Your cart is currently empty!
Blog
ದೀಪವು ಆಕಸ್ಮಿಕವಾಗಿ ಆರಿ ಹೋದರೆ ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?
ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚುವುದರಿಂದ ಏನೆಲ್ಲ ಲಾಭಗಳು ದೊರೆಯುತ್ತವೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕೆಲವೊಂದು ಬಾರಿ ಮನೆಯಲ್ಲಿ ದೀಪವನ್ನು ಹಚ್ಚಿದಾಗ ಆಕಸ್ಮಿಕವಾಗಿ ದೀಪ ಆರಿ ಹೋಗುತ್ತದೆ. ಈ ರೀತಿ ದೀಪ ಆರಿ ಹೋದರೆ ಅದನ್ನು ಅಪಶಕುನ ಎಂದು ಕರೆಯಲಾಗುತ್ತದೆ. ಈ ಅಪಶಕುನವನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ದುರ್ಗಮಾತೆಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಸಾಮಾನ್ಯವಾಗಿ ಎಲ್ಲರೂ ಕೇಳುವುದು ದೀಪವನ್ನು ಹಚ್ಚಿದಾಗ ಯಾವುದೇ ಗಾಳಿಯು ಬೀಸದೆ ಇದ್ದರೂ ದೀಪವು ಆರಿ ಹೋಗುವುದು ಅಪಶಕುನ ಎಂದು ಕೇಳುತ್ತಾರೆ, ಈ ರೀತಿಯಾಗಿ ದೀಪ ಆರಿ ಹೋದರೆ ಅದು ಅಪಶಕುನ ಮತ್ತು ಕುಟುಂಬದಲ್ಲಿ ಯಾರಿಗಾದರೂ ತೊಂದರೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ರೀತಿಯಾದಾಗ ಮತ್ತೊಮ್ಮೆ ದೇವರ ಮುಂದೆ ದೀಪವನ್ನು ಹಚ್ಚಿ ಭಕ್ತಿಯಿಂದ ದೇವರಲ್ಲಿ ಯಾವುದೇ ರೀತಿಯ ಸಂಕಷ್ಟಗಳನ್ನು ನೀಡಬೇಡ ಎಂದು ಬೇಡಿಕೊಳ್ಳಬೇಕು. ದೀಪವನ್ನು ಹಚ್ಚಿದ ನಂತರ ಹತ್ತಿರದಲ್ಲೇ ಇರುವ ದೇವಸ್ಥಾನಕ್ಕೆ ತೆರಳಿ ಅರ್ಚನೆಯನ್ನು ಮಾಡಿಸಬೇಕು.
ದೇವಸ್ಥಾನದಲ್ಲಿ ಅರ್ಚನೆಯನ್ನು ಮಾಡಿಸಿದ ನಂತರ ಬಡವರಿಗೆ ಅನ್ನದಾನ ಅಥವಾ ನಿಮ್ಮ ಶಕ್ತಿಯನುಸಾರ ಯಾವುದಾದರೂ ದಾನವನ್ನು ಮಾಡಿದರೂ ಉತ್ತಮ.ದೀಪ ಆಕಸ್ಮಿಕವಾಗಿ ಆರಿ ಹೋದಾಗ ಈ ರೀತಿ ಮಾಡಿದರೆ ಮನೆಯಲ್ಲಿ ಆಗುವ ಅಪಾಯದ ತೀವ್ರತೆ ಕಡಿಮೆಯಾಗುತ್ತದೆ. ಕೆಲವೊಂದು ಬಾರಿ ನಿಮ್ಮ ಭಕ್ತಿಯಿಂದ ಅಥವಾ ನಿಮ್ಮ ಅದೃಷ್ಟದಿಂದ ಯಾವುದೇ ರೀತಿಯ ಅಪಾಯವೂ ಅಥವಾ ಹಾನಿಯೂ ಸಹ ಆಗುವುದಿಲ್ಲ ಎಂದರೆ ತಪ್ಪಾಗಲಾರದು.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರುರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.
ಶನಿವಾರ ದಿವಸ ಏನು ಮಾಡಬೇಕು ಎಂಬುದು ತಿಳಿದಿದೆಯೇ ನಿಮಗೆ ?
ಶನಿ ದೇವನು ಸೂರ್ಯದೇವನ ಪುತ್ರನಾಗಿದ್ದು, ಬ್ರಹ್ಮದೇವನ ಆಶೀರ್ವಾದದಿಂದ ಸೂರ್ಯದೇವನಿಗಿಂತಲು ಅಧಿಕ ಶಕ್ತಿಯನ್ನು ಹೊಂದಿರುತ್ತಾರೆ. ಶನಿ ದೇವರು ಒಬ್ಬರ ಜಾತಕದಲ್ಲಿ ಪ್ರವೇಶ ಮಾಡಿದ್ದಾನೆ ಎಂದರೆ ಒಂದೂವರೆ ವರ್ಷದಿಂದ 7 ವರ್ಷದವರೆಗೂ ಇರುತ್ತಾನೆ. ಆದ್ದರಿಂದ ಶನಿವಾರ ದಿನದಂದು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಶನಿವಾರದ ದಿನದಂದು ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಕಬ್ಬಿಣದ ವಸ್ತುವನ್ನು ಖರೀದಿ ಮಾಡಿದರೆ ಶನಿದೇವರ ದೃಷ್ಟಿಯು ಆ ವ್ಯಕ್ತಿಯ ಮೇಲೆ ಬೀಳುತ್ತದೆ. ಆದ್ದರಿಂದ ಶನಿವಾರದ ದಿನದಂದು ಕಬ್ಬಿಣದ ವಸ್ತುಗಳಿಂದ ದೂರವಿರುವುದೇ ಒಳಿತು.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರುರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.
ಪ್ರಾಣಿಗಳ ಚರ್ಮದಿಂದ ಮಾಡಲಾದ ವಸ್ತುಗಳನ್ನು ಶನಿವಾರದ ದಿನದೊಂದು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಶನಿ ದೇವರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಶನಿವಾರದ ದಿನದಂದು ಯಾವುದೇ ರೀತಿಯ ಎಣ್ಣೆಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಶನಿವಾರದಂದು ಎಣ್ಣೆಯನ್ನು ದಾನ ಮಾಡುವುದಾದರೆ ಎಣ್ಣೆಯನ್ನು ಹಿಂದಿನ ದಿನವೇ ಖರೀದಿ ಮಾಡಿದರೆ ತುಂಬಾ ಉತ್ತಮ. ಈ ರೀತಿ ಶನಿವಾರ ದಿನದೊಂದು ಎಣ್ಣೆಯನ್ನು ದಾನ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಇಜ್ಜಿಲನ್ನು ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಮನೆಯ ಒಳಗೆ ತರಬಾರದು, ಏಕೆಂದರೆ ಈ ವಸ್ತುವನ್ನು ಮನೆಯೊಳಗೆ ತಂದರೆ ಶನಿ ದೇವರಿಗೆ ಮನೆಯ ಒಳಗೆ ಬರುವುದಕ್ಕೆ ಆಮಂತ್ರಣ ಕೊಟ್ಟಂತೆ ಆಗುತ್ತದೆ. ಅದೇ ರೀತಿ ಶನಿದೇವರ ಮೂರ್ತಿ, ಚಿತ್ರಪಟವನ್ನು ಸಹ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು. ಒಂದು ವೇಳೆ ಈ ವಸ್ತುಗಳು ಮತ್ತು ಚಿತ್ರಪಟ ಇದ್ದರೆ ಸಾಕಷ್ಟು ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ.
ವಿಶೇಷವಾಗಿ ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಪೊರಕೆಯನ್ನು ಖರೀದಿ ಮಾಡಿಕೊಂಡು ಮನೆಗೆ ತರಬಾರದು. ಒಂದು ವೇಳೆ ತುಂಬಾ ಅಗತ್ಯವಿದ್ದರೆ ಶನಿವಾರ ದಿನ ಬಿಟ್ಟು ಬೇರೆ ದಿನ ಖರೀದಿ ಮಾಡಿದರೆ ಉತ್ತಮ.ಒಂದು ವೇಳೆ ಶನಿವಾರದ ದಿನ ಖರೀದಿ ಮಾಡಿದರೆ ಸಾಕಷ್ಟು ಕಷ್ಟಗಳನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಹಾಗೆಯೇ ಉಪ್ಪನ್ನು ಸಹ ಶನಿವಾರದ ದಿನದಂದು ಖರೀದಿ ಮಾಡಬಾರದು, ಏಕೆಂದರೆ ಇದರಿಂದ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಅಂಗೈಯಲ್ಲಿ ಯಾವ ಚಿಹ್ನೆ ಇದ್ದರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಭಾರತೀಯ ಸಂಸ್ಕೃತಿಯಲ್ಲಿ ಭವಿಷ್ಯವನ್ನು ತಿಳಿದುಕೊಳ್ಳಲು ಹಲವಾರು ವಿಧಗಳನ್ನು ತಿಳಿಸಲಾಗಿದೆ, ಅದರಲ್ಲಿ ಸಾಮುದ್ರಿಕ ಶಾಸ್ತ್ರವು ಭವಿಷ್ಯವನ್ನು ನೋಡುವುದರಲ್ಲಿ ಒಂದು ಪ್ರಾಚೀನ ಕಾಲದ ವೈಜ್ಞಾನಿಕ ಪದ್ಧತಿಯಾಗಿದೆ. ಲಕ್ಷ್ಮೀದೇವಿ ತನ್ನ ಪತಿಯಾದ ವಿಷ್ಣುವಿಗೆ ಹೇಳಿದ ಶಾಸ್ತ್ರವಾಗಿದೆ ಸಾಮುದ್ರಿಕ ಶಾಸ್ತ್ರ. ದೇಹದಲ್ಲಿ ಮತ್ತು ಕೈಯಲ್ಲಿರುವ ರೇಖೆಗಳ ಮೂಲಕ ಈ ಶಾಸ್ತ್ರ ವಿಕಾಸವಾಗಿದೆ. ಹಾಗಾದರೆ ಅಂಗೈಯಲ್ಲಿರುವ ರೇಖೆಗಳು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.
ಅಂಗೈಯಲ್ಲಿ ಶಂಕದ ಚಿತ್ರ ಇದ್ದರೆ ವಿಶೇಷವಾದ ಧನಪ್ರಾಪ್ತಿಯನ್ನು ಸೂಚಿಸುತ್ತದೆ ಹಾಗೂ ಹಣಕಾಸಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಯಶಸ್ಸನ್ನು ಕಾಣುತ್ತೀರಾ ಎಂದು ಹೇಳಲಾಗುತ್ತದೆ. ಅಂದುಕೊಂಡ ಕೆಲಸವನ್ನು ಯಶಸ್ವಿಯಾಗಿ ಸಂಪೂರ್ಣ ಮಾಡುತ್ತಾರೆ ಶಂಕದ ಚಿಹ್ನೆ ಇದ್ದವರು ಎಂದು ಉಲ್ಲೇಖಿಸಲಾಗಿದೆ.
ಒಂದು ವೇಳೆ ಅಂಗೈಯಲ್ಲಿ ಮೀನಿನ ಆಕಾರದ ಚಿಹ್ನೆ ಇದ್ದರೆ ಅಂತವರು ತುಂಬ ಅದೃಷ್ಟಶಾಲಿಯಾಗಿರುತ್ತಾರೆ. ಅದೇ ರೀತಿ ಅಂಗೈಯಲ್ಲಿ ಮಂದಿರದ ಚಿಹ್ನೆ ಇದ್ದರೆ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಹಾಗೂ ಗೌರವ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಅಂಗೈಯಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದರೆ ಅವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇರುತ್ತದೆ. ಸ್ವಸ್ತಿಕ್ ಚಿಹ್ನೆ ಇದ್ದವರನ್ನು ದೇವರು ಕಷ್ಟ ಕಾಲದಲ್ಲಿ ಕೈ ಹಿಡಿಯುತ್ತಾನೆ ಎಂದು ಹೇಳಲಾಗುತ್ತದೆ.
ಒಂದು ವೇಳೆ ಅನಾಮಿಕ ಬೆರಳು ಉದ್ದವಿದ್ದರೆ ಅವರ ಜಾತಕದಲ್ಲಿ ಸೂರ್ಯದೇವನು ತುಂಬಾ ಶ್ರೇಷ್ಠ ಆಗಿರುತ್ತಾರೆ. ಕೈಯಿನ ಮಧ್ಯದ ಬೆರಳು ಎಲ್ಲಾ ಬೆರಳುಗಳಿಂದ ಉದ್ದವಿದ್ದರೆ ಅಂತ ವ್ಯಕ್ತಿಯು ತುಂಬಾ ಕಷ್ಟ ಪಟ್ಟು ಜೀವನದಲ್ಲಿ ಮೇಲೆ ಬರುತ್ತಾರೆ ಹಾಗೂ ತಮ್ಮ ಶ್ರಮದಿಂದಲೇ ಹಣವನ್ನು ಸಂಪಾದನೆ ಮಾಡುತ್ತಾರೆ. ಒಂದು ವೇಳೆ ಅಂಗೈಯ ಹೆಬ್ಬೆರಳು ತುಂಬಾ ಉದ್ದವಿದ್ದರೆ ಕಲೆಯ ಕ್ಷೇತ್ರದಲ್ಲಿ ಅದ್ಭುತವಾದ ಹೆಸರನ್ನು ಗಳಿಸುತ್ತಾರೆ.
ಅನಾಮಿಕ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಸಮಾಜದಲ್ಲಿ ತುಂಬಾ ಗೌರವ ಪ್ರಾಪ್ತಿಯಾಗುತ್ತದೆ. ಮಧ್ಯದ ಬೆರಳಿನಲ್ಲಿ ಚಂದ್ರಾಕೃತಿ ಇದ್ದರೆ ವ್ಯಾಪಾರ ಹಾಗೂ ವ್ಯವಸಾಯದಲ್ಲಿ ಧನ ಪ್ರಾಪ್ತಿಯನ್ನು ಗಳಿಸುತ್ತಾರೆ. ಹೆಬ್ಬೆರಳಿನಲ್ಲಿ ಅರ್ಧ ಚಂದ್ರಾಕೃತಿ ಇದ್ದರೆ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ ಮತ್ತು ಸಮಾಜದಲ್ಲಿ ಉತ್ತಮವಾದ ಗೌರವ ಪ್ರಾಪ್ತಿಯಾಗುತ್ತದೆ. ಕಿರುಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಅಂತವರು ತುಂಬಾ ಅದೃಷ್ಟಶಾಲಿ ಆಗಿರುತ್ತಾರೆ ಹಾಗೂ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರೂ ಅದರಿಂದ ಹೇಗೆ ಹೊರಬರಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ಒಂದು ವೇಳೆ ಎಲ್ಲಾ ಬೆರಳುಗಳಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಬಹಳಷ್ಟು ಸಂಘರ್ಷವನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಯಾವ ಬೆರಳಿನಲ್ಲೂ ಸಹ ಅರ್ಧಚಂದ್ರಾಕೃತಿ ಚಿಹ್ನೆ ಇಲ್ಲದಿದ್ದರೆ ಅಂಥವರು ಕೋಪದ ಸ್ವಭಾವ ಹೊಂದಿರುತ್ತಾರೆ ಮತ್ತು ತುಂಬಾ ಬುದ್ಧಿವಂತರು ಆಗಿರುತ್ತಾರೆ.
ಪಂಡಿತ್ ದ್ವಾರಕನಾಥ್ ಶಾಸ್ತ್ರೀ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.
ಈ ಗುಣಗಳು ಗಂಡು ಮಕ್ಕಳಲ್ಲಿ ಕಂಡುಬಂದರೆ ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?
ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಗೌರವವನ್ನು ಹಾಗೂ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ, ಅದೇ ರೀತಿ ಗಂಡಸರಿಗೂ ಕೂಡ ಒಂದು ಒಳ್ಳೆಯ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಲಕ್ಷ್ಮಿ ಎಂದು ಕರೆದರೆ, ಗಂಡುಮಕ್ಕಳನ್ನು ಮನೆಯ ಪಾಲಕ ಎಂದು ಕರೆಯಲಾಗುತ್ತದೆ. ಸಾಮುದ್ರಿಕ ಶಾಸ್ತ್ರ ದಲ್ಲಿ ಯಾವ ರೀತಿ ಹುಡುಗಿಯರು ಇದ್ದರೆ ಅದೃಷ್ಟವಂತವರಾಗಿರುತ್ತಾರೆ ಎಂದು ಸಾಕಷ್ಟು ಅಂಶಗಳು ಉಲ್ಲೇಖಿತವಾಗಿದೆ, ಅದೇ ರೀತಿ ಗಂಡಸರು ಯಾವ ರೀತಿ ಇದ್ದರೆ ತುಂಬ ಅದೃಷ್ಟಶಾಲಿ ಆಗಿರುತ್ತಾರೆ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಯಾವ ಲಕ್ಷಣಗಳನ್ನು ಗಂಡಸರು ಹೊಂದಿದ್ದರೆ ಅದೃಷ್ಟಶಾಲಿಗಳಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ವಿದ್ಯಾಧರ್ ನಕ್ಷತ್ರಿ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.
ಗಂಡಸರ ಹಣೆಮೇಲೆ 4 ಬೆರಳನ್ನು ಇಟ್ಟಾಗ 4 ಬೆರಳು ಹಣೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡರೆ ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ. ಒಂದು ವೇಳೆ ದೇಹದಿಂದ ಯಾವಾಗಲೂ ಬೆವರು ಹರಿಯುತ್ತಿದ್ದರೆ ಮತ್ತು ದುರ್ಗಂಧ ಬರುತ್ತಿದ್ದರೆ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿರುತ್ತಾನೆ ಎಂದು ಹೇಳಲಾಗುತ್ತದೆ.
ಒಂದು ವೇಳೆ ಗಂಡಸಿನ ಕಣ್ಣುಗಳು ತುಂಬಾ ಹೊಳಪಿನಿಂದ ಕೂಡಿದ್ದರೆ ಅಂತವರು ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ವಿಶೇಷವಾಗಿ ಈ ತರಹದ ವ್ಯಕ್ತಿಯ ಮೇಲೆ ವಿಷ್ಣು ದೇವರ ಕೃಪೆಯು ಇರುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿ ಮಾತನಾಡುವಾಗ ತುಂಬಾ ಆತ್ಮಸ್ಥೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರೆ, ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಆಗಿರುತ್ತಾನೆ. ಈ ತರಹದ ವ್ಯಕ್ತಿಯ ಮೇಲೆ ದೇವರ ವಿಶೇಷವಾದ ಕೃಪೆ ಇರುತ್ತದೆ, ಆದ್ದರಿಂದ ಈ ತರಹದ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ ಎಂದರೆ ತಪ್ಪಾಗಲಾರದು.
ಒಂದು ವೇಳೆ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಎಲ್ಲಾ ಬೆರಳುಗಳಿಗಿಂತ ಉದ್ದವಾಗಿದ್ದರೆ ಅಂಥ ವ್ಯಕ್ತಿಯನ್ನು ತುಂಬಾ ಅದೃಷ್ಟಶಾಲಿ ಎನ್ನಲಾಗುತ್ತದೆ. ಏಕೆಂದರೆ ಈ ರೀತಿಯ ಬೆರಳು ಪುರುಷರಿಗೆ ಇರುವುದು ತುಂಬಾ ಅದೃಷ್ಟ ಎಂದು ಉಲ್ಲೇಖಿಸಲಾಗಿದೆ. ಇದನ್ನು ಒಂದು ಅದೃಷ್ಟದ ಸಂಕೇತ ಎಂದು ಕೂಡ ಪರಿಗಣಿಸಲಾಗುತ್ತದೆ. ಆದ್ದರಿಂದ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಆ ಪುರುಷನು ತುಂಬ ಅದೃಷ್ಟಶಾಲಿ ಆಗಿರುತ್ತಾನೆ ಎಂದರೆ ತಪ್ಪಾಗಲಾರದು.
ವಿದ್ಯಾಧರ್ ನಕ್ಷತ್ರಿ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.
ಮಾಟ ಮಂತ್ರ ಮನೆಗೆ ತಗಳ ಬಾರದು ಎಂದರೆ ಏನು ಮಾಡಬೇಕು ಎಂಬುದು ಗೊತ್ತೇ ?
ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಮಾಟ ಮಂತ್ರ ಪ್ರಯೋಗವಾಗಿದ್ದರೆ ಹಾಗೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದನ್ನು ಹೋಗಲಾಡಿಸಿ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ದೊರಕಬೇಕು ಎಂದರೆ ನಾವು ಹೇಳುವ ಈ ಸರಳ ತಂತ್ರವನ್ನು ಪ್ರಯೋಗ ಮಾಡಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಈ ಚಿಕ್ಕ ಕೆಲಸವನ್ನು ಮಂಗಳವಾರ ಅಥವಾ ಶುಕ್ರವಾರ ಅಥವಾ ಅಮಾವಾಸ್ಯೆಯ ದಿನ ಅಥವಾ ಹುಣ್ಣಿಮೆಯ ದಿನ ಮಾಡಬೇಕು. ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಸ್ವಚ್ಛವಾದ ಎರಡು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು, ತದನಂತರ ನಿಂಬೆಹಣ್ಣನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಬೇಕು.
ಪೂಜೆಯನ್ನು ಮಾಡಿದ ನಂತರ ಕಲ್ಲುಪ್ಪು ಹಾಗೂ ಅರಿಶಿನ-ಕುಂಕುಮವನ್ನು ತೆಗೆದುಕೊಳ್ಳಬೇಕು.
ತದನಂತರ ಎರಡು ನಿಂಬೆಹಣ್ಣನ್ನು ನಾಲ್ಕು ಭಾಗ ಆಗುವಂತೆ ಮುಕ್ಕಾಲು ಭಾಗ ಕಟ್ ಮಾಡಬೇಕು.ನಿಂಬೆಹಣ್ಣನ್ನು 4 ಭಾಗ ಮಾಡಿದ ನಂತರ ನಿಂಬೆಹಣ್ಣಿನ ಒಳಗೆ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಅರಿಶಿನ-ಕುಂಕುಮವನ್ನು ನಿಂಬೆಹಣ್ಣಿನ ಒಳಗೆ ಹಾಕಬೇಕು. ತದನಂತರ ಮನೆಯ ಹೊಸ್ತಿಲಿನ ಎರಡು ಭಾಗಕ್ಕೂ ಎರಡು ನಿಂಬೆಹಣ್ಣನ್ನು ಇಡಬೇಕು. ತದನಂತರ ಮರುದಿನ ಹೊಸ್ತಿಲಿನ ಮೇಲೆ ಇಟ್ಟಿದ್ದ ನಿಂಬೆಹಣ್ಣನ್ನು ತೆಗೆದುಕೊಂಡು ಹನ್ನೊಂದು ಬಾರಿ ಇಳಿ ತೆಗೆಯಬೇಕು.ಇಳಿ ತೆಗೆದ ನಂತರ ಆ ನಿಂಬೆಹಣ್ಣನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಈ ರೀತಿಯಾಗಿ ಮಾಡಿದರೆ ಮನೆಗೆ ಯಾವುದೇ ಕಾರಣಕ್ಕೂ ಮಾಟ-ಮಂತ್ರ ಎಂಬುದು ತಗಲುವುದಿಲ್ಲ ಹಾಗೂ ಯಾವ ವ್ಯಕ್ತಿಯ ಕೆಟ್ಟದೃಷ್ಟಿಯೂ ಸಹ ಬೀಳುವುದಿಲ್ಲ.
ಈ ಸಂಕೇತಗಳು ದೊರೆತರೆ ಬಡತನ ಬರುವುದು ಖಚಿತ.
ಪ್ರತಿನಿತ್ಯ ಮನೆಯಲ್ಲಿ ಸಿಗುವ ಸಂಕೇತಗಳನ್ನು ಅರಿತುಕೊಂಡರೆ ಭವಿಷ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಿಕೊಳ್ಳಬಹುದು. ಯಾವ ಸಮಯದಲ್ಲಿ ಬಡತನ, ದರಿದ್ರತೆ ಹೆಚ್ಚಾಗಲು ಶುರುವಾಗುತ್ತದೆಯೋ ಆ ಸಮಯದಲ್ಲಿ ಕೆಲವೊಂದು ಸಂಕೇತಗಳು ಸಿಗುತ್ತವೆ, ಅದನ್ನು ಅರ್ಥ ಮಾಡಿಕೊಂಡರೆ ಸಾಕು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಹಾಗಾದರೆ ಬಡತನ ಹೆಚ್ಚಾಗುವುದಕ್ಕೂ ಮುನ್ನ ಸಿಗುವ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮನೆಯಲ್ಲಿ ಕಷ್ಟಗಳು ತೊಂದರೆಗಳು ಶುರುವಾದರೆ ಮೊದಲಿಗೆ ಅದರ ಪ್ರಭಾವ ತುಳಸಿ ಸಸ್ಯದ ಮೇಲೆ ಆಗುತ್ತದೆ. ಆ ಸಂದರ್ಭದಲ್ಲಿ ತುಳಸಿ ಸಸ್ಯವು ಒಣಗಲು ಪ್ರಾರಂಭವಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ, ದರಿದ್ರತೆ ಬರುವ ಸೂಚನೆಯನ್ನು ತುಳಸಿ ಸಸ್ಯ ನೀಡುತ್ತದೆ. ಒಂದು ವೇಳೆ ಮನೆಯ ಒಳಗೆ ಇರುವ ಗಿಡದ ಎಲೆಗಳು ಒಣಗಳು ಶುರುವಾದರೆ ಕೂಡಲೇ ಎಲೆಯನ್ನು ತೆಗೆದು ಬಿಡಬೇಕು. ಒಣಗಿದ ಎಲೆಯನ್ನು ತೆಗೆಯದಿದ್ದರೆ ಬುಧ ಗ್ರಹಕ್ಕೆ ತೊಂದರೆಯಾಗುತ್ತದೆ ಹಾಗೂ ಇದರಿಂದ ಸಾಲ ಹಾಗೂ ಹಣಕಾಸಿನ ಖರ್ಚುಗಳ ಹೆಚ್ಚಾಗುತ್ತದೆ.
ಮನೆಯಲ್ಲಿರುವ ಪೊರಕೆಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿದೆ, ಪೊರಕೆಯಿಂದ ಮನೆಯಲ್ಲಿ ಧನಸಂಪತ್ತು ಅಭಿವೃದ್ಧಿಯಾಗುತ್ತದೆ ಹಾಗೂ ಮನೆಯನ್ನು ಸ್ವಚ್ಛವಾಗಿಡುತ್ತದೆ. ಆದ್ದರಿಂದ ಪೊರಕೆಯನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ಒದೆಯಬಾರದು. ಪೊರಕೆಯನ್ನು ಉಲ್ಟಾ ಇಡುವುದು ಅಶುಭವಾಗಿದೆ ಹಾಗೂ ಹೊರಗಿನಿಂದ ಬಂದ ಜನರಿಗೆ ಕಾಣದಂತೆ ಪೊರಕೆಯನ್ನು ಇಡಬೇಕು.
ಯಾರ ಮನೆಯಲ್ಲಿ ಪದೇಪದೇ ಹಾಲು ಉಕ್ಕಿ ಹರಿಯುತ್ತದೆಯೋ ಅವರ ಮನೆಯಲ್ಲಿ ಸಾಲಗಳು ಜಾಸ್ತಿಯಾಗುತ್ತದೆ ಹಾಗೂ ಮನೆಯಲ್ಲಿರುವ ವ್ಯಕ್ತಿಗಳು ಸಹ ರೋಗಕ್ಕೆ ತುತ್ತಾಗುತ್ತಾರೆ. ಮನೆಯಿಂದ ಹೊರಹೋಗಿ ಮತ್ತೆ ಮನೆಗೆ ಬಂದ ತಕ್ಷಣಾ ಪಲ್ಲಿಗಳು ಕಂಡರೆ ಮುಂಬರುವ ದಿನಗಳಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಹೊಸ ಮನೆಯನ್ನು ಖರೀದಿ ಮಾಡಿ ಅಲ್ಲಿಗೆ ಹೋದಾಗ ನಿಮಗೆ ಸತ್ತಿರುವ ಪಲ್ಲಿ ಕಂಡರೆ ಶುಭವಾಗಿರುತ್ತದೆ ಆದರೆ ಕೆಲವೊಂದು ಪೂಜಾ ವಿಧಾನಗಳನ್ನು ಮಾಡಿ ನಂತರ ಗೃಹ ಪ್ರವೇಶ ಮಾಡಿದರೆ ಉತ್ತಮ. ಒಂದು ವೇಳೆ ಪಲ್ಲಿ ಹಣೆ ಮೇಲೆ ಬಿದ್ದರೆ ಹಣ ಸಿಗುವ ಸೂಚನೆಯನ್ನು ನೀಡುತ್ತದೆ.ಒಂದು ವೇಳೆ ಕಾಗೆಗಳು ಮಹಿಳೆಯರ ತಲೆ ಮೇಲೆ ಬಂದು ಕುಳಿತುಕೊಂಡರೆ ಅವರ ಜೀವನದಲ್ಲಿ ಕಷ್ಟಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ಮನೆಯಲ್ಲಿ ಗಾಜಿನ ಕನ್ನಡಿ, ಮಡಕೆಗಳು ಪದೇ ಪದೇ ಒಡೆದು ಹೋಗುತ್ತಿದ್ದರೆ ಬಡತನ ಬರುತ್ತದೆ ಎಂಬುದನ್ನು ಸೂಚಿಸುತ್ತದೆ.
ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಯಾವ ರೀತಿ ಇಡಬೇಕು ಎಂಬುದು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಕೋಣೆ ಇದ್ದೇ ಇರುತ್ತದೆ. ಮನೆಯಲ್ಲಿ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡುವುದರಿಂದ ಸುಖ,ಶಾಂತಿ, ನೆಮ್ಮದಿ ಎಂಬುದು ಲಭಿಸುತ್ತದೆ. ಪ್ರತಿನಿತ್ಯ ಪೂಜೆ ಮಾಡುವುದರಿಂದ ನಕರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ. ಈ ರೀತಿಯಾಗಿ ಉಪಯೋಗ ವಾಗಬೇಕಾದರೆ ದೇವರ ಕೋಣೆಯಲ್ಲಿ ದೇವರನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಇದು ಸಾಧ್ಯ. ಒಂದು ವೇಳೆ ದೇವರಕೋಣೆಯಲ್ಲಿ ದೇವರನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿಲ್ಲವಾದರೆ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಶಾಸ್ತ್ರಗಳ ಪ್ರಕಾರ ಕೆಲವೊಂದು ದೇವರ ವಿಗ್ರಹ ಅಥವಾ ಚಿತ್ರಪಟವನ್ನು ಅಕ್ಕಪಕ್ಕದಲ್ಲಿ ಇಡಬಾರದು. ನಮ್ಮ ಮನೆಯಲ್ಲಿರುವ ದೇವರಕೋಣೆಯು ತುಂಬಾ ಪವಿತ್ರತೆಯಿಂದ ಕೂಡಿರುತ್ತದೆ. ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಉತ್ತಮ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ದೇವರ ಕೋಣೆಯಲ್ಲಿ ಕೇವಲ ದೇವರ ವಿಗ್ರಹ ಇಡಬೇಕು ಅದರ ಹೊರತಾಗಿ ಬೇರೆ ಯಾವುದೇ ಚಿತ್ರಪಟವನ್ನು ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಸಾಧು-ಸಂತರ ಚಿತ್ರಪಟವನ್ನು ದೇವರಕೋಣೆಯಲ್ಲಿ ಇಡುವುದು ತಪ್ಪು ಎಂದು ಉಲ್ಲೇಖಿಸಲಾಗಿದೆ. ಒಂದೇ ದೇವರ ನಾಲ್ಕೈದು ವಿಗ್ರಹ ಅಥವಾ ಚಿತ್ರಪಟವನ್ನು ದೇವರ ಕೋಣೆಯಲ್ಲಿ ಇಡಬಾರದು.
ದೇವರ ಕೋಣೆಯಲ್ಲಿ ದೇವರ ಮೂರ್ತಿಗಳು ಕುಳಿತುಕೊಂಡ ಭಂಗಿಯಲ್ಲಿ ಇರಬೇಕು. ಒಂದು ವೇಳೆ ದೇವರು ನಿಂತುಕೊಂಡ ಭಂಗಿಯಲ್ಲಿ ಇದ್ದರೆ ಆಗ ದೇವರು ನಿಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ, ಆದ್ದರಿಂದ ದೇವರ ಮೂರ್ತಿಗಳು ಕುಳಿತುಕೊಂಡು ಭಂಗಿಯಲ್ಲಿ ಇರಬೇಕು ಮತ್ತು ದೇವರ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಗಣಪತಿ ಜೊತೆ ಲಕ್ಷ್ಮೀದೇವಿಯನ್ನು ಇಟ್ಟರೆ ತುಂಬಾ ಶುಭದಾಯಕವಾಗಿರುತ್ತದೆ. ಈ ರೀತಿ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಧನ ವೃದ್ಧಿಯಾಗುತ್ತದೆ. ಇದೇ ರೀತಿ ವಿಷ್ಣುದೇವರ ವಿಗ್ರಹದ ಜೊತೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಟ್ಟರೆ ಒಳ್ಳೆಯದಾಗುತ್ತದೆ. ಇದರಿಂದ ದಾಂಪತ್ಯದಲ್ಲಿ ಯಾವುದೇ ಬಿರುಕುಗಳು ಮೂಡುವುದಿಲ್ಲ. ಹಾಗೆ ಯಾವುದೇ ಕಾರಣಕ್ಕೂ ಶ್ರೀಕೃಷ್ಣನ ಒಂಟಿ ವಿಗ್ರಹವನ್ನು ಇಡಬಾರದು, ಯಾವಾಗಲೂ ರಾಧಾಕೃಷ್ಣ ಅಥವಾ ಗೋವಿನ ಜೊತೆ ಶ್ರೀಕೃಷ್ಣನ ಚಿತ್ರಪಟವನ್ನು ಇಡಬೇಕು.
ಆಂಜನೇಯ ಸ್ವಾಮಿಯ ಜೊತೆಗೆ ಭಗವಂತನಾದ ಶ್ರೀರಾಮನ ಚಿತ್ರಪಟದ ಮೂರ್ತಿ ಇರುವಂತೆ ಇಡಬೇಕು. ಒಂದು ವೇಳೆ ಆಂಜನೇಯ ಸ್ವಾಮಿ ಹಾಗೂ ಶ್ರೀ ರಾಮರ ಆಶೀರ್ವಾದ ದೊರೆತರೆ ಎಲ್ಲಾ ಸಂಕಷ್ಟಗಳಿಂದ ಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು. ಶಿವ-ಪಾರ್ವತಿಯ ಚಿತ್ರಪಟವನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಗೆ ಶುಭದಾಯಕವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಶನಿದೇವರ, ಕಾಲಭೈರವ,ನಟರಾಜರ ಚಿತ್ರಪಟ ಅಥವಾ ವಿಗ್ರಹಗಳನ್ನು ಮರೆತರು ಇಡಬಾರದು.
ನಿಂಬೆಹಣ್ಣಿನಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ಎಂಬುದು ತಿಳಿದಿದೆಯೇ ನಿಮಗೆ ?
ಒಂದು ವೇಳೆ ನೀವು ಮಾಡುವಂತ ಕೆಲಸದ ಜಾಗದಲ್ಲಿ ಅಥವಾ ಮನೆಯ ಅಕ್ಕಪಕ್ಕದಲ್ಲಿ ಅಥವಾ ಬಂಧುಬಳಗದವರು ನಿಮ್ಮ ಏಳಿಗೆಯನ್ನು ಸಹಿಸುವುದಕ್ಕೆ ಆಗದೆ ಇರುವವರಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ನಾವು ಹೇಳುವ ಈ ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಶತ್ರು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಹಾಗೂ ನಿಮ್ಮಿಂದಲೇ ನಿಮ್ಮ ಶತ್ರು ನಾಶವಾಗುತ್ತಾನೆ. ಹಾಗಾದರೆ ಶತ್ರುನಾಶ ವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶುಕ್ರವಾರದ ದಿನದಂದು ಮಧ್ಯಾಹ್ನ 12ಗಂಟೆಯಿಂದ 2 ಗಂಟೆಯ ಒಳಗೆ ಈ ಚಿಕ್ಕ ಕೆಲಸವನ್ನು ಮಾಡಬೇಕಾಗುತ್ತದೆ. ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆಯಬೇಕು. ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆದನಂತರ ನಿಂಬೆಹಣ್ಣನ್ನು ಎರಡು ಭಾಗ ಮಾಡಬೇಕು. ನಿಂಬೆಹಣ್ಣನ್ನು ಎರಡು ಭಾಗ ಮಾಡಿದ ನಂತರ ಶತ್ರು ವಿನಾಶಕ ಅಂಜನವನ್ನು ಭಾಗ ಮಾಡಿಕೊಂಡ ನಿಂಬೆಹಣ್ಣಿನ ಹೋಳಿಗೆ ಹಾಕಬೇಕು. ತದನಂತರ ನಿಂಬೆ ಹಣ್ಣಿನ ಹೋಳನ್ನು ತಟ್ಟೆಯ ಒಳಗೆ ಇಟ್ಟುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯ ಜಾಗದಲ್ಲಿ ಇಡಬೇಕು.
ಮನೆಯ ಒಂದು ಮೂಲೆಯ ಜಾಗದಲ್ಲಿ ಇಟ್ಟ ನಂತರ ನಿಂಬೆಹಣ್ಣು ಸಂಪೂರ್ಣವಾಗಿ ಒಣಗುವ ತನಕ 4 ರಿಂದ 5 ದಿನಗಳವರೆಗೆ ಕಾಯಬೇಕು. ಸಂಪೂರ್ಣವಾಗಿ ಒಣಗಿದ ನಂತರ ನಿಂಬೆ ಹಣ್ಣನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಜಾಗದಲ್ಲಿ ಸುಡಬೇಕು. ನಿಂಬೆಹಣ್ಣನ್ನು ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾವುದಾದರೂ ಹರಿಯುವ ನದಿಯಲ್ಲಿ ಹಾಕಬೇಕು. ಈ ರೀತಿ ಮಾಡುವುದರಿಂದ ಯಾವುದೇ ಕಾರಣಕ್ಕೂ ಎಂತಹದ್ದೆ ಪರಿಸ್ಥಿತಿಯಲ್ಲೂ ನಿಮ್ಮ ಶತ್ರು ನಿಮ್ಮ ಬಳಿ ಬರುವುದಿಲ್ಲ ಹಾಗೂ ನೀವು ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.
ನಿಂಬೆಹಣ್ಣಿನಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ಎಂಬುದು ತಿಳಿದಿದೆಯೇ ನಿಮಗೆ ?
ಒಂದು ವೇಳೆ ನೀವು ಮಾಡುವಂತ ಕೆಲಸದ ಜಾಗದಲ್ಲಿ ಅಥವಾ ಮನೆಯ ಅಕ್ಕಪಕ್ಕದಲ್ಲಿ ಅಥವಾ ಬಂಧುಬಳಗದವರು ನಿಮ್ಮ ಏಳಿಗೆಯನ್ನು ಸಹಿಸುವುದಕ್ಕೆ ಆಗದೆ ಇರುವವರಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ನಾವು ಹೇಳುವ ಈ ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಶತ್ರು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಹಾಗೂ ನಿಮ್ಮಿಂದಲೇ ನಿಮ್ಮ ಶತ್ರು ನಾಶವಾಗುತ್ತಾನೆ. ಹಾಗಾದರೆ ಶತ್ರುನಾಶ ವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶುಕ್ರವಾರದ ದಿನದಂದು ಮಧ್ಯಾಹ್ನ 12ಗಂಟೆಯಿಂದ 2 ಗಂಟೆಯ ಒಳಗೆ ಈ ಚಿಕ್ಕ ಕೆಲಸವನ್ನು ಮಾಡಬೇಕಾಗುತ್ತದೆ. ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆಯಬೇಕು. ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆದನಂತರ ನಿಂಬೆಹಣ್ಣನ್ನು ಎರಡು ಭಾಗ ಮಾಡಬೇಕು. ನಿಂಬೆಹಣ್ಣನ್ನು ಎರಡು ಭಾಗ ಮಾಡಿದ ನಂತರ ಶತ್ರು ವಿನಾಶಕ ಅಂಜನವನ್ನು ಭಾಗ ಮಾಡಿಕೊಂಡ ನಿಂಬೆಹಣ್ಣಿನ ಹೋಳಿಗೆ ಹಾಕಬೇಕು. ತದನಂತರ ನಿಂಬೆ ಹಣ್ಣಿನ ಹೋಳನ್ನು ತಟ್ಟೆಯ ಒಳಗೆ ಇಟ್ಟುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯ ಜಾಗದಲ್ಲಿ ಇಡಬೇಕು.
ಮನೆಯ ಒಂದು ಮೂಲೆಯ ಜಾಗದಲ್ಲಿ ಇಟ್ಟ ನಂತರ ನಿಂಬೆಹಣ್ಣು ಸಂಪೂರ್ಣವಾಗಿ ಒಣಗುವ ತನಕ 4 ರಿಂದ 5 ದಿನಗಳವರೆಗೆ ಕಾಯಬೇಕು. ಸಂಪೂರ್ಣವಾಗಿ ಒಣಗಿದ ನಂತರ ನಿಂಬೆ ಹಣ್ಣನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಜಾಗದಲ್ಲಿ ಸುಡಬೇಕು. ನಿಂಬೆಹಣ್ಣನ್ನು ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾವುದಾದರೂ ಹರಿಯುವ ನದಿಯಲ್ಲಿ ಹಾಕಬೇಕು. ಈ ರೀತಿ ಮಾಡುವುದರಿಂದ ಯಾವುದೇ ಕಾರಣಕ್ಕೂ ಎಂತಹದ್ದೆ ಪರಿಸ್ಥಿತಿಯಲ್ಲೂ ನಿಮ್ಮ ಶತ್ರು ನಿಮ್ಮ ಬಳಿ ಬರುವುದಿಲ್ಲ ಹಾಗೂ ನೀವು ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.
ಯಾವ ಕಾರಣಕ್ಕೆ ದುರ್ಗಾ ಪಾರಾಯಣ ಹಾಗೂ ಸುದರ್ಶನ ಉಚ್ಚಾಟನ ಪೂಜೆ ಮಾಡಲಾಗುತ್ತದೆ ಗೊತ್ತೇ ನಿಮಗೆ ?
ವಾಮಾಚಾರ ಆಗಿರುವಂತಹ ಮನೆಯಲ್ಲಿ ಎಲ್ಲಾ ಸಂಕಷ್ಟಗಳು, ದರಿದ್ರಗಳು ನಿವಾರಣೆಯಾಗಲಿ ಎಂದು ವಿಶೇಷವಾಗಿ ದುರ್ಗಾ ಪಾರಾಯಣ, ಸುದರ್ಶನ ಉಚ್ಚಾಟನ ವಿಧಾನ ಮಾಡಲಾಗುತ್ತದೆ. ದುರ್ಗಾ ಪಾರಾಯಣ ಎಂದರೆ ಮನೆಯಲ್ಲಿರುವ ಎಲ್ಲರ ಹೆಸರ ಮೇಲೆ ದುರ್ಗ ಸ್ತಂಭನ ಮಾಡಿ ದುರ್ಗಾ ಪಾರಾಯಣ ಮಾಡುವಂತದ್ದು ವಿಧಾನ.
ದುರ್ಗಾ ಪಾರಾಯಣ ಮಾಡಿದ ನಂತರ ಸುದರ್ಶನ ಉಚ್ಚಾಟನ ವಿಧಾನ ಮಾಡಲಾಗುತ್ತದೆ. ಯಾವ ವ್ಯಕ್ತಿಗೆ ವಾಮಾಚಾರ ಆಗಿರುತ್ತದೆ ಆ ವ್ಯಕ್ತಿಯನ್ನು ಹೋಮದ ಕುಂಡದಲ್ಲಿ ಕೂರಿಸಿಕೊಂಡು ವಿಶೇಷವಾದ ಮಂತ್ರಗಳಿಂದ ಉಚ್ಛಾಟನೆ ಮಾಡಿ ಅದೇ ವ್ಯಕ್ತಿಗೆ ತೀರ್ಥ ಸ್ನಾನವನ್ನು ಮಾಡಿಸಿ ಮನೆಯ ಹೊಸ್ತಿಲಿನಿಂದ ಆಚೆ ಕೂರಿಸಿ ಸುದರ್ಶನ ಉಚ್ಚಾಟನ ವಿಧಾನ ಎಂದು ಮಾಡಲಾಗುತ್ತದೆ.
ಈ ಉಚ್ಚಾಟನೆಯನ್ನು ಮಾಡುವುದರಿಂದ ಇಡೀ ಮನೆಯ ವಾತಾವರಣ ಪರಿವರ್ತನೆಯಾಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಆಗಿರುವಂತಹ ವಾಮಾಚಾರ, ದುಷ್ಟಶಕ್ತಿ ಹಾಗೂ ಕೆಟ್ಟದೃಷ್ಟಿ ಎಲ್ಲವೂ ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಮಾಡಿದ ಕೆಲವು ನಿಮಿಷಗಳ ನಂತರ ವ್ಯಕ್ತಿಯ ಹಾವ, ಭಾವ, ವಿಚಾರ ಹೀಗೆ ಎಲ್ಲವೂ ಪರಿವರ್ತನೆಯಾಗುತ್ತದೆ.
ವಾಮಾಚಾರ ಆಗಿರುವಂತವರಿಗೆ ವಿಶಿಷ್ಟವಾಗಿ ಮನೆಯಲ್ಲಿ ನರಳುತ್ತಿದ್ದರೆ ಇದಕ್ಕೆಲ್ಲ ಸೂಕ್ತ ಪರಿಹಾರವೆಂದರೆ ದುರ್ಗಾ ಪಾರಾಯಣ ಹಾಗೂ ಸುದರ್ಶನ ಉಚ್ಚಾಟನ ಪೂಜಾ.ಈ ಪೂಜೆಯನ್ನು ಕೆಲವು ವಿಧಿವಿಧಾನಗಳಿಂದ ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಿಕೊಂಡರೆ ಕೆಟ್ಟ ದೃಷ್ಟಿ,ದುಷ್ಟಶಕ್ತಿ ಹಾಗೂ ವಾಮಾಚಾರ ಹೀಗೆ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.