Kannada Astrology

Blog

  • ನಿಮಗೆ ಸೂರ್ಯದಶೆ ನಡೆಯುತ್ತಿದ್ದರೆ ಅಖಂಡ ರಾಜಯೋಗ ಈಗ

    ಸೂರ್ಯ ದಶೆ ಎಂಬುದು ಪ್ರತಿಯೊಬ್ಬರ ಜಾತಕದಲ್ಲೂ ಇದ್ದೇ ಇರುತ್ತದೆ. ಸೂರ್ಯ ದಶೆಯು 6 ವರ್ಷಗಳ ಕಾಲ ಇರುತ್ತದೆ. ಹಾಗಾದರೆ ಸೂರ್ಯ ದಶೆ ನಿಮ್ಮ ಜಾತಕದಲ್ಲಿ ಇದ್ದಾಗ ಸಿಗುವ ಲಾಭಗಳು ಯಾವುವು ಹಾಗೂ ನಷ್ಟಗಳು ಏನೆಂದು ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿ ಈ ನಾಲ್ಕು ಸ್ಥಾನವನ್ನು ದುಸ್ಥಾನ ಎಂದು ಕರೆಯಲಾಗುತ್ತದೆ. ಹೀಗೆ ಸೂರ್ಯ ದಶೆ ನಡೆಯುತ್ತಿರುವಾಗ ಈ ನಾಲ್ಕು ರಾಶಿಯಲ್ಲಿ ಯಾವುದಾದರೂ ಒಂದರಲ್ಲಿ ಸೂರ್ಯನಿದ್ದರೆ ವಾದ ವಿವಾದಗಳನ್ನು ಜಾಸ್ತಿ ಮಾಡುತ್ತಾನೆ, ಕುಟುಂಬದಲ್ಲಿ ಕಲಹಗಳು ಆಗುತ್ತದೆ, ಮಾನಸಿಕ ಕಿರಿಕಿರಿಗಳು ಸದಾ ಇರುತ್ತದೆ, ಕುಟುಂಬವು ಯಾವಾಗಲೂ ದುಃಖದಿಂದ ಕೂಡಿರುತ್ತದೆ, ಪರಸ್ಪರ ಶತ್ರುತ್ವ ಜಾಸ್ತಿಯಾಗುತ್ತದೆ. ಒಂದು ವೇಳೆ ಪತಿಗೆ ಸೂರ್ಯ ದಶೆ ಇದ್ದರೆ ಪತ್ನಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ ಮತ್ತು ಮಕ್ಕಳ ನಡುವೆ ಯಾವಾಗಲೂ ಕಿರಿಕಿರಿ ಉಂಟಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ಸುಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಟ್ಟ ಕೆಲಸವು ಆಗದಂತೆ ನೋಡಿಕೊಳ್ಳುತ್ತಾನೆ. ನಿಮ್ಮ ಹೆಸರು ಪ್ರಖ್ಯಾತಿ ಪಡುವಂತೆ ಮಾಡುತ್ತಾನೆ, ಕಲಹಗಳಿಂದ ದೂರ ಮಾಡುತ್ತಾನೆ, ಕೋರ್ಟ್ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ, ಧನ ಪ್ರಾಪ್ತಿಯಾಗುತ್ತದೆ, ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯ ದೊರಕುತ್ತದೆ, ಉದ್ಯೋಗದಲ್ಲಿ ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಅದ್ಭುತವಾದ ಉನ್ನತಿಯನ್ನು ಕಾಣಬಹುದು. ಈ ಎಲ್ಲಾ ಸುಖಗಳನ್ನು ಸೂರ್ಯ ದಶೆ ಇರುವ ವ್ಯಕ್ತಿಯು 6 ವರ್ಷಗಳ ಕಾಲ ಅನುಭವಿಸುತ್ತಾನೆ.

    ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿಯಲ್ಲಿ ಇದ್ದರೆ ಸೂರ್ಯ ದಶೆ ಇರುವ ವ್ಯಕ್ತಿಯು ಪ್ರತಿನಿತ್ಯ ಸೂರ್ಯ ಶ್ಲೋಕವನ್ನು ಹೇಳಬೇಕು, ಗೋಧಿಯಿಂದ ಮಾಡುವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ಗೋಧಿಯನ್ನು ಹೆಚ್ಚಾಗಿ ದಾನ ಮಾಡಬೇಕು, ಕೆಂಪು ಪುಷ್ಪಗಳಿಂದ ಸೂರ್ಯನಿಗೆ ಅರ್ಚನೆ ಮಾಡಿಸಬೇಕು ಹಾಗೂ ಪ್ರತಿನಿತ್ಯ ಸೂರ್ಯದೇವನಿಗೆ ನಮಸ್ಕಾರ ಮಾಡಬೇಕು. ಸೂರ್ಯನ ದುಸ್ಥಾನದಲ್ಲಿದ್ದಾಗ ಈ ರೀತಿಯ ಕೆಲಸವನ್ನು ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

  • ಪತಿಪತ್ನಿಯು ಸಂತೋಷದಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

    ಯಾರ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ಇರುತ್ತದೆಯೋ ಅಂತಹ ಕಡೆ ಭಗವಂತನು ನೆಲೆಸುತ್ತಾನೆ. ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ಸಂತೋಷದಿಂದ ಇದ್ದರೆ ಮನೆಗೆ ಸುಖ, ಶಾಂತಿ,ನೆಮ್ಮದಿ ಲಭಿಸುತ್ತದೆ. ಬರೀ ಹಣದಿಂದ ಜೀವನವನ್ನು ಸಂತೋಷದಿಂದ ನಡೆಸಲು ಸಾಧ್ಯವಾಗುವುದಿಲ್ಲ .ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಬೇಕು ಆಗ ಮಾತ್ರ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಪತಿ-ಪತ್ನಿಯರ ಬದುಕಿನ ಆಧಾರವಾಗಿರುತ್ತದೆ ಮಲಗುವ ಕೋಣೆಯ ವಾಸ್ತು. ಕೆಲವೊಂದು ಸಲ ಪತಿ-ಪತ್ನಿಯರು ಮಲಗುವ ದಿಕ್ಕಿನಿಂದಲೂ ಜೀವನದಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ಪತಿ-ಪತ್ನಿಯರು ವಾಸ್ತು ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆಕರೆ ಮಾಡಿರಿ 9663542672 ,ಸ್ನೇಹಿತರೇ ನೀವುಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚುಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳುಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರು ಸಹ ಈ ಕೂಡಲೇ ಕರೆಮಾಡಿರಿ 9663953892.

    ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾರೆ ಹಾಗಾಗಿ ಹೆಣ್ಣನ್ನು ದೈವ ಸ್ವರೂಪ ಎಂದು ಹೇಳಲಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು, ಇದು ದಂಪತಿಗಳಿಗೆ ಮಲಗಳು ತುಂಬಾ ಒಳ್ಳೆಯ ದಿಕ್ಕು. ಪತಿ-ಪತ್ನಿಯ ಈ ದಿಕ್ಕಿನಲ್ಲಿ ಮಲಗಿದರೆ ಕಷ್ಟಗಳು ಬರುವುದೇ ಇಲ್ಲ ಎಂಬ ನಂಬಿಕೆಯೂ ಕೂಡ ಇದೆ. ಇನ್ನು ಮಲಗುವ ಕೋಣೆಯ ಜೊತೆಗೆ ನೀವು ಮಲಗುವ ಮಂಚವು ಹಾಗೂ ತಲೆದಿಂಬು ದಕ್ಷಿಣ ದಿಕ್ಕಿನ ಕಡೆ ಇರಬೇಕು. ಒಂದು ವೇಳೆ ಮಂಚವನ್ನು ದಕ್ಷಿಣ ದಿಕ್ಕಿನ ಕಡೆ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿಗೆ ಇಡಬಹುದು. ಪೂರ್ವದಿಕ್ಕಿಗೆ ಇಟ್ಟ ಮಂಚವನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು, ಏಕೆಂದರೆ ಗೋಡೆ ಅಂಚಿಗೆ ಮಂಚವನ್ನು ಸೇರಿಸಿದರೆ ಯಾವುದೇ ಕಾರಣಕ್ಕೂ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಬರುವುದಿಲ್ಲ ಹಾಗೂ ಯಾವಾಗಲೂ ಅವರಿಬ್ಬರ ನಡುವೆ ಕಲಹ ಉಂಟಾಗುತ್ತದೆ ಎಂಬ ನಂಬಿಕೆ ಇದೆ.

    ಒಂದು ವೇಳೆ ನೀವೇನಾದರೂ ಪಕ್ಷಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗೆ ಅತ್ತೆ ಸೊಸೆ ನಡುವೆ ಬಾಂಧವ್ಯ ಚೆನ್ನಾಗಿರಬೇಕೆಂದರೆ ಇಬ್ಬರು ಒಂದೇ ದಿಕ್ಕಿನ ಕಡೆ ಮಲಗಬಾರದು. ಒಂದು ವೇಳೆ ಗಂಡ ಹೆಂಡತಿ ಮಲಗುವ ಕೋಣೆಯ ಮಂಚವು ಬಾಗಿಲಿನ ಎದುರುಗಡೆ ಇದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಆದರಿಂದ ಬಾಗಿಲಿನ ಎದುರುಗಡೆ ಯಾವುದೇ ಕಾರಣಕ್ಕೂ ಮಂಚವನ್ನು ಹಾಕಬೇಡಿ. ಮನೆಯಲ್ಲಿರುವ ಎಲ್ಲಾ ಬಾಗಿಲುಗಳಿಗಿಂತ ಮುಖ್ಯದ್ವಾರದ ಬಾಗಿಲು ಯಾವಾಗಲೂ ದೊಡ್ಡದಾಗಿರಬೇಕು ಇದರಿಂದ ಅದೃಷ್ಟ ದೇವತೆಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಈ ನಿಯಮವನ್ನು ಪಾಲಿಸಿದರೆ ಮನೆಯ ಕುಟುಂಬ ಸದಸ್ಯರೆಲ್ಲ ಆರೋಗ್ಯದಿಂದ ಸುಖ,ಶಾಂತಿ,ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.

  • ಕಪ್ಪುದಾರವನ್ನು ಕಟ್ಟಿಕೊಳ್ಳುವ ಹಿಂದಿನ ರಹಸ್ಯದ ಬಗ್ಗೆ ತಿಳಿದಿದೆಯೇ ನಿಮಗೆ ?

    ಕೆಲವರು ಕಾಲಿಗೆ ಹಾಗೂ ಮತ್ತೆ ಕೆಲವರು ಕೈಯಿಗೆ ಕಪ್ಪು ದಾರ ಕಟ್ಟುವುದನ್ನು ನೋಡಿರುತ್ತೇವೆ ಹಾಗೂ ಕತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ಅದರ ಜೊತೆ ಅವರಿಗೆ ಇಷ್ಟವಾಗುವಂತಹ ದೇವರ ಡಾಲರನ್ನು ಕೂಡ ಹಾಕಿಕೊಂಡಿರುತ್ತಾರೆ ಮತ್ತು ಚಿಕ್ಕ ಮಕ್ಕಳಿಗೆ ಕೆನ್ನೆಯ ಮೇಲೆ ಅಥವಾ ಹಣೆ ಮೇಲೆ ಕಪ್ಪು ಬೊಟ್ಟು ಇಟ್ಟಿರುತ್ತಾರೆ. ಹಾಗಾದರೆ ಕಪ್ಪು ದಾರವನ್ನು ಕಟ್ಟುವುದು ಏಕೆ ಹಾಗೂ ಮಕ್ಕಳಿಗೆ ಕಪ್ಪು ಬೊಟ್ಟು ಇಡುವುದು ಏಕೆ ಎಂದು ತಿಳಿದುಕೊಳ್ಳೋಣ ಬನ್ನಿ.ಈಗಿನ ಕಾಲದಲ್ಲಿ ಕಪ್ಪು ದಾರವನ್ನು ಯಾವ ಕಾರಣಕ್ಕೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಳ್ಳದೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಇಡುವ ಕಪ್ಪು ಬೊಟ್ಟನ್ನು ದೃಷ್ಟಿ ಬೊಟ್ಟು ಎಂದು ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕಪ್ಪುಬಣ್ಣಕ್ಕೆ ಶನಿದೇವ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಸೇನಾಧ್ಯಕ್ಷ ಕಾಲಭೈರವನಿಗೆ ಕಪ್ಪು ಬಣ್ಣದ ಸಂಬಂಧವಿದೆ. ಶಿವ ವಿಷ್ಣುವಿನ ಅಂಶವೇ ಕಾಲಭೈರವೇಶ್ವರ ಎಂದು ಹೇಳಲಾಗಿದೆ. ಕಾಲಭೈರವೇಶ್ವರ ಸ್ವಾಮಿಯ ಸ್ಮರಣೆಯಿಂದ ಮಾನಸಿಕ, ದೈವಿಕ, ದೈಹಿಕ ಸಮಸ್ಯೆಗಳು ದೂರವಾಗಲಿದೆ. ಕಾಲಭೈರವೇಶ್ವರ ಸ್ವಾಮಿಯು ಶಿವನ ಅಷ್ಟೇ ಭಕ್ತರ ಮೇಲೆ ಪ್ರೀತಿ ಇಟ್ಟಿದ್ದಾರೆ. ಈ ರೀತಿಯ ಕಾಲಭೈರವೇಶ್ವರನ ಕಪ್ಪು ಬಣ್ಣ ಎಲ್ಲಾ ರೀತಿಯ ದುಷ್ಟಶಕ್ತಿ ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

    ಯಾರ ಕೆಟ್ಟ ದೃಷ್ಟಿಯು ಮಕ್ಕಳ ಮೇಲೆ ಬೀಳಬಾರದೆಂದು ಕಪ್ಪು ಬೊಟ್ಟನ್ನು ಮಕ್ಕಳಿಗೆ ಇಡಲಾಗುತ್ತದೆ ಹಾಗೆಯೇ ದೊಡ್ಡವರು ಕೈಯಿಗೆ-ಕಾಲಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ದುಷ್ಟ ಶಕ್ತಿಯ ಪ್ರಭಾವ ಬೀಳಬಾರದೆಂದು. ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಟ್ಟ ದೃಷ್ಟಿಗಳು ಪಂಚಭೂತಗಳ ಮೇಲೆ ಬಿದ್ದಾಗ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಆಗ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದು ಅಥವಾ ಕಪ್ಪು ಬಣ್ಣದ ವಸ್ತುವನ್ನು ಉಪಯೋಗಿಸುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಮ್ಮಿಯಾಗಲಿದೆ ಹಾಗೂ ವೈಜ್ಞಾನಿಕವಾಗಿ ಕಪ್ಪುಬಣ್ಣವು ಶಾಖವನ್ನು ಹೀರಿಕೊಳ್ಳುವುದರಲ್ಲಿ ಅತ್ಯಂತ ಪರಿಣಾಮಕಾರಿ ಎಂದಿದೆ ವಿಜ್ಞಾನ. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ಕೆಟ್ಟ ದಷ್ಟಿಯು ನೇರವಾಗಿ ಪರಿಣಾಮ ಬೀರುವುದಿಲ್ಲ.

    ಯಾರಿಗೆ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆಯೋ ಅಂತವರು ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಹನುಮಂತನ ಪಾದಕ್ಕೆ ಕಪ್ಪು ದಾರವನ್ನು ಅರ್ಪಿಸಿ ಅಲ್ಲಿರುವ ಕುಂಕುಮವನ್ನು ಕಪ್ಪುದಾರಕ್ಕೆ ಹಚ್ಚಿಕೊಂಡು ಮನಸ್ಸಾರೆ ಪ್ರಾರ್ಥನೆ ಮಾಡಿಕೊಂಡು ಮನೆಗೆ ಬಂದು ಹಣ ಇಡುವ ಜಾಗದಲ್ಲಿ ಕಪ್ಪು ದಾರವನ್ನು ಇಟ್ಟರೆ ಹಣದ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಈ ಕಪ್ಪು ದಾರವನ್ನು ಗಂಡುಮಕ್ಕಳು ಬಲ ಕೈಯಿಗೆ ಅಥವಾ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಎಡ ಕೈಯಿಗೆ ಅಥವಾ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು.

  • ಕಪ್ಪುದಾರವನ್ನು ಕಟ್ಟಿಕೊಳ್ಳುವ ಹಿಂದಿನ ರಹಸ್ಯದ ಬಗ್ಗೆ ತಿಳಿದಿದೆಯೇ ನಿಮಗೆ ?

    ಕೆಲವರು ಕಾಲಿಗೆ ಹಾಗೂ ಮತ್ತೆ ಕೆಲವರು ಕೈಯಿಗೆ ಕಪ್ಪು ದಾರ ಕಟ್ಟುವುದನ್ನು ನೋಡಿರುತ್ತೇವೆ ಹಾಗೂ ಕತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ಅದರ ಜೊತೆ ಅವರಿಗೆ ಇಷ್ಟವಾಗುವಂತಹ ದೇವರ ಡಾಲರನ್ನು ಕೂಡ ಹಾಕಿಕೊಂಡಿರುತ್ತಾರೆ ಮತ್ತು ಚಿಕ್ಕ ಮಕ್ಕಳಿಗೆ ಕೆನ್ನೆಯ ಮೇಲೆ ಅಥವಾ ಹಣೆ ಮೇಲೆ ಕಪ್ಪು ಬೊಟ್ಟು ಇಟ್ಟಿರುತ್ತಾರೆ. ಹಾಗಾದರೆ ಕಪ್ಪು ದಾರವನ್ನು ಕಟ್ಟುವುದು ಏಕೆ ಹಾಗೂ ಮಕ್ಕಳಿಗೆ ಕಪ್ಪು ಬೊಟ್ಟು ಇಡುವುದು ಏಕೆ ಎಂದು ತಿಳಿದುಕೊಳ್ಳೋಣ ಬನ್ನಿ.ಈಗಿನ ಕಾಲದಲ್ಲಿ ಕಪ್ಪು ದಾರವನ್ನು ಯಾವ ಕಾರಣಕ್ಕೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಳ್ಳದೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಇಡುವ ಕಪ್ಪು ಬೊಟ್ಟನ್ನು ದೃಷ್ಟಿ ಬೊಟ್ಟು ಎಂದು ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕಪ್ಪುಬಣ್ಣಕ್ಕೆ ಶನಿದೇವ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಸೇನಾಧ್ಯಕ್ಷ ಕಾಲಭೈರವನಿಗೆ ಕಪ್ಪು ಬಣ್ಣದ ಸಂಬಂಧವಿದೆ. ಶಿವ ವಿಷ್ಣುವಿನ ಅಂಶವೇ ಕಾಲಭೈರವೇಶ್ವರ ಎಂದು ಹೇಳಲಾಗಿದೆ. ಕಾಲಭೈರವೇಶ್ವರ ಸ್ವಾಮಿಯ ಸ್ಮರಣೆಯಿಂದ ಮಾನಸಿಕ, ದೈವಿಕ, ದೈಹಿಕ ಸಮಸ್ಯೆಗಳು ದೂರವಾಗಲಿದೆ. ಕಾಲಭೈರವೇಶ್ವರ ಸ್ವಾಮಿಯು ಶಿವನ ಅಷ್ಟೇ ಭಕ್ತರ ಮೇಲೆ ಪ್ರೀತಿ ಇಟ್ಟಿದ್ದಾರೆ. ಈ ರೀತಿಯ ಕಾಲಭೈರವೇಶ್ವರನ ಕಪ್ಪು ಬಣ್ಣ ಎಲ್ಲಾ ರೀತಿಯ ದುಷ್ಟಶಕ್ತಿ ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

    ಯಾರ ಕೆಟ್ಟ ದೃಷ್ಟಿಯು ಮಕ್ಕಳ ಮೇಲೆ ಬೀಳಬಾರದೆಂದು ಕಪ್ಪು ಬೊಟ್ಟನ್ನು ಮಕ್ಕಳಿಗೆ ಇಡಲಾಗುತ್ತದೆ ಹಾಗೆಯೇ ದೊಡ್ಡವರು ಕೈಯಿಗೆ-ಕಾಲಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ದುಷ್ಟ ಶಕ್ತಿಯ ಪ್ರಭಾವ ಬೀಳಬಾರದೆಂದು. ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಟ್ಟ ದೃಷ್ಟಿಗಳು ಪಂಚಭೂತಗಳ ಮೇಲೆ ಬಿದ್ದಾಗ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಆಗ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದು ಅಥವಾ ಕಪ್ಪು ಬಣ್ಣದ ವಸ್ತುವನ್ನು ಉಪಯೋಗಿಸುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಮ್ಮಿಯಾಗಲಿದೆ ಹಾಗೂ ವೈಜ್ಞಾನಿಕವಾಗಿ ಕಪ್ಪುಬಣ್ಣವು ಶಾಖವನ್ನು ಹೀರಿಕೊಳ್ಳುವುದರಲ್ಲಿ ಅತ್ಯಂತ ಪರಿಣಾಮಕಾರಿ ಎಂದಿದೆ ವಿಜ್ಞಾನ. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ಕೆಟ್ಟ ದಷ್ಟಿಯು ನೇರವಾಗಿ ಪರಿಣಾಮ ಬೀರುವುದಿಲ್ಲ.

    ಯಾರಿಗೆ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆಯೋ ಅಂತವರು ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಹನುಮಂತನ ಪಾದಕ್ಕೆ ಕಪ್ಪು ದಾರವನ್ನು ಅರ್ಪಿಸಿ ಅಲ್ಲಿರುವ ಕುಂಕುಮವನ್ನು ಕಪ್ಪುದಾರಕ್ಕೆ ಹಚ್ಚಿಕೊಂಡು ಮನಸ್ಸಾರೆ ಪ್ರಾರ್ಥನೆ ಮಾಡಿಕೊಂಡು ಮನೆಗೆ ಬಂದು ಹಣ ಇಡುವ ಜಾಗದಲ್ಲಿ ಕಪ್ಪು ದಾರವನ್ನು ಇಟ್ಟರೆ ಹಣದ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಈ ಕಪ್ಪು ದಾರವನ್ನು ಗಂಡುಮಕ್ಕಳು ಬಲ ಕೈಯಿಗೆ ಅಥವಾ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಎಡ ಕೈಯಿಗೆ ಅಥವಾ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು.

  • ನೀವು ಖರೀದಿ ಮಾಡಿರುವ ಜಾಗದಲ್ಲಿ ಹುತ್ತ ಬೆಳೆದಿದ್ದರೆ ಏನು ಮಾಡಬೇಕೆಂದು ತಿಳಿದಿದೆಯೇ ?

    ಭೂಮಿಗೆ ಅಧಿಪತಿಯಾಗಿರುವವನು ರಾಹು ಸರ್ಪಕಾರಕ ಹಾಗಾಗಿ ನಾಗಶೇಷ ಭೂಮಿಗೆ ಅಧಿಪತಿಯಾದ ಮೇಲೆ ಮಾನವರು ವಾಸ ಮಾಡುವಂತಹ ಒಂದು ಸಣ್ಣ ಸ್ಥಳದಲ್ಲಿ ಹುತ್ತವೇನಾದರೂ ಬೆಳೆದರೆ ಅದನ್ನು ತೆಗೆಯುವ ಯೋಚನೆಯನ್ನು ಮಾಡುತ್ತಾರೆ. ಆದರೆ ಈಶಾನ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ಅದನ್ನು ಪೂಜೆ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ನಶ್ವರ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಬೆಳೆದರೆ ಅದನ್ನು ತೆಗೆದುಹಾಕಬೇಕು ಎನ್ನುವುದು, ಕುಬೇರ ಮೂಲೆಯಲ್ಲಿ ಹುತ್ತ ಬೆಳೆದರೆ ಶ್ರೇಷ್ಠವಾಗಿರುತ್ತದೆ ಎನ್ನಲಾಗುವ ಭಾವನೆಯನ್ನು ಮನುಷ್ಯನು ಮೊದಲು ತೆಗೆದು ಹಾಕಬೇಕು.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663542672 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚುಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈಕೂಡಲೇ ಕರೆ ಮಾಡಿರಿ 9663953892.

    ಹುತ್ತವನ್ನು ನಶ್ವರ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಿ ನಶ್ವರ ಮಾಡಬೇಕು ಇಲ್ಲದಿದ್ದರೆ ವಿನಾಕಾರಣ ಸರ್ಪ ದೋಷಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ಆ ಸ್ಥಳದಲ್ಲಿ ಮನೆ ಕಟ್ಟಿಸುವ ಬದಲು ಸ್ಮಶಾನ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ. ಹಿಂದಿನ ಕಾಲದಿಂದಲೂ ಹುತ್ತದಲ್ಲಿ ಸರ್ಪ ವಾಸ ಮಾಡುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಆ ಹುತ್ತವನ್ನು ನಾಶಮಾಡಿ ಗೃಹ ನಿರ್ಮಾಣ ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಎಂಬುದು ಸಿಗುವುದಿಲ್ಲ. ಒಂದು ವೇಳೆ ಹುತ್ತವನ್ನು ತೆಗೆದು ಹಾಕಬೇಕಾದಾಗ ತಿಳಿಯದೆ ಸರ್ಪಕ್ಕೆ ಏನಾದರೂ ತೊಂದರೆ ಆಗಿದ್ದರೆ ನೀವು ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಿದರು ನತದೃಷ್ಟರಾಗಿ ನೀವು ಕಟ್ಟಿಸಿರುವ ಮನೆಯಲ್ಲಿ ಬಾಳಬೇಕಾಗುತ್ತದೆ. ಇದರಿಂದ ಮನೆಯಲ್ಲಿ ಯಾವಾಗಲೂ ಒಬ್ಬರಲ್ಲ ಒಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗುವುದು, ಚರ್ಮ ರೋಗಕ್ಕೆ ತುತ್ತಾಗುವುದು, ಮಕ್ಕಳಿಗೆ ಕಂಟಕವಾಗುವುದು, ಮನೆಗೆ ಲಕ್ಷ್ಮಿ ಪ್ರವೇಶ ಮಾಡದೇ ಇರುವಂತದ್ದು ಒಟ್ಟಾರೆಯಾಗಿ ಆ ಮನೆಯಲ್ಲಿ ವಾಸಿಸುವವರ ಜೀವನ ಸ್ಮಶಾನ ಮೌನವಾದಂತೆ ಆಗುತ್ತದೆ. ಆದ್ದರಿಂದ ಹುತ್ತವನ್ನು ತೆಗೆಯಬೇಕಾದರೆ ಶಾಸ್ತ್ರಬದ್ಧವಾಗಿ ತೆಗೆಯುವುದರಿಂದ ಒಳ್ಳೆಯದಾಗುತ್ತದೆ.

    ಒಂದು ವೇಳೆ ನೀವು ಖರೀದಿ ಮಾಡಿರುವ ಜಾಗದಲ್ಲಿ ಹುತ್ತವೇನಾದರೂ ಬೆಳೆದಿದ್ದರೆ ಮೊದಲಿಗೆ ಬ್ರಾಹ್ಮಣರನ್ನು ಕರೆತಂದು ಹುತ್ತಕ್ಕೆ ಮೋಕ್ಷ ಪೂಜೆಯನ್ನು ಮಾಡಿಸಿ ಹಾಲಿನಿಂದ ಹುತ್ತವನ್ನು ಕರಗಿಸಬೇಕು ಅಥವಾ ನೀರಿನಿಂದ ಹುತ್ತವನ್ನು ಕರಗಿಸಬೇಕು. ಈ ಕೆಲಸವನ್ನು ಬಹಳ ಶುದ್ಧವಾಗಿ ಹಾಲು, ಎಳನೀರು, ತುಳಸಿ ನೀರು, ಕೆಂಪು ನೀರು ಹಾಗೂ ಅರಿಶಿಣದ ನೀರು ಇವೆಲ್ಲವನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು ಹುತ್ತಕ್ಕೆ ಹಾಕಿ ಕರಗಿಸ ಬೇಕಾಗುತ್ತದೆ. ಇದರಿಂದ ಆ ಹುತ್ತದಲ್ಲಿ ಸರ್ಪವೇನಾದರೂ ಇದ್ದರೆ ಶಾಂತಿಯಿಂದ ಆ ಜಾಗದಲ್ಲಿ ತನ್ನ ಯಾವ ಅಂಶವನ್ನು ಅಲ್ಲಿ ಬಿಡದೆ ಅಲ್ಲಿಂದ ಹೋಗುವ ಸಂದರ್ಭದಲ್ಲಿ ಸಕಲ ಆಶೀರ್ವಾದವನ್ನು ಮಾಡಿ ಹೋಗುತ್ತದೆ ಎಂಬುದು ನಾಗದೈವದ ನಿರ್ಣಯವಾಗಿರುತ್ತದೆ. ಹಾಗಾಗಿ ಯಾರು ನಾಗದೇವರನ್ನು ನಿರ್ಲಕ್ಷ ಮಾಡುತ್ತಾರೋ ಅವರನ್ನು ಹಾಗೂ ಅವರ ವಂಶಸ್ಥರನ್ನು ಏಳೇಳು ಜನ್ಮಕ್ಕೂ ಕಾಡುತ್ತದೆ.

  • ಶಕ್ತಿಶಾಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶನಿದೋಷದಿಂದ ಮುಕ್ತಿ ರಾಶಿಭವಿಷ್ಯ.

    ಶ್ರೀ ಕ್ಷೇತ್ರ ಸಿಗಂಧೂರಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 96635 42672 ,ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663542672 ಗುರುಜಿ ಅವರು ಜ್ಯೋತಿಷ್ಯಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663542672.

    ಮೇಷ(12 ಜೂನ್, 2021)ನಿಮ್ಮ ಸಕಾರಾತ್ಮಕ ದೃಷ್ಟಿಕೋನ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿಸಬಹುದಾದ ಸಾಧ್ಯತೆಗಳಿವೆ. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಮನೆಯಲ್ಲಿನ ಹಬ್ಬದವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ಇಂದು ನಿಮ್ಮ ಪ್ರೀತಿಪಾತ್ರರು ತನ್ನ ಮನಸ್ಥಿತಿಯನ್ನು ನಿಮ್ಮ ಮುಂದೆ ಇಡಲುಸಾಧ್ಯವಾಗುವುದಿಲ್ಲ ಇದರಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ಮನೆಯಲ್ಲಿರುವ ಯಾವುದೇ ಹಳೆಯ ವಸ್ತು ಇಂದು ನಿಮಗೆ ಸಿಗಬಹುದು. ಇದರಿಂದ ನಿಮ್ಮ ಬಾಲ್ಯದ ದಿನಗಳನ್ನು ನೀವು ನೆನಪಿಸಿಕೊಳ್ಳಬಹುದು ಮತ್ತು ನೀವು ದುಃಖದೊಂದಿಗೆ ನಿಮ್ಮದಿನದ ಸಾಕಷ್ಟು ಸಮಯವನ್ನು ಒಂಟಿಯಾಗಿ ಕಳೆಯಬಹುದು. ನಿಮ್ಮ ನೆರೆಹೊರೆಯವರು ನಿಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಕೊಡಲುಪ್ರಯತ್ನಿಸಬಹುದಾದರೂ ನಿಮ್ಮ ಪರಸ್ಪರರ ಬಂಧವನ್ನು ಬೇರೆ ಮಾಡುವುದು ಕಷ್ಟ. ನಿಮ್ಮ ಶಕ್ತಿ ನಿಮ್ಮ ಅಗತ್ಯವಿಲ್ಲದ ಕೆಲಸಗಳ ಮೇಲೆ ವ್ಯರ್ಥವಾಗಬಹುದು. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ವೃಷಭ(12 ಜೂನ್, 2021)ಕ್ರೀಡೆಗಳು ಸಾರ್ವಕಾಲಿಕ ಯೌವನದ ರಹಸ್ಯವಾಗಿದ್ದರಿಂದ ಯಾವುದಾದರೂ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನುಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ನಿಮ್ಮ ಮಕ್ಕಳ ಚಿಂತೆಗಳನ್ನು ಬೆಂಬಲಿಸುವುದು ಅಗತ್ಯ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲಿಗಾದರೂ ಹೊರಗೆ ಹೋಗುತ್ತಿದ್ದರೆ ಬಟ್ಟೆಗಳನ್ನು ಚಿಂತನಶೀಲವಾಗಿಧರಿಸಿ. ನೀವು ಹಾಗೆ ಮಾಡದಿದ್ದರೆ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಇಂದು ನಿಮ್ಮ ಜೀವನ ಸಂಗಾತಿಯನ್ನು ಆಶ್ಚರ್ಯಗೊಳಿಸಬಹುದು, ನಿಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಇಂದು ನೀವು ಅವರೊಂದಿಗೆ ಸಮಯವನ್ನು ಕಳೆಯಬಹುದು. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಮಿಥುನ(12 ಜೂನ್, 2021)ಆರೋಗ್ಯ ವಿಷಯಗಳಲ್ಲಿ ನಿಮ್ಮ ಬಗ್ಗೆ ನೀವೇ ನಿರ್ಲಕ್ಷ್ಯ ಮಾಡದಂತೆ ಎಚ್ಚರಿಕೆ ವಹಿಸಿ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ – ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತುಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವ ಯಾರಾದರೂಸಿಟ್ಟಾಗಬಹುದು. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಈ ರಾಶಿಚಕ್ರದ ವೃದ್ಧರು ಇಂದುತಮ್ಮ ಹಳೆಯ ಸ್ನೇಹಿತರನ್ನು ಉಚಿತ ಸಮಯದಲ್ಲಿ ಭೇಟಿಯಾಗಲು ಹೋಗಬಹುದು. ವಿವಾಹಿತ ಜೋಡಿಗಳು ಒಟ್ಟಾಗಿವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಕರ್ಕ(12 ಜೂನ್, 2021)ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸಂಜೆ ಸಾಮಾಜಿಕ ಚಟುವಟಿಕೆ ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯು ಇಂದು ಇಡೀ ದಿನ ನಿಮ್ಮ ಬಗ್ಗೆ ಚಿಂತಿಸುತ್ತೀರಿ. ಇಂದು ಈರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ದುರುಪಯೋಗಪಡಿಸಿಕೊಳ್ಳಬಹುದು. ನೀವು ಮೊಬೈಲ್ ಅಥವಾಟಿವಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ವ್ಯರ್ಥಮಾಡಬಹುದು. ವಿವಾಹಿತ ಜೋಡಿಗಳು ಒಟ್ಟಾಗಿ ವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಸಿಂಹ(12 ಜೂನ್, 2021)ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನೀವು ಇಂದು ನಿಮಗೆ ನೀಡಲಾದ ಹೂಡಿಕೆಯಯೋಜನೆಗಳ ಬಗ್ಗೆ ಚೆನ್ನಾಗಿ ಆಲೋಚಿಸಬೇಕು. ನಿಮ್ಮ ಸಂಗಾತಿಯೊಡನೆ ಒಂದು ಉತ್ತಮ ತಿಳುವಳಿಕೆ ಮನೆಯಲ್ಲಿ ಸಂತೋಷಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ವಿದ್ಯಾರ್ಥಿಗಳಲ್ಲಿ ಇಂದು ಪ್ರೀತಿಯ ಜ್ವರವಾಗಬಹುದು ಮತ್ತು ಈ ಕಾರಣದಿಂದಾಗಿ ಅವರ ಸಾಕಷ್ಟು ಸಮಯ ಹಾಳಾಗಬಹುದು. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಕನ್ಯಾ(12 ಜೂನ್, 2021)ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನುಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಕುಟುಂಬದಲ್ಲಿ ಕೆಲವು ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ನಿಮ್ಮಧೈರ್ಯ ಪ್ರೀತಿಯನ್ನು ಗೆಲ್ಲಬಹುದು. ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ತುಲಾ(12 ಜೂನ್, 2021)ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ರಾಜ್ಯದ ನೀವು ಬಯಸಿದ ಟಾನಿಕ್ ನೀಡುತ್ತದೆ ಮತ್ತು ನಿಮಗೆ ಆತ್ಮವಿಶ್ವಾಸ ತರುತ್ತದೆ. ಜೀವನ ಸಂಗಾತಿಯೊಂದಿಗೆ ಹಣಕ್ಕೆಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ದುಂದುಗಾರಿಕೆಯ ಮೇಲೆ ನಿಮ್ಮ ಸಂಗಾತಿ ನಿಮಗೆಮಾತುಗಳು ಹೇಳಬಹುದು. ನಿಮ್ಮ ಹವ್ಯಾಸಗಳನ್ನು ಮುಂದುವರಿಸುವ ಮತ್ತು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಮೂಲಕ ನೀವು ಸಮಯ ಕಳೆಯಬಹುದು. ವೈಯಕ್ತಿಕ ಮಾರ್ಗದರ್ಶನ ನಿಮ್ಮಸಂಬಂಧವನ್ನು ಸುಧಾರಿಸುತ್ತದೆ. ಜನರು ನಿಮ್ಮ ಮನೆಯ ಬಗ್ಗೆ ಏನು ಯೋಚಿಸುತ್ತಾರೆ ಎಂದು ಇಂದು ನಿಮಗೆ ಈ ವಿಷಯದಿಂದ ಯಾವುದೇ ವ್ಯತ್ಯಾಸ ಬೀಳುವುದಿಲ್ಲ. ಇಂದು ನೀವು ಉಚಿತ ಸಮಯದಲ್ಲಿ ಯಾರೊಂದಿಗೂ ಭೇಟಿ ಮಾಡಲು ಇಷ್ಟ ಪಡುವುದಿಲ್ಲ ಮತ್ತುಏಕಾಂತದಲ್ಲಿ ಸಂತೋಷವಾಗಿರುತ್ತೀರಿ. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯುತ್ತಮ ದಿನವಾಗಿರಬಹುದು. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ವೃಶ್ಚಿಕ(12 ಜೂನ್, 2021)ಇತ್ತೀಚಿಗೆ ನಿಮಗೆ ಹತಾಶೆಯೆನಿಸುತ್ತಿದ್ದಲ್ಲಿ – ಇಂದು ಸರಿಯಾದ ಆಲೋಚನೆಗಳು ಹಾಗೂ ಕಾರ್ಯಗಳು ನಿಮಗೆ ಅಗತ್ಯವಿರುವ ಸಮಾಧಾನವನ್ನು ತರುತ್ತವೆ ಎಂದು ನೀವು ನೆನಪಿಡಬೇಕು. ನೀವು ನಿಮ್ಮನ್ನುಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ನಿಮ್ಮ ಹತ್ತಿರದ ಜನರು ವೈಯಕ್ತಿಕ ಮಟ್ಟದಲ್ಲಿ ನಿಮಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಇವತ್ತು ಡೇಟ್‌ಗೆ ಹೋದಲ್ಲಿ ವಿವಾದಾತ್ಮಕ ವಿಷಯಗಳನ್ನುಕೆದಕುವುದನ್ನು ತಪ್ಪಿಸಿ. ಸಮಯದ ಚಕ್ರ ತುಂಬಾ ವೇಗವಾಗಿ ಓಡುತ್ತದೆ ಆದ್ದರಿಂದ ಇಂದಿನಿಂದಲೇ ನಿಮ್ಮ ಅಮೂಲ್ಯ ಸಮಯವನ್ನು ಬಳಸಲು ಕಲಿಯಿರಿ ನೀವು ದಿನದ ಸಮಯದಲ್ಲಿ ನಿಮ್ಮ ಸಂಗಾತಿಯ ಜೊಎ ಜಗಳ ಮಾಡಬಹುದಾದರೂ, ರಾತ್ರಿಯ ಊಟದ ಸಮಯದಲ್ಲಿ ಅದು ಪರಿಹಾರವಾಗುತ್ತದೆ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಧನಸ್ಸು(12 ಜೂನ್, 2021)ಒಬ್ಬ ಸಂತನಿಂದ ಆಧ್ಯಾತ್ಮಿಕ ಜ್ಞಾನ ಸಾಂತ್ವನ ಮತ್ತು ಆರಾಮವನ್ನು ಒದಗಿಸುತ್ತದೆ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆಇದೆ, ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲನೀಡುತ್ತಾರೆ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಚಂದ್ರನ ಸ್ಥಿತಿಯನ್ನು ನೋಡಿದರೆ, ಇಂದು ನಿಮಗೆ ಸಾಕಷ್ಟು ಉಚಿತ ಸಮಯ ಸಿಗುತ್ತದೆಎಂದು ಹೇಳಬಹುದು. ಆದರೆ ಇದರ ಹೊರೆತಾಗಿಯೂ, ನೀವು ಮಾಡಬೇಕಾಗಿರುವ ಕೆಲಸವನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಜಕ್ಕೂ ಅದ್ಭುತವಾಗಿದೆ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಮಕರ(12 ಜೂನ್, 2021)ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ. ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ ಮತ್ತು ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಪ್ರೀತಿಯ ಭಾವಪರವಶತೆಯನ್ನು ಅನುಭವಿಸಲು ಯಾರಾದರೂ ದೊರಕಬಹುದು. ನಿಮ್ಮ ಹಿಂದಿನ ದಿನಗಳಲ್ಲಿ ಕೆಲಸದ ಸ್ಥಳದಲ್ಲಿ ಅನೇಕ ಕೆಲಸಗಳು ಅಪೂರ್ಣವಾಗಿಬಿಟ್ಟಿದ್ದೀರಿ, ಅವುಗಳ ಪಾವತಿ ಇಂದು ನೀವು ಮಾಡಬೇಕಾಗುತ್ತದೆ. ಇಂದು ನಿಮ್ಮ ಉಚಿತ ಸಮಯವೂ ಸಹ ಕಚೇರಿಯ ಕೆಲಸವನ್ನು ಪೂರೈಸುವಲ್ಲಿ ಕಳೆಯುತ್ತದೆ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಕುಂಭ(12 ಜೂನ್, 2021)ನಿಮ್ಮ ಕುಂದಿದ ಜೀವಂತಿಕೆ ವ್ಯವಸ್ಥೆಯಲ್ಲಿ ದೀರ್ಘಕಾಲೀನ ವಿಷದಂತ ವರ್ತಿಸುತ್ತದೆ. ನಿಮ್ಮನ್ನು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದುಒಳ್ಳೆಯದು. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು. ಸರಿಯಾದ ಸಂಭಾಷಣೆ ಮತ್ತು ಸಹಕಾರ ಸಂಗಾತಿಯ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ. ನಿಮ್ಮಪ್ರಣಯದ ಸಂಬಂಧಕ್ಕೆ ಇಂದು ಹಾನಿಯಾಗುತ್ತದೆ. ನೀವು ಶಕ್ತಿಶಾಲಿ ಸ್ಥಳಗಳಲ್ಲಿರುವವರ ಜೊತೆ ಒಡನಾಡುವ ಅಗತ್ಯವಿದೆ. ನಿಮ್ಮ ಸಂಗಾತಿ ಇಂದು ಕೆಲವು ಕಷ್ಟಕರ ಸಂದರ್ಭಗಳಲ್ಲಿ ನಿಮಗೆ ಬಂಬಲ ನೀಡಲು ಹೆಚ್ಚು ಆಸಕ್ತಿ ತೋರಿಸದಿರಬಹುದು. ಜನರುನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತೆ ಮಾಡಬೇಡಿ, ನೀವು ಸರಿಯಾಗಿದ್ದರೆ, ಯಾರು ನಿಮ್ಮ ಏನನ್ನು ಹಾಳು ಮಾಡಲು ಸಾಧ್ಯವಿಲ್ಲ ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

    ಮೀನ(12 ಜೂನ್, 2021) ಕೆಲವರು ನಿಮಗೆ ಏನನ್ನಾದರೂ ಕಲಿಯಲು ಬಹಳ ವಯಸ್ಸಾಗಿದೆಯೆಂದು ಭಾವಿಸಬಹುದು – ಆದರೆ ಅದು ನಿಜವಲ್ಲ – ನಿಮ್ಮ ಪ್ರಖರ ಮತ್ತು ಸಕ್ರಿಯ ಮನಸ್ಸಿನಿಂದ ನೀವು ಹೊಸ ವಿಷಯಗಳನ್ನು ಸುಲಭವಾಗಿ ಕಲಿಯುವಿರಿ. ಭವಿಷ್ಯದಲ್ಲಿ ನೀವು ಆರ್ಥಿಕವಾಗಿ ಬಲವಾಗಿರಬೇಕೆಂದು ಬಯಸಿದರೆ ಇಂದಿನಿಂದಲೇ ಹಣವನ್ನು ಉಳಿಸಿ. ನಿಮ್ಮ ಜೊತಗಿರುವವರ ಜೊತೆ ವಾದವಿವಾದಕ್ಕೆ ತೊಡಗಬೇಡಿ. ಯಾವುದೇಭಿನ್ನಾಭಿಪ್ರಾಯದ ವಿಷಯಗಳಿದ್ದಲ್ಲಿ – ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ; ಇದುಅತ್ಯಂತ ಆಧ್ಯಾತ್ಮಿಕವೂ ಹಾಗೂ ಧಾರ್ಮಿಕವೂ ಆಗಿದೆ. ಇಂದು ನೀವು ಇದನ್ನು ತಿಳಿಯುತ್ತೀರಿ. ಯಾವುದೇ ಉದ್ಯಾನದಲ್ಲಿ ಸುತ್ತಾಡುವ ಸಮಯದಲ್ಲಿ, ಹಿಂದೆ ನಿಮ್ಮ ಅಪಶ್ರುತಿಯಾಗಿರುವಂತಹ ವ್ಯಕ್ತಿಯೊಂದಿಗೆ ನಿಮ್ಮ ಭೇಟಿಯಾಗಬಹುದು. ಇದುನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಅದ್ಭುತವಾದ ದಿನವಾಗಿದೆ. ರಜಾದಿನವು ವ್ಯರ್ಥವಾಯಿತು – ಅದರ ಬಗ್ಗೆ ಯೋಚಿಸುವ ಬದಲು, ಉಳಿದ ದಿನವನ್ನು ನೀವು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಪರಿಗಣಿಸಿ. ಸಮಸ್ಯೆ ಇರಲಿ ಈ ಕೂಡಲೇ ಕರೆ ಮಾಡಿ 9663542672.

  • ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ

    ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ ಜಾತಕ ಇದ್ದ ಮೇಲೆ ಜಾತಕದಲ್ಲಿ ಶನಿದೋಷ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಶನಿದೇವರ ದೃಷ್ಟಿಕೋನ ಒಬ್ಬ ವ್ಯಕ್ತಿಯ ಮೇಲೆ ಬಿದ್ದರೆ ಅಪಘಾತ ಆಗುವಂತದ್ದು, ಮಾನಸಿಕವಾಗಿ, ಆರ್ಥಿಕವಾಗಿ ನೊಂದು ಜೀವನದಲ್ಲಿ ತೊಂದರೆ ಆಗುವಂಥದ್ದು, ಅನಾರೋಗ್ಯ ಪೀಡಿತರಾಗುವಂಥದ್ದು ಅಥವಾ ಒಂದು ವೇಳೆ ಶನಿದೇವರು ನೀಚ ಸ್ಥಾನದಲ್ಲಿದ್ದರೆ ಅಥವಾ ಕ್ರೂರವಾಗಿದ್ದರೆ ವ್ಯಕ್ತಿಗೆ ಹುಚ್ಚು ಹಿಡಿಯುವಂಥದ್ದು ಹಾಗೂ ರೋಗ ಪೀಡಿತನಾಗಿ ಕುಷ್ಟರೋಗ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ ಶನಿ ದೋಷ ನಿವಾರಣೆಗೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವುಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9663953892.

    ಶನಿ ದೋಷ ನಿವಾರಣೆಗೆ ಮನೆಯ ಹತ್ತಿರ ಇರುವ ಶನಿಮಾತ್ಮ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ಅಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಶನಿದೇವರ ಅಭಿಷೇಕಕ್ಕೆ ಕೊಡುವುದರಿಂದ ಶನಿದೋಷ ನಿವಾರಣೆ ಆಗುತ್ತದೆ. ಈ ಚಿಕ್ಕ ಕೆಲಸವನ್ನು ನೀವು 5 ಶನಿವಾರ ಅಥವಾ 9 ಶನಿವಾರ ಅಥವಾ 18 ಶನಿವಾರ ಮಾಡಬೇಕು. ಇದರಿಂದ ಪ್ರತಿ ವಾರವೂ ಒಂದೊಂದು ಶುಭಫಲ ಲಬಿಸುತ್ತ ಹೋಗುತ್ತದೆ. ಶನಿ ದೇವರು ತಮ್ಮ ಕಾರ್ಯದ ಹಾಗೂ ವ್ಯವಸ್ಥೆಯ ಬಗ್ಗೆ ತುಂಬಾ ಹಿಡಿತವನ್ನು ಹಿಡಿದುಕೊಂಡಿರುವವರು. ಶನಿ ದೋಷ ಜಾಸ್ತಿಯಾಗಿದೆ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬೇಕೆಂದರೆ ಶನಿದೇವರ ಯಂತ್ರವನ್ನು ಧಾರಣೆ ಮಾಡುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

    ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮೂಲ ಮುಖ್ಯ ಪ್ರಾಣ ಯಂತ್ರವಿದೆ. ಈ ಮುಖ್ಯಪ್ರಾಣ ಯಂತ್ರವನ್ನು ದೋಷವಿರುವ ವ್ಯಕ್ತಿಗಳ ಹೆಸರಿನ ಮೇಲೆ ಬ್ರಾಹ್ಮಿ ಮುಹೂರ್ತದಲ್ಲಿ ದಿಗ್ಬಂಧನ ಮಾಡಿ ಮೂಲ ಜಪಗಳಿಂದ ಅನುಷ್ಠಾನ ಮಾಡಿ ಪೂರ್ಣಹುತಿಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ ಶನಿ ದೋಷ ಇರುವ ವ್ಯಕ್ತಿಯ ಹೆಸರಿಗೆ ಮಾಡಲಾಗುತ್ತದೆ ಹಾಗೂ ಈ ಯಂತ್ರವನ್ನು ವ್ಯಕ್ತಿಯು ಸೊಂಟದಲ್ಲಿ ಧಾರಣೆ ಮಾಡುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಯಂತ್ರವನ್ನು ಧಾರಣೆ ಮಾಡಿದ ನಂತರ ಪ್ರತಿ ಶನಿವಾರ ಮುಂಜಾನೆ ಶನಿದೇವರ ಹಾಗೂ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಬೇಕು ಹಾಗೂ ಎಳ್ಳನ್ನು ಹಾಗೂ ಕಪ್ಪು ಬಟ್ಟೆಯನ್ನು ದಾನವಾಗಿ ನೀಡಬೇಕು.

    ಹಾಗೆಯೇ ಕುಷ್ಟರೋಗಿಗಳಿಗೆ ಬೆಲ್ಲ,ಬಾಳೆಹಣ್ಣು ಮತ್ತು ಚಪಾತಿ ಕೊಡುವುದರಿಂದ ಶನಿದೋಷ ಬಹಳ ಬೇಗ ನಿವಾರಣೆಯಾಗುತ್ತದೆ. ಯಂತ್ರವನ್ನು ಧಾರಣೆ ಮಾಡಿದ ನಂತರ ದಂಪತಿಗಳು ಶನಿವಾರದ ದಿನ ಸ್ವಲ್ಪ ದೂರ ಇರಬೇಕಾಗುತ್ತದೆ. ಈ ರೀತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

  • ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿರುವ ಕಷ್ಟಗಳೆಲ್ಲ ಮಾಯವಾಗುತ್ತದೆ

    ಮನೆಯಲ್ಲಿ ದುಷ್ಟ ಶಕ್ತಿಯ ಪ್ರಭಾವ ಹೆಚ್ಚಿದ್ದರೆ ಹಾಗೂ ನಕಾರಾತ್ಮಕ ಶಕ್ತಿಯು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಬೀರಿರುವ ದುಷ್ಟ ಶಕ್ತಿಯ ಪ್ರಭಾವ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿಯ ಸಂಚಲನ ಪ್ರಾರಂಭವಾಗುತ್ತದೆ. ಹಾಗಾದರೆ ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗುವ ವಸ್ತುಗಳು ಯಾವುದು ಹಾಗೂ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ,ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ..ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಮೊದಲಿಗೆ ಸ್ಟೀಲ್ ತಟ್ಟೆಯನ್ನು ತೆಗೆದುಕೊಂಡು ಅದರ ಜೊತೆಗೆ 4 ಒಣಮೆಣಸಿನಕಾಯಿ, 1 ನಿಂಬೆಹಣ್ಣು, ಸ್ವಲ್ಪ ಸುಣ್ಣ, 6 ಕರ್ಪೂರ , 6 ಲವಂಗ ಹಾಗೂ ಸ್ವಲ್ಪ ಬಿಸಿಯಾಗಿ ಮಾಡಿದ ಅನ್ನ, 1 ಲೋಟ ನೀರು, ಸ್ವಲ್ಪ ಉಪ್ಪು, ಅರಿಶಿಣದ ಪುಡಿಯನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸ್ಟೀಲ್ ತಟ್ಟೆಗೆ ನೀರನ್ನು ಹಾಕಬೇಕು ನಂತರ ಅರ್ಧ ಚಮಚ ಸುಣ್ಣವನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಸ್ವಲ್ಪ ಅರಿಶಿನದ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಬೇಕು. ನಂತರ ಆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸ್ಟೀಲ್ ತಟ್ಟೆಯ ಒಳಗೆ ಇರುವ ನೀರಿನ ಮೇಲೆ ಮಣ್ಣಿನ ತಟ್ಟೆಯನ್ನು ಇಡಬೇಕು. ಮಣ್ಣಿನ ತಟ್ಟೆಯ ಒಳಗೆ ಕರ್ಪೂರ ಹಾಗೂ ಲವಂಗವನ್ನು ಹಾಕಬೇಕು. ನಂತರ ಸ್ಟೀಲ್ ತಟ್ಟೆಯ ಸುತ್ತಲೂ ಒಂದು ಹಿಡಿ ಅನ್ನವನ್ನು ಹಾಕಬೇಕು. ಇದರ ಜೊತೆ ಒಣ ಮೆಣಸಿನಕಾಯಿಯನ್ನು ಸಹ ಸ್ಟೀಲ್ ತಟ್ಟೆಯ ಸುತ್ತಲೂ ಹಾಕಬೇಕು.

    ಈ ರೀತಿಯ ಸಿದ್ಧತೆಗಳನ್ನು ಈಶಾನ್ಯದಿಕ್ಕಿನಲ್ಲಿ ಕುಳಿತುಕೊಂಡು ಮಾಡಬೇಕು. ನಂತರ ಮಣ್ಣಿನ ತಟ್ಟೆಯಲ್ಲಿರುವ ಕರ್ಪೂರವನ್ನು ಹಚ್ಚಬೇಕು. ಕರ್ಪೂರವನ್ನು ಹಚ್ಚಿದ ನಂತರ ಅದನ್ನು ತೆಗೆದುಕೊಂಡು ಮನೆಯ ಸುತ್ತ ಸುತ್ತಲು ಹೋಗಿ ಕೊನೆಗೆ ಮುಖ್ಯದ್ವಾರದ ಬಳಿ ಬರಬೇಕು. ನಂತರ ಹೊಸ್ತಿಲಿನ ಹತ್ತಿರ ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಎರಡು ಭಾಗಕ್ಕೂ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಿ ಮಧ್ಯದ ಭಾಗಕ್ಕೆ ಕುಂಕುಮವನ್ನು ಹಾಕಬೇಕು. ನಂತರ ನಿಂಬೆಹಣ್ಣನ್ನು ಎರಡು ತುದಿಯ ಹೊಸ್ತಿಲಿನ ಮೇಲೆ ಇಡಬೇಕು. ಕರ್ಪೂರವು ಸಂಪೂರ್ಣವಾಗಿ ಉರಿಯುವ ತನಕವೂ ಮುಖ್ಯದ್ವಾರದ ಬಳಿಯೇ ಇಟ್ಟಿರಬೇಕು. ನಂತರ ಯಾರೂ ತುಳಿಯದ ಜಾಗದಲ್ಲಿ ಹೋಗಿ ನೀರನ್ನು ಹಾಗೂ ಬಳಸಿದ ವಸ್ತುಗಳನ್ನು ಹಾಕಬೇಕು. ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನದಂದು ರಾತ್ರಿಯ ಸಮಯದಲ್ಲಿ ಮಾಡಬೇಕು ಹಾಗೂ ಹಗಲಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದು.

    ಈ ರೀತಿ ಮಾಡುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕ್ರಮೇಣ ಕಡಿಮೆಯಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯು ಸಂಚಲನವಾಗಲು ಪ್ರಾರಂಭವಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಹಾಗೂ ಏಳಿಗೆಯನ್ನು ಸ್ವತಃ ನೀವೇ ಕಾಣಬಹುದು.

  • ಈ ತಪ್ಪುಗಳನ್ನು ಮಾಡಿದರೆ ಕಷ್ಟಪಟ್ಟು ದುಡಿದ ಹಣವೆಲ್ಲ ನೀರಿನಂತೆ ಖರ್ಚಾಗುತ್ತದೆ.

    ಬದುಕು ಎಂದರೆ ಕಷ್ಟಗಳ ಮಾಲೆಯನ್ನು ಹಾಕಿಕೊಂಡು ಸಾಗುವುದು. ಕೆಲವೊಂದು ಸಲ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ನಾವು ಅದಕ್ಕಾಗಿ ದೇವರಿಗೆ ಪೂಜೆಯನ್ನು ಮಾಡಿಸುತ್ತೇವೆ ಮತ್ತು ದೇವರಿಗೆ ಹರಕೆಯನ್ನು ಸಹ ಹೊತ್ತುಕೊಳ್ಳುತ್ತೇವೆ. ಇಷ್ಟಾದರೂ ಕೆಲವೊಂದು ಸಲ ಕಷ್ಟಗಳು ನಮ್ಮಿಂದ ದೂರ ಆಗುವುದಿಲ್ಲ. ಹಣ ಎಂಬುದು ನೀರು ಹರಿದಂತೆ ಖರ್ಚು ಆಗುತ್ತಿರುತ್ತದೆ. ಹಣಕಾಸಿನ ಸಮಸ್ಯೆ ದೂರವಾಗ ಬೇಕೆಂದರೆ ಈ ಉಪಾಯವನ್ನು ಮಾಡಬೇಕಾಗುತ್ತದೆ. ಹಾಗಾದರೆ ಯಾವುದು ಆ ಉಪಾಯ ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ಎಷ್ಟೇ ಕಷ್ಟಪಟ್ಟು ದುಡಿದರೂ ಹಣವು ಖರ್ಚಾಗುತ್ತಿದೆ, ಕೈಯಲ್ಲಿ ಹಣವು ನಿಲ್ಲುತ್ತಿಲ್ಲ ಎಂದರೆ ನೀವು ಮಾಡುವ ಸಣ್ಣಪುಟ್ಟ ತಪ್ಪುಗಳು ಕಾರಣವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಧನ ಸಂಪತ್ತಿನ ದೇವತೆ ಲಕ್ಷ್ಮಿ. ಹಾಗಾಗಿ ಲಕ್ಷ್ಮಿಯ ಆರಾಧನೆಯನ್ನು ವ್ಯಾಪಾರ, ವ್ಯವಹಾರ, ಉದ್ಯೋಗ ಮಾಡುವ ಸ್ಥಳದಲ್ಲಿ ಲಕ್ಷ್ಮೀದೇವಿಯ ಚಿತ್ರವನ್ನು ಇಟ್ಟು ಭಕ್ತಿಯಿಂದ ಸ್ಮರಿಸಬೇಕು. ಸಾಯಂಕಾಲದ ಸಮಯದಲ್ಲಿ ಯಾವುದೇ ಕಾರಣಕ್ಕೂ ಅರಿಶಿಣ,ಕುಂಕುಮ, ಹಾಲು, ಜೇನುತುಪ್ಪ,ಕನ್ನಡಿ, ಸಕ್ಕರೆ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಕೊಡಬಾರದು. ಯಾಕೆಂದರೆ ಈ ಎಲ್ಲಾ ವಸ್ತುಗಳ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ. ಆದ್ದರಿಂದ ಈ ವಸ್ತುಗಳನ್ನು ಸಂಜೆ ವೇಳೆಯಲ್ಲಿ ಕೊಟ್ಟರೆ ದರಿದ್ರತನ ಎಂಬುದು ನಿಮ್ಮ ಜೀವನದಲ್ಲಿ ಶುರುವಾಗುತ್ತದೆ. ಅಮಾವಾಸ್ಯೆ ದಿನ ಈ ವಸ್ತುಗಳನ್ನು ಬೇರೆಯವರಿಗೆ ನೀಡುವುದರಿಂದ ನಿಮ್ಮ ಜೀವನದಲ್ಲಿ ಇದ್ದ ಅದೃಷ್ಟವು ಅವರ ಪಾಲಾಗುತ್ತದೆ.

    ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ದಿನ ಲಕ್ಷ್ಮೀದೇವಿಗೆ ವಿಶೇಷ ಪೂಜೆಯನ್ನು ಮಾಡುವುದರಿಂದ ಕೆಲವೊಂದು ಶುಭಫಲಗಳು ಲಭಿಸುತ್ತವೆ. ಲಕ್ಷ್ಮೀ ದೇವಿಗೆ ಪ್ರಿಯವಾದ ಕಮಲದ ಹೂವನ್ನು ಮುಡಿಸಿ ಸಕ್ಕರೆಯಿಂದ ನೈವೇದ್ಯಯನ್ನು ಮಾಡಿದರೆ ಲಕ್ಷ್ಮೀದೇವಿ ಸಂತೃಪ್ತರಾಗುತ್ತಾರೆ. ಇದರ ಜೊತೆಗೆ 5 ಜನ ಹೆಂಗಸರಿಗೆ ಅರಿಶಿನ-ಕುಂಕುಮವನ್ನು ಕೊಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಕ್ಕಂತೆ ಆಗುತ್ತದೆ. ಮನೆಯಲ್ಲಿ ವೀಳ್ಯದೆಲೆ ಇದ್ದರೆ ಅದು ಒಣಗಿ ಹೋಗದಂತೆ ನೋಡಿಕೊಳ್ಳಬೇಕು. ಲಕ್ಷ್ಮೀದೇವಿಯ ರೂಪವಾಗಿರುವ ನಾಣ್ಯಗಳು, ಹಣವನ್ನು ಕಾಲಿಗೆ ತಾಗದಂತೆ ಇಟ್ಟುಕೊಳ್ಳಬೇಕು. ಬಂಗಾರವನ್ನು ಲಕ್ಷ್ಮಿಕಟಾಕ್ಷ ಎನ್ನುವುದರಿಂದ ಬಂಗಾರದ ವಸ್ತುವನ್ನು ಸೊಂಟದ ಮೇಲೆ ಧರಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬಂಗಾರದ ಕಾಲ್ಗೆಜ್ಜೆ ಹಾಕಿಕೊಳ್ಳಬಾರದು. ಯಾರು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಮಾನ ಮಾಡುತ್ತಾರೋ ಅಲ್ಲಿ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಆದ್ದರಿಂದ ಈ ವಿಚಾರಗಳನ್ನು ಅರಿತುಕೊಂಡು ಜೀವನ ನಡೆಸಿದರೆ ಸುಖ-ಶಾಂತಿ-ನೆಮ್ಮದಿ ಎಂಬುದು ನಿಮ್ಮ ಸ್ವತ್ತಾಗುತ್ತದೆ.

  • ಕುದುರೆ ಲಾಳವನ್ನು ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ?

    ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಏಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಲು ಹಾಗೂ ನಕಾರಾತ್ಮಕ ಶಕ್ತಿಯು ಕುಂದಲು ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಈ ಕುದುರೆ ಲಾಳವನ್ನು ಮುಖ್ಯದ್ವಾರದ ಮೇಲ್ಭಾಗದ ಕೆಳಗಡೆ ಕಟ್ಟಬೇಕು. ಕುದುರೆ ಲಾಳವನ್ನು ಕಬ್ಬಿಣದಿಂದ ಮಾಡಿರುತ್ತಾರೆ, ಅದರಿಂದ ಇದು ತುಂಬಾ ಪವಿತ್ರವಾಗಿರುತ್ತದೆ. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. ಕುದುರೆ ಲಾಳವನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ನಾವು ದಾರಿಯಲ್ಲಿ ಓಡಾಡುವಾಗ ಸಿಕ್ಕರೆ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ಈ ತರ ಮನೆಗೆ ತಂದ ಕುದುರೆ ಲಾಳವನ್ನು ಮೊದಲಿಗೆ ಗೋಮೂತ್ರದಿಂದ ಅಥವಾ ಗಂಗಾಜಲದಿಂದ ಸ್ವಚ್ಛತೆಯನ್ನು ಮಾಡಬೇಕು. ಕುದುರೆ ಲಾಳವನ್ನು ಶುಕ್ರವಾರದ ದಿನ ಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ಮುಖ್ಯದ್ವಾರಕ್ಕೆ ಕಟ್ಟುವುದು ಉತ್ತಮ. ಕೆಲವರ ಮನೆಯ ಮುಖ್ಯದ್ವಾರದಲ್ಲಿ ಎರಡೆರಡು ಕುದುರೆ ಲಾಳವನ್ನು ಕಟ್ಟಿರುತ್ತಾರೆ ಏಕೆಂದರೆ ಮನೆಯಲ್ಲಿ ಸಮೃದ್ಧಿಯು ದುಪ್ಪಟ್ಟು ಆಗಲಿ ಎಂದು ಕಟ್ಟಿರುತ್ತಾರೆ.

    ಕುದುರೆ ಲಾಳವನ್ನು ಯೂ ಶೇಪ್ ಬರುವ ಆಕಾರದಲ್ಲಿ ಮುಖ್ಯದ್ವಾರಕ್ಕೆ ಒಂದು ಮೊಳೆಯನ್ನು ಹೊಡೆದು ಗಟ್ಟಿಯಾದ ದಾರದಿಂದ ಕಟ್ಟಬೇಕಾಗುತ್ತದೆ. ಕುದುರೆ ಲಾಳವನ್ನು ಯಾವುದೇ ದಿಕ್ಕಿನಲ್ಲಿ ಹಾಕಿದರು ಸಮಸ್ಯೆ ಇಲ್ಲ. ಪೂರ್ವದಿಕ್ಕಿನಲ್ಲಿ ಕುದುರೆ ಲಾಳವನ್ನು ಹಾಕದಿದ್ದರೂ ಸಮಸ್ಯೆ ಇಲ್ಲ ಏಕೆಂದರೆ ಕೆಲವು ನೇರವಾಗಿ ಮುಖ್ಯದ್ವಾರಕ್ಕೆ ಬಿಡುವುದರಿಂದ ಯಾವುದೇ ಶಕ್ತಿಯು ಯಾವ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕುದುರೆ ಲಾಳವನ್ನು ಪೂರ್ವ ದಿಕ್ಕನ್ನು ಬಿಟ್ಟು ಬೇರೆ ಕಡೆ ಕಟ್ಟಬಹುದು. ಕುದುರೆ ಲಾಳವನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಶನಿದೇವನು ಶಾಂತನಾಗುತ್ತಾನೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಕುದುರೆ ಲಾಳವನ್ನು ಕಟ್ಟುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಈ ರೀತಿ ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.

    <span;>ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ 9900202707.