Kannada Astrology

Blog

  • ಶಾಸ್ತ್ರದ ಪ್ರಕಾರ ಉಪ್ಪು ನಕಾರಾತ್ಮಕ ಶಕ್ತಿಯನ್ನು  ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಉಪ್ಪು ಸಹಾಯಕವಾಗಿರುತ್ತದೆ.

    ಉಪ್ಪಿನ ಕಾರಣದಿಂದ ಜನರು ಬಹಳಷ್ಟು ಬೇಗ ಶ್ರೀಮಂತರಾಗುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಉಪ್ಪು ಖಂಡಿತವಾಗಿಯೂ ಇದ್ದೇ ಇರುತ್ತದೆ. ಶಾಸ್ತ್ರದ ಪ್ರಕಾರ ಉಪ್ಪು ನಕಾರಾತ್ಮಕ ಶಕ್ತಿಯನ್ನು  ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಉಪ್ಪು ಸಹಾಯಕವಾಗಿರುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನಲ್ಲಿ ಒಂದು ಭಿನ್ನವಾದ ಆಕರ್ಷಣ ಶಕ್ತಿ ಇದೆ. ಇದೇ ಕಾರಣದಿಂದ ತಂತ್ರ ಮಂತ್ರದಲ್ಲಿ ಉಪ್ಪನ್ನು ಉಪಯೋಗಿಸಲಾಗುತ್ತದೆ. ಕೆಲವರು ವಶೀಕರಣ ಮಾಡಬೇಕಾದರೆ ಉಪ್ಪನ್ನು ಜಾಸ್ತಿ ಬಳಸುತ್ತಾರೆ.

    ಉಪ್ಪು ಮತ್ತು ಗಾಜು ಇವೆರಡು ರಾಹುವಿನ ಕಾರಕವಾಗಿರುತ್ತದೆ. ಈ ಕಾರಣದಿಂದ ಉಪ್ಪನ್ನು ಒಂದು ಗಾಜಿನ ಡಬ್ಬಿಯೊಳಗೆ ಇಟ್ಟು ಶೌಚಾಲಯದಲ್ಲಿ ಇಟ್ಟರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
    ಮನೆಯಲ್ಲಿ ನೆಲವನ್ನು ಒರಸಬೇಕಾದರೆ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ. ಇದರಿಂದ ಧನ ವೃದ್ಧಿಯನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

    ಒಂದು ಗಾಜಿನ ಡಬ್ಬಿಗೆ ಉಪ್ಪನ್ನು ಹಾಕಿ ಅದರ ಜೊತೆ ನಾಲ್ಕೈದು ಲವಂಗ ಹಾಕಬೇಕು. ಈ ರೀತಿ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ.ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.ಶನಿವಾರ ದಿನದಂದು ಸ್ವಲ್ಪ ಉಪ್ಪು, ಕಪ್ಪು ಬೇಳೆ, ಅಕ್ಕಿ ಮತ್ತು ಒಣಗಿದ ಕೆಂಪು ಮೆಣಸಿನಕಾಯಿಯನ್ನು  ದಾನ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಶನಿಯ ಕ್ರೂರ ದೃಷ್ಟಿ ಏನಾದರೂ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ.

  • ಮನೆಗೆ ಬಂದ ಅತಿಥಿಗಳಿಗೆ ಹೀಗೆ ಮಾಡಿದರೆ ಶಿವನು ಪ್ರಾಪ್ತಿಯಾಗುವುದಿಲ್ಲ.

    ದೇವರ ದೇವರಾದ ಮಹಾದೇವ ಸಂಸಾರದ ಕಣ ಕಣದಲ್ಲು ಕೂಡ ವಾಸವಾಗಿದ್ದಾರೆ. ಮಹಾದೇವ ಜಗತ್ತಿನ ಕಲ್ಯಾಣಕ್ಕಾಗಿ ವಿಷವನ್ನು ಸಹ ಕುಡಿದಿದ್ದರು. ಶಿವ-ಪಾರ್ವತಿ ಹಲವಾರು ರೀತಿಯ ಮಾರ್ಗದರ್ಶನಗಳನ್ನು ಸಮಯಕ್ಕೆ ಸರಿಯಾಗಿ ಜನರಿಗೆ ನೀಡಿದ್ದಾರೆ. ಹೀಗೆ ಕೆಲವೊಂದು ಘೋರವಾದ ತಪ್ಪುಗಳನ್ನು ಮಾಡಿದವರಿಗೆ ಶಿವನು ಎಂದು ಒಲಿಯುವುದಿಲ್ಲ.

    ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

    ಮನೆಗೆ ಬಂದ ಅತಿಥಿಗಳನ್ನು ಯಾರು ಉಪವಾಸದಿಂದ ಇರಿಸುವರೋ ಅಥವಾ ಸಾಕಷ್ಟು ಭೋಜನ ಇದ್ದರು ಅತಿಥಿಗಳಿಗೆ ಬಡಿಸದೆ ಇರುವುದು ತಪ್ಪು ಎಂದು ಹೇಳಿದ್ದಾರೆ. ಯಾರು ತಾವು ಉಪವಾಸದಿಂದ ಇದ್ದು ಬೇರೊಬ್ಬರಿಗೆ ಆಹಾರವನ್ನು ಕೊಡುತ್ತಾರೆ ಅಂತವರಿಗೆ ಲಕ್ಷ್ಮಿ ಬೇಗ ಪ್ರಾಪ್ತಿಯಾಗುತ್ತಾಳೆ.

    ಮುಗ್ಧ ಪ್ರಾಣಿಗಳಿಗೆ ಯಾವುದೇ ಕಾರಣಕ್ಕೂ ಹಿಂಸೆಯನ್ನು ಕೊಡಬಾರದು. ಯಾರು ಪ್ರಾಣಿಗಳಿಗೆ ಹಿಂಸೆ ಅನ್ನು ಕೊಡುತ್ತಾರೋ, ಪ್ರಾಣಿಗಳಿಗೆ ಹೊಡೆಯುವುದು, ಉಪವಾಸದಿಂದ ಇಡುವುದು ಮಾಡಿದರೆ ಅಂತೋರು ಮಹಾ ಪಾಪಿಗಳು ಎಂದು ಶಿವನು ತಿಳಿಸಿದ್ದಾರೆ.

    ಯಾವ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಬಗ್ಗೆ ಯೋಚನೆ ಮಾಡದೆ ಹಣ ಕಸಿದುಕೊಳ್ಳುತ್ತಾರೋ ಅಥವಾ ಒಳ್ಳೆ ಮನುಷ್ಯನನ್ನು ಕೆಟ್ಟದಾರಿಗೆ ಎಳೆಯುತ್ತಾರೆ ಅಂಥವರು ಮಹಾಪಾಪಿಗಳಾಗುತ್ತಾರೆ.

    ಯಾವ ವ್ಯಕ್ತಿಯು ತನ್ನ ಹೆಂಡತಿಯನ್ನ ಬಿಟ್ಟು ಪರಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೋ ಅಥವಾ ಹೆಂಗಸು ತನ್ನ ಗಂಡನಿದ್ದರೂ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತಾರೋ ಇಂಥವರೂ ಮಹಾಪಾಪಿಗಳಾಗಿರುತ್ತಾರೆ.

    ಯಾವ ವ್ಯಕ್ತಿಯು ಇನ್ನೊಬ್ಬರನ್ನು ಕಷ್ಟದಲ್ಲಿ ಸಿಲುಕಿಸಲು ಸುಳ್ಳನ್ನು ಹೇಳುತ್ತಾರೋ ಅವರು ಮಹಾ ಪಾಪಿಗಳು ಹಾಗೂ ಕ್ಷಮೆಗು ಕೂಡ ಅರ್ಹರಾಗಿರುವುದಿಲ್ಲ. ಈ ಮೇಲ್ಕಂಡ ತಪ್ಪುಗಳನ್ನು ಮಾಡಿದವರಿಗೆ ಶಿವನ ಕೃಪೆ ಎಂದಿಗೂ ಪ್ರಾಪ್ತಿಯಾಗುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಮೇಲ್ಕಂಡ ತಪ್ಪುಗಳನ್ನು ನಿಮ್ಮ ಜೀವನದಲ್ಲಿ ಮಾಡಬೇಡಿ.

    ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

  • ಮೇ 14 ಶುಕ್ರವಾರ ದಿನ ವಿಶೇಷವಾದ ಅಕ್ಷಯ ತೃತೀಯ ಈ ದಿನ ನೀವು ಅವಲಕ್ಕಿ ಮತ್ತು ಬೆಲ್ಲವನ್ನು ಉಪಯೋಗಿಸಿಕೊಂಡು ವಿಶೇಷವಾದ ಪೂಜೆಯನ್ನು ಮಾಡಿದರೆ.

    ಅಕ್ಷಯ ತೃತೀಯ ದಿನ ಈ ಮಂತ್ರ ಪಠಿಸಿದರೆ ಧನ ಪ್ರಾಪ್ತಿ ಮೇ 14 ಶುಕ್ರವಾರ ದಿನ ವಿಶೇಷವಾದ ಅಕ್ಷಯ ತೃತೀಯ ಈ ದಿನ ನೀವು ಅವಲಕ್ಕಿ ಮತ್ತು ಬೆಲ್ಲವನ್ನು ಉಪಯೋಗಿಸಿಕೊಂಡು ವಿಶೇಷವಾದ ಪೂಜೆಯನ್ನು ಮಾಡಿದರೆ ಸಾಕ್ಷಾತ್ ಭಗವಂತ ಶ್ರೀಕೃಷ್ಣ, ಕುಬೇರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶವನ್ನು ಮಾಡುತ್ತಾಳೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

    ಅಕ್ಷಯ ತೃತೀಯ ದಿನದಂದು ಯಾವ ವಿಶೇಷವಾದ ದಾನವನ್ನು ಮಾಡಿದರೆ ನಿಮಗೆ ಇರುವಂತ ಸಕಲ ದರಿದ್ರ ದೋಷಗಳು ನಿವಾರಣೆಯಾಗಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಸಾಕ್ಷಾತ್ ಮಹಾವಿಷ್ಣು ತಾಯಿ ಮಹಾಲಕ್ಷ್ಮಿದೇವಿಗೆ ತನ್ನ ಎದೆಯಲ್ಲಿ ಸ್ಥಾನವನ್ನು ಕೊಟ್ಟಂತ ದಿನವೇ ಅಕ್ಷಯ ತೃತೀಯ. ಇಡೀ ಪ್ರಪಂಚಕ್ಕೆ ಐಶ್ವರ್ಯವನ್ನು ನೀಡಲು ಮಹಾಶಿವನು ಮಹಾಲಕ್ಷ್ಮಿ ಹಾಗೂ ಕುಬೇರ ದೇವನನ್ನು ನೇಮಿಸಿದ ದಿನವೇ ಅಕ್ಷಯ ತೃತೀಯ. ಶಿವನು ತನಗೆ ಬಂದ ಬ್ರಹ್ಮ ಹತ್ಯಾ ದೋಷದಿಂದ ಮುಕ್ತನಾಗಲು ಅನ್ನಪೂರ್ಣೇಶ್ವರಿ ದೇವರ ಬಳಿ ಬಂದು ಭಿಕ್ಷೆಯನ್ನು ಬೇಡಿ ಆಹಾರವನ್ನು ಸ್ವೀಕರಿಸಿದ ದಿನವೇ ಅಕ್ಷಯ ತೃತೀಯ ದಿನ. ಕುಚೇಲನನ್ನು ಶ್ರೀ ಕೃಷ್ಣ ಕುಬೇರರನ್ನಾಗಿ ಮಾಡಿದ ದಿನವೇ ಅಕ್ಷಯ ತೃತಿಯ.

    ಅಕ್ಷಯ ತೃತೀಯ ದಿನದಂದು ಮುಂಜಾನೆ ಎದ್ದು ಸ್ನಾನವನ್ನು ಮಾಡಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ದೀಪಾರಾಧನೆಯನ್ನು ಮಾಡಬೇಕು. ಹಳದಿ ಬಣ್ಣದ ವಸ್ತ್ರಗಳನ್ನು ತೊಟ್ಟು ದೇವರಿಗೆ ಪೂಜೆಯನ್ನು ಮಾಡಬೇಕು. ದೇವರ ನೈವೇದ್ಯಕ್ಕಾಗಿ ಮೂರು ಹಿಡಿ ಅವಲಕ್ಕಿ ಜೊತೆಗೆ ಬೆಲ್ಲವನ್ನು ಬೆರೆಸಿ ನೈವೇದ್ಯಕ್ಕೆ ಇಡಬೇಕು. ದೇವರಿಗೆ ಇಟ್ಟಿದ್ದ ನೈವೇದ್ಯವನ್ನು ಕುಟುಂಬದ ಸದಸ್ಯರು ಮಧ್ಯಾಹ್ನದ ನಂತರ ಪ್ರಸಾದವನ್ನಾಗಿ ಸೇವಿಸಬಹುದು. ಈ ರೀತಿ ಮಾಡುವುದರಿಂದ ಕುಬೇರ ದೇವರ, ಶ್ರೀಕೃಷ್ಣನ ಅನುಗ್ರಹ ಪ್ರಾಪ್ತಿಯಾಗುತ್ತದೆ ಮತ್ತು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ.

    ಓಂ ಅಕ್ಷಯಂ ಕುಬೇರಾಯ ವೈಶ್ರವನಾಯ ಧನಧಾನ್ಯ ಧಿಪತಯೇ ಧನ ಧಾನ್ಯ ಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ

    ಈ ಮಂತ್ರವನ್ನು 3 ಬಾರಿ ಅಥವಾ 21 ಬಾರಿ ಪಠಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುವಂತಹ ತದಿಗೆ ತಿಥಿಯಲ್ಲಿ ಯಾವ ದಾನವನ್ನು ಮಾಡಿದರೆ ಅತ್ಯಧಿಕ ಲಾಭವಾಗುತ್ತದೆ ಎಂದರೆ, ಲಡ್ಡು, ಬೀಸಣಿಗೆ, ವಸ್ತ್ರ ದಾನವನ್ನು ಯಾರಿಗಾದರೂ ದಾನಮಾಡಿದರೆ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು. ಲಕ್ಷ್ಮಿ ದೇವಿಗೆ ಆರು ಬತ್ತಿಗಳಿಂದ ದೀಪಾರಾಧನೆ ಅನ್ನು ಮಾಡಬೇಕು. ಲಕ್ಷ್ಮೀದೇವಿಯ ಅನುಗ್ರಹಕ್ಕೋಸ್ಕರ ಸಿಹಿ ನೈವೇದ್ಯವನ್ನು ಇಟ್ಟು ಸಂಕಲ್ಪವನ್ನು ಮಾಡಿಕೊಳ್ಳಬೇಕು.
    ಓಂ ಕಮಲ ವಾಸಿನಿ ನಮಃ ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸುತ್ತಾ ಗುಲಾಬಿ ಹೂವಿನಿಂದ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

  • ಯಾರಾದರೂ ನಿಮ್ಮ ಮನೆಗೆ ಬಂದಾಗ ಅಪ್ಪಿತಪ್ಪಿಯೂ ಕೂಡ ಈ ಒಂದು ವಸ್ತುವನ್ನು ಅವರಿಗೆ ನೀಡಬಾರದು.

    ಕೊಬ್ಬರಿ ಎಣ್ಣೆಯನ್ನು ಅಪ್ಪಿ ತಪ್ಪಿಯು ಬೇರೆಯರಿಗೆ ಕೊಡಬೇಡಿ

    ಯಾರಾದರೂ ನಿಮ್ಮ ಮನೆಗೆ ಬಂದಾಗ ಅಪ್ಪಿತಪ್ಪಿಯೂ ಕೂಡ ಈ ಒಂದು ವಸ್ತುವನ್ನು ಅವರಿಗೆ ನೀಡಬಾರದು. ಏಕೆಂದರೆ ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಜಾಸ್ತಿಯಾಗುತ್ತದೆ ಹಾಗೂ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ಹಾಗಾದರೆ ಯಾವ ವಸ್ತುವನ್ನು ಮನೆಯ ಹೊರಗಿನವರಿಗೆ ಕೊಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

    ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯ ನೆಳೆಸುತ್ತಾಳೆ. ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುವನ್ನು ಯಾವಾಗಲೂ ಜೋಪಾನವಾಗಿ ಗೌರವದಿಂದ ನೋಡಿಕೊಳ್ಳಬೇಕು. ಅದರಲ್ಲಿ  ಪೊರಕೆಯನ್ನು ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಕಾಲಿನಿಂದ ತುಳಿಯಬಾರದು, ವರ ಕಲ್ಲಿನ ಮೇಲೆ ಕೂರುವುದನ್ನು ಮಾಡಬಾರದು, ಮನೆಯ ಬಾಗಿಲ ಹೊಸ್ತಿಲನ್ನು ಕಾಲಿನಿಂದ ತುಳಿಯಬಾರದು.

    <span;>ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟಿರಬೇಕು. ಪ್ರತಿನಿತ್ಯ ತುಳಸಿ ಪೂಜೆ ಮಾಡುತ್ತಾ ಬಂದರೆ ಲಕ್ಷ್ಮೀದೇವಿ ನಿಮಗೆ ಬೇಗ ಪ್ರಾಪ್ತಿಯಾಗುತ್ತಲೆ.ನಿಮ್ಮ ಮನೆಯವರನ್ನು ಬಿಟ್ಟು ಹೊರಗಿನವರಿಗೆ ಕೊಬ್ಬರಿ ಎಣ್ಣೆಯನ್ನು ಕೊಡಬಾರದು. ಉದಾಹರಣೆಗೆ ಸ್ನೇಹಿತರಾಗಿರಬಹುದು, ಸಂಬಂಧಿಕರು  ಆಗಿರಬಹುದು ಇಂತವರಿಗೆ  ಯಾವುದೇ ಕಾರಣಕ್ಕೂ ಕೊಬ್ಬರಿ ಎಣ್ಣೆಯನ್ನು ಕೊಡಬಾರದು. ಶಾಸ್ತ್ರ ಪುರಾಣಗಳು ಹೇಳುತ್ತವೆ ಲಕ್ಷ್ಮಿಗೆ  ಪ್ರಿಯವಾದ ವಸ್ತುಗಳನ್ನು ಗೌರವಿಸಬೇಕು ಎಂದು.

    <span;>ಒಬ್ಬರಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿದ ನಂತರ ಕೈಯನ್ನು ತೊಳೆದುಕೊಂಡು ಮತ್ತೊಬ್ಬರಿಗೆ ಹಚ್ಚಬೇಕು. ಇಲ್ಲವಾದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಪ್ರಾರಂಭವಾಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಸಂಚಲನ ಮಾಡುವುದಕ್ಕೆ ಶುರುವಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

  • ನಿಮ್ಮ ಮಗಳ ಜೀವನವನ್ನು ನೀವೇ ಹಾಳು ಮಾಡಿದಂತಾಗುತ್ತದೆ. ಹಾಗಾದರೆ ಆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

    ಮಗಳ ಮದುವೆಯಲ್ಲಿ ಮರೆತು ಸಹ ಈ 5 ವಸ್ತುಗಳನ್ನು ಕೊಡಬೇಡಿ. ಮಗಳ ಮದುವೆಯಲ್ಲಿ ಮರೆತು ಈ ವಸ್ತುಗಳನ್ನು ಕೊಟ್ಟಿದ್ದೆ ಆದಾರೆ ನಿಮ್ಮ ಮಗಳ ಜೀವನವನ್ನು ನೀವೇ ಹಾಳು ಮಾಡಿದಂತಾಗುತ್ತದೆ. ಹಾಗಾದರೆ ಆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

    ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

    ಚಾಕು ಮತ್ತು ಚೂರಿಗಳು: ಚಾಕು ಅಂತ ಹರಿತಾದ ವಸ್ತುಗಳನ್ನು ಮಗಳಿಗೆ ಉಡುಗೊರೆಯಾಗಿ ನೀಡಬಾರದು. ವಾಸ್ತು ಶಾಸ್ತ್ರದಲ್ಲಿ ಈ ರೀತಿಯ ಉಡುಗೊರೆಯನ್ನು ನೀಡುವುದು ನಿಷೇಧಿಸಲಾಗಿದೆ. ಒಂದು ವೇಳೆ ನೀವೇನಾದರೂ ಕೊಟ್ಟರೆ ಗಂಡ ಹೆಂಡತಿರ ನಡುವೆ ಜಗಳ ಉಂಟಾಗುತ್ತದೆ.

    ಪೊರಕೆ: ಪೊರಕೆ ಅನ್ನು ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ನೀಡಬಾರದು. ಏಕೆಂದರೆ ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿ ಸ್ವರೂಪ ಎಂದು  ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರ ಕಸಪೊರಕೆಯನ್ನು ಕೊಟ್ಟರೆ ನಿಮ್ಮ ಮನೆಯಲ್ಲಿದ್ದ ಲಕ್ಷ್ಮೀದೇವಿಯು ಬೇರೆಯವರ ಮನೆಗೆ ಹೋಗುತ್ತಾಲೆ.

    ಬೀಗದ ಕೈ: ಬೀಗದ ಕೈಯನ್ನು ಕೂಡ ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ಕೊಡಬಾರದು. ಏಕೆಂದರೆ ಅವರ ಅದೃಷ್ಟಗಳು ಕೂಡ ಕೀಲಿಕೈ ಯಂತೆ ಲಾಕ್ ಆಗುತ್ತಾ ಹೋಗುತ್ತದೆ. ಗಂಡನ ಯಶಸ್ಸು ಕೂಡ ಅಲ್ಲಿಯೇ ನಿಂತು ಹೋಗುತ್ತದೆ.

    ಉಪ್ಪಿನಕಾಯಿ ಹಾಕುವಂತಹ ಬರಣಿ: ಉಪ್ಪಿನಕಾಯಿ ಬರಣಿ ಅನ್ನು ಉಡುಗೊರೆಯಾಗಿ ಕೊಡುವುದರಿಂದ ಗಂಡ-ಹೆಂಡತಿಯ ನಡುವೆ ಹುಲಿ ಹಿಂಡಿದಂತಾಗುತ್ತದೆ. ಇದರಿಂದ ಅವರ ಜೀವನದಲ್ಲಿ ಸಂತೋಷ ಎಂಬುದು ಮರೀಚಿಕೆಯಾಗಿ ಉಳಿಯುತ್ತದೆ.

    ಸೂಜಿಗಳು: ಈ ರೀತಿ ಉಡುಗೊರೆಯನ್ನು  ಕೊಡುವುದರಿಂದ ವೈವಾಹಿಕ ಜೀವನದಲ್ಲಿ ಯಾರೋ ಚುಚ್ಚಿದಂತಾಗುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ.

    ಬಿಳಿ ವಸ್ತ್ರ: ಮದುವೆ ಸಂದರ್ಭದಲ್ಲಿ ಮಗಳಿಗೆ ಯಾವುದೇ ಕಾರಣಕ್ಕೂ ಕೂಡ ಬಿಳಿ ಬಣ್ಣದ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಬಾರದು. ಅಪ್ಪಿತಪ್ಪಿ ಏನಾದರೂ ಈ ರೀತಿ ಉಡುಗೊರೆ ನೀಡಿದರೆ ನಿಮ್ಮ ಮಗಳ ಜೀವನದಲ್ಲಿ ಯಾವ ಬಣ್ಣವೂ ಇಲ್ಲದಂತಾಗುತ್ತದೆ.

    ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

  • ದೀಪವನ್ನು ಹಚ್ಚ ಬೇಕಾದರೆ ದೀಪದ ಮುಂದೆ ಸ್ವಲ್ಪ ಜಾಗವಿರುತ್ತದೆ ಅಲ್ಲಿ ಸ್ವಸ್ತಿಕ್ ಚಿಹ್ನೆಯ ರಂಗೋಲಿಯನ್ನು ಬಿಡಿಸಬೇಕಾಗುತ್ತದೆ.

    ಪ್ರತಿನಿತ್ಯ ದೀಪವನ್ನು ಹಚ್ಚ ಬೇಕಾದರೆ ಯಾವ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಲಾಭ ?

    ಸಾಮಾನ್ಯವಾಗಿ ಮನೆಯಲ್ಲಿ ಹೇಗೆ ದೀಪವನ್ನು ಹಚ್ಚುತ್ತಿರೋ ಅದೇ ರೀತಿ ಮನೆಯಲ್ಲಿ ದೀಪವನ್ನು ಹಚ್ಚ ಬೇಕು . ದೀಪವನ್ನು ಹಚ್ಚ ಬೇಕಾದರೆ ದೀಪದ ಮುಂದೆ ಸ್ವಲ್ಪ ಜಾಗವಿರುತ್ತದೆ ಅಲ್ಲಿ ಸ್ವಸ್ತಿಕ್ ಚಿಹ್ನೆಯ ರಂಗೋಲಿಯನ್ನು ಬಿಡಿಸಬೇಕಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಸ್ವಸ್ತಿಕ್ ಚಿಹ್ನೆ ಅನ್ನು ಬಿಡಿಸಿದ ನಂತರ ಸಾಮಾನ್ಯವಾಗಿ ಹೇಗೆ ಪೂಜೆ ಮಾಡುತ್ತಿರೋ ಹಾಗೆ ಭಕ್ತಿಯಿಂದ ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವಂತಹ ಸಣ್ಣ ಸಣ್ಣ ತಪ್ಪುಗಳು, ಮನೆಯಲ್ಲಿ ಇರುವಂತ ಕಷ್ಟಗಳು ಬರುವುದು ನಾವು ಮಾಡುವಂತಹ ಸಣ್ಣ ಸಣ್ಣ ತಪ್ಪುಗಳಿಂದ ಎಂದರೆ ತಪ್ಪಾಗಲಾರದು.

    ಇದರಿಂದ ನಮ್ಮ ಜೀವನದಲ್ಲಿ ಏನಾದರೂ ಕೆಟ್ಟ ಪ್ರಭಾವ ಬೀರುತ್ತಿದ್ದರೆ ನಾವು ಹೀಗೆ ಕೆಲವೊಂದು ಸಣ್ಣಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ನಮ್ಮ ಜೀವನಕ್ಕೆ ತುಂಬಾ ಒಳ್ಳೆಯದಾಗುತ್ತದೆ ಎಂದರೆ ತಪ್ಪಾಗಲಾರದು.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಕಂಕಣ ಭಾಗ್ಯ ಇಲ್ಲದವರು, ಉದ್ಯೋಗವಿಲ್ಲದವರು, ಕಾಯಿಲೆಯಿಂದ ನರಳುತ್ತಿರುವವರು ಬಂಧು ಹರಕೆಯನ್ನು ಮಾಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.

    ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯದ ಕಿರುಪರಿಚಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ದೈವ ಹಾಗೂ ದೇವರು ನಾಡು  ಬಿಂಬಿಸಲಾಗುತ್ತದೆ. ಈ ಭಾಗದ ಹಲವಾರು ದೇವಾಲಯಗಳು ತಮ್ಮ ಮಹಿಮೆಯಿಂದ ಇಡೀ ಭಾರತದಾದ್ಯಂತ ಗುರುತಿಸಿಕೊಂಡಿದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

    ನಾವು ಈಗ ಹೇಳಲು ಹೊರಟಿರುವ ದೇವಸ್ಥಾನ ದಲ್ಲಿ ಬೇರೆ ದೇವಸ್ಥಾನಗಳ ತರ ವಿಗ್ರಹಗಳಿಲ್ಲ ಅದರ ಬದಲಾಗಿ ನೂರಾರು ಮರದ ಮೂರ್ತಿಗಳಿವೆ. ಮರದ ಮೂರ್ತಿಗಳ ಮಹಾಮಂದಿರ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಏಕೈಕ ದೇವಾಲಯವೇ ಉಡುಪಿ ಜಿಲ್ಲೆಯ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯ.

    ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನವನ್ನು ಈಶ್ವರನ ಗಣಗಳ ಆವಾಸ ಸ್ಥಾನ ಎಂದು ಕರೆಯಲಾಗುತ್ತದೆ. ಇಲ್ಲಿಯ ಪ್ರಧಾನವಾದ ದೇವತೆ ಈಶ್ವರನ ವಾಹನವಾದ ನಂದಿಕೇಶ್ವರ. ವಿಶೇಷವಾಗಿ ಭೂತಾರಾಧನೆಗಾಗಿ ಮೆಕ್ಕೆಕಟ್ಟು ದೇವಸ್ಥಾನವನ್ನು ಕಟ್ಟಲಾಗಿದೆ.

    ಈ ದೇವಾಲಯದಲ್ಲಿ ಸರಿಸುಮಾರು 172 ವಿವಿಧ ರೀತಿಯ ಮರದ ಮೂರ್ತಿಗಳಿವೆ.ಕಳೆದ ಶತಮಾನದಲ್ಲಿ ಹಳೆಯ ಮೂರ್ತಿಗಳನ್ನು ಬದಲಾವಣೆ ಮಾಡಿ ಹೊಸ ಮರದ ಮೂರ್ತಿಗಳನ್ನು ಕೆತ್ತಲಾಗಿದೆ. ಇಲ್ಲಿ ನಿಮಗೆ ಚಿಕ್ಕದಾದ ಮೂರ್ತಿಯಿಂದ ಹಿಡಿದು 18 ಅಡಿ ಇರುವ ಮರದ ಮೂರ್ತಿಗಳು ನೋಡಲು ಸಿಗುತ್ತದೆ. ಗರ್ಭಗುಡಿಯ ಮಧ್ಯದಲ್ಲಿ ನಂದಿಕೇಶ್ವರನ ಮರದ ಮೂರ್ತಿಗಳಿವೆ. ಇದರ ಜೊತೆಗೆ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿಯೂ ಸಹ ಇದೆ. ಇದರ ಸುತ್ತಮುತ್ತ ಹಲವಾರು ರೀತಿಯ ಪ್ರಾಣಿಗಳ ಮೂರ್ತಿಗಳಿವೆ. ಇದರ ಜೊತೆಗೆಸಪ್ತಮಾತೃಕೆಯಾ ಮರದ ಮೂರ್ತಿಗಳು ಕೂಡ ಇವೆ.

    ಮೆಕ್ಕೆಕಟ್ಟು ನಂದಿಕೇಶ್ವರ ದೇವಾಲಯ ಸ್ಥಳ ಪುರಾಣದ ಪ್ರಕಾರ ಜಂಬುಕೇಶ್ವರ ಎಂಬ ಮಹರ್ಷಿಗಳು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸಿ ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆಗಾಗಿ ಶಿವಗಣ ಹಾಗೂ ಭೂತ ಗಣಗಳನ್ನು ಪ್ರತಿಷ್ಠಾಪಿಸಿದ್ದಾರೆ. ದೇವಸ್ಥಾನದಲ್ಲಿರುವ ಅಷ್ಟು ಶಿವ ಗಣಗಳಿಗೆ ಹಾಗೂ ಭೂತ ಗಣಗಳಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಕತ್ತಲೆ ಗಿಂತ ಮುಂಚೆ ದೇವಸ್ಥಾನಕ್ಕೆ ತೆರಳಿ ಶಿವ ಗಣಗಳ ಹಾಗೂ ಭೂತ ಗಣಗಳ ದರ್ಶನವನ್ನು ಮಾಡಿಕೊಂಡು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ಸಂತಾನಭಾಗ್ಯ ಇಲ್ಲದವರು, ಕಂಕಣ ಭಾಗ್ಯ ಇಲ್ಲದವರು, ಉದ್ಯೋಗವಿಲ್ಲದವರು, ಕಾಯಿಲೆಯಿಂದ ನರಳುತ್ತಿರುವವರು ಬಂಧು ಹರಕೆಯನ್ನು ಮಾಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ. ಮೀನಾ ಸಂಕ್ರಮಣದಂದು ಮೂರು ದಿನಗಳ ಜಾತ್ರೆ ನಡೆಯುತ್ತದೆ. ಸಂತಾನ ಭಾಗ್ಯ ಮತ್ತು ವಿವಿಧ ರೀತಿಯ ಹಲವಾರುಹರಕೆಯನ್ನು ಹೊತ್ತುಕೊಂಡವರು ಕೆಂಡ ಸೇವೆಯನ್ನು ಹಮ್ಮಿಕೊಳ್ಳುತ್ತಾರೆ.ಇದರಿಂದ ಅವರಿಗೆ ಇಷ್ಟವಾದ ಫಲಗಳು ಪ್ರಾಪ್ತಿಯಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

  • ಮುಂಜಾನೆ ಎದ್ದ ತಕ್ಷಣ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಪಠಿಸಿದರೆ ಆ ದಿನ ಮಾಡುವಂತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

    ಎರಡಕ್ಷರ ಮಂತ್ರ ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ ಕೆಲವೊಂದು ಸಲ  ನಾವು ಮಾಡುವಂತಹ ಕೆಲಸ ಅರ್ಧಕ್ಕೆ ನಿಂತುಹೋಗುತ್ತದೆ ಮತ್ತು ವಿಭಿನ್ನ ರೀತಿಯ ಅನುಭವ ಆಗುತ್ತದೆ. ಇವುಗಳಿಂದ ಮುಕ್ತಿ ಪಡೆಯಬೇಕೆಂದರೆ ಮುಂಜಾನೆ ಎದ್ದ ತಕ್ಷಣ ಈ ಎರಡು ಶಬ್ದಗಳನ್ನು ಹೇಳಬೇಕು.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

    ಮಹಾದೇವ ಮತ್ತು ಪಾರ್ವತಿ ತಮ್ಮ ಭಕ್ತರ ಮೇಲೆ ಯಾವಾಗಲೂ ನಿಗವನ್ನು ಇಟ್ಟಿರುತ್ತಾರೆ. ಇವರಿಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಖುಷಿಯಾಗುವ ರೀತಿ ನೀವು ನಡೆದುಕೊಂಡರೆ ನೀವು ಅಂದುಕೊಂಡಿದ್ದ ಕೆಲಸಗಳೆಲ್ಲ ಸರಾಗವಾಗಿ ನಡೆಯುತ್ತದೆ.

    ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿದರೆ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಕಾಣಬಹುದು. ಮನೆಯಲ್ಲಿರುವ ಸ್ತ್ರೀಯರು ಈ ಮಂತ್ರ ಪಠನೆಯನ್ನು ಮುಂಜಾನೆ ಮಾಡಿದರೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ. ಮಂತ್ರವನ್ನು ಮನೆಯಲ್ಲಿರುವ ಯಾವ ಸದಸ್ಯ ಬೇಕಾದರೂ ಹೇಳಬಹುದು ಇದರಿಂದ ಮನೆ ಏಳಿಗೆ ಆಗುತ್ತದೆ ಹಾಗು ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣಬಹುದು.

    ಮೊದಲಿಗೆ ಮುಂಜಾನೆ ಎದ್ದ ತಕ್ಷಣ ದೇವಾನುದೇವತೆಗಳ ಧ್ಯಾನವನ್ನು ಮಾಡಬೇಕು. ನಂತರ ಎರಡು ಕೈನ  ಅಂಗೈಯನ್ನು ನೋಡಿಕೊಳ್ಳುತ್ತಾ ಹೀಗೆ ಮಂತ್ರ ಪಟನೆ ಮಾಡಬೇಕು. ಓಂ ಜೂಂ ಸ.

    ಲಘು ಮಹಾಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವನ್ನು ಪಟನೆ ಮಾಡುವುದರಿಂದ ನಿಮ್ಮ ಕುಂಡಲಿಯಲ್ಲಿ ಏನಾದರೂ ತೊಂದರೆ ಇದ್ದರೆ ಖಂಡಿತವಾಗಿ ಅವು ನಾಶ ಆಗುತ್ತದೆ.

    ಕರಾಗ್ರೇ ವಸತೇ ಲಕ್ಷ್ಮಿ. ಕರಮಧ್ಯೇ ಸರಸ್ವತಿ. ಕರಮೂಲೆ ತು ಗೋವಿಂದ ಪ್ರಭಾತೆ ಕರದರ್ಶನಂ

    ಮುಂಜಾನೆ ಎದ್ದ ತಕ್ಷಣ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಪಠಿಸಿದರೆ ಆ ದಿನ ಮಾಡುವಂತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

  • ಕನಸನ್ನು ಬೇರೆಯವರೊಂದಿಗೆ ಚರ್ಚೆ ಮಾಡಬೇಡಿ.

    ಕನಸನ್ನು ಬೇರೆಯವರೊಂದಿಗೆ ಚರ್ಚೆ ಮಾಡಬೇಡಿ

    ಸಾಮಾನ್ಯವಾಗಿ ಮಲಗುವ ಸಮಯದಲ್ಲಿ ಕಂಡ 5 ಕನಸುಗಳ ಬಗ್ಗೆ ಬೇರೆಯವರ ಹತ್ತಿರ ಚರ್ಚೆ ಮಾಡಬೇಡಿ, ಏಕೆಂದರೆ ನೀವು ಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದವರ ಜೊತೆಗೂ ಕೂಡ ಕನಸುಗಳ ಬಗ್ಗೆ ಚರ್ಚೆ ಮಾಡಬೇಡಿ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಮಲಗಿದ್ದಾಗ ಪ್ರತಿಯೊಬ್ಬರು ಕನಸನ್ನು ಕಂಡೆ ಕಾಣುತ್ತಾರೆ. ಕೆಲವೊಂದು ಕನಸುಗಳು ನಿದ್ರೆಯಿಂದ ಎದ್ದ ತಕ್ಷಣ ಎಲ್ಲವೂ ಮರೆತು ಹೋಗಿರುತ್ತದೆ. ಇನ್ನು ಕೆಲವು ಕನಸುಗಳು ಏನಾಯ್ತು ಎಂದು ತಿಳಿದಿರುತ್ತದೆ. ಶಾಸ್ತ್ರಗಳ ಪ್ರಕಾರ ಕನಸನ್ನು ಬೇರೊಬ್ಬರೊಂದಿಗೆ ಚರ್ಚೆ ಮಾಡುವುದು ತಪ್ಪು ಏಕೆಂದರೆ ಭವಿಷ್ಯದಲ್ಲಿ ಸಿಗುವಂತಹ ಕನಸಿನ ಫಲಗಳು ಸಿಗುವುದಿಲ್ಲ.

    ಪ್ರಕೃತಿಗೆ ಸಂಬಂಧಪಟ್ಟಂತ ಕನಸುಗಳು ನಿಮಗೇನಾದರು ಬಿದ್ದರೆ ಉದಾಹರಣೆ ಸಮುದ್ರದಲ್ಲಿ ಇರುವ ಹಾಗೆ, ಗಿಡಮರಗಳನ್ನು ಕಾಣುವುದು ಆಗಲಿ ಈ ರೀತಿ ಬಿದ್ದರೆ ಈ ಕನಸು ಆದಷ್ಟು ಬೇಗ ಜೀವನದಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬುದನ್ನು ತಿಳಿಸುತ್ತದೆ. ಇದನ್ನು ಇನ್ನೊಬ್ಬರು ಬಳಿ ಚರ್ಚೆ ಮಾಡಿದರೆ ಕನಸಿನ ಫಲ ಪ್ರಾಪ್ತಿಯಾಗುವುದಿಲ್ಲ.

    ಸಾವಿಗೆ ಸಂಬಂಧ ಪಟ್ಟಂತ ಕನಸುಗಳು ಕಾಣುತ್ತವೆ ಎಂದರೆ ಉದಾಹರಣೆಗೆ ಕೆಲವೊಂದು ಸಲ ನಾವೇ ಸತ್ತಿರುವ ಹಾಗೆ ಅಥವಾ ಬೇರೆಯವರು ಸತ್ತಿರುವ ಹಾಗೆ ಬಿದ್ದರೆ ಭಯಪಡುವ ಅಗತ್ಯವಿಲ್ಲ. ಅವು ನಿಮ್ಮ ಸಮಸ್ಯೆಯನ್ನು ದೂರಮಾಡುವ ಸುದ್ದಿಯನ್ನು ತಂದಿರುತ್ತದೆ.

    ಕೆಲವೊಂದು ಸಲ ಕನಸಿನಲ್ಲಿ ಹಾವು ಕೂಡ ಕಂಡುಬರುತ್ತದೆ. ಕನಸಿನಲ್ಲಿ ಹಾವು ಕಂಡರೆ ಮುಂದಿನ ದಿನಗಳಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಉನ್ನತಿಯನ್ನು ಕಾಣುತ್ತೀರಾ ಎಂಬ ಅರ್ಥವನ್ನು ತಿಳಿಸುತ್ತದೆ.

    ನಿಮ್ಮ ಕನಸಿನಲ್ಲಿ ದೇವರ ದರ್ಶನ ಆದರೆ ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಈ ಕನಸನ್ನು ಯಾರ ಬಳಿಯು ಚರ್ಚೆ ಮಾಡಬೇಡಿ.

    ಒಂದು ವೇಳೆ ನೀವು ಮಲಗಿರುವ ಸಮಯದಲ್ಲಿ ಕನಸಿನಲ್ಲಿ ನೀರಿನಲ್ಲಿ ಮೀನು ಈಜುವುದು ಕಂಡು ಬಂದರೆ ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಧನಪ್ರಾಪ್ತಿಯ ಶುಭ ಮುನ್ಸೂಚನೆಯಾಗಿದೆ.