ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟ ಮೊದಲ ಬಹಳ ಶಕ್ತಿಶಾಲಿಯಾದ ಕೆಂಪು ಚಂದ್ರ ಗ್ರಹಣವಿದೆ. 600 ವರ್ಷಗಳ ನಂತರ ಈ ಕೆಲವು ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹವು ಸಿಗುತ್ತಿದೆ. ಗ್ರಹಣದಿಂದ ರಾಶಿ ಚಕ್ರದ ಮೇಲೆ ಬಹಳಷ್ಟು ಪರಿಣಾಮಗಳು ಬೀರುತ್ತವೆ. ಮೇ 26 ರಂದು ಸಂಭವಿಸುವ ಚಂದ್ರ ಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವವನ್ನು ಬೀರಲಿದೆ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ […]
Blog
ಶಿವನ ಈ ಮೂರು ಮಂತ್ರಗಳು ಸಾಕು ಜಗತ್ತನೇ ನೀವು ಗೆಲ್ಲಬಹುದು.
ಶಿವನ ಮಂತ್ರವನ್ನು ಪಠಿಸುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ ಶಿವನ ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಮತ್ತು ಇದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ. ಶಿವನ ಈ ಮಂತ್ರವನ್ನು ಸಾಮಾನ್ಯವಾಗಿ ಪ್ರತಿನಿತ್ಯ ನೀವು ದೇವರು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹೇಳಬಹುದು. ಪೂಜೆ ಮಾಡುವ ಸಮಯದಲ್ಲಿ ಶಿವನ ಮಂತ್ರವನ್ನು ಹೇಳಿದರು ತುಂಬಾನೆ ಒಳ್ಳೆಯದು. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತಪ್ರಧಾನ […]

ದೇವರ ಹರಕೆಯನ್ನು ಹೇಗೆ ನೆನಪು ಮಾಡಿಕೊಳ್ಳುವುದು ?
ಹರಕೆಯನ್ನು ನಾವು ಕೆಲವೊಂದು ಸಲ ಮರೆತು ಹೋಗಿರುತ್ತೇವೆ. ಮರೆತು ಹೋದ ಹರಕೆ ನಮಗೆ ಯಾವ ರೀತಿಯಲ್ಲಿ ತಿಳಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಒಬ್ಬ ವ್ಯಕ್ತಿಯು ತನ್ನ ಕಷ್ಟಗಳ ನಿವಾರಣೆಗಾಗಿ, ದರಿದ್ರತನ ನಿವಾರಣೆಗಾಗಿ ಹಲವಾರು ರೀತಿಯ ಹರಕೆಗಳನ್ನು ದೇವರ ಹತ್ತಿರ ಹೊತ್ತುಕೊಳ್ಳುತ್ತಾನೆ. ಭಕ್ತಿಯಿಂದ, ದೇವರ ಮೇಲಿರುವ ನಂಬಿಕೆಯಿಂದ ಅಸಾಧ್ಯವಾದಂತಹ ಹರಕೆಗಳನ್ನು ಮನುಷ್ಯ ಹೊತ್ತುಕೊಳ್ಳುತ್ತಾನೆ. ವಿಶೇಷವಾಗಿ ತನ್ನ ಗರ್ವ,ದುರಹಂಕಾರ, ದುರಾಲೋಚನೆ, ದುಷ್ಟತನ ಗಳನ್ನು ಮರೆತು ಭಗವಂತನಲ್ಲಿ ಶರಣಾಗಿ ಹರಕೆಯ ಮೂಲಕ ಸಾಧನೆಯನ್ನು ಮಾಡಿಕೊಳ್ಳಬೇಕಾದರೆ ಅವನ ಮನಸ್ಥಿತಿ ಬದಲಾಗಿರುತ್ತದೆ ಹಾಗೂ ಕಾಮ, […]
ವ್ಯಾಸ ಮಹರ್ಷಿಗಳ ತಪಸ್ಸಿಗೆ ಒಲಿದು ವಾಡಪಲ್ಲಿಯಲ್ಲಿ ನೆಲಸಿದವ ಲಕ್ಷ್ಮೀನರಸಿಂಹಸ್ವಾಮಿ.
ಭಾರತ ಖಂಡದಲ್ಲಿ ಬಹಳಷ್ಟು ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯಗಳಿಗೆವೆ. ಅದರಲ್ಲೂ ದಕ್ಷಿಣ ಭಾರತದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯದಲ್ಲಿ ಅನೇಕ ದೇವಾಲಯಗಳನ್ನು ಕಾಣಬಹುದು. ತೆಲಂಗಾಣ ರಾಜ್ಯದ ನಲಗೊಂಡ <span;>ಜಿಲ್ಲೆಯ ವಾಡಪಲ್ಲಿ ಎಂಬಲ್ಲಿ ಇರುವ ಲಕ್ಷ್ಮಿ ನರಸಿಂಹ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸೋಮನಾಥ್ ಭಟ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮಕಷ್ಟಗಳಿಗೆ ಪರಿಹಾರ […]
ಜೀವನದಲ್ಲಿ ತುಂಬಾ ನೊಂದಿದ್ದರೆ ಈ ಸಣ್ಣ ಕೆಲಸ ಮಾಡಿ ಸಾಕು.
ಕೆಳಗಿನ ವೀಡಿಯೋ ಸಂಪೂರ್ಣ ನೋಡಿ.
ನಿಮ್ಮ ಮನೆ ಮತ್ತು ಕಛೇರಿಯಲ್ಲಿ ಕನ್ನಡಿಯನ್ನು ಹೇಗೆ ಯಾವ ದಿಕ್ಕಿಗೆ ಹಾಗೂ ಯಾವ ಸಮದಲ್ಲಿ ಅಳವಡಿಸಿದರೆ ಶುಭ ನೋಡಿ.
ನಿಮ್ಮ ಮನೆ ಅಥವಾ ಕಚೇರಿಯ ವಾಸ್ತುವಿನಲ್ಲಿ ಕನ್ನಡಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದುಸತ್ಯ. ಕನ್ನಡಿ ಅಳವಡಿಸುವ ಸ್ಥಳವು ತುಂಬಾ ಪ್ರಭಾವ ಬೀರಲಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಇದನ್ನು ನಂಬಲು ತಯಾರಿಲ್ಲವೆಂದರೆಅಚ್ಚರಿಯಾಗದು. ಆದರೆ ನಿಮ್ಮ ಮನೆಯಲ್ಲಿಇಡುವ ಕನ್ನಡಿ ಮನೆಯ ಶಕ್ತಿ ಹೆಚ್ಚಿಸುವ ಅಥವಾ ಕಡಿಮೆಗೊಳಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿಮ್ಮ ಮನೆಯ ಯಾವ ಭಾಗದಲ್ಲಿ ಕನ್ನಡಿ ಇಟ್ಟಿರುತ್ತಾರೆ ಎನ್ನುವ ಮೇಲೆ ಒಳಬರುವ ಧನಾತ್ಮಕ ಶಕ್ತಿಯುಅವಲಂಬಿತವಾಗಿರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಗಳು ಮತ್ತುಅದನ್ನು ಇಡುವ ಎಲ್ಲಾ ಜಾಗ ಒಳ್ಳೆಯದಲ್ಲ. […]
ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ..
ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ: ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾ-ಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ. ಐದನೆಯ ಭಾವಾಧಿಪತಿ ಸ್ತ್ರೀ ರಾ-ಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ. ನಿಮ್ಮ ಜೀವನದ ಯಾವುದೇ ನಿಗೂಢ […]
ಜೂನ್ 2021 ತಿಂಗಳ ಮೇಷ ರಾಶಿಯವರ ಭವಿಷ್ಯ ವಿವಾಹಿತರಿಗೆ ಈ ಸಮಯ ಸವಾಲುಗಳಿಂದ ತುಂಬಿರಲಿದೆ.
ಮೇಷ ರಾಶಿಚಕ್ರದ ಸ್ಥಳೀಯರಿಗೆ ಜೂನ್ ತಿಂಗಳು ವೃತ್ತಿಪರ ದೃಷ್ಟಿಯಿಂದ ಅನು-ಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ಅಪೇಕ್ಷಿತ ಪ್ರಗತಿಯಾಗುತ್ತದೆ. ಮೊದಲಾರ್ಧಕ್ಕಿಂತ, ದ್ವಿತೀಯಾರ್ಧದಲ್ಲಿ ನಿಮ್ಮ ವೃತ್ತಿ ಜೀವನಕ್ಕೆ ಪರಿಸ್ಥಿತಿಗಳು ಉತ್ತಮ-ವಾಗಿರುತ್ತವೆ. ಈ ಸಮಯದಲ್ಲಿ ನೀವು ಕಠಿಣಪರಿಶ್ರಮ ಮಾಡುತ್ತೀರಿ ಮತ್ತು ಅದರ ಉತ್ತಮ ಫಲಿತಾಂಶವನ್ನು ಸಹ ಪಡೆಯುತ್ತೀರಿ. ವಿದ್ಯಾರ್ಥಿ-ಗಳಿಗೆ ಈ ತಿಂಗಳು ಉತ್ತಮವೆಂದು ಸಾಬೀತುಪಡಿಸುತ್ತದೆ. ಶಿಕ್ಷಣದ ಕ್ಷೇತ್ರದಲ್ಲಿ ಯಶಸ್ಸುಪಡೆಯುವ ಸಾಧ್ಯತೆ ಇದೆ. ಕುಟುಂಬ ಜೀವನದ ದೃಷ್ಟಿ-ಯಿಂದ ಜೂನ್ ತಿಂಗಳು ಮೇಷ ರಾಶಿಚಕ್ರದಸ್ಥಳೀಯರಿಗೆ ಅಷ್ಟು ಅನುಕೂಲಕರವಾಗಿರುವುದಿಲ್ಲ. ಕುಟುಂಬದಲ್ಲಿ ನಕಾರಾತ್ಮಕ ವಾತಾವರಣ ಉಳಿದಿರುತ್ತದೆ. ಅದು ನಿಮ್ಮ […]