Your cart is currently empty!
Category: ಜ್ಯೋತಿಷ್ಯ
ನೆಲವನ್ನು ಒರೆಸುವನೀರಿಗೆ ಬೇವಿನ ಎಲೆಯನ್ನು ಬಳಸಿದರೆ ಧನ ದೇವತೆಯಾದಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುತ್ತಾಳೆ.
ನೆಲವನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಬಳಸಿದರೆ ಧನದೇವತೆಯಾದ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುತ್ತಾಳೆ. ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.
ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ ಮನೆಗೆ ಹಣವು ಹಿಂದುರಿಗಿ ಹೊರಗೆ ಹೋಗುತ್ತದೆ. ಆದ್ದರಿಂದ ಮನೆಯಿಂದ ಒರಸುವಾಗ ನೀರಿನಲ್ಲಿ ನಾವು ಹೇಳುವ ವಸ್ತುವನ್ನು ಹಾಕಿದರೆ ಮಹಾಲಕ್ಷ್ಮಿ ಓಡೋಡಿ ನಿಮ್ಮ ಮನೆಗೆ ಬರುತ್ತಾಳೆ.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯನ್ನು ಒರಸುವುದಾದರೆ 12 ಘಂಟೆಯ ನಂತರ ಯಾವುದೇ ಕಾರಣಕ್ಕೂ ಒರಸಬೇಡಿ ಏಕೆಂದರೆ ಈ ಸಮಯವು ಸ್ವಚ್ಛತೆಗೆ ಉತ್ತಮ ಸಮಯವೆಂದು ಪರಿಗಣಿಸಲಾಗಿಲ್ಲ. ನಿಮಗೆ ಧನಪ್ರಾಪ್ತಿ ಆಗಬೇಕೆಂದರೆ ಹಾಗೂ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂಬುದಾದರೆ ಬೆಳಗಿನ ಸಮಯದಲ್ಲಿ ನೆಲವನ್ನು ಒರಸಿ.
ಬೆಳಗಿನ ಸಮಯದಲ್ಲಿ ಮನೆಯನ್ನು ಒರಸುವುದರಿಂದ ಸಕಾರಾತ್ಮಕ ಶಕ್ತಿಗಳ ಸಂಚನ ಆಗುತ್ತದೆ. ಬೆಳಗಿನ ಸಮಯವು ಲಕ್ಷ್ಮಿಯ ಆಗಮನದ ಸಮಯವಾಗಿದೆ ಕೆಲವು ಬೇವಿನ ಎಲೆಗಳನ್ನು ತೆಗೆದು ಕೊಂಡು ನೀರಿನ ಪಾತ್ರೆಯಲ್ಲಿ ಹಾಕಿದ ನಂತರ ಚೆನ್ನಾಗಿ ಕುದಿಸಿ, ನಂತರ ಎಲೆಗಳನ್ನು ಹೊರ ತೆಗೆದು ನಂತರ ಒಂದು ಲೋಟ ಕುದಿಸಿದ ನೀರನ್ನು ನೆಲ ಒರೆಸುವ ಬಕೆಟ್ಟಿಗೆ ಹಾಕಿ ನಂತರ ಮನೆಯನ್ನು ಒರೆಸಿ.
ಇದೇ ರೀತಿ ವಾರಕ್ಕೊಮ್ಮೆ ಮಾಡಿ ನೋಡಿ ನಿಮಗೆ ತಿಳಿಯುತ್ತದೆ ಕೆಟ್ಟ ಕಾಯಿಲೆಗಳು ನಿಮ್ಮ ಮನೆಯಿಂದ ದೂರ ಸರಿಯುತ್ತದೆ. ಯಾಕೆಂದರೆ ಬೇವಿನ ಎಲೆಯಲ್ಲಿ ಸಾವಿರಾರು ಔಷಧಿಗಳ ಗುಣಗಳಿವೆ. ಇದರಿಂದ ಅನೇಕ ರೋಗಾಣುಗಳನ್ನು ನಾಶವಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ವಾರದಲ್ಲಿ ಒಂದು ದಿನ ಗುರುವಾರ ನೆಲ ಒ ರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರ ಪ್ರಕಾರ ಮನೆಯ ಈಶಾನ್ಯ ದಿಕ್ಕಿನ ಅಧಿಪತಿಯು ಗುರು ಗ್ರಹ ನಾಗಿದ್ದಾನೆ. ಗುರುವಾರ ಮನೆಯನ್ನು ಒರೆಸುವುದರಿಂದ ಗುರುಗ್ರಹವು ಅಶುಭ ನಾಗುತ್ತಾನೆ ಇದರಿಂದ ವ್ಯಕ್ತಿಗೆ ಭಕ್ತಿಯ ಸಾಧನೆ ದೊರೆಯುವುದಿಲ್ಲ.
ಚಂದ್ರ ಗ್ರಹಣ ಸಮಯದಲ್ಲಿ ಎಚ್ಚರಿಕೆ ಇಂದ ಇರಬೇಕು ಎಂದು ಹೇಳುವುದು ಏಕೆ ತಿಳಿದಿದೆಯೇ ?
2021ರ ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಮೊದಲ ಚಂದ್ರ ಗ್ರಹಣ ಎಲ್ಲಿ ಸಂಭವಿಸಲಿದೆ, ಯಾವ ಭಾಗದಲ್ಲಿ ಗೋಚರವಾಗಲಿದೆ, ಯಾವಾಗ ಸಂಭವಿಸಲಿದೆ ಮತ್ತು ಅದರ ಪರಿಣಾಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.
ಈ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ ಮೇ 26 ನೇ ತಾರೀಖಿನಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗಲಿದೆ. ಭಾರತದ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣವು ಮಧ್ಯಾಹ್ನ ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದ ಪೂರ್ವ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರಲಿದೆ. ಭಾರತದ ಪೂರ್ವ ರಾಜ್ಯಗಳಲ್ಲಿ ದಾರದ ಎಳೆಯಂತೆ ಚಂದ್ರ ಗ್ರಹಣ ಗೋಚರವಾಗಲಿದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನುಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನುಸಂಪರ್ಕಿಸಿ 9663953892.
ಮೊಟ್ಟಮೊದಲ ಚಂದ್ರ ಗ್ರಹಣವು ಭಾರತದ ಕಾಲಮಾನದ ಪ್ರಕಾರ 2 ಘಂಟೆ 17 ನಿಮಿಷಕ್ಕೆ ಹಿಡಿಯಲಿದೆ. ಈ ಸಮಯದಲ್ಲಿ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುವುದಿಲ್ಲ ಮತ್ತು ದೇವರ ಮುಂದೆ ಪರದೆಯನ್ನು ಎಳೆದಿರುತ್ತಾರೆ. ಚಂದ್ರ ಗ್ರಹಣ ಮುಗಿದ ನಂತರ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಪೂಜೆಯನ್ನು ಮಾಡುತ್ತಾರೆ. ಈ ಚಂದ್ರಗ್ರಹಣವು ಸಾಯಂಕಾಲ 7 ಘಂಟೆ 19 ನಿಮಿಷಕ್ಕೆ ಸಂಪೂರ್ಣ ವಾಗಲಿದೆ. ಸರಿ ಸುಮಾರು ಈ ಚಂದ್ರ ಗ್ರಹಣವು 5 ಘಂಟೆ 2 ನಿಮಿಷಗಳ ಕಾಲ ಇರಲಿದೆ.
2021 ರ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದೆ. ಅದರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಇರಲಿದೆ ಈ ವರ್ಷದಲ್ಲಿ ಮೊದಲ ಸೂರ್ಯ ಗ್ರಹಣವು ಜೂನ್ 10 ರಂದು ಸಂಭವಿಸಲಿದೆ. ಎರಡನೆಯ ಸೂರ್ಯ ಗ್ರಹಣ ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ವರ್ಷದಲ್ಲಿ ಮೊದಲ ಚಂದ್ರಗ್ರಹಣವು ಮೇ 26 ರಂದು ಸಂಭವಿಸಲಿದೆ ಅದೇ ರೀತಿಯಾಗಿ ಎರಡನೇ ಚಂದ್ರಗ್ರಹಣವು ನವೆಂಬರ್ 19 ರಂದು ಸಂಭವಿಸಲಿದೆ.
ಗ್ರಹಣದ ಸಮಯದಲ್ಲಿ ಗರ್ಭಿಣಿಯರು, ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ತುಂಬಾ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿರುತ್ತದೆ ಗ್ರಹಣ ಹಿಡಿದ ಸಂದರ್ಭದಲ್ಲಿ ಯಾರು ಕೂಡ ಊಟವನ್ನು ಮಾಡಬಾರದು. ಗ್ರಹಣ ಸಮಯದಲ್ಲಿ ಜಪವನ್ನು ಮಾಡಬಹುದು ಇದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ?
ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ?
ಸಾಮಾನ್ಯವಾಗಿ ಇಷ್ಟಾರ್ಥಗಳು ಸಿದ್ಧಿ ಆಗಬೇಕೆಂದರೆ ಬೆಳಗಿನ ಸಮಯದಲ್ಲಿ ಪೂಜೆಯನ್ನು ಮಾಡಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ವೈಜ್ಞಾನಿಕವಾಗಿ ಯಾವ ಸಮಯದಲ್ಲಿ ನಿಮ್ಮ ಕಷ್ಟಗಳನ್ನು ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನಮ್ಮ ಹಿರಿಯರು ಹೇಳಿದ್ದಾರೆ ಇಷ್ಟಾರ್ಥ ಸಿದ್ಧಿಗೆ ಬೆಳಗ್ಗಿನ ಸಮಯ ಒಳ್ಳೆಯದೆಂದು. ಹಾಗೆ ಯಾವುದೇ ಶುಭಕಾರ್ಯ ಮಾಡುವುದಕ್ಕೂ ಬೆಳಗಿನ ಸಮಯ ಸೂಕ್ತವಾಗಿರುತ್ತದೆ. ಆದರೆ ಕೆಲವೊಂದು ಪುರಾತನ ಗ್ರಂಥಗಳಲ್ಲಿ ಇರುವುದು ನೀವು ಕೆಲವೊಂದು ಸಮಯದಲ್ಲಿ ಅಂದರೆ ಬೆಳಗ್ಗೆ 11 ಘಂಟೆಯ ನಂತರ ಮಧ್ಯಾಹ್ನ 1 ಘಂಟೆಯ ಒಳಗೆ ತುಂಬ ವಿಶೇಷವಾದ ಸಮಯ ಎಂದು ಹೇಳಲಾಗಿದೆ. ಏಕೆಂದರೆ ಈ ಸಮಯದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕಷ್ಟಗಳನ್ನು ಹಾಗೂ ಇಷ್ಟಾರ್ಥಗಳನ್ನು ಕೇಳಿಕೊಂಡರೆ ಅದು ಬೇಗ ಪ್ರಾಪ್ತಿಯಾಗುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಹಾಗೆಯೇ ಈ ಸಮಯದಲ್ಲಿ ಒಂದು ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬರೆಯಬೇಕು ಮತ್ತು ನಿಮಗೇನಾದರೂ ಕಷ್ಟಗಳು ಇದ್ದರೆ ಅದನ್ನು ಕೆಂಪುಬಣ್ಣದ ಪೆನ್ನಿನಿಂದ ಬರೆಯಬೇಕಾಗುತ್ತದೆ. ಈ ರೀತಿ ಬರೆದುಕೊಂಡ ನಂತರ ಕಷ್ಟಗಳನ್ನೆಲ್ಲ ಪರಿಹಾರ ಮಾಡು ಎಂದು ಕೊನೆಯದಾಗಿ ಬರೆಯಬೇಕು.
ನಿಮ್ಮ ಸಮಸ್ಯೆಗಳನ್ನು ಹಾಗೂ ಇಷ್ಟಾರ್ಥಗಳನ್ನು ಬರೆದ ನಂತರ ಆ ಹಾಳೆಯನ್ನು ನಿಮ್ಮ ಮನೆಯಲ್ಲಿರುವ ಕರ್ಪೂರದಿಂದ ಸುಡಬೇಕು. ಸುಟ್ಟಿದ ನಂತರ ಅದರಿಂದ ಬರುವ ಬೂದಿಯನ್ನು ಜೋಪಾನವಾಗಿ ನೀವು ಎತ್ತಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬೂದಿಯನ್ನುನಿಮ್ಮ ಹಣೆಗೆ ಇಟ್ಟುಕೊಂಡರೆ ನೀವು ಹಾಳೆಯಲ್ಲಿ ಬರೆದಿದ್ದ ಕಷ್ಟಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ವಾಯುವ್ಯ ದಿಕ್ಕಿನಲ್ಲಿ ಸ್ವಚ್ಚತೆ ಮತ್ತು ಗಾಳಿಯು ನಿರಂತರವಾಗಿದ್ದರೆ ಶ್ರೀಮಂತಿಕೆ ನಿಮ್ಮನ್ನು ಬಿಡುವುದಿಲ್ಲ.
ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷ್ಮೀಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮೀ ಎಂಬ ಮಾತಿದೆ ನಮ್ಮಲ್ಲಿ.
ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವಚ್ಛತೆಯಿಂದ ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ (ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನು ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಬೇಡವಾದುದನ್ನು ಹೊರತಳ್ಳಿ ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವಚ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮೀಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವಚ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ.
ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿ ಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ ಹರಿಯುವಂತಾದರೆ ಲಕ್ಷ್ಮೀಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ.
ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳ ಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಹಾಲಕ್ಷ್ಮೀಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮೀ)ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಫೂರ್ತಿಯಾಗಿ ತುಂಬಿಕೊಂಡಿರಲಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ.
ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ.
ಈ ಕಾಲದಲ್ಲಿ ಕಷ್ಟಪಟ್ಟು ದುಡಿದವರಿಗೆ ಮಾತ್ರ ಗೊತ್ತಿರುತ್ತದೆ ದುಡ್ಡಿನ ಬೆಲೆ ಏನು ಎಂದು. ನಾವು ಜೀವನದಲ್ಲಿ ಹಣ, ಚಿನ್ನ, ಪರ್ಸ್ ಇತ್ಯಾದಿ ವಸ್ತುಗಳನ್ನು ತುಂಬಾ ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಈ ವಸ್ತುಗಳನ್ನು ಕಳೆದುಕೊಳ್ಳುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಕಳೆದುಹೋದ ವಸ್ತುಗಳನ್ನು ಹೇಗೆ ಪಡೆಯಬಹುದೆಂದು ತಿಳಿದುಕೊಳ್ಳೋಣ ಬನ್ನಿ.
ಧನ ಸಂಪತ್ತು ಎಂಬುದು ಮನುಷ್ಯನ ಜೀವನದಲ್ಲಿ ಅತಿಮುಖ್ಯವಾದ ಸಂಪತ್ತು. ಕೆಲವು ಜನರಿಗೆ ಹಣ ಇಲ್ಲದಿದ್ದರೆ ದೈನಂದಿನ ಜೀವನವನ್ನು ನಡೆಸುವುದಕ್ಕೂ ಕಷ್ಟಪಡುತ್ತಾರೆ. ಒಂದು ವೇಳೆ ದಾರಿಯಲ್ಲಿ ನಿಮಗೇನಾದರೂ ಹಣವಿರುವುದು ಕಂಡುಬಂದರೆ ಅದು ಈಶ್ವರನ ಸಂಕೇತವಾಗಿರುತ್ತದೆ.
ಒಂದು ವೇಳೆ ನಿಮಗೇನಾದರೂ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ನಾಣ್ಯಗಳು ಬಿದ್ದಿರುವುದು ಕಂಡು ಬಂದರೆ ಇದು ತಾಯಿ ಲಕ್ಷ್ಮೀದೇವಿ ನೀಡುತ್ತಿರುವ ಸಂಕೇತವಾಗಿರುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಿಗಲಿದೆ ಎಂಬರ್ಥವನ್ನು ಕೂಡ ಕೊಡುತ್ತದೆ. ಒಂದು ಬೇಳೆ ನಾಣ್ಯವನ್ನು ಎತ್ತಿಕೊಂಡು ನಿಮ್ಮ ಹತ್ತಿರ ಇಟ್ಟುಕೊಂಡರೆ ಶುಭ ಫಲ ನಿಮಗೆ ಲಭಿಸಲಿದೆ.
ಒಂದುವೇಳೆ ದಾರಿಯಲ್ಲಿ ನಿಮಗೇನಾದರೂ ಹಣ ಸಿಕ್ಕರೆ ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಬೇಡಿ ಅದರ ಬದಲು ವಾರಸುದಾರರಿಗೆ ತಲುಪುವುದಕ್ಕೆ ಪ್ರಯತ್ನಪಡಿ ಅದು ಸಾಧ್ಯವಾಗದಿದ್ದರೆ ದೇವರ ಹುಂಡಿಗೆ ಆ ಹಣವನ್ನು ಹಾಕಿ. ಏಕೆಂದರೆ ಆ ಹಣ ನಿಮ್ಮ ಮನೆಯಲ್ಲಿ ಸೇರಿಕೊಂಡರೆ ನಕಾರಾತ್ಮಕ ಶಕ್ತಿ ಸಂಚಲನ ಜಾಸ್ತಿಯಾಗುತ್ತದೆ ಮತ್ತು ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ.
ಒಂದು ವೇಳೆ ನೀವೇನಾದರೂ ವಸ್ತುವನ್ನು ಕಳೆದುಕೊಂಡರೆ ವಾಸ್ತುಶಾಸ್ತ್ರದ ಪ್ರಕಾರ ಈ ಮಂತ್ರವನ್ನು ಹೇಳಿ ಅದನ್ನು ಮರಳಿ ಪಡೆಯುವ ಅವಕಾಶವಿರುತ್ತದೆ. ಹಾಗಾದರೆ ಆ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಓಂ ಕ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರ ವಾನ್ ಹ್ರೀಂ ತಸ್ಯ ಸ್ಮರಣಾದೇವ ಹತಂ ನಷ್ಟಂಚ ಲಭ್ಯತೆ ಕ್ರೋಮ್ ಸಹಸ್ರಾರ ಹುಂಪಟ್ ಕ್ರೋಮ್ ಹ್ರೀಂ ಓಂ.
ಈ ಮಂತ್ರವನ್ನು ಪಠಿಸಿದ್ದೇ ಆದಲ್ಲಿ ಕಳೆದು ಹೋದ ವಸ್ತುಗಳು ಸಿಗುವ ಅವಕಾಶ ಜಾಸ್ತಿ ಇರುತ್ತದೆ.
ನಿಶ್ಚಿತಾರ್ಥ ಹಾಗೂ ಮದುವೆಯನ್ನು ಯಾವ ವಾರ, ನಕ್ಷತ್ರ, ತಿಥಿ, ಮಾಸದಲ್ಲಿ ಮಾಡಿದರೆ ಉತ್ತಮ.
ನಿಶ್ಚಿತಾರ್ಥ ಹಾಗೂ ಮದುವೆಯನ್ನು ಮಾಡಿಕೊಳ್ಳಬೇಕಾದರೆ ಪ್ರತ್ಯೇಕವಾದ ವಾರದಲ್ಲಿ ಅಥವಾ ಪ್ರತ್ಯೇಕವಾದ ತಿಥಿಯಲ್ಲಿ ಅಥವಾ ಪ್ರತ್ಯೇಕವಾದ ನಕ್ಷತ್ರಗಳನ್ನು ನೋಡಿ ಮಾಡಬೇಕು ಆಗ ಮಾತ್ರ ಜೀವನದಲ್ಲಿ ಅದೃಷ್ಟ ಎಂಬುದು ಪ್ರಾಪ್ತಿಯಾಗುತ್ತದೆ. ಗಂಡ-ಹೆಂಡತಿಯರು ಸುಖಜೀವನವನ್ನು ನಡೆಸುತ್ತಾರೆ. ಆರ್ಥಿಕವಾಗಿ ಕೂಡ ಅಭಿವೃದ್ಧಿಯನ್ನು ಹೊಂದುತ್ತಾರೆ. ಹಾಗಾದರೆ ಯಾವ ವಾರ ನಕ್ಷತ್ರ ತಿಥಿಗಳಲ್ಲಿ ಅನಿಸಿದಾಗ ಹಾಗೂ ಮದುವೆಯನ್ನು ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಕೆಲವರು ನಿಶ್ಚಿತಾರ್ಥಕ್ಕೆ ಮಹೂರ್ತವನ್ನು ನೋಡುವುದಿಲ್ಲ ಆದರೆ ನಿಶ್ಚಿತಾರ್ಥವನ್ನು ಮಾಡಬೇಕಾದರೆ ಭಾನುವಾರ, ಸೋಮವಾರ, ಬುಧವಾರ, ಗುರುವಾರ, ಶನಿವಾರ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಾರದು. ಈ ಎರಡು ದಿನ ಬಿಟ್ಟು ಬೇರೆ ದಿನ ಮಾಡಿಕೊಂಡರೆ ಶುಭಫಲಗಳು ಪ್ರಾಪ್ತಿಯಾಗುತ್ತದೆ.
ಬಿದಿಗೆ ತಿಥಿ, ತದಿಗೆ ತಿಥಿ, ಸಪ್ತಮಿ ತಿಥಿ,ದಶಮಿ ತಿಥಿಗಳಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡರೆ ಉತ್ತಮ. ಏಕಾದಶಿ, ತ್ರಯೋದಶಿ, ಪೂರ್ಣಿಮೆ ದಿನ ನಿಶ್ಚಿತಾರ್ಥವನ್ನು ಮಾಡಿಕೊಂಡರೆ ಅತ್ಯಂತ ಶುಭಫಲಗಳು ಲಭಿಸುತ್ತದೆ. ಇದೇ ರೀತಿ ನಕ್ಷತ್ರಗಳನ್ನು ಕೂಡ ನೋಡಿಕೊಂಡು ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ಅಶ್ವಿನಿ ನಕ್ಷತ್ರ, ಪುನರ್ವಸು ನಕ್ಷತ್ರ, ಪುಷ್ಯಮಿ ನಕ್ಷತ್ರ, ಹಸ್ತ ನಕ್ಷತ್ರ, ಚಿತ್ತ ನಕ್ಷತ್ರ, ಸ್ವಾತಿ ನಕ್ಷತ್ರ, ಅನುರಾಧ ನಕ್ಷತ್ರ, ಧನಿಷ್ಠಾ ನಕ್ಷತ್ರ, ಶತಭಿಷ ನಕ್ಷತ್ರ ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ಒಂದು ಪಕ್ಷದಲ್ಲಿ ತಿಥಿ ಹಾಗೂ ನಕ್ಷತ್ರವನ್ನು ನೋಡಿಕೊಂಡು ನಿಶ್ಚಿತಾರ್ಥವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಅಂದರೆ ವಾರನ್ನಾದರೂ ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಳ್ಳುವುದು ಉತ್ತಮ. ಮದುವೆಗೆ ನೋಡುವುದಾದರೆ ಬುಧವಾರ, ಗುರುವಾರ, ಶುಕ್ರವಾರ ಬಹಳ ಒಳ್ಳೆಯ ದಿನ ಎಂದು ಹೇಳಲಾಗುತ್ತದೆ. ಭಾನುವಾರ, ಶನಿವಾರ, ಸೋಮವಾರ ಮದುವೆಯನ್ನು ಮಾಡಿಕೊಂಡರೆ ಜೀವನ ಸಾಮಾನ್ಯವಾಗಿರುತ್ತದೆ. ಮಂಗಳವಾರ ಮಾತ್ರ ಯಾವುದೇ ಕಾರಣಕ್ಕೂ ಮದುವೆಯನ್ನು ಆಗಬಾರದು ಏಕೆಂದರೆ ಮಂಗಳವಾರ ಮದುವೆಯಾದರೆ ಜೀವನದಲ್ಲಿ ಬರೀ ಕಷ್ಟವೇ ತುಂಬಿರುತ್ತದೆ.
ತಿಥಿಗಳ ಪ್ರಕಾರ ಬಿದಿಗೆ ತಿಥಿ, ತದಿಗೆ ತಿಥಿ, ಪಂಚಮಿ ತಿಥಿ, ಸಪ್ತಮಿ ತಿಥಿ, ದಶಮಿ ತಿಥಿ, ತ್ರಯೋದಶಿ ಹಾಗೂ ಪೂರ್ಣಿಮೆ ತಿಥಿಗಳು ತುಂಬಾನೇ ಉತ್ತಮವಾದದ್ದು. ನಕ್ಷತ್ರಗಳ ಪ್ರಕಾರ ನೋಡುವುದಾದರೆ ರೋಹಿನಿ ನಕ್ಷತ್ರ, ಮೃಗಶಿರ ನಕ್ಷತ್ರ, ಉತ್ತರ ನಕ್ಷತ್ರ, ಹಸ್ತ ನಕ್ಷತ್ರ, ಸ್ವಾತಿ ನಕ್ಷತ್ರ, ಅನುರಾಧ ನಕ್ಷತ್ರ, ಮೂಲ ನಕ್ಷತ್ರ, ಉತ್ತರಾಷಾಡ ನಕ್ಷತ್ರ ಹಾಗೂ ರೇವತಿ ನಕ್ಷತ್ರ ಇರುವ ದಿನ ಮದುವೆಯನ್ನು ಮಾಡಿಕೊಂಡರೆ ದಾಂಪತ್ಯ ಸುಖಕರವಾಗಿರುತ್ತದೆ ಮಾಘಮಾಸ, ಪಾಲ್ಗುಣ ಮಾಸ, ವೈಶಾಖ ಮಾಸ ಹಾಗು ಜೇಷ್ಠ ಮಾಸ ಗಳಲ್ಲಿ ಮದುವೆಯಾಗಿದ್ದರೆ ಜೀವನದಲ್ಲಿ ಎಂದಿಗೂ ಕಷ್ಟ ಬರುವುದಿಲ್ಲ ಹಾಗೂ ದಾಂಪತ್ಯ ಸುಖಮಯವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಮದುವೆ ವಿಳಂಬ ಪ್ರೇಮ ವಿವಾಹ ಜೀವನದಲ್ಲಿ ನೊಂದಿದ್ದರೆ ಈ ಸಣ್ಣ ಕೆಲಸ ಮಾಡಿ ಸಾಕು.
ತಪ್ಪದ ಓಂ ಎಂದು ಕಾಮೆಂಟ್ ಮಾಡಿ.
ನಿಮ್ಮ ಸಾಲಗಳು ತೀರಿ ಕುಬೇರ ಯೋಗ ಪಡೆಯುವ ತಂತ್ರ.
ತಪ್ಪದೇ ವೀಡಿಯೋ ಶೇರ್ ಮಾಡಿ.
ಶಾಸ್ತ್ರದ ಪ್ರಕಾರ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಉಪ್ಪು ಸಹಾಯಕವಾಗಿರುತ್ತದೆ.
ಉಪ್ಪಿನ ಕಾರಣದಿಂದ ಜನರು ಬಹಳಷ್ಟು ಬೇಗ ಶ್ರೀಮಂತರಾಗುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಉಪ್ಪು ಖಂಡಿತವಾಗಿಯೂ ಇದ್ದೇ ಇರುತ್ತದೆ. ಶಾಸ್ತ್ರದ ಪ್ರಕಾರ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಉಪ್ಪು ಸಹಾಯಕವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನಲ್ಲಿ ಒಂದು ಭಿನ್ನವಾದ ಆಕರ್ಷಣ ಶಕ್ತಿ ಇದೆ. ಇದೇ ಕಾರಣದಿಂದ ತಂತ್ರ ಮಂತ್ರದಲ್ಲಿ ಉಪ್ಪನ್ನು ಉಪಯೋಗಿಸಲಾಗುತ್ತದೆ. ಕೆಲವರು ವಶೀಕರಣ ಮಾಡಬೇಕಾದರೆ ಉಪ್ಪನ್ನು ಜಾಸ್ತಿ ಬಳಸುತ್ತಾರೆ.
ಉಪ್ಪು ಮತ್ತು ಗಾಜು ಇವೆರಡು ರಾಹುವಿನ ಕಾರಕವಾಗಿರುತ್ತದೆ. ಈ ಕಾರಣದಿಂದ ಉಪ್ಪನ್ನು ಒಂದು ಗಾಜಿನ ಡಬ್ಬಿಯೊಳಗೆ ಇಟ್ಟು ಶೌಚಾಲಯದಲ್ಲಿ ಇಟ್ಟರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಮನೆಯಲ್ಲಿ ನೆಲವನ್ನು ಒರಸಬೇಕಾದರೆ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ. ಇದರಿಂದ ಧನ ವೃದ್ಧಿಯನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಒಂದು ಗಾಜಿನ ಡಬ್ಬಿಗೆ ಉಪ್ಪನ್ನು ಹಾಕಿ ಅದರ ಜೊತೆ ನಾಲ್ಕೈದು ಲವಂಗ ಹಾಕಬೇಕು. ಈ ರೀತಿ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ.ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.ಶನಿವಾರ ದಿನದಂದು ಸ್ವಲ್ಪ ಉಪ್ಪು, ಕಪ್ಪು ಬೇಳೆ, ಅಕ್ಕಿ ಮತ್ತು ಒಣಗಿದ ಕೆಂಪು ಮೆಣಸಿನಕಾಯಿಯನ್ನು ದಾನ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಶನಿಯ ಕ್ರೂರ ದೃಷ್ಟಿ ಏನಾದರೂ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ.
ಮನೆಗೆ ಬಂದ ಅತಿಥಿಗಳಿಗೆ ಹೀಗೆ ಮಾಡಿದರೆ ಶಿವನು ಪ್ರಾಪ್ತಿಯಾಗುವುದಿಲ್ಲ.
ದೇವರ ದೇವರಾದ ಮಹಾದೇವ ಸಂಸಾರದ ಕಣ ಕಣದಲ್ಲು ಕೂಡ ವಾಸವಾಗಿದ್ದಾರೆ. ಮಹಾದೇವ ಜಗತ್ತಿನ ಕಲ್ಯಾಣಕ್ಕಾಗಿ ವಿಷವನ್ನು ಸಹ ಕುಡಿದಿದ್ದರು. ಶಿವ-ಪಾರ್ವತಿ ಹಲವಾರು ರೀತಿಯ ಮಾರ್ಗದರ್ಶನಗಳನ್ನು ಸಮಯಕ್ಕೆ ಸರಿಯಾಗಿ ಜನರಿಗೆ ನೀಡಿದ್ದಾರೆ. ಹೀಗೆ ಕೆಲವೊಂದು ಘೋರವಾದ ತಪ್ಪುಗಳನ್ನು ಮಾಡಿದವರಿಗೆ ಶಿವನು ಎಂದು ಒಲಿಯುವುದಿಲ್ಲ.
ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.
ಮನೆಗೆ ಬಂದ ಅತಿಥಿಗಳನ್ನು ಯಾರು ಉಪವಾಸದಿಂದ ಇರಿಸುವರೋ ಅಥವಾ ಸಾಕಷ್ಟು ಭೋಜನ ಇದ್ದರು ಅತಿಥಿಗಳಿಗೆ ಬಡಿಸದೆ ಇರುವುದು ತಪ್ಪು ಎಂದು ಹೇಳಿದ್ದಾರೆ. ಯಾರು ತಾವು ಉಪವಾಸದಿಂದ ಇದ್ದು ಬೇರೊಬ್ಬರಿಗೆ ಆಹಾರವನ್ನು ಕೊಡುತ್ತಾರೆ ಅಂತವರಿಗೆ ಲಕ್ಷ್ಮಿ ಬೇಗ ಪ್ರಾಪ್ತಿಯಾಗುತ್ತಾಳೆ.
ಮುಗ್ಧ ಪ್ರಾಣಿಗಳಿಗೆ ಯಾವುದೇ ಕಾರಣಕ್ಕೂ ಹಿಂಸೆಯನ್ನು ಕೊಡಬಾರದು. ಯಾರು ಪ್ರಾಣಿಗಳಿಗೆ ಹಿಂಸೆ ಅನ್ನು ಕೊಡುತ್ತಾರೋ, ಪ್ರಾಣಿಗಳಿಗೆ ಹೊಡೆಯುವುದು, ಉಪವಾಸದಿಂದ ಇಡುವುದು ಮಾಡಿದರೆ ಅಂತೋರು ಮಹಾ ಪಾಪಿಗಳು ಎಂದು ಶಿವನು ತಿಳಿಸಿದ್ದಾರೆ.
ಯಾವ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಬಗ್ಗೆ ಯೋಚನೆ ಮಾಡದೆ ಹಣ ಕಸಿದುಕೊಳ್ಳುತ್ತಾರೋ ಅಥವಾ ಒಳ್ಳೆ ಮನುಷ್ಯನನ್ನು ಕೆಟ್ಟದಾರಿಗೆ ಎಳೆಯುತ್ತಾರೆ ಅಂಥವರು ಮಹಾಪಾಪಿಗಳಾಗುತ್ತಾರೆ.
ಯಾವ ವ್ಯಕ್ತಿಯು ತನ್ನ ಹೆಂಡತಿಯನ್ನ ಬಿಟ್ಟು ಪರಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೋ ಅಥವಾ ಹೆಂಗಸು ತನ್ನ ಗಂಡನಿದ್ದರೂ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತಾರೋ ಇಂಥವರೂ ಮಹಾಪಾಪಿಗಳಾಗಿರುತ್ತಾರೆ.
ಯಾವ ವ್ಯಕ್ತಿಯು ಇನ್ನೊಬ್ಬರನ್ನು ಕಷ್ಟದಲ್ಲಿ ಸಿಲುಕಿಸಲು ಸುಳ್ಳನ್ನು ಹೇಳುತ್ತಾರೋ ಅವರು ಮಹಾ ಪಾಪಿಗಳು ಹಾಗೂ ಕ್ಷಮೆಗು ಕೂಡ ಅರ್ಹರಾಗಿರುವುದಿಲ್ಲ. ಈ ಮೇಲ್ಕಂಡ ತಪ್ಪುಗಳನ್ನು ಮಾಡಿದವರಿಗೆ ಶಿವನ ಕೃಪೆ ಎಂದಿಗೂ ಪ್ರಾಪ್ತಿಯಾಗುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಮೇಲ್ಕಂಡ ತಪ್ಪುಗಳನ್ನು ನಿಮ್ಮ ಜೀವನದಲ್ಲಿ ಮಾಡಬೇಡಿ.
ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.