Your cart is currently empty!
Category: ಜ್ಯೋತಿಷ್ಯ
ಜೋಡಿ ಆನೆಯನ್ನು ಮನೆಯಲ್ಲಿ ಇಡುವುದು ಎಷ್ಟು ಸೂಕ್ತ ಎಂಬುದು ನಿಮಗೆ ತಿಳಿದಿದೆಯೇ ?
ಆನೆಯನ್ನು ಗಣೇಶನ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಬೆಳ್ಳಿಯ,ಪಂಚಲೋಹದ ಅಥವಾ ಮಣ್ಣಿನ ಆನೆಯನ್ನು ಇಡುವುದು ತುಂಬಾ ಒಳ್ಳೆಯದು. ಹಾಗಾದರೆ ಆನೆಯನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಆನೆಯನ್ನು ಮನೆಯ ಒಳಗಡೆ ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶವನ್ನು ಮಾಡದಂತೆ ತಡೆಯುತ್ತದೆ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಯಾವ ರೀತಿಯ ಆನೆಯನ್ನು ಖರೀದಿ ಮಾಡಬೇಕೆಂದರೆ ಎರಡು ಆನೆಯು ಸೊಂಡಿಲನ್ನು ಮೇಲಕ್ಕೆ ಎತ್ತಿರುವ ಹಾಗೆ ಇರುವ ಆನೆಯನ್ನು ತೆಗೆದುಕೊಂಡು ಬರಬೇಕು. ಎರಡು ಆನೆಯನ್ನು ಮನೆಯ ಮುಖ್ಯ ದ್ವಾರದ ಬಳಿ ಒಂದರ ಪಕ್ಕ ಒಂದನ್ನು ಇಡಬೇಕು. ಯಾರ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಪ್ರತಿನಿತ್ಯ ಕಲಹಗಳು ಆಗುತ್ತಿರುತ್ತದೆಯೋ ಅಥವಾ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರುವುದಿಲ್ಲವೋ ಆ ಮನೆಯಲ್ಲಿ ಆನೆಯನ್ನು ಇಟ್ಟುಕೊಳ್ಳುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಸಂತಾನಪ್ರಾಪ್ತಿ ಬೇಕೆಂದರೆ 7 ಆನೆಗಳ ಚಿತ್ರವನ್ನು ತಂದು ಮನೆಯಲ್ಲಿ ಇಡುವುದರಿಂದ ಸಂತಾನಪ್ರಾಪ್ತಿಗೆ ಸಹಾಯಕವಾಗುತ್ತದೆ. ಪ್ರತಿನಿತ್ಯ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಆನೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಮಕ್ಕಳು ಓದುವಂತಹ ಜಾಗದಲ್ಲಿ ಜೋಡಿ ಆನೆಯನ್ನು ಇಡುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಸಹ ಪಡೆಯಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಬೇಕೆಂದರೆ ಹಾಗೂ ಸಮಾಜದಲ್ಲಿ ಎಲ್ಲರೂ ಗುರುತಿಸುವಂತಹ ವ್ಯಕ್ತಿ ಆಗಬೇಕೆಂದರೆ ಆನೆಯನ್ನು ಇಟ್ಟುಕೊಳ್ಳುವುದು ಉತ್ತಮ. ಆನೆಯು ಶುಭ ಸಂಕೇತವಾಗಿರುವುದರಿಂದ ನಿಮ್ಮ ಶಕ್ತಿಗೆ ಅನುಗುಣವಾಗಿ ಬೆಳ್ಳಿಯ, ಹಿತ್ತಾಳೆಯ, ಪಂಚಲೋಹದ ಅಥವಾ ಮಣ್ಣಿನ ಆನೆಯನ್ನು ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಆನೆಯನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಕಚೇರಿಗಳಲ್ಲಿ ಉತ್ತರ ದಿಕ್ಕಿನ ಕಡೆ ಅಥವಾ ದಕ್ಷಿಣ ದಿಕ್ಕಿನ ಕಡೆ ಇಡುವುದರಿಂದ ತುಂಬಾ ಒಳ್ಳೆಯದು. ಆನೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ಅನುಗ್ರಹವು ಶಾಶ್ವತವಾಗಿ ಸಿಗುತ್ತದೆ. ಈ ರೀತಿಯಾಗಿ ಜೋಡಿ ಆನೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿಯ ಜೀವನ ನಡೆಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವವರು ತಿಳಿದುಕೊಳ್ಳಲೇ ಬೇಕಾದ ವಿಷಯ.
ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವವರು ತಿಳಿದುಕೊಳ್ಳಲೇ ಬೇಕಾದ ವಿಷಯ: ಹೊಸದಾದ ಮನೆಯನ್ನು ನಿರ್ಮಾಣ ಮಾಡುವವರು ಮೊದಲು ಭೂಮಿಯ ಅಥವಾ ಸ್ಥಳ ಶುದ್ಧೀಕರಣವನ್ನು ನೋಡುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನೀವು ಖರೀದಿ ಮಾಡಿದ ಜಾಗದಲ್ಲಿ ಅಥವಾ ಜಮೀನಿನಲ್ಲಿ ಹುತ್ತ ಇದ್ದಾಗ ಅದನ್ನು ಕ್ರಮಬದ್ಧವಾಗಿ ತೆಗೆಯುವಂತಹ ವಿಧಾನಗಳು ಇರುತ್ತವೆ ಆದರೆ ಈ ರೀತಿ ವಿಧಾನಗಳನ್ನು ಪಾಲಿಸದೆ ಹುತ್ತವನ್ನು ತೆಗೆದಾಗ ಹಾಗೂ ಆ ವೇಳೆಯಲ್ಲಿ ಸರ್ಪಕ್ಕೆ ಏನಾದರೂ ತೊಂದರೆಯಾಗಿ ನಂತರ ನೀವು ಮನೆಯನ್ನು ಕಟ್ಟಿದ್ದರೆ ಆಗ ನೀವು ಗಮನಿಸಬೇಕಾದ ವಿಷಯವೇನೆಂದರೆ..ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಮನೆಯಲ್ಲಿರುವ ಮಕ್ಕಳಿಗೆ ವಿವಾಹದಲ್ಲಿ ವಿಳಂಬವಾಗುತ್ತಿರುತ್ತದೆ, ಪದೇಪದೇ ಅನಾರೋಗ್ಯಕ್ಕೀಡಾಗಿತ್ತಿರುತ್ತಾರೆ, ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಚರ್ಮದ ತೊಂದರೆಗಳು ಆಗುತ್ತಿರುತ್ತದೆ, ಹೊರಗಡೆ ನೀವೆಷ್ಟೇ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮನೆಗೆ ಬಂದ ತಕ್ಷಣ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ, ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ,ಮನೆಯಲ್ಲಿ ಕಿರಿಕಿರಿಗಳು, ಮಾನಸಿಕ ಗೊಂದಲಗಳು ಇರುತ್ತದೆ. ಆದ್ದರಿಂದ ವಾಸ್ತುವಿಗೂ ಹಾಗೂ ಜಾತಕಕ್ಕೂ ಮೀರಿದ ಸಮಸ್ಯೆಯೇ ಸರ್ಪ ಸಮಸ್ಯೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ಹೊಸ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಆ ಜಾಗದಲ್ಲಿ ಹುತ್ತ ವೇನಾದರೂ ಇದ್ದು ಆ ಹುತ್ತವನ್ನು ಹೊಡೆಯುವಾಗ ಸರ್ಪಕ್ಕೆ ತೊಂದರೆ ಕೊಟ್ಟಿದ್ದರೆ ಮತ್ತು ಆನಂತರ ಮನೆ ನಿರ್ಮಾಣ ಮಾಡಿದ ಮೇಲೆ ಆ ಮನೆಯಲ್ಲಿ ಸಾಕಿದ ಪಕ್ಷಿಗಳು ಹಾಗೂ ಪ್ರಾಣಿಗಳು ಸಾವನ್ನಪ್ಪುತ್ತವೆ. ಈ ರೀತಿಯ ಸಮಸ್ಯೆಗೆ ಕಾರಣ ನೀವು ಖರೀದಿ ಮಾಡಿರುವ ಜಾಗ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ಸಮಸ್ಯೆಗೆ ಪರಿಹಾರವೇನೆಂದರೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನು ಮಾಡಿ ನಂತರ ಬೆಳ್ಳಿಯ ನಾಗರ ವಿಗ್ರಹವನ್ನು ದೇವಸ್ಥಾನಕ್ಕೆ ಕೊಟ್ಟಿ ಬರಬೇಕು. ಇದಾದ ನಂತರ 4 ರಿಂದ 6 ಷಷ್ಠಿ ಪೂಜೆಯನ್ನು ಮಾಡಬೇಕು. ಷಷ್ಠಿ ಪೂಜೆಯೆಂದರೆ ನಿಮ್ಮ ಮನೆ ಹತ್ತಿರ ಇರುವ ಹುತ್ತಕ್ಕೆ ಹೋಗಿ ಹಾಲನ್ನು ಎರೆದು ಬರುವುದು. ಈ ಪರಿಹಾರವನ್ನು ಭಕ್ತಿಯಿಂದ ಮಾಡಿದ್ದೆ ಆದಲ್ಲಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ನೆಮ್ಮದಿಯಿಂದ ಸುಖ ಜೀವನವನ್ನು ನಡೆಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ಸಂಖ್ಯೆಯನ್ನು ಪ್ರತಿನಿತ್ಯವೂ 21 ಬಾರಿ ಪಠಿಸುವುದರಿಂದ ದರಿದ್ರತನ ದೂರವಾಗಿ ಧನಪ್ರಾಪ್ತಿಯಾಗುತ್ತದೆ
ಒಂದು ವೇಳೆ ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರೆ, ಪ್ರತಿಯೊಂದು ಕೆಲಸ ಕಾರ್ಯಗಳು ಪೂರ್ತಿಯಾಗದೆ ಅರ್ಧಕ್ಕೆ ನಿಲ್ಲುತ್ತಿದೆ ಎಂದರೆ, ವ್ಯಾಪಾರವನ್ನು ಮಾಡಬೇಕಾ ಅಥವಾ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂಬ ಗೊಂದಲದಲ್ಲಿ ಇರುವುದು ಹಾಗೂ ಯಾವುದೇ ವಿಷಯದಲ್ಲಿ ಸ್ವಷ್ಟ ನಿರ್ಧಾರವಿಲ್ಲದೆ ಗೊಂದಲದಲ್ಲಿ ಇರುವುದು ಇದಕ್ಕೆಲ್ಲ ಸೂಕ್ತ ಪರಿಹಾರ ವಾಲ್ ಲಕ್ಕಿ ಪೇಪರ್. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ವಿವಾಹವೂ ವಿಳಂಬವಾಗುತ್ತಿದ್ದರೆ, ವಿವಾಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವವರು ಹಾಗೂ ಮನೆಯಲ್ಲಿ ಶುಭಕಾರ್ಯವನ್ನು ಮಾಡಬೇಕಾ ಅಥವಾ ಮಾಡಬಾರದ ಎಂಬ ಗೊಂದಲದಲ್ಲಿ ಇರುವವರು ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಪರಿಹಾರ ಸಿಗುತ್ತದೆ. ಈ ಚಿಕ್ಕ ಕೆಲಸವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಆಗಲಿ ಅಥವಾ ಗಂಡು ಮಕ್ಕಳು ಆಗಲಿ ಯಾರಾದರೂ ಮಾಡಬಹುದು.
ಮೊದಲಿಗೆ ಬಿಳಿ ಹಾಳೆಯನ್ನು ತೆಗೆದುಕೊಂಡು ಬಿಳಿ ಹಾಳೆಯ ಮೇಲೆ ವೃತ್ತವನ್ನು ಪೆನ್ನಿನ ಸಹಾಯದಿಂದ ಬರೆಯಬೇಕು. ನಂತರ ವೃತ್ತದ ಒಳಗೆ 808 ಎಂಬ ಸಂಖ್ಯೆಯನ್ನು ಬರೆಯಬೇಕು.808 ಎಂಬ ಸಂಖ್ಯೆಯ ಮೇಲ್ಭಾಗದಲ್ಲಿ ಸಂಖ್ಯೆಯನ್ನು ಬರೆಯುವವರ ಹೆಸರನ್ನು ನಮೂದಿಸಬೇಕು. ಈ ರೀತಿಯಾಗಿ ಬರೆದ ಹಾಳೆಯನ್ನು ನೀವು ಹೆಚ್ಚುಕಾಲ ಮನೆಯಲ್ಲಿ ಸಮಯವನ್ನು ಕಳೆಯುವ ಜಾಗದ ಉತ್ತರ ದಿಕ್ಕಿಗೆ ಈ ಹಾಳೆಯನ್ನು ಅಂಟಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ರೀತಿಯಾಗಿ ಉತ್ತರ ದಿಕ್ಕಿಗೆ ಬಿಳಿಹಾಳೆಯನ್ನು ಅಂಟಿಸಿದ ನಂತರ ಪ್ರತಿದಿನವೂ ಸ್ನಾನ ಮಾಡಿದ ನಂತರ 21 ಬಾರಿ ಈ ಸಂಖ್ಯೆಯನ್ನು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು. ಒಂದು ತಿಂಗಳುಗಳ ಕಾಲ ಈ ರೀತಿ ಪ್ರತಿನಿತ್ಯವೂ ಮಾಡಬೇಕು. ಒಂದು ತಿಂಗಳು ಕಳೆದ ಬಳಿಕ ಗೋಡೆಯಲ್ಲಿ ಅಂಟಿಸಿದ ಬಿಳಿ ಹಾಳೆಯನ್ನು ಮಣ್ಣಿನಿಂದ ಮುಚ್ಚಬೇಕು.
ಈ ಚಿಕ್ಕ ಕೆಲಸ ಮಾಡುವುದರಿಂದ ಅರ್ಧಕ್ಕೆ ನಿಂತುಹೋದ ಕೆಲಸಗಳೆಲ್ಲಾ ಪೂರ್ತಿಯಾಗುತ್ತದೆ, ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ದೊರೆಯುತ್ತದೆ, ವ್ಯಾಪಾರ-ವ್ಯವಹಾರದಲ್ಲಿ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮ್ಮಲ್ಲಿರುವ ದರಿದ್ರತನ ದೂರವಾಗಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಹಣ ವೃದ್ದಿಗೆ ಹಾಗೂ ದೃಷ್ಟಿ ದೋಷಕ್ಕೆ ಸುಲಭ ಪರಿಹಾರ ಮನೆಯ ಈ ವಸ್ತು.
ಮನೆಯ ಮುಖ್ಯದ್ವಾರದ ಬೀಗದ ಕೀ, ಕಬೋರ್ಡಿನ ಬೀಗದ ಕೀ ಅಥವಾ ಹಣಕಾಸನ್ನು ಇಡುವ ಕಜೋರಿಯ ಬೀಗದ ಕೀ ಅಥವಾ ಬೀರುವಿನ ಬೀಗದ ಕೀ ಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಪೂಜೆ ಮಾಡುವುದರಿಂದ ಧನ ನಷ್ಟ, ವಸ್ತು ನಷ್ಟ, ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ಪೂಜೆಯನ್ನು ಶುಕ್ರವಾರದ ದಿನ ಮುಂಜಾನೆ ಎದ್ದು 5 ಘಂಟೆಯ ನಂತರ ಹಾಗೂ 12 ಘಂಟೆಯ ಒಳಗೆ ಮನೆಯಲ್ಲಿರುವ ಯಾರಾದರೂ ಒಬ್ಬ ಸದಸ್ಯರು ಮಾಡಬೇಕು. ಸ್ನಾನವಾದ ನಂತರ ಮೊದಲಿಗೆ ಶುದ್ಧವಾದ ನೀರಿನಿಂದ ಬೀಗದ ಕೀಗಳನ್ನು ತೊಳೆಯಬೇಕು. ಶುದ್ಧವಾಗಿ ತೊಳೆದ ನಂತರ ಬೀಗದ ಕೀಯನ್ನು ದೇವರ ಕೋಣೆಯಲ್ಲಿ ಇಡಬೇಕು. ದೇವರ ಕೋಣೆಯಲ್ಲಿ ಬೀಗದ ಕೀಗಳನ್ನು ಒಂದು ತಟ್ಟೆಯಲ್ಲಿ ಇಟ್ಟ ನಂತರ ಇಷ್ಟ ದೇವರನ್ನು ಹಾಗೂ ಕುಲದೇವರನ್ನು ಪ್ರಾರ್ಥಿಸಿ ಕೊಳ್ಳಬೇಕು. ಪ್ರಾರ್ಥಿಸಿಕೊಂಡ ನಂತರ ಬೀಗದ ಕೀ ಗಳಿಗೆ ಅರಿಶಿನ, ಕುಂಕುಮ,ಹೂವು,ಅಕ್ಷತೆಯನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಶುದ್ಧ ಮನಸ್ಸಿನಿಂದ, ಏಕಾಗ್ರತೆಯಿಂದ ಇಷ್ಟ ದೇವರನ್ನು ಸ್ಮರಿಸಿಕೊಂಡು ಹಾಗೂ ಕುಲದೇವರನ್ನು ಸ್ಮರಿಸಿಕೊಂಡು ಪೂಜೆಯನ್ನು ಮಾಡಬೇಕು. ಅರಿಶಿನ,ಕುಂಕುಮ,ಹೂವು, ಅಕ್ಷತೆಯನ್ನು ಬೀಗದ ಕೀ ಗಳಿಗೆ ಇಟ್ಟ ನಂತರ ಧೂಪದಿಂದ, ಕರ್ಪೂರದಿಂದ , ದೀಪವನ್ನು ಬೆಳಗಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ರೀತಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಓಂ ರಕ್ಷಾ ಮಮ ಪರಮೇಶ್ವರಿ ಎಂಬ ಈ ಮಂತ್ರವನ್ನು ಒಂಬತ್ತು ಬಾರಿ ಪಠಿಸಬೇಕು. ಮನಸ್ಸಿನಲ್ಲಿ 9 ಬಾರಿ ಈ ಮಂತ್ರವನ್ನು ಪಠಿಸಿದ ನಂತರ ಬೀಗದ ಕೀಯನ್ನು ಬಲ ಕೈಯಿಯ ಉಂಗುರದ ಬೆರಳಿನಿಂದ ಮೂರು ಬಾರಿ ತಟ್ಟೆಯಲ್ಲಿ ಕ್ಲಾಕ್ ವೈಸ್ ಬರುವ ಹಾಗೆ ಸುತ್ತಿಸಬೇಕು. ಈ ಕೆಲಸವನ್ನು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಇವರಲ್ಲಿ ಯಾರಾದರೂ ಸಹ ಮಾಡಬಹುದು.ಪ್ರತಿ ಶುಕ್ರವಾರದ ದಿನದಂದು ಈ ರೀತಿಯ ಪೂಜೆಯನ್ನು ಮಾಡಬಹುದು. ಈ ರೀತಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಹಾಗೂ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ನಿಮ್ಮ ಜೀವನದಲ್ಲಿರುವ ಸಕಲ ಸಮಸ್ಯೆಗಳಿಗೂ ಪರಿಹಾರ ಈ ಒಂದು ವಸ್ತು
ಜೀವನದಲ್ಲಿ ಒಂದು ವೇಳೆ ಕಷ್ಟದ ಮೇಲೆ ಕಷ್ಟಗಳು ಬರುತ್ತಿದ್ದರೆ ಹಾಗೂ ಎಷ್ಟೇ ಪೂಜೆ-ಪುನಸ್ಕಾರವನ್ನು ಮಾಡಿದರು ಕಷ್ಟಗಳು ದೂರವಾಗುತ್ತಿಲ್ಲವೆಂದರೆ, ಮಾನಸಿಕ ಕಿರಿಕಿರಿಗಳು, ಮನಸ್ಸಿನಲ್ಲಿ ಗೊಂದಲ, ಪಿತೃದೋಷ,ಪಿತೃ ಕರ್ಮಗಳ ಕಾರಣದಿಂದಾಗಿ ದೇವರಿಗೆ ನಾವು ಎಷ್ಟೇ ಪೂಜೆ-ಪುನಸ್ಕಾರವನ್ನು ಮಾಡಿದರು ಮನಃಶಾಂತಿ ದೊರೆಯುವುದಿಲ್ಲ ಹಾಗೂ ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದರೆ ಬೆಲ್ಲ ಹಾಗೂ ಅರಿಶಿನದ ಕೊಂಬಿನಿಂದ ಈ ಚಿಕ್ಕ ಪರಿಹಾರವನ್ನು ಮಾಡಿದರೆ ನಿಮಗೆ ಇರುವಂತಹ ಎಲ್ಲ ಸಕಲ ಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ಸುಖ,ಶಾಂತಿ,ನೆಮ್ಮದಿ ಎಂಬುದು ನೆಲೆಸುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಬಿಳಿ ವಸ್ತ್ರಕ್ಕೆ ಅರಿಶಿಣವನ್ನು ಹಚ್ಚಬೇಕು. ಅರಿಶಿನವನ್ನು ಹಚ್ಚಿದ ನಂತರ ಆ ಬಟ್ಟೆಯಲ್ಲಿ ಅರಿಶಿನದ ಕೊಂಬನ್ನು ಹಾಗೂ ಚಿಕ್ಕದಾದ ಬೆಲ್ಲದ ಉಂಡೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಕೆಲಸವನ್ನು ಯಾರು ಮಾಡುತ್ತಾರೆ ಅವರು ಅವರ ತಲೆಸುತ್ತು ಈ ಚಿಕ್ಕ ಗಂಟನ್ನು ಏಳು ಬಾರಿ ನಿವಾಳಿಸಿಕೊಳ್ಳಬೇಕು. ನಂತರ ನಿವಾಳಿಸಿದ ಗಂಟನ್ನು ಅರಳಿ ಮರದ ಬುಡದಲ್ಲಿ ಇಟ್ಟು ತಮ್ಮ ಕೋರಿಕೆಯನ್ನು ಸ್ಮರಿಸಿಕೊಂಡು ಅಲ್ಲಿಂದ ಹೊರಟು ಬರಬೇಕು. ಈ ಕೆಲಸವನ್ನು ಗುರುವಾರ ಹಾಗೂ ಶನಿವಾರ ಮಾಡಬಹುದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ಪರಿಹಾರವನ್ನು ಐದು ವಾರಗಳ ಕಾಲ ಮಾಡಬೇಕು. ಈ ಕೆಲಸವನ್ನು ಗರ್ಭಿಣಿ ಸ್ತ್ರೀಯರು ಹಾಗೂ ಮುಟ್ಟಾದ ಹೆಂಗಸರು ಮಾಡಬಾರದು. ಈ ಪರಿಹಾರವನ್ನು ಮಾಡುವುದರಿಂದ ಜಾತಕದಲ್ಲಿರುವ ಗುರು ದೋಷವು ನಿವಾರಣೆಯಾಗುತ್ತದೆ. ಪ್ರತಿನಿತ್ಯ ಮಾಡುವ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಹಾಗೂ ಶ್ರೀ ನಾರಾಯಣನ ಕೃಪೆಯು ದೊರೆಯುತ್ತದೆ. ಈ ಚಿಕ್ಕ ಕೆಲಸವನ್ನು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾರು ಬೇಕಾದರೂ ಮಾಡಬಹುದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ಪತಿ-ಪತ್ನಿಯರ ಸಮಸ್ಯೆ, ಸಾಲಭಾದೆ, ಜಮೀನಿನ ಸಮಸ್ಯೆ, ನ್ಯಾಯಾಲಯದ ಸಮಸ್ಯೆ, ಪೋಲೀಸ್ ಕೇಸ್ ಹೀಗೆ ಇತ್ಯಾದಿ ಹಲವಾರು ಕಷ್ಟಗಳು ದೂರವಾಗುತ್ತದೆ. ಇದರ ಜೊತೆಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಹಾಗೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಗರುಡ ಪುರಾಣದ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಉತ್ತಮ
ಗರುಡ ಪುರಾಣದ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಉತ್ತಮ..ಹಿಂದೂ ಸಂಪ್ರದಾಯದಲ್ಲಿ ಸ್ನಾನಮಾಡುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಗಳು ಗರುಡ ಪುರಾಣದಲ್ಲಿ ಸಿಗುತ್ತವೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ ನಾಲ್ಕು ವಿಧಗಳಿವೆ. ಈ ನಾಲ್ಕು ವಿಧಗಳು ಯಾವುದೆಂದರೆ ಬ್ರಹ್ಮ ಸ್ನಾನ, ದೇವ ಸ್ನಾನ, ಮಾನವ ಸ್ನಾನ, ದಾನವ ಸ್ನಾನ.
ಬ್ರಹ್ಮ ಮುಹೂರ್ತದಲ್ಲಿ ಸ್ನಾನವನ್ನು ಮಾಡಿದರೆ ಬ್ರಹ್ಮ ಸ್ನಾನ ವಾಗುತ್ತದೆ. ಬ್ರಹ್ಮ ಸ್ನಾನವೆಂದರೆ 4 ಘಂಟೆ ಇಂದ 5 ಘಂಟೆ 30 ನಿಮಿಷದ ಒಳಗೆ ಸ್ನಾನ ಮಾಡಿದರೆ ಅದನ್ನು ಬ್ರಹ್ಮಸ್ಥಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ವಿಶೇಷವಾದ ದೈವಿಕ ಶಕ್ತಿಯ ಲಭ್ಯವಾಗುತ್ತದೆ. ದೇವ ಸ್ನಾನವೆಂದರೆ ಮುಂಜಾನೆ 5 ಘಂಟೆ ಇಂದ 6 ಘಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಅದನ್ನು ದೇವ ಸ್ನಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವವರಿಗೆ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ ಹಾಗೂ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮಾನವ ಸ್ನಾನ ಎಂದರೆ ಬೆಳಗ್ಗೆ 6 ಘಂಟೆ ಇಂದ 8 ಘಂಟೆಯ ಒಳಗೆ ಸ್ನಾನ ಮಾಡುವುದನ್ನು ಮಾನವ ಸ್ನಾನ ಎಂದು ಕರೆಯಲಾಗುತ್ತದೆ. ಮಾನವ ಸ್ನಾನವನ್ನು ಮಾಡುವುದರಿಂದ ಹೆಚ್ಚಾಗಿ ದೈವಿಕ ಲಾಭ ಸಿಗುವುದಿಲ್ಲ. ಇನ್ನು 8 ಘಂಟೆಯ ನಂತರ 10 ಘಂಟೆಯೊಳಗೆ ಸ್ನಾನ ಮಾಡಿದರೆ ನಷ್ಟಗಳನ್ನು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ ಹಾಗೂ ಈ ಸಮಯವು ಸ್ನಾನ ಮಾಡುವುದಕ್ಕೆ ಸೂಕ್ತವಾದ ಸಮಯವಲ್ಲ. ದಾನವ ಸ್ನಾನ ಎಂದರೆ ಮಧ್ಯಾಹ್ನ 2 ಘಂಟೆಯ ನಂತರ ಸ್ನಾನ ಮಾಡುವುದನ್ನು ದಾನವ ಸ್ನಾನ ಎಂದು ಕರೆಯಲಾಗುತ್ತದೆ. ದಾನವರು ಎಂದರೆ ರಾಕ್ಷಸರು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಕಲ್ಕುಂಟೆ ಗ್ರಾಮದ ಶ್ರೀರಂಗನಾಥಸ್ವಾಮಿಯ ಬಗ್ಗೆ ಕಿರು ಪರಿಚಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕಲ್ಕುಂಟೆ ಎಂಬ ಗ್ರಾಮವಿದೆ. ಬೆಂಗಳೂರಿನಿಂದ ಚಿಕ್ಕ ತಿರುಪತಿಗೆ ಹೋಗುವ ಮಾರ್ಗದಲ್ಲಿ ಕಲ್ಕುಂಟೆ ಗ್ರಾಮ ಸಿಗಲಿದೆ. 300 ವರ್ಷಗಳ ಹಳೆಯ ಶ್ರೀ ರಂಗನಾಥಸ್ವಾಮಿಯ ದೇವಸ್ಥಾನದಿಂದ ಕಲ್ಕುಂಟೆ ಗ್ರಾಮ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕಲ್ಕುಂಟೆ ಗ್ರಾಮದ ರಂಗನಾಥಸ್ವಾಮಿಯು ನಾಲ್ಕೂವರೆ ಅಡಿ ಎತ್ತರವಿದ್ದು ಐದು ಹೆಡೆ ಆದಿಶೇಷನ ಮೇಲೆ ಮೊಗ್ಗಲಾಗಿ ಮಲಗಿ ಭಕ್ತರನ್ನು ಆಕರ್ಷಿಸುತ್ತಿದ್ದಾರೆ. ರಂಗನಾಥಸ್ವಾಮಿ ಜೊತೆಗೆ ಭೂದೇವಿ, ಶ್ರೀದೇವಿ ಸಹ ನೋಡುಗರನ್ನು ಆಕರ್ಷಿಸುತ್ತದೆ. ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿರುವ ರಂಗನಾಥಸ್ವಾಮಿಯ ವಿಗ್ರಹದ ನಾಭಿಯಲ್ಲಿ ಬ್ರಹ್ಮನಿರುವುದು ವಿಶೇಷವಾಗಿದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಶ್ರೀರಂಗನಾಥಸ್ವಾಮಿಯ ಪಾದದ ಕೆಳಗೆ ಕಮಲದ ಚಿಹ್ನೆಯನ್ನು ನಾವು ಕಾಣಬಹುದು. ಈ ರೀತಿಯ ಕಮಲದ ಚಿಹ್ನೆಯನ್ನು ಕಲ್ಕುಂಟೆ ಗ್ರಾಮದಲ್ಲಿ ನೆಲಸಿರುವ ರಂಗನಾಥಸ್ವಾಮಿಯನ್ನು ಬಿಟ್ಟರೆ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಶ್ರೀ ರಂಗನಾಥಸ್ವಾಮಿಯನ್ನು ವೈಕುಂಠದಿಂದ ಈ ಭೂಮಿಗೆ ಕರೆತಂದದ್ದು ಗರುಡ ದೇವನು. ಗರುಡನ ಉಪಸ್ಥಿತಿಯಿಂದ ಸರ್ಪದೋಷ, ಕುಜ ದೋಷವನ್ನು ಹೊಂದಿರುವವರು ಕಲ್ಕುಂಟೆ ಗ್ರಾಮದಲ್ಲಿರುವ ಶ್ರೀರಂಗನಾಥಸ್ವಾಮಿಯ ದರ್ಶನ ಮಾಡಿ ಹಾಗೂ ಅಭಿಷೇಕವನ್ನು ಮಾಡಿಸಿ ಗರುಡೋಸ್ತವವನ್ನು ಮಾಡಿಸಿದರೆ ಎಲ್ಲಾ ದೋಷಗಳಿಂದ ಸಂಪೂರ್ಣವಾಗಿ ಮುಕ್ತರಾಗಬಹುದು.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಹಿಂದೆ ಕಲ್ಕುಂಟೆಯು ಒಂದು ಪ್ರಸಿದ್ಧವಾದ ಅಗ್ರಹಾರವಾಗಿತ್ತು. ಬ್ರಾಹ್ಮಣರಲ್ಲಿ ಉಪಪಂಗಡವಾದ ಶ್ರೀವೈಷ್ಣವರು ಇಲ್ಲಿ ವಾಸವಾಗಿದ್ದರು. ಇವರನ್ನು ಇಂದಿಗೂ ಕಲ್ಕುಂಟೆ ಅಯೆಂಗರ್ಸ್ ಎಂದು ಕರೆಯಲಾಗುತ್ತದೆ. ಕಲ್ಕುಂಟೆ ಗ್ರಾಮದಲ್ಲಿ ಬ್ರಾಹ್ಮಣರು ನೆಲೆಸಿದ ಮೇಲೆ ತಮ್ಮ ದೈನಂದಿನ ಪೂಜೆಗಾಗಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿ ಶ್ರೀನಿವಾಸ ದೇವರ ವಿಗ್ರಹವನ್ನು ಸ್ಥಾಪಿಸುತ್ತಾರೆ. ದಿನಗಳು ಕಳೆದಂತೆ ಶ್ರೀನಿವಾಸ ದೇವರ ವಿಗ್ರಹ ಭಿನ್ನ ಗೊಂಡಿತ್ತು ಆದ್ದರಿಂದ ಬಹಳಷ್ಟು ಸಮಯದ ತನಕ ಯಾವುದೇ ವಿಗ್ರಹವಿಲ್ಲದ ದೇವಾಲಯದಲ್ಲಿ ಪೂಜೆಯನ್ನು ಸ್ಥಗಿತಗೊಳಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಒಬ್ಬ ಬ್ರಾಹ್ಮಣರ ಕನಸಿನಲ್ಲಿ ಕಾಣಿಸಿಕೊಂಡ ಶ್ರೀರಂಗನಾಥ ಸ್ವಾಮಿಯು ಕೋಲಾರ ಜಿಲ್ಲೆಯ ಮಾಲೂರಿನ ಒಕ್ಕಳೇರಿ ಗ್ರಾಮದ ಕೆರೆಯಲ್ಲಿ ತನ್ನ ವಿಗ್ರಹವಿದೆ ಅದನ್ನು ತಂದು ಪ್ರತಿಷ್ಠಾಪಿಸಬೇಕು ಎಂದು ಆಜ್ಞೆಯನ್ನು ಮಾಡುತ್ತಾರೆ. ನಂತರ ಒಕ್ಕಳೇರಿ ಗ್ರಾಮದ ಕೆರೆಯಿಂದ ಶ್ರೀ ರಂಗನಾಥಸ್ವಾಮಿಯ ವಿಗ್ರಹವನ್ನು ತಂದು ಕಲ್ಕುಂಟೆ ಯಲ್ಲಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಲಾಗುತ್ತದೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ವಾಹನವನ್ನು ಖರೀದಿ ಮಾಡಬೇಕಾದರೆ ಜಾತಕವನ್ನು ಪರಿಶೀಲಿಸುವುದು ಏಕೆ ಮುಖ್ಯ ತಿಳಿದಿದೆಯೇ ?
ಮನುಷ್ಯನು ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಹಣವನ್ನು ಉಳಿಸಿ ವಾಹನವನ್ನು ಖರೀದಿ ಮಾಡಬೇಕೆಂದು ಇಷ್ಟಪಟ್ಟಿರುತ್ತಾನೆ. ಆದರೆ ಆ ವಾಹನದಿಂದ ಅವನಿಗೆ ಲಾಭವು ಆಗಬಹುದು ಅಥವಾ ಒಂದು ವೇಳೆ ಆ ವಾಹನಗಳನ್ನು ಖರೀದಿ ಮಾಡುವುದರಿಂದ ಆತನಿಗೆ ನಷ್ಟವು ಉಂಟಾಗಬಹುದು. ಮಾನವನು ನಿರ್ಮಾಣ ಮಾಡಿರುವ ವಾಹನವನ್ನು ಖರೀದಿ ಮಾಡಬೇಕಾದರೆ ವಿಶಿಷ್ಟವಾದ ಸಮಯ,ಸಂದರ್ಭಗಳು ಇರುತ್ತದೆ. ಆದ್ದರಿಂದ ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ವಾಹನವನ್ನು ಖರೀದಿಸುವಾಗ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ವಾಹನವನ್ನು ಖರೀದಿ ಮಾಡುವ ಯೋಗವಿದೆಯೆ ಎಂದು ಜ್ಯೋತಿಷಿಗಳ ಹತ್ತಿರ ಹೋಗಿ ತಿಳಿದುಕೊಳ್ಳುವುದು ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ನೀವು ವಾಹನವನ್ನು ಖರೀದಿ ಮಾಡುವುದಾದರೆ ಮೊದಲಿಗೆ ನಿಮ್ಮ ಜಾತಕವನ್ನು ತೆಗೆದುಕೊಂಡು ಜ್ಯೋತಿಷಿಗಳ ಹತ್ತಿರ ಅಥವಾ ಗುರುಗಳ ಹತ್ತಿರ ಹೋಗಿ ಜಾತಕವನ್ನು ಪರಿಶೀಲಿಸಬೇಕು. ಜಾತಕದಲ್ಲಿ ಗುರುವಿನ ಅನುಗ್ರಹ, ಶುಕ್ರನ ಅನುಗ್ರಹ, ಶನಿ ಉತ್ತಮ ಸ್ಥಳದಲ್ಲಿ ಇದ್ದರೆ ಮಾತ್ರ ವಾಹನವನ್ನು ಖರೀದಿ ಮಾಡುವ ಯೋಗ ಬರುತ್ತದೆ. ವಾಹನವೆಂದರೆ ಲಕ್ಷ್ಮಿ, ಹಾಗಾಗಿ ಲಕ್ಷ್ಮಿಯನ್ನು ಶುದ್ಧವಾದ ಸಮಯದಲ್ಲಿ ಮನೆಗೆ ತರುವುದು ತುಂಬಾ ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ವಾಹನವನ್ನು ಖರೀದಿ ಮಾಡುವುದಾದರೆ ದಿನ, ನಕ್ಷತ್ರ, ತಿಥಿ, ಶುಭಮುಹೂರ್ತದಲ್ಲಿ ಖರೀದಿ ಮಾಡಬೇಕು ಹಾಗೂ ಗೋಧೂಳಿ ಸಮಯದಲ್ಲಿ ಪ್ರಥಮವಾಗಿ ಅಗ್ರ ಪೂಜೆಯನ್ನು ಗಣಪತಿಗೆ ಮಾಡಿಸಬೇಕು, ಎರಡನೆಯದಾಗಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಿಸಬೇಕು. ಹಾಗಾಗಿ ವಿಘ್ನಕಾರಕ ಗಣಪತಿ,ವಾಯುಕಾರಕ ಹನುಮಂತನ ಪೂಜೆಯನ್ನು ಮಾಡಿಸುವುದರಿಂದ ಇನ್ನೂ ಹಲವಾರು ವಾಹನಗಳನ್ನು ಖರೀದಿ ಮಾಡುವ ಸಮಯ ಬರುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ಜಾತಕವನ್ನು ಪರಿಶೀಲಿಸದೆ ನೀಚ ದಿನ, ನೀಚ ನಕ್ಷತ್ರ, ನೀಚ ತಿಥಿಯಂದು ತೆಗೆದುಕೊಂಡರೆ ವಾಹನದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಕೆಲವೊಂದು ಸಲ ಆ ವಾಹನದಿಂದ ನಿಮ್ಮ ಜೀವನವೇ ಕಷ್ಟದ ಪರಿಸ್ಥಿತಿಗೆ ಬಂದರೂ ಆಶ್ಚರ್ಯಪಡುವ ಹಾಗಿಲ್ಲ. ಆದ್ದರಿಂದ ವಾಹನವನ್ನು ಖರೀದಿಸಬೇಕಾದರೆ ಜಾತಕವನ್ನು ಪರಿಶೀಲಿಸಿ ಶುಭ ದಿನ, ಶುಭ ನಕ್ಷತ್ರ, ಶುಭ ತಿಥಿಯಂದು ತೆಗೆದುಕೊಂಡರೆ ಜೀವನದಲ್ಲಿ ಎಲ್ಲವೂ ಸರಿಯಾದ ಮಾರ್ಗದಲ್ಲಿ ನಡೆಯುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.