Kannada Astrology

Author: 53721pwpadmin

  • ಹನುಮ ಜಯಂತಿ ದಿನ ವಿಳ್ಳೇದೆಲೆ ಹಾರ ಅಥವಾ ಉದ್ದಿನ ವಡೆ ಅರ್ಪಿಸಿ ಆಂಜಿನೇಯನ ಅನುಗ್ರಹಕ್ಕೆ ಪಾತ್ರರಾಗಿ

    ಏಪ್ರಿಲ್ 27 ಮಂಗಳವಾರ ವಿಶೇಷವಾದ ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಇದೆ. ನೀವು ಮನೆಯಲ್ಲಿ ಆಂಜನೇಯಸ್ವಾಮಿಗೆ, ಶ್ರೀರಾಮ ಭಕ್ತನಿಗೆ ಯಾವ ರೀತಿಯ ಪೂಜೆಯನ್ನು ಮಾಡಬೇಕು ಹಾಗೂ ಹೇಗೆ ದೀಪರಾಧನೆ ಮಾಡಬೇಕು ಮತ್ತು ನೈವೇದ್ಯವನ್ನು ಹೇಗೆ ಅರ್ಪಿಸಬೇಕು ಹಾಗು ಯಾವ ಮಂತ್ರವನ್ನು ಹೇಳಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ವಿಶೇಷವಾದ ಹನುಮ ಜಯಂತಿ ಇರುವುದರಿಂದ ಮನೆಯಲ್ಲಿ ಯಾವ ರೀತಿಯ ಪೂಜೆ ಮಾಡಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಮನೆಯಲ್ಲಿರುವ ಆಂಜನೇಯ ಫೋಟೋಗೆ ಅಥವಾ ವಿಗ್ರಹಕ್ಕೇ ಕೇಸರಿ ಬಟ್ಟನ್ನು ಇಡಬೇಕು ನಂತರ ದೀಪಾರಾಧನೆ ಮಾಡಬೇಕು. ತದ ನಂತರ ಫಲ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ದೀಪಾರಾಧನೆ ಮಾಡಬೇಕು.(ದೀಪಾರಾಧನೆ ಹೇಗೆ ಮಾಡಬೇಕೆಂದರೆ ನೀವು ಬೆಳಗಿಸುವ ದೀಪದಲ್ಲಿ ಇದು ಬತ್ತಿಯನ್ನು ಬಿಡಿಬಿಡಿಯಾಗಿ ಅಂದರೆ ದೂರ ದೂರ ಕೂರಿಸಿ ವಿಶೇಷವಾಗಿ ಬೆಳಗಿಸಬೇಕು). ಯಾಕೆಂದರೆ ಸಂಖ್ಯೆ 5 ಆಂಜನೇಯಸ್ವಾಮಿಗೆ ತುಂಬ ಪ್ರಿಯವಾದದ್ದು ಆದ್ದರಿಂದ 5 ಬತ್ತಿಯಿಂದ ದೀಪಾರಾದನೆಯನ್ನು ಮಾಡಬೇಕು ಮತ್ತು ಬಗೆ ಬಗೆಯ ವಿವಿಧ ಹಣ್ಣುಗಳನ್ನು ಇಟ್ಟು ಆಂಜನೇಯಸ್ವಾಮಿಗೆ ನೈವೇದ್ಯವನ್ನು ಮಾಡಬೇಕು. ಉದಾಹರಣೆಗೆ ಬಾಳೆಹಣ್ಣು, ಕಿತ್ತಳೆ ಹಣ್ಣು ,ತೆಂಗಿನಕಾಯಿ ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಇಡಬೇಕು. ಹನುಮನ ಜಯಂತಿ ದಿನ ವಿಶೇಷವಾಗಿ ಆಂಜನೇಯಸ್ವಾಮಿಗೆ ನೈವೇದ್ಯವಾಗಿ ಉದ್ದಿನ ವಡೆಯನ್ನು ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ವಿಳ್ಳೇದೆಲೆಯನ್ನು ಹನುಮಂತನ ಪಾದದ ಅಡಿ ಇಟ್ಟು ಪೂಜೆ ಮಾಡಿದರೆ ವಿಶೇಷವಾದ ಫಲವು ಪ್ರಾಪ್ತಿಯಾಗುತ್ತದೆ. ಆಂಜನೇಯನಿಗೆ ಇಷ್ಟವಾದ ವಿಳ್ಳೇದೆಲೆ ಹಾರ ಅಥವಾ ಉದ್ದಿನ ವಡೆಯನ್ನು ಅರ್ಪಿಸುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ ಮತ್ತು ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.

    ಆಂಜನೇಯಸ್ವಾಮಿಗೆ ಪೂಜೆ ಮಾಡಬೇಕಾದರೆ ಸಂಕಲ್ಪಮಾಡಿ ಕೊಳ್ಳಬೇಕು ಹೀಗೆ ಸಂಕಲ್ಪ ಮಾಡಬೇಕಾದರೆ ಈ ಮಂತ್ರವನ್ನು 21 ಬಾರಿ ಅಥವಾ 108ಬಾರಿ ಹೇಳುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

    ಓಂ ಹರಿ ಮರ್ಕಟ ಮರ್ಕಟಾಯ ನಮಹ ಈ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿ ಆಂಜನೇಯಸ್ವಾಮಿಗೆ ಸಂಕಲ್ಪ ಮಾಡಿಕೊಳ್ಳಬೇಕು. ಶ್ರೀರಾಮನ ಹೆಸರನ್ನು ಹೇಳಿ ಹನುಮ ಜಯಂತಿ ಯನ್ನು ಪ್ರಾರಂಭಿಸಿ. ಶ್ರೀರಾಮ ಜಯರಾಮ ಜಯರಾಮ ಎಂಬ ಮಂತ್ರವನ್ನು ಹೇಳುತ್ತಾ ಪೂಜೆಯನ್ನು ಪ್ರಾರಂಭಿಸಿದಲ್ಲಿ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.

    ನಿಮ್ಮ ಮನೆಯ ಹತ್ತಿರ ಆಂಜನೇಯಸ್ವಾಮಿದೇವಸ್ಥಾನ ಇದ್ದರೆ ಅಲ್ಲಿಗೆ ಹೋಗಿ ಐದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಮಾಡಿ ಬಂದರೆ ವಿಶೇಷವಾದ ಫಲಗಳು ಲಭಿಸಲಿದೆ . ದೇವಸ್ಥಾನದಲ್ಲಿ ಸಿಗುವಂತಹ ಕೇಸರಿಯನ್ನು ಮನೆಗೆ ತೆಗೆದುಕೊಂಡು ಬಂದು ಎಲ್ಲರೂ ಹಣೆಗೆ ಇಟ್ಟುಕೊಂಡರೆ ಧೈರ್ಯ ಹೆಚ್ಚಾಗುತ್ತದೆ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಶ್ರೀ ರಾಮ ಮತ್ತು ಹನುಮಂತನ ಅನುಗ್ರಹ ಸಿಗಲಿದ್ದು ಅಖಂಡ ಯಶಸ್ಸು ನಿಮಗೆ ಒಲಿಯಲಿದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಶುಕ್ರವಾರ ಮಂತ್ರ ಸಿದ್ದಿ ಮಾಡಿ 108 ಬಾರಿ ಪಠಿಸಿದರೆ ಮನೆ ಏಳಿಗೆಯಾಗುತ್ತದೆ ಮತ್ತು ಕಷ್ಟಗಳು ಮಾಯವಾಗುತ್ತದೆ.

    ಪ್ರತಿಯೊಬ್ಬ ಹೆಂಗಸರಿಗೂ ಕೂಡ ನಮ್ಮ ಕುಟುಂಬ ಚೆನ್ನಾಗಿರಬೇಕು, ನಾವು ಕೂಡ ನಾಲ್ಕು ಜನರಂತೆ ಬದುಕಿ ಬಾಳಬೇಕು ಮತ್ತು ನಮ್ಮ ಕುಟುಂಬಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಪ್ರತಿಯೊಬ್ಬ ಮಹಿಳೆಯು ಆಶಿಸುತ್ತಾಳೆ. ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ ಯಜಮಾನ ಹೇಳಿದ ಮಾತನ್ನು ಕೇಳದೆ, ಮನೆ ಯಜಮಾನ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಕೂಡ ಜೀವನವನ್ನು ನಡೆಸುವುದಕ್ಕೆ ಆಗುವುದಿಲ್ಲ , ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ ಈ ಎಲ್ಲಾ ಸಮಸ್ಯೆಗಳ ಪರಿಹಾರವಾಗಬೇಕು ಎಂದರೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮನೆ ಯಜಮಾನನಿಗೆ ಶುಭವಾಗ ಬೇಕು ಮತ್ತು ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗಬೇಕು ಎಂಬುದಾದರೆ ಪ್ರತಿ ಶುಕ್ರವಾರ ಅಥವಾ ಮಂಗಳವಾರ ಈ ಮಂತ್ರವನ್ನು ಪಠಿಸಬೇಕು. ನೀವು ಹಣೆಗೆ ಬಟ್ಟನ್ನು ಇಟ್ಟುಕೊಳ್ಳಬೇಕಾದರೆ ಮಂತ್ರವನ್ನು ಪಠಿಸಿದರೆ ವಿಶೇಷವಾದ ಲಾಭಗಳು ಪ್ರಾಪ್ತಿಯಾಗಲಿದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಶುಕ್ರವಾರ ದಿನ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಬೇಕು ಮತ್ತು ದೀಪಾರಾಧನೆ ಮಾಡಬೇಕಾದರೆ ದೇವರ ಕೋಣೆಯಲ್ಲಿ ಕುಂಕುಮದ ಬಟ್ಟಲು ಇಟ್ಟುಕೊಂಡಿರುತ್ತಿರೀ ಹಾಗೆಯೇ ಇನ್ನೊಂದು ಪ್ರತ್ಯೇಕ ಕುಂಕುಮದ ಬಟ್ಟಲನ್ನು ಇಟ್ಟು ಅಲ್ಲಿಗೆ ಮಂತ್ರ ಸಿದ್ಧಿಯನ್ನು ಮಾಡಬೇಕು.
    ನಿಮ್ಮ ಕೈಯಲ್ಲಿ ಅರಿಶಿನ ಕುಂಕುಮದ ಬಟ್ಟಲು ಇಟ್ಟುಕೊಂಡು 108 ಬಾರಿ ಮಂತ್ರವನ್ನು ಪಠಿಸಬೇಕು.
    ಓಂ ಹ್ರೀಂ ಲಕ್ಷ್ಮೀದೇವಿ ಸೌಭಾಗ್ಯಂ ಸರ್ವಂ ತ್ರೈಲೋಕ ಮೋಹನಂ
    ಈ ಒಂದು ಮಂತ್ರವನ್ನು ಹೇಳಬೇಕಾದರೆ ಅರಿಶಿನ ಮತ್ತು ಕುಂಕುಮ ಭಟ್ಟಲನ್ನು ಕೈಯಲ್ಲಿಟ್ಟುಕೊಂಡು 108 ಬಾರಿ ಪಠಿಸಿದರೆ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.

    ಶುಕ್ರವಾರ ಸಿದ್ಧಿಯನ್ನು ಮಾಡಿಕೊಂಡ ನಂತರ ಉಳಿದ ದಿನ ಹಣೆಗೆ ಬಟ್ಟನ್ನು ಇಟ್ಟುಕೊಳ್ಳಬೇಕಾದರೆ ನನಗೆ ಒಳ್ಳೆಯದಾಗಲಿ, ಲಕ್ಷ್ಮಿ ದೇವಿಯ ಅನುಗ್ರಹ ದೊರೆಯಲಿ ಎಂದು 21 ಬಾರಿ ಈ ಮಂತ್ರವನ್ನು ಪಠಿಸಬೇಕು.
    ಈ ಕೆಲಸವನ್ನು ಮನೆ ಯಜಮಾನಿ ಪ್ರತಿನಿತ್ಯ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹದಿಂದ ಇಡೀ ಕುಟುಂಬಕ್ಕೆ ರಕ್ಷಣೆ ಸಿಗುತ್ತದೆ.

    ಹೆಂಗಸರು ಮುಟ್ಟಾದ ಸಮಯದಲ್ಲಿ ಹಾಗೂ ಮಾಂಸಾಹಾರ ಸೇವಿಸಿದ ದಿನದಲ್ಲಿ ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಪಠಿಸಬಾರದು. ಹೀಗೆ ಮೇಲಿನ ಮಂತ್ರ ಪಠಿಸುವುದರಿಂದ ಜೀವನದಲ್ಲಿ ಇರುವಂತ ಕಷ್ಟಗಳು ಕಳೆದುಹೋಗಿ ಲಕ್ಷ್ಮೀದೇವಿ ಸುಖಕರವಾಗಿ ಜೀವನ ನಡೆಸಲು ಒಂದು ದಾರಿಯನ್ನು ತೋರಿಸುತ್ತಾಳೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಏಲಕ್ಕಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ವಿಶೇಷವಾದ ಧನ ಲಾಭ ಪ್ರಾಪ್ತಿಯಾಗಲಿದೆ.

    ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಹಾಗೂ ಬಹಳ ದಿನದಿಂದ ಸಾಲದ ಸಮಸ್ಯೆ ಇದ್ದರೆ ಅಥವಾ ನೀವು ಕೊಟ್ಟಿರುವ ಸಾಲ ಮರುಪಾವತಿ ಆಗುತ್ತಿಲ್ಲ ಅಂದರೆ 6 ಏಲಕ್ಕಿಯಿಂದ 4 ಶುಕ್ರವಾರ ಕೆಳಗೆ ಹೇಳಿರುವ ಹಾಗೆ ಪ್ರಯೋಗ ಮಾಡಿ ನೋಡಿ ಅಚ್ಚರಿ ಫಲಿತಾಂಶ ಸಿಗಲಿದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಲಾಗಿರುವ ಏಲಕ್ಕಿಗೆ ವಿಶೇಷವಾದ ಶಕ್ತಿ ಇದೆ ಆದ್ದರಿಂದ ನಾವು ಹೇಳುವ ಹಾಗೆ 6 ಏಲಕ್ಕಿಯನ್ನು 4 ಶುಕ್ರವಾರ ನಾವು ಹೇಳಿದ ಹಾಗೆ ಪ್ರಯೋಗ ಮಾಡಿದರೆ ನೀವು ಕೊಟ್ಟಿರುವಂತಹ ಸಾಲ ವಾಪಸ್ ಬರುತ್ತದೆ.

    ಮೊದಲನೇ ಶುಕ್ರವಾರ ಸಿಪ್ಪೆ ಬಿಡಿಸದ ಆರು ಏಲಕ್ಕಿಯನ್ನು ನಿಮ್ಮ ಪರ್ಸಿನಲ್ಲಿ, ಹುಡುಗಿಯಾದರೆ ವ್ಯಾನಿಟಿ ಬ್ಯಾಗಿನಲ್ಲಿ ಒಂದು ಬಟ್ಟೆ ಕಟ್ಟಿ ಇಟ್ಟುಕೊಳ್ಳಬೇಕು. ಎರಡನೇ ಶುಕ್ರವಾರ ನೀವು ಕೊಟ್ಟಿರುವಂತಹ ಏಲಕ್ಕಿಯನ್ನು ನಿರ್ಜನ ಪ್ರದೇಶದಲ್ಲಿರುವ ಆಲದಮರ ಅಥವಾ ತೆಂಗಿನ ಮರದ ಬುಡಕ್ಕೆ ಹೋಗಿ ಇಟ್ಟು ಬರಬೇಕು ಇದಕ್ಕೂ ಮೊದಲು ಹೊಸದಾಗಿ 6 ಏಲಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಪರ್ಸಿನಲ್ಲಿ ಅಥವಾ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕು. ಮೂರನೇ ಶುಕ್ರವಾರವೂ ಸಹ ಇದೇ ರೀತಿ ಹಳೆಯದನ್ನು ಮರದ ಬುಡದ ಅಡಿಗೆ ಹಾಕುವುದಕ್ಕಿಂತ ಮುಂಚೆ ಹೊಸ ಏಲಕ್ಕಿಯನ್ನು ಬೆಳಿಗ್ಗೆ ಎದ್ದ ತಕ್ಷಣ ಇಟ್ಟುಕೊಂಡು ಹಳೆಯದನ್ನು ಆಲದ ಮರದ ಬುಡದಲ್ಲಿ ಹಾಕಿ ಬರಬೇಕು. ನಾಲಕ್ಕನೇ ಶುಕ್ರವಾರ ಹಳೆಯ ಏಲಕ್ಕಿಯ ಗಂಟನ್ನ ಮರದ ಬುಡಕ್ಕೆ ಹಾಕಬೇಕು ಹೊಸ ಏಲಕ್ಕಿಯನ್ನು ಯಾವಾಗಲೂ ಸದಾ ನಿಮ್ಮ ಜೊತೆ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡುವುದರಿಂದ ವಿಶೇಷವಾದ ಲಾಭಗಳು ಸಿಗಲಿವೆ. ಈ ರೀತಿ ಮಾಡುವುದರಿಂದ ನೀವು ಯಾರಿಗಾದರೂ ಹಣ ಕೊಟ್ಟಿದ್ದರೆ ಅವರಿಗೆ ಹಣವನ್ನು ವಾಪಸ್ ಕೊಡಬೇಕು ಎಂಬ ಮನಸ್ಸು ಬರುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಲಕ್ಷ್ಮೀದೇವಿ ಬರುವ ಮುನ್ನ ಸಿಗುವ 5 ಮುನ್ಸೂಚನೆಗಳು..

    ಲಕ್ಷ್ಮೀದೇವಿ ಚಂಚಲ ಎಂದು ನಾವು ನೀವು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಯಾಕೆಂದರೆ ಲಕ್ಷ್ಮಿದೇವಿ ಯಾವತ್ತೂ ಕೂಡ ಒಂದೇ ಕಡೆ ಇರುವುದಕ್ಕೆ ಇಷ್ಟಪಡುವುದಿಲ್ಲ. ಲಕ್ಷ್ಮೀದೇವಿಯನ್ನು ಯಾರು ಭಕ್ತಿಯಿಂದ ಪೂಜೆ ಮಾಡುತ್ತಾರೆ, ಕೆಲಸಕಾರ್ಯಗಳಲ್ಲಿ ನಿಯತ್ತಿನಿಂದ ಯಾರು ಇರುತ್ತಾರೆ ಅವರ ಮನೆಯಲ್ಲಿ ಸದಾಕಾಲ ನೆಲೆಸುತ್ತಾಳೆ ಲಕ್ಷ್ಮಿ ಎಂದು ಹೇಳಲಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಲಕ್ಷ್ಮೀದೇವಿ ಒಲಿಯುವ ಮುನ್ನ ಕೆಲವು ಸಂಕೇತಗಳನ್ನು ಕೊಡುತ್ತಾಳೆ ಅದು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ

    1 ಗೂಬೆ ನೋಡಿದರೆ ತುಂಬಾ ಅಪಶಕುನ ಎನ್ನುತ್ತಾರೆ, ನಿಜವೇನೆಂದರೆ ಮನೆಯ ಒಳಗಡೆ ಗೂಬೆಯನ್ನು ನೋಡಿದರೆ ಅಪಶಕುನ. ಮನೆಯಿಂದ ಹೊರಗಡೆ ಗೂಬೆ ನಿಮಗೇನಾದರೂ ಕಂಡರೆ ಅದು ಸಾಕಷ್ಟು ಶುಭ ಸಂಕೇತವನ್ನು ನೀಡುತ್ತದೆ. ಏಕೆಂದರೆ ಗೂಬೆ ಲಕ್ಷ್ಮಿಯ ವಾಹನವೆಂದು ಹೇಳಲಾಗುತ್ತದೆ ಆದ್ದರಿಂದ ನಿಮಗೇನಾದರೂ ಹೊರಗಡೆ ಕಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬುದನ್ನು ಇದು ತಿಳಿಸುತ್ತದೆ.

    2 ನಿಮ್ಮ ಅಕ್ಕಪಕ್ಕದಲ್ಲಿ ಹಸಿರುಗಳು, ಹಸಿರು ಮರಗಳು ಏನಾದರೂ ಕನಸಿನಲ್ಲಿ ಕಾಣಿಸಿದರೆ ಇದು ಕೂಡ ಮುಂದೆ ನಿಮಗಾಗುವ ಧನ ಲಾಭದ ಸಂಕೇತವಾಗಿದೆ.

    3 ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಅಥವಾ ಯಾವುದಾದರೂ ಮುಖ್ಯವಾದ ಕೆಲಸದ ಮೇಲೆ ಹೋಗಬೇಕಾದರೆ ಯಾರಾದರೂ ಕಸವನ್ನು ಗುಡಿಸುತ್ತಿರುವ ದೃಶ್ಯ ನಿಮಗೆ ಕಂಡರೆ ಇದು ಕೂಡ ಶುಭ ಸೂಚನೆಯಾಗಿದೆ. ಏಕೆಂದರೆ ಹಿಡಿ,ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎನ್ನಲಾಗಿದೆ ಆದ್ದರಿಂದ ಪೊರಕೆಯನ್ನು ಒದೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಆದ್ದರಿಂದ ಇದು ಕೂಡ ಧನ ಲಾಭದ ಸಂಕೇತವಾಗಿದೆ.

    4 ಬೆಳಿಗ್ಗೆ ಎದ್ದ ತಕ್ಷಣ ಶಂಕನಾದ ನಿಮ್ಮ ಕಿವಿಗೆ ಬಿದ್ದರೆ ಇದು ಕೂಡ ಶುಭ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಆಗುವ ಆರ್ಥಿಕ ಪರಿಸ್ಥಿತಿ ಸುಧಾರಣೆ, ಧನಲಾಭದ ಮುನ್ಸೂಚನೆ ಇದಾಗಿದೆ.

    5 ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣಿಗೆ ಕಬ್ಬು ಕಾಣಿಸಿದರೆ ಇದು ಕೂಡ ಸಾಕಷ್ಟು ಅದೃಷ್ಟದ ಸಂಕೇತವಾಗಿದೆ. ಧನಲಾಭ ಸೂಚನೆ, ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಮುನ್ಸೂಚನೆ ಇದಾಗಿದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಮನೆ ಯಜಮಾನಿ ಮಾಡುವ ತಪ್ಪಿನಿಂದ ಇಡೀ ಪರಿವಾರವೇ ಕಷ್ಟಕ್ಕೀಡಾಗುತ್ತದೆ.

    ಮನೆ ಯಜಮಾನಿ ಮಾಡುವ ಕೆಲವು ತಪ್ಪುಗಳಿಂದ ತನ್ನ ಗಂಡ ಲಕ್ಷಾಧಿಪತಿಯಿಂದ ಭಿಕ್ಷಾಧಿಪತಿಯಾಗುತ್ತಾನೆ ಹಾಗೂ ನಿಮಗೆ ಬರುವ ಬಡತನವನ್ನು ಇಡೀ ಪ್ರಪಂಚದಲ್ಲಿ ಯಾವುದೇ ಶಕ್ತಿಯಿಂದಲೂ ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.

    ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಮಹಾಲಕ್ಷ್ಮಿ ಎಂದು ಹೋಲಿಸಲಾಗುತ್ತದೆ. ಹೆಣ್ಣಿಗೆ ಮನೆಯನ್ನು ಸ್ವರ್ಗವನ್ನಾಗಿಸುವ ಶಕ್ತಿಯಿದೆ ಮತ್ತು ನರಕವನ್ನಾಗಿಸುವ ಶಕ್ತಿಯು ಇದೆ. ಹೆಣ್ಣಿಂದ ಖುಷಿಯಿಂದ ಇರುವ ಸಂಸಾರವೂ ನರಕವಾಗುತ್ತದೆ ಮತ್ತು ಮನೆಗೆ ದಾರಿದ್ರ್ಯ ಬರುತ್ತದೆ. ಇವರು ಮಾಡುವಂತ ಕೆಲ ತಪ್ಪುಗಳಿಂದ ಸುಖ ಸಮೃದ್ಧಿಯಿಂದ ಇದ್ದ ಸಂಸಾರವೂ ಕಷ್ಟಕ್ಕೆ ಈಡಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಯಾವ ಮನೆಯಲ್ಲಿ ಮಹಿಳೆಯರು ಊಟಮಾಡುವಾಗ ಕಾಲುಗಳನ್ನು ಅಲ್ಲಾಡಿಸುತ್ತಾರೆ ಅಂತ ಮನೆಯು ಯಾವ ಸಂದರ್ಭದಲ್ಲಿ ಬೇಕಾದರೂ ನಾಶವಾಗಬಹುದು. ಮಹಾಲಕ್ಷ್ಮಿ ಯಾವಾಗ ಬೇಕಾದರೂ ಕೋಪಗೊಳ್ಳಬಹುದು, ಮನೆಯ ಯಜಮಾನ ಅಥವಾ ತಮ್ಮ ಗಂಡ ಉದ್ಯೋಗವನ್ನು ಕಳೆದುಕೊಳ್ಳಬಹುದು.

    ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಪೊರಕೆಯನ್ನು ಕಾಲಿನಿಂದ ಹೊಡೆಯುತ್ತಾರೋ ಅಥವಾ ಜಾನುವಾರುಗಳಿಗೆ ಹೊಡೆಯುತ್ತಾರೋ ಇಂತಹ ಮನೆಯಲ್ಲಿ ಲಕ್ಷ್ಮಿಯ ವಾಸ ಆಗುವುದಿಲ್ಲ. ಇಂತಹ ಮನೆಯಲ್ಲಿ ಕಾಯಿಲೆಗಳು ಯಾವಾಗಲೂ ಇರುತ್ತದೆ.

    ರಾತ್ರಿವೇಳೆಯಲ್ಲಿ ಗ್ಯಾಸ್ ಮೇಲೆ ಅಥವಾ ಅದರ ಅಕ್ಕ ಪಕ್ಕದಲ್ಲಿ ಎಂಜಲು ತಟ್ಟೆಗಳು ಅಥವಾ ಎಂಜಲು ಪಾತ್ರೆಗಳನ್ನು ಗ್ಯಾಸ್ ಮೇಲಾಗಲಿ ಅಥವಾ ಒಲೆಯ ಮೇಲಾಗಲಿ ಇಟ್ಟು ಮಲಗಿಕೊಳ್ಳಬಾರದು, ಯಾಕೆಂದರೆ ಇಟ್ಟು ಮಲಗಿದರೆ ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿಯು ಇವರ ಮನೆಗೆ ಬರುವುದಿಲ್ಲ. ಇದು ಅವರ ಬಡತನಕ್ಕೆ ಹಾಗೂ ದುಃಖಕ್ಕೆ ಪ್ರಮುಖ ಕಾರಣವಾಗುತ್ತದೆ.

    ಕಾಲಿನಿಂದ ಬಾಗಿಲನ್ನು ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ತೆಗೆಯುತ್ತಾರೆ ಆಗ ಮಹಾಲಕ್ಷ್ಮಿ ಸಿಟ್ಟಾಗುತ್ತಾಳೆ ಆದ್ದರಿಂದ ಈ ರೀತಿಯ ತಪ್ಪುಗಳು ಆಗುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಿ.

    ಒಂದು ವೇಳೆ ನಿಮ್ಮ ಮನೆಯ ಹೆಂಗಸರು ಮನೆಯ ಬಾಗಿಲಿನ ಹೊಸಲಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ ನಿಮ್ಮ ಮನೆಯ ಸರ್ವನಾಶಕ್ಕೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ರಾತ್ರಿ ಹೊತ್ತಿನಲ್ಲಿ ಕಸಗುಡಿಸುತ್ತಾರೋ ಮನೆಗೆ ದಾರಿದ್ರ ತಾನಾಗೇ ಬರುತ್ತದೆ.
    ಯಾರ ಮನೆಯಲ್ಲಿ ಹೆಂಗಸರು ತಡ ರಾತ್ರಿ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೋ ಅಂತ ಮನೆಗೆ ಅಶುಭವಾಗುತ್ತದೆ.

    ಹೆಣ್ಣುಮಕ್ಕಳು ಬೈಯುವುದು, ಜೋರಾಗಿದೆ ಗದರುವುದು ಇದರಿಂದ ಇಡೀ ಪರಿವಾರವು ಶಾಪಗ್ರಸ್ತ ವಾಗುತ್ತದೆ.ಯಾರ ಮನೆಯಲ್ಲಿ ಹೆಂಗಸರು ಮುಂಜಾನೆ ಎದ್ದು ಮನೆಯ ಅಂಗಳವನ್ನು ಸ್ವಚ್ಛಗೊಳಿಸುವುದಿಲ್ಲವೋ ಅಂತಹ ಮನೆಗೆ ಲಕ್ಷ್ಮಿ ಪ್ರವೇಶ ವಾಗುವುದಿಲ್ಲ. ಮದುವೆಯಾದ ಹೆಣ್ಣು ಮಗಳು ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು, ಕಾಲುಂಗುರವನ್ನು, ಕಿವಿಯೋಲೆಯನ್ನು ಯಾವುದೇ ಕಾರಣಕ್ಕೂ ಬಿಚ್ಚಿ ಇಡಬಾರದು ಏಕೆಂದರೆ ಈ ರೀತಿ ತಪ್ಪೇನಾದರೂ ಮಾಡಿದರೆ ಗಂಡನಿಗೆ ಮೃತ್ಯು ಕಂಟಕ ಎದುರಾಗಲಿದೆ.
    ಯಾರ ಮನೆಯಲ್ಲಿ ಸ್ತ್ರೀ ಬಳೆಗಳ ಸದ್ದು ಕೇಳಿಸುವುದು ಅಂತಹ ಮನೆಯಲ್ಲಿ ಲಕ್ಷ್ಮಿ ತಾನಾಗಿಯೇ ನೆಲೆಸುತ್ತಾಳೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಕನಸಿನಲ್ಲಿ ಹಾವು ಅಥವಾ ಇತರ ಪ್ರಾಣಿಗಳು ಬಂದು ಕಚ್ಚಿದರೆ ಏನಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಸರ್ಪವನ್ನು ದೈವ ಸ್ವರೂಪ ಎನ್ನುತ್ತೇವೆ ಆದರೆ ಅದೇ ಸರ್ಪವನ್ನು ಗರುಡ ತಿಂದುಹಾಕುತ್ತದೆ. ಏಕೆಂದರೆ ಗರುಡ ಸಹ ದೈವ ಸ್ವರೂಪ ನಾರಾಯಣನನ್ನು ಹೊಂದಿಕೊಂಡಿರುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ಹಾವು ನಮ್ಮ ಕನಸಿನಲ್ಲಿ ಬಂದು ಓಡಿಸಿಕೊಂಡು ಹೋಗಿ ಕಚ್ಚಿದರೆ ಇದು ಶತ್ರು ದೃಷ್ಟಿ. ವ್ಯಕ್ತಿಗಳಿಂದ ತೊಂದರೆಯಾಗುತ್ತದೆ ಹಾಗೂ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ಮತ್ತು ಮುಂದೆ ಆಗುವ ಕಂಟಕದ ಬಗ್ಗೆ ಸೂಚನೆಯನ್ನು ಕೊಡುತ್ತದೆ. ಇದನ್ನು ಅರಿತುಕೊಂಡು ಎಚ್ಚರವಾಗಿ ಜೀವನ ಸಾಗಿಸಿದರೆ ಪರಿವರ್ತನೆಯಾಗುತ್ತದೆ ಇಲ್ಲವಾದರೆ ತುಂಬಾ ಸಂಕಷ್ಟಕ್ಕೆ ಗುರಿಯಾಗುತ್ತೀರಾ. ಪದೇ ಪದೇ ಈ ರೀತಿ ಆಗುತ್ತಿದೆ ಎಂದರೆ ಸುಬ್ರಮಣ್ಯ ಸನ್ನಿಧಿಯಲ್ಲಿ ಸರ್ಪ ಶಾಂತಿಯನ್ನು ಮಾಡಿಸಿ.

    ಕನಸಿನಲ್ಲಿ ನಾಯಿ ಬಂದು ಕಚ್ಚುತ್ತದೆ ಎಂದರೆ ನಮಗೆ ಶತ್ರುಗಳಿಂದ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಹಾಗೂ ಪ್ರಾಣ ಸಂಕಟ, ಹಲ್ಲೆಗಳು ಆಗುವ ಸಾಧ್ಯತೆ, ಬಂಧುಗಳಿಂದ ಜಗಳ, ರಕ್ತಪಾತ ವಾಗುವುದು, ಈ ತರಹದ ಮುನ್ಸೂಚನೆಯನ್ನು ಕೊಡುತ್ತದೆ.

    ಕನಸಿನಲ್ಲಿ ಪೊಲೀಸರು ಕೂಡ ಕಾಣಬಾರದು ಏಕೆಂದರೆ ಇವರು ಸಹ ಒಂದು ತರದ ಶತ್ರುಗಳು, ಕಾರಾಗೃಹ ಶಿಕ್ಷೆ ,ಅಪವಾದ, ಅಪಕಂಟಕ ಅಪಪ್ರಚಾರ, ಬೇರೆಯವರು ಮಾಡಿದ್ದು ನಮ್ಮ ತಲೆ ಮೇಲೆ ಬರಬಹುದು. ಹಾಗಾಗಿ ಪದೇ ಪದೇ ಈ ರೀತಿ ಆಗುತ್ತಿದ್ದರೆ ನಿಮ್ಮ ಹಿರಿಯರಿಗೆ ತಿಳಿಸಿ ಮತ್ತು ನಿಮ್ಮ ಜಾತಕವನ್ನು ಜ್ಯೋತಿಷಿಗಳ ಹತ್ತಿರ ಹೋಗಿ ತೋರಿಸಿ.

    ರಾತ್ರಿ ಮಲಗುವ ಮುನ್ನ ಕಾಲಭೈರವ ಅಷ್ಟಕಮ್ ಮಂತ್ರವನ್ನು ಕೇಳಿ ಮಲಗಿ. ಇದರಿಂದ ಕೆಟ್ಟ ಕನಸುಗಳು ಮಲಗಿರಬೇಕಾದರೆ ಬೀಳುವುದಿಲ್ಲ. ಈ ಕೆಟ್ಟ ಕನಸುಗಳು ಬೀಳುತ್ತದೆ ಎಂದರೆ ಆತ್ಮಕ್ಕೆ ತೊಂದರೆಯಾಗುತ್ತಿದೆ ಎಂದರ್ಥ. ಆದ್ದರಿಂದ ನಿತ್ಯ ರಾತ್ರಿ ಕಾಲಭೈರವ ಅಷ್ಟಕಮ್ ಮಂತ್ರವನ್ನು ಕೇಳಿ ಮಲಗಿ ಇದರಿಂದ ಒಳ್ಳೆಯದಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಶ್ರೀ ಕ್ಷೇತ್ರ ಮಂತ್ರಲಾಯ ಗುರು ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಇವು ನಿಮ್ಮದು ನೋಡಿ.

    ಗುರು ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು

    ಏಪ್ರಿಲ್ 29 ಗುರುವಾರ ಬಹಳ ವಿಶೇಷವಾದ ದಿನ, 48 ವರ್ಷಗಳ ಕಾಲ ನಿರಂತರವಾಗಿ ರಾಘವೇಂದ್ರ ಸ್ವಾಮಿಯ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದೆ. ತನ್ನನ್ನು ನಂಬಿ ಬಂದ ಭಕ್ತರಿಗೆ ಯಾವತ್ತೂ ಕೈ ಬಿಟ್ಟಿಲ್ಲ ಗುರುರಾಘವೇಂದ್ರ ಸ್ವಾಮಿ ಅವರು.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಯ ಕೃಪೆ ಈ ರಾಶಿಯವರ ಮೇಲೆ ಇರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ದೊರಕಲಿದೆ. ಜೀವನದಲ್ಲಿ ಇರುವಂತ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಹಾಗಾದರೆ ರಾಘವೇಂದ್ರ ಸ್ವಾಮಿಯ ಕೃಪೆ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ

    ಧನು ರಾಶಿ ಮತ್ತು ಮೀನ ರಾಶಿ : ಈ ರಾಶಿಯವರು ತುಂಬಾ ಮೃದು ಸ್ವಭಾವದವರು. ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಮೊದಲು ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಿ ಕೆಲಸ ಪ್ರಾರಂಭಿಸಿದರೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಇಂದಿನಿಂದ ನಿಮಗೆ ಕಷ್ಟ ಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನೀವು ಅಂದುಕೊಂಡ ಜೀವನ ನಿಮಗೆ ಸಿಗಲಿದೆ. ಆದರೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ನಿಷ್ಠೆ ಇರಬೇಕು.

    ಮಿಥುನ ರಾಶಿ ಮತ್ತು ಮಕರ ರಾಶಿ : ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಈ ರಾಶಿಯ ಜಾತಕದಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ ಮತ್ತು ಸುಖಕರ ಜೀವನ ನಿಮಗೆ ಸಿಗಲಿದೆ. ಈ ರಾಶಿಯವರು ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಿ ಬಡವರಿಗೆ ಅಣ್ಣ ದಾನ ಮಾಡಿದರೆ ನಿಮಗೆ ಪುಣ್ಯ ದೊರೆಯುವುದು ಹಾಗು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಆಗಲಿದೆ. ವಿವಿಧ ಮೂಲಗಳಿಂದ ಒಳ್ಳೆಯ ಆದಾಯ ಬರಲಿದೆ. ಬಂದಿರುವ ಹಣವನ್ನು ಲೆಕ್ಕವಿಲ್ಲದೆ ಖರ್ಚು ಮಾಡಬೇಡಿ.

    ಕಟಕ ರಾಶಿ ಮತ್ತು ತುಲಾ ರಾಶಿ : ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ. ಜನರು ನಿಮ್ಮನ್ನು ಹಾಡಿ ಹೊಗಳುತ್ತಾರೆ. ಯಾವುದೇ ಕೆಲಸ-ಕಾರ್ಯ ಪ್ರಾರಂಭಿಸುವ ಮೊದಲು ತಂದೆ ತಾಯಿ ಆಶೀರ್ವಾದ ಪಡೆಯಿರಿ, ದೇವರ ಕೃಪೆ ಸದಾ ನಿಮ್ಮ ಜೊತೆ ಇರುವುದರಿಂದ ಮಾಡುವ ಕೆಲಸ ಒಳ್ಳೆಯ ರೀತಿಯಲ್ಲಿ ನೆರವೇರಲಿದೆ. ಮುಂದಿನ ಮೂರು ತಿಂಗಳು ಮದುವೆ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯವಾಗಿದೆ.

    ಸಿಂಹ ರಾಶಿ ಮತ್ತು ಕುಂಭ ರಾಶಿ: ಈ ರಾಶಿಯವರು ಶ್ರಮಜೀವಿಗಳು. ಆದರೆ ಇವರು ಪಟ್ಟ ಕಷ್ಟಕ್ಕೆ ಕೆಲವು ವರ್ಷಗಳಿಂದ ಪ್ರತಿಫಲ ಸರಿಯಾಗಿ ದೊರೆತಿಲ್ಲ. ಇವರು ಕೆಲವರಿಂದ ಮೋಸ ಹೋಗುತ್ತಿದ್ದಾರೆ. ಆದರೆ ಈಗ ಹೆದರುವ ಅವಶ್ಯಕತೆ ಇಲ್ಲ ,ಯಾಕೆಂದರೆ ಸದಾಕಾಲದಲ್ಲೂ ರಾಘವೇಂದ್ರ ಸ್ವಾಮಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ನಿವಾರಣೆಯಾಗಲಿದೆ. ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯಿರಿ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

  • ಜಗ್ಗೇಶರ ಜೊತೆ ಮೇಕಪ್ ಸಿನಿಮಾದಲ್ಲಿ ನಟಿಸಿದ್ದವರು ಯಾರಿವರು ?? ವಿಡಿಯೋ ನೋಡಿ

    ಸ್ನೇಹಿತರೆ ನಿಮಗೆ ಜಗ್ಗೇಶ್ ನಟಿಸಿದ ಮೇಕಪ್ ಚಲನಚಿತ್ರ ಗೊತ್ತಿರಬಹುದು .ಅದರಲ್ಲಿ ನಟಿಸಿದ್ದ ನಟಿಯ ದುರಂತ ಘಟನೆ ನಿಮಗೆ ಗೊತ್ತಿಲ್ಲ ಅದರ ಬಗ್ಗೆ ತಿಳಿಯೋಣ ಬನ್ನಿ. ಈ ನಟಿಯ ಹೆಸರು ರೇಷ್ಮಾ ಪಟೇಲ್ಈ ಘಟನೆ ನಡೆದಿದ್ದು 2೦11 ರಲ್ಲಿ.

    ಆಗ ಮೀಡಿಯಾದವರ ಕಣ್ಣಿಗೆ ಈ ಘಟನೆ ಬಹಳ ಹರಿದಾಡುತ್ತಿತ್ತು .ಅಂದು ದೆಹಲಿಯ ಹೈಕೋರ್ಟ್ ನಲ್ಲಿ ಬೃಹತ್ ಮಟ್ಟದ ಬಾಂಬ್ ಸ್ಫೋಟ ಆಗುತ್ತದೆ .ಇದನ್ನ ಪೋಲಿಸರು ಉಗ್ರವಾದಿಯ ಕಾರ್ಯವೆಂದು ಪರಿಗಣಿಸುತ್ತಾರೆ . ಆ ಸಮಯದಲ್ಲಿ ಈ ನಟಿ ಬಳಸುತ್ತಿದ್ದ ವಾಹನವೊಂದು ದೆಹಲಿಯ ಹೈಕೋರ್ಟ್ ನ ಅತ್ತ ಇತ್ತ ತಿರುಗಾಡುತ್ತಿದ್ದು ಪೊಲೀಸರು ಸಿಸಿ ಕ್ಯಾಮರದಲ್ಲಿ ನೋಡುತ್ತಾರೆ .ಆಗ ಪೋಲಿಸರು ಈ ಕಾರ್ಯವು ಆ ನಟಿಯೇ ಮಾಡುತ್ತಾರೆಂದು ಆಕೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ.

    ಆದರೆ ಸತ್ಯವೇನೆಂದರೆ ಆ ನಟಿಗೂ ಈ ಬಾಂಬ್ ಸ್ಫೋಟಕ್ಕೂ ಯಾವುದೇ ಸಂಬಂಧ ಇರುವುದಿಲ್ಲ . ಆಕೆ ಪೆರೋಲ್ ಮೇಲೆ ಹೊರಗೆ ಬಂದಾಗ ಸುಮಾರು 1ವರ್ಷದವರೆಗೂ ಅವರ ಮನೆ ಹತ್ತಿರ ಆಕೆ ಎಲ್ಲೂ ಕಾಣುವುದಿಲ್ಲ ಮತ್ತು ಅವರ ಪರಿವಾರ ಕೂಡ ಎಲ್ಲೂ ಕಾಣಿಸುವುದಿಲ್ಲ .

    ಆದರೆ ಆಕೆಯ ಬಂಗಲೆಯನ್ನು ಹುಡುಕಿದ ಪೊಲೀಸರಿಗೆ ಅಚ್ಚರಿ ಕಾದಿರುತ್ತದೆ ಅದೇನೆಂದರೆ ಆಕೆ ಮತ್ತು ಅವರ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುತ್ತ ಮಾಡಿಕೊಂಡಿರುತ್ತಾರೆ .ಇನ್ನೂ ಹೆಚ್ಚು ತಿಳಿಯುವುದಾದರೆ ಈ ಕೆಳಗಡೆ ಕೊಟ್ಟಿರುವ ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿ.

  • ಅಂಬ್ಯುಲೆನ್ಸನಲ್ಲಿ ಇದ್ದ ಶವ ರೋಡ ಮೇಲೆ ಹೇಗೆ ವಿಡಿಯೋ ನೋಡಿ..

    ಸ್ನೇಹಿತರೇ, ಕರೋನಾ ಭಾರತದಲ್ಲಿ ಇತ್ತಿಚಿನ ದಿನಗಳಲ್ಲಿ ಹೆಚ್ಚು ಹರಡುತ್ತಿದೆ ಹಾಗೂ ಯೋಧರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ .ಪರಿಸ್ಥಿತಿ ಹೇಗೆ ಹಾಳಾಗಿದೆ ಅಂದರೆ ಜನರು ತಮ್ಮ ತಂದೆ , ತಾಯಿ ಮೃತ ದೇಹಗಳನ್ನು ನೋಡಲು ಆಗುತ್ತಿಲ್ಲಾ ಮತ್ತು ಅವರ ದೇಹವನ್ನು ಕುಟುಂಬಕ್ಕೆ ನಿಡುತ್ತಿಲ್ಲ.. ಕರೋನಾ ವಾರಿಯರ್ಸಗಳೆ ಸುಡುತ್ತಿದ್ದಾರೆ. ಅದೇ ರೀತಿ ಆ ಶವಗಳನ್ನು ಸುಡಲು ಅವರ ಕುಟುಂಬದಿಂದ 30 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವರದಿಗಳೂ ಸಹ ಆಗಿವೆ . ಹಾಗೂ ಈ ವೀಡಿಯೊವನ್ನು ನೋಡಿದ ನಿಮಗೆ ಹೃದಯ ಕರುಗುವುದು ಖಚಿತ. ಈ ಪರಿಸ್ಥಿತಿ ಮದ್ಯಪ್ರದೇಶ ರಾಜ್ಯದಲ್ಲಿ ಸಂಭವಿಸಿದ್ದು, ಇಲ್ಲಿ ಅಂಬ್ಯುಲೆನ್ಸ್‌ಗಳು ಜನರನ್ನು ಸಾಗಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.. ಇಲ್ಲಿ ಹಳೆಯ ಕಾರನ್ನು ಅಂಬ್ಯುಲೆನ್ಸ್‌ಗೆ ಪರಿವರ್ತಿಸಲಾಗಿದೆ. ಏಕೆಂದರೆ ಈ ಕರೋನ ರೋಗದ ಸಂದರ್ಭದಲ್ಲಿ ರೋಗಿಗಳು ಹೆಚ್ಚಾದಾಗ ಅಂಬ್ಯುಲೆನ್ಸಗಳ ಅವಶ್ಯಕ ಹೆಚ್ಚಾಗಿದೆ.. ಹಳೆಯ ವಾಹನಗಳು ದೇಹಗಳನ್ನು ಸಾಗಿಸಲು ಸಹಾಯ ಮಾಡಿವೆ, ಆದರೆ ಇದ್ದಕ್ಕಿದ್ದಂತೆ ಮೃತ ದೇಹವೊಂದು ಕೆಳಗೆ ಬೀಳುತ್ತದೆ . ಇದಕ್ಕೆ ಕಾರಣ ಸರಿಯಾದ ಬಾಗಿಲನ್ನು ಅದು ಹೊಂದಿರಲಿಲ್ಲ .ನಮ್ಮ ಜನರು ಸಹ ಸರ್ಕಾರದ ಮಾತನ್ನು ಕೇಳುತ್ತಿಲ್ಲ …. ಸಂಪೂರ್ಣವಾಗಿ ಸರ್ಕಾರ ಕೆಳಗೆ ಬಿದ್ದಿದೆ … ಆದ್ದರಿಂದ ಮಾಸ್ಕ ಧರಿಸಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ . ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಸುರಕ್ಷಿತವಾಗಿರಿ.. ಆರೋಗ್ಯವಾಗಿರಿ ..

  • ಮನೆಯಲ್ಲಿ ಈ ಸರಳ ತಂತ್ರ ಮಾಡಿ ಸಾಕು ನಿಮ್ಮ ಶತ್ರು ಸರ್ವನಾಶ ಖಚಿತ.

    ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಈ ರೀತಿ ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಅಕ್ಕಪಕ್ಕದ ಮನೆಯವರ ದೃಷ್ಟಿ ಯಾಗಬಾರದು ಅಥವಾ ಶತ್ರುಗಳ ಭಾದೆಯಾಗಿರಬಹುದು, ಅಮಾವಾಸ್ಯೆ ಹಾಗೂ ಹುಣ್ಣಿಮೆಗಳು ಸಮೀಪವಾಗುತ್ತಿದ್ದಂತೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಪತಿ ಪತ್ನಿಯ ನಡುವೆ ಕಿರಿಕಿರಿ ಹೆಚ್ಚಾಗುತ್ತಿದ್ದರೆ ಮುಖ್ಯದ್ವಾರದ ಹೊರಬಾಗಿಲಿಗೆ ವಿಶೇಷವಾಗಿ ಜನರಿಗೆ ಕಾಣುವಂತೆ 3 ನವಿಲುಗರಿಯನ್ನು ನೇತಾಕ ಬೇಕಾಗುತ್ತದೆ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

    ವಿಶೇಷವಾಗಿ ತ್ರಿಶೂಲ ಆಕಾರದಲ್ಲಿ ಮುಖ್ಯದ್ವಾರದ ಹೊರಬಾಗಿಲಿಗೆ ನೇತಾಕ ಬೇಕಾಗುತ್ತದೆ. ಹೀಗೆ ಮಾಡಿದ್ದೆ ಆದಲ್ಲಿ ಮನೆಗೆ ರಕ್ಷಣೆ ದೊರೆಯುತ್ತದೆ. ಈ ಕೆಲಸವನ್ನು ಅಮಾವಾಸ್ಯೆಯ ದಿನ ಅಥವಾ ಹುಣ್ಣಿಮೆಯ ದಿನ ನವಿಲುಗರಿಯನ್ನು ತಂದು ಮುಖ್ಯದ್ವಾರದ ಹೊರಬಾಗಿಲಿನ ಮೇಲ್ಗಡೆ ತ್ರಿಶೂಲ ಆಕಾರದಲ್ಲಿ ನೇತಾಕ ಬೇಕಾಗುತ್ತದೆ.

    ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಲಭಿಸುತ್ತದೆ. ದೈವ ಬಲ ಎಂಬುದು ಮನೆಗೆ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಶತ್ರುಗಳು ಕಾಟ ಹೆಚ್ಚಾಗಿದ್ದರೆ ಒಂದು ನವಿಲುಗರಿಯನ್ನು ತೆಗೆದುಕೊಂಡು ನವಿಲುಗರಿಯ ಮೇಲೆ ಸಿಂಧೂರ ಬಟ್ಟನ್ನು ಇಟ್ಟು ಶತ್ರುಗಳ ಹೆಸರನ್ನು ಹೇಳಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ನಂತರ ಆ ನವಿಲುಗರಿಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಶತ್ರುಗಳ ಬಾಧೆ ಕಡಿಮೆಯಾಗುತ್ತದೆ ಮತ್ತು ಶತ್ರುಗಳು ಪರಿವರ್ತನೆ ಆಗುತ್ತಾರೆ.

    ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವಾಗುತ್ತಿದ್ದರೆ ಮತ್ತು ವ್ಯಾಪಾರದಲ್ಲಿ ಏಳಿಗೆಯನ್ನು ಕಾಣಬೇಕೆಂದರೆ ರಾಧಾ ಕೃಷ್ಣರ ಚಿತ್ರದ ಮುಂದೆ ಒಂದು ನವಿಲುಗರಿಯನ್ನು ಇಟ್ಟು ದೀಪವನ್ನು ಬೆಳಗಿಸಬೇಕು. ಈ ಕೆಲಸವನ್ನು 41 ದಿನ ಚಾಚೂತಪ್ಪದೆ ಮನೆಯಲ್ಲಿ ಮಾಡಬೇಕು. 41 ದಿನ ಕಳೆದ ಬಳಿಕ ನವಿಲುಗರಿಯನ್ನು ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಇದರಿಂದ ವಿಶೇಷವಾದ ಬದಲಾವಣೆಗಳು ಆಗುತ್ತದೆ.

    ಮನೆಯಲ್ಲಿ ಸುಖ ಶಾಂತಿ ಲಭಿಸಬೇಕು, ಹಣದ ಬಾದೆ ದೂರವಾಗಬೇಕು, ಮನೆಯವರು ಮಾಡುವ ಕೆಲಸದಲ್ಲಿ ಏಳಿಗೆ ಆಗಬೇಕೆಂದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಕೃಷ್ಣ ಫೋಟೋ ಇಡಬೇಕು ಮತ್ತು ಇದರ ಜೊತೆಗೆ ಒಂದು ನವಿಲುಗರಿಯನ್ನು ಇಟ್ಟು ಪ್ರತಿದಿನ ನಮಸ್ಕಾರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯವರು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ.

    ಉದ್ಯೋಗ ಮಾಡುವ ಸ್ಥಳದಲ್ಲಿ ಕಿರಿಕಿರಿಯಾದಾಗ, ಹಣದ ಸಮಸ್ಯೆ ಎದುರಾದಾಗ ನವಿಲುಗರಿಯನ್ನು ತಲೆ ದಿಂಬಿನ ಕೆಳಗೆ ಇಟ್ಟು ನಿದ್ದೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇದ್ದ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದೆ.

    ವಿಶೇಷವಾಗಿ ಮಕ್ಕಳು ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟು ಮಲಗುವುದರಿಂದ ಮಾನಸಿಕ ಗೊಂದಲಗಳು ನಿವಾರಣೆಯಾಗುತ್ತದೆ. ವಿದ್ಯೆಯಲ್ಲಿ ವಿಶೇಷವಾದ ಉನ್ನತಿಯನ್ನು ಕಾಣುತ್ತಾರೆ.