Kannada Astrology

Blog

  • ಬಹಳಷ್ಟು ಸಂಕಷ್ಟಗಳ ನಿವಾರಣೆ ಮಾಡುವ ತೆಂಗಿನಕಾಯಿಯ ಬಗ್ಗೆ ತಿಳಿದಿದೆಯೇ ನಿಮಗೆ ?

    ಬಹಳಷ್ಟು ಸಂಕಷ್ಟಗಳ ನಿವಾರಣೆ ಮಾಡುವ ತೆಂಗಿನಕಾಯಿಯ ಬಗ್ಗೆ ತಿಳಿದಿದೆಯೇ ನಿಮಗೆ ? ಸಾಮಾನ್ಯವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾದರೆ ಮುಖ್ಯವಾಗಿ ಬೇಕಾಗಿರುವ ವಸ್ತುಗಳು ಅರಿಶಿನ, ಕುಂಕುಮ ಹಾಗೂ ತೆಂಗಿನಕಾಯಿ. ಯಾವುದೇ ಧಾರ್ಮಿಕ ಕಾರ್ಯವಾಗಲಿ ಅಥವಾ ಪೂಜೆಯಾಗಲಿ ನಾವು ಭಗವಂತನಲ್ಲಿ ಸಮರ್ಪಿಸಿ ಕೊಳ್ಳಬೇಕಾದರೆ ಈ ವಸ್ತುಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ಬರೀ ಪೂಜೆಗೆ ಮಾತ್ರವಲ್ಲದೆ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ. ಜೀವನದಲ್ಲಿ ಇರುವಂತಹ ವಿವಿಧ ರೀತಿಯ ಸಂಕಷ್ಟಗಳನ್ನು ತೆಂಗಿನಕಾಯಿಯ ಮುಖಾಂತರ ಬಗೆಹರಿಸಿಕೊಳ್ಳಬಹುದು. ಹಾಗಾದರೆ ತೆಂಗಿನಕಾಯಿ ಇಂದ ಯಾವ ರೀತಿಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ತೆಂಗಿನಕಾಯಿ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಟ್ಟು ಬಂದರೆ ಬಹಳ ಬೇಗ ಫಲಗಳು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶನಿ, ರಾಹು ಹಾಗೂ ಕೇತು ದೋಷಗಳು ನಿಮ್ಮನ್ನು ಕಾಡುತ್ತಿದ್ದರೆ ಒಣಗಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಬಾಯಿಯ ಆಕಾರದಲ್ಲಿ ಕಟ್ ಮಾಡಿ, ಅದರ ಒಳಗೆ ಒಣಗಿದ ಐದು ಬಗೆಯ ಹಣ್ಣುಗಳನ್ನು ಹಾಗೂ 5 ಸಕ್ಕರೆ ಅಚ್ಚನ್ನು ಹಾಕಿ ತೆಂಗಿನಕಾಯಿಯ ಬಾಯನ್ನು ಮುಚ್ಚಿಟ್ಟು ಅಶ್ವತ್ ಕಟ್ಟೆಗೆ ಹೋಗಿ ಅಲ್ಲಿ ಮಣ್ಣನ್ನು ಅಗೆದು ಆ ಜಾಗದಲ್ಲಿ ತೆಂಗಿನಕಾಯಿಯನ್ನು ಮುಚ್ಚಿಟ್ಟು ಬನ್ನಿ. ತೆಂಗಿನಕಾಯಿಯನ್ನು ಮುಚ್ಚಿಟ್ಟ ನಂತರ ಹಿಂದೆ ತಿರುಗಿ ನೋಡದೆ ಅಶ್ವಥ್ ಕಟ್ಟೆಯಿಂದ ಮನೆಗೆ ಬನ್ನಿ.

    ಶುಕ್ರವಾರವೂ ಮಹಾಲಕ್ಷ್ಮಿಯ ದಿನವಾಗಿದ್ದು, ಒಂದು ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೆ ಶುಕ್ರವಾರದ ದಿನ ಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಗುಲಾಬಿ ಕಮಲದ ಹೂವು, ಬಿಳಿಬಟ್ಟೆ ಹಾಗೂ ಮೊಸರನ್ನು ನೈವೇದ್ಯವಾಗಿ ಸಮರ್ಪಿಸಿ ದೇವರಿಗೆ ಕರ್ಪೂರದ ಆರತಿಯನ್ನು ಮಾಡಬೇಕು. ಈ ರೀತಿ ಶುಕ್ರವಾರದ ದಿನದಂದು ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

    ಯಾವುದೇ ಕೆಲಸವನ್ನು ಮಾಡಬೇಕಾದರೆ ಶ್ರದ್ಧೆ, ಭಕ್ತಿ ಮುಖ್ಯವಾಗಿರುತ್ತದೆ. ಆದ್ದರಿಂದ ಯಾವುದೇ ಪೂಜೆಯನ್ನು ಮಾಡಬೇಕಾದರೂ ನಂಬಿಕೆಯಿಂದ, ಶ್ರದ್ಧೆ , ಭಕ್ತಿಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಅಡೆತಡೆಗಳು ದೂರವಾಗಿ ಯಶಸ್ಸನ್ನು ಕಾಣಬಹುದು.

  • ದೇವರ ಮುಂದೆ ಈ ರೀತಿ ಬೇಡಿಕೊಳ್ಳುವುದರಿಂದ ಕೋರಿಕೆಗಳು ಅಥವಾ ಇಷ್ಟಾರ್ಥಗಳು ಬಹುಬೇಗ ಪಲಿಸುತ್ತದೆ.

    ದೇವರ ಮುಂದೆ ಈ ರೀತಿ ಬೇಡಿಕೊಳ್ಳುವುದರಿಂದ ಕೋರಿಕೆಗಳು ಅಥವಾ ಇಷ್ಟಾರ್ಥಗಳು ಬಹುಬೇಗ ಪಲಿಸುತ್ತದೆ..ಜೀವನದಲ್ಲಿ ಕಷ್ಟ ಬಂದಾಗ ಪ್ರತಿಯೊಬ್ಬರು ಬೇಡಿಕೊಳ್ಳುವುದು ದೇವರಲ್ಲಿ. ಹಾಗೆಯೇ ಇನ್ನು ಕೆಲವರು ತಮ್ಮ ಕಷ್ಟಗಳು ಹಾಗೂ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಹರಕೆಗಳನ್ನು ಸಹ ಹೊತ್ತುಕೊಳ್ಳುತ್ತಾರೆ. ಕೋರಿಕೆಗಳು ಈಡೇರಿದ ನಂತರ ಕಾಣಿಕೆ ನೀಡುವುದಾಗಿ ಅಥವಾ ಮುಡಿಯನ್ನು ಕೊಡುವುದಾಗಿ ಹರಕೆಯನ್ನು ಹೊತ್ತುಕೊಳ್ಳುವುದು ಉಂಟು.

    ದೇವರ ಮುಂದೆ ನಮ್ಮ ಕಷ್ಟಗಳು ಹಾಗೂ ಇಚ್ಛೆಗಳನ್ನು ಹೇಳಿಕೊಂಡು ನಮ್ಮ ಕೋರಿಕೆಗಳನ್ನು ಇಡೇರಿಸು ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ದೇವರಿಗೆ ಕಾಣಿಕೆ ನೀಡುವುದಾಗಿಯೂ ಅಥವಾ ಮುಡಿಯನ್ನು ಕೊಡುವುದಾಗಿ ಹೇಳಿದರೆ ದೇವರಿಗೆ ಲಂಚ ಕೊಟ್ಟಂತೆ ಆಗುತ್ತದೆ, ಹಾಗಾಗಿ ನಿಮಗೇನಾದರೂ ಕಷ್ಟಗಳು ಇದ್ದರೆ ಭಕ್ತಿಯಿಂದ ದೇವರನ್ನು ಬೇಡಿಕೊಳ್ಳಬೇಕಾಗುತ್ತದೆ.

    ಒಂದು ವೇಳೆ ಉದ್ಯೋಗ ಹುಡುಕುತ್ತಿರುವವರು ಉದ್ಯೋಗ ಸಿಗಲಿ ಎಂದು ದೇವರಿಗೆ ಈ ರೀತಿಯಾಗಿ ಕೇಳಿಕೊಳ್ಳಬೇಕು. ದೇವರೇ ಈ ಉದ್ಯೋಗದ ಅವಶ್ಯಕತೆ ತುಂಬಾ ಇದೆ, ಈ ಕೆಲಸ ಸಿಕ್ಕರೆ ಸ್ವತಂತ್ರವಾಗಿ ನನ್ನ ಬದುಕನ್ನು ನಾನು ಕಟ್ಟಿಕೊಳ್ಳಬಹುದು ಹಾಗೂ ನನ್ನ ಮನೆಯವರಿಗೂ ಸಹ ಸಹಾಯವನ್ನು ಮಾಡಬಹುದು. ಇದರಿಂದ ಮನೆಯಲ್ಲಿರುವ ಕಷ್ಟಗಳು ಸಹ ಕಡಿಮೆಯಾಗುತ್ತದೆ ಆದ್ದರಿಂದ ದಯಮಾಡಿ ಈ ಕೆಲಸ ಸಿಗುವ ಹಾಗೆ ನೋಡಿಕೋ ದೇವರೇ ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು.

    ದೇವರು ನಿಮ್ಮ ಕೋರಿಕೆಗಳನ್ನು ಈಡೇರಿಸಿದ ನಂತರ ದೇವರ ಮೇಲೆ ಮುಂಚೆಯಿದ್ದ ಭಕ್ತಿಯ ತರವೇ ಕೋರಿಕೆಗಳು ಈಡೇರಿದ ನಂತರವೂ ಭಕ್ತಿ, ಪೂಜ್ಯಭಾವನೆ ಇರಬೇಕು. ಜೀವನದಲ್ಲಿ ಚೆನ್ನಾಗಿರುವ ವೇಳೆಯಲ್ಲಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಮುಂದಿನ ದಿನಗಳಲ್ಲಿ ಕಷ್ಟಗಳು ಬರುವುದು ಕಡಿಮೆ ಇರುತ್ತದೆ. ಒಂದು ವೇಳೆ ಕೋರಿಕೆಗಳು ಈಡೇರಿದ ನಂತರ ದೇವರ ಬಳಿ ಹೋಗಲೇ ಇಲ್ಲವೆಂದರೆ ದೇವರು ಕಷ್ಟಗಳನ್ನು ಪುನಃ ಕೊಡುತ್ತಾನೆ. ಆದ್ದರಿಂದ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರೆ ಎಂತಹ ಕಷ್ಟಗಳನ್ನು ಮತ್ತು ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು.

  • ಆಮೆ ಉಂಗುರವನ್ನು ಯಾವ ರಾಶಿಯವರು ಧರಿಸಬಾರದು ಎಂದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಕೆಲವು ಪುರುಷರು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ನೊಂದಿರುತ್ತಾರೆ ಹಾಗೂ ಕಷ್ಟಪಟ್ಟಿದ್ದ ಪ್ರತಿಫಲವಾಗಿ ಜೀವನದಲ್ಲಿ ಮುಂದೆ ಬರಲು ಹರಸಾಹಸಪಡುತ್ತಿರುತ್ತಾರೆ. ಕೆಲವೊಂದು ಸಲ ಅದೃಷ್ಟ ಎಂಬುದು ಅವರ ಕೈಯನ್ನು ಹಿಡಿದು ಯಶಸ್ಸು ಎಂಬುದು ದೊರೆಯುತ್ತದೆ. ಆದರೆ ಕೆಲವೊಂದು ಸಲ ಕೆಲವರಿಗೆ ಭಾರಿ ನಷ್ಟವಾಗುತ್ತದೆ. ಆದ್ದರಿಂದ ಈ ಮೂರು ರಾಶಿಯವರು ಆಮೆ ಉಂಗುರವನ್ನು ಹಾಕಿಕೊಂಡಿದ್ದೆ ಆದಲ್ಲಿ ದುರಾದೃಷ್ಟವನ್ನು ಅವರ ಆಮೇಲೆ ಅವರೇ ಹಾಕಿಕೊಂಡಂತೆ ಆಗುತ್ತದೆ. ಈ ಮೂರು ರಾಶಿಯವರು ಆಮೆ ಉಂಗುರವನ್ನು ಹಾಕಿಕೊಂಡಿದ್ದೆ ಆದಲ್ಲಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆಮೆ ಉಂಗುರವನ್ನು ಯಾವ ಯಾವ ರಾಶಿಯವರು ಧರಿಸಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟ ನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

    ವೃಷಭ ರಾಶಿ..ಈ ರಾಶಿಯವರು ಆಮೆ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಒಂದು ವೇಳೆ ಆಮೆ ಉಂಗುರವನ್ನು ಧರಿಸಿದ್ದಲ್ಲಿ ಕೈಗೊಂಡ ಕೆಲಸಕಾರ್ಯಗಳಲ್ಲಿ ಯಶಸ್ಸು ಎಂಬುದು ದೊರೆಯುವುದಿಲ್ಲ. ಒಂದು ವೇಳೆ ಯಾರಿಗಾದರೂ ಹಣವನ್ನು ನೀಡಿದ್ದರೆ ಆ ಹಣವು ನಿಮಗೆ ಯಾವುದೇ ಕಾರಣಕ್ಕೂ ಹಿಂತಿರುಗಿ ಬರುವುದಿಲ್ಲ. ಆದ್ದರಿಂದ ವೃಷಭ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು.

    ಮಿಥುನ ರಾಶಿ..ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ದುರಾದೃಷ್ಟವಂತವರಾಗುತ್ತಾರೆ. ಈ ರಾಶಿಯವರಿಗೆ ಸಾಕಷ್ಟು ಜನರು ಆಮೆ ಉಂಗುರವನ್ನು ಹಾಕಿಕೊಳ್ಳುವಂತೆ ಹೇಳುತ್ತಾರೆ. ಯಾರ ಮಾತಿಗೂ ಕಿವಿಗೊಡದೆ ಈ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು. ಒಂದು ವೇಳೆ ಆಮೆ ಉಂಗುರವನ್ನು ಹಾಕಿಕೊಂಡರೆ ಅದೃಷ್ಟ ಎಂಬುದು ನಿಮ್ಮ ಜೀವನದಲ್ಲಿ ಇನ್ನಿಲ್ಲದಂತಾಗತ್ತದೆ.

    ಕನ್ಯಾ ರಾಶಿ..ಈ ರಾಶಿಯವರಿಗೆ ಕೆಲವರು ಹೇಳುತ್ತಾರೆ ಆಮೆ ಉಂಗುರವನ್ನು ಧರಿಸಿದರೆ ದಾಂಪತ್ಯದಲ್ಲಿ ಸುಖಕರವಾಗಿ ಜೀವನವನ್ನು ನಡೆಸಬಹುದೆಂದು ಹಾಗೂ ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಹೇಳುತ್ತಾರೆ. ಆದರೆ ಕನ್ಯಾ ರಾಶಿಯವರು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಈ ಉಂಗುರವನ್ನು ಧರಿಸಬೇಡಿ. ಒಂದು ವೇಳೆ ಆಮೆ ಉಂಗುರವನ್ನು ಧರಿಸಿದರೆ ದಾಂಪತ್ಯದಲ್ಲಿ ಕಲಹಗಳು ಪ್ರಾರಂಭವಾಗುತ್ತದೆ ಮತ್ತು ಯುವತಿಯರಿಗೆ ಕಂಕಣ ಬಲ ಕೂಡಿಬರುವುದು ಕಷ್ಟವಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

  • ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ ಒಂದೇ ಒಂದು ರೂಪಾಯಿಯ ನಾಣ್ಯದಿಂದ.

    ಕೇವಲ ಒಂದೇ ಒಂದು ರೂಪಾಯಿಂದ ನಿಮ್ಮ ಜೀವನದ ದಿಕ್ಕನ್ನೆ ನೀವು ಬದಲಾಯಿಸಿಕೊಳ್ಳಬಹುದು. ಒಂದು ರೂಪಾಯಿ ನಾಣ್ಯದಿಂದ ಇಷ್ಟೆಲ್ಲಾ ಪ್ರಯೋಜನಕಾರಿ ಅಂಶಗಳು ಇದೆಯೆಂದರೆ ಆಶ್ಚರ್ಯಪಡುವುದಂತೋ ಖಚಿತ. ಒಂದು ರೂಪಾಯಿ ನಾಣ್ಯದಲ್ಲಿ ವಿಪರೀತ ಲಾಭವಿದೆ ಎಂದು ಶಾಸ್ತ್ರವು ಕೂಡ ಹೇಳಿದೆ. ಶರೀರದ ಮಾನಸಿಕ ಹಾಗೂ ಶರೀರಿಕ ಸಮಸ್ಯೆಗಳನ್ನು ಕೇವಲ ಒಂದೇ ಒಂದು ರೂಪಾಯಿಯ ನಾಣ್ಯದಿಂದ ನಿವಾರಣೆ ಮಾಡಿಕೊಳ್ಳಬಹುದು. ಹಾಗಾದ್ರೆ ಒಂದು ರೂಪಾಯಿಯ ನಾಣ್ಯದಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಕಾಟ, ದುಷ್ಟಶಕ್ತಿಯ ಕಾಟದಿಂದ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದರೆ, ಇದರಿಂದ ನಿಮ್ಮ ಮಕ್ಕಳು ಸಹ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಮನೆಯಲ್ಲಿ ಮನಃಶಾಂತಿ ಇಲ್ಲದೆ ಪ್ರತಿನಿತ್ಯ ಕಷ್ಟ ಪಡುವಂತೆ ಆಗುತ್ತಿದ್ದರೆ ಒಂದೇ ಒಂದು ರೂಪಾಯಿಯನ್ನು ನಿಂದು ನಿಮ್ಮ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

    ನಿಮ್ಮ ಬಳಿ ಇರುವ ಒಂದು ರೂಪಾಯಿಯ ನಾನು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ನಿಮಗೆ ಏನಾದರೂ ಕೆಟ್ಟದೃಷ್ಟಿ ನರದೃಷ್ಟಿ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ರಾತ್ರಿ ಮಲಗುವ ಸಮಯದಲ್ಲಿ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಆದಷ್ಟು ಬೇಗ ನಿವಾರಣೆಯಾಗುತ್ತದೆ.

    ರಾತ್ರಿ ಮಲಗುವಾಗ ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೆ ಏಳು ಬಾರಿ ಕೆಳಗಿನಿಂದ ಮೇಲಕ್ಕೆ ಮತ್ತೆ ಮೇಲಿಂದ ಕೆಳಕ್ಕೆ ಏಳು ಬಾರಿ ಮಾಡಿ ಯಾರಿಗೂ ಕಾಣದ ಹಾಗೆ ನಾಣ್ಯವನ್ನು ಬಚ್ಚಿಡಿ. ಈ ಕೆಲಸವನ್ನು ಮಾಡಬೇಕಾದರೂ ಸಹ ಯಾರು ಕೂಡ ನಿಮ್ಮನ್ನು ನೋಡಬಾರದು. ಒಂದು ರಾತ್ರಿ ಕಳೆದ ನಂತರ ಮರುದಿನ ಆ ನಾಣ್ಯವನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ. ಈ ರೀತಿ ಹರಿಯುವ ನೀರಿನಲ್ಲಿ ಬಿಡುವಾಗಲೂ ಸಹ ಯಾರು ಕೂಡ ನಿಮ್ಮನ್ನು ನೋಡಬಾರದು. ಈಚೆಗೆ ಕೆಲಸವನ್ನು ಮಾಡುವುದರಿಂದ ನಿಮಗಿಂತ ಕಷ್ಟಗಳು ಆರ್ಥಿಕ ಸಮಸ್ಯೆ ನರದೃಷ್ಟಿ ಹಾಗೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಮನೆಯನ್ನು ಬಿಟ್ಟು ಹೊರ ಹೋಗಲಿದೆ. ಒಂದು ವೇಳೆ ಹರಿಯುವ ನೀರಿನಲ್ಲಿ ನಾಣ್ಯವನ್ನು ಹಾಕಲು ಸಾಧ್ಯವಾಗದಿದ್ದರೆ ಯಾರು ಓಡಾಡಿದ ಜಾಗದಲ್ಲಿ ನಾಣ್ಯವನ್ನು ಅಥವಾ ಒಂದು ಗುಂಡಿಯನ್ನು ತೆಗೆದು ಯಾರು ನೋಡದೆ ಇರುವ ಹಾಗೆ ಗುಂಡಿಯೊಳಗೆ ನಾಣ್ಯವನ್ನು ಹಾಕಿ ಮುಚ್ಚಿ ಬಿಡಿ. ಈ ಕೆಲಸವನ್ನು ಮಾಡುವ ಮುಂಚೆ ಯಾರಿಗೂ ಕೂಡ ಹೇಳಬೇಡಿ ಏಕೆಂದರೆ ಯಾರಿಗಾದರೂ ತಿಳಿದರೆ ಫಲಪ್ರದವಾಗುವುದಿಲ್ಲ.

  • ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಬಗ್ಗೆ ಕಿರು ಪರಿಚಯ.

    ರೇಣುಕಾ ದೇವಿಯು ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಅಪಾರ ಭಕ್ತಾದಿಗಳಿಗೆ ಕುಲದೇವತೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವ ಅನೇಕರು ಅಮ್ಮನವರ ಪವಾಡಗಳನ್ನು ಅರಿತು ಕೆಲವೇ ದಿನಗಳಲ್ಲಿ ಅಮ್ಮನವರ ಭಕ್ತಾದಿಗಳು ಆಗುತ್ತಾರೆ. ಹೆಜ್ಜೇನುಗಳ ಗೂಡಿನಿಂದ ಕೂಡಿರುವ ಬೃಹತ್ ಕಲ್ಲುಬಂಡೆಗಳು ದೇವಾಲಯಕ್ಕೆ ಮೇಲ್ಚಾವಣಿ, ಚಪ್ಪರ ಹಾಗೂ ಗೋಡೆ ಆಗಿದೆ. ಈ ದೇವಾಲಯವು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಹೋಬಳಿಯ ಅಮ್ಮನಗಟ್ಟ ಎಂಬ ಬೆಟ್ಟದಲ್ಲಿ.

    ಅಮ್ಮನಘಟ್ಟ ಬೆಟ್ಟವು ಚಿಕ್ಕದಾಗಿದ್ದು ಕೇವಲ 80 ಮೆಟ್ಟಿಲನ್ನು ಹತ್ತಿದರೆ ಸಾಕು ದೇವಾಲಯವನ್ನು ತಲಪಬಹುದು. ಅಮ್ಮನಘಟ್ಟ ಬೆಟ್ಟದಲ್ಲಿ ಜೇನುಕಲ್ಲಮ್ಮ ದೇವಿ ಎಂದು ಪ್ರಖ್ಯಾತಿಯನ್ನು ಪಡೆದು ಕೊಂಡಿದ್ದಾರೆ. ಇಡೀ ಹೊಸನಗರ ತಾಲೂಕಿಗೆ ಜೇನುಕಲ್ಲಮ್ಮ ದೇವಿಯು ಕುಲದೇವತೆ. ಈ ದೇವತೆಯನ್ನು ಭಕ್ತರು ಜೇನಮ್ಮ, ಜೇನುಕಲ್ಲಮ್ಮ ಎಂದು ಕರೆದು ಪೂಜಿಸುತ್ತಾರೆ. ಜೇನುಕಲ್ಲಮ್ಮ ತಾಯಿಗೆ ಹರಕೆಯನ್ನು ಹೊತ್ತಿಕೊಂಡರೆ ಸಾಕು ನಿಮ್ಮ ಸಮಸ್ಯೆಗಳೆಲ್ಲಾ, ಕಷ್ಟಗಳೆಲ್ಲ ದೂರವಾಗುತ್ತದೆ. ವೈವಾಹಿಕ ಸಮಸ್ಯೆ, ಚರ್ಮದ ರೋಗ,ಆರೋಗ್ಯದ ಸಮಸ್ಯೆಗಳು,ಸಂತಾನ ಹೀನತೆ ಹೀಗೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಅಮ್ಮನಘಟ್ಟ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಿರುತ್ತಾರೆ.

    ಇಲ್ಲಿಯ ಸ್ಥಳೀಯರು ಜಾನುವಾರುಗಳಿಗೆ ಯಾವುದೇ ತೊಂದರೆ ಬಂದರು ಜೇನುಕಲ್ಲಮ್ಮ ದೇವಿಯ ಮೊರೆಹೋಗುತ್ತಾರೆ. ಹಾಲು, ತುಪ್ಪ, ಬೆಣ್ಣೆ ಎಂದರೆ ದೇವಿಗೆ ಬಲು ಇಷ್ಟ. ಆದ್ದರಿಂದ ಭಕ್ತಾದಿಗಳು ಮನೆಯಿಂದ ತುಪ್ಪವನ್ನು ತಂದು ದೇವಿಗೆ ಅರ್ಪಿಸುವುದು ಸರ್ವೇಸಾಮಾನ್ಯವಾಗಿದೆ. ಅಮ್ಮನ ಘಟ್ಟದಲ್ಲಿ ಮಂಗಳವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ 11.30 ರ ಒಳಗೆ ವಿಶೇಷವಾದ ಪೂಜೆಗಳು ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಪ್ರತಿದಿನವೂ 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬಂದು ಅಮ್ಮನವರ ದರ್ಶನವನ್ನು ಪಡೆದುಕೊಳ್ಳುತ್ತಾರೆ.8

    ಜಮದಗ್ನಿ ಅವರಿಗೆ ತಮ್ಮ ಪತ್ನಿ ರೇಣುಕಾದೇವಿ ಮೇಲೆ ವಿರಸಗೊಂಡು ತಮ್ಮ ಮಗನಾದ ಪರಶುರಾಮನಿಗೆ ರೇಣುಕಾದೇವಿಯ ರುಂಡವನ್ನು ಕತ್ತರಿಸಲು ಹೇಳುತ್ತಾರೆ. ಪರಶುರಾಮರು ರುಂಡವನ್ನು ಕತ್ತರಿಸಿದಾಗ ಒಂದು ಅಂಶವು ಹಳೆ ಅಮ್ಮನ ಘಟ್ಟದ ಕಲ್ಲುಬಂಡೆಯ ಮಧ್ಯೆ ಬಂದು ನೆಲೆಸುತ್ತದೆ. ನಂತರ ಅದೇ ಶಕ್ತಿಯು ದೇವಿಯಾಗಿ ರೂಪುಗೊಳ್ಳುತ್ತದೆ. ಒಂದು ಸಮಯದಲ್ಲಿ ಭಕ್ತರು ದೇವರಿಗೆ ಮೈಲಿಗೆಯನ್ನು ಮಾಡಿದ್ದರಿಂದ ಹಳೆ ಅಮ್ಮನ ಘಟ್ಟವನ್ನು ತೊರೆದು ಹೊಸ ಅಮ್ಮನ ಘಟ್ಟಕ್ಕೆ ಆಗಮಿಸುತ್ತಾರೆ. ಶುಭದಿನಗಳಂದು ಅಸಂಖ್ಯಾತ ಭಕ್ತರು ಅಮ್ಮನ ಘಟ್ಟಕ್ಕೆ ಬಂದು ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಭಕ್ತಾದಿಗಳಿಗೆ ಜೇನು ಕಚ್ಚಿದರೆ ಭಕ್ತಾದಿಗಳಿಂದ ಅಮ್ಮನಿಗೆ ಮೈಲಿಗೆ ಆಗಿದೆ ಅಥವಾ ಅಮ್ಮನವರ ಮಾತಿನಂತೆ ಭಕ್ತಾದಿಗಳು ನಡೆದುಕೊಂಡಿಲ್ಲ ಎಂಬರ್ಥವನ್ನು ತಿಳಿಸುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.

  • ಚಾಣಕ್ಯ ನೀತಿಯ ಪ್ರಕಾರ ಶನಿವಾರದಂದು ಯಾವ ಕೆಲಸವನ್ನು ಮಾಡಬಾರದು ಎಂಬುದು ತಿಳಿದಿದೆಯೇ ?

    ಒಂದು ವೇಳೆ ನಿಮ್ಮ ಜೀವನದಲ್ಲಿ ಬರೀ ಕಷ್ಟವನ್ನೇ ನೋಡುತ್ತಿದ್ದೀರಾ ಎಂದಾಗ ಚಾಣಕ್ಯ ನೀತಿಯನ್ನು ಓದಬಹುದು ಇದರಿಂದ ನಿಮಗೆ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ ಶನಿವಾರದ ದಿನದಂದು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಹಾಗೂ ತಪ್ಪುಗಳನ್ನು ಮಾಡಿದರೆ ಯಾವ ರೀತಿಯ ಸಂಕಷ್ಟಗಳು ಎದುರಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.

    ಶನಿವಾರದ ದಿನದಂದು ಮನೆಯನ್ನು ಒರೆಸುವಾಗ ಒರೆಸುವ ನೀರಿಗೆ ಸ್ವಲ್ಪ ಉಪ್ಪು ಹಾಗೂ ಕರ್ಪೂರವನ್ನು ಹಾಕಿಕೊಂಡು ಮನೆಯನ್ನು ಒರೆಸುವುದರಿಂದ ಶನಿಯ ಪ್ರಭಾವ ಮನೆಯ ಮೇಲೆ ಬೀಳುವುದಿಲ್ಲ ಹಾಗೂ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ.

    ಶನಿವಾರದ ದಿನದಂದು ಬೆಳ್ಳುಳ್ಳಿ ಹಾಗೂ ಈರುಳ್ಳಿ ಇಂದ ಮಾಡಿದ ಆಹಾರವನ್ನು ತಿನ್ನಬಾರದು. ಒಂದು ವೇಳೆ ಈ ಪದಾರ್ಥಗಳಿಂದ ಮಾಡಿದ ಆಹಾರವನ್ನು ಸೇವಿಸಿದರೆ ನಿಮ್ಮ ಜೀವನದಲ್ಲಿ ಶನಿಯ ಪ್ರಭಾವ ಹೆಚ್ಚಾಗಿ ಕಷ್ಟಗಳು ಪ್ರಾರಂಭವಾಗುತ್ತದೆ. ಹಾಗೆಯೇ ಶನಿವಾರ ದಿನದಂದು ಉಪನ್ಯಾಸಕರಿಂದ ಬಾರದು ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ ಎರಡೇ ದಿನದಲ್ಲಿ ಶಕ್ತಿಪೀಠಗಳ ಪೂಜೆಯಿಂದ ಶಾಶ್ವತವಾಗಿ ಪರಿಹಾರ ಮಾಡಿಕೊಳ್ಳುತ್ತಾರೆ ದ್ವಾರಕನಾಥ್ ಶಾಸ್ತ್ರಿ 9900202707.

    ಶನಿವಾರದ ದಿನದಂದು ಯಾವುದೇ ರೀತಿಯ ಎಣ್ಣೆಯನ್ನು ಅಂದರೆ ಅಡುಗೆಗೆ ಬಳಸುವ ಎಣ್ಣೆ, ತಲೆಗೆ ಹಚ್ಚಿಕೊಳ್ಳುವ ಎಣ್ಣೆ ಈ ರೀತಿ ಯಾವ ಎಣ್ಣೆಯನ್ನು ಸಹ ಖರೀದಿ ಮಾಡಿ ಅಂಗಡಿಯಿಂದ ಮನೆಗೆ ತೆಗೆದುಕೊಂಡು ಬರಬಾರದು. ಒಂದು ವೇಳೆ ಎಣ್ಣೆಯನ್ನು ತಂದಿದ್ದೇ ಆದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ.

    ಶನಿವಾರದ ದಿನದಂದು ಯಾವುದೇ ರೀತಿಯ ಕಬ್ಬಿಣದ ಪದಾರ್ಥಗಳನ್ನು ಖರೀದಿ ಮಾಡಬಾರದು. ಒಂದುವೇಳೆ ಖರೀದಿ ಮಾಡಿದರೆ ನಕಾರಾತ್ಮಕ ಶಕ್ತಿಯು ತನ್ನ ಸಾಮರ್ಥ್ಯವನ್ನು ವೃದ್ಧಿಗೊಳಿಸಿಕೊಳ್ಳುತ್ತದೆ.
    ಶನಿವಾರದ ದಿನದಂದು ಯಾರು ಕೇಳಿದರೂ ಸಾಲವನ್ನು ಕೊಡಬೇಡಿ ಏಕೆಂದರೆ ಆ ದಿನ ಸಾಲವನ್ನು ಕೊಟ್ಟಿದೆ ಆ ಹಣವು ಹಿಂತಿರುಗಿ ಬರಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಶನಿವಾರದ ದಿನ ಯಾರಿಗೂ ಹಣವನ್ನು ಕೊಡಬೇಡಿ. ಶನಿವಾರದ ದಿನದಂದು ಕಪ್ಪು ಬಣ್ಣದ ಬಟ್ಟೆ ಅಥವಾ ಕಪ್ಪು ಬಣ್ಣದ ಚಪ್ಪಲಿಯನ್ನು ಖರೀದಿ ಮಾಡಬಾರದು. ಒಂದುವೇಳೆ ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಇವು ತಂದುಕೊಡುತ್ತದೆ. ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ಹಣಕಾಸು ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ದ್ವಾರಕನಾಥ್ ಶಾಸ್ತ್ರಿ 9900202707.

    ಶನಿವಾರ ದಿನದಂದು ಮಾಂಸಾಹಾರ ಸೇವನೆ ಮಾಡುವುದು, ಮಧ್ಯಪಾನ, ಧೂಮಪಾನ ಮಾಡುವುದನ್ನು ಬಿಟ್ಟರೆ ತುಂಬಾ ಒಳ್ಳೆಯದು.
    ಈ ಮೇಲಿನ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ನಿಮ್ಮ ಜೀವನವು ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ.

  • ದೃಷ್ಟಿ ದೋಷಗಳು, ಮಾನಸಿಕ ಗೊಂದಲಗಳು, ಆತ್ಮಗಳ ಕಾಟ, ಮಾನಸಿಕ ಚಿಂತೆ ಇವೆಲ್ಲವೂ ಕ್ಷಣದಲ್ಲಿ ದೂರವಾಗ ಬೇಕೆಂದರೆ ಹೀಗೆ ಮಾಡಿ.

    ದೃಷ್ಟಿ ದೋಷಗಳು, ಮಾನಸಿಕ ಗೊಂದಲಗಳು, ಆತ್ಮಗಳ ಕಾಟ, ಮಾನಸಿಕ ಚಿಂತೆ ಇವೆಲ್ಲವೂ ಕ್ಷಣದಲ್ಲಿ ದೂರವಾಗ ಬೇಕೆಂದರೆ ಹೀಗೆ ಮಾಡಿ..ಕೆಲವೊಂದು ಬಾರಿ ನಮ್ಮ ಏಳಿಗೆಯನ್ನು ಸಹಿಸಲಾಗದೆ ಕೆಲವರ ದೃಷ್ಟಿಗಳು ನಮ್ಮ ಮೇಲೆ ಬೀಳುತ್ತದೆ. ಕೆಲವೊಂದು ಬಾರಿ ಬಂಧುಮಿತ್ರರು, ಸ್ನೇಹಿತರ ದೃಷ್ಟಿ ಹಾಗೂ ನೀಚ ನಾಲಿಗೆಯಿಂದ ದೂರವಿರಬೇಕು. ಈ ರೀತಿಯ ಜನರಿಂದ ಮುಕ್ತಿಯನ್ನು ಹೊಂದಬೇಕೆಂದರೆ ಮನೆಯಲ್ಲೇ ಮಾಡಬಹುದಾದ ಒಂದು ಸುಲಭ ಪರಿಹಾರವಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಗುರೂಜಿಯಿಂದ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9036527301.

    ರಾತ್ರಿ ಮಲಗುವಾಗ ಎರಡು ದಿನ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಿಂದ ಸುತ್ತಿ, ಮಲಗುವ ತಲೆದಿಂಬಿನ ಹಿಂಭಾಗದಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ ಎರಡು ರಾತ್ರಿಗಳ ಕಾಲ ಇಟ್ಟುಕೊಳ್ಳಬೇಕು. ಮೂರನೇ ರಾತ್ರಿಗೆ ಆ ತೆಂಗಿನಕಾಯಿಯನ್ನು ತೆಗೆದುಕೊಂಡು ಮೂರು ದಾರಿಯು ಸೇರುವಂತಹ ಸ್ಥಳದಲ್ಲಿ ಹೋಗಿ ನಿಮ್ಮ ಮುಖದಿಂದ ಮೂರು ಬಾರಿ ಇಳಿ ತೆಗೆದು ಆ ಜಾಗದಲ್ಲಿ ಒಡೆದು ಬರಬೇಕು. ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಾರೆ ಪ್ರೇಮ ವಿವಾಹದಲ್ಲಿ ವೈಫಲ್ಯವಾಗಿದ್ದರೆ ಕರೆಮಾಡಿ 2 ದಿನದಲ್ಲಿ ಶಾಶ್ವತ ಪರಿಹಾರ 9036527301.

    ಇ ರೀತಿ ಮಾಡಿ ಮನೆಗೆ ಪ್ರವೇಶವನ್ನು ಮಾಡಬೇಕಾದರೆ ಒಂದು ನಿಂಬೆಹಣ್ಣನ್ನು ಎಡಗಾಲಿನಿಂದ ತುಳಿದು ಬಲಕೈಯಿಂದ ಎಡಭಾಗಕ್ಕೆ ಎಸೆಯಬೇಕು. ನಂತರ ಎಡಕೈಯಿಂದ ಬಲಭಾಗಕ್ಕೆ ಎಸೆಯಬೇಕು. ಈ ರೀತಿ ಎಸೆದ ನಂತರ ಮನೆಯ ಹೊರಗಡೆ ಕರ್ಪೂರವನ್ನು ಹಚ್ಚಿ ಸಕಲ ದೋಷಗಳು ನಿವಾರಣೆಯಾಗಲಿ ಎಂದು ಕುಲದೇವರನ್ನು ಸ್ಮರಿಸಿಕೊಂಡು ಮನೆಯ ಒಳಗಡೆ ಪ್ರವೇಶವನ್ನು ಮಾಡಬೇಕು. ಕೇರಳದ ರಕ್ತೇಶ್ವರಿ ಸಿಂಹ ಮುಖಿಯ ತ್ರಿಶೂಲ ತಪೋಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆಮಾಡಿ 9036527301.

    ಒಂದು ವೇಳೆ ಯಾರಿಗಾದರೂ ಆತ್ಮವು ಸೇರಿಕೊಂಡು ಬಿಟ್ಟು ಹೋಗುತ್ತಿಲ್ಲ ವೆಂದರೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮೇಲಿನ ಭಾಗವಾದ ಜುಟ್ಟನ್ನು ತೆಗೆದು ಮೂರು ಕಣ್ಣು ಸಹ ಕಾಣುವಂತಹ ರೂಪದಲ್ಲಿ ವ್ಯಕ್ತಿಯು ಮಲಗುವಂತಹ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಆ ಮೂರು ಕಣ್ಣುಗಳು ಆ ವ್ಯಕ್ತಿಯನ್ನು ನೋಡುವಂತೆ ಇಟ್ಟಿರಬೇಕು. ಎರಡು ರಾತ್ರಿಗಳ ಕಾಲ ಕಳೆದ ಮೇಲೆ ಮೂರನೇ ರಾತ್ರಿಯಂದು ಮನೆಯಿಂದ ಕಪ್ಪು ಇಜ್ಜಲು, ಸ್ವಲ್ಪ ಉಪ್ಪು, ಅರಿಶಿನ, ಕುಂಕುಮ, ಅಕ್ಷತೆ ಹಾಗೂ ಒಂದು ಊಟದ ಎಲೆಯನ್ನು ತೆಗೆದುಕೊಂಡು ಸ್ಮಶಾನದ ಒಳಗಡೆ ಹೋಗಿ ಮುಖದಿಂದ ಮೂರು ಬಾರಿ ಇಳಿ ತೆಗೆದು ಎಲೆ ಸಮೇತ ತೆಗೆದುಕೊಂಡು ಹೋಗಿರುವ ಎಲ್ಲಾ ವಸ್ತುಗಳನ್ನು ಇಟ್ಟು ತೆಂಗಿನಕಾಯಿಯನ್ನು ಮೂರು ಬಾರಿ ಮುಖದಿಂದ ಇಳಿ ತೆಗೆದು ಸ್ಮಶಾನದಲ್ಲಿ ಯಾವ ಭಾಗಕ್ಕೆ ಎಸೆಯಬೇಕು ಎಂದೆನಿಸುತ್ತದೆಯೋ ನಿಮಗೆ ಆ ಭಾಗಕ್ಕೆ ಬಲದಿಂದ ಜೋರಾಗಿ ಎಸೆಯಬೇಕು. ಕೇರಳದ ರಕ್ತೇಶ್ವರಿ ಸಿಂಹ ಮುಖಿಯ ತ್ರಿಶೂಲ ತಪೋಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆಮಾಡಿ 9036527301.

    ನಂತರ ಹಿಂದಿರುಗಿ ನೋಡದೆ ಮನೆಗೆ ವಾಪಸ್ ಬರಬೇಕು. ಮನೆಗೆ ಪ್ರವೇಶ ಮಾಡುವುದಕ್ಕಿಂತ ಮುಂಚೆ ನಿಂಬೆಹಣ್ಣನ್ನು ಎಡ ಕಾಲಿನಿಂದ ತುಳಿದು ಎಡ ಕೈಯಲ್ಲಿರುವ ನಿಂಬೆಹಣ್ಣನ್ನು ಬಲಭಾಗಕ್ಕೆ ಎಸೆಯಬೇಕು ಮತ್ತು ಬಲ ಕೈಯಲ್ಲಿರುವ ನಿಂಬೆಹಣ್ಣನ್ನು ಎಡಭಾಗಕ್ಕೆ ಎಸೆಯಬೇಕು. ಈ ರೀತಿ ಮಾಡಿದ ಮೇಲೆ ಕೈಕಾಲುಗಳನ್ನು ತೊಳೆದುಕೊಂಡು ಮೂರು ಕರ್ಪೂರವನ್ನು ಹಚ್ಚಿ ಕರ್ಪೂರವು ಆರುವವರೆಗೂ ಅದನ್ನೇ ದಿಟ್ಟಿಸಿ ನೋಡುತ್ತಿರಬೇಕು. ಕರ್ಪೂರವು ಆರಿದ ನಂತರ ಅದನ್ನು ಹಣೆಗೆ ಹಚ್ಚಿಕೊಂಡು ಮನೆ ಒಳಗೆ ಪ್ರವೇಶವನ್ನು ಮಾಡಬೇಕು.

  • ಮೂರು ದಾರಿ ಸೇರುವ ಜಾಗಕ್ಕೆ ಹೋದರೆ ಏನಾಗುತ್ತದೆ ಎಂಬುದು ಗೋತ್ತೇ..?

    ಮೂರು ದಾರಿ ಸೇರುವ ಜಾಗಕ್ಕೆ ಹೋದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ..ಸಾಮಾನ್ಯವಾಗಿ ಮೂರು ದಾರಿ ಸೇರುವ ಜಾಗದಲ್ಲಿ ಕೆಲವರು ಬೀಳುತ್ತಾರೆ, ಮತ್ತೆ ಕೆಲವರಿಗೆ ಅಪಘಾತಗಳ ಆಗುತ್ತದೆ ಮತ್ತು ಕೆಲವರು ಮರಣವನ್ನು ಸಹ ಹೊಂದುತ್ತಾರೆ. ಯಾರಾದರೂ ಈ ರೀತಿಯ ಜಾಗದಲ್ಲಿ ಬಿದ್ದು ಮರಣವನ್ನು ಹೊಂದಿದರೆ ಅಂತವರು ಅಲ್ಲಿಯೇ ಆತ್ಮವಾಗಿ ಇರುತ್ತಾರೆ ಎಂಬ ನಂಬಿಕೆಯಿದೆ.ಸಾಮಾನ್ಯವಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ನಾಯಿಗಳು ಮೂರು ದಾರಿ ಸೇರುವ ಜಾಗದಲ್ಲಿ ಅಳುವಂತದ್ದು, ಕಾಗೆಯ ರೂಪದಲ್ಲಿ ಆತ್ಮಗಳು ಬಂದು ಕೂರುವಂತದ್ದು, ಆ ಸಮಯದಲ್ಲಿ ಯಾರಾದರೂ ಓಡಾಡಿದ್ದೆ ಆದಲ್ಲಿ ಆಕಸ್ಮಿಕವಾಗಿ ಬೀಳುತ್ತಾರೆ ಮತ್ತು ಈ ರೀತಿಯಾಗಿ ಬಿದ್ದ ಬಳಿಕ ಕೈಕಾಲುಗಳ ಸ್ವಾಧೀನವನ್ನು ಕಳೆದುಕೊಳ್ಳುತ್ತಾರೆ, ದೇಹವು ಭಾರವಾಗುವಂತದ್ದು , ಕೆಲಸ ಕಾರ್ಯಗಳ ಮೇಲೆ ಗಮನ ಬಾರದೆ ಇರುವುದು, ಯಾವಾಗಲೂ ಅವರ ಜೀವನದಲ್ಲಿ ಯೋಚನೆ ತುಂಬಿರುವಂತೆ ಕೂತಿರುತ್ತಾರೆ, ಮಾನಸಿಕ ಚಿಂತೆ ಹೆಚ್ಚಾಗುತ್ತದೆ, ಕೋಪ, ಆವೇಶಗಳು ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ದಯವಿಟ್ಟು ಮೂರು ದಾರಿ ಸೇರುವ ಜಾಗದಲ್ಲಿ ಈ ದಿನಗಳಂದು ಕಾಲಿಡಬೇಡಿ. ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಮೂರು ದಾರಿ ಸೇರುವ ಜಾಗದ ಕಡೆ ಹೋಗಬೇಡಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಗುರೂಜಿಯಿಂದ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9036527301.

    ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಗರ್ಭಿಣಿ ಸ್ತ್ರೀಯರು ಹಾಗೂ ತುಂಬಾ ಸುಂದರವಾಗಿರುವ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮೂರು ದಾರಿ ಸೇರುವ ಜಾಗಕ್ಕೆ ಹೋಗಬೇಡಿ. ಒಂದು ವೇಳೆ ಹೋದರೆ ಆಕಸ್ಮಿಕವಾಗಿ ಅವಗಡಗಳು ಅಪಘಾತಗಳು ಸಂಭವಿಸುವುದು ಜಾಸ್ತಿಯಾಗಿರುತ್ತದೆ.ಹಾಗೆಯೇ ಆತ್ಮದ ದೃಷ್ಟಿಯು ನಿಮ್ಮ ಮೇಲೆ ಬಿದ್ದಾಗ ಆರೋಗ್ಯದ ಸಮಸ್ಯೆಯೂ ಹೆಚ್ಚಾಗುತ್ತಾ ಹೋಗುತ್ತದೆ, ನೆಮ್ಮದಿಯಾಗಿ ನಿದ್ದೆ ಬರುವುದಿಲ್ಲ, ಭಯ-ಆತಂಕ ಗೊಂದಲಗಳು ಹೆಚ್ಚಾಗುತ್ತದೆ. ಆದ್ದರಿಂದ ಮೂರು ದಾರಿ ಸೇರುವ ಜಾಗ ನಿಮ್ಮ ಮನೆ ಹತ್ತಿರ ಎಲ್ಲಾದರೂ ಇದ್ದರೆ ದಯವಿಟ್ಟು ಎಚ್ಚರವಾಗಿರಿ. ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಾರೆ ಪ್ರೇಮ ವಿವಾಹದಲ್ಲಿ ವೈಫಲ್ಯವಾಗಿದ್ದರೆ ಕರೆಮಾಡಿ 2 ದಿನದಲ್ಲಿ ಶಾಶ್ವತ ಪರಿಹಾರ 9036527301.

    ಹಿರಿಯರು ಯಾವುದೇ ಕಾರಣಕ್ಕೂ ಮಕ್ಕಳಿಗೆ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಮೂರು ದಾರಿ ಸೇರುವ ಜಾಗಕ್ಕೆ ಹೋಗುವುದನ್ನು ನಿಷೇಧಿಸಿ. ಜೀವ ಜೀವನವೇ ಅತಿಮುಖ್ಯವಾದದ್ದು ಆದ್ದರಿಂದ ಯಾವುದೇ ಕಾರಣಕ್ಕೂ ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಮೂರು ದಾರಿ ಸೇರುವ ಜಾಗಕ್ಕೆ ಹೋಗಬೇಡಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಗುರೂಜಿಯಿಂದ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9036527301.

     

  • ಪುರುಷರು ಯಾವ ರೀತಿ ದೇವರ ಪೂಜೆಯನ್ನು ಮಾಡಬೇಕು ಎಂಬುದು ತಿಳಿದಿದೆಯೇ ನಿಮಗೆ ?

    ಪುರುಷರು ಯಾವ ರೀತಿ ದೇವರ ಪೂಜೆಯನ್ನು ಮಾಡಬೇಕು ಎಂಬುದು ತಿಳಿದಿದೆಯೇ ನಿಮಗೆ..ಹೆಣ್ಣು ಮಕ್ಕಳು ಮಾಡುವ ಪೂಜೆ ವಿಧಾನಕ್ಕೂ ಹಾಗೂ ಗಂಡುಮಕ್ಕಳು ಮಾಡುವ ಪೂಜೆ ವಿಧಾನಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಕೆಲವೊಂದು ಬಾರಿ ಈ ತಪ್ಪುಗಳನ್ನು ಮಾಡುವುದರಿಂದ ನೀವು ಮಾಡಿದ ಪೂಜೆಯು ಭಗವಂತನಿಗೆ ಹೋಗಿ ತಲುಪುವುದಿಲ್ಲ. ಹಾಗಾದರೆ ಪೂಜೆ ಮಾಡುವ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

    ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.

    ಕೆಲವು ಪುರುಷರು ತಮ್ಮ ಕೆಲಸದ ಒತ್ತಡದ ಕಾರಣದಿಂದಾಗಿ ಅವರಿಗೆ ಪೂಜೆಯ ಮೇಲೆ, ದೇವರ ಮೇಲೆ, ಆಧ್ಯಾತ್ಮಿಕದ ಮೇಲೆ, ಧಾರ್ಮಿಕ ಸ್ಥಿತಿಯ ಮೇಲೆ ಮನಸ್ಥಿತಿಯೇ ಹೊರಟು ಹೋಗಿರುತ್ತದೆ. ಇಂಥ ಕೆಲವು ಪುರುಷರಿಗೆ ಸಮಯಕ್ಕೆ ಸರಿಯಾಗಿ ಊಟ, ಕಚೇರಿ ತಲುಪಲು ವಾಹನ ಅಷ್ಟೇ ಸಾಕು ಬೇರೆ ಯಾವುದರ ಬಗ್ಗೆಯೂ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಒಂದು ಬಾರಿ ಸಂಕಷ್ಟದ ಸಮಯವು ಎದುರಾದಾಗ ಪೂಜೆ, ಆಧ್ಯಾತ್ಮಿಕತೆ ಹಾಗೂ ದೇವರ ಮೇಲೆ ಭಕ್ತಿ ಬರುತ್ತದೆ.

    ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ನೇರವಾಗಿ ದೇವರ ಕೋಣೆಯೊಳಗೆ ಹೋಗಿ ಪೂಜೆಯನ್ನು ಮಾಡಬಾರದು. ಲುಂಗಿ ಉಟ್ಟುಕೊಂಡು ಅದರ ಮೇಲೆ ಒಂದು ಶಲ್ಯವನ್ನು ಹಾಕಿಕೊಂಡು ಪೂಜೆ ಮಾಡಿದರೆ ಬಹಳ ಶ್ರೇಷ್ಠಕರವಾಗಿರುತ್ತದೆ. ಕೆಲವು ಪುರುಷರು ಸ್ನಾನವನ್ನು ಮಾಡಿದ ಬಳಿಕ ಒಂದು ಟವಲನ್ನು ಸುತ್ತಿಕೊಂಡು ಬಂದು ದೇವರಿಗೆ ಪೂಜೆಯನ್ನು ಮಾಡುತ್ತಾರೆ, ಈ ರೀತಿಯಾಗಿ ಪೂಜೆ ಮಾಡುವುದು ನಿಷಿದ್ಧವಾಗಿದೆ.ಆದ್ದರಿಂದ ಯಾವುದೇ ಕಾರಣಕ್ಕೂ ಶಲ್ಯವನ್ನು ಧರಿಸದೆ ದೇವರಿಗೆ ಪೂಜೆಯನ್ನು ಮಾಡಬೇಡಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ ಎರಡೇ ದಿನದಲ್ಲಿ ಶಕ್ತಿಪೀಠಗಳ ಪೂಜೆಯಿಂದ ಶಾಶ್ವತವಾಗಿ ಪರಿಹಾರ ಮಾಡಿಕೊಳ್ಳುತ್ತಾರೆ ದ್ವಾರಕನಾಥ್ ಶಾಸ್ತ್ರಿ 9900202707.

    ಲುಂಗಿಯೊಂದಿಗೆ ಶಲ್ಯವನ್ನು ಧರಿಸಿದ ಮೇಲೆ ಭಕ್ತಿಯಿಂದ ದೇವರಿಗೆ ದೀಪವನ್ನು ಹಚ್ಚಿ ನಿಮ್ಮ ಇಷ್ಟದೇವತೆಗಳ ಸ್ಮರಣೆಯನ್ನು ಮಾಡುತ್ತಾ ಪೂಜಾ ವಿಧಿ ವಿಧಾನಗಳನ್ನು ಮಾಡಿಕೊಳ್ಳಬೇಕು. ತದ ನಂತರ ಭಗವಂತನಿಗೆ ಭಕ್ತಿಯಿಂದ ಗಂಧದಕಡ್ಡಿ , ಕರ್ಪೂರವನ್ನು ಹಚ್ಚಬೇಕು.

    ಭಾರತೀಯ ಸಂಸ್ಕೃತಿಯಲ್ಲಿ ತಿಲಕಕ್ಕೆ ಬಹಳ ಮಹತ್ವದ ಸ್ಥಾನವಿದೆ. ಕೆಲವರು ಗಂಧವನ್ನು, ವಿಭೂತಿಯನ್ನು, ಕುಂಕುಮವನ್ನು ಇಡುತ್ತಾರೆ. ಹಾಗಾಗಿ ತಿಲಕವನ್ನು ಇಡಬೇಕಾದರೆ ಕುಲದೇವರನ್ನು ಸ್ಮರಿಸಿಕೊಂಡು ತಿಲಕವನ್ನು ಇಟ್ಟುಕೊಳ್ಳಬೇಕು. ತಿಲಕವು ಹಣೆಯಮೇಲೆ ಇದೆ ಎಂದರೆ ಅದು ಮಹಾಲಕ್ಷ್ಮಿಯ ಸ್ಥಾನವಾಗಿರುತ್ತದೆ. ನಿಮ್ಮ ದರಿದ್ರ ತನವನ್ನು ಉಚ್ಚಾಟನೆ ಮಾಡುವುದು ತಿಲಕ. ಪೂಜೆನ ಪೂಜೆಯನ್ನು ಮಾಡಿದ ಬಳಿಕ ಸಕಲ ಸಂಕಷ್ಟಗಳೂ, ಕಂಟಕಗಳು ನಿವಾರಣೆಯಾಗಲಿ ಎಂದು ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಬೇಕೆಂದು ಭಗವಂತನನ್ನು ಪ್ರಾರ್ಥಿಸಿಕೊಂಡು ತಿಲಕವನ್ನು ಹಣೆಯ ಮೇಲೆ ಇಟ್ಟುಕೊಳ್ಳಬೇಕು. ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ಹಣಕಾಸು ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ದ್ವಾರಕನಾಥ್ ಶಾಸ್ತ್ರಿ 9900202707.

    ಭಗವಂತನಿಗೆ ಪೂಜೆಯನ್ನು ಮಾಡಬೇಕಾದರೆ ಶುಚಿಯಾಗಿರಬೇಕು, ಆತ್ಮವು ಶುದ್ಧದಿಂದ ಕೂಡಿರಬೇಕು, ಏಕಾಗ್ರತೆಯಿಂದ ಭಗವಂತನನ್ನು ಸ್ಮರಿಸಿಕೊಂಡು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಈ ರೀತಿಯಾಗಿ ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಸಕಲ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾರೆ ಭಗವಂತ. ಏನೇ ಪ್ರಯತ್ನ ಎಷ್ಟೇ ಪೂಜೆ ಮಾಡಿದರು ಪರಿಹಾರವಾಗದಂತ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆಮಾಡಿ 9900202707.

  • ಅಡುಗೆ ಕೋಣೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದೆಂದು ತಿಳಿದಿದೆಯೇ ನಿಮಗೆ ?

    ಅಡುಗೆ ಕೋಣೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದೆಂದು ತಿಳಿದಿದೆಯೇ ನಿಮಗೆ ..ಅಡುಗೆ ಕೋಣೆಯನ್ನು ಎಲ್ಲಕ್ಕಿಂತ ಮಹತ್ವಪೂರ್ಣವಾದ ಸ್ಥಳವೆಂದು ಹೇಳಲಾಗುತ್ತದೆ. ಮನೆಯ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಅಡುಗೆಮನೆ ಇರಬೇಕು. ಆಗ್ನೇಯ ದಿಕ್ಕಿನ ದೇವತೆ ಅಗ್ನಿಯಾಗಿದ್ದಾರೆ. ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯು ಇರುವುದರಿಂದ ಸಕಾರಾತ್ಮಕ ಶಕ್ತಿಯ ಸಂಚಲನವಾಗುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಅನ್ನದ ಕೊರತೆಯೂ ಉದ್ಭವಿಸುವುದಿಲ್ಲ. ಹಾಗೆಯೇ ಆಗ್ನೇಯ ದಿಕ್ಕನ್ನು ಪ್ರಗತಿಯ ದಿಕ್ಕು ಎಂದು ಕೂಡ ಕರೆಯಲಾಗಿದೆ. ಒಂದು ವೇಳೆ ನೈಋತ್ಯ ದಿಕ್ಕಿಗೆ ಅಡುಗೆಕೋಣೆ ಇದ್ದರೆ ಕುಟುಂಬದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಈ ದಿಕ್ಕಿನಲ್ಲಿ ಅಡುಗೆ ಕೋಣೆ ಇದ್ದರೆ ಮನೆಯಲ್ಲಿ ಸಂತೋಷದ ವಾತಾವರಣ ಇರುವುದಿಲ್ಲ, ಹಣವು ಕೈಯಲ್ಲಿ ನಿಲ್ಲುವುದಿಲ್ಲ, ನಿರಂತರವಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಗುರೂಜಿಯಿಂದ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9036527301.

    ಇದೇ ರೀತಿ ಅಡುಗೆ ಕೋಣೆಯಲ್ಲಿ ಒಲೆಯನ್ನು ಹಚ್ಚುವ ಸ್ಥಾನವು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆ ಇರಬೇಕು. ಪೂರ್ವದಿಕ್ಕಿಗೆ ಮನೆಯಲ್ಲಿ ಅಡುಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಹೆಚ್ಚಾಗುತ್ತದೆ. ಅಡುಗೆ ಕೋಣೆಯು ಅನ್ನಪೂರ್ಣೇಶ್ವರಿ ಹಾಗೂ ಲಕ್ಷ್ಮಿದೇವಿಯ ವಾಸ ಸ್ಥಾನವಾಗಿರುತ್ತದೆ. ಅಡುಗೆಮನೆಯನ್ನು ಪ್ರವೇಶ ಮಾಡಬೇಕಾದರೆ ಕೈ ಕಾಲುಗಳನ್ನು ತೊಳೆದುಕೊಂಡು ಪ್ರವೇಶವನ್ನು ಮಾಡಬೇಕು. ಅಡುಗೆ ಕೋಣೆಯಲ್ಲಿ ಕೊಳಕಾದ ವಸ್ತುಗಳನ್ನು ಅಥವಾ ಕೊಳಕಾದ ಬಟ್ಟೆಗಳನ್ನು ಇಡಬಾರದು. ಹಲಸಿದ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಇಡಬೇಡಿ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಕೇರಳದ ರಕ್ತೇಶ್ವರಿ ಸಿಂಹ ಮುಖಿಯ ತ್ರಿಶೂಲ ತಪೋಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆಮಾಡಿ 9036527301.

    ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಒಡೆದು ಹೋಗಿರುವ ವಸ್ತುಗಳನ್ನು ಅಥವಾ ಉಪಯೋಗಿಸಿದ ವಸ್ತುಗಳನ್ನು ತಕ್ಷಣವೇ ಬದಲಾಯಿಸಬೇಕು. ಅಡುಗೆ ಕೋಣೆಯ ಸಿಂಕ್ ಅಲ್ಲಿ ಹನಿ ಹನಿ ನೀರು ಬೀಳುತ್ತಿದ್ದರೆ ಅದು ಕೂಡ ಅಶುಭವಾಗಿರುತ್ತದೆ. ಇದರಿಂದ ಮನೆಯಲ್ಲಿ ಧನ ಸಂಪತ್ತು ನಾಶವಾಗುತ್ತದೆ. ಅಡುಗೆ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಬಾರದು.ಕನ್ನಡಿಯನ್ನು ಇಟ್ಟರೆ ಮಾಡುವ ಯಾವುದೇ ಕೆಲಸ ಕಾರ್ಯಗಳನ್ನು ಅಷ್ಟು ಸುಲಭವಾಗಿ ಯಶಸ್ಸು ಎಂಬುದು ದೊರೆಯುವುದಿಲ್ಲ. ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಕ್ಕಿ,ಉಪ್ಪು,ಅರಿಶಿನ, ಸಾಸಿವೆ ಪದಾರ್ಥಗಳು ಯಾವುದೇ ಕಾರಣಕ್ಕೂ ಅಡುಗೆ ಕೋಣೆಯಲ್ಲಿ ಖಾಲಿ ಆಗಬಾರದು. ಈ ವಸ್ತುಗಳು ಒಂದು ವೇಳೆ ಖಾಲಿಯಾದರೆ ನಿಮ್ಮ ಜೀವನದಲ್ಲಿ ಇರುವ ಸುಖ, ಶಾಂತಿ ಹಾಗೂ ನೆಮ್ಮದಿಯು ಮುಗಿದು ಹೋಗುವ ಸಮಯ ಬಂದಿದೆ ಎಂದರ್ಥವನ್ನು ತಿಳಿಸುತ್ತದೆ. ಅಡುಗೆ ಕೋಣೆಯನ್ನು ಯಾವುದೇ ಕಾರಣಕ್ಕೂ ಕಪ್ಪು ಬಣ್ಣದಿಂದ ಶೃಂಗರಿಸಬೇಡಿ, ಏಕೆಂದರೆ ಕಪ್ಪು ಬಣ್ಣವು ಅಶುಭವಾಗಿರುತ್ತದೆ. ಈ ರೀತಿಯ ತಪ್ಪುಗಳನ್ನು ಮಾಡದಿದ್ದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಾರೆ ಪ್ರೇಮ ವಿವಾಹದಲ್ಲಿ ವೈಫಲ್ಯವಾಗಿದ್ದರೆ ಕರೆಮಾಡಿ 2 ದಿನದಲ್ಲಿ ಶಾಶ್ವತ ಪರಿಹಾರ 9036527301.