Your cart is currently empty!
Category: ಜ್ಯೋತಿಷ್ಯ
ಹಣದ ಹರಿವು ಹೆಚ್ಚಿಸುವ ಮನಿ ಪ್ಲಾಂಟ್ ಗಿಡದ ಬಗ್ಗೆ ತಿಳಿದಿದೆಯೇ ನಿಮಗೆ.
ಮನಿ ಪ್ಲಾಂಟ್ ಗಿಡವನ್ನು ಸಾಮಾನ್ಯವಾಗಿ ಮನೆಯಲ್ಲಿ, ಕಛೇರಿಗಳಲ್ಲಿ ಹಾಗೂ ವ್ಯಾಪಾರ ಮಾಡುವ ಸ್ಥಳದಲ್ಲಿ ನೋಡುತ್ತೇವೆ. ಇನ್ನು ಕೆಲವರು ಇನ್ನೊಬ್ಬರ ಹತ್ತಿರ ಇರುವ ಮನಿ ಪ್ಲಾಂಟ್ ಗಿಡವನ್ನು ನೋಡಿ ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ಬೆಳೆಸಲು ಇಷ್ಟಪಡುತ್ತಾರೆ. ಹೀಗೆ ಮನಿ ಪ್ಲಾಂಟ್ ಗಿಡವನ್ನು ಬೆಳೆಸಿ ಕೆಲವರು ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ. ಮನಿ ಪ್ಲಾಂಟ್ ಗಿಡವನ್ನು ಯಾವ ವಿಧಾನದಲ್ಲಿ ನೆಡಬೇಕು ಹಾಗೂ ಅದರಿಂದ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್.
ಮನಿ ಪ್ಲಾಂಟ್ ಗಿಡವನ್ನು ಬೆಳೆಸುವುದರಿಂದ ಹಣದ ಸಮಸ್ಯೆ, ಸಾಲಬಾಧೆ ನಿವಾರಣೆಯಾಗುತ್ತದೆ ಹಾಗೂ ಪ್ರತಿನಿತ್ಯ ಹಣದ ಹರಿವು ಹೆಚ್ಚಾಗುತ್ತ ಹೋಗುತ್ತದೆ. ಮನಿ ಪ್ಲಾಂಟ್ ಗಿಡವನ್ನು ತರುವುದಾದರೆ ಬುಧವಾರದ ದಿನ ತರಬೇಕು, ಗಿಡವನ್ನು ತಂದ ನಂತರ ಮನೆಯೊಳಗಡೆ ಇಡುವ ಪಾಟ್ ನ ಮಣ್ಣಿನ ಕೆಳ ಭಾಗದಲ್ಲಿ ಒಂದು ರೂಪಾಯಿ ನಾಣ್ಯ ಹಾಗೂ 2 ಗೋಮತಿ ಚಕ್ರವನ್ನು ಇಡಬೇಕು. ನಂತರ ಮನಿ ಪ್ಲಾಂಟ್ ಗಿಡವನ್ನು ಪಾಟ್ ನಲ್ಲಿ ನೆಡಬೇಕು. ಪ್ರತಿನಿತ್ಯ ಮನಿ ಪ್ಲಾಂಟ್ ಗಿಡಕ್ಕೆ 5 ಚಮಚ ನೀರನ್ನು ಹಾಕಿ ಬೆಳೆಸಬೇಕು. ಹಾಗೇ ಪ್ರತಿ ಶುಕ್ರವಾರದ ದಿನದಂದು ಒಂದು ಚಮಚ ಸಕ್ಕರೆ ಹಾಗೂ ಎರಡು ಚಮಚ ಹಾಲನ್ನು ಹಾಕಿ ಬೆಳೆಸಬೇಕು. ಈ ರೀತಿಯಾಗಿ ಬೆಳೆಸುವುದರಿಂದ ಉತ್ತಮವಾದ ಫಲಿತಾಂಶವು ಮನಿ ಪ್ಲಾಂಟ್ ಗಿಡದಿಂದ ದೊರೆಯುತ್ತದೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್.
ಮನಿ ಪ್ಲಾಂಟ್ ಗಿಡವನ್ನು ಪೂರ್ವ ಹಾಗೂ ದಕ್ಷಿಣದ ಮಧ್ಯ ಭಾಗವಾಗಿರುವ ಆಗ್ನೇಯ ದಿಕ್ಕನ್ನು ಗಣೇಶನ ದಿಕ್ಕು ಎನ್ನಲಾಗುತ್ತದೆ. ಹಾಗಾಗಿ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಇಟ್ಟು ಪೂಜೆ ಮಾಡುವುದರಿಂದ ಗಣೇಶನ ಆಶೀರ್ವಾದದೊಂದಿಗೆ ಆ ಗಿಡವು ಹೇಗೆ ಬೆಳೆಯುತ್ತಾ ಹೋಗುತ್ತದೆಯೋ ಆ ರೀತಿ ನಿಮ್ಮ ಜೀವನವು ಅಭಿವೃದ್ಧಿಯಾಗುತ್ತದೆ. ಮನಿ ಪ್ಲಾಂಟ್ ಗಿಡವನ್ನು ಮನೆಯ ಹೊರಭಾಗದಲ್ಲಿ ಮತ್ತು ಪತಿ-ಪತ್ನಿ ಮಲಗುವ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ನಿಷಿದ್ಧವಾಗಿದೆ. ಏಕೆಂದರೆ ಮನೆಯಿಂದ ಹೊರಭಾಗದಲ್ಲಿ ಇಟ್ಟು ಪೂಜೆ ಮಾಡುವುದರಿಂದ ನೀವು ಗಳಿಸಿದಂತ ಹಣ ಖರ್ಚಾಗುತ್ತದೆ. ಹಾಗೆಯೇ ಮಲಗುವ ಜಾಗದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಕಲಹಗಳು ಉಂಟಾಗುತ್ತಿರುತ್ತದೆ. ಆದ್ದರಿಂದ ಸರಿಯಾದ ಪದ್ಧತಿಯಿಂದ ಮನಿ ಪ್ಲಾಂಟ್ ಗಿಡವನ್ನು ಬೆಳೆಸಿದ್ದೇ ಆದ್ದಲ್ಲಿ ನಿಮ್ಮ ಜೀವನವು ಸುಖಕರವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು 9663953892 ಚೌಡೇಶ್ವರಿದೇವಿ ಮತ್ತು ದುರ್ಗದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್
ಧನ ಪ್ರಾಪ್ತಿಗೆ ಮನೆಯಲ್ಲಿ ಬೆಳೆಸಲಾಗುತ್ತದೆ ಜಡೆ ಪ್ಲಾಂಟ್.
ಜಡೆ ಪ್ಲಾಂಟ್ ಗಿಡವು ಬೋನ್ಸಾಯ್ ಗಿಡದ ತರವೇ ಚಿಕ್ಕದಾಗಿರುತ್ತದೆ. ಜಡೆ ಪ್ಲಾಂಟ್ ಗಿಡವು ಎತ್ತರವಾಗಿ ಬೆಳೆಯುವುದಿಲ್ಲ ಹಾಗೂ ಪುಟ್ಟ ಪುಟ್ಟ ಎಲೆಗಳು ಇರುತ್ತದೆ. ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ನೆರಳಿನ ಕಡೆ ಇಟ್ಟು ಬೆಳೆಸಬಹುದು. ಜಡೆ ಪ್ಲಾಂಟ್ ಗಿಡವು ಮನೆಗೆ ಅದೃಷ್ಟವನ್ನು ತರುವುದರ ಜೊತೆಗೆ ಧನಲಾಭವನ್ನೂ ಸಹ ತಂದುಕೊಡುತ್ತದೆ. ಆದ್ದರಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಾಣಲು ಸಿಗುತ್ತದೆ ಜಡೆ ಪ್ಲಾಂಟ್ ಗಿಡ. ಜಡೆ ಪ್ಲಾಂಟ್ ಗಿಡವನ್ನು ಡಾಲರ್ ಪ್ಲಾಂಟ್ ಗಿಡ ಎಂದು ಸಹ ಕರೆಯಲಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಧನ ಪ್ರಾಪ್ತಿಯ ಜೊತೆಗೆ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡದಂತೆ ತಡೆಯುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಸುಖಕರವಾದ ಜೀವನವನ್ನು ನಡೆಸಬೇಕೆಂದರೆ ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸುವುದು ಉತ್ತಮ. ಜಡೆ ಪ್ಲಾಂಟ್ ಗಿಡವನ್ನು ಕುಬೇರನ ದಿಕ್ಕಾದ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಮನೆಯ ಮುಖ್ಯದ್ವಾರದ ಬಲ ಭಾಗದಲ್ಲಿ ಜಡೆ ಪ್ಲಾಂಟ್ ಗಿಡವನ್ನು ಇಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಜಡೆ ಪ್ಲಾಂಟ್ ಗಿಡವನ್ನು ಮನೆಯ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಎಲ್ಲಿಯಾದರೂ ಬೆಳೆಸಬಹುದು. ಜಡೆ ಪ್ಲಾಂಟ್ ಗಿಡವನ್ನು ಮನೆಯ ಹೊರಭಾಗದಲ್ಲಿ ಇಡುವುದಾದರೆ ನೆರಳು ಇರುವ ಕಡೆಯಲ್ಲಿ ಇಡಬೇಕು ಹಾಗೂ ಮಳೆಯ ನೀರು ಬೀಳದ ಜಾಗದಲ್ಲಿ ಇಡಬೇಕು, ಏಕೆಂದರೆ ಜಡೆ ಪ್ಲಾಂಟ್ ಗಿಡಕ್ಕೆ ತುಂಬಾ ಕಡಿಮೆ ನೀರಿನ ಅವಶ್ಯಕತೆ ಇರುತ್ತದೆ. ಒಂದು ವೇಳೆ ಈ ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅಥವಾ ಎಲೆ ಉದುರುತ್ತಿದ್ದರೆ ನೀರಿನ ಪ್ರಮಾಣ ಜಾಸ್ತಿಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು.
ಜಡೆ ಪ್ಲಾಂಟ್ ಗಿಡ ಗ್ರಾಹಕರನ್ನು ಆಕರ್ಷಿಸುವ ಶಕ್ತಿ ಹಾಗೂ ಹಣವನ್ನು ಆಕರ್ಷಿಸುವ ಶಕ್ತಿ ಜಾಸ್ತಿ ಇರುವುದರಿಂದ ವ್ಯಾಪಾರ ಮಾಡುವ ಸ್ಥಳದಲ್ಲಿ ಜಡೆ ಪ್ಲಾಂಟ್ ಗಿಡವನ್ನು ಬೆಳೆಸುವುದು ಅತ್ಯವಶ್ಯಕ. ಜಡೆ ಪ್ಲಾಂಟ್ ಗಿಡಕ್ಕೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ನೀರನ್ನು ಹಾಕಿದರೆ ಸಾಕು. ಜಡೆ ಪ್ಲಾಂಟ್ ಗಿಡದಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನ ಶುರುವಾಗಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.ಸಕಲ ಸಂಕಷ್ಟಗಳಿಗೂ ಹಾಗೂ ಇಷ್ಟಾರ್ಥಗಳಿಗೂ ಸೂಕ್ತ ಪರಿಹಾರ ಈ ಒಂದು ಅದೃಷ್ಟದ ಸಂಖ್ಯೆ.
ಈ ಅದೃಷ್ಟದ ಸಂಖ್ಯೆಯಿಂದ ಉದ್ಯೋಗ ಸಮಸ್ಯೆ, ವ್ಯಾಪಾರದಲ್ಲಿ ಲಾಭ, ಸಾಲಬಾಧೆ ಸಮಸ್ಯೆ, ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಈ ಅದೃಷ್ಟದ ಸಂಖ್ಯೆಯನ್ನು 21 ಬಾರಿ ಹೇಳಿಕೊಂಡು ನಂತರ ಒಂದು ಬಿಳಿ ಹಾಳೆಯ ಮೇಲೆ ಬರೆದು ಜೇಬಿನಲ್ಲಿ ಅಥವಾ ಪರ್ಸ್ ಅಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ 21 ಬಾರಿ ಹೇಳಿಕೊಂಡು ಅದೃಷ್ಟದ ಸಂಖ್ಯೆಯನ್ನು ಬರೆದಿಟ್ಟು ಕೊಳ್ಳುವುದರಿಂದ ನಿಮ್ಮ ಎಲ್ಲಾ ಕೋರಿಕೆಯು ಇಡೇರುತ್ತದೆ. ಈ ಕೆಲಸವನ್ನು ಮಾಡಲು ಯಾವುದೇ ನಿರ್ದಿಷ್ಟವಾದ ಸಮಯದ ಅವಶ್ಯಕತೆ ಇರುವುದಿಲ್ಲ ಹಾಗೂ ಯಾವುದೇ ಸಮಯದಲ್ಲಾದರೂ ಸರಿ ನಿಮ್ಮ ಕೋರಿಕೆಯನ್ನು ಹೇಳಿಕೊಂಡು ಬಿಳಿ ಹಾಳೆಯ ಮೇಲೆ ಬರೆಯಬೇಕು. ಈ ಅದೃಷ್ಟದ ಸಂಖ್ಯೆಯನ್ನು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾರು ಬೇಕಾದರೂ ಬರೆಯಬಹುದು ಹಾಗೂ ಕೋರಿಕೆಯನ್ನು ಇಡೇರಿಸಿಕೊಳ್ಳಬಹುದು. ಹಾಗಾದರೆ ಆ ಅದೃಷ್ಟದ ಸಂಖ್ಯೆ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಅದೃಷ್ಟದ ಸಂಖ್ಯೆ 318798801.ಈ ಅದೃಷ್ಟದ ಸಂಖ್ಯೆಯನ್ನು ಬರೆದ ನಂತರ ಅದೃಷ್ಟ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಬಲದ ಕೈಯಿಯ ಮೇಲೆ ಇಟ್ಟುಕೊಂಡು ಅದರ ಕೆಳಗೆ ಎಡ ಕೈಯಿಯನ್ನು ಇಟ್ಟುಕೊಳ್ಳಬೇಕು. ಬಲಗೈ ಮೇಲೆ ಇರುವ ಬಿಳಿ ಹಳೆಯ ಮೇಲೆ ಬರೆದಿರುವ ಅದೃಷ್ಟದ ಸಂಖ್ಯೆಯನ್ನು 21 ಬಾರಿ ಹೇಳಬೇಕು. 21 ಬಾರಿ ಈ ಸಂಖ್ಯೆಯನ್ನು ಹೇಳಿದ ನಂತರ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಜೇಬಿನಲ್ಲಿ ಅಥವಾ ಬೀರುವಿನಲ್ಲಿ ಅಥವಾ ಕಬೋರ್ಡ್ ಅಲ್ಲಿ ಅಥವಾ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಅಲ್ಲೂ ಸಹ ಇಟ್ಟುಕೊಳ್ಳಬಹುದು. ನಂತರ ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ಮತ್ತೆ 21 ಬಾರಿ ಈ ಸಂಖ್ಯೆಯನ್ನು ಹೇಳಿಕೊಳ್ಳಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ನಿಮ್ಮ ಸಮಸ್ಯೆಯು ನಿವಾರಣೆಯಾದ ನಂತರ ಅಥವಾ ಕೋರಿಕೆಯು ಈಡೇರಿದ ನಂತರ ಯಾರು ಓಡಾಡದ ಸ್ಥಳದಲ್ಲಿ ಗುಂಡಿಯನ್ನು ತೆಗೆದು ಅದೃಷ್ಟ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಗುಂಡಿಯೊಳಗೆ ಹಾಕಿ ಮಣ್ಣಿನಿಂದ ಮುಚ್ಚಬೇಕು. ಈ ಚಿಕ್ಕ ಕೆಲಸವನ್ನು ನಂಬಿಕೆ ಇಟ್ಟು ಮಾಡಿದರೆ ನಿಮಗಿರುವ ಸಾಲಬಾಧೆ, ಉದ್ಯೋಗ ಸಮಸ್ಯೆ,ವ್ಯಾಪಾರದಲ್ಲಿ ನಷ್ಟ ಹಾಗೂ ಸಕಲ ಕಷ್ಟಗಳು ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದರೆ ತಪ್ಪಾಗಲಾರದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಸಕಲ ಕಷ್ಟಗಳನ್ನು ನಿವಾರಣೆ ಮಾಡುತ್ತದೆ ಈ ಎರಡು ವಸ್ತುಗಳು.
ಉದ್ಯೋಗದಲ್ಲಿ ಸಮಸ್ಯೆ, ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ, ಬಂಧುಮಿತ್ರರೊಡನೆ ವಿರಸ, ಯಾವುದೇ ಕೆಲಸ ಕಾರ್ಯವನ್ನು ಮಾಡಲು ಹೋದಾಗ ಅಡೆತಡೆ ಯಾಗುವುದು, ವಿವಾಹದಲ್ಲಿ ವಿಳಂಬ,ಯಾವುದಾದರೂ ಪದಾರ್ಥವನ್ನು ಖರೀದಿಸಲು ಹೋದಾಗ ಹಣದ ಸಮಸ್ಯೆ ಆಕಸ್ಮಿಕವಾಗಿ ಉದ್ಭವವಾಗುವುದು, ಜಾತಕದಲ್ಲಿ ರಾಹು, ಕೇತು, ಕುಜ ದೋಷವಿದ್ದರೆ ಈ ಸುಲಭ ಪರಿಹಾರದಿಂದ ನಿಮಗಿರುವ ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.
ಮಂಗಳವಾರದ ದಿನದಂದು ಬೆಲ್ಲ ಹಾಗೂ ಗೋಧಿಯನ್ನು ಬ್ರಾಹ್ಮಣರಿಗೆ ಅಥವಾ ಕಡು ಬಡವರಿಗೆ ದಾನ ಮಾಡುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳು ಆದಷ್ಟು ಬೇಗ ಆಗುತ್ತದೆ. ಈ ಪರಿಹಾರವನ್ನು ಮನೆಯಲ್ಲಿರುವ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾವ ಸದಸ್ಯರಾದರು ಮಾಡಬಹುದು. ಗರ್ಭಿಣಿ ಸ್ತ್ರೀಯರು ಮತ್ತು ಸ್ತ್ರೀಯರು ಋತುಚಕ್ರದಲ್ಲಿ ಇದ್ದಾಗ ಈ ಕೆಲಸವನ್ನು ಮಾಡಬಾರದು. ಈ ಚಿಕ್ಕ ಕೆಲಸವನ್ನು ಶನಿವಾರ ಬೆಳಿಗ್ಗೆ 6 ಘಂಟೆ ಇಂದ ಸಾಯಂಕಾಲ 6 ಘಂಟೆ ಒಳಗೆ ಮಾಡಬಹುದು. ಈ ಪರಿಹಾರವನ್ನು ಯಾವ ವ್ಯಕ್ತಿಯು ನಂಬಿಕೆಯಿಂದ ಮಾಡುತ್ತಾರೋ ಅಂಥವರ ಕಷ್ಟಗಳು ಈ ಪರಿಹಾರದಿಂದ ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ಸಮಸ್ಯೆಗಳು ಪೂರ್ಣವಾಗಿ ನಿವಾರಣೆಯಾಗುವ ತನಕ ಮಾಡಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಶನಿವಾರ ಮುಂಜಾನೆ 6 ಘಂಟೆ ಇಂದ ಸಾಯಂಕಾಲ 6 ಘಂಟೆಯ ಒಳಗೆ ಯಾರು ಓಡಾಡದ ಸ್ಥಳದಲ್ಲಿ ಒಂದು ಗುಂಡಿಯನ್ನು ತೆಗೆದು ಸ್ವಲ್ಪ ಬೆಲ್ಲ, ಹಿಟ್ಟು ಹಾಕಿ ಅದನ್ನು ಮಣ್ಣಿನಿಂದ ಮುಚ್ಚಿ ಅದರ ಮೇಲೆ ಸ್ವಲ್ಪ ನೀರನ್ನು ಹಾಕಿ ನಿಮ್ಮ ಕೋರಿಕೆಗಳನ್ನು ಹೇಳಿಕೊಳ್ಳಬೇಕು. ನಂತರ ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡದೆ ಮನೆಗೆ ಬರಬೇಕು. ಒಂದು ವೇಳೆ ಬೆಲ್ಲ,ಹಿಟ್ಟು ಹಾಕಿ ಮಣ್ಣಿನಿಂದ ಮುಚ್ಚಿದ ನಂತರ ಅದರ ಮೇಲೆ ನೀರನ್ನು ಹಾಕಿದ ಮೇಲೆ ಮನೆಗೆ ಬರಬೇಕಾದರೆ ಹಿಂದೆ ತಿರುಗಿ ನೋಡಿದರೆ ಈ ಪರಿಹಾರವು ಫಲಪ್ರದವಾಗುವುದಿಲ್ಲ. ಯಾವುದೇ ಕಾರಣಕ್ಕೂ ಅಪನಂಬಿಕೆಯಿಂದ ಈ ಕೆಲಸವನ್ನು ಮಾಡಬೇಡಿ, ನಂಬಿಕೆ ಇಟ್ಟು ಮಾಡಿದರೆ ನಿಮ್ಮ ಜೀವನದಲ್ಲಿರುವ ಸಕಲ ಸಂಕಷ್ಟಗಳು ನಿವಾರಣೆಯಾಗಿ ಸುಖ, ಶಾಂತಿ,ನೆಮ್ಮದಿಯಿಂದ ಜೀವನವನ್ನು ನಡೆಸಲು ಈ ಚಿಕ್ಕ ಪರಿಹಾರವು ಸಹಾಯಕವಾಗುತ್ತದೆ ಎಂದರೆ ತಪ್ಪಾಗಲಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ತಂತ್ರವನ್ನು ಉಪಯೋಗಿಸಿದರೆ ಗಂಡನನ್ನು ಪರಸ್ತ್ರೀ ಸಹವಾಸದಿಂದ ಬಿಡಿಸಬಹುದು.
ಈ ತಂತ್ರವನ್ನು ಉಪಯೋಗಿಸಿದರೆ ಗಂಡನನ್ನು ಪರಸ್ತ್ರೀ ಸಹವಾಸದಿಂದ ಬಿಡಿಸಬಹುದು..ಒಂದು ವೇಳೆ ಗಂಡನಿಗೆ ಮನೆ, ಹೆಂಡತಿ, ಮಕ್ಕಳು ಹಾಗೂ ಕುಟುಂಬದ ಜವಾಬ್ದಾರಿಯನ್ನು ಬಿಟ್ಟಿದ್ದರೆ ಮತ್ತು ಪತ್ನಿಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳುತ್ತಿದ್ದರೆ, ಸಮಾಜದಿಂದ ದೂರ ಉಳಿಯುತ್ತಿದ್ದಾರೆ ಇದಕ್ಕೆಲ್ಲ ಕಾರಣ ಒಂದು ಹೆಣ್ಣು ಮಾಡಿರುವ ವಶೀಕರಣದ ಪ್ರಯೋಗ.
ವಶೀಕರಣದ ಪ್ರಯೋಗ ವ್ಯಕ್ತಿಗೆ ಇದ್ದಂತಹ ಜವಾಬ್ದಾರಿಯನ್ನು ಮರೆತು, ಇರುವಂತಹ ಸಂಸಾರವನ್ನು ಬಿಟ್ಟು ಹಾಗೆಯೇ ಎಲ್ಲವನ್ನು ಬಿಟ್ಟು ಪರಸ್ತ್ರೀ ಸಹವಾಸವನ್ನು ಮುಂದುವರಿಸುತ್ತಿದ್ದರೆ ವ್ಯಕ್ತಿಯನ್ನು ಯಾವ ರೀತಿ ಮನಃಪರಿವರ್ತನೆ ಮಾಡಿ ನಿಮ್ಮ ದಾರಿಗೆ ಕರೆದುಕೊಂಡು ಬಂದು ಮತ್ತೆ ಇನ್ನೆಂದಿಗೂ ಪರಸ್ತ್ರೀಯ ಸಹವಾಸಕ್ಕೆ ಹೋಗದಂತೆ ಮಾಡುವುದಕ್ಕೆ ಕೆಲವೊಂದು ಸುಲಭ ಪರಿಹಾರಗಳಿವೆ. ಹಾಗಾದರೆ ಆ ಸುಲಭ ಪರಿಹಾರ ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಪ್ರಮುಖವಾಗಿ ವಶೀಕರಣಕ್ಕೆ ಒಳಗಾಗಿರುವ ವ್ಯಕ್ತಿಯ ಕೆಲವೊಂದು ವಸ್ತುಗಳಿಂದ ಪರಿಹಾರ ಮಾಡಬಹುದು. ವ್ಯಕ್ತಿಯ ಬಟ್ಟೆ, ಪೂಜಾ ಅಂಗಡಿಯಲ್ಲಿ ಒಂದು ಕುಡಿಕೆಯನ್ನು ತೆಗೆದುಕೊಳ್ಳಿ, ಒಂದು ಮೊಟ್ಟೆಯ ಮೇಲೆ ನಿಮಗೇನಾದರೂ ಪರಸ್ತ್ರೀಯ ಹೆಸರು ತಿಳಿದಿದ್ದರೆ ಮೊಟ್ಟೆ ಮೇಲೆ ಆ ಹೆಂಗಸಿನ ಹೆಸರನ್ನು ಹಾಗೂ ವಶೀಕರಣಕ್ಕೆ ಒಳಗಾಗಿರುವ ನಿಮ್ಮ ಪತಿಯ ಹೆಸರನ್ನು ಕೆಂಪುಬಣ್ಣದ ಪೆನ್ನಿನಿಂದ ಬರೆಯಿರಿ. ನಂತರದಲ್ಲಿ ಕಪ್ಪು ದಾರದಿಂದ ಮೊಟ್ಟೆಯನ್ನು ಸುತ್ತಬೇಕು. ಕಪ್ಪು ದಾರದಿಂದ ಸುತ್ತಿದ ಮೊಟ್ಟೆಯನ್ನು ಹಾಗೂ ವಶೀಕರಣಕ್ಕೆ ಒ ಳಗಾಗಿದ್ದ ವ್ಯಕ್ತಿಯ ಬಟ್ಟೆಯನ್ನು ಕುಡಿಕೆ ಒಳಗೆ ಹಾಕಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ತದ ನಂತರ ನಿಂಬೆಹಣ್ಣನ್ನು ಕುಡಿಕೆ ಮೇಲೆ ಇಟ್ಟು ಮೂರು ದಾರಿ ಸೇರುವ ಜಾಗದಲ್ಲಿ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಕಾಲದಲ್ಲಿ ಸೂರ್ಯನು ಮುಳುಗಿದ ನಂತರ ರಾತ್ರಿಯ ಸಮಯದಲ್ಲಿ ಈ ಕೆಲಸವನ್ನು ಮಾಡಬೇಕು. ಮೂರು ದಾರಿ ಸೇರುವ ಜಾಗದಲ್ಲಿ ಕುಡಿಕೆಯನ್ನು ಒಡೆದು ಹಿಂದೆ ತಿರುಗಿ ನೋಡದೆ ಮನೆಗೆ ವಾಪಸ್ ಬರಬೇಕು. ಈ ಕೆಲಸವನ್ನು ಮಾಡಿದ ಸ್ವಲ್ಪ ದಿನದಲ್ಲಿ ವ್ಯಕ್ತಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿ, ಮನ ಪರಿವರ್ತನೆಯಾಗಿ ಪರಸ್ತ್ರೀಯರ ಸಹವಾಸವನ್ನು ಬಿಟ್ಟು, ಮನೆಯ ಜವಾಬ್ದಾರಿಯನ್ನು ಹಾಗೂ ಕುಟುಂಬದ ಜವಾಬ್ದಾರಿಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾನೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಬೂದು ಕುಂಬಳಕಾಯಿಯ ವಿಶೇಷತೆ ತಿಳಿದಿದೆಯೇ ನಿಮಗೆ ?
ಮನೆಯ ಮುಂದೆ ಸಾಮಾನ್ಯವಾಗಿ ಬೂದು ಕುಂಬಳಕಾಯಿಯನ್ನು ಕಟ್ಟಿರುತ್ತಾರೆ. ಹಾಗಾದರೆ ಬೂದು ಕುಂಬಳಕಾಯಿಯನ್ನು ಯಾವ ಕಾರಣಕ್ಕಾಗಿ ಮನೆಯ ಮುಂದೆ ಕಟ್ಟುತ್ತಾರೆ ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ.
ಬೂದು ಕುಂಬಳಕಾಯಿಯನ್ನು ಮನೆ ಮುಂದೆ ಕಟ್ಟುವುದು ಏಕೆಂದರೆ ಸಾಮಾನ್ಯವಾಗಿ ನರ ದೃಷ್ಟಿ, ದೃಷ್ಟಿ ದೋಷ, ನರ ದೋಷ, ಕೆಟ್ಟ ದೃಷ್ಟಿ, ದುಷ್ಟ ಶಕ್ತಿಗಳ ಪ್ರಭಾವ ನಮ್ಮ ಮನೆಯ ಮೇಲೆ ಬೀಳಬಾರದು ಮತ್ತು ನಕಾರಾತ್ಮಕ ಶಕ್ತಿ ಮನೆಯ ಮೇಲೆ ಬೀಳಬಾರದು ಎಂದು ಬೂದು ಕುಂಬಳಕಾಯಿಯನ್ನು ಕಟ್ಟಲಾಗುತ್ತದೆ. ಕಾಲಭೈರವೇಶ್ವರನ ಮುಖಾಂತರ ನಮ್ಮ ಮನೆಯನ್ನು ರಕ್ಷಣೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಬೂದು ಕುಂಬಳಕಾಯಿ. ಸಾಮಾನ್ಯವಾಗಿ ಬೂದುಕುಂಬಳಕಾಯಿಗೆ ಅರಿಶಿನ-ಕುಂಕುಮದಿಂದ ಲೇಪನ ಮಾಡಲಾಗುತ್ತದೆ ಹಾಗೂ ದೊಡ್ಡದಾದ ಕೋರೆಹಲ್ಲು ಬರೆಯುವುದು ರೂಡಿಯಲ್ಲಿದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಬೂದು ಕುಂಬಳಕಾಯಿಯನ್ನು ಕಟ್ಟುವುದರಿಂದ ನರದೃಷ್ಟಿ, ನರ ದೋಷ ,ಶತ್ರು ದೃಷ್ಟಿ, ಶತ್ರು ದೋಷ ಹಾಗೂ ದುಷ್ಟ ಶಕ್ತಿಯ ಪ್ರಭಾವ ಮನೆಗೆ ಬೀಳುವುದಿಲ್ಲ. ಅಮಾವಾಸ್ಯೆ ದಿನ ಬೂದು ಕುಂಬಳಕಾಯಿಯನ್ನು ಕಟ್ಟಿ ದೇವರಿಗೆ ಧೂಪದಿಂದ ಪೂಜೆ ಮಾಡುವಾಗ ಬೂದುಕುಂಬಳಕಾಯಿಗೂ ಪೂಜೆಯನ್ನು ಮಾಡಿ ಗಂಧದ ಕಡ್ಡಿಯನ್ನು ಬೂದು ಕುಂಬಳಕಾಯಿಯ ಪಕ್ಕದಲ್ಲಿ ಇಡಬೇಕು. ಬೂದು ಕುಂಬಳಕಾಯಿಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಕೊಳ್ಳುವ ಶಕ್ತಿಯನ್ನು ಹೊಂದಿದೆ. ಬೂದು ಕುಂಬಳಕಾಯಿ ಸ್ವಲ್ಪ ದಿನದಲ್ಲೇ ಕೊಳೆತುಹೋಗುತ್ತಿದೆ ಎಂದರೆ ಯಾರಾದರೂ ಜ್ಯೋತಿಷ್ಯರನ್ನು ಭೇಟಿ ಮಾಡಿ ಅವರ ಕೈಯಿಂದ ಪೂಜೆಯನ್ನು ಮಾಡಿಸಿ ಹೊಸದಾಗಿ ಬೂದು ಕುಂಬಳಕಾಯಿಯನ್ನು ಕಟ್ಟಿಸುವುದು ಉತ್ತಮ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಮಾವಾಸ್ಯೆ ಹಿಂದಿನ ದಿನ ಹಳೆಯ ಬೂದು ಕುಂಬಳಕಾಯಿಯನ್ನು ವಿಸರ್ಜನೆ ಮಾಡಿ ಹೊಸದಾದ ಬೂದು ಕುಂಬಳಕಾಯಿಯನ್ನು ಕಟ್ಟಬೇಕು. ಗ್ರಹಣದ ಸಮಯದಲ್ಲಿ ಬೂದು ಕುಂಬಳಕಾಯಿ ಸಂಪೂರ್ಣವಾಗಿ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನೆಯಲ್ಲಿ ಸೂತಕದ ಸಮಯವಿದ್ದಾಗ ಬೂದು ಕುಂಬಳಕಾಯಿಯನ್ನು ಸೂತಕ ಕಳೆದ ನಂತರ ಬದಲಾಯಿಸಬೇಕು. ಹೀಗೆ ಕ್ರಮಬದ್ಧವಾಗಿ ಬೂದು ಕುಂಬಳಕಾಯಿಯನ್ನು ಮನೆಯ ಮುಂದೆ ಕಟ್ಟುವುದರಿಂದ ಕೆಟ್ಟ ದೃಷ್ಟಿ, ದುಷ್ಟ ಶಕ್ತಿಗಳ ಪ್ರಭಾವಗಳು ಮನೆಗೆ ಬೀಳದಂತೆ ಮನೆಯನ್ನು ರಕ್ಷಿಸುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಶನಿದಶೆ ಒಬ್ಬರ ಜಾತಕದಲ್ಲಿ ಎಷ್ಟು ವರ್ಷಗಳ ಕಾಲ ಇರುತ್ತಾನೆ ಎಂಬುದು ತಿಳಿದಿದೆಯೇ ನಿಮಗೆ ?
ಶನಿದಶೆ ಒಬ್ಬರ ಜಾತಕದಲ್ಲಿಎಷ್ಟು ವರ್ಷಗಳ ಕಾಲ ಇರುತ್ತಾನೆ ಎಂಬುದು ತಿಳಿದಿದೆಯೇ ನಿಮಗೆ..ಪ್ರತಿಯೊಬ್ಬರಿಗೂ ಶನಿದಶೆ ಎಂಬುದು ಇದ್ದೇ ಇರುತ್ತದೆ.ಶನಿದಶೆಯು ಜೀವಿತಾವಧಿಯ ಕಾಲದಲ್ಲಿ ಸುದೀರ್ಘವಾಗಿ 19 ವರ್ಷಗಳ ಕಾಲ ಒಬ್ಬರ ಜಾತಕದಲ್ಲಿ ಇರುತ್ತಾನೆ. ಶನಿದಶೆಯು ನಿಮ್ಮ ಜಾತಕದಲ್ಲಿ ಯಾವ ವಯಸ್ಸಿನಲ್ಲಿ ಬಂದು ಹೋಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಹಾಗಾದರೆ ಶನಿದಶೆಯಿಂದ ಸಿಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಶನಿಯು ವೃಷಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ, ಮಕರ ರಾಶಿ ಹಾಗೂ ಕುಂಭ ರಾಶಿಯಲ್ಲಿ ಇದ್ದರೆ ಅತ್ಯಂತ ಶುಭಫಲಗಳು ಲಭಿಸುತ್ತವೆ. ಒಂದು ವೇಳೆ ಅದೇ ಶನಿಯು ಮೇಷ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಮೀನ ರಾಶಿಯಲ್ಲಿ ಇದ್ದರೆ ಅಶುಭ ಫಲಗಳು ಲಭಿಸುತ್ತವೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಶನಿದೇವರು ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತಮ್ಮ ಪಥವನ್ನು ಬದಲಾಯಿಸುತ್ತಾರೆ. ಇಡೀ ನವಗ್ರಹದಲ್ಲಿ ಬಹಳ ನಿಧಾನವಾಗಿ ಚಲಿಸುವ ಗ್ರಹವೆಂದರೆ ಶನಿಗ್ರಹ. ಆದ್ದರಿಂದ ಶನೈಶ್ಚರ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಗೆ ಶನಿದಶೆ ಚೆನ್ನಾಗಿಲ್ಲವೆಂದರೆ ಮನೆಯಲ್ಲಿರುವ ಮಕ್ಕಳು ಹಾಗೂ ಆಕೆಯ ಪತ್ನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ವ್ಯವಸಾಯದಲ್ಲಿ ಬಾರಿ ನಷ್ಟವನ್ನು ಹೊಂದುತ್ತಾರೆ. ಹೆಣ್ಣಿನ ಸಹವಾಸದಿಂದ ತಮ್ಮ ಹೆಸರನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಒಂದು ಸುಳ್ಳು ಹೇಳುವುದಕ್ಕೆ ಹೋಗಿ ಪ್ರತಿನಿತ್ಯ ಸುಳ್ಳು ಹೇಳುವುದು ಹಾಗೂ ಸಮರ್ಥಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತಾರೆ. ಬಂಧು ಮಿತ್ರರು ದೂರವಿಡುತ್ತಾರೆ. ನೆಮ್ಮದಿ ಹಾಳಾಗುತ್ತದೆ, ಸುಖ ಎಂಬುದು ಇಲ್ಲದಂತಾಗುತ್ತದೆ, ಧನ ಸಂಪತ್ತು ನಾಶವಾಗುತ್ತದೆ. ಆದ್ದರಿಂದ ಶನೇಶ್ವರನ ಶ್ಲೋಕವನ್ನು ಪ್ರತಿನಿತ್ಯ ಹೇಳಬೇಕು, ಪರಮೇಶ್ವರನನ್ನು ಪ್ರತಿನಿತ್ಯ ಪೂಜೆ ಮಾಡಬೇಕು, ತೈಲಾಭಿಷೇಕ ಮಾಡಿಸಬೇಕು, ತಮಿಳುನಾಡಿನಲ್ಲಿ ಶನಿಯ ಕ್ಷೇತ್ರವಾದ ನಳತೀರ್ಥ ಎಂಬಲ್ಲಿ ಸ್ನಾನ ಮಾಡಿಕೊಂಡು ಬರಬೇಕು, ಬಡವರಿಗೆ ಅನ್ನದಾನ ಮಾಡಬೇಕು. ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡರೆ ಒಳ್ಳೆಯ ಫಲಗಳನ್ನು ಶನೇಶ್ವರ ನೀಡುತ್ತಾನೆ. ಶನೇಶ್ವರನು ನಿಮ್ಮ ಜನ್ಮ ಜಾತಕದಲ್ಲಿ ಚೆನ್ನಾಗಿದ್ದರೆ ಒಳ್ಳೆಯ ಶುಭ ಫಲಗಳನ್ನು ಲಭಿಸುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಮೊರದ ಬಾಗಿನದ ಮಹತ್ವದ ಬಗ್ಗೆ ತಿಳಿದಿದೆಯೇ ನಿಮಗೆ ?
ಹಿಂದೂ ಸಂಪ್ರದಾಯದಲ್ಲಿ ಬಾಗಿನವನ್ನು ಮುತ್ತೈದೆಯರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಗೋಮಾತೆ,ನದಿನೀರು ಹಾಗೂ ಮುತ್ತೈದೆಯರಿಗೆ ಮಾತ್ರ ಬಾಗಿನವನ್ನು ಕೊಡುವುದು. 16ಜ ನ ಮುತ್ತೈದೆ ದೇವತೆಯರು ಇದ್ದಾರೆ ನಮ್ಮ ಧರ್ಮದಲ್ಲಿ. ಒಂದೊಂದು ದೇವತೆಗೂ ಒಂದೊಂದು ಅರ್ಥವಿದೆ ಹಾಗೂ ಹಿನ್ನೆಲೆಯೂ ಇದೆ ಹಾಗೂ ಇಷ್ಟವಾದ ಪದಾರ್ಥಗಳು ಸಹ ಇದೆ. ಹಾಗಾದರೆ ಯಾವ ದೇವತೆಗೆ ಯಾವ ಪದಾರ್ಥ ಇಷ್ಟ ಹಾಗೂ ಹೇಗೆ ಅವರನ್ನು ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಬಾಗಿನವನ್ನು ಕೊಡಬೇಕಾದರೆ ಕೆಲವೊಂದು ನಿಯಮಗಳಿವೆ. ಬಾಗಿನವನ್ನು ಯಾವಾಗಲೂ ಮೊರದಿಂದ ನೀಡಬೇಕು. ಬಾಗಿನದಲ್ಲಿ 16 ದೇವತೆಗಳ ಇಷ್ಟದ ವಸ್ತುವನ್ನು ಇಟ್ಟರೆ ಮಾತ್ರ ಬಾಗಿನಕ್ಕೆ ಒಂದು ಅರ್ಥ ಬರುವುದು. 16 ಮುತ್ತೈದೆ ದೇವತೆಗಳ ಪೈಕಿ ಮೊದಲಿಗೆ ಗೌರಿ, ಪದ್ಮ, ಸುಚಿ, ಮೇಧಾ, ಸಾವಿತ್ರಿ, ವಿಜಯ, ಜಯ, ದೇವಸೇನಾ,ಸ್ವಾಹಾ, ಮಾತಾರಲೋಕ, ಮಾತಾರ, ಶಾಂತಿ, ಪೃಥ್ವಿ, ಸೃಷ್ಟಿ, ವದಾ ದೇವಿಯರು ಇದ್ದಾರೆ. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿ ಸೌಭಾಗ್ಯ ರೂಪದಲ್ಲಿ ನೆಲೆಸಿರುತ್ತಾಳೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮರದಿಂದ ಮಾಡಿರುವ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಲಕ್ಷ್ಮೀನಾರಾಯಣ ರೀತಿ ಸದಾಕಾಲ ಸುಮಂಗಲಿಯಾಗಿರಲಿ ಎಂದು ಬಾಗಿನವನ್ನು ಅರ್ಪಿಸಲಾಗುತ್ತದೆ. ಬಾಗಿನದಲ್ಲಿ ಇಡುವ ಮೊದಲು ವಸ್ತು ಕುಂಕುಮ. ಕುಂಕುಮ ಲಕ್ಷ್ಮಿ ಸ್ವರೂಪ. ಸಿಂಧೂರ ಸರಸ್ವತಿಯ ಸ್ವರೂಪ. ಕನ್ನಡಿಯು ರೂಪಲಕ್ಷ್ಮಿ, ಕಾಡಿಗೆ ಲಜ್ಜಾ ಲಕ್ಷ್ಮಿ, ಅಕ್ಕಿ ಶ್ರೀ ಲಕ್ಷ್ಮಿ, ತೊಗರಿಬೇಳೆ ವರಲಕ್ಷ್ಮಿ, ಉದ್ದಿನಬೇಳೆ ಸಿದ್ಧಲಕ್ಷ್ಮಿ, ತೆಂಗಿನಕಾಯಿ ಸಂತಾನ ಲಕ್ಷ್ಮಿ, ವಿಲ್ಯೆದೇಳೆ ಧನಲಕ್ಷ್ಮಿ, ಅಡಿಕೆ ಇಷ್ಟ ಲಕ್ಷ್ಮಿ, ಹಣ್ಣುಗಳು ಜ್ಞಾನ ಲಕ್ಷ್ಮಿ, ಬೆಲ್ಲ ರಸ ಲಕ್ಷ್ಮಿ, ವಸ್ತ್ರ ವಸ್ತ್ರ ಲಕ್ಷ್ಮಿ, ಹೆಸರುಬೇಳೆ ವಿದ್ಯಾ ಲಕ್ಷ್ಮಿಯ ಪ್ರತೀಕವಾಗಿದೆ ಆದ್ದರಿಂದ ಈ ಎಲ್ಲಾ ವಸ್ತುಗಳನ್ನು ಬಾಗಿನದಲ್ಲಿ ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಅರಿಶಿನದ ದಾನ ಮಾಡುವುದರಿಂದ ರೋಗಗಳು ನಿವಾರಣೆಯಾಗುತ್ತದೆ, ಸುಮಂಗಲಿಯರಿಗೆ ಸುಮಂಗಲಿ ತನವು ಸದಾಕಾಲ ಇರಲಿ ಎಂದು ಅರಿಶಿನದ ದಾನ ಸೂಚಿಸುತ್ತದೆ. ಕುಂಕುಮವನ್ನು ಇಟ್ಟುಕೊಳ್ಳುವವರು ಯಾವಾಗಲೂ ತೇಜಸ್ಸು ಹಾಗೂ ಚೈತನ್ಯದಿಂದ ಕೂಡಿರುತ್ತಾರೆ. ಸಿಂಧೂರವನ್ನು ದಾನಮಾಡುವುದರಿಂದ ಸತಿಪತಿ ಕಲಹಗಳು ನಿವಾರಣೆಯಾಗುತ್ತದೆ. ಕನ್ನಡಿಯನ್ನು ದಾನಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಬಾಚಣಿಗೆ ದಾನ ಮಾಡುವುದರಿಂದ ತಲೆಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತದೆ. ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆ ಹಾಗೂ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದು ನಿವಾರಣೆಯಾಗುತ್ತದೆ. ಅಕ್ಕಿಯನ್ನು ದಾನ ಮಾಡುವುದರಿಂದ ಮನಸ್ಸಿನಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತದೆ ಮತ್ತು ಅನ್ನದ ಕೊರತೆಯು ಎಂದಿಗೂ ಉದ್ಭವಿಸುವುದಿಲ್ಲ. ತೊಗರಿಬೇಳೆಯನ್ನು ದಾನ ಮಾಡುವುದರಿಂದ ವಂಶ ಪಾರಂಪರಿಕವಾಗಿ ಬಂದಿರುವ ಕುಜದೋಷ, ಸರ್ಪದೋಷ ನಿವಾರಣೆಯಾಗುತ್ತದೆ. ತೊಗರಿಬೇಳೆಯನ್ನು ದಾನ ಮಾಡುವುದರಿಂದ ಕಂಕಣ ಬಲ ಕೂಡಿ ಬರಲಿದೆ. ಉದ್ದಿನಬೇಳೆಯನ್ನು ದಾನವಾಗಿ ನೀಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ವಿಲ್ಯೇದೇಳೆ ದಾನಮಾಡುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಯಾರು ವಿಲ್ಯೇದೇಳೆ ಜೊತೆ ಅಡಿಕೆಯನ್ನು ಬೆರೆಸಿ ತಿನ್ನುತ್ತಾರೆ ಅವರಿಗೆ ಆರೋಗ್ಯ ಭಾಗ್ಯ ಚೆನ್ನಾಗಿರುತ್ತದೆ. ಹಣ್ಣುಗಳನ್ನು ಬಾಗಿನದಲ್ಲಿ ಇಟ್ಟು ದಾನ ಮಾಡುವುದರಿಂದ ಕೆಲಸಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುತ್ತದೆ. ಬೆಲ್ಲವನ್ನು ದಾನ ಮಾಡುವುದರಿಂದ ದರಿದ್ರತನ ನಿವಾರಣೆಯಾಗುತ್ತದೆ. ವಸ್ತ್ರದಾನ ಮಾಡುವುದರಿಂದ ವಸ್ತ್ರದ ದಾರಿದ್ಯ ನಿವಾರಣೆಯಾಗುತ್ತದೆ. ಹೆಸರುಬೇಳೆ ದಾನ ಮಾಡುವವರಿಗೂ ಹಾಗೂ ಅದನ್ನು ಪಡೆದುಕೊಂಡವರಿಗೆ ಸರಸ್ವತಿ ಹಾಗೂ ಮಹಾಲಕ್ಷ್ಮಿಯ ಅನುಗ್ರಹವು ಶಾಶ್ವತವಾಗಿ ಸಿಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ದೇವರ ಕೋಣೆಯಲ್ಲಿ ದೇವರ ಫೋಟೋವನ್ನು ಇಡುವಾಗ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.
ಭಗವಂತನು ಕಣ್ಣಿಗೆ ಕಾಣದಿದ್ದರೂ ಫೋಟೋ ಮುಖಾಂತರ ಭಕ್ತಿಭಾವದಿಂದ ಪ್ರತಿಯೊಬ್ಬರೂ ದೇವರನ್ನು ಪೂಜಿಸುತ್ತಾರೆ. ಹೀಗೆ ದೇವರ ಫೋಟೋ ಇಲ್ಲದ ಮನೆಯಿಲ್ಲ ಹಾಗೆಯೇ ಭಗವಂತನನ್ನು ಪೂಜಿಸಿದ ವ್ಯಕ್ತಿಯೂ ಕೂಡ ಇಲ್ಲ. ದೇವರ ಕೋಣೆಯಲ್ಲಿ ದೇವರ ಫೋಟೋವನ್ನು ಹೇಗೆ ಬೇಕೋ ಹಾಗೆ ಇಡುವ ಹಾಗೆ ಇಲ್ಲ. ಮನೆಯು ನಂದನವವಾಗಬೇಕೆಂದರೆ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸಿ ಇಡಬೇಕು. ಹಾಗಾದರೆ ದೇವರ ಫೋಟೋವನ್ನು ಯಾವ ರೀತಿ ಇಡಬೇಕು ಮತ್ತು ಯಾವ ದೇವರ ಫೋಟೋ ಪಕ್ಕ ಮತ್ತೊಂದು ದೇವರ ಫೋಟೋ ಇಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಒಂದು ವೇಳೆ ದೇವರಕೋಣೆಯಲ್ಲಿ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸಲಿಲ್ಲ ಎಂದರೆ ಭಗವಂತನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಒಂದು ದೇವಸ್ಥಾನವು ಯಾವ ರೀತಿ ಇಡೀ ಗ್ರಾಮಕ್ಕೆ ಶಕ್ತಿ ಹಾಗೂ ಚೈತನ್ಯವನ್ನು ಕೊಡುತ್ತದೆಯೋ ಅದೇ ರೀತಿ ಮನೆಯಲ್ಲಿರುವ ದೇವರ ಕೋಣೆಯು ಇಡೀ ಮನೆಗೆ ಶಕ್ತಿ ಹಾಗೂ ಚೈತನ್ಯವನ್ನು ಕೊಡುತ್ತದೆ. ಶಂಕುವಿನ ಆಕಾರದಲ್ಲಿ ದೇವರ ಫೋಟೋ ಜೋಡಣೆಯನ್ನು ಮಾಡಬೇಕು. ಶಂಕುವಿನ ಮಧ್ಯಭಾಗದಲ್ಲಿ ಗಣಪತಿಯನ್ನು ಇಡಬೇಕು, ಪೂಜೆಯನ್ನು ಮಾಡುವರು ಬಲದ ಕಡೆ ಸ್ತ್ರೀ ದೇವತೆಗಳನ್ನು ಇಡಬೇಕು. ಸ್ತ್ರೀ ದೇವತೆಗಳನ್ನು ಇಡಬೇಕಾದರೆ ಮೊದಲು ಕುಲದೇವರನ್ನು ಇಡಬೇಕು ನಂತರ ಉಚ್ಚ ದೇವರುಗಳನ್ನು ಇಡಬಹುದು. ಇದೇ ರೀತಿ ಎಡಭಾಗದಲ್ಲಿ ಪುರುಷ ದೇವರು ಅಥವಾ ಕುಲದೇವರನ್ನು ಇಟ್ಟು ನಂತರ ಉಚ್ಚ ದೇವರ ಉಪ ರೂಪಗಳನ್ನು ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಗಣಪತಿಯನ್ನು ಯಾವಾಗಲೂ ಮಧ್ಯಭಾಗದಲ್ಲಿ ಇಡಬೇಕು ಏಕೆಂದರೆ ನಾವು ಮಾತನಾಡುವ ಭಾಷೆಯನ್ನು ಸಂಕಷ್ಟಹರ ತಿಳಿದುಕೊಳ್ಳುವರು. ಅಷ್ಟೇ ಅಲ್ಲದೆ ಎಲ್ಲಾ ದೇವಾನುದೇವತೆಗಳಿಗಿಂತ ಬೇಗ ಪ್ರಸನ್ನನಾಗುವುದು ಸಂಕಷ್ಟಹರ ಗಣಪತಿ. ಗಣಪತಿಯು ಭಕ್ತರ ಕೋರಿಕೆಯನ್ನು ಕುಲದೇವರಿಗೆ ಮುಟ್ಟಿಸುತ್ತಿದ್ದಂತೆ ಕುಲದೇವರು ಕಾರ್ಯದಲ್ಲಿ ತೊಡಗುತ್ತಾರೆ. ಎಡಬದಿಯ ಚಂದ್ರನಾಡಿಯಾಗಿದ್ದು ಅದು ಶೀತಲ ಹಾಗೂ ಆನಂದದಾಯಕವಾಗಿದೆ. ಬಲಬದಿಯು ಸೂರ್ಯನಾಡಿಯಾಗಿದ್ದು ತೇಜಸ್ವಿ ಹಾಗೂ ಶಕ್ತಿದಾಯಕವಾಗಿದೆ. ಈ ರೀತಿ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸುವುದರಿಂದ ಲಕ್ಷ್ಮೀದೇವಿಯು ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾಳೆ ಮತ್ತು ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ರಾಹು ಮತ್ತು ಕೇತು ದೋಷ ನಿವಾರಣೆಗೆ ಸುಲಭ ಪರಿಹಾರ ದುರ್ಗಾ ಸ್ತಂಭನ ಯಂತ್ರ.
ಒಂಬತ್ತು ಗ್ರಹಗಳಲ್ಲಿ ಏಳು ಗ್ರಹಗಳು ಮುಂದಿನಿಂದ ಸಂಚಾರವನ್ನು ಮಾಡುತ್ತವೆ ಆದರೆ ರಾಹು ಮತ್ತು ಕೇತು ಗ್ರಹವು ಹಿಂದಿನಿಂದ ಸಂಚಾರವನ್ನು ಮಾಡುತ್ತದೆ. ರಾಕ್ಷಸರ ಗುಣವನ್ನು ಹೊತ್ತಿದೆ ರಾಹು ಮತ್ತು ಕೇತು ಗ್ರಹಗಳು. ವಿಶೇಷವಾಗಿ ರಾಹುವನ್ನು ರುಂಡ ಇಲ್ಲದ ಗ್ರಹ ಎಂದು ಕರೆಯಲಾಗುತ್ತದೆ ಹಾಗೂ ಕೇತುವನ್ನು ಸರ್ಪಕ್ಕೆ ಸಂಬಂಧಪಟ್ಟಂತಹ ಗ್ರಹ ಎನ್ನಲಾಗುತ್ತದೆ. ಯಾರಿಗಾದರೂ ರಾಹು ಮತ್ತು ಕೇತು ದೋಷದಿಂದ ಹಲವಾರು ದೇವಸ್ಥಾನವನ್ನು ಸುತ್ತಿ ಬಂದರೂ, ಪೂಜೆ-ಪುನಸ್ಕಾರ ಮಾಡಿದರು ನಿವಾರಣೆ ಆಗುತ್ತಿಲ್ಲ ಎಂದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಒಂದು ಸುಲಭ ಪರಿಹಾರವಿದೆ. ಹಾಗಾದರೆ ಆ ಸುಲಭ ಪರಿಹಾರ ಯಾವುದು ಹಾಗೂ ಯಾವ ರೀತಿ ಮನೆಯಲ್ಲಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.
ವ್ಯಕ್ತಿಯ ಹೆಸರಿನ ಮೇಲೆ ಹಾಗೂ ವ್ಯಕ್ತಿಯ ಜನ್ಮ ನಕ್ಷತ್ರದ ಮೇಲೆ ವಿಶೇಷವಾಗಿ ದುರ್ಗಾ ಸ್ತಂಭನ ಯಂತ್ರವನ್ನು ಮಾಡಲಾಗುತ್ತದೆ.ದುರ್ಗಾ ಸ್ತಂಭನ ಯಂತ್ರವನ್ನು ದೇವರು ಕೋಣೆಯಲ್ಲಿ ದೇವರ ಮುಂದೆ ಒಂದು ತಟ್ಟೆಯಲ್ಲಿ ಅಕ್ಕಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಯಂತ್ರವನ್ನು ಇಡಬೇಕು.ದುರ್ಗಾ ಸ್ತಂಭನ ಯಂತ್ರವನ್ನು ಈ ರೀತಿ ಇಟ್ಟ ನಂತರ ಓಂ ರೀಹ್ಮ ದುಂ ದುರ್ಗಾಯೇ ನಮಃ ಎಂಬ ಮಂತ್ರದಿಂದ ಪ್ರತಿನಿತ್ಯ ಯಂತ್ರಕ್ಕೆ 108 ಬಾರಿ ಅಕ್ಷತೆ, ತುಳಸಿ ದಳ, ಬಿಳಿ ಹೂವನ್ನು ಹಾಕಿ ಭಕ್ತಿಯಿಂದ ಪೂಜೆ ಯನ್ನು 21 ದಿನ ಸತತವಾಗಿ ಮಾಡಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಯಂತ್ರಕ್ಕೆ ಬೆಲ್ಲದಿಂದ ಮಾಡಿದ ಬೆಲ್ಲದ ಅನ್ನದ ನೈವೇದ್ಯ ,ಹಾಲಿನ ಅನ್ನದ ನೈವೇದ್ಯವನ್ನು ಇಟ್ಟು ಪೂಜಿಸಬೇಕು.ಈ ರೀತಿಯಾಗಿ ಮಾಡುವುದರಿಂದ ರಾಹು ಮತ್ತು ಕೇತು ದೋಷವೂ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಯಂತ್ರದಿಂದ ದುರ್ಗಿ ಅನುಗ್ರಹವು ಸಹ ಪ್ರಾಪ್ತಿಯಾಗುತ್ತದೆ ಮತ್ತು ದುಷ್ಟಶಕ್ತಿಗಳ ಕಾಟವಿದ್ದರೂ ಕೂಡ ಅದು ಸಹ ಉಚ್ಚಾಟನೆ ಯಾಗುತ್ತದೆ. ರಾಹು ಮತ್ತು ಕೇತು ದೋಷ ನಿವಾರಣೆಗೆ ದುರ್ಗೆಯಿಂದ ಮಾತ್ರ ಸಾಧ್ಯ. ರಾಹುವಿನ ರುಂಡ ದುರ್ಗೆಯ ಕೈಯಲ್ಲಿರುತ್ತದೆ. ದುರ್ಗಾ ಪೂಜೆಯನ್ನು ಮಾಡುವುದರಿಂದ ರಾಹು ಉಚ್ಚಾಟನೆ ಆಗುತ್ತಾನೆ. ಆದ್ದರಿಂದ ದುರ್ಗಾ ಸ್ತಂಭನ ಯಂತ್ರವನ್ನು ಭಕ್ತಿಯಿಂದ ಪೂಜೆ ಮಾಡಿ ಧರಿಸಿದರೆ ರಾಹು ಮತ್ತು ಕೇತು ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.