Kannada Astrology

Blog

  • ದೀಪಾರಾಧನೆಯ ಸಂದರ್ಭದಲ್ಲಿ ದೀಪಆರಿ ಹೋದರೆ ಏನು ಮಾಡಬೇಕೆಂದು ತಿಳಿದಿದೆಯೇ ?

    ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ದೇವರಿಗೆ ದೀಪವನ್ನು ಹಚ್ಚುತ್ತೇವೆ. ಆದರೆ ಕೆಲವೊಂದು ಸಲ ದೀಪಾರಾಧನೆ ಮಾಡಬೇಕಾದರೆ ಆಕಸ್ಮಿಕವಾಗಿ ದೀಪವು ಆರಿ ಹೋಗುತ್ತದೆ. ಹಾಗಾದರೆ ಆರಿ ಹೋದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರ ಸಿಗಂಧೂರಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 96639-53892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿ ಅವರುಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮ-ಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ದೇವರಿಗೆ ದೀಪಾರಾಧನೆ ಮಾಡಿದ ನಂತರ ಗಾಳಿಯ ರಭಸಕ್ಕೆ ಅಥವಾ ಬತ್ತಿಯು ಇಂಗಿ ಹೋಗಿ ದೀಪವು ಆರಿ ಹೋದರೆ ಯಾವುದೇ ಕಾರಣಕ್ಕೂ ಪುನಃ ಆ ದೀಪವನ್ನು ಹಚ್ಚಬೇಡಿ. ಅದರ ಬದಲು ದೀಪದಲ್ಲಿರುವ ಎಣ್ಣೆಯನ್ನು ಹಾಗೂ ಬತ್ತಿಯನ್ನು ಒಂದು ದೊಡ್ಡ ಬಾಟಲಿನಲ್ಲಿ ಶೇಕರಣೆ ಮಾಡುತ್ತ ಬನ್ನಿ. ಹೀಗೆ ಶೇಖರಣೆ ಮಾಡಿದ ಎಣ್ಣೆಯನ್ನು ದೀಪಾರಾಧನೆ ಮಾಡಬೇಕಾದರೆ ದೀಪವು ಆರಿಹೋದ ಸಂದರ್ಭದಲ್ಲಿ ತಿಂಗಳಿಗೊಮ್ಮೆ ಈ ಎಣ್ಣೆಯನ್ನು ಉಪಯೋಗಿಸಿಕೊಂಡು ದೀಪವನ್ನು ಹಚ್ಚಿ.

    ಶೇಖರಿಸಿದ ಎಣ್ಣೆಯನ್ನು ಉಪಯೋಗಿಸಿಕೊಂಡು ಅಮಾವಾಸ್ಯೆಗೂ ಮೊದಲು ಬರುವ ಭಾನುವಾರ ದಿನದಂದು ದೀಪರಾಧನೆಯನ್ನು ಮಾಡಬೇಕು. ಇದರಿಂದ ಅತ್ಯಂತ ಶುಭಫಲಗಳು ಲಭಿಸಲಿದೆ. ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಶುಚಿಯಾಗಿ ಪ್ರತಿನಿತ್ಯವೂ ದೀಪವನ್ನು ತೊಳೆದು ಹೊಸದಾದ ಬತ್ತಿಯನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. ಯಾವಾಗಲೂ ಮೊದಲ ಆದ್ಯತೆಯನ್ನು ದೀಪಕ್ಕೆ ನೀಡಬೇಕು ಏಕೆಂದರೆ ಕೆಲವೊಂದು ಪುಣ್ಯಕ್ಷೇತ್ರಗಳಲ್ಲಿ ದೀಪದ ಬೆಳಕಿನಿಂದಲೇ ದೇವರ ದರ್ಶನವನ್ನು ಮಾಡಲು ಸಾಧ್ಯ. ಆದ್ದರಿಂದ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಮೊದಲಿಗೆ ದೀಪಕ್ಕೆ ಪೂಜೆಮಾಡಿ ಅನಂತರ ದೇವಾನುದೇವತೆಗಳಿಗೆ ಪೂಜೆಯನ್ನು ಮಾಡಬೇಕು.

  • ವಶೀಕರಣವನ್ನು ಯಾರಿಂದ ಯಾರಿಗೆ ಮಾಡಬಹುದು ಹಾಗೂ ಅದರಿಂದ ಆಗುವ ಪ್ರಯೋಜನಗಳೇನು.

    ವಶೀಕರಣ ಎಂದರೆ ಎಲ್ಲರೂ ಕೂಡ ಕೆಟ್ಟ ವಿದ್ಯೆ, ಕೆಟ್ಟ ಉದ್ದೇಶ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ವಶೀಕರಣ ಎಂದರೆ ನೇರವಾಗಿ ಆಗದ ಕೆಲಸವನ್ನು ಬೇರೆ ಮಾರ್ಗದಲ್ಲಿ ಮಾಡಿ ಪಡೆದುಕೊಳ್ಳುವುದು ವಶೀಕರಣ. ಕುಟುಂಬದಲ್ಲಿ ಬಾಂಧವ್ಯವನ್ನು ಕಳೆದುಕೊಂಡಾಗ, ಬಾಂಧವ್ಯವನ್ನು ಒಂದು ಮಾಡುವುದಕ್ಕೆ ಈ ವಶೀಕರಣವನ್ನು ಪ್ರಯೋಗ ಮಾಡಲಾಗುತ್ತದೆ. ವಶೀಕರಣವನ್ನು ಬರಿ ಹೆಂಗಸರಿಗೆ ಅಥವಾ ಗಂಡಸರಿಗೆ ಮಾಡಬೇಕು ಎಂಬ ಪ್ರಮೇದ ಏನು ಇಲ್ಲ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ವಶೀಕರಣವನ್ನು ಒಳ್ಳೆಯ ದೃಷ್ಟಿಯಿಂದಲೂ ಕೂಡ ಪ್ರಯೋಗ ಮಾಡಲಾಗುತ್ತದೆ. ಉದಾಹರಣೆಗೆ ನೀವು ಇಷ್ಟ ಪಟ್ಟಂತ ಸ್ತ್ರೀ ನಿಮ್ಮಿಂದ ದೂರವಾದಾಗ ಆಕೆಯನ್ನು ಒಲಿಸಿಕೊಂಡು ನೀವು ಮದುವೆಯಾಗಿ ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಎಂದಾಗ ವಶೀಕರಣವನ್ನು ಮಾಡಬಹುದು. ಹೀಗೆ ವಶೀಕರಣವನ್ನು ಒಳ್ಳೆಯ ದೃಷ್ಟಿಯಿಂದ ಮಾಡಿದರೆ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ. ಆದರೆ ಒಂದು ವೇಳೆ ವಶೀಕರಣವನ್ನು ಕೆಟ್ಟ ದೃಷ್ಟಿಯಿಂದ ಮಾಡಿದರೆ ನಿಮಗೆ ಫಲ ಸಿಗುವುದಿಲ್ಲ.

    ಒಂದು ವೇಳೆ ತಂದೆಯ ಮಾತನ್ನು ಮಗನು ಕೇಳದೆ ಇದ್ದಾಗ ಮಗನನ್ನು ವಶೀಕರಣ ಮಾಡಿಕೊಂಡು ಸರಿಯಾದ ಮಾರ್ಗಕ್ಕೆ ತರಲು ವಶೀಕರಣವನ್ನು ಉಪಯೋಗಿಸಬಹುದು. ಒಂದುವೇಳೆ ಪತ್ನಿಯು ಪತಿಯ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದರೆ ಅಥವಾ ದೂರವಾಗುತ್ತಿದ್ದರೆ ಅಂತಹ ಸಮಯದಲ್ಲಿ ಪತಿಯು ಪತ್ನಿಯನ್ನು ವಶೀಕರಣ ಮಾಡಿಕೊಳ್ಳುಬಹುದು. ಇದೇ ರೀತಿ ಪತ್ನಿಯು ಒಂದು ವೇಳೆ ಪತಿ ಏನಾದರೂ ಪರಸ್ತ್ರೀಯರ ಸಂಘವನ್ನು ಸೇರಿ ತನ್ನಿಂದ ದೂರವಾಗುತ್ತಿದ್ದಾರೆ ಆ ಸಂದರ್ಭದಲ್ಲಿ ತನ್ನ ಪತಿಯನ್ನು ತನ್ನ ಹತ್ತಿರ ಉಳಿಸಿಕೊಳ್ಳಲು ವಶೀಕರಣವನ್ನು ಪ್ರಯೋಗಿಸಬಹುದು. ವಶೀಕರಣ ಎಂದರೆ ಮನಸ್ಸನ್ನು ಪರಿವರ್ತನೆ ಮಾಡುವ ಒಂದು ಕ್ರಮ ಅಷ್ಟೇ.

    ಭೂಮಿ ಮೇಲೆ ಒಳ್ಳೆಯದು-ಕೆಟ್ಟದ್ದು ಎರಡೂ ಇದೆ. ಅದೇ ರೀತಿ ವಶೀಕರಣವನ್ನು ನೀವು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿದರೆ ಅದರಿಂದ ಬಹಳಷ್ಟು ಪ್ರಯೋಜನಗಳಿವೆ. ಬಾಂಧವ್ಯವನ್ನು ಒಂದುಗೂಡಿಸಲು ವಶೀಕರಣವನ್ನು ಮಾಡಿ ಅದರ ಹೊರತಾಗಿ ಯಾವುದೇ ಕೆಟ್ಟ ಕೆಲಸಕ್ಕೆ ವಶೀಕರಣವನ್ನು ಮಾಡಿದರೆ ಅದರಿಂದ ಫಲಗಳು ಲಭಿಸುವುದಿಲ್ಲ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ-ವಂಶ-ಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ-ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ-ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ-ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟ-ಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರು-ಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿ-ಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯ-ಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂ-ಜೆ-ಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರ-ದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 9900202707.

  • ಮಾಂಗಲ್ಯ ಹಾಗೂ ಕರಿಮಣಿಯ ಮಹತ್ವ ತಿಳಿದಿದೆಯೇ.

    ಮಾಂಗಲ್ಯವನ್ನು ಧರಿಸುವುದು ಕೇವಲ ಪ್ರದರ್ಶನಕಲ್ಲ, ಇದಕ್ಕೊಂದು ವಿಶೇಷವಾದ ಹಿನ್ನೆಲೆ ಇದೆ. ವರನು ಮದುವೆಯ ಸಮಯದಲ್ಲಿ ಕಟ್ಟುವ ಕರಿಮಣಿ ಸರಕ್ಕೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರ, ತಾಳಿ, ಕರಿಮಣಿ ಗೃಹಿಣಿಯರಿಗೆ ವಿಶೇಷವಾದದ್ದು. ಮಾಂಗಲ್ಯ ಹಾಗೂ ಕರಿಮಣಿ ಸರದ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷಿಗಳ ಮುಖಾಂತರ ಉತ್ತಮವಾದ ಮೂಹೂರ್ತವನ್ನು ತಿಳಿದುಕೊಂಡು ಮಂತ್ರಘೋಷಗಳೊಂದಿಗೆ ಮಂಗಳವಾದ್ಯದಿಂದ ಶಾಸ್ತ್ರಬದ್ಧವಾಗಿ ಜರುಗುವ ವಿವಾಹದಲ್ಲಿ ಮಾಂಗಲ್ಯಧಾರಣೆಯೇ ಅಂತಿಮ ದೈವಿಕ ಸಂಸ್ಕಾರ. ಮಾಂಗಲ್ಯಧಾರಣೆಯು ಅತ್ಯಂತ ಪ್ರಮುಖವಾದದ್ದು. ಪತಿ-ಪತ್ನಿಯ ದೀರ್ಘಾಯುಷ್ಯಕ್ಕಾಗಿ ಮಾಂಗಲ್ಯವನ್ನು ಕಟ್ಟಲಾಗುತ್ತದೆ. ಶಿವ ಪಾರ್ವತಿಯ ಕಲ್ಯಾಣದ ನಂತರ ಜಗತ್ತಿಗೆ ಮಾಂಗಲ್ಯಧಾರಣೆ ಸಂಪ್ರದಾಯ ಬಂದಿತು.

    ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀಪ್ರಧಾನ ತಾಂತ್ರಿಕ್ ವಿಧ್ಯಾಧರ್ ನಕ್ಷತ್ರಿವಿಮರ್ಶಕರು ಕರೆ ಅಥವಾ ವಾಟ್ಸಪ್ ಮಾಡಿ 90365 27301. ನಿಮ್ಮಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿಪತಿ ಕಲಹ, ಪ್ರೇಮವಿಚಾರ, ಅತ್ತೆ-ಸೊಸೆ ಕಲಹ ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನದೋಷ, ಗಂಡನ ಪರಸ್ತ್ರೀ ಸಹವಾಸಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮವೈಫಲ್ಯ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 90365 27301.

    ಈ ಮಾಂಗಲ್ಯದಲ್ಲಿ ಕರಿಮಣಿ ಸೇರಿಸುವುದು ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು. ಕೆಟ್ಟ ದೃಷ್ಟಿಯೆಂದರೆ ಬರೀ ಮನುಷ್ಯನ ದೃಷ್ಟಿಯಲ್ಲ. ಭೂತ,ಪ್ರೇತ ಹಾಗೂ ದುಷ್ಟಶಕ್ತಿಯ ಪ್ರಭಾವ ಗೃಹಿಣಿಯ ಮೇಲೆ ಬೀಳಬಾರದು ಎಂದು ಕರಿಮಣಿಯನ್ನು ಹಾಕುತ್ತಾರೆ. ಕಪ್ಪು ಕರಿಮಣಿಗೆ ಋಣಾತ್ಮಕ ದೃಷ್ಟಿಗಳನ್ನೆಲ್ಲಾ ಹೀರಿಕೊಂಡು ಗೃಹಿಣಿಯನ್ನು ಹಾಗೂ ಕುಟುಂಬವನ್ನು ರಕ್ಷಣೆ ಮಾಡುವ ಶಕ್ತಿ ಇರುತ್ತದೆ. ಕರಿಮಣಿಯ ಮತ್ತೊಂದು ವಿಶೇಷತೆಯೆಂದರೆ ಗೃಹಿಣಿಯ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಎಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಮೇಷ ರಾಶಿಯವರಿಗೆ 21 ಕರಿಮಣಿಗಳು, ವೃಷಭ ರಾಶಿಯವರಿಗೆ 40 ಕರಿಮಣಿಗಳು, ಮಿಥುನ ರಾಶಿಯವರಿಗೆ 34 ಕರಿಮಣಿಗಳು, ಕಟಕ ರಾಶಿಯವರಿಗೆ 20 ಕರಿಮಣಿಗಳು, ಸಿಂಹ ರಾಶಿಯವರಿಗೆ 18 ಕರಿಮಣಿಗಳು, ಕನ್ಯಾ ರಾಶಿಯವರಿಗೆ 34 ಕರಿಮಣಿಗಳು, ತುಲಾ ರಾಶಿಯವರಿಗೆ 40 ಕರಿಮಣಿಗಳು, ವೃಶ್ಚಿಕ ರಾಶಿಯವರಿಗೆ 21 ಕರಿಮಣಿಗಳು, ಧನಸ್ಸು ರಾಶಿಯವರಿಗೆ 32 ಕರಿಮಣಿಗಳು, ಮಕರ ರಾಶಿಯವರಿಗೆ 38 ಕರಿಮಣಿಗಳು, ಕುಂಭ ರಾಶಿಯವರಿಗೆ 38 ಕರಿಮಣಿಗಳು, ಮೀನ ರಾಶಿಯವರಿಗೆ 32 ಕರಿಮಣಿಗಳು ಉತ್ತಮ ಎಂದು ಉಲ್ಲೇಖಿಸಲಾಗಿದೆ.ಮುತ್ತು ಹಾಗೂ ಪಗಡ ಸೂರ್ಯನಿಂದ ಬರುವ ಕಿರಣಗಳನ್ನು,ಕೆಂಪು ಅಂದರೆ ಕುಜನ ಪ್ರಭಾವ ಬಿಳಿ ಎಂದರೆ ಚಂದ್ರನ ಪ್ರಭಾವದಿಂದ ಮಹಿಳೆಯರ ಎಲ್ಲಾ ನಾಡಿಗಳನ್ನು ಉತ್ತೇಜನಿಸುತ್ತಿತ್ತು. ಪಗಡ ಹಾಗೂ ಮುತ್ತನ್ನು ಧರಿಸಿಕೊಂಡ ಮಹಿಳೆಗೆ ಅತ್ಯಂತ ಶುಭ ಫಲಿತಾಂಶಗಳು ಸಿಗಲಿವೆ. ಮಂಗಳಸೂತ್ರದಲ್ಲಿ ಮತ್ತೊಂದು ಅತ್ಯಂತ ಶಕ್ತಿಶಾಲಿ ವಸ್ತುವಾಗಿರುವುದು ಹವಳ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹವಳ ಕುಜನ ಗ್ರಹವನ್ನು ಸೂಚಿಸುತ್ತದೆ. ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುವವನೆ ಕುಜ. ಸ್ತ್ರೀಯರಿಗೆ ಪ್ರತಿ ಮಾಸದ ಋತುಚಕ್ರದ ಸಮಯದಲ್ಲಿ ಸಮಸ್ಯೆ ಉಂಟಾಗಬಾರದು ಹಾಗೂ ಉತ್ತಮ ಶಕ್ತಿ ಸಂಚಲನವಾಗಬೇಕು ಎಂಬ ಕಾರಣಗಳಿಂದ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ. ಪತಿ-ಪತ್ನಿಯ ನಡುವೆ ಉತ್ತಮ ಬಾಂಧವ್ಯಕ್ಕಾಗಿಯೂ ಕೂಡ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ.

  • ಹಣಕಾಸಿನ ಸಮಸ್ಯೆಗೆ ಈ ಸುಲಭ ಪರಿಹಾರವನ್ನು ಮಾಡಿ ಜೀವನದಲ್ಲಿ ಸುಖಕರವಾಗಿರಿ.

    ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ದಿನದಿಂದ ದಿನಕ್ಕೆ ಹಣದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವರು ಈ ಸುಲಭ ಪರಿಹಾರವನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಹಾಗಾದರೆ ಆ ಸುಲಭವಾದ ಪರಿಹಾರ ಯಾವುದು ಹಾಗೂ ಅದನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

    ಹಣದ ಸಮಸ್ಯೆಯ ಪರಿಹಾರಕ್ಕೆ ಬೇಕಾಗಿರುವ ವಸ್ತುಗಳು ಕಲ್ಲುಪ್ಪು ಅಥವಾ ಪುಡಿ ಉಪ್ಪು, ಅಕ್ಕಿ, ಗಾಜಿನ ಬಾಟಲ್, ಸಕ್ಕರೆ, ಬಟ್ಟೆ ಪಿನ್.ಈ ವಸ್ತುಗಳಿಂದ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಚಿಕ್ಕ ಕೆಲಸವನ್ನು ಬುಧವಾರ, ಶುಕ್ರವಾರ ಹಾಗೂ ಶನಿವಾರ ದಿನದಂದು ಮಾಡಬೇಕು. ಹಾಗೆ ಈ ಕೆಲಸವನ್ನು ಮುಂಜಾನೆಯಿಂದ ಸಂಜೆ 5 ಘಂಟೆಯೊಳಗೆ ಮಾಡಬೇಕು. ಉಪ್ಪು ,ಅಕ್ಕಿ, ಸಕ್ಕರೆ ಈ ಮೂರು ವಸ್ತುಗಳನ್ನು ಸಮ ಪ್ರಮಾಣವಾಗಿ ತೆಗೆದುಕೊಳ್ಳಬೇಕು.

    ಮುಂಜಾನೆ ಸ್ನಾನ ಮಾಡಿದ ನಂತರ ಮನೆಯಲ್ಲಿ ಯಾವುದೇ ಸ್ಥಳದಲ್ಲಿ ಆದರೂ ಸರಿ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಕುಳಿತು ಶುಚಿಯಾಗಿ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ಅಕ್ಕಿ,ಸಕ್ಕರೆ ಹಾಗೂ ಕಲ್ಲುಪ್ಪನ್ನು ಇಟ್ಟುಕೊಳ್ಳಬೇಕು. ನಂತರ ಗಾಜಿನ ಬಾಟಲಿಗೆ ಒಂದು ಹಿಡಿ ಅಕ್ಕಿ,ಒಂದು ಹಿಡಿ ಸಕ್ಕರೆ, ಒಂದು ಹಿಡಿ ಕಲ್ಲುಪ್ಪು ಹಾಕಬೇಕು. ಈ ಮೂರು ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಬೇಕು.ನಂತರ ಗಾಜಿನ ಬಾಟಲಿ ಒಳಗೆ ಬಟ್ಟೆ ಪಿನ್ನನ್ನು ಚುಚ್ಚಿ ಇಡಬೇಕು. ನಂತರ ಗಾಜಿನ ಬಾಟಲಿನ ಮುಚ್ಚಳವನ್ನು ಮುಚ್ಚಬೇಕು.

    ಈಗ ಗಾಜಿನ ಬಾಟಲಿಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಉತ್ತರ ದಿಕ್ಕಿಗೆ ಇಟ್ಟುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಶುಕ್ರ ಬಲ, ಚಂದ್ರ ಬಲ ಹಾಗೂ ಶನಿ ಬಲವು ಸಿಗುತ್ತದೆ. ಈ ಕೆಲಸವನ್ನು ಮಾಡಬೇಕಾದರೆ ನಂಬಿಕೆಯನ್ನು ಇಟ್ಟು ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಅಪನಂಬಿಕೆಯಿಂದ ಮಾಡಬಾರದು. ಈ ಕೆಲಸವನ್ನು ಮಾಡುವುದರಿಂದ ಹಣದ ಸಮಸ್ಯೆಯು ದೂರವಾಗಿ ನೀವು ಕಷ್ಟ ಪಟ್ಟು ದುಡಿದ ಹಣ ನಿಮ್ಮಲ್ಲಿಯೇ ಇರುತ್ತದೆ ಹಾಗೂ ನೀವು ಜೀವನದಲ್ಲಿ ಆರ್ಥಿಕವಾಗಿ ಸದೃಢ ಆಗಬಹುದು.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ.

  • ವೀಳ್ಯದೆಲೆ ಹಾಗೂ ತಾಂಬೂಲದ ಮಹತ್ವ ತಿಳಿದಿದೆಯೇ ನಿಮಗೆ ?

    ಹಿಂದೂ ಸಂಪ್ರದಾಯದಲ್ಲಿ ಶುಭಕಾರ್ಯಗಳಿಗೆ ತಾಂಬೂಲ ಅತ್ಯವಶ್ಯಕವಾಗಿದೆ. ಊಟ ಮುಗಿದ ಬಳಿಕ ತಾಂಬೂಲ ಇರಲೇಬೇಕು ಎನ್ನುವ ಜನರು ಸಹ ಇದ್ದಾರೆ. ಮನೆಗೆ ಬಂದ ವ್ಯಕ್ತಿಗಳಿಗೆ ಊಟದ ನಂತರ ತಾಂಬೂಲವನ್ನು ಕೊಡುವುದು ಇನ್ನೂ ಉಳಿದಿದೆ. ವೀಳ್ಯದೆಲೆಯಲ್ಲಿ ಯಾವ ದೇವರು ಇರುತ್ತಾರೆ ಹಾಗೂ ಸಾಮಾನ್ಯವಾಗಿ ಯಾವ ತಪ್ಪನ್ನು ನಾವು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಬಹು ಮುಖ್ಯವಾದದ್ದು. ವೀಳ್ಯದೆಲೆಯ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ವೀಳ್ಯದೆಲೆಯ ಬಲಭಾಗದಲ್ಲಿ ಬ್ರಹ್ಮದೇವ ವಾಸವಾಗಿದ್ದರೆ,ವೀಳ್ಯದೆಲೆಯ ಮಧ್ಯದಲ್ಲಿ ಸರಸ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಎಡಭಾಗದಲ್ಲಿ ಪಾರ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣು ವಾಸವಾಗಿರುತ್ತಾರೆ. ಹಾಗೆ ವೀಳ್ಯದೆಲೆಯ ಎಲ್ಲ ಮೂಲೆಯಲ್ಲೂ ಪರಮಶಿವನ ವಾಸವಿರುತ್ತದೆ.ವೀಳ್ಯದೆಲೆಯ ಬುಡದಲ್ಲಿ ಪೃಥ್ವಿ ದೇವತೆ ವಾಸವಾಗಿರುತ್ತಾರೆ.

    ವೀಳ್ಯದೆಲೆಯ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದರಿದ್ರತನ ದೇವತೆ ಅಡಗಿರುತ್ತಾರೆ. ಆದ್ದರಿಂದ ತಾಂಬೂಲವನ್ನು ಹಾಕಿಕೊಳ್ಳುವಾಗ ವೀಳ್ಯದೆಲೆಯ ತೊಟ್ಟನ್ನು ಮುರಿಯಲಾಗುತ್ತದೆ. ಶುಭ ಸಮಾರಂಭದಲ್ಲಿ, ಹಬ್ಬವನ್ನು ಆಚರಿಸುವಾಗ ತಾಂಬೂಲವನ್ನು ನೀಡುವ ಪದ್ಧತಿ ಇದೆ. ಯಾವಾಗಲೂ ವೀಳ್ಯದೆಲೆಯ ತುದಿ, ಬಾಳೆಹಣ್ಣಿನ ತುದಿ ನಮ್ಮ ಕಡೆ ಇರಬೇಕು. ಈ ರೀತಿ ಇದ್ದಾಗ ಮಾತ್ರ ತಾಂಬೂಲವನ್ನು ಬೇರೆಯವರಿಗೆ ನೀಡಬೇಕು.

    ಯಾರೇ ತಾಂಬೂಲವನ್ನು ಕೊಟ್ಟರು ಮನೆಗೆ ತಂದು ಬಿಸಾಡಬೇಡಿ ಏಕೆಂದರೆ ತಾಂಬೂಲದಿಂದ ದೇವಾನುದೇವತೆಗಳ ಆಗಮನ ನಿಮ್ಮ ಮನೆಗೆ ಆಗಿರುತ್ತದೆ. ಆದ್ದರಿಂದ ಮೊದಲು ತಾಂಬೂಲವನ್ನು ದೇವರಕೋಣೆಯಲ್ಲಿ ಇಟ್ಟು ನಂತರ ಸ್ವೀಕಾರ ಮಾಡಿ. ಮಂಗಳವಾರ ಹಾಗೂ ಶುಕ್ರವಾರ ದಿನದಂದು ಅಪ್ಪಿತಪ್ಪಿಯೂ ವೀಳ್ಯದೆಲೆಯನ್ನು ಎಸೆಯಬೇಡಿ.

    ವೀಳ್ಯದೆಲೆಯ ತಾಂಬೂಲವನ್ನು ಕೊಡುವಾಗ ವೀಳ್ಯದೆಲೆ ಮುಗಿದು ಹೋಗಿದೆ ಏನು ಅಂದುಕೊಳ್ಳಬೇಡಿ ಎಂದು ಹಣ್ಣು ಮತ್ತು ತೆಂಗಿನಕಾಯಿಯನ್ನು ಕೊಡಬೇಡಿ. ಇದರಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತದೆ. ತಾಂಬೂಲದ ಜೊತೆ ಒಣಗಿದ ವೀಳ್ಯದೆಲೆಯನ್ನು ಕೊಟ್ಟರೆ ಆರ್ಥಿಕವಾಗಿ ನಷ್ಟ ಹಾಗೂ ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಂಬೂಲವನ್ನು ಕೊಡಬೇಕಾದಾಗ ವೀಳ್ಯದೆಲೆ ಹಾಗೂ ಅಡಕೆಯನ್ನು ನೋಡಿ ಕೊಡುವುದು ಉತ್ತಮ. ಏಕೆಂದರೆ ಒಂದು ವೇಳೆ ಅದೇನಾದರೂ ಕೊಳೆತಿದ್ದರೆ ದರಿದ್ರತನ ಬರುವುದು ಕಟ್ಟಿಟ್ಟಬುತ್ತಿ. ಮನೆಯಲ್ಲಿರುವ ವೀಳ್ಯದೆಲೆ ಒಣಗಿದೆ ಎಂದರೆ ಅದನ್ನು ತುಳಸಿ ಬುಡಕ್ಕೆ ಪುಡಿಪುಡಿಯಾಗಿ ಮಾಡಿ ಹಾಕಿ ಇದರಿಂದ ನಿಮ್ಮ ಪಾಪಕರ್ಮಗಳ ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ.

    ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 99002 02707 ಇವರು ನಿಮ್ಮಜಾತಕ ಹಸ್ತರೇಖೆ ಫೋಟೋನೋಡಿ, ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇ ಕರೆ ಮಾಡಿ 99002 02707.

  • ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ?

    ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ದೇವರು ಎಂದರೆ ಕಣ್ಣಿಗೆ ಕಾಣದ ಅಮೋಘ ಶಕ್ತಿ. ಕಷ್ಟ ಬಂದಾಗ ಭಕ್ತರ ನೆರವಿಗೆ ಬರುವವನು ಭಗವಂತನು ಮಾತ್ರ. ಹಾಗಾಗಿ ಇಷ್ಟ-ಕಷ್ಟಗಳನ್ನು ಭಕ್ತರು ಬೇಡಿಕೊಳ್ಳುವುದು ಭಗವಂತನ ಎದುರಲ್ಲಿ. ಕಷ್ಟ ಬಂದಾಗ ಪ್ರತಿಯೊಬ್ಬರು ಮೊದಲು ನೆನಪಿಸಿಕೊಳ್ಳುವುದೇ ಭಗವಂತನನ್ನು ಹಾಗೂ ದೇವಸ್ಥಾನವನ್ನು. ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವುದು ಸುಖ-ಶಾಂತಿ-ನೆಮ್ಮದಿ ಬೇಕೆಂದು ಹೋಗುತ್ತಾರೆ. ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707 ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರುನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ.

    ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 99002 02707.

    ಯಾರೇ ದೇವಸ್ಥಾನಕ್ಕೆ ಹೋದರು ಮೊದಲಿಗೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನಕ್ಕೆ ಹೋಗಬೇಕು. ಅದರಲ್ಲಿ ಕಾಲನ್ನು ತೊಳೆಯುವಾಗ ಹಿಮ್ಮಡಿಯನ್ನು ಸರಿಯಾಗಿ ತೊಳೆಯಿರಿ ಏಕೆಂದರೆ ದರಿದ್ರತನ ಎಂಬುದು ಹಿಮ್ಮಡಿಯಲ್ಲಿ ಕುಳಿತಿರುತ್ತದೆ. ಯಾರೇ ದೇವಸ್ಥಾನಕ್ಕೆ ಹೋದರೂ ಬರಿಗಾಲಲ್ಲಿ ದರ್ಶನವನ್ನು ಮಾಡಬೇಕು. ಒಂದು ವೇಳೆ ನೀವು ಶೂ ಧರಿಸಿದ್ದರೆ ಶೂವನ್ನು ತೆಗೆದು ನಂತರ ಸಾಕ್ಸ್ ಅನ್ನು ಕೂಡ ತೆಗೆದು ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನ ಮಾಡುವುದು ಒಳ್ಳೆಯದು.

    ದೇವಸ್ಥಾನಕ್ಕೆ ಹೋಗುವಾಗ ಧೂಮಪಾನ, ಮಧ್ಯಪಾನ ಅಥವಾ ಹಳೆಯದಾದ ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಡಿ. ಇದರಿಂದ ದರಿದ್ರ ತನವನ್ನು ನಿಮಗೆ ನೀವೇ ತಂದುಕೊಂಡಂತೆ ಆಗುತ್ತದೆ. ದೇವರಿಗೆ ಪೂಜೆಯನ್ನು ಮಾಡಿಸುವುದಾದರೆ ಭಕ್ತಿಯಿಂದ ಪೂಜೆಯನ್ನು ಮಾಡಿಸಬೇಕು ಮತ್ತು ಕರ್ಪೂರವನ್ನು ದೇವರ ಎದುರು ಹಚ್ಚಬೇಕು ಅದನ್ನು ಬಿಟ್ಟು ಬೇರೆ ಕಡೆ ಹಚ್ಚಿದರೆ ಪ್ರಯೋಜನವಿಲ್ಲ.

    ಒಬ್ಬ ಭಕ್ತರು ಪೂಜೆ ಮಾಡಿಸಿದ ವಸ್ತುವನ್ನು ತೆಗೆದುಕೊಂಡು ಇನ್ನೊಬ್ಬರು ಪೂಜೆ ಮಾಡಿದರೆ ಪೂಜೆಯ ಫಲ ಲಭಿಸುವುದಿಲ್ಲ. ದೇವರ ಹುಂಡಿಯ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋದರು ದೇವರ ಮುಂದೆ ಹೋಗುವುದಿಲ್ಲ, ಅಲ್ಲೇ ಹೊರಗಡೆ ನಿಂತು ಕೈ ಮುಗಿದು ಹೊರಟು ಹೋಗುತ್ತಾರೆ. ಇದರಿಂದ ಅವರು ಬೇಡಿಕೊಂಡ ಕೋರಿಕೆಗಳು ಈಡೇರುವುದಿಲ್ಲ.ಯಾವಾಗಲೂ ಭಗವಂತನ ಸಮ್ಮುಖದಲ್ಲಿ ನಿಂತು ಪ್ರದಕ್ಷಿಣೆಯನ್ನು ಹಾಕಬೇಕು ನಂತರ ನೆಲಕ್ಕೆ ತಲೆ ಇಟ್ಟು ನಮಸ್ಕರಿಸಬೇಕು. ಹೀಗೆ ಮಾಡಿದರೆ ಭಗವಂತನ ಪಾದಗಳಿಗೆ ಬಿದ್ದು ನಮಸ್ಕರಿಸಿದಂತೆ ಶ್ರೇಷ್ಠವಾಗಿರುತ್ತದೆ. ಭಗವಂತನ ಮುಂದೆ ಕುರ್ಚಿಯನ್ನು ಹಾಕಿಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂರಬೇಡಿ ಇದು ಭಗವಂತನಿಗೆ ಅವಮಾನ ಮಾಡಿದಂತಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸಬೇಡಿ. ದೇವರಿಗೆ ಕಾಣಿಕೆಯನ್ನು ಹಾಕಬೇಕಾದಾಗ ನಿಮ್ಮ ಶಕ್ತಿಯ ಅನುಸಾರು ಭಕ್ತಿಯಿಂದ ಕಾಣಿಕೆಯನ್ನು ಹಾಕಬೇಕು.

    ದೇವಸ್ಥಾನಕ್ಕೆ ಹೋದ ಮೇಲೆ ಯಾವುದೇ ಕಾರಣಕ್ಕೂ ಪ್ರಸಾದವನ್ನು ಸ್ವೀಕರಿಸದೇ ಬರಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಭಗವಂತನಿಗೆ ಬೆನ್ನು ತೋರಿಸಿ ಕುಳಿತುಕೊಳ್ಳಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಉಗುರು ಕಡಿಯುವುದು, ಕತ್ತರಿಸುವುದು ಇಂತಹ ಕೆಲಸವನ್ನು ಮಾಡಬೇಡಿ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ನಂತರ ಪೂಜೆಮಾಡಿದ ಹಣ್ಣುಗಳನ್ನು ಅನ್ಯರಿಗೆ ಕೊಡಬೇಡಿ ಏಕೆಂದರೆ ಪೂಜೆಮಾಡಿದ ಫಲವು ಅನ್ಯರಿಗೆ ಲಭಿಸುತ್ತದೆ ಮತ್ತು ದೇವಸ್ಥಾನದ ಮುಂದೆ ಭಿಕ್ಷುಕರು ಏನಾದರೂ ಕೇಳಿದರೆ ನಿಮ್ಮ ಶಕ್ತಿಯನುಸಾರ ಹಣವನ್ನು ಕೊಡಿ ಏಕೆಂದರೆ ಕೆಲವೊಂದು ಸಲ ಭಗವಂತನು ಭಿಕ್ಷುಕನ ರೂಪದಲ್ಲಿ ಬಂದು ನಿಮ್ಮನ್ನು ಪರೀಕ್ಷಿಸುತ್ತಾನೆ. ಆದ್ದರಿಂದ ದೇವಸ್ಥಾನಕ್ಕೆ ಹೋದಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.

  • ಯಾವ ವಾರದಲ್ಲಿ ಮಕ್ಕಳಜನನವಾದರೆ ಶುಭವಾಗುತ್ತದೆ ಎಂದು ತಿಳಿದಿದೆಯೇ ನಿಮಗೆ ?

    ಯಾವ ವಾರದಲ್ಲಿ ಮಕ್ಕಳ ಜನನವಾದರೆ ಶುಭವಾಗುತ್ತದೆ ಎಂದು ತಿಳಿದಿದೆಯೇ ನಿಮಗೆ  ಒಂದು ವಾರದಲ್ಲಿ ಏಳು ದಿನ, ಹೀಗೆ ಯಾವ ದಿನದಲ್ಲಿ ಗಂಡು ಮಗು ಹುಟ್ಟಿದ್ದರೆ ಶುಭ ಹಾಗೂ ಯಾವ ದಿನ ಹೆಣ್ಣು ಮಗು ಹುಟ್ಟಿದರೆ ಶುಭ ಮತ್ತು ಇದರ ಜೊತೆಗೆ ಹುಟ್ಟಿರುವ ಮಗುವಿನ ನಕ್ಷತ್ರವು,ದಶ ಹಾಗೂ ತಿಥಿಯು ಕೂಡ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೇಳಬೇಕೆಂದರೆ ಭಾನುವಾರದ ದಿನ ಗಂಡು ಮಕ್ಕಳು ಜನಿಸಿದರೆ ಶುಭ. ಸೋಮವಾರ ಶ್ರೇಷ್ಠ ,ಮಂಗಳವಾರ ಜ್ಞಾನ, ಶನಿವಾರ ಹುಟ್ಟಿದವರು ಮಹಾ ಪ್ರಳಯಾಂತಕರು ಆಗಿರುತ್ತಾರೆ. ಮಂಗಳವಾರ ಹಾಗೂ ಶನಿವಾರ ಹುಟ್ಟಿದ ಮಕ್ಕಳು ತಂದೆ ತಾಯಿಗೆ ವಿರೋಧಿಗಳಾಗಿರುತ್ತಾರೆ ಮತ್ತು ತಂದೆ ತಾಯಿಯ ಮಾತನ್ನು ಕೇಳುವುದಿಲ್ಲ. ಈ ಎರಡು ದಿನ ಹುಟ್ಟಿದ ಮಕ್ಕಳು ಜೀವನವನ್ನು ಅವರಿಗೆ ಅನಿಸಿದ ಮಾರ್ಗದಲ್ಲಿ ಅವರಿಗೆ ಇಷ್ಟ ಬಂದಂತೆ ನಡೆಸಿಕೊಂಡು ಹೋಗುತ್ತಾರೆ

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನಸುತ್ತಿ ಬಂದರು ಮತ್ತುಹಲವು ಜನಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈಕೂಡಲೇ ಒಮ್ಮೆಕರೆ ಮಾಡಿರಿ 96639 53892  ಗುರುಜಿಅವರು ಜ್ಯೋತಿಷ್ಯಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ.

    ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳುಅಥವ ಗಂಡಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರುಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 96639 53892.

    ಭಾನುವಾರ, ಸೋಮವಾರ, ಬುಧವಾರ ಹುಟ್ಟಿದ ಮಕ್ಕಳು ಆಕ್ಟಿವ್ ಆಗಿರುತ್ತಾರೆ. ಭಾನುವಾರ ಹುಟ್ಟಿದ ಗಂಡು ಮಕ್ಕಳ ಮುಖದಲ್ಲಿ ತೇಜಸ್ಸು, ಚೈತನ್ಯ ಹಾಗೂ ಬಹಳ ಲಕ್ಷಣವಾಗಿ ಇರುತ್ತಾರೆ. ಸೋಮವಾರ ಹುಟ್ಟಿದ ಗಂಡು ಮಕ್ಕಳು ಶಿವ ಭಕ್ತರಾಗಿರುತ್ತಾರೆ, ಧಾರ್ಮಿಕ, ಆಧ್ಯಾತ್ಮಿಕ ದ ಕಡೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಬುದುವಾರ ಹುಟ್ಟಿದ ಗಂಡು ಮಕ್ಕಳು ಸೌಮ್ಯ ಲಕ್ಷಣಗಳಿಂದ ಕೂಡಿರುತ್ತಾರೆ, ವಿದ್ಯಾಭ್ಯಾಸದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಬೇಗ ಮುಂದೆ ಬರುತ್ತಾರೆ.

    ಮಂಗಳವಾರ ಹೆಣ್ಣುಮಕ್ಕಳು ಹುಟ್ಟಿದರೆ ಅವರ ಪೂರ್ವಜರು ಹುಟ್ಟಿದರು ಎಂದು ಹೇಳಲಾಗುತ್ತದೆ. ಅಂದರೆ ಅಜ್ಜಿಯ ಸ್ವರೂಪ ವಾಗಿರಬಹುದು ಅಥವಾ ಅವರ ತಾಯಿಯ ತಾಯಿ ಸ್ವರೂಪ ವಾಗಿರಬಹುದು. ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಬೆಳೆಯುತ್ತಾ ತಂದೆ ಮನೆಯಲ್ಲಿ ದರಿದ್ರತನ ತಂದರು ಹೋದ ಮನೆಯಲ್ಲಿ ತಮ್ಮ ಅಧಿಪತ್ಯದ ಜೀವನವನ್ನು ನಡೆಸುತ್ತಾರೆ. ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಲಕ್ಷಣದಿಂದ ಕೂಡಿರುತ್ತಾರೆ. ಒಂದುವೇಳೆ ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ಮನೆಗೆ ಶ್ರೀಮಂತಿಕೆಯನ್ನು, ಸಮೃದ್ಧಿಯನ್ನು ಹಾಗೂ ಅಷ್ಟೈಶ್ವರ್ಯ ವನ್ನು ತರುತ್ತಾರೆ. ಈ ಮಕ್ಕಳಲ್ಲಿ ಸಂಸ್ಕೃತಿ,ವಿದ್ಯೆ, ಜ್ಞಾನ, ಅಷ್ಟೈಶ್ವರ್ಯ ಇರುತ್ತದೆ. ಈ ವಾರ ಹುಟ್ಟಿದ ಹೆಣ್ಣು ಮಕ್ಕಳು ಕಲಾತ್ಮಕ ಕ್ಷೇತ್ರದ ಕಡೆಗೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ.

  • ನಿಮ್ಮ ಮನೆಯಲ್ಲಿ ಮಾಡಿರುವ ಅನ್ನ ಕೆಂಪು ಬಣ್ಣಕ್ಕೆ ತಿರುಗಿದರೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿದೆಯೇ ನಿಮಗೆ?

    ನಿಮ್ಮ ಮನೆಯಲ್ಲಿ ಮಾಡಿರುವ ಅನ್ನ ಕೆಂಪು ಬಣ್ಣಕ್ಕೆ ತಿರುಗಿದರೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿದೆಯೇ ನಿಮಗೆ..ಬಹಳಷ್ಟು ಜನರ ಮನೆಯಲ್ಲಿ ಮನ ಶಾಂತಿ, ನೆಮ್ಮದಿ ಇಲ್ಲದೆ ಅನಾರೋಗ್ಯದಿಂದಾಗಿ ಸಮಸ್ಯೆಯನ್ನು ಎದುರುಸುತ್ತಿರುತ್ತಾರೆ. ಹೆತ್ತ ತಂದೆ ತಾಯಿಯರ ಮಾತನ್ನು ಮಕ್ಕಳು ಕೇಳುತ್ತಿರುವುದಿಲ್ಲ, ಹಾಗೆಯೇ ಮಕ್ಕಳು ಮಾಡುವಂತ ಕೆಲಸ ಕಾರ್ಯಗಳು ತಂದೆ-ತಾಯಿಯರಿಗೆ ಇಷ್ಟವಾಗುವುದಿಲ್ಲ ಹಾಗೂ ವ್ಯಾಪಾರ ವ್ಯವಹಾರವನ್ನು ಮಾಡುವ ಮಕ್ಕಳು ನಷ್ಟವನ್ನು ಅನುಭವಿಸುತ್ತಿರುತ್ತಾರೆ ಇದರ ಜೊತೆಗೆ ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರು ಆಗುತ್ತಿರುತ್ತದೆ ಮತ್ತು ಇಡೀ ಮನೆಯ ವಾತಾವರಣವೇ ಗೊಂದಲಮಯವಾಗಿ ಮೂಡಿರುತ್ತದೆ. ಕೆಲ ವ್ಯಕ್ತಿಗಳು ಕೆಲ ವಿಷಯಗಳನ್ನು ಅವರ ಕಣ್ಣೆದುರಿಗೆ ನಡೆದರು ನಂಬದೇ ಹಾಗೂ ಅದನ್ನು ಪರಿಹಾರ ಮಾಡಿಕೊಳ್ಳದೆ ಸಮಸ್ಯೆಯನ್ನು ಎದುರಿಸುವಂತೆ ಮಾಡಿಕೊಳ್ಳುತ್ತಾರೆ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂನಿಮ್ಮ ಎಲ್ಲಾ ಸಮಸ್ಯೆ ಗಳು ಸಹಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 99002 02707.

    ನಿಮ್ಮ ಮನೆಯಲ್ಲಿ ನೀವು ಇದನ್ನು ಕಣ್ಣಿಂದಲೇ ನೋಡಲೇಬೇಕಾದ ಅಂಶ ತಾಂತ್ರಿಕ, ಮಾಟ ಮಂತ್ರ ಪ್ರಯೋಗ ಆಗಿದೆ ಎಂದ ಮೇಲೆ ಇದು ನಿಮ್ಮ ಮನೆಯ ಅನ್ನದ ಮೇಲೆ ಸೂಚನೆಯನ್ನು ತೋರುತ್ತದೆ. ಮನೆಯಲ್ಲಿ ಮಾಡಿದ ಅನ್ನು ಕೆಂಪು ಸ್ವರೂಪಕ್ಕೆ ಬರುವಂತದ್ದು ಅಥವಾ ಕಪ್ಪು ಸ್ವರೂಪಕ್ಕೆ ಬರುವಂತದ್ದು ಅಥವಾ ಹಳದಿ ಸ್ವರೂಪಕ್ಕೆ ಬರುವಂತದ್ದು ಮತ್ತು ಮಾಡಿದ ಅಡುಗೆಯನ್ನು ತೃಪ್ತಿಯಾಗಿ ಊಟ ಮಾಡಲು ಸಾಧ್ಯವಾಗದೆ ಇರುವುದು, ಮನಸ್ತಾಪಗಳು ಮನೆಯಲ್ಲಿ ಉದ್ಭವವಾಗುವುದು, ನೀವು ಎಷ್ಟೇ ಪೂಜೆ-ಪುನಸ್ಕಾರವನ್ನು ಮಾಡಿದರು ದರಿದ್ರತನ ನಿಮ್ಮನ್ನು ಬಿಟ್ಟು ಹೋಗದೆ ಇರುವುದು ಮಾಟ ಮಂತ್ರ ಪ್ರಯೋಗ ಆಗಿದೆ ಎಂದು ತಿಳಿಸುತ್ತದೆ.ಈಗಿನ ಕಾಲದಲ್ಲಿ ದೇವರ ಮೊರೆ ಹೋಗಿ ಪರಿಹಾರವನ್ನು ಮಾಡಿಕೊಳ್ಳುವುದು ತುಂಬಾ ಕಡಿಮೆಯಾಗಿದೆ. ಯಾರಾದರೂ ಸಮೃದ್ಧಿಯನ್ನು ಹೊಂದುತ್ತಿದ್ದಾರೆ ಎಂದರೆ ಅದನ್ನು ಸಹಿಸಲು ಆಗದೆ ಅವರನ್ನು ಹಾಳುಮಾಡಲು ವಾಮಾಚಾರದಂತಹ ಪರಿಸ್ಥಿತಿಗೆ ಬಂದಿದ್ದಾರೆ. ದುಷ್ಟಶಕ್ತಿಗಳಿಂದ ಚೆನ್ನಾಗಿರುವವರನ್ನು ಹಾಳು ಮಾಡುವ ಕೀಳು ಸಂಸ್ಕೃತಿಗೆ ಬಂದಿದ್ದಾರೆ. ಒಂದು ವೇಳೆ ನಿಮ್ಮ ಮನೆಯ ಅನ್ನ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದರೆ ಮಾಟ-ಮಂತ್ರ ಪ್ರಯೋಗವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆ ಕಂಡು ಬಂದರೆ ಸರಿಯಾದ ಪರಿಹಾರವನ್ನು ಮಾಡಿಕೊಳ್ಳಬೇಕು ಇಲ್ಲವಾದರೆ ನಿರಂತರವಾಗಿ ಮನೆಯಲ್ಲಿ ಆರೋಗ್ಯದ ಸಮಸ್ಯೆ ಎದುರಾಗುತ್ತದೆ ಮತ್ತು ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಎಂಬುದು ದೂರವಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.

  • ಈ 4 ರಾಶಿಗಳ ಜೀವನದಲ್ಲಿ ಮಹತ್ವದ ತಿರುವ ಪಡೆದುಕೊಳ್ಳುತ್ತಿರುವ ಸಮಯ..

    ಜೂನ್ 10ರಂದು ಸಂಭವಿಸಲಿರುವ ಸೂರ್ಯಗ್ರಹಣದಿಂದ ಈ 4 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಜೇಷ್ಠ ಮಾಸ ಅಮಾವಾಸ್ಯೆ ತಿಥಿಯಂದು ನಡೆಯಲಿದೆ. ಸೂರ್ಯಗ್ರಹಣ ದಿನದಂದು ಶನಿಯು ವಕ್ರ ವ್ಯವಸ್ಥೆಯಲ್ಲಿರುವ ಕಾರಣ ರಾಹು ಮತ್ತು ಸೂರ್ಯನು ಸಂಯೋಜನೆಗೆ ಬಂದು ಅದ್ಭುತ ರಾಜಯೋಗ ಹಾಗೂ ಧನಯೋಗ ಪ್ರಾಪ್ತಿಯಾಗಲಿದೆ.

    ಈ ಸೂರ್ಯ ಗ್ರಹಣವು ಎಲ್ಲಾ ರಾಶಿಯವರ ಮೇಲೆ ವಿಭಿನ್ನವಾದ ರೀತಿಯಲ್ಲಿ ಪ್ರಭಾವವನ್ನು ಬೀರುತ್ತದೆ. ಆದರೆ ಇದರಲ್ಲಿ 4 ರಾಶಿಯವರು ಮಾತ್ರ ತುಂಬಾ ಭಾಗ್ಯಶಾಲಿಯಾಗಿರುತ್ತಾರೆ. ಸೂರ್ಯಗ್ರಹಣವು ವೃಷಭರಾಶಿಯ ಜೊತೆಗೆ ರೋಹಿಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಸೂರ್ಯ ಗ್ರಹಣವು ಜೂನ್ 10ರಂದು 1 ಘಂಟೆ 40 ನಿಮಿಷಕ್ಕೆ ಪ್ರಾರಂಭವಾಗಲಿದ್ದು ಸಾಯಂಕಾಲ 6 ಘಂಟೆ 42 ನಿಮಿಷಕ್ಕೆ ಕೊನೆಗೊಳ್ಳಲಿದೆ. ಗ್ರಹಣದ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ವಿಶೇಷವಾದ ಮುನ್ನೆಚ್ಚರಿಕೆಯನ್ನು ಪಾಲಿಸಬೇಕು. ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರವಾಗುವುದರಿಂದ ದೇವಸ್ಥಾನಗಳು ಬಾಗಿಲು ಹಚ್ಚುವುದಿಲ್ಲ. ಆಹಾರವನ್ನು ಸೇವಿಸುವ ವಸ್ತುವಿನ ಮೇಲೆ ತುಳಸಿ ಎಲೆಯನ್ನು ಹಾಕಿ. ಸೂರ್ಯಗ್ರಹಣದ ಸಮಯದಲ್ಲಿ ಹಿರಿಯರನ್ನು ಬಿಟ್ಟು ಬೇರೆ ಯಾರೂ ಕೂಡ ಭೋಜನವನ್ನು ಮಾಡಬಾರದು.

    ಓಂ ಆದಿತ್ಯಾಯ ನಮಃ ಎಂದು ಗ್ರಹಣದ ಸಮಯದಲ್ಲಿ ಮಂತ್ರವನ್ನು ಪಠಿಸಿ. ಸೂರ್ಯಗ್ರಹಣದ ನಂತರ ಶನಿಯ ವಕ್ರ ದೃಷ್ಟಿಯಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀಸುದರ್ಶನ  ಭಟ್ 96635 42672.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಒಂದು ಫೋನ್ ಕರೆಯಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 96635 42672.

    ಮಿಥುನ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ನಿಂತುಹೋದ ಕೆಲಸಕಾರ್ಯಗಳು ಮುಂದುವರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅದ್ಭುತವಾದ ಅಭಿವೃದ್ಧಿಯನ್ನು ಕಾಣಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಪ್ರತಿಫಲವೂ ಸಿಗಲಿದೆ.

    ಕನ್ಯಾ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಭಾಗ್ಯದ ಬಾಗಿಲು ತೆರೆಯುತ್ತಿದೆ. ವಿವಾಹದ ಕಾರ್ಯಗಳು ಯಶಸ್ಸಿನಿಂದ ನಡೆಯಲಿದೆ. ಹೊಸ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತದೆ. ಈ ಗ್ರಹಣದಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಈ ರಾಶಿಯವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶವನ್ನು ಪಡೆದುಕೊಂಡರೆ ಉತ್ತಮ ಲಾಭವನ್ನು ಗಳಿಸಬಹುದು. ಸೂರ್ಯನ ಅನುಗ್ರಹದಿಂದ ಆಕಸ್ಮಿಕವಾಗಿ ಧನಪ್ರಾಪ್ತಿ ಆಗುತ್ತದೆ.

    ಮಕರ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಉದ್ಯೋಗದಲ್ಲಿ ಲಾಭ ಸಿಗಲಿದ್ದು, ಆರೋಗ್ಯದ ವಿಚಾರದಲ್ಲಿ ಕೊಂಚ ಎಚ್ಚರಿಕೆಯಿಂದ ಇದ್ದರೆ ಒಳಿತು. ತಂದೆಯವರ ಆರೋಗ್ಯದ ಕಡೆ ಗಮನವಿರಲಿ. ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದು. ಮಾತನಾಡಬೇಕಾದರೆ ಏನು ಮಾತನಾಡುತ್ತೇವೆ ಎಂಬುದರ ಮೇಲೆ ನಿಗಾ ಇರಲಿ.

    ಮೀನ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ಸಂತಾನ ಇಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಮತ್ತು ಕಚೇರಿಗಳಲ್ಲಿ ಮೇಲಧಿಕಾರಿಯ ಜೊತೆ ಉತ್ತಮ ಸಂಬಂಧವನ್ನು ಹೊಂದಬಹುದು. ವ್ಯಾಪಾರದಲ್ಲಿ ಲಾಭವನ್ನು ಈ ರಾಶಿಯವರು ಕಾಣಬಹುದು.

  • ಹಣದ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಅಲೋವೇರ.

    ಹಣದ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಅಲೋವೇರ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಎಷ್ಟೇ ಕಷ್ಟಪಟ್ಟು ದುಡಿದರೂ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗಿರುವ ಹಣದ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ..ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆಈ ಕೂಡಲೇ ಕರೆಮಾಡಿ 99002 02707.

    ಮೊದಲಿಗೆ ಅಲೋವೇರ ಗಿಡದಿಂದ ಒಂದು ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಲೆಯನ್ನು ಶುದ್ಧವಾದ ಗಂಗಾಜಲದಿಂದ ತೊಳೆದಿಟ್ಟುಕೊಳ್ಳಬೇಕು. ನಂತರ ಅರಿಶಿನಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅಲೋವೇರ ಗಿಡದ ಒಂದು ಎಲೆಯ ಎರಡು ಭಾಗಕ್ಕೂ ಹಚ್ಚಬೇಕು. ಅಲೋವೇರ ಗಿಡದ ಎಲೆಗೆ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಈ ಅಲೋವೇರ ಎಲೆಯ ಪೂಜೆಯನ್ನು ಮಾಡುವುದರಿಂದ ನಿಮಗಿದ್ದ ಸಾಲದ ಸಮಸ್ಯೆಯು ಪರಿಹಾರವಾಗುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗಲು ಪ್ರಾರಂಭವಾಗುತ್ತದೆ.

    ಅಲೋವೇರ ಗಿಡದ ತುದಿಯಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾರೆ, ಹಾಗೆ ಮಧ್ಯಭಾಗದಲ್ಲಿ ಸರಸ್ವತಿ ದೇವಿಯು ನೆಲೆಸಿರುತ್ತಾರೆ, ಹಾಗೆಯೇ ಇನ್ನೊಂದು ಭಾಗದ ತುದಿಯಲ್ಲಿ ಪಾರ್ವತಿ ದೇವಿಯು ನೆಲೆಸಿರುತ್ತಾರೆ. ಈ ಅಲೋವೇರಎಲೆಗೆ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಮತ್ತು ಇದರಲ್ಲಿ ತ್ರಿಮೂರ್ತಿಗಳು ಸಹ ನೆಲೆಸಿರುತ್ತಾರೆ. ಈ ಅಲೋವೇರ ಗಿಡದ ಎಲೆಗೆ ಅರಿಶಿನವನ್ನು ಹಚ್ಚಿದ ನಂತರ 5 ಬೊಟ್ಟು ಬರುವ ಹಾಗೆ 5 ಕಡೆ ಕುಂಕುಮ ಹಚ್ಚಬೇಕು ನಂತರ ಹೂವನ್ನಿಟ್ಟು ದೇವರಕೋಣೆಯಲ್ಲಿ ಪೂಜೆಯನ್ನು ಮಾಡಬೇಕು.

    ಈ ಪೂಜೆಯನ್ನು ಮಂಗಳವಾರ ಹಾಗೂ ಶುಕ್ರವಾರ ದೇವರಕೋಣೆಯಲ್ಲಿ ಇಟ್ಟು ಧೂಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು. ವಾರಕ್ಕೊಮ್ಮೆ ಈ ಎಲೆಯನ್ನು ತೆಗೆದು ಹೊಸ ಅಲೋವೇರ ಗಿಡದ ಎಲೆಯನ್ನು ತೆಗೆದುಕೊಂಡು ಪೂಜೆ ಮಾಡಬೇಕು ಮತ್ತು ಹಳೆಯದಾದ ಎಲೆಯನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು. ಪೂಜೆಯನ್ನು ಮಾಡಿದ ನಂತರ ಅಲೋವೇರ ಗಿಡದ ಎಲೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲೋವೇರ ಗಿಡದ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ದುಷ್ಟಶಕ್ತಿಯು ಪ್ರವೇಶ ಮಾಡುವುದಿಲ್ಲ. ನರದೃಷ್ಟಿನ್ನು ತೆಗೆದು ಹಾಕುವಂತಹ ಶಕ್ತಿಯೂ ಈ ಅಲೋವೇರ ಗಿಡದಲ್ಲಿ ಬಹಳಷ್ಟಿದೆ.

    ಅಲೋವೇರ ಗಿಡದ ಎಲೆಗೆ ಪೂಜೆ ಮಾಡುತ್ತಾ ಬಂದರೆ ನಿಮಗಿದ್ದ ಕಷ್ಟಗಳೆಲ್ಲ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ನಿಮಗೆ ಯಾರಾದರೂ ಹಣವನ್ನು ಕೊಡಬೇಕೆಂದರೆ ಅವರ ಹೆಸರನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡುವುದರಿಂದ ನಿಮಗೆ ಬರಬೇಕಾಗಿದ್ದ ಹಣವು ಮರುಪಾವತಿಯಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.