ಸ್ನೇಹಿತರೆ ನಿಮಗೆ ಜಗ್ಗೇಶ್ ನಟಿಸಿದ ಮೇಕಪ್ ಚಲನಚಿತ್ರ ಗೊತ್ತಿರಬಹುದು .ಅದರಲ್ಲಿ ನಟಿಸಿದ್ದ ನಟಿಯ ದುರಂತ ಘಟನೆ ನಿಮಗೆ ಗೊತ್ತಿಲ್ಲ ಅದರ ಬಗ್ಗೆ ತಿಳಿಯೋಣ ಬನ್ನಿ. ಈ ನಟಿಯ ಹೆಸರು ರೇಷ್ಮಾ ಪಟೇಲ್ಈ ಘಟನೆ ನಡೆದಿದ್ದು 2೦11 ರಲ್ಲಿ. ಆಗ ಮೀಡಿಯಾದವರ ಕಣ್ಣಿಗೆ ಈ ಘಟನೆ ಬಹಳ ಹರಿದಾಡುತ್ತಿತ್ತು .ಅಂದು ದೆಹಲಿಯ ಹೈಕೋರ್ಟ್ ನಲ್ಲಿ ಬೃಹತ್ ಮಟ್ಟದ ಬಾಂಬ್ ಸ್ಫೋಟ ಆಗುತ್ತದೆ .ಇದನ್ನ ಪೋಲಿಸರು ಉಗ್ರವಾದಿಯ ಕಾರ್ಯವೆಂದು ಪರಿಗಣಿಸುತ್ತಾರೆ . ಆ ಸಮಯದಲ್ಲಿ ಈ ನಟಿ ಬಳಸುತ್ತಿದ್ದ ವಾಹನವೊಂದು […]