Your cart is currently empty!
Category: ಜ್ಯೋತಿಷ್ಯ
ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು.
ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟ ಮೊದಲ ಬಹಳ ಶಕ್ತಿಶಾಲಿಯಾದ ಕೆಂಪು ಚಂದ್ರ ಗ್ರಹಣವಿದೆ. 600 ವರ್ಷಗಳ ನಂತರ ಈ ಕೆಲವು ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹವು ಸಿಗುತ್ತಿದೆ. ಗ್ರಹಣದಿಂದ ರಾಶಿ ಚಕ್ರದ ಮೇಲೆ ಬಹಳಷ್ಟು ಪರಿಣಾಮಗಳು ಬೀರುತ್ತವೆ. ಮೇ 26 ರಂದು ಸಂಭವಿಸುವ ಚಂದ್ರ ಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವವನ್ನು ಬೀರಲಿದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಹಿಂದೂ ಧರ್ಮದಲ್ಲಿ ಐಶ್ವರ್ಯ ಹಾಗೂ ಹಣದ ದೇವತೆಯೆಂದು ಲಕ್ಷ್ಮಿಯನ್ನು ಕರೆಯುತ್ತಾರೆ. ನಾವು ಮಾಡುವ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಹಣ ಸಂಪಾದನೆಯನ್ನು ಮಾಡಿದರೆ ಅದು ಲಕ್ಷ್ಮಿಯ ಕೃಪೆಯಿಂದ ಎಂದರೆ ತಪ್ಪಾಗಲಾರದು. ಲಕ್ಷ್ಮಿ ಅನುಗ್ರಹ ನಮ್ಮ ಮೇಲೆ ಇದ್ದರೆ ಸಾಕು ನಾವು ಜೀವನದಲ್ಲಿ ಯಶಸ್ಸನ್ನು ಕಾಣುತ್ತೇವೆ. 600 ವರ್ಷಗಳ ನಂತರ ಈ 6 ರಾಶಿಯವರಿಗೆ ಲಕ್ಷ್ಮಿಯ ಕೃಪೆಯು ಲಭಿಸಲಿದ್ದು ಇವರು ಮಾಡುವಂತ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ.
ಮೇ 26 ರ ಚಂದ್ರಗ್ರಹಣದ ನಂತರ ಈ 6 ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ರಾಶಿಯವರಿಗೆ ಚಂದ್ರ ಗ್ರಹಣದ ನಂತರ ಹೃದಯ ಸಂಬಂಧಿತ ಸಮಸ್ಯೆಗಳು ಬರುತ್ತದೆ. ಈ ರಾಶಿಯವರು ಮಾಡುವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಿ ಮೆಚ್ಚುಗೆಯನ್ನು ಪಡೆದುಕೊಳ್ಳಲಿದ್ದಾರೆ. ಈ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಕಾಣುತ್ತಾರೆ.
ಈ ರಾಶಿಯವರು ಕೋಪ ಮಾಡಿಕೊಳ್ಳುವುದನ್ನು ಸ್ವಲ್ಪ ನಿಯಂತ್ರಣ ಮಾಡಿಕೊಂಡರೆ ಮತ್ತಷ್ಟು ಲಾಭವನ್ನು ಗಳಿಸಬಹುದು. ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಕುಟುಂಬದ ಸದಸ್ಯರ ಜೊತೆ ಮಾಡುವಂತಹ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ಅನವಶ್ಯಕ ಖರ್ಚುಗಳನ್ನು ಕಮ್ಮಿ ಮಾಡಿಕೊಂಡರೆ ಜೀವನದಲ್ಲಿ ಮತ್ತಷ್ಟು ಏಳಿಗೆಯನ್ನು ಕಾಣಬಹುದು.ಈ ರಾಶಿಯವರು ಸಾಂಸಾರಿಕ ಜೀವನದಲ್ಲಿ ಸುಖಕರವಾದ ಜೀವನವನ್ನು ನಡೆಸುತ್ತಾರೆ.
ಚಂದ್ರ ಗ್ರಹಣದ ನಂತರ ಈ ಎಲ್ಲಾ ಯೋಗವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಶ್ಚಿಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿ.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ದೇವರ ಹರಕೆಯನ್ನು ಹೇಗೆ ನೆನಪು ಮಾಡಿಕೊಳ್ಳುವುದು ?
ಹರಕೆಯನ್ನು ನಾವು ಕೆಲವೊಂದು ಸಲ ಮರೆತು ಹೋಗಿರುತ್ತೇವೆ. ಮರೆತು ಹೋದ ಹರಕೆ ನಮಗೆ ಯಾವ ರೀತಿಯಲ್ಲಿ ತಿಳಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಒಬ್ಬ ವ್ಯಕ್ತಿಯು ತನ್ನ ಕಷ್ಟಗಳ ನಿವಾರಣೆಗಾಗಿ, ದರಿದ್ರತನ ನಿವಾರಣೆಗಾಗಿ ಹಲವಾರು ರೀತಿಯ ಹರಕೆಗಳನ್ನು ದೇವರ ಹತ್ತಿರ ಹೊತ್ತುಕೊಳ್ಳುತ್ತಾನೆ. ಭಕ್ತಿಯಿಂದ, ದೇವರ ಮೇಲಿರುವ ನಂಬಿಕೆಯಿಂದ ಅಸಾಧ್ಯವಾದಂತಹ ಹರಕೆಗಳನ್ನು ಮನುಷ್ಯ ಹೊತ್ತುಕೊಳ್ಳುತ್ತಾನೆ. ವಿಶೇಷವಾಗಿ ತನ್ನ ಗರ್ವ,ದುರಹಂಕಾರ, ದುರಾಲೋಚನೆ, ದುಷ್ಟತನ ಗಳನ್ನು ಮರೆತು ಭಗವಂತನಲ್ಲಿ ಶರಣಾಗಿ ಹರಕೆಯ ಮೂಲಕ ಸಾಧನೆಯನ್ನು ಮಾಡಿಕೊಳ್ಳಬೇಕಾದರೆ ಅವನ ಮನಸ್ಥಿತಿ ಬದಲಾಗಿರುತ್ತದೆ ಹಾಗೂ ಕಾಮ, ಕ್ರೋಧ, ಮದ, ಮತ್ಸರ ಎಲ್ಲವೂ ನಶ್ವರವಾಗಿ ಹೋಗಿರುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ9900202707.
ಕಷ್ಟ ಬಂದಾಗ ಭಗವಂತನ ಹತ್ತಿರ ಹೋಗುತ್ತೇವೆ, ಅದೇ ಒಂದು ಸಲ ಸುಖ ಬಂದಾಗ ಭಗವಂತನನ್ನು ಮರೆಯುತ್ತೇವೆ ಇದು ನೈಜಸ್ವಭಾವ ಆಗಿದೆ. ದೇವರು ವ್ಯಕ್ತಿ ಮಲಗಿದ್ದಾಗ ಕನಸಿನ ರೂಪದಲ್ಲಿ ಕಾಣತಕ್ಕದ್ದು, ದೇವರಗುಡಿ ಕಾಣುವಂತದ್ದು, ಮೂಲವಿಗ್ರಹ ಕಾಣುವಂತದ್ದು, ದೇವರ ಪಾದರಕ್ಷೆಗಳು ಕಾಣುವಂತದ್ದು, ನೀವು ಭಗವಂತನನ್ನು ಹುಡುಕಿಕೊಂಡು ಹೋಗಿ ಭಗವಂತನ ಎದುರು ಅಳುವ ಹಾಗೆ ಕಾಣುವುದು, ಸಾಕ್ಷಾತ್ ದುರ್ಗಿ ನಿಮ್ಮ ಕನಸಿನಲ್ಲಿ ಪ್ರಕಟವಾಗುವಂತದ್ದು, ನೀವು ಹರಕೆ ಮಾಡಿಕೊಂಡಂತಹ ದೇವಸ್ಥಾನ ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣುತ್ತಿದ್ದರೆ ಅದು ನೀವು ಹರಕೆಯನ್ನು ಮರೆತಿದ್ದೀರಾ ಎಂಬುದನ್ನು ಸೂಚಿಸುತ್ತದೆ. ಆ ಹರಕೆಯನ್ನು ಶಾಸ್ತ್ರಬದ್ಧವಾಗಿ ತೀರಿಸುವುದರಿಂದ ಮತ್ತಷ್ಟು ಏಳಿಗೆಯನ್ನು ನಿಮ್ಮ ಜೀವನದಲ್ಲಿ ಕಾಣಬಹುದು.
ಮಧ್ಯಾಹ್ನದ ವೇಳೆಯಲ್ಲಿ ಮಲಗಿದ್ದಾಗ ಅಥವಾ ರಾತ್ರಿವೇಳೆಯಲ್ಲಿ ಹೆಚ್ಚು ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಅಂದರೆ ಮೂರರಿಂದ ಆರು ಗಂಟೆಯೊಳಗೆ ಬೀಳುವ ಕನಸುಗಳು ಹರಕೆಯನ್ನು ತೀರಿಸ ಬೇಕೆಂಬುದನ್ನು ಸೂಚಿಸುತ್ತದೆ. ದೇವಸ್ಥಾನಕ್ಕೆ ಸಂಬಂಧಪಟ್ಟಂತೆ, ವಿಗ್ರಹಗಳಿಗೆ ಸಂಬಂಧಪಟ್ಟಂತ, ಘಂಟಾನಾದಗಳು, ಸರ್ಪಗಳು ಕಾಣುವುದು, ನಿಮ್ಮ ಇಷ್ಟಾರ್ಥ ದೇವರುಗಳು ನಿಮ್ಮ ಕನಸಿನಲ್ಲಿ ಬರುವುದೇ ಹರಕೆಯ ಎಚ್ಚರಿಕೆಯ ಗಂಟೆಯನ್ನು ತಿಳಿಸಲು. ಹಾಗಾಗಿ ದೈವಾನುಗ್ರಹ ಮೂಲಕ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗಿರುತ್ತದೆ. ಆದ್ದರಿಂದ ನಿಮ್ಮ ಕನಸಿನಲ್ಲಿ ದೇವರು ಬಂದು ಹರಕೆಯನ್ನು ಎಚ್ಚರಿಸಿದಾಗ ತಕ್ಷಣ ಹರಕೆಯನ್ನು ತೀರಿಸುವಂತಹ ಕೆಲಸವನ್ನು ಮಾಡಿ ಜೀವನದಲ್ಲಿ ಮತ್ತಷ್ಟು ಏಳಿಗೆಯನ್ನು ಪಡೆದುಕೊಳ್ಳಿ.ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಜೀವನದಲ್ಲಿ ತುಂಬಾ ನೊಂದಿದ್ದರೆ ಈ ಸಣ್ಣ ಕೆಲಸ ಮಾಡಿ ಸಾಕು.
ಕೆಳಗಿನ ವೀಡಿಯೋ ಸಂಪೂರ್ಣ ನೋಡಿ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ
ನಾವು ಮುಂಜಾನೆ ಎದ್ದು ನಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ಭಗವಂತನ ಪೂಜೆಯನ್ನು ಮಾಡಬೇಕಾದರೆ ಅಪ್ಪಿತಪ್ಪಿ ನಿಮ್ಮ ಕೈಗಳು ತಾಗಿ ಕೆಲವೊಂದು ವಸ್ತುಗಳು ಬೀಳಬಾರದು. ಒಂದು ವೇಳೆ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಕೈತಾಗಿ ಆ ವಸ್ತುಗಳು ಬಿದ್ದರೆ ಅಶುಭ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಯಾವ ವಸ್ತುಗಳು ಪೂಜೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಕೈತಾಗಿ ಬೀಳಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.
ನಾವು ಭಗವಂತನ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ನಮ್ಮ ಕೈಬೆರಳಿನ ಅಂಚಿನಲ್ಲಿ ಇರುವ ವಸ್ತುಗಳು ಅಂದರೆ ಅರಿಶಿಣ, ಕುಂಕುಮ ಅಥವಾ ಪೂಜಿಸುವಂತಹ ಕಲಶವಾಗಳಿ ನಿಮ್ಮ ಕೈ ತಾಗಿಯೂ ಬೀಳಬಾರದು ಹಾಗೂ ತಾನಾಗಿಯು ಕೂಡ ಬೀಳಬಾರದು. ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಮನೆಯ ಕಿಟಕಿಯ ಗಾಜು ಅಥವಾ ಕನ್ನಡಿಯು ಒಡೆಯುವಂತದ್ದು ಅಥವಾ ಮನೆಯಂಗಳದಲ್ಲಿ ವಯಸ್ಸಾದಂತ ಅಜ್ಜ-ಅಜ್ಜಿ ಅಥವಾ ತಾಯಿ ಅಳುವಂಥದ್ದು, ಜಗಳ ಮಾಡುವಂತದ್ದು,ಮಾನಸಿಕವಾಗಿ ನರಳುವಂಥದ್ದು ಇದರಲ್ಲಿ ಯಾವುದು ಕೂಡ ಆ ಸಮಯದಲ್ಲಿ ನಡೆಯಬಾರದು.
ಒಂದು ವೇಳೆ ನಿಮ್ಮ ಕೈತಾಗಿ ಅರಿಶಿನ-ಕುಂಕುಮ ಬಿದ್ದರೆ ಮನೆಗೆ ಅನಿಷ್ಟ ಇದೆ ಎಂಬುದನ್ನು ತೋರಿಸುತ್ತದೆ. ಒಂದು ವೇಳೆ ನೀವು ಪೂಜಿಸುವಂತಹ ಕಲಶವೇನಾದರು ಬಿದ್ದರೆ ಧನ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹಿರಿಯರು ಅಥವಾ ತಾಯಿ ಘರ್ಷಣೆ ಮಾಡುವುದು, ಜಗಳವಾಡುವುದು ಮಾಡಿದರೆ ಬಂಧುಗಳಿಂದ ತೊಂದರೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಹಾಗೂ ಸತಿ-ಪತಿಯರ ನಡುವೆ ಕಲಹವುಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಮುಂಜಾನೆ ಮನೆಯ ಅಂಗಳದಲ್ಲಿ ಸಾಕಿರುವ ನಾಯಿ ನರಳುವಂಥದ್ದು ಕಂಡು ಬಂದರೆ ಇದು ನಿಮ್ಮ ಮನೆಗೆ ವಾಮಾಚಾರ ಆಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ನೀವು ಭಗವಂತನ ಪೂಜೆಯನ್ನು ಮಾಡುವ ಸಮಯದಲ್ಲಿ ಅರಿಶಿನ, ಕುಂಕುಮ ಹಾಗೂ ಕಳಶವನ್ನು ಕೈ ತಾಗದಂತೆ ಸ್ವಲ್ಪ ದೂರವಿಡಿ ಹಾಗೂ ಮನೆಯಲ್ಲಿರುವ ತಂದೆತಾಯಿಯನ್ನು ಆದಷ್ಟು ಸಮಾಧಾನಗೊಳಿಸಿ. ಇದರಲ್ಲಿ ಯಾವುದಾದರೂ ಒಂದರಲ್ಲಿ ದೋಷ ಕಂಡು ಬಂದರೆ ಸಕಾಲಕ್ಕೆ, ಸಮಯಕ್ಕೆ,ಸಂದರ್ಭಕ್ಕೆ ನಿಮ್ಮ ದರಿದ್ರತನ ನಿಮ್ಮನ್ನು ಬಿಡದೆ ಇರುವುದಿಲ್ಲ. ಆದ್ದರಿಂದ ಭಗವಂತನ ಪೂಜೆಯನ್ನು ಮಾಡಬೇಕಾದರೆ ಭಕ್ತಿಯಿಂದ ಜಾಗೃಕತೆಯಿಂದ ಮಾಡಿ.
ಈಗಾ-ಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿ-ಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀ-ವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿ-ಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿ-ಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಕೊರೋನಾ ಎರಡನೇ ಅಲೆ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿದಿದೆಯೇ ನಿಮಗೆ
ಕಳೆದ ವರ್ಷ ಬಂದ ಕೊರನಾ ಎಂಬ ಮಹಾಮಾರಿಯ ಬಗ್ಗೆ ತಿಳಿಯಲು ಸಾಕಷ್ಟು ಸಮಯವನ್ನು ನಾವು ತೆಗೆದುಕೊಂಡೆವು.ಆದರೆ ಈ ಬಾರಿ ಮಹಾಮಾರಿಯ ಜೊತೆಗೆ ಅದಕ್ಕೆ ತಕ್ಕಂತಹ ವ್ಯಾಕ್ಸಿನ್ ಕೂಡ ಇದ್ದರೂ ನಾವು ಕೊರೋನಾವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋರೋಣ ಬಂದ ಎರಡು-ಮೂರು ದಿನಗಳಲ್ಲಿ ಕೆಲವರು ಸಾಯುತ್ತಿದ್ದಾರೆ. ಈಗ ಕೋರೋಣ ಎರಡನೇ ಅಲೆಯು ತನ್ನ ರುದ್ರನರ್ತನವನ್ನು ಮಾಡುತ್ತಿದೆ. ಕೊರೋಣದ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಜನರು ನೆಮ್ಮದಿಯಿಂದ ಜೀವನವನ್ನು ಯಾವಾಗ ನಡೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಓಂ ಎಂದು ಕಾಮೆಂಟ್ ಮಾಡಿ ಲೈಕ್ ಮಾಡಿ ಹಾಗೂ ಸ್ನೇಹಿತರಿಗೂ ಶೇರ್ ಮಾಡಿ ನಮ್ಮ Kannada Astrology ಪೇಜ್ ನ್ನು ಲೈಕ್ ಮಾಡಿ.
ಕೊರೋನಾದ ಎರಡನೆ ಅಲೆ ಕಡಿಮೆಯಾಗ ಬೇಕೆಂದರೆ ಜನರು ಮನೆಯಲ್ಲಿ ಉಳಿಯಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು. ಯಾರಾದರ ಜೊತೆ ಮಾತನಾಡುವ ಅವಶ್ಯಕತೆ ಇದ್ದರೆ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಮಾತನಾಡಬೇಕು ಮತ್ತು ವಯಸ್ಕರು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ಹಾಗೂ ಕಷಾಯವನ್ನು ಸೇವಿಸಬೇಕು. ಕೊರೋನಾ ಕಡಿಮೆಯಾದ ನಂತರ ಮತ್ತೊಂದು ಕಾಯಿಲೆ ಬರುತ್ತದೆ ಎಂದು ಸೂಚಿಸಲಾಗಿತ್ತು ಆದರೆ ಯಾರು ಸಹ ಈ ಮಾತುಗಳನ್ನು ನಂಬಿರಲಿಲ್ಲ ಆದರೆ ಈಗ ಬ್ಲಾಕ್ ಫಂಗಸ್ ಕಾಯಿಲೆ ಕೂಡ ಹೆಚ್ಚಾಗುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಉಂಟು ಮಾಡುತ್ತಿದೆ.
ಕೋರೋಣ ಎರಡನೇ ಅಲೆ ಜನರ ಜೀವನದ ಜೊತೆ ಆಟವಾಡುತ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆಯು ಹೆಚ್ಚಾಗಿ ಜನರನ್ನು ಕಾಡುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತಿದೆ. ಕೋರೋಣ ಎಂಬ ಮಹಾಮಾರಿಯಂದ ನಮ್ಮವರನ್ನು ಹಾಗೂ ನಮ್ಮ ಕುಟುಂಬದವರನ್ನು ರಕ್ಷಿಸಬೇಕೆಂದರೆ ಈಗ ಮನೆಯಲ್ಲಿಯೇ ಉಳಿಯಬೇಕಾದ ಸಂದರ್ಭ ಬಂದಿದೆ.
ಮೇ 29 ರ ನಂತರ ಕೋರೋಣ ಮಹಾಮಾರಿಯು ನಿಯಂತ್ರಣಕ್ಕೆ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಗ್ರಹಗತಿಗಳ ಚಲನವಲನದಿಂದ ಈ ರೀತಿಯ ಅವಘಡಗಳು ಸಂಭವಿಸಿದೆಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ.
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾದರೆ ನಾವು ಮಹಾಲಕ್ಷ್ಮಿ ಎಂದು ಸ್ವೀಕರಿಸುತ್ತೇವೆ. ಹೆಣ್ಣುಮಕ್ಕಳನ್ನು ಲಕ್ಷ್ಮಿಯ ಸಮಾನವಾಗಿ ನೋಡುತ್ತೇವೆ. ಯಾವ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಹೆಚ್ಚಾಗಿ ಲಕ್ಷ್ಮಿ ಕಳೆ ಇರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಫೆಬ್ರವರಿ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ಸಾಕಷ್ಟು ಅದೃಷ್ಟವನ್ನು ತೆಗೆದುಕೊಂಡು ಬಂದಿರುತ್ತಾರೆ. ತಂದೆ ಮನೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತಂದುಕೊಡುತ್ತಾರೆ. ಇವರಿದ್ದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕೃಪಾಕಟಾಕ್ಷ ಇದ್ದೇ ಇರುತ್ತದೆ.ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಏಪ್ರಿಲ್ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಈ ಹೆಣ್ಣುಮಕ್ಕಳು ಅವರ ಕಠಿಣ ಶ್ರಮದಿಂದ ಜೀವನದಲ್ಲಿ ಮುಂದೆ ಬರುತ್ತಾರೆ. ಹುಟ್ಟಿದಾಗ ಬಡತನವಿದ್ದರೂ ಅವರ ಪರಿಶ್ರಮದಿಂದ ಧನ ಸಂಪತ್ತನ್ನುಗಳಿಸುತ್ತಾರೆ. ಈ ಹೆಣ್ಣುಮಕ್ಕಳು ಏನಾದರೂ ಒಂದು ಸಾಧನೆಯನ್ನು ಜೀವನದಲ್ಲಿ ಮಾಡುತ್ತಾರೆ.
ಜೂನ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಸ್ವಲ್ಪ ಶಾಂತಿ ಸ್ವಭಾವದವರಾಗಿರುತ್ತಾರೆ. ಈ ಹೆಣ್ಣುಮಕ್ಕಳು ಎಲ್ಲಾ ವಿಷಯವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಮತ್ತು ಎಲ್ಲೂ ಕೂಡ ಜಗಳವನ್ನಾಗಲಿ ಅಥವಾ ಕಲಹವನ್ನಾಗಲಿ ಮಾಡುವುದಿಲ್ಲ. ಈ ಹೆಣ್ಣು ಮಕ್ಕಳು ಹುಟ್ಟಿದ ಸಮಯದಿಂದಲೇ ಶ್ರೀಮಂತರಾಗಿದ್ದರೂ ಅಹಂಕಾರ ಎಂಬುದು ಸ್ವಲ್ಪವೂ ಇರುವುದಿಲ್ಲ. ಕಷ್ಟಪಟ್ಟು ತಮ್ಮ ಶ್ರಮದಿಂದ ಜೀವನದಲ್ಲಿ ಮುಂದೆ ಬರುತ್ತಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬೇರೆ ಎಲ್ಲಾ ತಿಂಗಳಿಗಿಂತ ಹುಟ್ಟಿದ ಹೆಣ್ಣು ಮಕ್ಕಳಿಗಿಂತ ಹೆಚ್ಚು ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ಹುಟ್ಟಿದ ಸಮಯದಿಂದ ಅದೃಷ್ಟ ಎಂಬುದು ಇವರ ಹತ್ತಿರ ಬಂದಿರುತ್ತದೆ. ಈ ಹೆಣ್ಣುಮಕ್ಕಳು ಸ್ವಲ್ಪ ಕಷ್ಟ ಪಟ್ಟರೂ ಸಾಕು ದ್ವಿಗುಣ ಲಾಭವನ್ನು ಸಂಪಾದಿಸುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದಂತಹ ಹೆಣ್ಣುಮಕ್ಕಳನ್ನು ಯಾರು ಮದುವೆಯಾಗುತ್ತಾರೋ ಅವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಎಂದರೆ ತಪ್ಪಾಗಲಾರದು.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ.
ತಲೆದಿಂಬಿನ ಉಪಯೋಗ ನಿಮಗೆ ತಿಳಿದಿದೆಯೇ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ. ರಾತ್ರೋರಾತ್ರಿ ನಿಮ್ಮ ಭಾಗ್ಯ ಬದಲಾಗಿ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಎಲ್ಲರೂ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸಾಮಾನ್ಯವಾಗಿರುವ ವಸ್ತು ಯಾವಾಗಲೂ ಸಾಮಾನ್ಯವಾಗಿ ಇರುವುದಿಲ್ಲ. ವ್ಯಕ್ತಿ ಎಷ್ಟೇ ಶ್ರೀಮಂತರಾಗಿದ್ದರೂ ಮಲಗುವುದಕ್ಕೆ ಸಾಮಾನ್ಯವಾದ ತಲೆದಿಂಬು ಬೇಕು. ನಾವು ಹೇಳುವ ಈ ವಸ್ತುವನ್ನು ತಲೆದಿಂಬಿನ ಜೊತೆಗೆ ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಜೀವನದಲ್ಲಿ ಯಶಸ್ಸನ್ನು ಕಾಣಲು ತಲೆದಿಂಬಿನ ಕೆಳಗೆ ಒಂದು ನವಿಲುಗರಿಯನ್ನು ಇಟ್ಟುಕೊಂಡು ಮಲಗಿದರೆ ಆ ವ್ಯಕ್ತಿಯ ಕುಂಡಲಿಯಲ್ಲಿರುವ ದೋಷಗಳು ಕ್ರಮೇಣ ನಿವಾರಣೆಯಾಗುತ್ತದೆ. ದುರ್ಘಟನೆಗಳಿಂದ ನವಿಲುಗರಿಯು ನಿಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ತಲೆದಿಂಬಿನ ಕೆಳಗೆ ಇರುವ ನವಿಲಗರಿಯನ್ನು ತೆಗೆದುಕೊಂಡು ದರ್ಶನವನ್ನು ಮಾಡಿರಿ. ತಲೆದಿಂಬಿನ ಕೆಳಗೆ ತುಳಸಿ ಎಲೆಗಳನ್ನು ಕೂಡ ಇಡಬಹುದು. ರಾತ್ರಿ ಮಲಗುವುದಕ್ಕಿಂತ ಮುಂಚೆ ತಲೆದಿಂಬಿನ ಕೆಳಗೆ 4 ತುಳಸಿ ಎಲೆಯನ್ನು ಇಟ್ಟು ಮಲಗುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮುಂಜಾನೆ ಎದ್ದ ತಕ್ಷಣ ತುಳಸಿ ಎಲೆಯ ದರ್ಶನವನ್ನು ಮಾಡಬೇಕು ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ತಲೆದಿಂಬಿನ ಕೆಳಗೆ ನಾಣ್ಯವನ್ನು ಕೂಡ ಇಡಬಹುದು. ರಾತ್ರಿ ಮಲಗುವುದಕ್ಕಿಂತ ಮುಂಚೆ ನಾಣ್ಯವನ್ನು ತಲೆದಿಂಬಿನ ಕೆಳಗೆ ಇಡುವುದರಿಂದ ಹಾಗೂ ನಾಣ್ಯವನ್ನು ಮುಂಜಾನೆ ಎದ್ದ ಮೇಲೆ ಯಾರಿಗಾದರೂ ಬಡವರಿಗೆ ದಾನವನ್ನು ಮಾಡಿದರೆ ನಿಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ. ಒಂದು ತಿಂಗಳುಗಳ ಕಾಲ ಈ ರೀತಿ ಮಾಡಿದರೆ ನಿಮ್ಮಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ.
ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಚಂದ್ರನ ಸ್ಥಾನವು ಸರಿ ಇಲ್ಲವೆಂದರೆ ಇಂಥ ಸ್ಥಿತಿಯಲ್ಲಿ ತಲೆದಿಂಬಿನ ಕೆಳಗಡೆ ಬೆಳ್ಳಿ ನಾಣ್ಯವನ್ನು ಇಟ್ಟು ಮಲಗಬೇಕು. ಅದೇ ರೀತಿ ನಿಮ್ಮ ಕುಂಡಲಿಯಲ್ಲಿ ಮಂಗಳ ದೋಷವೇನಾದರೂ ಇದ್ದರೆ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಇಟ್ಟುಕೊಂಡು ಮಲಗಬೇಕು. ತಲೆದಿಂಬಿನ ಕೆಳಗಡೆ ಧಾರ್ಮಿಕ ವಸ್ತುಗಳನ್ನು ಇಟ್ಟು ಮಲಗಬಹುದು ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಜೀವನದಲ್ಲಿ ಉನ್ನತಿಯನ್ನು ಕಾಣಬಹುದು.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ.
https://youtu.be/mLy7Vw74Xjg
ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ : ಮನೆಯಲ್ಲಿ ಹೆಣ್ಣುಮಕ್ಕಳು ಸುಖವಾಗಿದ್ದರೆ ತಾಯಿ ಲಕ್ಷ್ಮೀ ದೇವಿಯು ವಾಸಮಾಡುತ್ತಾರೆ ಎಂದು ಪುರಾತನ ಕಾಲದಿಂದಲೂ ಹೇಳಿದ್ದಾರೆ. ಆದರೆ ಅಡುಗೆ ಕೋಣೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಕೆಲ ತಪ್ಪುಗಳಿಂದ ಅಡುಗೆ ಕೋಣೆಯಲ್ಲಿರುವ ಸಕಾರಾತ್ಮಕ ಶಕ್ತಿಯು ದೂರವಾಗಿ ನಕಾರಾತ್ಮಕ ಶಕ್ತಿಯು ಸಂಚಲನ ಮಾಡಲು ಪ್ರಾರಂಭವಾಗುತ್ತದೆ. ಈ ನಕಾರಾತ್ಮಕ ಶಕ್ತಿ ಬರಿ ಅವರ ಮೇಲಲ್ಲ ಇಡೀ ಪರಿವಾರದ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಹೆಣ್ಣುಮಕ್ಕಳು ಅಡುಗೆ ಕೋಣೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಸ್ನಾನ ಮಾಡದೇ ಹೆಂಗಸರು ಅಡುಗೆ ಕೋಣೆಯಲ್ಲಿ ಕೆಲಸಗಳನ್ನು ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಗಂಡ-ಹೆಂಡತಿಯರ ನಡುವೆ ಕಲಹ ಉಂಟಾಗುತ್ತದೆ ಇದರ ಪ್ರಭಾವ ಮಕ್ಕಳ ಮೇಲೂ ಕೂಡ ಆಗಲಿದೆ. ಶೌಚಾಲಯದ ಮುಂದೆ ಯಾವುದೇ ಕಾರಣಕ್ಕೂ ಅಡುಗೆ ಕೋಣೆ ಇರಬಾರದು. ಏಕೆಂದರೆ ನಕಾರಾತ್ಮಕ ಶಕ್ತಿಯು ನೇರವಾಗಿ ಅಡುಗೆ ಕೋಣೆಗೆ ಪ್ರವೇಶ ಮಾಡುತ್ತದೆ. ಇದರಿಂದ ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ವಾಸ್ತು ಪ್ರಕಾರ ಅಡುಗೆ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಅಡುಗೆ ಮಾಡಿದರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿರುವ ಸುಖ-ಶಾಂತಿ-ನೆಮ್ಮದಿಗಳು ಹಾಳಾಗುತ್ತದೆ. ಪೂರ್ವದಿಕ್ಕಿಗೆ ಮುಖ ಮಾಡಿಕೊಂಡು ಅಡುಗೆ ತಯಾರು ಮಾಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತವೆ. ಅಡಿಗೆ ಕೋಣೆಯಲ್ಲಿ ಪೂರ್ವದಿಕ್ಕಿಗೆ ಕಿಟಕಿ ಇರುವುದರಿಂದ ನಕಾರಾತ್ಮಕ ಶಕ್ತಿ ಹೊರಗೆ ಹೋಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಮನೆಯಲ್ಲಿ ಮಾಡುವ ತಿಂಡಿಯನ್ನು ಮೊದಲಿಗೆ ಗೋಮಾತೆಗೆ ಅಥವಾ ಶ್ವಾನಕ್ಕೆ ತಿನ್ನಿಸುವುದರಿಂದ ಮನೆಯಲ್ಲಿ ಆರೋಗ್ಯದ ಸಮಸ್ಯೆ ಮಾಯವಾಗುತ್ತದೆ. ಪೂರ್ವದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಇದ್ದರೆ ಅವರು ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡಿದರೆ ಉತ್ತಮ. ಮನೆಯಲ್ಲಿ ಚಿಕ್ಕ ಮಕ್ಕಳು ಉತ್ತರದಿಕ್ಕಿಗೆ ಕುಳಿತುಕೊಂಡು ಊಟ ಮಾಡುವುದರಿಂದ ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವಯಾವುದೇ ಪ್ರಶ್ನೆ-ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ-ಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು-ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.
ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900 202707.
ನಾವು ಯಾವ ಸ್ಥಾನದಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯುತ್ತೇವೋ ಅಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿಯು ನಿಂತಿರುತ್ತದೆ. ನಾವು ಮಾಡುವ ಕೆಲವು ತಪ್ಪುಗಳಿಂದ ಅದು ನಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾದರೆ ಯಾವ ತಪ್ಪುಗಳಿಂದ ಮನೆಗೆ ಬಡತನ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡುವಾಗ ಶುದ್ಧ ಮನಸ್ಸಿನಿಂದ ಪೂಜೆಯನ್ನು ಮಾಡಬೇಕು. ಮಾಂಸಾಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದೇ ರೀತಿ ದೇವರ ಮುಂದೆ ಇರುವ ದೀಪವನ್ನು ಆರಿಸುವುದು ಆಗಲಿ ಮಾಡಿದರೆ ದರಿದ್ರತೆ ಅಂಟಿಕೊಳ್ಳುತ್ತದೆ. ರಾತ್ರಿವೇಳೆಯಲ್ಲಿ ಕೈಬೆರಲಿನ ಉಗುರನ್ನು ಕತ್ತರಿಸುವುದು ಆಗಲಿ ಅಥವಾ ಹಲ್ಲಿನಿಂದ ಉಗುರನ್ನು ಕಚ್ಚುವುದಾಗಲಿ ಮಾಡಿದರೆ ರಾಹು ಮತ್ತು ಕೇತು ನಮ್ಮಕಡೆ ಆಕರ್ಷಿತವಾಗುತ್ತದೆ. ಇದರಿಂದ ನಮ್ಮ ಜೀವನದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ಮನೆಯ ದ್ವಾರದ ಮುಂದೆಯಾಗಲಿ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಹಾಕಬಾರದು. ಮುಖ್ಯ ದ್ವಾರದ ಮುಂದೆ ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಇಲ್ಲವಾದರೆ ಮನೆಗೆ ಬರುವ ಮಹಾಲಕ್ಷ್ಮಿ ಹೊರಟುಹೋಗುತ್ತಾಳೆ. ಹರಿದುಹೋದ ಬಟ್ಟೆಗಳನ್ನು ಧರಿಸಿದರೆ, ಮನೆಯಲ್ಲಿ ಯಾವಾಗಲೂ ಜಗಳವಾಡುತ್ತಿದ್ದರೆ, ಮಡಿಯಿಂದ ಇರುವ ಮನೆಯ ಸದಸ್ಯರನ್ನು ಅವಮಾನಿಸಿದರೆ ಲಕ್ಷ್ಮೀದೇವಿಯು ಕೋಪಗೊಂಡು ಮನೆಯನ್ನು ತೊರೆಯುತ್ತಾಳೆ.
ಮನೆಯ ಹಿರಿಯ ಸದಸ್ಯರನ್ನು ಅವಮಾನಿಸಬೇಡಿ ಮತ್ತು ಮನೆಗೆ ಬಂದ ಸಾಧುಸಂತರನ್ನು ಬರಿಗೈಯಲ್ಲಿ ಕಳಿಸಬೇಡಿ. ಈ ರೀತಿ ಮಾಡಿದರೆ ಸಕಾರಾತ್ಮಕ ಶಕ್ತಿ ದೂರ ಹೋಗಿ ನಕಾರಾತ್ಮಕ ಶಕ್ತಿ ಸಂಚಲನ ಶುರುವಾಗುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಗಂಭೀರವಾಗುತ್ತದೆ. ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಂಡರೆ ಅಥವಾ ಹೊಸ್ತಿಲಿನ ಮೇಲೆ ಕಾಲನ್ನು ಇಟ್ಟು ಮನೆಯೊಳಗೆ ಪ್ರವೇಶ ಮಾಡಿದರೆ ದರಿದ್ರ ದೇವತೆ ತಾಂಡವಾಡುತ್ತದೆ. ಯಾರ ಮನೆಯಲ್ಲಿ ಹೊಸ್ತಿಲು ಇರುವುದಿಲ್ಲವೋ ಅಂತಹ ಮನೆಗೆ ತಾಯಿಯ ಲಕ್ಷ್ಮಿದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಈ ಕಾರಣದಿಂದ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ತಾಯಿ ಲಕ್ಷ್ಮೀದೇವಿಯು ಸಂತೋಷಪಟ್ಟು ಮನೆಗೆ ಪ್ರವೇಶವನ್ನು ಮಾಡುತ್ತಾಳೆ.