Kannada Astrology

Blog

  • ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ.

    ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ..ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮಲಗಿದ್ದಾಗ ಕನಸು ಎಂಬುದು ಬಿದ್ದೇ ಬೀಳುತ್ತದೆ. ಒಂದು ವೇಳೆ ಬೆಳಗಿನ ಜಾವ ನಿಮ್ಮ ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಯಾವ ರೀತಿಯ ಫಲಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ನಿಮ್ಮ ಕನಸಿನಲ್ಲಿ ತೆಂಗಿನಕಾಯಿ ಏನಾದರೂ ಕಂಡರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ತೆಂಗಿನಕಾಯಿ ಒಡೆಯುವ ಹಾಗೆ ಕನಸು ಬಿದ್ದರೆ ವೃತ್ತಿ ಕ್ಷೇತ್ರದಲ್ಲಿ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಉಪ್ಪನ್ನು ಕಂಡರೆ ಸಕಲ ಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತೀರಿ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಈರುಳ್ಳಿ ಏನಾದರೂ ನಿಮ್ಮ ಕನಸಿನಲ್ಲಿ ಬಿದ್ದರೆ ನಿಮಗಿದ್ದ ಶತ್ರುಗಳ ಕಾಟ ದೂರವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ಶ್ರೀಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ಒಂದು ವೇಳೆ ನೀವೇನಾದರೂ ಟೀ ಹಾಗೂ ಕಾಫಿಯನ್ನು ಕುಡಿಯುವ ಹಾಗೆ ಕನಸು ಕಂಡರೆ ಆಕಸ್ಮಿಕವಾಗಿ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿಯಲ್ಲಿ ಕಾಫಿ-ಟೀ ಅನ್ನು ಬಟ್ಟೆಯ ಮೇಲೆ ಚೆಲ್ಲಿಕೊಂಡ ಹಾಗೆ ಕನಸು ಬಿದ್ದರೆ ಇದರಿಂದ ಧನ ನಷ್ಟವಾಗುತ್ತದೆ, ಆರ್ಥಿಕವಾಗಿ ಹೊಡೆತ ಬೀಳುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಎಣ್ಣೆಯನ್ನು ನೀವು ನಿಮ್ಮ ಕನಸಿನಲ್ಲಿ ಕಂಡರೆ ತುಂಬಾ ಅನುಕೂಲ ವಾದದ್ದು ಎನ್ನಲಾಗುತ್ತದೆ. ಒಂದು ವೇಳೆ ಎಣ್ಣೆಯನ್ನು ಯಾರಿಗಾದರೂ ತಲೆಗೆ ಹಚ್ಚುವ ಹಾಗೆ ಮತ್ತು ಎಣ್ಣೆಯಿಂದ ತಿಂಡಿಗಳನ್ನು ತಯಾರುಮಾಡುವ ಹಾಗೆ ಕನಸು ಬಿದ್ದರೆ ಅಂತಹದನ್ನು ಶುಭಶಕುನ ಎನ್ನಲಾಗುತ್ತದೆ. ಇದರಿಂದ ನಿಮಗಿದ್ದ ಸರ್ವ ಕಷ್ಟಗಳು ದೂರವಾಗುವ ಸಮಯ ಹತ್ತಿರ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾಲನ್ನು ಕಂಡರೆ ಅದು ಕೂಡ ಶುಭ ಶಕುನ ಎಂದು ಹೇಳಲಾಗುತ್ತದೆ. ನಿಮಗಿರುವ ಕಷ್ಟಗಳು ಸ್ನೇಹಿತರ ಸಹಾಯದಿಂದ ಅಥವಾ ಬಂಧುಗಳ ಸಹಾಯದಿಂದ ಆ ಕಷ್ಟಗಳು ದೂರವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಯಾವುದೇ ಬಗೆಯ ತರಕಾರಿಗಳು ನಿಮ್ಮ ಕನಸಿನಲ್ಲಿ ಬಿದ್ದರೆ ವಿಶೇಷವಾದ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸ್ವಪ್ನ ಸಿದ್ಧಾಂತದಲ್ಲಿ ಬೃಹಸ್ಪತಿಯು ಹೇಳಿದ್ದಾರೆ.

  • ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸಬೇಕೆಂದರೆ ಈ ವಸ್ತುಗಳನ್ನು ದಾನವಾಗಿ ನೀಡಬೇಡಿ.

    ಲಕ್ಷ್ಮೀದೇವಿ ಚಂಚಲೆ, ಯಾರ ಮನೆಯಲ್ಲಿ ಅವಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ ಆ ರೀತಿಯಾಗಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ. ಹಾಗಾಗಿ ಮನೆಯಲ್ಲಿ ಕಲಹಗಳನ್ನು ಮಾಡದೆ, ಗುರುಹಿರಿಯರನ್ನು ಗೌರವಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಒಳ್ಳೆಯ ರೀತಿಯಲ್ಲಿ ಕುಟುಂಬದ ಸದಸ್ಯರೆಲ್ಲ ಮನೆಯಲ್ಲಿ ಇದ್ದರೆ ಲಕ್ಷ್ಮೀದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಲಕ್ಷ್ಮೀದೇವಿಗೆ ಸ್ವಚ್ಛತೆ ಎಂದರೆ ಬಲು ಇಷ್ಟ ಆದ್ದರಿಂದ ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಬಡವರಿಗೆ, ಕಷ್ಟದಲ್ಲಿದ್ದವರಿಗೆ ನಮ್ಮ ಕೈಯಲ್ಲಾದಷ್ಟು ದಾನವನ್ನು ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಒಂದು ವೇಳೆ ಆ ವಸ್ತುಗಳನ್ನು ದಾನ ಮಾಡಿದರೆ ಸುಖ, ಶಾಂತಿ, ಸಮೃದ್ಧಿ ಎಂಬುದು ನಿಮ್ಮಿಂದ ದೂರ ಹೋಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

    ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ 9900202707.

    ಆಭರಣಗಳು ಲಕ್ಷ್ಮಿಗೆ ಬಹಳ ಇಷ್ಟವಾದದ್ದು, ಆದ್ದರಿಂದ ಆಭರಣಗಳನ್ನು ಯಾವುದೇ ಕಾರಣಕ್ಕೂ ದಾನವಾಗಿ ಅಥವಾ ಉಡುಗೊರೆಯಾಗಿ ಯಾರಿಗೂ ನೀಡಬಾರದು. ಒಂದು ವೇಳೆ ನೀವೇನಾದರೂ ಉಡುಗೊರೆಯಾಗಿ ಕೊಟ್ಟರೆ ನಿಮ್ಮ ಹತ್ತಿರ ಇದ್ದ ಸಂಪತ್ತು ನಿಮ್ಮಿಂದ ದೂರವಾಗುತ್ತದೆ. ಪೊರಕೆಯನ್ನು ಸಹ ಲಕ್ಷ್ಮಿ ಸ್ವರೂಪಕ್ಕೆ ಹೋಲಿಸಲಾಗುತ್ತದೆ. ನಮ್ಮ ಮನೆಯ ಪೂರಕೆಯನ್ನು ಇನ್ನೊಬ್ಬರಿಗೆ ಕೊಟ್ಟಾಗ ನಮ್ಮ ಮನೆಯ ಮಹಾಲಕ್ಷ್ಮಿ ಅವರ ಮನೆಗೆ ಹೋಗಿ ಸೇರುತ್ತಾಳೆ. ಹಾಗೆ ಪೊರಕೆಯನ್ನು ಬೇರವರ ಮನೆಯಿಂದ ನೀವು ಕೂಡ ದಾನವಾಗಿ ಪಡೆದು ಕೊಳ್ಳಬೇಡಿ ಏಕೆಂದರೆ ಅವರ ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಸೇರುತ್ತದೆ.

    ಸೂರ್ಯಸ್ತದ ನಂತರ ಹಾಲು, ಮೊಸರು, ಉಪ್ಪು, ಗೋಧಿ, ಅರಿಶಿಣ, ಎಣ್ಣೆಯನ್ನು ದಾನವಾಗಿ ಅಥವಾ ಸಾಲವಾಗಿಯೂ ಯಾವುದೇ ಕಾರಣಕ್ಕೂ ಕೊಡಬಾರದು. ಮನೆಯಲ್ಲಿ ಶೇಖರಿಸಿಟ್ಟಿದ್ದ ಹಣವನ್ನು ಹಬ್ಬದ ದಿನಗಳಂದು, ಹುಣ್ಣಿಮೆಯ ದಿನದಂದು ಅಥವಾ ಏಕಾದಶಿ ದಿನದಂದು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು. ಏಕೆಂದರೆ ಲಕ್ಷ್ಮೀದೇವಿಯು ನಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ.
    ಲಕ್ಷ್ಮೀದೇವಿ ಸಿರಿ ಸಂಪತ್ತನ್ನು ಕೊಡುವ ಜೊತೆಗೆ ಧಾನ್ಯವನ್ನು ಕರುಣಿಸುವ ಅನ್ನಪೂರ್ಣೇಶ್ವರಿಯಾಗಿ ಮನೆಯಲ್ಲಿ ನೆಲೆಸಿರುತ್ತಾಳೆ. ಆದ್ದರಿಂದ ಅಡುಗೆ ಕೋಣೆಯಲ್ಲಿರುವ ಲಟ್ಟಣಿಗೆ, ಚಪಾತಿ ಮಣೆ, ಕಬ್ಬಿಣದ ಹಂಚು ಇತ್ಯಾದಿ ವಸ್ತುಗಳನ್ನು ಮಂಗಳವಾರ ಹಾಗೂ ಶುಕ್ರವಾರದ ದಿನದಂದು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು. ಇದರಿಂದ ಆ ವಸ್ತುಗಳ ಜೊತೆಗೆ ಲಕ್ಷ್ಮೀದೇವಿಯು ನಮ್ಮ ಮನೆಯಿಂದ ಹೊರಟು ಹೋಗುತ್ತಾಳೆ. ಲಕ್ಷ್ಮೀದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸಬೇಕೆಂದರೆ ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಈ ವಸ್ತುಗಳನ್ನು ದಾನವಾಗಿ ಕೊಡಬೇಡಿ.

  • ಬಂಗಾರವನ್ನು ಕೊಂಡುಕೊಳ್ಳುವಂತೆ ಶಕ್ತಿ ಸಾಮರ್ಥ್ಯ ಬೇಕೆಂದರೆ ಏನು ಮಾಡಬೇಕು ತಿಳಿದಿದೆಯೇ.

    ಬಂಗಾರವನ್ನು ಕೊಂಡುಕೊಳ್ಳುವಂತೆ ಶಕ್ತಿ ಸಾಮರ್ಥ್ಯ ಬೇಕೆಂದರೆ ಏನು ಮಾಡಬೇಕು ತಿಳಿದಿದೆಯೇ ಪ್ರತಿಯೊಬ್ಬರಿಗೂ ಚಿನ್ನದ ಆಭರಣವನ್ನು ಹಾಕಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಈಗಿನ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವ ಕಾರಣದಿಂದಾಗಿ ಸಾಮಾನ್ಯ ಜನರಿಗೆ ಕೈಗೆಟಕದಂತಾಗಿದೆ. ಹಾಗಾದರೆ ಬಂಗಾರವನ್ನು ಕೊಂಡುಕೊಳ್ಳುವುದಕ್ಕೆ ಶಕ್ತಿ-ಸಾಮರ್ಥ್ಯ ಬೇಕೆಂದರೆ ಅಮ್ಮನವರ ಅನುಗ್ರಹವಿರಬೇಕು. ಬಂಗಾರವನ್ನು ಕೊಂಡುಕೊಂಡ ನಂತರ ಈ ನಿಯಮವನ್ನು ಪಾಲಿಸಿದರೆ ಕಲಿಯ ದೋಷ ನಿವಾರಣೆಯಾಗಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬಹುದು. ಹಾಗಾದರೆ ಆ ನಿಯಮ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ಒಂದು ವೇಳೆ ಹೊಸ ಆಭರಣಗಳನ್ನು ಕೊಂಡುಕೊಂಡಿದ್ದರೆ ಮೊದಲಿಗೆ ಅದನ್ನು ಲಕ್ಷ್ಮೀದೇವಿಗೆ ಧರಿಸಿ, ಪೂಜೆ ಮಾಡಿದ ನಂತರ ಲಕ್ಷ್ಮೀದೇವಿಯಿಂದ ಸಿಕ್ಕ ಪ್ರಸಾದದ ರೀತಿಯಲ್ಲಿ ಅದನ್ನು ನೀವು ಧರಿಸಿಕೊಳ್ಳಬಹುದು. ಲಕ್ಷ್ಮಿ ದೇವಿಯ ಅನುಗ್ರಹದಿಂದ ಧರಿಸುವುದರಿಂದ ಯಾವುದೇ ರೀತಿಯ ಕಲಿಯ ಪ್ರಭಾವ ಇರುವುದಿಲ್ಲ. ಒಂದು ವೇಳೆ ಚಿನ್ನವನ್ನು ತೆಗೆದುಕೊಳ್ಳುವುದಕ್ಕೆ ಶಕ್ತಿ-ಸಾಮರ್ಥ್ಯ ಸಾಕಾಗುತ್ತಿಲ್ಲ ಎಂದಾದರೆ ಅಮ್ಮನವರಿಗೆ ಅಂದರೆ ಲಕ್ಷ್ಮೀದೇವಿಗೆ 90 ದಿನಗಳ ಕಾಲ ವಿಶೇಷವಾದ ಹೂವಿನ ಅಲಂಕಾರವನ್ನು ಮಾಡಬೇಕು ಮತ್ತು ಹೂವಿನಿಂದ ಅರ್ಚನೆಯನ್ನು ಕೂಡ ಮಾಡಬೇಕು. ಪ್ರತಿನಿತ್ಯ ಒಂದೊಂದು ಬಗೆಯ ಹೂಗಳನ್ನು ತಂದು ಲಕ್ಷ್ಮೀದೇವಿಗೆ ಅಲಂಕಾರವನ್ನು ಮಾಡಬೇಕು. ಒಂದು ವೇಳೆ ಹೂವನ್ನು ಹೊರಗಡೆಯಿಂದ ತರಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಬೆಳೆದಿರುವ ದಾಸವಾಳ, ಮಲ್ಲಿಗೆ,ನಿತ್ಯ ಮಲ್ಲಿಗೆ ಹೂವು ಅಥವಾ ನಿಮಗೆ ಅನುಕೂಲವಾಗುವಂತಹ ಯಾವುದೇ ಹೂವಿನಿಂದ ಲಕ್ಷ್ಮೀದೇವಿಗೆ 90 ದಿನಗಳ ಕಾಲ ಭಕ್ತಿಯಿಂದ ಅಲಂಕಾರವನ್ನು ಮಾಡಬೇಕು.

    ಪ್ರತಿನಿತ್ಯ ವಿವಿಧ ಬಗೆಯ ಹೂಗಳಿಂದ ಅಲಂಕಾರವನ್ನು ಮಾಡಿದ ನಂತರ ಲಕ್ಷ್ಮೀದೇವಿ ಅಷ್ಟೋತ್ತರ ಹೇಳುತ್ತಾ ಅಮ್ಮನವರಿಗೆ ಒಂದೊಂದೇ ಹೂವನ್ನು ಸಮರ್ಪಣೆ ಮಾಡಬೇಕು. ಈ ರೀತಿಯಾಗಿ ಅಲಂಕಾರ ಮಾಡಿದ ನಂತರ ಧೂಪವನ್ನು ಹಚ್ಚಬೇಕು ಮತ್ತು ನೈವೇದ್ಯವನ್ನು ಇಡಬೇಕು. ಪೂಜೆಯನ್ನು ಮಾಡಿದ ನಂತರ ಲಕ್ಷ್ಮಿ ದೇವಿಗೆ ಪ್ರಿಯವಾದ ಮರುಗ ಹಾಗೂ ದವನ ಪತ್ರೆಯನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಬೇಕು. ಹೀಗೆ ಪ್ರತಿನಿತ್ಯ 90 ದಿನಗಳ ಕಾಲ ಲಕ್ಷ್ಮೀದೇವಿಗೆ ಸಮರ್ಪಣೆ ಮಾಡುವುದರಿಂದ ಬಂಗಾರವನ್ನು ಕೊಂಡುಕೊಳ್ಳುವಂತ ಸ್ಥಿತಿಗೆ ಬರುವಂತಾಗುತ್ತದೆ. ಇದರಿಂದ ಲಕ್ಷ್ಮಿ ತತ್ವ ಎಂಬುದು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತದೆ. ವಿವಿಧ ಬಗೆಯ ಹೂಗಳಿಂದ ಪ್ರತಿನಿತ್ಯ ಅಲಂಕಾರ ಮಾಡುವುದರಿಂದ ಲಕ್ಷ್ಮೀದೇವಿ ಸಂತೃಪ್ತಿಗೊಂಡು ವಿಶೇಷವಾದ ಯೋಗ ಫಲಗಳನ್ನು ನೀಡುತ್ತಾರೆ.

  • ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ.

    ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ ಮನೆಯ ಗೃಹಿಣಿ ಪ್ರತಿ ಶುಕ್ರವಾರ ಮನೆಯ ಹೊಸ್ತಿಲಿನ ಮುಂದೆ ಈ ಮಂತ್ರವನ್ನು 21 ಬಾರಿ ಪಠಿಸಿದರೆ ಸಾಕು ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾರೆ. ಹಣಕಾಸಿನ ಸಮಸ್ಯೆ, ಜೀವನದಲ್ಲಿ ಏಳಿಗೆ ಆಗುತ್ತಿಲ್ಲವೆಂದರೆ, ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡು ಧನ ಸಂಪತ್ತು ವೃದ್ಧಿ ಮಾಡಿಕೊಳ್ಳ ಬೇಕೆಂದರೆ ಈ ಮಂತ್ರವನ್ನು ಪಠಿಸಬೇಕು. ಹಾಗಾದರೆ ಈ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮ ಜಾತಕ, ಹಸ್ತ ರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವುಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಮನೆಯಲ್ಲಿ ಯಾವಾಗಲೂ ಕಲಹಗಳು ಜಾಸ್ತಿಯಾಗಿದ್ದರೆ, ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತಿದ್ದರೆ, ಸಾಲಬಾಧೆ ಜಾಸ್ತಿಯಾಗಿದ್ದರೆ, ಅನಾರೋಗ್ಯದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ, ನಕರಾತ್ಮಕ ಶಕ್ತಿಯು ಮನೆಯಲ್ಲಿ ತಾಂಡವವಾಡುತ್ತಿದೆ ಎಂದರೆ ಆ ಮನೆಯವರು ಪ್ರತಿ ಶುಕ್ರವಾರ ತಮ್ಮ ಮನೆಯ ಹೊಸ್ತಿಲಿಗೆ ಈ ಚಿಕ್ಕ ಕೆಲಸವನ್ನು ಮಾಡಬೇಕು. ಪ್ರತಿ ಶುಕ್ರವಾರ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಎದ್ದು ಮನೆಯ ಅಂಗಳವನ್ನು ಸ್ವಚ್ಛ ಮಾಡಿಕೊಳ್ಳಬೇಕು. ನಂತರ ರಂಗೋಲಿಯನ್ನು ಬಿಡಿಸಿ ಲಕ್ಷ್ಮಿಯನ್ನು ಸ್ವಾಗತ ಮಾಡಿಕೊಳ್ಳಬೇಕು. ಮನೆಯ ಹೊಸ್ತಿಲನ್ನು ಶುಚಿಯಾದ ನೀರಿನಿಂದ ತೊಳೆದು ಅರಿಶಿನ ಕುಂಕುಮದ ಬೊಟ್ಟುನ್ನು ಇಟ್ಟು ಹೊಸ್ತಿಲಿನ ಮೇಲೆ ರಂಗೋಲಿಯನ್ನು ಹಾಕಬೇಕಾಗುತ್ತದೆ. ಕಮಲದ ಚಿತ್ರ ಅಥವಾ ಲಕ್ಷ್ಮಿ ದೇವಿಯ ಪಾದದ ಚಿತ್ರದ ರಂಗೋಲಿಯನ್ನು ಬಿಡಿಸಿ ಫಲಪುಷ್ಪದಿಂದ ಹೊಸ್ತಿಲನ್ನು ಸಿಂಗರಿಸಬೇಕು. ನಂತರ ಹೊಸ್ತಿಲಿನ ಮೇಲೆ ಎರಡರಿಂದ ಮೂರು ಹನಿಯಷ್ಟು ಹಾಲನ್ನು ಹಾಕಬೇಕಾಗುತ್ತದೆ. ನಂತರ ಹೊಸ್ತಿಲಿನ ಪೂಜೆಯನ್ನು ಮಾಡಬೇಕು. ಕರ್ಪೂರದಿಂದ ಆರತಿಯನ್ನು ಸಹ ಬೆಳಗಬೇಕು. ಜೀವನದಲ್ಲಿರುವ ಸಂಕಷ್ಟಗಳು ದೂರವಾಗಬೇಕು, ಹಣಕಾಸಿನ ಸಮಸ್ಯೆಗಳು ದೂರವಾಗಬೇಕು, ಜೀವನದಲ್ಲಿ ಏಳಿಗೆಯನ್ನು ಕಾಣಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಸಂಕಲ್ಪವನ್ನು ಮಾಡಿಕೊಂಡ ನಂತರ 21 ಬಾರಿ ಮಂತ್ರವನ್ನು ಪಡಿಸಬೇಕು.
    ಓಂ ದ್ವಾರ ಲಕ್ಷ್ಮಿ ನಮೋ ನಮಃ ಪ್ರತಿ ಶುಕ್ರವಾರ ಮನೆಯ ಯಜಮಾನಿ ಸಂಕಲ್ಪವನ್ನು ಮಾಡಿ ಈ ಮಂತ್ರವನ್ನು 21 ಬಾರಿ ಪಠಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಜೀವನದಲ್ಲಿರುವ ಎಲ್ಲಾ ಸಂಕಷ್ಟಗಳು ದೂರವಾಗಿ ಅಖಂಡ ಯಶಸ್ಸು ಎಂಬುದು ಪ್ರಾಪ್ತಿಯಾಗುತ್ತದೆ. ಹೊಸ್ತಿಲನ್ನು ತೊಳೆಯಬೇಕಾದರೆ ತುಂಬಿದ ಕೊಡದ ನೀರನ್ನು ಬಳಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಹೊಸ್ತಿಲನ್ನು ಪೂಜೆ ಮಾಡಿದ ನಂತರ ಹೊಸ್ತಿಲಿನ ಮೇಲೆ ಕಾಲಿಡುವುದು ಅಥವಾ ಹೊಸ್ತಿಲಿನ ಅಕ್ಕಪಕ್ಕ ಕುಳಿತುಕೊಂಡು ಬೇರೆಯವರ ವಿಷಯ ಮಾತನಾಡಬಾರದು.ಆದ್ದರಿಂದ ಪ್ರತಿ ಶುಕ್ರವಾರ ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.

  • ಶನಿ ದೇವರ ಕೃಪೆಯಿಂದ ಅದೃಷ್ಟವೇ ಬದಲಾಗುತ್ತಿರುವ ರಾಶಿಗಳು ಯಾವುವು ತಿಳಿದಿದೆಯೇ.

    ಶನಿ ದೇವರ ಕೃಪೆಯಿಂದ ಅದೃಷ್ಟವೇ ಬದಲಾಗುತ್ತಿರುವ ರಾಶಿಗಳು ಯಾವುವು ತಿಳಿದಿದೆಯೇ ಜೂನ್ 1 ನೇ ತಾರೀಖಿನಿಂದ ಈ ರಾಶಿಯವರ ಮೇಲೆ ಶನಿ ದೇವರ ಆಶೀರ್ವಾದ ಇರಲಿದ್ದು, ನಿಮ್ಮ ಜೀವನ ಸುಖಕರವಾಗಿರುತ್ತದೆ ಮತ್ತು ಧನ ಸಂಪತ್ತನ್ನು ಪಡೆದುಕೊಳ್ಳುತ್ತೀರಿ. ಜೂನ್ 1 ನೇ ತಾರೀಖಿನಿಂದ ಈ ರಾಶಿಯವರ ಮೇಲೆ ಶನಿ ದೇವರ ಕೃಪೆ ಇರಲಿದೆ. ಹಾಗಾದರೆ ಶನಿದೇವರ ಆಶೀರ್ವಾದವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.ಈ 6 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜೀವನದಲ್ಲಿ ಒಳ್ಳೆಯ ಹಾಗೂ ಉತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ. ಕಚೇರಿಗಳಲ್ಲಿ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಇದು ಉತ್ತಮವಾದ ಸಮಯವಾಗಿದೆ. ಕಚೇರಿಯಲ್ಲಿ ನಿಮಗೆ ನೀಡಿದ ಹೊಸ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ಹುದ್ದೆ ಸಿಗುವ ಅವಕಾಶವಿರುತ್ತದೆ.

    ಈ ಸಮಯದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆದುಕೊಳ್ಳಬಹುದು. ಈ ರಾಶಿಯವರು ಈ ಸಮಯದಲ್ಲಿ ದೇಹವನ್ನು ದಂಡಿಸುವಂತಹ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು ತುಂಬಾ ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯತೆ ತುಂಬಾ ಇದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವುದು ಉತ್ತಮ ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸಿದರೆ ಮುಂದಿನ ದಿನಗಳಲ್ಲಿ ಉತ್ತಮವಾದ ಫಲಗಳು ಲಭಿಸುತ್ತದೆ. ನಿಮ್ಮ ಕೈಯಲ್ಲಾದಷ್ಟು ಸಹಾಯವನ್ನು ಬಡವರಿಗೆ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಕಷ್ಟಗಳು ಇದ್ದರೆ ಅದು ದೂರವಾಗುತ್ತದೆ.
    ಈ ರಾಶಿಯವರು ಸಂತೋಷದಿಂದಿರಲು ಅವರಿಗೆ ಇಷ್ಟವಾದ ಸಂಗೀತವನ್ನು ಕೇಳುವುದು ಒಳ್ಳೆಯದು. ದೈಹಿಕವಾಗಿ ಆರೋಗ್ಯ ಸಮಸ್ಯೆ ಇದ್ದರೆ ಜೂನ್ 1 ನೇ ತಾರೀಖಿನ ನಂತರ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಈ 6 ರಾಶಿಯವರು ಈ ಸಮಯದಲ್ಲಿ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡರೆ ಆರೋಗ್ಯದಲ್ಲಿ ಉತ್ತಮವಾದ ಚೇತರಿಕೆಯನ್ನು ಕಾಣಬಹುದು. ಈ 6 ರಾಶಿಯವರಿಗೆ ಜೂನ್ 1 ನೇ ತಾರೀಖಿನಿಂದ ಸಂಪೂರ್ಣವಾಗಿ ಶನಿ ದೇವರ ಆಶೀರ್ವಾದ ದೊರೆಯಲಿದೆ. ಹಾಗಾದರೆ ಈ ಎಲ್ಲಾ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ.

  • ಶನಿ ದೇವರ ಕೃಪೆಯಿಂದ ಅದೃಷ್ಟವೇ ಬದಲಾಗುತ್ತಿರುವ ರಾಶಿಗಳು ಯಾವುವು ತಿಳಿದಿದೆಯೇ.

    ಜೂನ್ 1 ನೇ ತಾರೀಖಿನಿಂದ ಈ ರಾಶಿಯವರ ಮೇಲೆ ಶನಿ ದೇವರ ಆಶೀರ್ವಾದ ಇರಲಿದ್ದು, ನಿಮ್ಮ ಜೀವನ ಸುಖಕರವಾಗಿರುತ್ತದೆ ಮತ್ತು ಧನ ಸಂಪತ್ತನ್ನು ಪಡೆದುಕೊಳ್ಳುತ್ತೀರಿ. ಜೂನ್ 1 ನೇ ತಾರೀಖಿನಿಂದ ಈ ರಾಶಿಯವರ ಮೇಲೆ ಶನಿ ದೇವರ ಕೃಪೆ ಇರಲಿದೆ. ಹಾಗಾದರೆ ಶನಿದೇವರ ಆಶೀರ್ವಾದವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆಮಾಡಿರಿ 96639 53892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 96639 53892.

    ಈ 6 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜೀವನದಲ್ಲಿ ಒಳ್ಳೆಯ ಹಾಗೂ ಉತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ. ಕಚೇರಿಗಳಲ್ಲಿ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಇದು ಉತ್ತಮವಾದ ಸಮಯವಾಗಿದೆ. ಕಚೇರಿಯಲ್ಲಿ ನಿಮಗೆ ನೀಡಿದ ಹೊಸ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ಹುದ್ದೆ ಸಿಗುವ ಅವಕಾಶವಿರುತ್ತದೆ.

    ಈ ಸಮಯದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆದುಕೊಳ್ಳಬಹುದು. ಈ ರಾಶಿಯವರು ಈ ಸಮಯದಲ್ಲಿ ದೇಹವನ್ನು ದಂಡಿಸುವಂತಹ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು ತುಂಬಾ ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯತೆ ತುಂಬಾ ಇದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವುದು ಉತ್ತಮ ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸಿದರೆ ಮುಂದಿನ ದಿನಗಳಲ್ಲಿ ಉತ್ತಮವಾದ ಫಲಗಳು ಲಭಿಸುತ್ತದೆ. ನಿಮ್ಮ ಕೈಯಲ್ಲಾದಷ್ಟು ಸಹಾಯವನ್ನು ಬಡವರಿಗೆ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಕಷ್ಟಗಳು ಇದ್ದರೆ ಅದು ದೂರವಾಗುತ್ತದೆ.
    ಈ ರಾಶಿಯವರು ಸಂತೋಷದಿಂದಿರಲು ಅವರಿಗೆ ಇಷ್ಟವಾದ ಸಂಗೀತವನ್ನು ಕೇಳುವುದು ಒಳ್ಳೆಯದು.

    ದೈಹಿಕವಾಗಿ ಆರೋಗ್ಯ ಸಮಸ್ಯೆ ಇದ್ದರೆ ಜೂನ್ 1 ನೇ ತಾರೀಖಿನ ನಂತರ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಈ 6 ರಾಶಿಯವರು ಈ ಸಮಯದಲ್ಲಿ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡರೆ ಆರೋಗ್ಯದಲ್ಲಿ ಉತ್ತಮವಾದ ಚೇತರಿಕೆಯನ್ನು ಕಾಣಬಹುದು. ಈ 6 ರಾಶಿಯವರಿಗೆ ಜೂನ್ 1 ನೇ ತಾರೀಖಿನಿಂದ ಸಂಪೂರ್ಣವಾಗಿ ಶನಿ ದೇವರ ಆಶೀರ್ವಾದ ದೊರೆಯಲಿದೆ. ಹಾಗಾದರೆ ಈ ಎಲ್ಲಾ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ.

     

  • ಬೀರುವಿನ ಕೆಳಗೆ ಈ ವಸ್ತುವನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗುತ್ತದೆ.

    ಬೀರುವಿನ ಕೆಳಗೆ ಈ ರಹಸ್ಯವಾದ ವಸ್ತುವನ್ನು ಇಡುವುದರಿಂದ ಮನೆಯಲ್ಲಿ ಆಗುವಂತಹ ಅನಾವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ಬೀರುವಿನ ಕೆಳಗಡೆ ಇಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ. ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು, ಬಂಗಾರವನ್ನು, ಮುಖ್ಯವಾದ ದಾಖಲೆಗಳನ್ನು ಮತ್ತು ಬೆಳೆಬಾಳುವ ವಸ್ತುಗಳನ್ನು ಆದ್ದರಿಂದ ಬೀರುವನ್ನು ಲಕ್ಷ್ಮಿದೇವಿಗೆ ಹೋಲಿಸಲಾಗುತ್ತದೆ. ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುಗಳೆಂದರೆ ಗೋಮತಿ ಚಕ್ರ, ಕಮಲದ ಬೀಜ, ಸುಗಂಧದ್ರವ್ಯ ಆದ್ದರಿಂದ ಈ ವಸ್ತುಗಳನ್ನು ಬೀರುವಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಹಾಗೆಯೇ ಪಚ್ಚ ಕರ್ಪೂರವನ್ನು ಶುಚಿಯಾದ ವಸ್ತ್ರದ ಒಳಗೆ ಇಟ್ಟು ಅದನ್ನು ಸುತ್ತಿ ಬೀರುವಿನ ಒಂದು ಮೂಲೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಲಕ್ಷ್ಮೀದೇವಿಯು ಬೀರುವಿನಲ್ಲಿ ವಾಸಿಸುತ್ತಾಳೆ ಎಂಬ ಭಾವನೆ ಬರುತ್ತದೆ.

    ಬೀರುವಿನ ಕೆಳ ಭಾಗದಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿ ಅದರ ಮೇಲೆ ಒಂದು ಬಿಳಿ ಸ್ಪಟಿಕವನ್ನು ಇಡಬೇಕು. ನಂತರ ಆ ಗಾಜಿನ ಬಟ್ಟಲನ್ನು ತೆಗೆದುಕೊಂಡು ದೇವರಕೋಣೆಯಲ್ಲಿ ದೇವರಮುಂದೆ ಇಟ್ಟು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಸಹ ಮಾಡಬೇಕು. ಗಾಜಿನ ಬಟ್ಟಲಿನಲ್ಲಿರುವ ಕಲ್ಲುಪ್ಪನ್ನು ಬದಲಾಯಿಸಬೇಕೆಂದರೆ ಅದನ್ನು ಅಮಾವಾಸ್ಯೆಯ ದಿನದಂದು ಬದಲಾಯಿಸಿ ಹೊಸ ಕಲ್ಲುಪ್ಪನ್ನು ಇಡಬಹುದು. ಹಳೆ ಕಲ್ಲುಪ್ಪನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು.

    ಹಾಗೆಯೇ ಮತ್ತೊಂದು ಪರಿಹಾರವೆಂದರೆ ಕಲ್ಲುಪ್ಪನ್ನು ತೆಗೆದುಕೊಂಡು ಅದಕ್ಕೆ ನಾಲಕ್ಕು ಲವಂಗವನ್ನು ಸೇರಿಸಿ ಬಟ್ಟಲನ್ನು ಹಿಡಿದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಓಡಾಡಿ ತದನಂತರ ಬೀರುವಿನ ಕೆಳಗಡೆ ಇಡುವುದು ತುಂಬಾ ಉತ್ತಮ. ಇದರಿಂದ ನಕರಾತ್ಮಕ ಶಕ್ತಿಯು ದೂರವಾಗುತ್ತದೆ. ಸ್ಫಟಿಕವನ್ನು ಆರು ತಿಂಗಳಿಗೊಮ್ಮೆ ಅಮಾವಾಸ್ಯೆಯ ದಿನದಂದು ಬದಲಾಯಿಸುವುದು ಉತ್ತಮ. ಈ ರೀತಿಯಾಗಿ ಎರಡು ಪರಿಹಾರವನ್ನು ಮಾಡಿಕೊಂಡರೆ ಅನವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ ಮತ್ತು ಧನಸಂಪತ್ತು ವೃದ್ಧಿಯಾಗುತ್ತದೆ.

    ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 9900202707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವುಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

  • ಈ ತಪ್ಪುಗಳನ್ನುಮಾಡಿದರೆ ಲಕ್ಷ್ಮೀದೇವಿ ಕೋಪಗೊಂಡು ನಿಮ್ಮನ್ನು ಭಿಕ್ಷೆ ಬೇಡುವಂತೆ ಮಾಡುತ್ತಾಳೆ

    ಸಾಯಂಕಾಲದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರುತ್ತದೆ.ಪ್ರತಿಯೊಬ್ಬರಿಗೂ ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡು ಶ್ರೀಮಂತರಾಗುವ ಆಸೆ ಇದ್ದೇ ಇರುತ್ತದೆ. ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡರೆ ಲಕ್ಷ್ಮೀದೇವಿಯು ಒಲಿಯುವುದಿಲ್ಲ. ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು. ಲಕ್ಷ್ಮೀದೇವಿ ಆಶೀರ್ವಾದ ಸಿಗಬೇಕು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900 202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನು-ಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 99002 02707.
    ಹಿಂದೂ ಸಂಪ್ರದಾಯದಲ್ಲಿ ಸೂರ್ಯ ಉದಯ ಮತ್ತು ಸೂರ್ಯಾಸ್ತದ ಸಮಯವನ್ನು ತುಂಬಾ ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಶುಭ ಮುಹೂರ್ತವು ಇರುತ್ತದೆ. ಸಾಯಂಕಾಲದ ಸಮಯದಲ್ಲಿ ಲಕ್ಷ್ಮಿ ದೇವಿಗೆ ಇಷ್ಟವಾಗದಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಸಾಯಂಕಾಲ 6 ಘಂಟೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು. ಒಂದು ವೇಳೆ ಈ ಸಮಯದಲ್ಲಿ ನಿದ್ದೆಯನ್ನು ಮಾಡಿದರೆ ಲಕ್ಷ್ಮೀದೇವಿ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

    ಸಾಯಂಕಾಲದ ಸಮಯದಲ್ಲಿ ಲಕ್ಷ್ಮೀದೇವಿಯು ಮನೆಗೆ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾಯಂಕಾಲದ ಸಮಯದಲ್ಲಿ ಕಸವನ್ನು ಗುಡಿಸಬಾರದು. ಒಂದು ವೇಳೆ ಸಂಜೆ ವೇಳೆಯಲ್ಲಿ ಪೊರಕೆಯನ್ನು ತೆಗೆದುಕೊಂಡು ಕಸವನ್ನು ಗುಡಿಸಿದ್ದೇ ಆದಲ್ಲಿ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
    ತುಳಸಿ ಗಿಡವನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಸಾಯಂಕಾಲದ ಸಮಯದಲ್ಲಿ ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು. ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡಕ್ಕೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಪೂಜೆಯನ್ನು ಮಾಡಬೇಕು. ಸಾಯಂಕಾಲ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

    ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯಲಿದೆ. ಸಾಯಂಕಾಲದ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ದೇವರ ಕೋಣೆಯ ಮುಂದೆ ಹೋಗಬಾರದು ಏಕೆಂದರೆ ಅನೇಕ ರೀತಿಯ ಕೆಲಸಕಾರ್ಯಗಳಲ್ಲಿ ಬೆಳಗ್ಗಿನಿಂದ ನಿಮ್ಮನ್ನು ನೀವು ತೊಡಗಿಸಿಕೊಂಡಿರುತ್ತೀರಿ, ಅದರಿಂದ ನಿಮ್ಮ ದೇಹ ಮೈಲಿಗೆಯಾಗಿರುತ್ತದೆ. ಆದ್ದರಿಂದ ಸಾಯಂಕಾಲದ ವೇಳೆಯಲ್ಲಿ ಸ್ನಾನವನ್ನು ಮಾಡದೆ ದೇವರ ಕೋಣೆಗೆ ಪ್ರವೇಶ ಮಾಡಿದರೆ ವಿನಾಕಾರಣ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿಯು ಬರಲಿದೆ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶ ಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತ ರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರಪರಿಹಾರ ತಿಳಿಯಿರಿ.

  • ಅನ್ನವನ್ನು ಸೇವಿಸುವಾಗ ಈಮಂತ್ರವನ್ನು ಹೇಳಿದರೆ ಸಕಲ ಇಷ್ಟಾರ್ಥಸಿದ್ಧಿಯಾಗುತ್ತದೆ.

    ಅನ್ನ ಎಂಬುದು ಬರೀ ಹಸಿವನ್ನು ನೀಗಿಸುವ ವಸ್ತುವಲ್ಲ ,ಅನ್ನಕ್ಕೆ ದೈವತ್ವವಿದೆ. ಅನ್ನಾವತಾರವಾದ ಅನ್ನಪೂರ್ಣೇಶ್ವರಿ ದೇವಿಯ ದೇವಸ್ಥಾನವನ್ನು ಕಟ್ಟಿ ಪೂಜಿಸುವ ಜನ ಕೆಲವೊಂದು ಸಲ ಅನ್ನವನ್ನೇ ಕಡೆಗಣಿಸುತ್ತಾರೆ. ಊಟ ಮಾಡುವಾಗ ದೇವರನ್ನು ನೆನೆಯಬೇಕೆಂಬುದನ್ನು ಮರೆಯುತ್ತಾರೆ. ಹಾಗಾದರೆ ದೇವರನ್ನು ಹೇಗೆ ನೆನೆಯಬೇಕು ಹಾಗೂ ಯಾವ ಪ್ರಕಾರವಾಗಿ ನೆನೆಯಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ಸನಾತನ ನಂಬಿಕೆಗಳು ಆಚಾರ-ವಿಚಾರಗಳು ಭೋಜನವನ್ನು ಊಟಕ್ಕೆ ಸೀಮಿತಗೊಳಿಸಿಲ್ಲ, ಇದನ್ನು ಭೋಜನ ಯಜ್ಞ ಎಂದು ಕರೆಯಲಾಗಿದೆ. ಇದರ ಅರ್ಥ ಊಟ ಮಾಡುವುದು ಒಂದು ಯಾಗವೆ. ಊಟ ಮಾಡುವುದು ಒಂದು ಯಾಗ ಎಂದಾದ ಮೇಲೆ ವಿಧಿವಿಧಾನಗಳು ಇದ್ದೇ ಇರುತ್ತದೆ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ 99002 02707.

    ಊಟಕ್ಕೆ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಕೈಕಾಲುಗಳನ್ನು ಹಾಗೂ ಮುಖವನ್ನು ತೊಳೆಯಬೇಕು. ನಂತರ ಊಟದ ತಟ್ಟೆ ಅಥವಾ ಎಳೆಯ ಮುಂದೆ ಕುಳಿತು ಪರಿಶಿಂಚನಾಧಿಕಾರಿಯ ಮತ್ತು ಅಸ್ತೋಧಕ ಸೇವಿಸಿದ ನಂತರವೇ ಚಿತ್ರಗುಪ್ತಾದಿ,ಪಂಚ ಬಾಹ್ಯಗಲಿಗೆ ಎಲೆಯ ಹೊರಭಾಗದಲ್ಲಿ ನೀರಿನ ಮೂಲಕ ಪುಟ್ಟ ಮಂಡಲವನ್ನು ರಚಿಸಬೇಕು. ಅಂದಿನ ಕಾಲದಲ್ಲಿ ಬಹುತೇಕ ಮನೆಗಳು ಸಗಣಿ ಸಾರಿಸಿದ ಮನೆಗಳಾಗಿದ್ದವು,ಆದ್ದರಿಂದ ಊಟಕ್ಕೆ ಬಾಳೆ ಎಲೆಯನ್ನು ಬಳಸುತ್ತಿದ್ದರು. ಸಗಣಿ ಸಾರಿಸಿದ ನೆಲದ ಮೇಲೆ ಬಾಳೆ ಎಲೆಯನ್ನು ಹಾಕಿಕೊಂಡು ಊಟ ಮಾಡುವ ಸಂದರ್ಭದಲ್ಲಿ ಯಾವ ಕ್ರಿಮಿಕೀಟಗಳು ನಮ್ಮ ಎಲೆ ಮೇಲೆ ಬರಬಾರದೆಂದು ಎಲೆಯ ಸುತ್ತ ನೀರಿನ ಕಟ್ಟೆಯನ್ನು ಕಟ್ಟಿ ನೀರಿನ ಮೂಲೆಯಲ್ಲಿ ಹಾದುಹೋಗುವ ಕ್ರಿಮಿಕೀಟಗಳು ಎಲೆಯ ಬಲಭಾಗದಲ್ಲಿ ಇಟ್ಟ ಚಿತ್ರಾವತಿ ಚಿತ್ರಕ್ಕೆ ಆಕರ್ಷಿತವಾಗಿ ಅಲ್ಲಿದ್ದ ಅನ್ನದ ಅಗುಳನ್ನು ತಿನ್ನುತಿತ್ತು, ಹಾಗಾಗಿ ಕ್ರಿಮಿಕೀಟಗಳು ಎಲೆ ಮೇಲೆ ಬರಬಾರದು ಎಂಬುದಾಗಿತ್ತು ಹಿಂದಿನ ಕಾಲದವರ ತಾತ್ಪರ್ಯ.

    ತಟ್ಟೆಯಲ್ಲಿ ಅನ್ನ ಬಡಿಸಿದ ಮೇಲೆ ಎರಡೂ ಕೈಗಳಿಂದ ಅನ್ನಪೂರ್ಣೇಶ್ವರಿಗೆ ನಮಸ್ಕರಿಸಬೇಕು, ಅನ್ನಪೂರ್ಣೇ ಸದಾ ಪೂರ್ಣೇ ಶಂಕರ ಪ್ರಾಣವಲ್ಲಭೆ ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹಿ ಜಪಾವತಿ ಎಂದು ಭಕ್ತಿಯಿಂದ ಪಠಿಸಬೇಕು. ಮೊದಲ ತುತ್ತನ್ನು ಸ್ವೀಕರಿಸುವ ಮುಂಚೆ ಮತ್ತೊಂದು ಮಂತ್ರವನ್ನು ಹೇಳಬೇಕು. ಹೇ ಪರಮೇಶ್ವರ ಈ ಅನ್ನವನ್ನು ನಿನ್ನ ಚರಣಗಳಿಗೆ ಅರ್ಪಿಸಿ ಪ್ರಸಾದವೆಂದು ಸ್ವೀಕರಿಸುತ್ತಿದ್ದೇನೆ, ಈ ಪ್ರಸಾದದಿಂದ ಶಕ್ತಿ ಮತ್ತು ಚೈತನ್ಯ ಲಭಿಸಲಿ ಎಂದು ಹೇಳಿಕೊಳ್ಳಬೇಕು. ಇದಾದ ನಂತರ ಊಟವನ್ನು ಮಾಡುವುದು ಉತ್ತಮ. ಊಟ ಮಾಡುವಾಗ ಮಾತನಾಡದೆ ಮೌನದಿಂದ ಊಟವನ್ನು ಮಾಡುವುದು ತುಂಬಾ ಉತ್ತಮವಾದ ಕೆಲಸ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

  • ಸರ್ಪ ದೋಷ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಗೊತ್ತೇ?

    ಸರ್ಪ ದೋಷ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಭರತಖಂಡದಲ್ಲಿ ನಾವು ಸರ್ಪಕ್ಕೆ ದೈವಸ್ಥಾನವನ್ನು ಕೊಟ್ಟಿದ್ದೇವೆ. ಸರ್ಪ ಎಂದರೆ ದೇವರು ಇದ್ದ ಹಾಗೆ, ಹಾಗಾದರೆ ಸರ್ಪ ದೋಷ ಎಂದರೇನು ಮತ್ತು ಸರ್ಪ ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ರಾಶಿ ಕುಂಡಲಿಯಲ್ಲಿ ಅಥವಾ ಜನ್ಮ ಜಾತಕದಲ್ಲಿ ಲಗ್ನದಿಂದ 9 ನೇ ಸ್ಥಾನದ ಅಧಿಪತಿ ನೀಚನಾಗಿದ್ದು ಅಥವಾ ಅಸ್ತಂಗತ ಆಗಿದ್ದರೆ ಅಥವಾ 9ನೇ ಸ್ಥಾನದಲ್ಲಿ ರಾಹು ಇದ್ದರೆ, ಒಂದು ವೇಳೆ ರಾಹುಗೆ ಕುಜನ ದೃಷ್ಟಿ ಏನಾದರೂ ಇದ್ದರೆ ಅಂತಹದ್ದನ್ನು ಸಂಪೂರ್ಣವಾಗಿ ಕಾಳಸರ್ಪದೋಷ ಎಂದು ಕರೆಯಲಾಗುತ್ತದೆ. ಈ ದೋಷವಿದ್ದವರಿಗೆ ಸಂತಾನಭಾಗ್ಯ ಲಭಿಸುವುದಿಲ್ಲ.

    ಒಂದು ವೇಳೆ ಮಗು ಹುಟ್ಟಿದರು ಅದು ವಿಶೇಷವಾದ ಮಗುವಾಗಿ ಇರುತ್ತದೆ ಮತ್ತು ಎಂಟು ವರ್ಷದ ಒಳಗೆ ಮರಣ ಹೊಂದುತ್ತದೆ. ಇದಕ್ಕೆ ಪರಿಹಾರವನ್ನು ಯಾವುದಾದರೂ ನಾಗರ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಅಥವಾ ನಾಗಪ್ರತಿಷ್ಠೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ಹಸುವನ್ನು ದಾನಮಾಡುವುದು, ಭೂಮಿಯನ್ನು ದಾನ ಮಾಡುವುದು, ತಿಲಕ ದಾನ ಮಾಡುವುದು, ಬಂಗಾರವನ್ನು ದಾನ ಮಾಡುವುದರಿಂದ ಸರ್ಪ ದೋಷ ನಿವಾರಣೆಯಾಗಿ ಸಂತಾನಪ್ರಾಪ್ತಿ ಹಾಗೂ ಸಂತಾನ ವೃದ್ಧಿಯಾಗುತ್ತದೆ.

    ಬೆಳಗಿನ ಜಾವ 3 ಘಂಟೆಯಿಂದ 5 ಘಂಟೆಯ ಒಳಗೆ ನಿಮ್ಮ ಕನಸಿನಲ್ಲಿ ಸರ್ಪವೇನಾದರೂ ಕಾಣಿಸಿಕೊಂಡರೆ ಆ ಕನಸು ನಿಜವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಜಾತಕವಿಲ್ಲ ಮತ್ತು ಸರ್ಪದೋಷ ಇದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಎಂದರೆ, ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಹಾವನ್ನು ಹೊಡೆಯುತ್ತಿರುವ ರೀತಿ, ಹಾವು ಕಚ್ಚುತ್ತಿರುವ ರೀತಿ ಅಥವಾ ಬೇರೆ ಯಾರಾದರೂ ಹೊಡೆಯುತ್ತಿರುವುದನ್ನು ನೀವು ನೋಡುತ್ತಿರುವ ಹಾಗೆ ಕನಸು ಬಿದ್ದರೆ ಸರ್ಪ ದೋಷ ಇರುವುದು ಖಚಿತವಾಗುತ್ತದೆ. ಒಂದು ವೇಳೆ ನಾಗರಹಾವು ಅಲ್ಲದೆ ಬೇರೆ ಯಾವುದೇ ಹಾವು ನಿಮ್ಮ ಮನೆಯ ಮೇಲೆ ಬರುವುದು, ನಿಮ್ಮ ಮೇಲೆ ಬೀಳುವ ಹಾಗೆ, ಯಾರಿಗಾದರೂ ಕಚ್ಚುತ್ತಿರುವ ಹಾಗೆ ನಿಮಗೆ ಕಾಣುವುದು, ಸರ್ಪ ಓಡಿ ಹೋಗುವಂಥದ್ದು, ಸರ್ಪ ವಿಷವನ್ನು ಕಕ್ಕುತ್ತಿರುವಂತದ್ದು, ಒಂದು ಸರ್ಪ ಇನ್ನೊಂದು ಸರ್ಪದ ಜೊತೆ ಸೇರಿ ಸಂಬಂಧವನ್ನು ಮಾಡುತ್ತಿರುವ ಹಾಗೆ ಕನಸು ಬೀಳುವುದು, ಸರ್ಪ ಮರಿಯನ್ನು ಹಾಕುತ್ತಿರುವ ಹಾಗೆ ಕನಸು ಬೀಳುವುದು, ಇದರಲ್ಲಿ ಯಾವುದಾದರೂ ಒಂದು ಬಗೆಯ ಕನಸು ಕಾಣಿಸಿಕೊಂಡರು ಸರ್ಪ ಶಾಪವಿದೆ ಎಂಬುದನ್ನು ಸೂಚಿಸುತ್ತದೆ.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನುಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.