ಕೆಲವೊಂದು ಅಪಾರ್ಟ್ಮೆಂಟ್ ಮನೆಗಳಲ್ಲಿ ದೇವರನ್ನ ಪೂಜಿಸುವುದಕ್ಕೆ ಎಂದು ಪ್ರತ್ಯೇಕವಾದ ಕೊಠಡಿ ಇರುವುದಿಲ್ಲ, ಇನ್ನು ಕೆಲವರ ಮನೆಯಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಾಗಿ ಕಟ್ಟುವುದಕ್ಕೆ ಜಾಗವಿರುವುದಿಲ್ಲ ಎಂದರೆ ಆಗ ಆ ಮನೆಯಲ್ಲಿ ವಾಸಿಸುವುದು ಎಷ್ಟು ಯೋಗ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.ಮೊಟ್ಟಮೊದಲಿಗೆ ಹೊಸದಾಗಿ ಮನೆಯನ್ನು ಕಟ್ಟುವುದಾದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟಲೇಬೇಕು. ಮನೆಗೆ ಯಜಮಾನನು ಕಷ್ಟಪಟ್ಟು ದುಡಿಯುವ ಗಂಡನಲ್ಲ, ಮನೆಗೆ ಯಜಮಾನನು ಕುಲದೇವರು ಅಥವಾ ಮನೆದೇವರು. ಯಾವಾಗ ಮನೆದೇವರು ತೃಪ್ತಿಯಿಂದ ಇರುತ್ತಾರೆ ಆಗ ಮಾತ್ರ ಯಜಮಾನನು ತೃಪ್ತಿಯಿಂದ ಜೀವನವನ್ನು ನಡೆಸಬಹುದು. ಆದ್ದರಿಂದ ಸ್ವಂತ […]