Kannada Astrology

Category: ಜ್ಯೋತಿಷ್ಯ

  • ಅಪ್ಪಿತಪ್ಪಿಯೂ ಮನೆ ಮಗಳಿಗೆ ಈ ಒಂದು ವಸ್ತುವನ್ನು ಕೊಡಲೇಬಾರದು ಏಕೆ ಗೊತ್ತೇ ?

    ಮನೆ ಮಗಳಿಗೆ ಈ ಒಂದು ವಸ್ತುವನ್ನು ಕೊಟ್ಟರೆ ನಿಮ್ಮ ಸರ್ವನಾಶಕ್ಕೆ ನೀವೇ ಕಾರಣರಾಗುತ್ತೀರಿ, ಏಕೆಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ತಾಯಿ ಲಕ್ಷ್ಮೀದೇವಿಯ ಸ್ವರೂಪ ಆಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ಹಿಂದೂಧರ್ಮದಲ್ಲಿ ಹೆಣ್ಣುಮಕ್ಕಳನ್ನು ತಾಯಿ ಸರಸ್ವತಿ, ದುರ್ಗೆ, ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಎಲ್ಲಾ ತಂದೆ-ತಾಯಂದಿರಿಗೂ ಹೆಣ್ಣು ಮಕ್ಕಳನ್ನು ಕಂಡರೆ ವಿಶೇಷವಾದ ಪ್ರೀತಿ ಇರುತ್ತದೆ ಮತ್ತು ಗಂಡನ ಮನೆಗೆ ಕಳುಹಿಸಿಕೊಡುವಾಗ ತಮ್ಮ ಜವಾಬ್ದಾರಿಯನ್ನು ಬಾರವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ತಂದೆ-ತಾಯಂದಿರು ತಮ್ಮ ಮಗಳನ್ನು ಮದುವೆ ಮಾಡಿ ಕಳುಹಿಸುವಾಗ ಕೆಲವೊಂದು ಉಡುಗೊರೆಗಳನ್ನು ನೀಡುತ್ತಾರೆ, ಈ ರೀತಿ ಉಡುಗೊರೆ ನೀಡುವಾಗ ತಂದೆ-ತಾಯಂದಿರು ಗಣಪತಿಯ ವಿಗ್ರಹವನ್ನು ಅಥವಾ ಚಿತ್ರಪಟವನ್ನು ಕೊಡುತ್ತಾರೆ. ಮನೆಯಲ್ಲಿ ಇರುವ ಹೆಣ್ಣುಮಕ್ಕಳು ಲಕ್ಷ್ಮಿಯ ಸ್ವರೂಪವಾಗಿರುವುದರಿಂದ ಗಣಪತಿಯ ಜೊತೆಗೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಕೊಡುವುದು ಉತ್ತಮ.ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿರುವ ಹೆಣ್ಣುಮಗಳಿಗೆ ಗಣಪತಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರೆ ತನ್ನ ತವರು ಮನೆಯ ಧನಸಂಪತ್ತು ಹಾನಿಯಾಗುತ್ತದೆ. ಏಕೆಂದರೆ ಮಗಳು ಹೋಗುವಾಗ ತನ್ನ ಎಲ್ಲಾ ಸಿರಿಸಂಪತ್ತನ್ನು ತೆಗೆದುಕೊಂಡು ಹೋಗುತ್ತಾಳೆ, ಹಾಗಾಗಿ ಮಗಳಿಗೆ ಉಡುಗೊರೆಯನ್ನು ಕೊಡಬೇಕಾದರೆ ಯಾವುದೇ ಕಾರಣಕ್ಕೂ ಗಣೇಶನ ವಿಗ್ರಹವನ್ನು ಕೊಡಬಾರದು.

    ಒಂದು ವೇಳೆ ತಿಳಿಯದೆ ಗಣೇಶನ ವಿಗ್ರಹವನ್ನು ಕೊಟ್ಟಿದ್ದರೆ ಮತ್ತೆ ತಮ್ಮ ಮಗಳಿಂದ ಉಡುಗೊರೆಯಾಗಿ ಗಣೇಶನ ವಿಗ್ರಹವನ್ನು ಪಡೆದುಕೊಳ್ಳಬೇಕು. ಇದರಿಂದ ಕಳೆದುಹೋಗಿದ್ದ ಧನ ಸಂಪತ್ತು ಮತ್ತೆ ವಾಪಸ್ಸಾಗುತ್ತದೆ.

  • ಈ ಮಂತ್ರವನ್ನು ಜಪಿಸಿದರೆ ನಿಮಗಿರುವ ಹಣಕಾಸಿನ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆ ದೂರವಾಗುವುದು ಖಚಿತ

    ಈ ಉಪಾಯವನ್ನು ಶುಕ್ರವಾರ ದಿನ ಮಾಡುವುದು ಉತ್ತಮ, ಮೊದಲಿಗೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ನಿಮಗಿರುವ ಎಲ್ಲಾ ಕಷ್ಟಗಳನ್ನು ಬರೆಯಬೇಕು. ನಿಮಗಿರುವ ಕಷ್ಟಗಳನ್ನು ಬಿಳಿ ಹಾಳೆಯ ಮೇಲೆ ಬರೆದ ನಂತರ ದೇವರ ಕೋಣೆಯಲ್ಲಿ ಹೋಗಿ ಇಡಬೇಕು. ದೇವರು ಕೋಣೆಯಲ್ಲಿ ಲಕ್ಷ್ಮೀದೇವಿಯ ಮುಂದೆ ಇಟ್ಟ ನಂತರ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಮೊದಲಿಗೆ ವಿಘ್ನವಿನಾಶಕನಾದ ಗಣಪತಿಯ ಪೂಜೆಯನ್ನು ಮಾಡಬೇಕು, ತದನಂತರ ಲಕ್ಷ್ಮೀದೇವಿಯನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿಕೊಂಡು ಈ ಮಂತ್ರವನ್ನು 21 ಬಾರಿ ಜಪಿಸಬೇಕು.

    ಓಂ ಶ್ರೀಂ ಹ್ರೀಂ ಕ್ಲಿಂ ಶ್ರೀ ಸಿದ್ಧ ಲಕ್ಷ್ಮಿಯೇ ನಮಃ

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಈ ಮೇಲಿನ ಮಂತ್ರವನ್ನು 21 ಬಾರಿ ಜಪಿಸಿದ ನಂತರ ಬಿಳಿ ಹಾಳೆಯನ್ನು ತೆಗೆದುಕೊಂಡು ದೇವರ ಕೋಣೆಯಲ್ಲಿರುವ ಕುಂಕುಮವನ್ನು ಬಿಳಿ ಹಾಳೆಯ ಮೇಲೆ ಹಾಕಬೇಕು, ತದನಂತರ ಬಿಳಿ ಹಾಳೆಯನ್ನು ಸುಟ್ಟು ಹಾಕಬೇಕಾಗುತ್ತದೆ. ಬಿಳಿ ಹಾಳೆಯನ್ನು ಸುಡಬೇಕಾದರೆ ಮನಸ್ಸಿನಲ್ಲಿ ಬಿಳಿ ಹಾಳೆಯಲ್ಲಿ ಬರೆದಿರುವ ಕಷ್ಟಗಳನ್ನು ಸ್ಮರಿಸಿಕೊಂಡು ಎಲ್ಲಾ ದೋಷಗಳಿಂದ, ಎಲ್ಲಾ ತೊಂದರೆಗಳಿಂದ ಮುಕ್ತಿ ಮಾಡು ಎಂದು ಶ್ರದ್ಧೆಯಿಂದ ಬೇಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗಿರುವ ಕಷ್ಟಗಳು ದೂರವಾಗಿ ಧನಸಂಪತ್ತು ವೃದ್ಧಿಯಾಗುತ್ತದೆ ಮತ್ತು ಸುಖಕರವಾದ ಜೀವನವನ್ನು ನಡೆಸಬಹುದು.

  • ತುಳಸಿ ಗಿಡದ ಹತ್ತಿರ ಏನನ್ನು ಇಡಬೇಕು ಹಾಗೂ ಏನನ್ನು ಇಡಬಾರದು ತಿಳಿದಿದೆಯೇ ನಿಮಗೆ ?

    ತುಳಸಿ ಗಿಡ ಮನೆಯಲ್ಲಿ ಇದ್ದರೆ ಅದನ್ನು ಶುಭ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಸಸ್ಯವನ್ನು ಲಕ್ಷ್ಮಿ ಸ್ವರೂಪ ಎಂದು ಕೂಡ ಬಣ್ಣಿಸಲಾಗುತ್ತದೆ. ಒಂದು ವೇಳೆ ಮನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ತುಳಸಿ ಸಸ್ಯವನ್ನು ನೆಟ್ಟಿ ಪೂಜಿಸುವುದರಿಂದ ಆ ಸಮಸ್ಯೆಯ ತೀವ್ರತೆಯು ಕಡಿಮೆಯಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡದ ಅಕ್ಕಪಕ್ಕ ಯಾವ ವಸ್ತುವನ್ನು ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಮೊದಲನೆಯದಾಗಿ ತುಳಸಿ ಗಿಡದ ಹತ್ತಿರ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಬಿಡಬಾರದು. ಯಾಕೆಂದರೆ ಚಪ್ಪಲಿಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ತುಳಸಿ ಗಿಡದ ಹತ್ತಿರ ಚಪ್ಪಲಿಯನ್ನು ಬಿಡಬಾರದು.

    ಎರಡನೆಯದಾಗಿ ರಾತ್ರಿವೇಳೆಯಲ್ಲಿ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಮತ್ತು ಯಾವಾಗಲೂ ಮುಂಜಾನೆ ಸ್ನಾನ ಮಾಡಿದ ನಂತರ ನೀರನ್ನು ಅರ್ಪಿಸಬೇಕು. ಮೂರನೆಯದಾಗಿ ತುಳಸಿ ಗಿಡದ ಅಕ್ಕಪಕ್ಕ ಯಾವಾಗಲೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಏಕೆಂದರೆ ತುಳಸಿ ಗಿಡ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕ ಶಕ್ತಿಯನ್ನು ಕೊಡುವಂತೆ ನೋಡಿಕೊಳ್ಳುತ್ತದೆ, ಆದ್ದರಿಂದ ತುಳಸಿ ಗಿಡದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

    ಶಾಸ್ತ್ರಗಳ ಪ್ರಕಾರ ಒದ್ದೆಯಾದ ಬಟ್ಟೆ ಅಥವಾ ನೆಲ ಒರಿಸಿದ ಬಟ್ಟೆಯನ್ನು ತುಳಸಿ ಗಿಡದ ಹತ್ತಿರ ಇಡಬಾರದು. ತಿಳಿದು ಅಥವಾ ತಿಳಿಯದೆಯೋ ತುಳಸಿ ಗಿಡದ ಹತ್ತಿರ ಯಾವುದಾದರೂ ಒಂದು ದೇವರ ಮೂರ್ತಿ ಅಥವಾ ವಿಗ್ರಹವನ್ನಿಟ್ಟು ಬಿಡುತ್ತೀರಿ, ಆದ್ದರಿಂದ ಯಾವುದೇ ಕಾರಣಕ್ಕೂ ತುಳಸಿ ಗಿಡದ ಹತ್ತಿರ ಗಣಪತಿಯ ಮೂರ್ತಿ ಅಥವಾ ವಿಗ್ರಹವನ್ನು ಇಡಬಾರದು. ಏಕೆಂದರೆ ಗಣಪತಿಗೆ ಯಾವಾಗಲೂ ಗರಿಕೆಯನ್ನು ಸಮರ್ಪಿಸಲಾಗುತ್ತದೆಯೇ ಹೊರತು ತುಳಸಿ ಎಲೆಯನ್ನು ಸಮರ್ಪಿಸುವುದಿಲ್ಲ.

  • ಸಕಾರಾತ್ಮಕ ಶಕ್ತಿಯು ಹೆಚ್ಚಾಗ ಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

    ಒಂದುವೇಳೆ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕು ಹಾಗೂ ಅದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚಾಗಬೇಕು ಎಂದರೆ ನಾವು ಹೇಳುವ ಈ ಒಂದು ಸರಳ ಉಪಾಯವನ್ನು ಮಾಡಿದರೆ ಸಾಕು ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯು ಹಾಗೆಯೇ ಉಳಿಯುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಸುಖಕರವಾದ ಐಷಾರಾಮಿ ಜೀವನವನ್ನು ನಡೆಸಬಹುದು.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಸಾಮಾನ್ಯವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವರು ಮೋಟಿವೇಶನ್ ವೀಡಿಯೊಗಳನ್ನು ನೋಡಿ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಆದರೆ ಅದನ್ನು ಬೇರೆಯವರ ಬಳಿ ಹೇಳಿದಾಗ ಅವರಿಗೆ ಬೇರೆಯವರಿಂದ ವಿರೋಧ ವ್ಯಕ್ತವಾಗುತ್ತದೆ ಹಾಗೂ ಇದರಿಂದ ಅವರಲ್ಲಿರುವ ಆತ್ಮವಿಶ್ವಾಸ ಕಡಿಮೆ ಆಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ.

    ಆ ದಿನ ನಾವು ಮಾಡಿದ ಕೆಲಸವನ್ನು ಅಥವಾ ಮಾಡಬೇಕು ಎಂದು ಅಂದುಕೊಂಡಿರುವ ಕೆಲಸವನ್ನು ಕನ್ನಡಿಯ ಮುಂದೆ ನಿಂತುಕೊಂಡು ಹೇಳಿಕೊಳ್ಳಬೇಕು. ಕನ್ನಡಿಯ ಮುಂದೆ ನಿಂತುಕೊಂಡು ನಮಗಿರುವ ಕಷ್ಟಗಳನ್ನು ಅಥವಾ ಸಾಧಿಸಬೇಕು ಎಂದು ಅಂದುಕೊಂಡಿರುವ ಗುರಿಯನ್ನು ಹೇಳಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಆತ್ಮವಿಶ್ವಾಸವೂ ದೃಢವಾಗುತ್ತದೆ.

    ಆದ್ದರಿಂದ ಕನ್ನಡಿಯ ಮುಂದೆ ನಿಮಗಿರುವ ಗುರಿಯನ್ನು ಅಥವಾ ಆ ದಿನ ಮಾಡಿದ ಯಶಸ್ವಿ ಕಾರ್ಯವನ್ನು ಹೇಳಿಕೊಳ್ಳುವುದರಿಂದ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಬಲವಾಗುತ್ತಾ ಹೋಗುತ್ತದೆ. ಈ ರೀತಿಯಾಗಿ ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಮತ್ತು ಧನ ಸಂಪತ್ತನ್ನು ಗಳಿಸಿ ಐಷಾರಾಮಿ ಜೀವನವನ್ನು ನಡೆಸಬಹುದು.

  • ಯಾವ ದಿಕ್ಕಿನಲ್ಲಿ ಬೀರುವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಗೊತ್ತೇ ?

    ಮನೆಯಲ್ಲಿ ಬೀರು ಎಂಬುದು ತುಂಬಾ ಮುಖ್ಯವಾಗಿರುತ್ತದೆ, ಏಕೆಂದರೆ ಬೀರುವಿನಲ್ಲಿ ಹಣ ,ಚಿನ್ನ ,ಬೆಳ್ಳಿ, ಕಾಗದ ಪತ್ರಗಳು ಹೀಗೆ ಮುಖ್ಯವಾದ ವಸ್ತುಗಳನ್ನು ಬೀರುವಿನಲ್ಲಿ ಇಟ್ಟಿರುತ್ತೇವೆ. ಆದ್ದರಿಂದ ವಾಸ್ತುಶಾಸ್ತ್ರದ ಪ್ರಕಾರ ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮೀದೇವಿಯು ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಹಾಗಾದರೆ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ರೀತಿ ಜಾಗೃಕತೆಯಿಂದ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಬೀರುವನ್ನು ಯಾವಾಗಲೂ ನೈಋತ್ಯ ಮೂಲೆಯಲ್ಲಿ ಇಡಬೇಕು ಮತ್ತು ಬೀರುವಿನ ಬಾಗಿಲು ತೆಗೆದಾಗ ಬಾಗಿಲು ಉತ್ತರದ ಕಡೆಗೆ ತೆಗೆದುಕೊಳ್ಳಬೇಕು. ಬೀರುವನ್ನು ತೆಗೆದಾಗ ಸುಗಂಧ ವಾಸನೆ ಬರಬೇಕೆ ಹೊರತು ಹಳೆಯ ಬಟ್ಟೆಯ ವಾಸನೆ ಬರಬಾರದು. ಒಂದು ವೇಳೆ ಬೀರುವಿನಿಂದ ಹಳೆ ಬಟ್ಟೆಯ ಅಥವಾ ಅಶುಚಿಯ ವಾಸನೆ ಬಂದರೆ ತಾಯಿ ಲಕ್ಷ್ಮೀದೇವಿ ಅಲ್ಲಿ ನೆಲೆಸುವುದಿಲ್ಲ.

    ಬೀರುವಿನಲ್ಲಿ ಒಂದು ಬಿಳಿ ಹಾಳೆಯ ಮೇಲೆ ನೀಲಿ ಬಣ್ಣದಿಂದ ಕುಬೇರನ ರಂಗೋಲಿಯನ್ನು ಹಾಕಿ ಇಡಬೇಕು. ಒಂದು ವೇಳೆ ಇನ್ನೂ ಅತಿ ಶೀಘ್ರವಾಗಿ ಫಲಿತಾಂಶ ದೊರೆಯಬೇಕೆಂದರೆ, ಬಿಳಿ ಕಾಗದದ ಮೇಲೆ ಅರಿಶಿನದಿಂದ ರಂಗೋಲಿಯನ್ನು ಬಿಡಿಸಿ ಕಾಗದದ ನಾಲ್ಕು ಭಾಗಕ್ಕೆ ಅರಿಶಿನವನ್ನು ಲೇಪಿಸಿ ಕುಬೇರನ ರಂಗೋಲಿಗೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿ ಅದನ್ನು ಬೀರುವಿನ ಒಳಗೆ ಇಡಬೇಕು ಮತ್ತು ಆ ಕಾಗದದ ಮೇಲೆ ಹಣ, ಒಡವೆ ಹೀಗೆ ಮುಖ್ಯವಾದ ವಸ್ತುಗಳನ್ನು ಇಡಬೇಕು. ಈ ರೀತಿ ಮಾಡಿದರೆ ಧನ ವೃದ್ದಿ ಆಗುತ್ತಾ ಹೋಗುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ.

    ಅದೇ ರೀತಿ ಬೆಳ್ಳಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನಲ್ಲಿ ಸುಗಂಧ ದ್ರವ್ಯವನ್ನು ಹಾಕಿ ಅದರ ಜೊತೆಗೆ ಪಚ್ಚಕರ್ಪೂರ, ಬೇರು ಇಡುವುದರಿಂದ ಆ ಜಾಗದಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ. ಮಲಗುವ ಕೋಣೆಯಲ್ಲಿ ಬೀರು ಇದ್ದರೆ ಆ ಬೀರುವಿನ ಮೇಲೆ ಯಾವುದೇ ದೇವರ ಚಿತ್ರದ ಭಾವಚಿತ್ರವನ್ನು ಅಂಟಿಸಬಾರದು, ಅದರ ಬದಲು ಬೀರುವಿನ ಒಂದು ಕಡೆ ಶುಭ ಮತ್ತೊಂದು ಕಡೆ ಲಾಭಂ ಎಂದು ಬರೆದರೆ ಸಾಕು. ಒಂದು ವೇಳೆ ಬೀರುವಿನ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯುವುದಾದರೆ ಸ್ವಚ್ಛವಾಗಿ ಬರೆಯಬೇಕು. ಇದನ್ನು ಬಿಟ್ಟು ಯಾವುದೇ ಭಾವಚಿತ್ರವನ್ನು ಬೀರುವಿನ ಮೇಲೆ ಆಂಟಿಸಬಾರದು. ಈ ಮೇಲಿನ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ಲಕ್ಷ್ಮೀದೇವಿಯು ಸಂತುಷ್ಟರಾಗಿ ನಿಮ್ಮ ಎಲ್ಲಾ ಕೋರಿಕೆಗಳನ್ನು ನೆರವೇರಿಸುವುದರಲ್ಲೀ ಸಂಶಯವೇ ಇಲ್ಲ.

  • ಆಂಜನೇಯನ ಈ ಮಂತ್ರವನ್ನು ಜಪಿಸಿದರೆ ಯಾವುದೇ ಕಷ್ಟವಿದ್ದರೂ ಕ್ಷಣದಲ್ಲಿ ದೂರವಾಗುತ್ತದೆ

    ಒಂದು ವೇಳೆ ಜೀವನದಲ್ಲಿ ನಿಮಗೆ ಏನಾದರೂ ಕಷ್ಟವಿದ್ದರೆ ಅಥವಾ ಯಾವುದೇ ಕೆಲಸವನ್ನು ಮಾಡಲು ಹೊರಟರೆ ಕೆಲಸವು ಪರಿಪೂರ್ಣವಾಗದೆ ಅರ್ಧಕ್ಕೆ ನಿಂತು ಹೋಗುತ್ತಿದ್ದರೆ ಅಥವಾ ಯಾವುದಾದರೂ ಶತ್ರುವಿನಿಂದ ನಿಮಗೇನಾದರು ಸಮಸ್ಯೆಯಾಗುತ್ತಿದ್ದಲ್ಲಿ ಆಂಜನೇಯನ ಯಾವ ಮಂತ್ರವನ್ನು ಜಪಿಸಿದರೆ ಎಲ್ಲಾ ಸಂಕಷ್ಟಗಳಿಂದ ದೂರವಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಆಂಜನೇಯ ಈ ಮಂತ್ರವನ್ನು ಮಂಗಳವಾರ ಹಾಗೂ ಶನಿವಾರ ಜಪಿಸುವುದರಿಂದ ಸಾಕಷ್ಟು ಲಾಭವಾಗುತ್ತದೆ. ಈ ಮಂತ್ರವನ್ನು ಜಪಿಸುವುದ್ದಕ್ಕಿಂತ ಮುಂಚೆ ಸಾಮಾನ್ಯವಾಗಿ ಪ್ರತಿನಿತ್ಯ ಯಾವ ರೀತಿ ದೇವರ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ನಿಮಗೆ ಸಾಧ್ಯವಾದರೆ ಈ ಮಂತ್ರವನ್ನು ಜಪಿಸುವ ದಿನ ಅಂದರೆ ಮಂಗಳವಾರ ಹಾಗೂ ಶನಿವಾರ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಉತ್ತಮ.

    ದೀಪವನ್ನು ಹಚ್ಚಿ ಕರ್ಪೂರದಿಂದ ಪೂಜೆಯನ್ನು ಮಾಡಿದ ನಂತರ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸಬೇಕಾದರೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಜಪಿಸಿದರೆ ಮಾತ್ರ ಮಂತ್ರದ ಫಲವು ದೊರೆಯಲಿದೆ.

    ಓಂ ನಮೋ ಹನುಮತೇ ರುದ್ರಾವತರಾಯ
    ಸರ್ವ ಶತ್ರು ಸಂಹರಣಾಯ ಸರ್ವರೋಗ
    ಹರಾಯ ಸರ್ವವಶಿಕರಣಾಯ
    ರಾಮದೂತಾಯ ಸ್ವಾಹ

    ಈ ಮೇಲಿನ ಮಂತ್ರವನ್ನು 108 ಬಾರಿ ಮಂಗಳವಾರ ಹಾಗೂ ಶನಿವಾರದಂದು ಜಪಿಸುವುದರಿಂದ ನಿಮಗೆ ಯಾವುದೇ ಕಷ್ಟವಿದ್ದರೂ ಅದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ವ್ಯಾಪಾರದಲ್ಲಿ ಸಮಸ್ಯೆ ಅಥವಾ ಹೊಸದಾಗಿ ಕೆಲಸವನ್ನು ಮಾಡಲು ಹೋದಾಗ ವಿಘ್ನಗಳು ಎದುರಾಗುತ್ತಿದ್ದರೆ ಈ ಮಂತ್ರವನ್ನು ಜಪಿಸುವುದು ಉತ್ತಮ.

  • ಕಾಲಭೈರವನ ಈ ಮಂತ್ರವನ್ನು ಜಪಿಸಿದರೆ ಯಾವುದೆ ಕಷ್ಟವಿದ್ದರೂ ಬಹಳ ಬೇಗ ನಿವಾರಣೆಯಾಗುತ್ತದೆ

    ಸಾಮಾನ್ಯವಾಗಿ ಮನುಷ್ಯನಿಗೆ ಕಷ್ಟಗಳು ಎಂಬುದು ಜೀವನದಲ್ಲಿ ಬಂದೇ ಬರುತ್ತದೆ, ಆದರೆ ಆ ಕಷ್ಟಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ಅರಿತರೆ ಜೀವನವು ಸುಖಮಯವಾಗಿರುತ್ತದೆ. ಆದ್ದರಿಂದ ಶಿವನ ಒಂದು ಅಂಶವಾದ ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ಏನೆಲ್ಲಾ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ನಿಮಗಿರುವ ಆರೋಗ್ಯ ಸಮಸ್ಯೆ , ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಇನ್ಯಾವುದಾದರೂ ಸಮಸ್ಯೆಗಳಿದ್ದರೂ ಈ ಮಂತ್ರವನ್ನು ಜಪಿಸುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳು ವಾಸವನ್ನು ಮಾಡುತ್ತಿದ್ದರೆ ಈ ಮಂತ್ರವನ್ನು ಜಪಿಸುವುದರಿಂದ ದುಷ್ಟಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ.
    ಯಾರ ಮನೆಯಲ್ಲೂ ಕಾಲಭೈರವನ ಚಿತ್ರಪಟ ಇರುವುದಿಲ್ಲ, ಆದ್ದರಿಂದ ಶಿವನ ಚಿತ್ರಪಟ ಅಥವಾ ಲಿಂಗಕ್ಕೆ ಪೂಜೆಯನ್ನು ಮಾಡಬೇಕು. ತುಪ್ಪದ ದೀಪವನ್ನು ಹಚ್ಚಿದರೆ ಇನ್ನೂ ಉತ್ತಮ. ದೀಪವನ್ನು ಹಚ್ಚಿದ ನಂತರ ಕರ್ಪುರದಿಂದ ಮಂಗಳಾರತಿಯನ್ನು ಬೆಳಗಿ ನಂತರ ಈ ಮಂತ್ರವನ್ನು 21 ಬಾರಿ ಜಪಿಸಬೇಕು.

    ಓಂ ಹ್ರೀಂ ಕ್ರೀಂ ಹ್ರೀಂ ಶ್ರೀಂ ಕಪಾಲ ಭೈರವಾಯ ನಮಃ

    ಈ ಮೇಲಿನ ಕಾಲಭೈರವನ ಮಂತ್ರವನ್ನು 21 ಬಾರಿ ಜಪಿಸಬೇಕು, ಒಂದು ವೇಳೆ ನಿಮಗೆ ಸಮಯವಿದ್ದರೆ 108 ಬಾರಿ ಜಪಿಸಿ ಇದರಿಂದ ತುಂಬಾ ಒಳ್ಳೆಯದು. ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ನಿಮಗೇನಾದರೂ ಇಚ್ಛೆ ಇದ್ದರೆ ಅಥವಾ ಕೋರಿಕೆ ಇದ್ದರೆ ಈ ಮಂತ್ರವನ್ನು ಜಪಿಸಿ ನಂತರ ಬೇಡಿಕೊಂಡರೆ ನಿಮ್ಮ ಎಲ್ಲಾ ಕೋರಿಕೆಗಳು ಆದಷ್ಟು ಬೇಗ ನೆರವೇರುತ್ತದೆ.

  • ನಿರ್ಜನ ಪ್ರದೇಶದಲ್ಲಿ ಈ ಮಂತ್ರವನ್ನು ಜಪಿಸಿದರೆ ಶತ್ರುವು ಇನ್ನಿಲ್ಲದಂತೆ ನಿಮ್ಮಿಂದ ದೂರವಾಗುವುದು ಖಚಿತ

    ಒಂದು ವೇಳೆ ಶತ್ರುಗಳು ನೀವು ಯಾವುದೇ ಕೆಲಸವನ್ನು ಮಾಡಲು ಹೊರಟಾಗ ತೊಂದರೆಯನ್ನು ನೀಡುತ್ತಿದ್ದು ಮತ್ತು ನಿಮ್ಮ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರೆ ಈ ವಿಶೇಷವಾದ ಮಂತ್ರವನ್ನು ಶುಕ್ರವಾರ ಅಥವಾ ಭಾನುವಾರ ರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಜಪಿಸಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಈ ಮಂತ್ರವನ್ನು ಕೇವಲ 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ರಾತ್ರಿಯ ಸಮಯದಲ್ಲಿ ಜಪಿಸಿದರೆ ಸಾಕು ನಿಮ್ಮ ಶತ್ರು ನಿಮಗೆ ಕಾಟ ಕೊಡುವುದನ್ನು ನಿಲ್ಲಿಸಿ ಬಿಡುತ್ತಾನೆ. ಈ ಮಂತ್ರವನ್ನು ಜಪಿಸುವಾಗ ಯಾವುದೇ ಕಾರಣಕ್ಕೂ ಯಾವುದೇ ಶತ್ರುವಿನ ಹೆಸರನ್ನು ಸೇರಿಸಬಾರದು.

    ಈ ಮಂತ್ರವನ್ನು ಜಪಿಸಿದ ನಂತರ ಕೆಲವೇ ದಿನಗಳಲ್ಲಿ ನಿಮ್ಮ ಶತ್ರುವು ನಿಮ್ಮಿಂದ ದೂರವಾಗುತ್ತಾನೆ ಹಾಗೂ ಅವರಿಂದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ.

    ಓಂ ಶ್ರೀಂ ಹೂಂ ಕ್ಲೀo ಅಘೋ
    ಅಘೋರ ಮಮ ಶತ್ರು ನಾಶ

    ಈ ಮೇಲಿನ ಮಂತ್ರವನ್ನು 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಯಾವ ವ್ಯಕ್ತಿಯ ಹೆಸರನ್ನು ಸೇರಿಸದೆ ಜಪಿಸಿದರೆ ಸಾಕು ಕೆಲವೇ ದಿನಗಳಲ್ಲಿ ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಶತ್ರು ನಿಮ್ಮಿಂದ ದೂರವಾಗಿ ಹೋಗುತ್ತಾನೆ.

  • ಸಾಲಬಾಧೆ, ಆರ್ಥಿಕ ಸಮಸ್ಯೆ ಇಂದ ದೂರವಾಗ ಬೇಕೆಂದರೆ ಈ ಸುಲಭ ಪರಿಹಾರ ಮಾಡಿ.

    ಒಂದು ವೇಳೆ ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ, ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೂ ನಷ್ಟವಾಗುತ್ತಿದೆ ಹಾಗೂ ಮನೆಯಲ್ಲಿ ಮೂರು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿದೆ ಎಂದರೆ ಈ ಸರಲ ಉಪಾಯವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿಯು ಸರಿ ಹೋಗಿ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

    ಈ ತಂತ್ರವನ್ನು ಸೋಮವಾರದ ದಿನ ಮನೆಯಲ್ಲಿ ಮಾಡಬೇಕಾಗುತ್ತದೆ, ಒಂದು ವೇಳೆ ಮನೆಯಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ, ಹಣದ ಸಮಸ್ಯೆ ಆಗುತ್ತಿದ್ದರೆ ಒಂದು ಎಕ್ಕದ ಎಲೆಯನ್ನು ತೆಗೆದುಕೊಂಡು ಅದರ ಜೊತೆಗೆ ಕರಿಎಳ್ಳು ಮತ್ತು ಅಕ್ಷತೆಯನ್ನು ತೆಗೆದುಕೊಳ್ಳಬೇಕು.

    ಎಕ್ಕದ ಎಲೆ ಮೇಲೆ ಕರಿ ಎಳ್ಳು ಹಾಗೂ ಅಕ್ಷತೆಯನ್ನು ಹಾಕಿ ದೇವರ ಮನೆಯಲ್ಲಿಟ್ಟು ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಅಂದರೆ ಸೋಮವಾರದಿಂದ ಹಿಡಿದು ಮುಂದಿನ ಸೋಮವಾರದವರೆಗೂ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಪೂಜೆಯನ್ನು ಮಾಡಿದ ನಂತರ ಅರಳಿ ಮರದ ಬುಡಕ್ಕೆ ಹೋಗಿ ಎಕ್ಕದ ಎಲೆಯನ್ನು ಹಾಗೂ ಕರಿಎಳ್ಳು , ಅಕ್ಷತೆಯನ್ನು ಇಟ್ಟು ಬರಬೇಕು.

    ಈ ರೀತಿಯಾಗಿ ಮಾಡುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ, ಸಾಲದಿಂದ ಮುಕ್ತಿ ಹಾಗೂ ಲಕ್ಷ್ಮಿದೇವಿಯ ಕೃಪೆಯು ಸಹ ನಿಮಗೆ ಲಭಿಸುತ್ತದೆ.