Your cart is currently empty!
Blog
ಕುದುರೆ ಲಾಳವನ್ನು ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ?
ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಏಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಲು ಹಾಗೂ ನಕಾರಾತ್ಮಕ ಶಕ್ತಿಯು ಕುಂದಲು ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಈ ಕುದುರೆ ಲಾಳವನ್ನು ಮುಖ್ಯದ್ವಾರದ ಮೇಲ್ಭಾಗದ ಕೆಳಗಡೆ ಕಟ್ಟಬೇಕು. ಕುದುರೆ ಲಾಳವನ್ನು ಕಬ್ಬಿಣದಿಂದ ಮಾಡಿರುತ್ತಾರೆ, ಅದರಿಂದ ಇದು ತುಂಬಾ ಪವಿತ್ರವಾಗಿರುತ್ತದೆ. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. ಕುದುರೆ ಲಾಳವನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ನಾವು ದಾರಿಯಲ್ಲಿ ಓಡಾಡುವಾಗ ಸಿಕ್ಕರೆ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಈ ತರ ಮನೆಗೆ ತಂದ ಕುದುರೆ ಲಾಳವನ್ನು ಮೊದಲಿಗೆ ಗೋಮೂತ್ರದಿಂದ ಅಥವಾ ಗಂಗಾಜಲದಿಂದ ಸ್ವಚ್ಛತೆಯನ್ನು ಮಾಡಬೇಕು. ಕುದುರೆ ಲಾಳವನ್ನು ಶುಕ್ರವಾರದ ದಿನ ಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ಮುಖ್ಯದ್ವಾರಕ್ಕೆ ಕಟ್ಟುವುದು ಉತ್ತಮ. ಕೆಲವರ ಮನೆಯ ಮುಖ್ಯದ್ವಾರದಲ್ಲಿ ಎರಡೆರಡು ಕುದುರೆ ಲಾಳವನ್ನು ಕಟ್ಟಿರುತ್ತಾರೆ ಏಕೆಂದರೆ ಮನೆಯಲ್ಲಿ ಸಮೃದ್ಧಿಯು ದುಪ್ಪಟ್ಟು ಆಗಲಿ ಎಂದು ಕಟ್ಟಿರುತ್ತಾರೆ.
ಕುದುರೆ ಲಾಳವನ್ನು ಯೂ ಶೇಪ್ ಬರುವ ಆಕಾರದಲ್ಲಿ ಮುಖ್ಯದ್ವಾರಕ್ಕೆ ಒಂದು ಮೊಳೆಯನ್ನು ಹೊಡೆದು ಗಟ್ಟಿಯಾದ ದಾರದಿಂದ ಕಟ್ಟಬೇಕಾಗುತ್ತದೆ. ಕುದುರೆ ಲಾಳವನ್ನು ಯಾವುದೇ ದಿಕ್ಕಿನಲ್ಲಿ ಹಾಕಿದರು ಸಮಸ್ಯೆ ಇಲ್ಲ. ಪೂರ್ವದಿಕ್ಕಿನಲ್ಲಿ ಕುದುರೆ ಲಾಳವನ್ನು ಹಾಕದಿದ್ದರೂ ಸಮಸ್ಯೆ ಇಲ್ಲ ಏಕೆಂದರೆ ಕೆಲವು ನೇರವಾಗಿ ಮುಖ್ಯದ್ವಾರಕ್ಕೆ ಬಿಡುವುದರಿಂದ ಯಾವುದೇ ಶಕ್ತಿಯು ಯಾವ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕುದುರೆ ಲಾಳವನ್ನು ಪೂರ್ವ ದಿಕ್ಕನ್ನು ಬಿಟ್ಟು ಬೇರೆ ಕಡೆ ಕಟ್ಟಬಹುದು. ಕುದುರೆ ಲಾಳವನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಶನಿದೇವನು ಶಾಂತನಾಗುತ್ತಾನೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಕುದುರೆ ಲಾಳವನ್ನು ಕಟ್ಟುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಈ ರೀತಿ ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.
<span;>ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ 9900202707.
ಈ ಚಿಕ್ಕಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ.
ಈ ಚಿಕ್ಕ ಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಕಟ್ಟಬೇಕೆಂಬ ಆಸೆ ಇದ್ದೇ ಇರುತ್ತದೆ. ಸ್ವಂತ ಮನೆ, ಸ್ವಂತ ಜಾಗ ಖರೀದಿಸುವ ಅಥವಾ ಅಪಾರ್ಟ್ಮೆಂಟ್ ಅಲ್ಲಿ ಒಂದು ಮನೆ ಖರೀದಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಈ ಕನಸನ್ನು ನನಸು ಮಾಡಲು ಕೆಲವೊಂದು ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ಕೆಲವು ವಸ್ತುಗಳು ಸಹಕಾರಿಯಾಗುತ್ತದೆ. ಹಾಗಾದರೆ ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು ಯಾವುದು ಹಾಗೂ ಅದರಿಂದ ಹೇಗೆ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನುತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಪಂಚಲೋಹದ ಅಥವಾ ಬೆಳ್ಳಿಯ ಸಣ್ಣದಾದ ಇಟ್ಟಿಗೆಯನ್ನು ಮಾಡಿಸಿಕೊಂಡು ಮನೆಗೆ ತಂದು ಇಟ್ಟಿಗೆಯನ್ನು ದೇವರಕೋಣೆಯಲ್ಲಿ ಲಕ್ಷ್ಮೀದೇವಿ ಹಾಗೂ ಆಂಜನೇಯಸ್ವಾಮಿಯ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಲಕ್ಷ್ಮಿ ಸ್ತೋತ್ರ ಹಾಗೂ ಆಂಜನೇಯ ಸ್ತೋತ್ರ ಹೇಳಿ ಸ್ವಂತ ಮನೆಯನ್ನು ಕಟ್ಟುವ ಸಂಕಲ್ಪವನ್ನು ಮಾಡಿಕೊಂಡು ಪೂಜೆ ಮಾಡಬೇಕು. ಈ ರೀತಿ ಪೂಜೆ ಮಾಡಿದ ಇಟ್ಟಿಗೆಯನ್ನು ನಿಮ್ಮ ಬಳಿ ಅಥವಾ ನಿಮ್ಮ ಬೀರುವಿನಲ್ಲಿ ಇಟ್ಟುಕೊಳ್ಳುವುದರಿಂದ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳುಬಹುದು.
ಈ ರೀತಿ ಪೂಜೆಯನ್ನು ಮಾಡಿದ ಮೇಲೆ ಕೇವಲ ಮೂರೇ ತಿಂಗಳಲ್ಲಿ ಜಾಗವನ್ನು ಖರೀದಿಸಬಹುದು ಹಾಗೂ ಆರು ತಿಂಗಳಲ್ಲಿ ಮನೆಯನ್ನೂ ಸಹ ಕಟ್ಟಬಹುದು. ಒಂದು ವೇಳೆ ನಿಮ್ಮ ಕೈಯಲ್ಲಿ ಪಂಚಲೋಹದ ಅಥವಾ ಬೆಳ್ಳಿಯ ಇಟ್ಟಿಗೆಯನ್ನು ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಹಳ್ಳಿಯ ಕಡೆ ಹಕ್ಕಿಗಳು ಗೂಡನ್ನು ಕಟ್ಟಿ ಮರಿಗಳು ದೊಡ್ಡದಾದ ಮೇಲೆ ಗೂಡನ್ನು ಬಿಟ್ಟು ಹೋಗುತ್ತವೆ. ಆ ಹಕ್ಕಿ ಗೂಡನ್ನು ಮಂಗಳವಾರ ದಿನ ತೆಗೆದುಕೊಂಡು ಮನೆಗೆ ತರಬೇಕು. ಮನೆಗೆ ತಂದ ಮೇಲೆ ಆ ಗೂಡಿಗೆ ಅರಿಶಿನದ ನೀರನ್ನು ಚುಂಬಿಸಿ ನಂತರ ಅರಿಶಿನ,ಕುಂಕುಮವನ್ನು ಹಚ್ಚಿ ಧೂಪದಿಂದ ಲಕ್ಷ್ಮೀದೇವಿಯ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಆ ಗೂಡನ್ನು ನೀವು ವಾಸವಾಗಿರುವ ಮನೆಯ ಮುಖ್ಯ ದ್ವಾರದ ಮುಂದೆ ನೇತು ಹಾಕಬೇಕು. ಇದರಿಂದ ಸ್ವಂತ ಮನೆಯನ್ನು ಕಟ್ಟುವ ಯೋಗ ಫಲವು ಸಿಗುತ್ತದೆ. ಈ ರೀತಿಯಾಗಿ ಪಂಚಲೋಹದ ಇಟ್ಟಿಗೆ ಅಥವಾ ಬೆಳ್ಳಿಯ ಇಟ್ಟಿಗೆಯಿಂದ ಹಾಗೂ ಹಕ್ಕಿಯ ಗೂಡಿನಿಂದ ಸ್ವಂತ ಮನೆಯನ್ನು ಕಟ್ಟುವ ಕನಸನ್ನು ನನಸು ಮಾಡಿಕೊಳ್ಳಬಹುದು.
ಮನೆಯಲ್ಲಿ ಬೀರುವನ್ನು ಯಾವದಿಕ್ಕಿಗೆ ಇಟ್ಟರೆ ಅದೃಷ್ಟ ತಿಳಿದಿದೆಯೇ ನಿಮಗೆ ?
ಹಣವು ಮನುಷ್ಯನ ಅಗತ್ಯತೆಯನ್ನು ಪೂರೈಸುವ ವಸ್ತುವಾಗಿದೆ. ಈಗಿನ ಕಾಲದಲ್ಲಿ ಹಣವಿಲ್ಲವೆಂದರೆ ಜೀವನವನ್ನು ನೆಮ್ಮದಿಯಾಗಿ ನಡೆಸಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಹಣದ ಸ್ವರೂಪವಾಗಿರುವ ಲಕ್ಷ್ಮೀದೇವಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಕಷ್ಟಗಳು ಬರುವುದು ಖಚಿತವಾಗುತ್ತದೆ. ಕೆಲವರು ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಹಣವನ್ನು ಹಾಗೂ ಮನೆಯ ಬೀಗದ ಕೀಯನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ. ಇದರಿಂದ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಎದುರಾಗಳು ಶುರುವಾಗುತ್ತದೆ. ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಹಾಗೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಸ್ತ್ರೀಯರು ಋತುಚಕ್ರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಹಣದ ಪೆಟ್ಟಿಗೆಯನ್ನು ಮುಟ್ಟಬಾರದು. ಕೆಲವರ ಮನೆಯಲ್ಲಿ ಪ್ರತಿ ರಾತ್ರಿಯೂ ಎಲ್ಲಾ ದೀಪವನ್ನು ಆರಿಸಿ ಮಲಗುವ ಪದ್ದತಿ ಇದೆ, ಆದರೆ ಯಾವುದೇ ಕಾರಣಕ್ಕೂ ಮನೆಯನ್ನು ಕತ್ತಲೆ ಮಾಡಿ ಮಲಗಬಾರದು. ಕನಿಷ್ಠ ಪಕ್ಷ ಒಂದು ಬೆಡ್ ಲ್ಯಾಂಪ್ ಅಥವಾ ಸಣ್ಣ ದೀಪವನ್ನು ಉರಿಸಬೇಕು.
ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆ ಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯಮುಖಾಂತರ ಪರಿಹಾರ ತಿಳಿಯಿರಿ ಹಾಗೂ..ನಿಮ್ಮ ಎಲ್ಲಾ ಸಮಸ್ಯೆ ಗಳು ಸಹಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತುದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.
ಬೀರುವನ್ನು ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಇಡಬೇಕು. ಬೀರುವಿನ ಬಾಗಿಲು ಉತ್ತರ ಮುಖವಾಗಿ ತೆರೆಯುವಂತೆ ಇರಬೇಕು. ಈ ರೀತಿ ಇಡುವುದರಿಂದ ಮನೆಯಲ್ಲಿ ಅದೃಷ್ಟವು ಹೆಚ್ಚಾಗುತ್ತ ಹೋಗುತ್ತದೆ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತದೆ. ಸಾಧ್ಯವಾದಷ್ಟು ದಕ್ಷಿಣ ದಿಕ್ಕಿಗೆ ಬೀರುವನ್ನು ಇಡಲು ಪ್ರಯತ್ನಪಡಿ, ಒಂದು ವೇಳೆ ದಕ್ಷಿಣದ ದಿಕ್ಕಿನಲ್ಲಿ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿನಲ್ಲಿ ಬೀರುವನ್ನು ಇಟ್ಟುಕೊಳ್ಳಿ. ಬೀರುವಿನಲ್ಲಿ ಬಂಗಾರ ಹಾಗೂ ಹಣವನ್ನು ಇಡುವಾಗ ಕೆಂಪು ಬಟ್ಟೆಯನ್ನು ಇಟ್ಟು ಅದರ ಮೇಲೆ ಇಡುವುದು ತುಂಬಾ ಉತ್ತಮವಾದ ಕೆಲಸ. ಬೀರುವಿನಲ್ಲಿ ಒಂದು ಪುಟ್ಟದಾದ ಲಕ್ಷ್ಮಿ ವಿಗ್ರಹ ಅದರ ಜೊತೆಗೆ ಎರಡು ಪುಟ್ಟ ಆನೆಗಳನ್ನು ಇಡಿ.
ಈ ರೀತಿಯ ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಆಗಿರಬಹುದು ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಆಗಿರಬಹುದು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ.ಶನಿ ಜಯಂತಿಯ ದಿನ ಏನು ಮಾಡಬೇಕು ಏನು ಮಾಡಬಾರದು ಎಂದು ತಿಳಿದಿದೆಯೇ ?
ಶನಿ ಜಯಂತಿ ವೈಶಾಖ ಮಾಸದ ಅಮಾವಾಸ್ಯೆಯ ದಿನ ಶನಿದೇವನ ಜನ್ಮದಿನವಾಗಿದ್ದರಿಂದ ಆ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಜೂನ್ 10 ನೇ ತಾರೀಖು ಅಮಾವಾಸ್ಯೆ ದಿನ ಬಂದಿರುವುದರಿಂದ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
ಜೂನ್ 10 ನೇ ತಾರೀಖು ಶನಿ ಜಯಂತಿಯ ಜೊತೆ ಸೂರ್ಯ ಗ್ರಹಣವು ಸಹ ಇರುತ್ತದೆ. ಶನಿಯು ಸೂರ್ಯನ ಪುತ್ರನಾಗಿರುವುದರಿಂದ ಅಷ್ಟಾಗಿ ಶನಿಯ ಮೇಲೆ ಪ್ರಭಾವ ಬೀರುವುದಿಲ್ಲ. ಶನಿ ಜಯಂತಿಯ ಮುಹೂರ್ತವು 10 ನೇ ತಾರೀಖು ಬೆಳಗಿನ ಜಾವ 2 ಘಂಟೆ 25 ನಿಮಿಷಕ್ಕೆ ಶುರುವಾಗಿ 10ನೇ ತಾರೀಖು ಮಧ್ಯಾಹ್ನ 4 ಘಂಟೆ 22 ನಿಮಿಷಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ 10 ನೇ ತಾರೀಖಿನಂದು ಶನಿ ಜಯಂತಿಯನ್ನು ಆಚರಿಸಬಹುದು.ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892 ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳುಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.
ಶನಿದೇವರ ದೋಷ ನಿವಾರಣೆಗಾಗಿ ಹಾಗೂ ಶನಿಯ ಕೃಪೆಗೆ ಪಾತ್ರರಾಗಬೇಕೆಂದರೆ ಪ್ರತಿನಿತ್ಯ ಶನಿ ದೇವರ ಪೂಜೆ ಮಾಡುವುದರಿಂದ ಶನಿ ದೋಷವನ್ನು ನಿವಾರಿಸಿಕೊಳ್ಳಬಹುದು. ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕವನ್ನು ಮಾಡಿಸುವುದರಿಂದ ಸ್ವಲ್ಪಮಟ್ಟಿಗೆ ಶನಿದೇವರಿಂದ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಶನಿ ಜಯಂತಿಯಂದು ಕಪ್ಪು ಎಳ್ಳು ಹಾಗೂ ಕಪ್ಪು ಬಟ್ಟೆಯನ್ನು ದಾನ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಶನಿ ಜಯಂತಿಯಂದು ಪ್ರಾಣಿ-ಪಕ್ಷಿಗಳಿಗೆ ಊಟ ಹಾಕುವುದರಿಂದ ಹಾಗೂ ಗೋಧಿಯಿಂದ ಮಾಡಿರುವ ಚಪಾತಿಯನ್ನು ನಾಯಿಗಳಿಗೆ ಕೊಡುವುದು ತುಂಬಾನೆ ಒಳ್ಳೆಯದು.
ಓಂ ಶಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಹೇಳಿಕೊಂಡು ಶನಿ ದೇವರ ಪೂಜೆ ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು. ಶನಿ ಜಯಂತಿಯ ದಿನದಂದು ನವಗ್ರಹಕ್ಕೆ ಹೋಗಿ ನಮಸ್ಕಾರ ಮಾಡಿ ಹಾಗೂ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನೂ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ. ಶನಿ ಜಯಂತಿಯ ದಿನ ಈ ರೀತಿ ಮಾಡುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ಉನ್ನತಿಯನ್ನು ಕಾಣಬಹುದು ಇದರ ಜೊತೆಗೆ ಉದ್ಯೋಗದಲ್ಲೂ ಕೂಡ ಉನ್ನತಿಯನ್ನು ಕಾಣಬಹುದು.ಶನಿ ಜಯಂತಿಯ ದಿನದಂದು ಉಗುರನ್ನು ಕತ್ತರಿಸಬಾರದು, ಬೇರೆಯವರಿಗೆ ಕೆಟ್ಟ ಮಾತುಗಳಿಂದ ಬೈಯಬಾರದು. ಹಸಿದು ಬಂದವರಿಗೆ ನಿಮ್ಮ ಕೈಯಲ್ಲಾದಷ್ಟು ದಾನವನ್ನು ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು. ಶನಿ ಹುಟ್ಟಿದ ದಿನ ಹೊಸ ವಸ್ತ್ರವನ್ನು ಕೊಳ್ಳುವುದು ಆಗಲಿ ಅಥವಾ ಹಾಕಿಕೊಳ್ಳುವುದಾಗಲಿ ಮಾಡಬಾರದು. ಶನಿ ಜಯಂತಿಯ ದಿನದಂದು ಪೂಜೆಯನ್ನು ಮಾಡುವವರು ಉಪವಾಸದಿಂದ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳೆಲ್ಲ ನಿವಾರಣೆಯಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ನೆಲೆಸಲು ಸಹಾಯಕವಾಗುತ್ತದೆ.
ನಿಮ್ಮ ಪ್ರೀತಿ ಪ್ರೇಮ ದಾಂಪತ್ಯ ವಿವಾಹ ಅಡೆತಡೆಗಳಿಗೆ ಇದೊಂದೆ ಸರಳ
ತಪ್ಪದೇ ಈ ತಂತ್ರ ಇಷ್ಟವಾದರೇ ಶೇರ್ ಮಾಡಿ ಲೈಕ್ ಮಾಡಿ ಮತ್ತು ಜೈ ಆಂಜನೇಯ ಎಂದು ಕಾಮೆಂಟ್ ಮಾಡಿ.
ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲ ಎನ್ನುವವರು ಈ ಕೆಲಸವನ್ನು ತಪ್ಪದೇ ಮಾಡಿ.
ಬಹಳಷ್ಟು ಜನರು ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆಯಾಗದೇ ಇರುವುದು, ತಂದೆ-ತಾಯಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಚಿಂತೆ ಕಾಡುತ್ತಿರುವುದು ಮತ್ತು ಅವರಿಬ್ಬರ ಮಕ್ಕಳಲ್ಲಿ ಒಬ್ಬರಿಗಾದರೂ ಲಗ್ನ ಕೂಡಿಬಂದರೆ ವಿವಾಹ ಮಾಡಿಮುಗಿಸುವ ಯೋಚನೆಯಲ್ಲಿ ವಯಸ್ಸಾದ ತಂದೆತಾಯಿಯರು ಇರುತ್ತಾರೆ. ತಂದೆ-ತಾಯಿಗೆ ಹೆಣ್ಣುಮಕ್ಕಳು ಲಗ್ನ ಮಾಡಿ ಕಳಿಸುವ ತನಕ ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಒಂದು ಲಗ್ನವು ನಿರ್ಣಯವಾಗಬೇಕೆಂದರೆ ಗುರು ಲಗ್ನಕ್ಕೆ ಅಧಿಪತಿಯಾಗಿರುವನು ಆದ್ದರಿಂದ ಗುರುವಿನ ಅನುಗ್ರಹವಾಗಿ ದರದಲ್ಲಿ ಬಂದು ಗುರುಬಲ ಬಂದಾಗಲೇ ಲಗ್ನ ಕೂಡಿಬರುತ್ತದೆ. ಗುರುಬಲ ವಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ಎಂದರೆ ಜಾತಕದಲ್ಲಿ ಯಾವುದಾದರೂ ದೋಷವಿದೆಯೆಂದು ಸೂಕ್ತವಾಗಿ ತೋರಿಸಿಕೊಳ್ಳಬೇಕು.
ಒಂದು ವೇಳೆ ಜಾತಕದಲ್ಲಿ ಯಾವುದೇ ರೀತಿಯ ದೋಷವಿಲ್ಲದಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ವೆಂದರೆ ಪೂರ್ವಾಜಿತ ಕರ್ಮ, ಶತ್ರುಗಳ ದೃಷ್ಟಿ, ಜನರ ದೃಷ್ಟಿ, ಶುಭ ಕಾರ್ಯಗಳು ನಡೆಸದ ಹಾಗೆ ನಿಲ್ಲಿಸಿ ಅವಮಾನ ಮಾಡಬೇಕು ಅಂತದ್ದು, ನಿಶ್ಚಿತಾರ್ಥದ ತನಕ ಬಂದ ಸಂಬಂಧವನ್ನು ಬಿರುಸುಗೊಳಿಸಿ ಅವಮಾನ ಮಾಡಬೇಕೆಂದು ನಿಮ್ಮ ಬಂಧು ಬಾಂಧವರಲ್ಲಿ ವ್ಯಕ್ತಿಗಳಿರುತ್ತಾರೆ. ಇದು ಯಾವುದೇ ರೀತಿಯ ದೋಷವಲ್ಲ ಕೇವಲ ಬಂಧುಬಾಂಧವರ ದೃಷ್ಟಿ, ಜನರ ದೃಷ್ಟಿ, ಮಾಟ ಮಂತ್ರ, ದುಷ್ಟಶಕ್ತಿಗಳ ಕಾಡಾಟದಿಂದ ವಿವಾಹ ಕಾರ್ಯಕ್ರಮಗಳು ಅರ್ಧಕ್ಕೆ ನಿಂತುಹೋಗುತ್ತದೆ. ಕೆಲವೊಂದು ಸಲ ಮನೆಯ ವಾಸ್ತು ದೋಷವು ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದಾಗ ಜ್ಯೋತಿಷ್ಯರನ್ನು ಭೇಟಿಯಾಗಿ ಸಲಹೆ ಕೇಳುವುದು ಉತ್ತಮ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 99002 02707.
ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ
ಅಮಾವಾಸ್ಯೆ ಎಂದ ತಕ್ಷಣ ಎಲ್ಲರೂ ನೆನಪು ಮಾಡಿಕೊಳ್ಳುವುದು ತರ್ಪಣ ನೀಡಬೇಕೆಂದು, ಪಿತೃಗಳನ್ನು ನೆನೆದುಕೊಳ್ಳುವುದು, ಮನೆಯಲ್ಲಿ ಸಾಮ್ರಾಣಿ ಹಾಕುವುದು, ಮನೆಯಲ್ಲಿ ಎಡೆ ಇಡುವುದು ಎಂದು ನೆನಪಿಸಿಕೊಳ್ಳುತ್ತಾರೆ ಆದರೆ ದೀಪಾವಳಿಯ ಅಮಾವಾಸ್ಯೆ ದಿನ ಮಾತ್ರ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕೆಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆ ದಿನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಒಳ್ಳೆಯ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ. ಹಾಗಾದರೆ ಅಮಾವಾಸ್ಯೆ ದಿನ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.
ಅಮಾವಾಸ್ಯೆಯ ದಿನ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಧನಲಕ್ಷ್ಮಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ಧನಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಮೊದಲಿಗೆ 108 1 ರೂಪಾಯಿಯ ಅಥವಾ 2 ರೂಪಾಯಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಂದು ನಾಣ್ಯವನ್ನು ಕೂಡ ಒಂದೊಂದು ಲಕ್ಷ್ಮಿ ಅಷ್ಟೋತ್ತರ ವನ್ನು ಹೇಳಿ ಕಳಶದ ಮುಂದೆ ಒಂದು ತಟ್ಟೆಯಲ್ಲಿ ಇಟ್ಟು ಅರ್ಚನೆ ಮಾಡಬೇಕು. ಈ ಪೂಜೆಯನ್ನು ಮಾಡುವುದರಿಂದ ಧನ ಸಂಪತ್ತು, ಧಾನ್ಯ ಸಂಪತ್ತು, ಐಶ್ವರ್ಯ ಸಂಪತ್ತು, ಜ್ಞಾನ ವೃದ್ಧಿಯಾಗುತ್ತದೆ ಮತ್ತು ಅಷ್ಟೈಶ್ವರ್ಯಗಳು ನಿಮ್ಮದಾಗುತ್ತದೆ.
ನಕಾರಾತ್ಮಕ ಶಕ್ತಿಯು ಮನೆಯಿಂದ ದೂರವಾಗ ಬೇಕೆಂದರೆ ಈ ಪೂಜೆಯನ್ನು ಮಾಡುವರು ಮುಂಜಾನೆಯಿಂದ ಉಪವಾಸದಿಂದ ಇರಬೇಕು. ಅಮಾವಾಸ್ಯೆ ದಿನದಂದು ಪಿತೃಗಳನ್ನು ನೆನಪಿಸಿಕೊಂಡು ಭಿಕ್ಷುಕರಿಗೆ ಆಹಾರ ದಾನ ಮಾಡುವುದು, ಪಾದರಕ್ಷೆ ದಾನ ಮಾಡುವುದು ಮತ್ತು ನಿರ್ಗತಿಕರಿಗೆ ಕಂಬಳಿ, ರಗ್ಗು ಕೊಡಿಸುವುದು ಹಾಗೂ ಒಂದು ಹೊತ್ತು ಊಟದ ತರಕಾರಿಯನ್ನು, ಧಾನ್ಯವನ್ನು ಬ್ರಾಹ್ಮಣರಿಗೆ ದಾನವಾಗಿ ನೀಡಬೇಕು. ಈ ರೀತಿಯ ಕೆಲಸವನ್ನು ಮಾಡುವುದರಿಂದ ಪೂರ್ವಜರಿಂದ ಆಶೀರ್ವಾದವೂ ಲಭಿಸುತ್ತದೆ ಮತ್ತು ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ.ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞಶ್ರೀ ವಿಧ್ಯಾಧರ್ ನಕ್ಷತ್ರಿ ವಿಮರ್ಶಕರು.ಕರೆ ಅಥವಾವಾಟ್ಸಪ್ ಮಾಡಿ 9036527301. ನಿಮ್ಮ ಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.
ನಿಮ್ಮ ಸಮಸ್ಯೆಗಳಾದ, ಆರೋಗ್ಯಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿಅಡಚಣೆ, ಪ್ರೇಮವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ9036527301.
ಅಮಾವಾಸ್ಯೆ ದಿನ ಕೈಯಲ್ಲಿ ಅರಿಶಿನದ ಕೊಂಬನ್ನು ಇಟ್ಟುಕೊಂಡು ಅಶ್ವತ್ಥ ಮರಕ್ಕೆ ಪೂಜೆಯನ್ನು ಮಾಡಿ, ಪ್ರದಕ್ಷಿಣೆಯನ್ನು ಹಾಕಿ ನಮಸ್ಕಾರ ಮಾಡಬೇಕು ಇದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಮತ್ತು ಸ್ತ್ರೀಯರಿಗೆ ಸುಮಂಗಲಿ ಮರಣ ದೊರಕುತ್ತದೆ. ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ಶನಿದೇವನನ್ನು ಗೆದ್ದ ಗಣೇಶನ ಕಥೆ ನಿಮಗೆ ತಿಳಿದಿದೆಯೇ ?
ಯಾವ ದೇವಾನುದೇವತೆಗಳನ್ನು ಸಹ ಶನಿ ದೇವರು ಬಿಟ್ಟಿಲ್ಲ, ಆದರೆ ಶನಿಮಹಾತ್ಮ ವಿಘ್ನವಿನಾಶಕ ಗಣೇಶನನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ಒಮ್ಮೆ ಶನಿಮಹಾತ್ಮ ಗಣೇಶನನ್ನು ಬೆನ್ನು ಹತ್ತಿದಾಗ ಚತುರನಾದ ಗಣೇಶ ಏನು ಮಾಡಿದರು ಎಂದು ತಿಳಿದುಕೊಳ್ಳೋಣ ಬನ್ನಿ. ಒಮ್ಮೆ ವಿಘ್ನವಿನಾಶಕ ಗಣೇಶನು ವಿಹಾರಕ್ಕೆಂದು ಹೊರಟಿರುತ್ತಾರನೆ, ಆಗ ಆಕಸ್ಮಿಕವಾಗಿ ಶನಿದೇವರು ಎದುರಾಗುತ್ತಾರೆ. ಆಗ ನೋಡಲು ಮುದ್ದು ಮುದ್ದಾಗಿದ್ದ ಗಣಪತಿಯನ್ನು ನೋಡಿ ಶನಿ ದೇವರಿಗೆ ಹಿಡಿಯಬೇಕು ಎಂದು ಅನಿಸುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಆಗ ಗಣೇಶನು ಶನಿ ದೇವರು ತನ್ನ ಕಡೆಯೆ ಬರುವುದನ್ನು ನೋಡಿ ಹೆದರುತ್ತಾರೆ. ಆಗ ಗಣೇಶನಿಗೆ ಏನೇ ಆದರೂ ಸರಿ ಶನಿದೇವರಿಗೆ ಸಿಗಬಾರದು ಎಂದು ಅಲ್ಲಿಂದ ಓಡಲು ಪ್ರಾರಂಭಿಸುತ್ತಾರೆ. ಆಗ ಹೀಗೆ ಓಡುತ್ತಿದ್ದ ಗಣೇಶನನ್ನು ಶನಿದೇವರು ಕೂಗಿ ನಿಲ್ಲು ಎನ್ನುತ್ತಾರೆ ಮತ್ತು ಶನಿದೇವರು ಗಣೇಶನಿಗೆ ನಾನು ಯಾವುದೇ ತೊಂದರೆಯನ್ನು ನಿನಗೆ ಕೊಡುವುದಿಲ್ಲ, ಒಂದೇ ಒಂದು ನಿಮಿಷ ನಿನ್ನ ಜನ್ಮ ರಾಶಿಯನ್ನು ಪ್ರವೇಶ ಮಾಡಿ ಹೊರಟು ಹೋಗುತ್ತೇನೆ ಎನ್ನುತ್ತಾರೆ. ಆದರೆ ಇದಕ್ಕೆ ಒಪ್ಪದ ಗಣೇಶನು ಶನಿಯ ಸಹವಾಸವೇ ಬೇಡ ಎಂದು ಮತ್ತೆ ಓಡಲು ಪ್ರಾರಂಭಿಸುತ್ತಾರೆ.
ಆಗ ಗಣೇಶನ ಮಾತನ್ನು ಕೇಳಿ ಶನಿದೇವನಿಗೆ ಕೋಪ ಬಂದು ಇಂದು ಏನೇ ಆದರೂ ಸರಿ ಗಣೇಶನನ್ನು ಹಿಡಿಯಲೇ ಹಿಡಿಯುತ್ತೇನೆ ಎಂದು ಅವರು ಕೂಡ ಗಣೇಶನ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಎಷ್ಟೇ ದೂರ ಓಡಿದರೂ ಶನಿದೇವರು ಗಣೇಶನನ್ನು ಹಿಂಬಾಲಿಸುತ್ತ ಇರುತ್ತಾರೆ. ಆದ್ದರಿಂದ ಗಣೇಶನಿಗೆ ಆಯಾಸಗೊಂಡು ಒಂದು ಕಡೆ ನಿಲ್ಲುತ್ತಾರೆ. ಆಗ ಶನಿದೇವರು ನಗುನಗುತ್ತಾ ಗಣೇಶನ ಹತ್ತಿರ ಬರಲು ಪ್ರಾರಂಭಿಸಿದಾಗ ಅಲ್ಲಿ ಹುಲ್ಲನ್ನು ಮೇಯುತ್ತಿದ್ದ ಹಸಿವಿನ ಮುಂದೆ ಗರಿಕೆ ಯಾಗುತ್ತಾರೆ ಮತ್ತು ಹಸುವು ಆ ಗರಿಕೆಯನ್ನು ತಿನ್ನುತ್ತದೆ.
ಆಗ ಶನಿದೇವರು ಕೂಡ ಏನಾದರೂ ಸರಿ ಗಣೇಶನನ್ನು ಹಿಡಿಯಲೇ ಬೇಕು ಎಂದು ಶನಿದೇವರು ಸಹ ಗರಿಕೆಯಾಗುತ್ತಾರೆ. ಆಗ ಹಸು ಆ ಗರಿಕೆಯನ್ನು ಸಹ ತಿನ್ನುತ್ತದೆ. ಆಗ ಗಣೇಶನಿಗೆ ಒಂದು ಉಪಾಯ ಹೊಳೆದು ಹಸುವಿನ ಸಗಣಿಯ ಮುಖಾಂತರ ಮತ್ತೆ ಹೊರಗಡೆ ಬರುತ್ತಾರೆ. ಆಗ ಶನಿದೇವರು ಸಗಣಿಯಿಂದ ಹೊರಬರಲು ಇಚ್ಛೆ ಪಡೆದೆ ಗಣೇಶನನ್ನು ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಾರೆ.
ಈ ಕಾರಣದಿಂದ ಶುಭಕಾರ್ಯವನ್ನು ಮಾಡಬೇಕಾದರೆ ಶನಿಯ ವಕ್ರದೃಷ್ಟಿ ಬೀಳಬಾರದೆಂದು ಗರಿಕೆ ಹಾಗೂ ಸಗಣಿಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆಯನ್ನು ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸಲಾಗುತ್ತದೆ ಎಂಬ ನಂಬಿಕೆಯು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಜೀವನದಲ್ಲಿ ಸಫಲತೆಯನ್ನು ಕಾಣಬೇಕೆಂದರೆ ಈ ಸುಲಭಪರಿಹಾರವನ್ನು ಮಾಡಿ.
ಜೀವನದಲ್ಲಿ ಸಫಲತೆಯನ್ನು ಕಾಣಲು ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿಗತಿಗಳು ಕಾರಣವಾಗುತ್ತದೆ. ಜನ್ಮದಿಂದಲೆ ಕುಂಡಲಿಯಲ್ಲಿ ಒಂದು ಗ್ರಹದ ಪ್ರಭಾವ ಅತ್ಯಂತ ಹೆಚ್ಚಿಗೆ ಇರುತ್ತದೆ. ಆ ಗ್ರಹ ಕೆಲವೊಮ್ಮೆ ಬೇರೆ ಗ್ರಹಗಳ ಜೊತೆ ಸೇರಿ ಶುಭ ಫಲವನ್ನು ನೀಡುತ್ತದೆ ಮತ್ತು ಕೆಲವೊಮ್ಮೆ ಅಶುಭಫಲವನ್ನು ಸಹ ನೀಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯು ಅಶುಭವಾಗಿದ್ದರೆ ಅದಕ್ಕೆ ಸುಲಭ ಪರಿಹಾರವನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರವನ್ನು ಉಪಯೋಗಿಸಿಕೊಂಡು ಒಂದೇ ದಿನದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಉಪಾಯವನ್ನು ತಿಳಿದುಕೊಳ್ಳೋಣ ಬನ್ನಿ.
ಸಾಮಾನ್ಯವಾಗಿ ಮಲಗುವ ಸಮಯದಲ್ಲಿ ಉಪಯೋಗಿಸುವ ತಲೆದಿಂಬು ಈ ತೊಂದರೆಗೆ ಸುಲಭ ಪರಿಹಾರವಾಗಿದೆ. ತಲೆದಿಂಬಿನ ಕೆಳಗಡೆ ಕೆಲವೊಂದು ವಸ್ತುಗಳನ್ನು ಇಟ್ಟು ಮಲಗುವುದರಿಂದ ರಾತ್ರೋರಾತ್ರಿ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು.ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ತುಳಸಿ ಎಲೆಯಿಂದ ಹೊರಬರುವ ಸಕಾರಾತ್ಮಕ ಶಕ್ತಿಯು ನಮಗಿರುವ ಎಲ್ಲಾ ಸಂಕಟವನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ತುಳಸಿ ಎಲೆಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಶಾಂತವಾಗಿ ನಿದ್ರೆ ಬರುತ್ತದೆ ಮತ್ತು ಯಾವುದೇ ಪ್ರಕಾರದ ಕೆಟ್ಟ ಕನಸುಗಳು, ಭಯವೂ ಆಗುವುದಿಲ್ಲ. ಈ ಕೆಲಸವನ್ನು ಸತತ 21 ದಿನಗಳ ಕಾಲ ಪ್ರತಿನಿತ್ಯ ಮಾಡುವುದರಿಂದ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಸಫಲತೆಯನ್ನು ಕಾಣಬಹುದು.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.
ಪ್ರತಿರಾತ್ರಿ ಮಲಗುವ ವೇಳೆ ನವಿಲುಗರಿಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗಿ ಹಾಗೂ ಮುಂಜಾನೆ ಎದ್ದ ತಕ್ಷಣ ಮೊದಲಿಗೆ ನವಿಲುಗರಿಯನ್ನು ನೋಡುವುದರಿಂದ ನಿಮ್ಮ ಕುಂಡಲಿಯಲ್ಲಿ ಯಾವುದೇ ರೀತಿಯ ದೋಷವಿದ್ದರೂ ಅದು ನಿವಾರಣೆಯಾಗುತ್ತದೆ. ಒಂದು ವೇಳೆ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಹಣದ ಕೊರತೆ ಎದುರಾಗುತ್ತಿದೆ ಎಂದರೆ ನಿಮಗೆ ಇಷ್ಟವಾಗುವ ದೇವರ ಫೋಟೋ ಅಥವಾ ಅರಿಶಿನ-ಕುಂಕುಮ, ಉಪ್ಪು ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೆಂಪು ವಸ್ತ್ರದ ಒಳಗೆ ಇಟ್ಟು ಕಟ್ಟಿಹಾಕಿ ನಂತರ ಶಿವನ ಮುಂದೆ ಇಟ್ಟ ನಂತರ ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಏಕೆಂದರೆ ಈ ವಸ್ತುಗಳಲ್ಲಿ ನಿರಂತರವಾಗಿ ಸಕಾರಾತ್ಮಕ ಶಕ್ತಿಯು ಹೊರಬರುತ್ತಿರುತ್ತದೆ. ಹಾಗೆಯೇ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಏಳಿಗೆಯನ್ನು ಕಾಣುತ್ತದೆ ಮತ್ತು ವ್ಯಾಪಾರ, ಉದ್ಯೋಗದಲ್ಲಿ ಉನ್ನತಿಯನ್ನು ಕಾಣಬಹುದು.
ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ.
ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ ಬೆಂಗಳೂರಿನಿಂದ 92 ಕಿಲೋಮೀಟರ್ ದೂರವಿರುವ ಗಡಿದಂ ಕ್ಷೇತ್ರವು ಮಹಾವಿಷ್ಣುವಿನ ಪವಿತ್ರ ಕ್ಷೇತ್ರವಾಗಿದೆ. ಗಡಿದಂ ಕ್ಷೇತ್ರದಲ್ಲಿ ಈ ಹಿಂದೆ ಅನೇಕ ಋಷಿಗಳು ಯಜ್ಞಗಳನ್ನು ಮಾಡಿರುವ ಕಾರಣ ಈ ಕ್ಷೇತ್ರ ಪವಿತ್ರ್ಯತೆಯನ್ನು ಪಡೆದುಕೊಂಡಿದೆ. ಗಡಿದಂ ಕ್ಷೇತ್ರದಲ್ಲಿರುವ ವೆಂಕಟರಮನ ದೇವರು ತಿರುಪತಿ ತಿಮ್ಮಪ್ಪನ ವರ್ಚಸ್ಸನ್ನು ಹೊಂದಿದ್ದಾರೆ. ಅತ್ಯಂತ ಪುರಾತನ ಕಾಲದ ಗಡಿದಂ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಆಶ್ರಯಧಾಮ ಎಂದು ಕರೆಸಿಕೊಂಡಿದೆ. ಆದ್ದರಿಂದ ಈ ಕ್ಷೇತ್ರವು ಎರಡನೇ ತಿರುಪತಿ ಎಂದು ಪ್ರಖ್ಯಾತಿಯನ್ನು ಸಹ ಪಡೆದುಕೊಂಡಿದೆ.
ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆಕರೆ ಮಾಡಿರಿ 9663953892 ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹಈ ಕೂಡಲೇ ಕರೆ ಮಾಡಿರಿ 9663 953892.
ಈ ಕ್ಷೇತ್ರವು ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಭೀಮಸೇನ ಹಾಗೂ ಹಿಡಂಬಿ ಪುತ್ರ ಘಟೋದ್ಗಜನು ತನ್ನ ತಾಯಿಯೊಂದಿಗೆ ಇದೇ ಬೆಟ್ಟದ ಒಂದು ಭಾಗದಲ್ಲಿ ವಾಸವಿದ್ದರು. ಆತನ ತಲೆಯು ಬೋಳಾಗಿ ಗಡಿಗೆ ರೂಪದಲ್ಲಿ ಇದ್ದದ್ದರಿಂದ ಈ ಕ್ಷೇತ್ರಕ್ಕೆ ಗಡಿದಂ ಎಂಬ ಹೆಸರು ಬಂದಿತು. ಗಡಿದಂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯು ಮಹಾಭಾರತದ ಕಾಲದಲ್ಲಿ ನಿರ್ಮಾಣ ಮಾಡಲ್ಪಟ್ಟಿದೆ. ಮಹಾಭಾರತದ ದಿನಗಳು ಕಳೆದ ನಂತರ ಇಲ್ಲಿಯ ದೇವಸ್ಥಾನವು ನಶಿಸಿ ಹೋಗಿರುತ್ತದೆ ಮತ್ತು ಇಲ್ಲಿನ ವಿಗ್ರಹವು ಹುತ್ತದಿಂದ ಆವರಿಸಲ್ಪಟ್ಟಿರುತ್ತದೆ. ಸಾವಿರಾರು ವರ್ಷಗಳ ನಂತರ ಚೋಳರ ಒಬ್ಬ ರಾಜನಿಗೆ ಈ ವಿಗ್ರಹವು ಕನಸಿನಲ್ಲಿ ಬರುತ್ತದೆ. ಅನಂತರ ವಿಗ್ರಹ ಇರುವ ಸ್ಥಳವನ್ನು ಪತ್ತೆ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಮೂಲವಿಗ್ರಹವನ್ನು ಗರುಡ ಪೀಠದ ಮೇಲೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಶ್ರೀದೇವಿ ಹಾಗೂ ಭೂದೇವಿ ದೇವರುಗಳು ಶೋಭಿಸುತ್ತಾರೆ. ವೆಂಕಟರಮಣ ಸ್ವಾಮಿಯು ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಇಲ್ಲಿ ರಾರಾಜಿಸುತ್ತಿದ್ದಾರೆ. ಜಾತಕದಲ್ಲಿಯ ಸರ್ಪ ದೋಷ ನಿವಾರಣೆಗೆ ವೆಂಕಟರಮಣ ಸ್ವಾಮಿಯ ಸೇವೆ ಮಾಡುವುದರಿಂದ ಪರಿಹಾರ ಲಭಿಸುತ್ತದೆ. ಈ ದೇವಾಲಯದಲ್ಲಿ 4 ಗೋಪುರಗಳಿವೆ. ಪೂರ್ವದಲ್ಲಿರುವ ಗೋಪುರವು 108 ಅಡಿ ಎತ್ತರವಿದೆ. ಈ ದೇವಸ್ಥಾನದ ಹತ್ತಿರ 600 ವರ್ಷಗಳ ಹಿಂದಿನ ಕಾಲದ ಆಲದ ಮರವಿದೆ. ಈ ಆಲದ ಮರವು ಸರ್ಪಾಕಾರದಲ್ಲಿ ಬೇರುಗಳನ್ನು ಹೊಂದಿರುವುದು ಒಂದು ವಿಸ್ಮಯದ ಸಂಗತಿಯಾಗಿದೆ. ದೇವಾಲಯದ ಮುಂದೆ ಬೃಹತ್ತಾಕಾರದ ಆಂಜನೇಯ ಮೂರ್ತಿ ಹಾಗೂ ಸಪ್ತಮಾತೃಕೆಯರನ್ನು ಕಾಣಬಹುದು.
ಈ ದೇವಸ್ಥಾನದಲ್ಲಿ ಮದುವೆ, ನಿಶ್ಚಿತಾರ್ಥ ಹೀಗೆ ಹಲವಾರು ಶುಭ ಸಮಾರಂಭಗಳು ನಡೆಯುತ್ತದೆ. ಬರೀ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಹಲವಾರು ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಗಡಿದಂ ಕ್ಷೇತ್ರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.