ್ಲಿಂದ ಹೂವನ್ನು ತರಲು ಕಷ್ಟವಾದರೆ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಕಣ್ಣಿಗೆ ಒತ್ತಿಕೊಂಡು ಅರಳಿಮರದ ಕೆಳಗೆ ಇಟ್ಟರೆ ತುಂಬಾ ಒಳ್ಳೆಯದು. ಒಂದು ವೇಳೆ ನೀವಿರುವ ಸ್ಥಳದಲ್ಲಿ ಅರಳಿಮರ ಇಲ್ಲದಿದ್ದರೆ ಹರಿಯುವ ನದಿಯಲ್ಲಿ ಹೂವನ್ನು ಬಿಟ್ಟರೆ ಒಳ್ಳೆಯದು. ಈ ರೀತಿ ಮಾಡುವುದರಿಂದಲೂ ಆ ಹೂವಿನಿಂದ ಸಂಪೂರ್ಣವಾದ ಲಾಭವು ದೊರೆಯುತ್ತದೆ.

  • ಭಗವಂತನ ಪೂಜೆಯನ್ನು ಮಾಡಬೇಕಾದರೆ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ತಿಳಿದಿದೆಯೇ ನಿಮಗೆ ?

    ಮುಂಜಾನೆ ಎದ್ದ ತಕ್ಷಣ ಮನೆಯಲ್ಲಿ ಗೃಹಣಿಯೂ ಮಕ್ಕಳು, ಗಂಡ ಎಂದು ಸಾಕಷ್ಟು ಕೆಲಸಗಳಲ್ಲಿ ನಿರತರಾಗಿರುತ್ತಾರೆ ಮತ್ತು 10 ಗಂಟೆಯ ತನಕ ಬಿಡುವೇ ಇರುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ತದ ನಂತರ 10 ಗಂಟೆಯ ಮೇಲೆ ಪ್ರತಿನಿತ್ಯ ಸ್ನಾನ ಮಾಡಿಕೊಂಡು ಭಗವಂತನ ಪೂಜೆಯನ್ನು ಮಾಡುವುದು ಬಹಳ ತಪ್ಪು. ಎರಡನೆಯದಾಗಿ ಮನೆಯಲ್ಲಿ 10 ಗಂಟೆಯ ಮೇಲೆ 12 ಗಂಟೆಯ ಆಸುಪಾಸಿನಲ್ಲಿ ಪೂಜೆಯನ್ನು ಮಾಡಬೇಕಾದರೆ ಕಣ್ಣೀರು ಹಾಕಿದರೆ ದರಿದ್ರ ತನವನ್ನು ತರುತ್ತದೆ. ಇದರಿಂದ ನಿಮ್ಮ ಮನೆಗೆ ದರಿದ್ರತನವನ್ನು ನೀವೇ ತಂದುಕೊಂಡಂತೆ ಆಗುತ್ತದೆ.

    ಮನೆಯಲ್ಲಿ ಈ ರೀತಿಯಾಗಿ ಮಾಡುವುದರಿಂದ ಮನೆಯ ಅದೃಷ್ಟವು ನಾಶವಾಗುತ್ತದೆ. ಇದರ ಜೊತೆಗೆ ಮನೆಯಲ್ಲಿರುವ ಧನಾತ್ಮಕ ಶಕ್ತಿಯು ಹೊರಹೋಗುತ್ತದೆ ಹಾಗೂ ನಕಾರಾತ್ಮಕ ಶಕ್ತಿ ಯು ಮನೆಗೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಇದರಿಂದ ಗಂಡ-ಹೆಂಡತಿ, ಮಕ್ಕಳು ಮನೆಯನ್ನು ದರಿದ್ರ ಕೂಪಕ್ಕೆ ದೂಡಿದಂತಾಗುತ್ತದೆ. ಆದ್ದರಿಂದ ಭಗವಂತನನ್ನು ಪೂಜೆ ಮಾಡಬೇಕಾದರೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಬೇಕು.

    ಯಾವಾಗಲೂ ಭಗವಂತನಲ್ಲಿ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಬೇಡಿಕೊಳ್ಳಬೇಕು ಅದರ ಹೊರತಾಗಿ ಭಗವಂತನ ಎದುರು ಕಣ್ಣೀರು ಹಾಕಬಾರದು. ಒಂದು ವೇಳೆ ಕಣ್ಣೀರು ಹಾಕಿ ಮನೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸಿದ್ದರೆ ಅಲ್ಲಿಂದ ಲಕ್ಷ್ಮೀದೇವಿಯು ಹೊರಟು ಹೋಗುತ್ತಾಳೆ ಮತ್ತು ಇದರಿಂದ ಕುಲದೇವರ ಶಾಪವು ಕೂಡ ತಗಲುತ್ತದೆ. ಆದ್ದರಿಂದ ದೇವರಕೋಣೆಯಲ್ಲಿ ಕುಳಿತುಕೊಂಡು ದೇವರ ಪೂಜೆಯನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಈ ಮೇಲೆ ಹೇಳಿದ ಯಾವ ತಪ್ಪುಗಳನ್ನು ಮಾಡಬೇಡಿ. ಅದೇ ರೀತಿ ಗೋಧೂಳಿ ಸಮಯದಲ್ಲಿ ಪೂಜೆ ಮಾಡಬೇಕಾದರೆ ವಿಷ್ಣುಸಹಸ್ರನಾಮವನ್ನು ಹಾಕಿಕೊಂಡು ಕೇಳುವುದು ತುಂಬಾ ಒಳ್ಳೆಯದು.

  • ದರಿದ್ರತನ ನಿವಾರಣೆ ಹಾಗೂ ಮನೆಯ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದು ತಿಳಿದಿದೆಯೆ ನಿಮಗೆ ?

    ದರಿದ್ರತನ ನಿವಾರಣೆ ಹಾಗೂ ಮನೆಯ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದು ತಿಳಿದಿದೆಯೆ ನಿಮಗೆ..ದರಿದ್ರ ನಿವಾರಣೆ ಹಾಗೂ ಮನೆಯು ಏಳಿಗೆ ಆಗಬೇಕು ಎಂದರೆ ಅದು ಹೆಣ್ಣುಮಕ್ಕಳಿಂದ ಮಾತ್ರ ಸಾಧ್ಯ ಎಂದರೆ ತಪ್ಪಾಗಲಾರದು. ಆದ್ದರಿಂದ ಹೆಣ್ಣುಮಕ್ಕಳು 5 ಕೆಂಪುಬಣ್ಣದ ದಾಸವಾಳದ ಹೂವನ್ನು ತೆಗೆದುಕೊಂಡು ಕೆಂಪು ವಸ್ತ್ರದ ಮೇಲೆ ಹೂವನ್ನು ಇಡಬೇಕು.

    ತದನಂತರ ಕಾಮಾಕ್ಷಿ ದೀಪವನ್ನು ಅಥವಾ ಮಣ್ಣಿನ ದೀಪವನ್ನು ತೆಗೆದುಕೊಂಡು ಅದರಲ್ಲಿ ಬೇವಿನ ಎಣ್ಣೆಯನ್ನು ಹಾಕಿ ದೀಪಕ್ಕೆ ಬತ್ತಿಯನ್ನು ಹಾಕಬೇಕಾದರೆ ಕುಂಕುಮದ ಸಹಾಯದಿಂದ ಬತ್ತಿಯನ್ನು ಕೆಂಪುಬಣ್ಣ ಮಾಡಿಕೊಳ್ಳಬೇಕು. ಇದಾದ ನಂತರ ದೀಪದಲ್ಲಿರುವ ಎಣ್ಣೆಗೂ ಸಹ ಸ್ವಲ್ಪ ಕುಂಕುಮವನ್ನು ಹಾಕಬೇಕು ಮತ್ತು ಇದರ ಜೊತೆಗೆ ಪೂಜೆ ಮಾಡುವ ಹೆಣ್ಣುಮಕ್ಕಳು ಕೆಂಪು ವಸ್ತ್ರವನ್ನು ಧರಿಸಿರಬೇಕು.

    ಈ ಪೂಜೆಯನ್ನು ಮಂಗಳವಾರದ ದಿನ ಮಾಡುವುದರಿಂದ ನಿಮ್ಮ ಎಲ್ಲಾ ಕೋರಿಕೆಗಳು ಮತ್ತು ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಇದರಿಂದ ಜೀವನದಲ್ಲಿ ದರಿದ್ರತನ ದೂರವಾಗಿ ಸುಖ,ಶಾಂತಿ, ನೆಮ್ಮದಿ ಹಾಗೆ ಸಂಪತ್ತು ಕೂಡ ಸಮೃದ್ಧಿಯಾಗುತ್ತದೆ. ಇಷ್ಟೇ ಅಲ್ಲದೆ ಮನೆಯ ಯಜಮಾನನ ಆಯಸ್ಸನ್ನು ಕೂಡ ಹೆಚ್ಚಿಗೆ ಮಾಡುತ್ತದೆ.

    ಈ ಐದು ಕೆಂಪು ಆಕೃತಿ ಕುಜ ತತ್ವ, ದುರ್ಗ ತತ್ವ, ಶತ್ರು ಸಂಹಾರಕ ಆದ್ದರಿಂದ ಮನೆಯಲ್ಲಿ ಹೆಣ್ಣು ಮಕ್ಕಳು ಈ ಮೇಲೆ ಹೇಳಿರುವ ಹಾಗೆ ಪೂಜೆ ಮಾಡಿದರೆ ದರಿದ್ರ ತನದಿಂದ ಮುಕ್ತಿಯನ್ನು ಪಡೆದುಕೊಂಡು ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದು.

  • ಶ್ರೀ ಶಕ್ತಿಯ ಆಂಜನೇಯ ದೇವರನ್ನು ನೆನೆದು ಇಂದಿನ ದಿನ ಭವಿಷ್ಯ..

    ಮೇಷ ರಾಶಿ: ಇಂದಿನ ನಿಮ್ಮ ದಿನ ಉತ್ತಮವಾಗಿ ಆರಂಭವಾಗಲಿದೆ. ನೀವುಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಿ ವರ್ಗವು ವಿಶೇಷವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ, ಇದರಿಂದಾಗಿಲಾಭದ ಮೊತ್ತ ಮತ್ತಷ್ಟು ಹೆಚ್ಚಳವಾಗುವುದು. ಕುಟುಂಬದ ಸಂತೋಷಕ್ಕಾಗಿ ಈ ದಿನವು ಉತ್ತಮವಾಗಿರುತ್ತದೆ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ವೃಷಭ ರಾಶಿ: ನಿಮ್ಮ ಈ ದಿನ ಚುರುಕುತನದಿಂದ ಕೂಡಿರುತ್ತದೆ. ನೀವು ಖಂಡಿತವಾಗಿಯೂ ಕೆಲಸದಲ್ಲಿ ಕಠಿಣ ಪರಿಶ್ರಮದಫಲವನ್ನು ಪಡೆಯುತ್ತೀರಿ. ಈ ರಾಶಿಯವರು ಯಾವುದೇ ಮದುವೆ ಸಮಾರಂಭ ಅಥವಾ ಮಂಗಳಿಕ ಕೆಲಸದಲ್ಲಿ ಭಾಗವಹಿಸುತ್ತಾರೆ. ಮನಸ್ಸಿನಲ್ಲಿಸಂತೋಷವಿರುತ್ತದೆ. ಈ ದಿನ ಹಿರಿಯರು ಮತ್ತು ಸಜ್ಜನರನ್ನು ಗೌರವಿಸುವಲ್ಲಿ ನೀವು ಮುಂಚೂಣಿಯಲ್ಲಿರುತ್ತೀರಿ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಮಿಥುನ ರಾಶಿ: ಕೆಲಸದಲ್ಲಿ ಯಶಸ್ಸು ಇರುತ್ತದೆ. ಹೊಸ ವ್ಯಾಪಾರ ಆರಂಭಿಸುವ ಆಲೋಚನೆಗಳು ಮನಸ್ಸಿಗೆ ಬರಬಹುದುಅಥವಾ ಅದಕ್ಕಾಗಿ ನಿಜವಾದ ದೃಢನಿಶ್ಚಯವನ್ನು ಮಾಡಬಹುದು. ಅದೃಷ್ಟವು ನಿಮಗೆ ಅನುಕೂಲವಾಗಲಿದೆ. ನೀವುಒಳ್ಳೆಯ ಜನರೊಂದಿಗೆ ಸಂಪರ್ಕವನ್ನು ಹೊಂದುವರಿ, ಅವರು ನಿಮಗೆ ಕೆಲಸದಲ್ಲಿ ಯಶಸ್ಸನ್ನುಸಾಧಿಸಲು ಸಹಾಯ ಮಾಡುತ್ತಾರೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಕರ್ಕ ರಾಶಿ: ಮನಸ್ಸಿಗೆ ಸಂತೋಷವಾಗುತ್ತದೆ. ಕುಟುಂಬದೊಂದಿಗೆಉತ್ತಮ ಸಮಯವನ್ನು ಕಳೆಯುವಿರಿ. ಪ್ರಯಾಣ ಇತ್ಯಾದಿಗಳನ್ನು ಆನಂದಿಸುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ದಿನದಆರಂಭವು ನಿಮಗೆ ಉತ್ತಮವಾಗಿರುತ್ತದೆ. ನೀವು ತೆಗೆದುಕೊಳ್ಳುವ ಯಾವುದೇ ನಿರ್ಣಯದಿಂದ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಸಿಂಹ ರಾಶಿ: ಕೌಟುಂಬಿಕ ಜೀವನವು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮಕಠಿಣ ಪರಿಶ್ರಮ ಮತ್ತು ತಿಳುವಳಿಕೆಯು ನಿಮಗೆ ಜೀವನವನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ದಿನ ಚೆನ್ನಾಗಿ ಆರಂಭವಾಗಲಿದೆ. ನೀವು ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಉತ್ತಮ ಪ್ರಯಾಣವನ್ನು ಹೊಂದಿರುತ್ತೀರಿ.ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಕನ್ಯಾ ರಾಶಿ: ನೀವು ಪೂರ್ಣ ಉತ್ಸಾಹದಿಂದ ಕಾಣಿಸಿಕೊಳ್ಳುವಿರಿ. ಅದೃಷ್ಟವುನಿಮ್ಮೊಂದಿಗಿದೆ. ಕೆಲಸದಲ್ಲಿ ಉತ್ಸಾಹವಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿಯಶಸ್ಸನ್ನು ಪಡೆಯುತ್ತಾರೆ. ನೀವು ಶನಿವಾರ ನಿಮ್ಮ ಸ್ನೇಹಿತ ಅಥವಾ ಪರಿಚಯಸ್ಥರನ್ನು ಭೇಟಿಯಾಗುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಮುಖದಲ್ಲಿ ಸಂತೋಷವು ಪ್ರತಿಫಲಿಸುತ್ತದೆ.<span;>ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ತುಲಾ ರಾಶಿ: ನೀವು ದಿನವಿಡೀ ತಾಜಾತನದಿಂದ ಇರುತ್ತೀರಿ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿಲಾಭ ಇರುತ್ತದೆ. ಕೌಟುಂಬಿಕ ವಿವಾದಗಳು ಕೊನೆಗೊಳ್ಳುತ್ತವೆ. ನಿಮ್ಮ ಶತ್ರುಗಳು ನಿಮ್ಮ ಮೇಲೆಪ್ರಾಬಲ್ಯ ಸಾಧಿಸಲು ನೀವು ಬಿಡುವುದಿಲ್ಲ, ಆದರೆ ಅವರನ್ನು ಸೋಲಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ವೃಶ್ಚಿಕ ರಾಶಿ: ಅದೃಷ್ಟ ನಿಮ್ಮೊಂದಿಗಿದೆ. ಮಂಗಳಿಕ ಕೆಲಸದಲ್ಲಿ ಭಾಗವಹಿಸುವರು. ನಿಮ್ಮಮಾತು ಸಿಹಿಯಾಗಿರುತ್ತದೆ, ಈ ಕಾರಣದಿಂದಾಗಿ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ. ನಿಮ್ಮ ಬುದ್ಧಿವಂತಿಕೆಯಿಂದಕೆಲಸವನ್ನು ಯಶಸ್ವಿಗೊಳಿಸುತ್ತೀರಿ. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ.ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಧನು ರಾಶಿ: ಯಾವುದೇ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ನಿಮ್ಮ ಎಲ್ಲಾ ಕೆಲಸಗಳುಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಬೆಳವಣಿಗೆಯ ಸಾಧ್ಯತೆಗಳಿವೆ ಮತ್ತು ಆರೋಗ್ಯವುಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ನೀವು ನೀಡಿದ ಸಲಹೆ ಇತರರಿಗೆ ಉಪಯುಕ್ತವಾಗುತ್ತದೆ. ಮನರಂಜನೆಯ ಸಾಧನಗಳಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಮಕರ ರಾಶಿ: ನಿಮ್ಮ ಈ ದಿನ ಬಹಳ ಚೆನ್ನಾಗಿರುವುದಿಲ್ಲ. ನೀವುಸಂಘರ್ಷದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ನೀವುಖಂಡಿತವಾಗಿಯೂ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಆದ್ದರಿಂದ ಏನನ್ನೂ ಬಿಟ್ಟುಕೊಡಬೇಡಿ ಮತ್ತು ಮುಂದೆ ಬರುವ ಕಠಿಣ ಪರಿಸ್ಥಿತಿಯನ್ನು ಎದುರಿಸಿ. ಕೆಲಸದ ಕ್ಷೇತ್ರದಲ್ಲ ಈ ದಿನವು ಪ್ರಯೋಜನಕಾರಿಯಾಗಿದೆ.ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಕುಂಭ ರಾಶಿ: ಅದೃಷ್ಟವು ನಿಮ್ಮೊಂದಿಗಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಚೆನ್ನಾಗಿರುತ್ತದೆ. ನೀವು ಮಾತನಾಡುವ ಕಲೆಯನ್ನು ಹೊಂದಿದ್ದು, ಅದು ನಿಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆಕೊಂಡೊಯ್ಯಲು ಸಹಾಯ ಮಾಡುತ್ತದೆ. ನಿಮ್ಮ ಮಾನಸಿಕ ಆಲಸ್ಯವು ಕೊನೆಗೊಳ್ಳುತ್ತದೆ ಮತ್ತು ನೀವು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

    ಮೀನ ರಾಶಿ: ಶನಿವಾರವು ನಿಮಗೆ ಸ್ಮರಣೀಯವಾಗಿರುತ್ತದೆ. ಸಿಹಿ ಮಾತಿನ ಸಹಾಯದಿಂದ ಮತ್ತುನಿಮ್ಮ ಬುದ್ಧಿವಂತಿಕೆಯಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಬುದ್ಧಿವಂತಿಕೆಯಪುರಾವೆಗಳನ್ನು ನೀಡುವ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯೋಗ ಮಾಡುವ ಜನರನ್ನು ಹಿರಿಯರಿಂದಲೂ ಪ್ರಶಂಸಿಸಲಾಗುತ್ತದೆ. ನಿಮ್ಮ ಸಮಸ್ಯೆ ನಮಸ್ಕಾರ ಇರಲಿ ಏಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ 9900 202707.

  • ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿಯ ಆಶೀರ್ವಾದಿಂದ ಈ ಪಿತೃಪಕ್ಷದಲ್ಲಿ ಕುಬೆರ ಯೋಗ ಪಡೆಯಲ್ಲಿದ್ದಾರೆ ಈ ರಾಶಿಗಳು.

    ಮೇಷ ರಾಶಿ – ಇಚ್ಛಾಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿ ಉತ್ತಮ ಲಾಭ ಪಡೆಯುವಿರಿ ಅಧಿಕ ಖರ್ಚು ಯಾರೊಂದಿಗೂವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಗಳನ್ನು ಬಿಟ್ಟುಕೊಡಬೇಡಿ ಆತುರದ ನಿರ್ಧಾರಗಳು ಬೇಡ ದಾಂಪತ್ಯದಲ್ಲಿ ಒತ್ತಡ ಮನೆ ಕೆಲಸಗಳಿಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ,

    ವೃಷಭ ರಾಶಿ – ಕೆಟ್ಟ ಸ್ವಭಾವವನ್ನು ಬಿಟ್ಟುಬಿಡಿ ರಕ್ತಸ್ರಾವದ ಸಂಭವ ನಿಮ್ಮಅತೃಪ್ತಿಯನ್ನು ಹಂಚಿಕೊಳ್ಳಿ ಆರ್ಥಿಕ ಚೇತರಿಕೆ ಕಂಡರೂ ಖರ್ಚು ಅಧಿಕ ಸ್ನೇಹಿತರೊಂದಿಗೆಸಮಯ ಕಳೆಯಿರಿ ವ್ಯವಹಾರದಲ್ಲಿ ಮೋಸ ಹೋಗದಂತೆ ಜಾಗ್ರತೆ ವಹಿಸಿ ಉತ್ತಮ ಕೆಲಸಗಳತ್ತ ಮನ ಮಾಡಿ ದಾಂಪತ್ಯದಲ್ಲಿ ವಿರಸ,

    ಮಿಥುನ ರಾಶಿ – ನಿಮ್ಮ ಸ್ವಭಾವ ನಿಮಗೆ ಲಾಭ ತರುತ್ತದೆ ಖರ್ಚು ಗಳಲ್ಲಿ ಏರಿಕೆಇಂದ ಸಂಗಾತಿಯೊಂದಿಗೆ ವಿರಸಹಿರಿಯರ ಮಾರ್ಗದರ್ಶನ ದಾಂಪತ್ಯದಲ್ಲಿ ಅಸಮಾಧಾನ ತಲೆದೋರುತ್ತದೆ,

    ಕರ್ಕಾಟಕ ರಾಶಿ – ಸಂತಸವನ್ನು ಹಂಚಿ ಕೊಳ್ಳಿ ಆರೋಗ್ಯ ಉತ್ತಮವಾಗಿರುತ್ತದೆಖರ್ಚುಗಳನ್ನು ನಿಯಂತ್ರಿಸಿ ನಿಮ್ಮ ಮನೆಗೆ ಅತಿಥಿಗಳ ಭೇಟಿ ಸಂತೋಷತರುತ್ತದೆ ಸಮಸ್ಯೆಗಳತ್ತ ಗಮನ ಹರಿಸಿ ಗೆಳೆಯರಿಂದ ನೂತನ ಯೋಜನೆಗಳ ಪ್ರಸ್ತಾಪ ಆತುರದ ನಿರ್ಧಾರಗಳು ಬೇಡ ದಾಂಪತ್ಯ ಉತ್ತಮ,

    ಸಿಂಹ ರಾಶಿ – ನಿಮ್ಮ ಆಸೆಗಳನ್ನು ಪರಿಶೀಲಿಸಿ ಆಧ್ಯಾತ್ಮಿಕವಾಗಿ ಮನಸ್ಸನ್ನುಏಕಾಗ್ರಗೊಳಿಸಿ ಆರ್ಥಿಕ ಏರುಪೇರಿನಿಂದ ನೆಮ್ಮದಿ ಇರದು ಇತರರಿಗೆ ಸಹಾಯ ಮಾಡುವಗುಣ ಲಾಭ ನೀಡುತ್ತದೆ ಉತ್ತಮ ಲಾಭ ಗಳಿಸುವಿರಿ ವಾದಗಳಲ್ಲಿ ಮಾತಿನ ಮೇಲೆ ಎಚ್ಚರವಿರಲಿ ದಾಂಪತ್ಯ ಉತ್ತಮವಾಗಿರುತ್ತದೆ,

    ಕನ್ಯಾ ರಾಶಿ – ಜೀವನವನ್ನು ಸಂತೋಷದಿಂದ ಸ್ವೀಕರಿಸಿ ನಿಮ್ಮ ಸಂತೋಷಇಮ್ಮಡಿಯಾಗುತ್ತದೆವೆಚ್ಚಗಳು ಅಧಿಕ ನಿಮ್ಮ ತಮಾಷೆಯ ಸ್ವಭಾವ ಇತರರನ್ನು ಆಕರ್ಷಿಸುತ್ತದೆ ಒತ್ತಡ ಅಧಿಕವಾದಂತೆ ಕೋಪ ಹೆಚ್ಚಾಗುತ್ತದೆ ನಿಯಂತ್ರಿಸಿಕೊಳ್ಳಿ ಇತರರ ಭಾವನೆಗಳಿಗೆ ಸ್ಪಂದಿಸಿ ಉತ್ತಮವಾಗಿರುತ್ತದೆ,

    ತುಲಾ ರಾಶಿ – ಮಾನಸಿಕ ದೃಢತೆ ಇರಲಿ ನಿಮ್ಮವರಿಂದ ಆದಾಯದ ಮೂಲಗಳು ಲಭ್ಯಇತರರಸಹಾಯಕ್ಕೆ ಕಾಯಬೇಡಿ ವರ್ತನೆಯಲ್ಲಿ ಸಭ್ಯತೆ ಇರಲಿ ಕೆಲಸದ ಒತ್ತಡದಿಂದಾಗಿ ಸಂಗಾತಿಯೊಂದಿಗೆ ಕಲಹ,

    ವೃಶ್ಚಿಕ ರಾಶಿ – ಉತ್ತಮ ಕೆಲಸಗಳ ತಮನ ಮಾಡಿ ಮನೆಯವರ ಬೆಂಬಲದಿಂದ ಸಮಸ್ಯೆ ನಿವಾರಣೆಪ್ರಯಾಣದಲ್ಲಿ ಬದಲಾವಣೆ ಸಾಧನೆಗಳಿಗೆ ಉತ್ತಮ ದಿನ ವ್ಯಾಪಾರ ಉದ್ದೇಶದ ಪ್ರಯಾಣವು ಭವಿಷ್ಯದಲ್ಲಿ ಫಲಪ್ರದವಾಗಿದೆ ದಾಂಪತ್ಯ ಉತ್ತಮ,

    ಧನು ರಾಶಿ – ಒತ್ತಡದ ವಿಮುಖರಾಗಿ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ ಮಕ್ಕಳಿಂದನಿರಾಸೆ ನೂತನ ಯೋಜನೆಗಳನ್ನು ಬಳಸಿ ನಿಮ್ಮ ಕಾರ್ಯವೈಖರಿ ಇತರರನ್ನುಆಕರ್ಷಿಸುತ್ತದೆ ಪ್ರಯಾಣದಲ್ಲಿ ಬದಲಾವಣೆ ದಾಂಪತ್ಯ ಉತ್ತಮ,

    ಮಕರ ರಾಶಿ – ದುಷ್ಟ ಆಲೋಚನೆಗಳನ್ನು ಕೈಪಿಡಿ ಭೂಮಿ ಸಂಬಂಧಿತ ಹೂಡಿಕೆ ಲಾಭದಾಯಕವಾಗಲಿದೆಸಂತಸದ ದಿನವಾದರೂ ವ್ಯವಹಾರಗಳಲ್ಲಿ ಎಚ್ಚರವಹಿಸಿ ಮಾತಿನ ಮೇಲೆ ಎಚ್ಚರವಿರಲಿ ದಾಂಪತ್ಯ ಉತ್ತಮ,

    ಕುಂಭ ರಾಶಿ – ಹೆದರಿಕೆಯನ್ನು ತೊಡೆದುಹಾಕಿ ಆರ್ಥಿಕ ಒತ್ತಡ ನೆಮ್ಮದಿಯನ್ನು ಹಾಳುಮಾಡುತ್ತದೆ ಹೊಸ ಯೋಜನೆಗಳು ಆಕರ್ಷಕವಾಗಿದ್ದರೂಆತುರದ ನಿರ್ಧಾರಗಳು ಬೇಡ ಪ್ರಯಾಣದಿಂದ ಭವಿಷ್ಯದಲ್ಲಿ ಪ್ರಯೋಜನ ದಾಂಪತ್ಯ ಉತ್ತಮ,

    ಮೀನ ರಾಶಿ – ಆಧ್ಯಾತ್ಮಿಕ ವಿಚಾರಗಳತ್ತ ಮನ ಮಾಡಿ ಸಂಶಯಾಸ್ಪದ ಆರ್ಥಿಕ ವಿಚಾರಗಳಲ್ಲಿ ಆತುರದ ನಿರ್ಧಾರಗಳು ಬೇಡ ಇತರರಮಾತುಗಳಿಗೆ ಮರುಳಾಗದಿರಿ ವ್ಯಾಪಾರಸ್ಥರಿಗೆ ಉತ್ತಮ ದಿನ ವ್ಯಾಪಾರದ ಸಂಚಾರವುಉತ್ತಮಫಲಿತಾಂಶ ನೀಡುತ್ತದೆ ಪ್ರಯಾಣ ಒತ್ತಡದಿಂದ ಕೂಡಿದ್ದರೂ ಲಾಭಕರವಾಗಿ ಇರುತ್ತದೆ ದಾಂಪತ್ಯದಲ್ಲಿ ಸ್ವಲ್ಪ ಬೇಸರ ಕಾಡುತ್ತದೆ,

  • ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ದೇವರಕೋಣೆಯಲ್ಲಿ ಯಾವ ಚಿತ್ರಪಟವನ್ನು ಇಡಬೇಕು ಎಂಬುದು ತಿಳಿದಿದೆಯೇ ನಿಮಗೆ ?

    ಮನುಷ್ಯನ ದೇಹದಲ್ಲಿ ಹೃದಯ ಎಂಬುದು ಎಷ್ಟು ಮುಖ್ಯವೋ ಅದೇ ರೀತಿ ಮನೆಯಲ್ಲಿ ದೇವರ ಕೋಣೆಯು ಅತಿ ಮುಖ್ಯ. ಆದ್ದರಿಂದ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇದ್ದರೆ ಕಷ್ಟ ಎಂಬುದು ಬೆನ್ನುಹತ್ತಿದ ಬೇತಾಳದಂತೆ ಯಾವಾಗಲೂ ನಿಮ್ಮ ಜೊತೆ ಬರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ, ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯಗಳು ಬರಲು ಶುರುವಾಗುತ್ತದೆ. ಹಾಗಾದರೆ ದೇವರಕೋಣೆಯಲ್ಲಿ ಯಾವ ಎರಡು ವಸ್ತುಗಳನ್ನು ಇಡಬಾರದು ಹಾಗೂ ಯಾವ ಕಾರಣಕ್ಕಾಗಿ ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ದೇವರ ಕೋಣೆಯಲ್ಲಿ ದೇವರಿಗೆ ಮುಡಿಸಿದ ಹೂವನ್ನು ಚೆನ್ನಾಗಿದೆ ಎಂದು ಎರಡು-ಮೂರು ದಿನ ಹೂವನ್ನು ಬದಲಾಯಿಸದೆ ಹಾಗೆ ಬಿಡಬಾರದು. ಅದರಲ್ಲೂ ದೇವರಕೋಣೆಯಲ್ಲಿ ವಿಗ್ರಹಗಳನ್ನು ಇದ್ದರೆ ಕೆಲವೊಂದು ನಿಯಮಗಳನ್ನು ಹಾಗೂ ಅಭಿಷೇಕಗಳನ್ನು ಮಾಡಬೇಕಾಗುತ್ತದೆ. ಒಂದು ವೇಳೆ ವಿಗ್ರಹಗಳನ್ನು ಇಟ್ಟುಕೊಂಡು ಅಭಿಷೇಕವನ್ನು ಮಾಡದಿದ್ದರೆ ಕೆಲವೊಂದು ದೋಷಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡಬೇಕು ಹಾಗೂ ದೇವರಿಗೆ ಇಟ್ಟ ನೈವೇದ್ಯವನ್ನು ಮನೆಯ ಸದಸ್ಯರನ್ನು ಬಿಟ್ಟು ಬೇರೆ ಯಾರಿಗೂ ಕೊಡಬಾರದು.

    ಮನೆಯಲ್ಲಿ ಉಗ್ರನರಸಿಂಹನ ಚಿತ್ರಪಟವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಒಂದು ವೇಳೆ ಮನೆಯಲ್ಲಿ ಇಟ್ಟುಕೊಂಡರೆ ಕಷ್ಟಗಳನ್ನು ನಾವೇ ತಂದುಕೊಂಡಂತೆ ಆಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಹಾಳಾಗುತ್ತದೆ ಹಾಗೂ ಕಲಹಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಮನಃಶಾಂತಿ ನೀಡುವ ದೇವರ ಚಿತ್ರಪಟವನ್ನು ಇಟ್ಟುಕೊಳ್ಳುವುದು ಉತ್ತಮ. ಆದ್ದರಿಂದ ದೇವರಿಗೆ ಅಲಂಕಾರ ಮಾಡಿದ ಹೂವನ್ನು ಎರಡರಿಂದ ಮೂರು ದಿನ ಹಾಗೆ ಬಿಟ್ಟರೆ ದೋಷಕ್ಕೆ ಗುರಿಯಾಗಬೇಕಾಗುತ್ತದೆ.

    ಮನೆಯಲ್ಲಿ ವೆಂಕಟೇಶ್ವರ ಸ್ವಾಮಿಯ ಚಿತ್ರಪಟ,ಮಹಾಲಕ್ಷ್ಮಿಯ ಚಿತ್ರಪಟ ಮತ್ತು ಗುರುಗಳ ಚಿತ್ರಪಟವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಯಾವುದೇ ಕಾರಣಕ್ಕೂ ಉಗ್ರ ಸ್ವರೂಪದಲ್ಲಿರುವ ದುರ್ಗಾದೇವಿ,ಕಾಲಭೈರವ, ಉಗ್ರ ನರಸಿಂಹ ಸ್ವಾಮಿಯ ಚಿತ್ರಪಟವನ್ನು ಇಟ್ಟುಕೊಳ್ಳಬಾರದು. ಈ ರೀತಿಯಾಗಿ ಮೇಲೆ ಹೇಳಿರುವ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸುಖ,ಶಾಂತಿ,ನೆಮ್ಮದಿ ಎಂಬುದು ನೆಲೆಸುತ್ತದೆ.

  • ಈ ಒಂದು ವಸ್ತು ಇದ್ದರೆ ಸಾಕು ಶತ್ರು ದೂರವಾಗುವುದು ಖಚಿತ.

    ಶತ್ರು ನಾಶಕ್ಕಾಗಿ ಅಥವಾ ಶತ್ರುವು ಪದೇ ಪದೇ ನಿಮ್ಮನ್ನು ಕಾಡದೆ ಇರಲು ಮನೆಯಲ್ಲಿ ಮಾಡಬಹುದಾದಂತಹ ಒಂದು ಸರಳವಾದ ತಂತ್ರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ಬಿಳಿ ಹಾಳೆಯನ್ನು ತೆಗೆದುಕೊಂಡು ಬಿಳಿಯ ಹಾಳೆಯ ಮೇಲೆ ಶತ್ರುವಿನ ಹೆಸರು ಮತ್ತು ವಿಳಾಸವನ್ನು ಬರೆಯಬೇಕು. ತದನಂತರ ಅಡುಗೆ ಕೋಣೆಯಲ್ಲಿರುವ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಆ ಉಪ್ಪನ್ನು ಬಳಕೈಯಿಯ ಮುಷ್ಟಿಯಲ್ಲಿ ಹಿಡಿದು ಕೊಂಡು 11 ಬಾರಿ ಕೆಳಗೆ ಇರುವ ಈ ಮಂತ್ರವನ್ನು ಪಠಿಸಬೇಕು.

    ಓಂ ಶತ್ರು ಹರುಮ್ ಹರುಮ್ ಫಟ್ ಸ್ವಾಹ

    ಈ ಮೇಲಿನ ಮಂತ್ರವನ್ನು 11 ಬಾರಿ ಜಪಿಸಬೇಕು ಹೀಗೆ ಈ ಮಂತ್ರವನ್ನು ಜಪಿಸುವಾಗ ಶತ್ರು ಎಂದು ಮಂತ್ರದಲ್ಲಿ ಉಲ್ಲೇಖ ಮಾಡಿರುವ ಜಾಗದಲ್ಲಿ ಶತ್ರುವಿನ ಹೆಸರನ್ನು ಸ್ಮರಿಸಿಕೊಳ್ಳಬೇಕು. ಈ ಮಂತ್ರವನ್ನು 11 ಬಾರಿ ಜಪಿಸಿದ ನಂತರ ಮಂತ್ರಿಸಿದ ಉಪ್ಪನ್ನು ಶತ್ರುವಿನ ಹೆಸರು ಹಾಗೂ ವಿಳಾಸವನ್ನು ಬರೆದಿದ್ದ ಬಿಳಿ ಹಾಳೆಯ ಮೇಲೆ ಮಂತ್ರಿಸಿದ ಉಪ್ಪನ್ನು ಇಡಬೇಕು. ತದನಂತರ ಬಿಳಿ ಹಾಳೆಯನ್ನು ಮಡಿಚಿ ಶೌಚಾಲಯದಲ್ಲಿ ಎಸೆಯಬೇಕು. ಶೌಚಾಲಯದಲ್ಲಿ ಎಸೆದ ನಂತರ 3ರಿಂದ 4 ಟಬ್ ನೀರನ್ನು ಹಾಕಬೇಕು.

    ಈ ಮೇಲೆ ಹೇಳಲಾಗಿರುವ ರೀತಿಯಲ್ಲಿ ಪ್ರಯೋಗ ಮಾಡಿದರೆ ನಿಮ್ಮ ಶತ್ರುವಿನ ಮನಸ್ಸು ಬೇರೆ ಕಡೆ ಕೇಂದ್ರೀಕೃತವಾಗಿ ನಿಮ್ಮಿಂದ ದೂರವಾಗುತ್ತಾನೆ. ಆದ್ದರಿಂದ ಈ ಉಪಾಯವನ್ನು ಮಾಡಿ ಶತ್ರು ನಾಶ ಹಾಗೂ ಪದೇಪದೇ ಶತ್ರುಗಳ ಕಾಟವಿದ್ದರೆ ಅದರಿಂದ ಮುಕ್ತಿ ಪಡೆದುಕೊಳ್ಳಬಹುದು.

  • ಕೆಟ್ಟ ದೃಷ್ಟಿಯಿಂದ ಮುಕ್ತಿಪಡೆದು ನೆಮ್ಮದಿಯಿಂದ ಜೀವನ ನಡೆಸ ಬೇಕೆಂದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ?

    ಕೆಟ್ಟ ದೃಷ್ಟಿಯಿಂದ ಮುಕ್ತಿಪಡೆದು ನೆಮ್ಮದಿಯಿಂದ ಜೀವನ ನಡೆಸ ಬೇಕೆಂದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ..ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಅಡೆ-ತಡೆ ಬರುತ್ತಿದ್ದು ಯಾವುದೇ ಕೆಲಸವನ್ನು ಮಾಡಲು ಹೊರಟಾಗಲೂ ಆಸಕ್ತಿ ಬಾರದೇ ಇರುವುದು ಎಂದರೆ ನರದೃಷ್ಟಿ, ನರದೋಷ ತಾಗಿದೆ ಎಂಬುದನ್ನು ಸೂಚಿಸುತ್ತದೆ.

    ಯಾರಾದರೂ ಕೆಟ್ಟ ದೃಷ್ಟಿಯಿಂದ ಬೇರೆಯವರನ್ನು ನೋಡಿದರೆ ಎಂದರೆ ಅವರಿಂದ ಉದ್ಭವವಾದ ನಕಾರಾತ್ಮಕ ಶಕ್ತಿಯು ಆಕರ್ಷಿಸಲ್ಪಡುತ್ತದೆ. ಇದರಿಂದ ಇಲ್ಲಿಯವರೆಗೆ ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಹಾಗೂ ಮನೆಯಲ್ಲಿ ಸುಖದಿಂದ ಇದ್ದವರು ಇನ್ನು ಮುಂದೆ ನೆಮ್ಮದಿ ಇಲ್ಲದಂತೆ ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ. ಇದರಿಂದ ನರದೃಷ್ಟಿ, ನರದೋಷ ಆಗಿದೆ ಎಂಬುದು ಖಚಿತವಾಗುತ್ತದೆ. ಈ ಎಲ್ಲಾ ತೊಂದರೆಗಳಿಂದ ಯಾವ ರೀತಿಯಲ್ಲಿ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಬೇಕು, ಭಾಗ ಮಾಡಿಕೊಂಡ ನಿಂಬೆಹುಳಿಗಯ 4 ಭಾಗಕ್ಕೆ 2 ಲವಂಗ 2 ಕರಿಮೆಣಸು ಚುಚ್ಚಬೇಕು, ಇದಾದ ಮೇಲೆ ಉಪ್ಪಿನಿಂದ ಮೂರು ಬಾರಿ ನಿವಾಳಿಸಬೇಕು, ತದನಂತರ ನಿಂಬೆಹುಳಿಗೆ ಕುಂಕುಮವನ್ನು ಅದ್ದಬೇಕು ಆದರೆ ಯಾವುದೇ ಕಾರಣಕ್ಕೂ ಲವಂಗ ಹಾಗೂ ಕರಿ ಮೆಣಸಿಗೆ ಕುಂಕುಮವನ್ನು ಅದ್ದಬಾರದು. ಈ ರೀತಿಯಾಗಿ ಮಾಡಿದ ನಂತರ ನೀವು ಇಟ್ಟಿ ಕೊಂಡಿರುವ ಕಲ್ಲುಪ್ಪಿನ ಬಟ್ಟಲಿನ ಮೇಲೆ ಈ 2 ನಿಂಬೆ ಹೋಳನ್ನು ಇಡಬೇಕು.

    ಈ ಎರಡು ಹೋಳನ್ನು ಮನೆಯಲ್ಲಿ ಯಾರು ಓಡಾಡದೆ ಇರುವ ಒಂದು ಜಾಗದಲ್ಲಿ ಬಟ್ಟಲಿನ ಸಮೇತ ಹಾಗೆ ಇಟ್ಟು ಬಿಡಬೇಕು. ಮತ್ತೊಂದು ನಿಂಬೆಹಣ್ಣನ್ನು ಮನೆಯಿಂದ ಹೊರಗೆ ಹೋಗುವಾಗ ಜೇಬಿನಲ್ಲಿ ಆದರೂ ಸರಿ ಅಥವಾ ಪರ್ಸ್ ಅಲ್ಲಿ ಆದರೂ ಸರಿ ನಿಮ್ಮ ಜೊತೆ ತೆಗೆದುಕೊಂಡು ಹೋಗಬೇಕು.ಇದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ನಿಮ್ಮ ಹತ್ತಿರ ಸುಳಿಯದೇ ಇರುವ ಹಾಗೆ ಮಾಡುತ್ತದೆ.

    ಅದೇ ರೀತಿ ಭಾನುವಾರದ ದಿನ ನಿಂಬೆಹಣ್ಣನ್ನು ಎರಡು ಭಾಗ ಮಾಡಿ ಅದನ್ನು ಉಪ್ಪಿನಲ್ಲಿ ಅದ್ದಿ ಮನೆಯ ಹೊಸ್ತಿಲಿನ ಎರಡೂ ಭಾಗಕ್ಕೆ ಇಟ್ಟರೆ ಮನೆಯೊಳಗೆ ಯಾವುದೇ ನಕಾರಾತ್ಮಕ ಶಕ್ತಿಯ ಸಂಚಲನವಾಗದಂತೆ ನೋಡಿಕೊಳ್ಳುತ್ತದೆ.

  • ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಈ ಒಂದು ವಸ್ತುವಿದ್ದರೆ ಸಾಕು.

    ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಈ ಒಂದು ವಸ್ತುವಿದ್ದರೆ ಸಾಕು..ಶತ್ರುವಿನ ನಾಶವನ್ನು ಯಾವ ರೀತಿ ಮಾಡಬೇಕು ಹಾಗೂ ಶತ್ರುವಿನಿಂದ ನಾವು ಯಾವ ರೀತಿಯಲ್ಲಿ ದೂರದಿಂದ ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ನೀವು ಮಾಡುವಂತಹ ಕೆಲಸದಲ್ಲಾಗಲಿ ಅಥವಾ ಸ್ಥಳದಲ್ಲಿ ಆಗಲಿ ಶತ್ರುಗಳು ವಿಪರಿತವಾದ ತೊಂದರೆಯನ್ನು ನೀಡುತ್ತಿದ್ದರೆ ಮತ್ತು ನಿಮ್ಮ ಎದುರಿಗೆ ಒಳ್ಳೆಯ ರೀತಿ ಇದ್ದು ಹಿಂದಿನಿಂದ ಶತ್ರುತ್ವವನ್ನು ಸಾಧಿಸಿ ಪ್ರತಿನಿತ್ಯವೂ ಮಾನಸಿಕವಾಗಿ ತೊಂದರೆಯನ್ನು ನೀಡುತ್ತಿದ್ದರೆ ಈ ಎಲ್ಲಾ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರೆ ಯಾವ ರೀತಿಯಲ್ಲಿ ಸರಳ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ 4 ಕರಿಮೆಣಸನ್ನು ತೆಗೆದುಕೊಳ್ಳಬೇಕು, ಕರಿಮೆಣಸನ್ನು ತೆಗೆದುಕೊಂಡ ನಂತರ ಗುರುವಾರದ ದಿನ ರಾಯರನ್ನು ಸ್ಮರಿಸಿಕೊಂಡು ಭಕ್ತಿಯಿಂದ ನಾಲ್ಕು ದಿಕ್ಕಿಗೂ ಕರಿಮೆಣಸನ್ನು ಇಟ್ಟು ಶತ್ರುವಿನ ಹೆಸರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ ಹಾಗೂ ಶತ್ರು ದೋಷದಿಂದಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಶತ್ರುವಿನ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿ ಕೊಳ್ಳಬೇಕಾದರೆ ಓಂ ಶ್ರೀ ಭಗವತಿ ನಮಃ ಎಂಬ ಮಂತ್ರವನ್ನು ಜಪಿಸಿಕೊಳ್ಳಬೇಕು. ಈ ಮಂತ್ರವನ್ನು ಜಪಿಸಿಕೊಂಡು ನಾಲ್ಕು ದಿಕ್ಕಿಗೂ ಕರಿಮೆಣಸನ್ನು ಇಡುವುದರಿಂದ ಕೆಲವೇ ಕ್ಷಣಗಳಲ್ಲಿ ಶತ್ರುವಿನ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.