Your cart is currently empty!
Author: 53721pwpadmin
ಮನೆಯ ಮುಖ್ಯ ದ್ವಾರಕ್ಕೆ ದೈವ ಚಿತ್ರವನ್ನು ಬಿಡಿಸಿದರೆ ನೀವು ನಾಶವಾಗೋದು ಖಂಡಿತ.
ಮನೆಯ ಮುಖ್ಯ ದ್ವಾರಕ್ಕೆ ದೇವರ ಚಿತ್ರವನ್ನು ಬಿಡಿಸಿದ್ದರೆ ನೀವು ದೇವರನ್ನು ಮನೆ ಕಾಯುವುದಕ್ಕೆ ಇಟ್ಟಿರುತ್ತೀರಾ ಎಂಬ ಅರ್ಥವನ್ನು ಕಲ್ಪಿಸುತ್ತದೆ. ದೇವರ ಚಿತ್ರವಿರುವ ಮುಖಪುಟಗಳನ್ನು ಬಿಡಿಸುವಂತದ್ದು ದೇವಸ್ಥಾನದ ಬಾಗಿಲಿಗೆ ಮಾತ್ರ ಸೀಮಿತ. ಏಕೆಂದರೆ ದೇವಸ್ಥಾನದಲ್ಲಿರುವ ಪ್ರತಿ ದ್ವಾರವೂ ಕೂಡ ಶುದ್ಧವಾಗಿರುತ್ತದೆ. ಮನೆಯ ಮುಖ್ಯದ್ವಾರಕ್ಕೆ ದೇವರ ಚಿತ್ರಗಳನ್ನು ಬಿಡಿಸಿದರೆ ದೇವರನ್ನು ದ್ವಾರಪಾಲಕನನಾಗಿ ಮಾಡಿದಂತಾಗುತ್ತದೆ. ದೇವರು ಯಾವಾಗಲೂ ಮನೆಯ ಒಳಗಡೆ ಇರಬೇಕೆ ಹೊರತು ಹೊರಗಡೆಯಲ್ಲ.
ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ತಾಯಿ ಆರಧಾನೆ ಮಾಡುವ ದ್ವಾರಕನಾಥ್ ಶಾಸ್ತ್ರಿಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9900202707ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9900202707 ದ್ವಾರಕನಾಥ್ ಶಾಸ್ತ್ರಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9900202707
ಮನೆಯ ಮುಖ್ಯದ್ವಾರವನ್ನು ತಟ್ಟುವವರು ಯಾರು ಶುದ್ಧವಾಗಿರುವುದಿಲ್ಲ. ಮನೆಯಲ್ಲಿರುವವರು ಕೂಡ ಹೊರಗಡೆ ಎಲ್ಲೆಲ್ಲೂ ಓಡಾಡಿಕೊಂಡು ಬಂದಿರುತ್ತಾರೆ ಅಥವಾ ಕೆಲವೊಂದು ಸಲ ಅಶುಭ ಜಾಗಕ್ಕೆ ಹೋಗಿ ಬಂದಿರುತ್ತಾರೆ. ಆಗ ಕೆಲವೊಂದು ಕರ್ಮಗಳನ್ನು ಮನೆಯವರೆ ಮನೆಗೆ ಹೊತ್ತುಕೊಂಡು ಬಂದಂತಾಗುತ್ತದೆ. ಮುಖ್ಯದ್ವಾರವನ್ನು ಮುಟ್ಟಿದಾಗ ದೈವಶಕ್ತಿಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ದರಿದ್ರ ತನವನ್ನು ನೀವೇ ತಂದುಕೊಳ್ಳುತ್ತೀರಿ. ಆದ್ದರಿಂದ ದೇವರ ಚಿತ್ರ ಇರುವ ಮುಖಪುಟಗಳು ಮನೆಯ ಮುಖ್ಯದ್ವಾರದಲ್ಲಿ ಇರಬಾರದು.
ಈಗಾಗಲೇ ಮನೆಯ ಮುಖ್ಯ ದ್ವಾರಕ್ಕೆ ದೇವರ ಚಿತ್ರಗಳನ್ನು ಮಾಡಾಗಿದೆ ಅದರಿಂದ ಕರ್ಮಗಳನ್ನು ಅನುಭವಿಸುತ್ತಿದ್ದೇವೆ ಅಂತಹ ಬಾವನೆಗಳು ನಿಮ್ಮಲ್ಲಿ ಹುಟ್ಟಿದ್ದರೆ, ಮನೆಗೆ ದೃಷ್ಟಿ ಯಾಗುವುದು, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಲಕ್ಷ್ಮಿ ವಾಸ ಮಾಡುವುದಿಲ್ಲ, ಆರೋಗ್ಯದಲ್ಲಿ ಏರುಪೇರಾಗುವುದು, ಮನೆಯ ಒಳಗೆ ಪ್ರವೇಶ ವಾಗುತ್ತಿದ್ದಂತೆ ಏನಾದರೊಂದು ಕಿರಿಕಿರಿಯಾಗುವುದು, ಮನೆಯ ದ್ವಾರದ ಬಾಗಿಲು ಸೀಳು ಬಿಡುವುದು ಇವೆಲ್ಲವೂ ಮುನ್ನೆಚ್ಚರಿಕೆಯಾಗಿ ಕರ್ಮಗಳನ್ನು ತೋರಿಸುತ್ತದೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಗಣಪತಿ, ಲಕ್ಷ್ಮಿ ,ವೆಂಕಟೇಶ್ವರ, ಶ್ರೀ ಕೃಷ್ಣ, ನರಸಿಂಹಸ್ವಾಮಿ ದೇವರುಗಳ ಚಿತ್ರವನ್ನು ನಿಮ್ಮ ಮುಖ್ಯದ್ವಾರದ ದ್ವಾರಪಾಲಕರಾಗಿ ಯಾವುದೇ ಕಾರಣಕ್ಕೂ ಇಡಬೇಡಿ.
ನಿಮಗೇನಾದರೂ ದೇವರ ಚಿತ್ರವನ್ನು ಬಾಗಿಲಿಗೆ ಬಿಡಿಸ ಬೇಕೆಂದರೆ ದೇವರಕೋಣೆಯ ಬಾಗಿಲಿಗೆ ಬೇಕಾದರೆ ದೇವರ ಚಿತ್ರವಿರುವ ಮುಖಪುಟವನ್ನು ಬಿಡಿಸಬಹುದು. ದೈವ ಚಿತ್ರವನ್ನು ಬಿಡಿಸುವುದು ಬಿಲ್ವಾಪತ್ರ ಮರಗಳಿಗೆ ಮಾತ್ರ. ಆದ್ದರಿಂದ ಬೇರೆ ಯಾವುದೇ ಮರದಲ್ಲಿ ದೈವ ಚಿತ್ರವನ್ನು ಬಿಡಿಸಬೇಡಿ. ಇದರಿಂದ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
<span;>ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ತಾಯಿ ಆರಧಾನೆ ಮಾಡುವ <span;>ದ್ವಾರಕನಾಥ್ ಶಾಸ್ತ್ರಿ<span;> ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9900202707ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9900202707 ದ್ವಾರಕನಾಥ್ ಶಾಸ್ತ್ರಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9900202707
ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ.
ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ: ಪ್ರತಿಯೊಬ್ಬರೂ ಇಷ್ಟಪಟ್ಟು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲರೂ ಕೂಡ ತಮ್ಮ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಸಿದ್ಧಿಯಾಗಲಿ, ದರಿದ್ರತನ ದೂರವಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಗಾಗಿ ನಮ್ಮ ಕರ್ಮಗಳು, ಪಾಪಗಳು ನಿವಾರಣೆಯಾಗಲಿ ಎಂದು ಹೋಗುತ್ತೇವೆ ಆದರೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವಂತ ಚಿಕ್ಕ ಚಿಕ್ಕ ತಪ್ಪುಗಳು ಪುನ ನಮ್ಮ ಹೆಗಲ ಮೇಲೆ ಕರ್ಮಗಳನ್ನು ಹಾಕಿ ಹೊರದಬ್ಬುತ್ತದೆ.
ಪಂಡಿತ್ ಸುದರ್ಶನ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9663542672.
ದೇವರಲ್ಲಿ ಭಕ್ತಿಯಿಂದ ಸಕಲ ಇಷ್ಟಾರ್ಥ ಸಿದ್ಧಿ ಯಾಗಲಿ ಎಂದು ಪ್ರಾರ್ಥಿಸುತ್ತೀರ.ಆಗ ದೇವಸ್ಥಾನದಲ್ಲಿರುವ ಪುರೋಹಿತರು ನಿಮ್ಮ ಕರ್ಮ ವಿಮೋಚನೆಯಾಗಲಿ ಎಂದು ತುಳಸಿ ನೀರನ್ನು ತೀರ್ಥದ ರೂಪದಲ್ಲಿ ನಿಮಗೆ ಕೊಡುತ್ತಾರೆ, ಆದರೆ ಬಹಳಷ್ಟು ಜನರು ನೀವು ದೇವಸ್ಥಾನಕ್ಕೆ ಹೋದಂತಹ ಕಾರಣಗಳನ್ನು ಮರೆತು ಯಾವುದನ್ನು ಸ್ಮರಿಸದೆ ತೀರ್ಥವನ್ನು ಸೇವಿಸುತ್ತೀರ.
ತೀರ್ಥವನ್ನು ನಿಮ್ಮ ಸಂಕಷ್ಟ ನಿವಾರಣೆಗಾಗಿ ಕೊಡುವುದು. ಆದ್ದರಿಂದ ತೀರ್ಥವನ್ನು ಕೊಟ್ಟಾಗ ತೀರ್ಥವನ್ನು ಕುಡಿಯುವ ಮುಂಚೆ ಸಕಲ ಇಷ್ಟಾರ್ಥ ಸಿದ್ಧಿಯಾಗಲಿ, ಕಷ್ಟಗಳು ದೂರವಾಗಲಿ, ಆರೋಗ್ಯ ಮತ್ತು ಐಶ್ವರ್ಯವನ್ನು ಕಲ್ಪಿಸು ಎಂದು ಸ್ಮರಿಸುತ್ತಾ ಒಂದೇ ಸಲ ತೀರ್ಥವನ್ನು ಕುಡಿಯಬೇಕು. ತೀರ್ಥವನ್ನು ಕುಡಿದ ನಂತರ ತಲೆಗೆ ಸವರಿಕೊಂಡು ಮತ್ತೆ ಕರ್ಮವನ್ನು ಮಾಡುತ್ತಾರೆ ಹಲವು ಜನರು. ಈ ರೀತಿ ಮಾಡುವುದರಿಂದ ದೇವಸ್ಥಾನದಿಂದ ಹೊರಗಡೆ ಬರಬೇಕಾದರೆ ಪುನ ಕರ್ಮಗಳನ್ನು ಹೊತ್ತು ತರುತ್ತೀರಿ.
ದೇವಸ್ಥಾನಕ್ಕೆ ಹೋಗುವಂತವರು ಸ್ವಚ್ಛವಾಗಿ ಹೋಗಬೇಕು. ತೀರ್ಥವನ್ನು ಕೊಟ್ಟಾಗ ತೀರ್ಥವನ್ನು ಕೈಯಲ್ಲಿಟ್ಟುಕೊಂಡು ಸಂಕಲ್ಪವನ್ನು ಮಾಡಿ ಒಂದೇ ಸಲ ಸೇವನೆ ಮಾಡಿ ನಿಮ್ಮ ಕೈಯನ್ನು ನಿಮ್ಮ ಹತ್ತಿರ ಇರುವ ಒಂದು ವಸ್ತ್ರಕ್ಕೆ ಒರಿಸಿ. ತಲೆಗೆ ಸವರಿಕೊಂಡರೆ ಮತ್ತೆ ನೀವು ಕರ್ಮಗಳನ್ನು ಮಾಡಿದಂತಾಗುತ್ತದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಸ್ವರೂಪದಲ್ಲಿ ಇರುವಂತಹ ಮೂರು ನಾಡಿಗಳಿಗೂ ನಿಮ್ಮ ಎಂಜಿಲನ್ನು ನೀವೇ ಒರಿಸುತ್ತೀರ. ತುಳುಸಿ ನಿಮ್ಮ ಕರ್ಮವನ್ನು ನಿವಾರಣೆ ಮಾಡುವಂತವಳು ಹಾಗೂ ಆಯಸ್ಸು ,ಆರೋಗ್ಯ, ಸಮೃದ್ಧಿ ಕೊಡುವಂತವಳು ತುಳಸಿ. ಆದ್ದರಿಂದ ಅಷ್ಟದಿಕ್ಪಾಲಕರ ಕರ್ಮಗಳನ್ನು ಮತ್ತೆ ಹೊತ್ತುಕೊಂಡು ಬಂದಂತಾಗುತ್ತದೆ. ಆದ್ದರಿಂದ ತೀರ್ಥವನ್ನು ಕೊಟ್ಟಾಗ ಭಕ್ತಿಯಿಂದ ಸಂಕಲ್ಪವನ್ನು ಮಾಡಿ ಸೇವಿಸಿ ನಂತರ ಒಂದು ಬಟ್ಟೆಯಿಂದ ಕೈಯನ್ನು ಒರಿಸಿಕೊಳ್ಳಿ ಇದನ್ನು ಸಕಲ ಇಷ್ಟಾರ್ಥ ಸಿದ್ಧಿಗಳು ಲಭಿಸುತ್ತದೆ.
ಪಂಡಿತ್ ಸುದರ್ಶನ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9663542672.
ಚಂದ್ರ ಗ್ರಹಣದ ನಂತರ ಈ ರಾಶಿಯವರಿಗೆ ಅದೃಷ್ಟ ಬದಲಾಗಿ ಧನಸಂಪತ್ತು ವೃದ್ಧಿಯಾಗುತ್ತದೆ
ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟಮೊದಲ ಭಯಂಕರವಾದ ಚಂದ್ರ ಗ್ರಹಣವಿದೆ. 499 ವರ್ಷಗಳ ನಂತರ ಈ ರಾಶಿಯವರಿಗೆ ಗುರು ಬಲ ಪ್ರಾರಂಭವಾಗಿದೆ ಮತ್ತು ಶನಿದೇವರ ದೃಷ್ಟಿ ಈ ರಾಶಿಯವರ ಮೇಲೆ ಬಿದ್ದಿದೆ. ಇದರಿಂದ ರಾಶಿಚಕ್ರದಲ್ಲಿ ಆಗುವ ಬದಲಾವಣೆಯಿಂದ ಈ ರಾಶಿಯವರಿಗೆ ಗುರುಬಲ ಬಹಳ ವರ್ಷಗಳ ನಂತರ ಶುರುವಾಗುತ್ತಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900-202707 ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನು-ಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗು-ಪ್ತ ಸಮಸ್ಯೆಗಳಿಗೆ 2 ದಿ-ನಗಳಲ್ಲಿ ಪರಿಹಾರ ಶತಸಿದ್ಧ #9900202707.
ಈ ರಾಶಿಯವರಿಗೆ ಗುರು ಬಲ ಅಲ್ಲದೆ ಶನಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮನ್ನು ನೀವು ಸಕಾರಾತ್ಮಕ ಯೋಚನೆಗಳಿಗೆ ತೆಗೆದುಕೊಂಡು ಹೋಗುವುದು ಉತ್ತಮವಾಗಿದೆ. ಯಾವುದಾದರೂ ವಿಷಯವನ್ನು ಬೇರೆಯವರಿಗೆ ಹೇಳುವಾಗ ಸ್ವಲ್ಪ ಯೋಚನೆ ಮಾಡಿ ಹೇಳಿದರೆ ಉತ್ತಮ. ಏಕೆಂದರೆ ಕೆಲವರು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತೆ ಕೆಲವರು ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ಆಪ್ತ ಗೆಳೆಯರನ್ನು ಹೆಚ್ಚಾಗಿ ನಂಬುವುದು ಬೇಡ. ಸಕಾರಾತ್ಮಕ ಆಲೋಚನೆಯ ಮೂಲಕ ನಿಮಗೆ ಇರುವಂತ ಎಲ್ಲಾ ಸಮಸ್ಯೆಗಳನ್ನು ನೀವು ಹೋಗಲಾಡಿಸಬಹುದು. ಯಾವುದೇ ತೊಂದರೆಗಳಿದ್ದರೂ ಆ ತೊಂದರೆಗಳೆಲ್ಲ ನಿವಾರಣೆಯಾಗಿ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ. ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರಿ. ಮನೆಯಲ್ಲಿ ಮಾಡುವ ಕೆಲಸಗಳಿಂದ ಶುಭ ಫಲವನ್ನು ಪಡೆಯುತ್ತೀರಿ. ಹಣದ ಸಮಸ್ಯೆಯು ಎಂದಿಗೂ ನಿಮಗೆ ಕಾಡುವುದಿಲ್ಲ ಮತ್ತು ಸಾಧ್ಯವಾದಷ್ಟು ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ.
ಜೀವನದಲ್ಲಿ ನಿಜವಾದ ಪ್ರೀತಿಯ ಕೊರತೆಯನ್ನು ಅನುಭವಿಸಿದ್ದೀರಿ. ಇನ್ನು ಮುಂದೆ ಹೆಚ್ಚಿನ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸಮಯದ ಜೊತೆ ಎಲ್ಲವೂ ಬದಲಾವಣೆಯಾಗುತ್ತದೆ. ನಿಮ್ಮ ಸಂಗಾತಿಯ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷ ಮಾಡಿದರೆ ನೀವು ಕೆಟ್ಟದ್ದನ್ನು ಅನುಭವಿಸಬೇಕಾಗುತ್ತದೆ. ಮೇ 26 ನೇ ತಾರೀಖಿನಂದು ಸಂಭವಿಸುವ ಚಂದ್ರ ಗ್ರಹಣದ ನಂತರ ನಿಮಗೆ ಧನ ಪ್ರಾಪ್ತಿಯಾಗುತ್ತದೆ. ಕೃಷಿಕರಿಗೆ ಒಳ್ಳೆಯ ಲಾಭ ದೊರೆಯಲಿದೆ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಆದಾಯ ವೃದ್ಧಿಯಾಗುತ್ತದೆ.
ಈ ಎಲ್ಲಾ ಲಾಭಗಳನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ತುಲಾ ರಾಶಿ, ಮಿಥುನ ರಾಶಿ, ವೃಷಿಕ ರಾಶಿ, ಕಟಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂ-ಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆ-ಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿ-ಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮ-ಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂ-ಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ
ನಾವು ಮುಂಜಾನೆ ಎದ್ದು ನಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ಭಗವಂತನ ಪೂಜೆಯನ್ನು ಮಾಡಬೇಕಾದರೆ ಅಪ್ಪಿತಪ್ಪಿ ನಿಮ್ಮ ಕೈಗಳು ತಾಗಿ ಕೆಲವೊಂದು ವಸ್ತುಗಳು ಬೀಳಬಾರದು. ಒಂದು ವೇಳೆ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಕೈತಾಗಿ ಆ ವಸ್ತುಗಳು ಬಿದ್ದರೆ ಅಶುಭ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಯಾವ ವಸ್ತುಗಳು ಪೂಜೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಕೈತಾಗಿ ಬೀಳಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.
ನಾವು ಭಗವಂತನ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ನಮ್ಮ ಕೈಬೆರಳಿನ ಅಂಚಿನಲ್ಲಿ ಇರುವ ವಸ್ತುಗಳು ಅಂದರೆ ಅರಿಶಿಣ, ಕುಂಕುಮ ಅಥವಾ ಪೂಜಿಸುವಂತಹ ಕಲಶವಾಗಳಿ ನಿಮ್ಮ ಕೈ ತಾಗಿಯೂ ಬೀಳಬಾರದು ಹಾಗೂ ತಾನಾಗಿಯು ಕೂಡ ಬೀಳಬಾರದು. ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಮನೆಯ ಕಿಟಕಿಯ ಗಾಜು ಅಥವಾ ಕನ್ನಡಿಯು ಒಡೆಯುವಂತದ್ದು ಅಥವಾ ಮನೆಯಂಗಳದಲ್ಲಿ ವಯಸ್ಸಾದಂತ ಅಜ್ಜ-ಅಜ್ಜಿ ಅಥವಾ ತಾಯಿ ಅಳುವಂಥದ್ದು, ಜಗಳ ಮಾಡುವಂತದ್ದು,ಮಾನಸಿಕವಾಗಿ ನರಳುವಂಥದ್ದು ಇದರಲ್ಲಿ ಯಾವುದು ಕೂಡ ಆ ಸಮಯದಲ್ಲಿ ನಡೆಯಬಾರದು.
ಒಂದು ವೇಳೆ ನಿಮ್ಮ ಕೈತಾಗಿ ಅರಿಶಿನ-ಕುಂಕುಮ ಬಿದ್ದರೆ ಮನೆಗೆ ಅನಿಷ್ಟ ಇದೆ ಎಂಬುದನ್ನು ತೋರಿಸುತ್ತದೆ. ಒಂದು ವೇಳೆ ನೀವು ಪೂಜಿಸುವಂತಹ ಕಲಶವೇನಾದರು ಬಿದ್ದರೆ ಧನ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹಿರಿಯರು ಅಥವಾ ತಾಯಿ ಘರ್ಷಣೆ ಮಾಡುವುದು, ಜಗಳವಾಡುವುದು ಮಾಡಿದರೆ ಬಂಧುಗಳಿಂದ ತೊಂದರೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಹಾಗೂ ಸತಿ-ಪತಿಯರ ನಡುವೆ ಕಲಹವುಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಮುಂಜಾನೆ ಮನೆಯ ಅಂಗಳದಲ್ಲಿ ಸಾಕಿರುವ ನಾಯಿ ನರಳುವಂಥದ್ದು ಕಂಡು ಬಂದರೆ ಇದು ನಿಮ್ಮ ಮನೆಗೆ ವಾಮಾಚಾರ ಆಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ನೀವು ಭಗವಂತನ ಪೂಜೆಯನ್ನು ಮಾಡುವ ಸಮಯದಲ್ಲಿ ಅರಿಶಿನ, ಕುಂಕುಮ ಹಾಗೂ ಕಳಶವನ್ನು ಕೈ ತಾಗದಂತೆ ಸ್ವಲ್ಪ ದೂರವಿಡಿ ಹಾಗೂ ಮನೆಯಲ್ಲಿರುವ ತಂದೆತಾಯಿಯನ್ನು ಆದಷ್ಟು ಸಮಾಧಾನಗೊಳಿಸಿ. ಇದರಲ್ಲಿ ಯಾವುದಾದರೂ ಒಂದರಲ್ಲಿ ದೋಷ ಕಂಡು ಬಂದರೆ ಸಕಾಲಕ್ಕೆ, ಸಮಯಕ್ಕೆ,ಸಂದರ್ಭಕ್ಕೆ ನಿಮ್ಮ ದರಿದ್ರತನ ನಿಮ್ಮನ್ನು ಬಿಡದೆ ಇರುವುದಿಲ್ಲ. ಆದ್ದರಿಂದ ಭಗವಂತನ ಪೂಜೆಯನ್ನು ಮಾಡಬೇಕಾದರೆ ಭಕ್ತಿಯಿಂದ ಜಾಗೃಕತೆಯಿಂದ ಮಾಡಿ.
ಈಗಾ-ಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿ-ಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀ-ವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿ-ಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿ-ಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳು ಚಂದ್ರಗ್ರಹಣ ಸಮಯದಲ್ಲಿ ಜಾಗೃತರಾಗಿರಬೇಕು.
ಮೇ 26 2021 ರಂದು ವರ್ಷದ ಮೊಟ್ಟಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಎಲ್ಲೆಲ್ಲಿ ಗೋಚರವಾಗಲಿದೆ ಹಾಗೂ ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ.
ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣವು ಸಾಮಾನ್ಯವಾಗಿ ಎಲ್ಲಾ ವರ್ಷದಲ್ಲು ಕಂಡುಬರುವ ಖಗೋಳ ಘಟನೆಗಳಾಗಿವೆ. ಆದರೂ ಎಲ್ಲಾ ಗ್ರಹಣಗಳನ್ನು ಧಾರ್ಮಿಕವಾಗಿ ಮತ್ತು ಜ್ಯೋತಿಷ್ಯ pಶಾಸ್ತ್ರದ ಪ್ರಕಾರ ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ನಿಷೇಧಿಸಲಾಗಿದೆ. ಪ್ರತಿಯೊಂದು ಗ್ರಹಣವು ಕೆಲ ಶುಭ ಹಾಗೂ ಕೆಲವು ಅಶುಭ ಫಲಗಳನ್ನು ನೀಡುತ್ತವೆ.<span;>ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
2021 ನೆ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳಿವೆ. ಅದರಲ್ಲಿ ಎರಡು ಚಂದ್ರಗ್ರಹಣ ಇನ್ನೆರಡು ಸೂರ್ಯಗ್ರಹಣ. ಈ ವರ್ಷದಲ್ಲಿ ಮೊದಲು ಮೇ 26 ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವನ್ನು ಭಾರತದಲ್ಲಿ ನೆರಳು ಚಂದ್ರಗ್ರಹಣ ಎಂದು ಕರೆಯಲಾಗಿದೆ. ಮೊದಲ ಸೂರ್ಯ ಗ್ರಹಣವು ಜೂನ್ 10 2021 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಕಂಡುಬರಲಿದೆ. ಎರಡನೇ ಚಂದ್ರಗ್ರಹಣವು ನಂಬರ್ 10 2021 ರಂದು ಸಂಭವಿಸಲಿದೆ. ಎರಡನೇ ಸೂರ್ಯಗ್ರಹಣವು ಡಿಸೆಂಬರ್ 20 2021ರಂದು ಸಂಭವಿಸಲಿದೆ. ಆದರೆ ಎರಡನೇ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಮೇ 26 ರಂದು ಸಂಭವಿಸುವ ಚಂದ್ರಗ್ರಹಣವು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಅಮೇರಿಕಾ ಹಾಗೂ ಭಾರತದಲ್ಲಿ ಗೋಚರಿಸಲಿದೆ. ಪಂಚಾಂಗದ ಪ್ರಕಾರ ಈ ಚಂದ್ರಗ್ರಹಣವು ನೆರಳು ಚಂದ್ರಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣವು 2 ಘಂಟೆ 17 ನಿಮಿಷಕ್ಕೆ ಪ್ರಾರಂಭವಾಗಿ ಸಾಯಂಕಾಲ 7 ಘಂಟೆ 19 ನಿಮಿಷಕ್ಕೆ ಕೊನೆಗೊಳ್ಳಲಿದೆ.
ಚಂದ್ರ, ಭೂಮಿ ಮತ್ತು ಸೂರ್ಯ ಎಲ್ಲವೂ ಸರಳ ರೇಖೆಯಲ್ಲಿ ಬಂದಾಗ ಸೂರ್ಯನ ನೇರ ಬೆಳಕು ಚಂದಿರನ ಮೇಲೆ ಬೀಳುವುದಿಲ್ಲ ಹಾಗೂ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲಿದೆ ಇದನ್ನು ಚಂದ್ರಗ್ರಹಣ ಎನ್ನಲಾಗುತ್ತದೆ. ಚಂದ್ರಗ್ರಹಣವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಗ್ರಹಣ ಹಿಡಿಯುವ 9 ಗಂಟೆಗಳ ಮುಂಚೆ ಸೂತಕದ ಸಮಯ ಶುರುವಾಗುತ್ತದೆ ಮತ್ತು ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಗ್ರಹಣದ ಸಮಯದಲ್ಲಿ ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡರೆ ಉತ್ತಮ ಎಂದು ಹೇಳಲಾಗಿದೆ.
ಶರಾವತಿ ನದಿಯ ಉಗಮ ಸ್ಥಾನವಾದ ಅಂಬುತೀರ್ಥದ ಬಗ್ಗೆ ಒಂದು ಕಿರು ಪರಿಚಯ.
ಜೋಗ ಜಲಪಾತವನ್ನು ನಿರ್ಮಿಸಿರುವ ನದಿಯೇ ಶರಾವತಿ. ಕನ್ನಡನಾಡಿಗೆ ಬೆಳಕನ್ನು ನೀಡುವ ನದಿ, ಕನ್ನಡ ನಾಡಿನ ಬಾಗಿರತಿ ಎಂದು ಶರಾವತಿ ನದಿ ಪ್ರಸಿದ್ಧಿಯಾಗಿದೆ. ಏಕೆಂದರೆ ಇದೇ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಜೋಗ ಜಲಪಾತವು ಶರಾವತಿ ನದಿಯಿಂದ ಹುಟ್ಟುವುದು ಎಂದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಶರಾವತಿ ನದಿಯ ಉಗಮ ಸ್ಥಾನದ ಬಗ್ಗೆ ಎಲ್ಲರಿಗೂ ಅಷ್ಟೇನು ಪರಿಚಯವಿಲ್ಲ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಶರಾವತಿ ನದಿಯ ಉಗಮ ಸ್ಥಾನವೇ ನಮ್ಮ ಶಿವಮೊಗ್ಗದ ಅಂಬುತೀರ್ಥ. ಅಂಬುತೀರ್ಥ ತೀರ್ಥಹಳ್ಳಿಯಿಂದ 20 ಕಿಲೋಮೀಟರ್ ದೂರವಿದೆ. ವನವಾಸದಲ್ಲಿದ್ದ ಶ್ರೀರಾಮಚಂದ್ರರು ಒಮ್ಮೆ ಸೀತಾಮಾತೆಯ ಜೊತೆಗೆ ಇಲ್ಲಿಗೆ ಆಗಮಿಸುತ್ತಾರೆ. ಆ ಸಮಯದಲ್ಲಿ ತಮ್ಮ ದಿನನಿತ್ಯದ ಪೂಜಾ ಕಾರ್ಯಕ್ಕಾಗಿ ಹಾಗೂ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀರಿನ ಅವಶ್ಯಕತೆ ಅವರಿಗೆ ಉಂಟಾಗುತ್ತದೆ. ಆ ಸಮಯದಲ್ಲಿ ಪ್ರಭು ಶ್ರೀರಾಮಚಂದ್ರ ಬಾಣವನ್ನು ನೆಲಕ್ಕೆ ಬಿಟ್ಟಾಗ ತೀರ್ಥೋದ್ಭವವಾಗುತ್ತದೆ. ನೆಲಕ್ಕೆ ಬಾಣವನ್ನು ಬಿಟ್ಟಾಗ ಹುಟ್ಟಿದ ತೀರ್ಥದ ಸ್ಥಳವೇ ಅಂಬುತೀರ್ಥ.
ಅಂಬುತೀರ್ಥ ಕ್ಷೇತ್ರದಲ್ಲಿ ರಾಮೇಶ್ವರ ಎಂಬ ಶಿವಪರಮಾತ್ಮರ ಆಲಯವಿದೆ. ಇದೆ ಶಿವ ಪರಮಾತ್ಮನ ಲಿಂಗಕ್ಕೆ ಪ್ರಭು ಶ್ರೀರಾಮಚಂದ್ರ ಹಾಗೂ ಸೀತಾಮಾತೆಯು ಪೂಜಿಸುತ್ತಿದ್ದರು ಎಂದು ಹೇಳಲಾಗಿದೆ. ರಾಮೇಶ್ವರದ ಶಿವಲಿಂಗದ ಕೆಳಗಡೆ ನೀರು ಉದ್ಭವವಾಗುತ್ತದೆ.ನಂತರ ಆ ನೀರು ಅಲ್ಲೇ ಇರುವ ಕೊಳಕ್ಕೆ ಸಾಗುತ್ತದೆ. ಅಂಬುತೀರ್ಥ ನೀರಿನ ಕೊಂಡದಲ್ಲಿ ಒಂದೇ ತರಹದ ನೀರು ವರ್ಷವಿಡಿ ಇರುತ್ತದೆ ಹಾಗೂ ಯಾವಾಗಲೂ ನೀರು ಇಲ್ಲಿ ಕಡಿಮೆಯಾಗುವುದಿಲ್ಲ. ಮಳೆಗಾಲದಲ್ಲಿ ನೀರು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.
ಅಂಬುತೀರ್ಥದಲ್ಲಿ ಉದ್ಭವವಾಗುವ ನೀರು ಅಲ್ಲಿಯ ಕಲ್ಯಾಣಿಗೆ ಸೇರುತ್ತದೆ ಅಲ್ಲಿಂದ ಜೋಗಕ್ಕೆ ಬರುವ ಮಧ್ಯದಲ್ಲಿ ಶರಾವತಿಗೆ ಸಣ್ಣಸಣ್ಣ ಉಪನದಿಗಳು ಸೇರಿ ಕೊನೆಗೆ ಶರಾವತಿ ನದಿ ಸೇರುತ್ತದೆ. ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಅಂಬುತೀರ್ಥ ಭಕ್ತರ ಪಾಲಿನ ಸ್ವರ್ಗವಾಗಿದೆ. ಅಂಬುತೀರ್ಥಕ್ಕೆ ತೀರ್ಥಹಳ್ಳಿ ಸಾಗರ ಹಾಗೂ ಹೊಸ ನಗರದಿಂದ ಸುಲಭವಾಗಿ ತಲುಪಬಹುದು.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಕೊರೋನಾ ಎರಡನೇ ಅಲೆ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿದಿದೆಯೇ ನಿಮಗೆ
ಕಳೆದ ವರ್ಷ ಬಂದ ಕೊರನಾ ಎಂಬ ಮಹಾಮಾರಿಯ ಬಗ್ಗೆ ತಿಳಿಯಲು ಸಾಕಷ್ಟು ಸಮಯವನ್ನು ನಾವು ತೆಗೆದುಕೊಂಡೆವು.ಆದರೆ ಈ ಬಾರಿ ಮಹಾಮಾರಿಯ ಜೊತೆಗೆ ಅದಕ್ಕೆ ತಕ್ಕಂತಹ ವ್ಯಾಕ್ಸಿನ್ ಕೂಡ ಇದ್ದರೂ ನಾವು ಕೊರೋನಾವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋರೋಣ ಬಂದ ಎರಡು-ಮೂರು ದಿನಗಳಲ್ಲಿ ಕೆಲವರು ಸಾಯುತ್ತಿದ್ದಾರೆ. ಈಗ ಕೋರೋಣ ಎರಡನೇ ಅಲೆಯು ತನ್ನ ರುದ್ರನರ್ತನವನ್ನು ಮಾಡುತ್ತಿದೆ. ಕೊರೋಣದ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಜನರು ನೆಮ್ಮದಿಯಿಂದ ಜೀವನವನ್ನು ಯಾವಾಗ ನಡೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಓಂ ಎಂದು ಕಾಮೆಂಟ್ ಮಾಡಿ ಲೈಕ್ ಮಾಡಿ ಹಾಗೂ ಸ್ನೇಹಿತರಿಗೂ ಶೇರ್ ಮಾಡಿ ನಮ್ಮ Kannada Astrology ಪೇಜ್ ನ್ನು ಲೈಕ್ ಮಾಡಿ.
ಕೊರೋನಾದ ಎರಡನೆ ಅಲೆ ಕಡಿಮೆಯಾಗ ಬೇಕೆಂದರೆ ಜನರು ಮನೆಯಲ್ಲಿ ಉಳಿಯಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು. ಯಾರಾದರ ಜೊತೆ ಮಾತನಾಡುವ ಅವಶ್ಯಕತೆ ಇದ್ದರೆ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಮಾತನಾಡಬೇಕು ಮತ್ತು ವಯಸ್ಕರು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ಹಾಗೂ ಕಷಾಯವನ್ನು ಸೇವಿಸಬೇಕು. ಕೊರೋನಾ ಕಡಿಮೆಯಾದ ನಂತರ ಮತ್ತೊಂದು ಕಾಯಿಲೆ ಬರುತ್ತದೆ ಎಂದು ಸೂಚಿಸಲಾಗಿತ್ತು ಆದರೆ ಯಾರು ಸಹ ಈ ಮಾತುಗಳನ್ನು ನಂಬಿರಲಿಲ್ಲ ಆದರೆ ಈಗ ಬ್ಲಾಕ್ ಫಂಗಸ್ ಕಾಯಿಲೆ ಕೂಡ ಹೆಚ್ಚಾಗುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಉಂಟು ಮಾಡುತ್ತಿದೆ.
ಕೋರೋಣ ಎರಡನೇ ಅಲೆ ಜನರ ಜೀವನದ ಜೊತೆ ಆಟವಾಡುತ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆಯು ಹೆಚ್ಚಾಗಿ ಜನರನ್ನು ಕಾಡುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತಿದೆ. ಕೋರೋಣ ಎಂಬ ಮಹಾಮಾರಿಯಂದ ನಮ್ಮವರನ್ನು ಹಾಗೂ ನಮ್ಮ ಕುಟುಂಬದವರನ್ನು ರಕ್ಷಿಸಬೇಕೆಂದರೆ ಈಗ ಮನೆಯಲ್ಲಿಯೇ ಉಳಿಯಬೇಕಾದ ಸಂದರ್ಭ ಬಂದಿದೆ.
ಮೇ 29 ರ ನಂತರ ಕೋರೋಣ ಮಹಾಮಾರಿಯು ನಿಯಂತ್ರಣಕ್ಕೆ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಗ್ರಹಗತಿಗಳ ಚಲನವಲನದಿಂದ ಈ ರೀತಿಯ ಅವಘಡಗಳು ಸಂಭವಿಸಿದೆಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ.
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾದರೆ ನಾವು ಮಹಾಲಕ್ಷ್ಮಿ ಎಂದು ಸ್ವೀಕರಿಸುತ್ತೇವೆ. ಹೆಣ್ಣುಮಕ್ಕಳನ್ನು ಲಕ್ಷ್ಮಿಯ ಸಮಾನವಾಗಿ ನೋಡುತ್ತೇವೆ. ಯಾವ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಹೆಚ್ಚಾಗಿ ಲಕ್ಷ್ಮಿ ಕಳೆ ಇರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಫೆಬ್ರವರಿ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ಸಾಕಷ್ಟು ಅದೃಷ್ಟವನ್ನು ತೆಗೆದುಕೊಂಡು ಬಂದಿರುತ್ತಾರೆ. ತಂದೆ ಮನೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತಂದುಕೊಡುತ್ತಾರೆ. ಇವರಿದ್ದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕೃಪಾಕಟಾಕ್ಷ ಇದ್ದೇ ಇರುತ್ತದೆ.ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಏಪ್ರಿಲ್ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಈ ಹೆಣ್ಣುಮಕ್ಕಳು ಅವರ ಕಠಿಣ ಶ್ರಮದಿಂದ ಜೀವನದಲ್ಲಿ ಮುಂದೆ ಬರುತ್ತಾರೆ. ಹುಟ್ಟಿದಾಗ ಬಡತನವಿದ್ದರೂ ಅವರ ಪರಿಶ್ರಮದಿಂದ ಧನ ಸಂಪತ್ತನ್ನುಗಳಿಸುತ್ತಾರೆ. ಈ ಹೆಣ್ಣುಮಕ್ಕಳು ಏನಾದರೂ ಒಂದು ಸಾಧನೆಯನ್ನು ಜೀವನದಲ್ಲಿ ಮಾಡುತ್ತಾರೆ.
ಜೂನ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಸ್ವಲ್ಪ ಶಾಂತಿ ಸ್ವಭಾವದವರಾಗಿರುತ್ತಾರೆ. ಈ ಹೆಣ್ಣುಮಕ್ಕಳು ಎಲ್ಲಾ ವಿಷಯವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಮತ್ತು ಎಲ್ಲೂ ಕೂಡ ಜಗಳವನ್ನಾಗಲಿ ಅಥವಾ ಕಲಹವನ್ನಾಗಲಿ ಮಾಡುವುದಿಲ್ಲ. ಈ ಹೆಣ್ಣು ಮಕ್ಕಳು ಹುಟ್ಟಿದ ಸಮಯದಿಂದಲೇ ಶ್ರೀಮಂತರಾಗಿದ್ದರೂ ಅಹಂಕಾರ ಎಂಬುದು ಸ್ವಲ್ಪವೂ ಇರುವುದಿಲ್ಲ. ಕಷ್ಟಪಟ್ಟು ತಮ್ಮ ಶ್ರಮದಿಂದ ಜೀವನದಲ್ಲಿ ಮುಂದೆ ಬರುತ್ತಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬೇರೆ ಎಲ್ಲಾ ತಿಂಗಳಿಗಿಂತ ಹುಟ್ಟಿದ ಹೆಣ್ಣು ಮಕ್ಕಳಿಗಿಂತ ಹೆಚ್ಚು ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ಹುಟ್ಟಿದ ಸಮಯದಿಂದ ಅದೃಷ್ಟ ಎಂಬುದು ಇವರ ಹತ್ತಿರ ಬಂದಿರುತ್ತದೆ. ಈ ಹೆಣ್ಣುಮಕ್ಕಳು ಸ್ವಲ್ಪ ಕಷ್ಟ ಪಟ್ಟರೂ ಸಾಕು ದ್ವಿಗುಣ ಲಾಭವನ್ನು ಸಂಪಾದಿಸುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದಂತಹ ಹೆಣ್ಣುಮಕ್ಕಳನ್ನು ಯಾರು ಮದುವೆಯಾಗುತ್ತಾರೋ ಅವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಎಂದರೆ ತಪ್ಪಾಗಲಾರದು.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು: ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ಮಹಾಲಕ್ಷ್ಮಿಯು ವೈಕುಂಠದ ಅಧಿಪತಿಯಾದ ಮಹಾವಿಷ್ಣುವನ್ನು ವರಿಸುತ್ತಾರೆ. ಮೃಗ ಮಹರ್ಷಿಗಳು ವೈಕುಂಟಕ್ಕೆ ತೆರಳಿದ ಸಮಯದಲ್ಲಿ ಮಹಾವಿಷ್ಣು ಅವರನ್ನು ಗಮನಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತಮ್ಮ ಎಡಗಾಲಿನಿಂದ ಒದೆಯುತ್ತಾರೆ. ಲಕ್ಷ್ಮಿ ವಾಸ ಸ್ಥಳವಾದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರೂ ಮಹಾವಿಷ್ಣು ಸ್ವಲ್ಪವೂ ಕೋಪಗೊಳ್ಳದೆ ಮೃಗ ಮಹರ್ಷಿಗಳ ಕಾಲನ್ನು ಒತ್ತುತ್ತಾರೆ. ಇದನ್ನು ಕಂಡು ಕೋಪಗೊಂಡ ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಆಗಮಿಸುತ್ತಾರೆ. ಹೀಗೆ ಭರತ ಖಂಡದಲ್ಲಿ ಮೂರು ಕಡೆ ತಮ್ಮ ಪಾದಗಳನ್ನು ಮಹಾಲಕ್ಷ್ಮಿಯು ಭೂಲೋಕದಲ್ಲಿ ಸ್ಪರ್ಶಿಸು ತ್ತಾರೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ-ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು-ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಮಹಾಲಕ್ಷ್ಮಿ ತಮ್ಮ ಮೊದಲನೇ ಪಾದವನ್ನು ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರದಲ್ಲಿ ಇಡುತ್ತಾರೆ. ಎರಡನೇ ಸಲ ತಮ್ಮ ಪಾದವನ್ನು ಮಹಾಲಕ್ಷ್ಮಿ ದೇವಿಯು ಕೊಲ್ಲಾಪುರದಲ್ಲಿ ಸ್ಪರ್ಶಿಸುತ್ತಾರೆ. ಮೂರನೆ ಸಲ ತಮ್ಮ ಪಾದವನ್ನು ಕರ್ನಾಟಕದ ಕಡೂರಿನ ಕೆರೆಸಂತೆಯಲ್ಲಿ ಸ್ಪರ್ಶವನ್ನು ಮಾಡಿ ನಂತರ ತಿರುಪತಿಯಲ್ಲಿ ನೆಲೆಸುತ್ತಾರೆ.
ಮಹಾಲಕ್ಷ್ಮಿ ತಿರುಪತಿಗೆ ಹೋಗೋ ಮುನ್ನ ಇಟ್ಟ ಮೂರು ಹೆಜ್ಜೆಗಳಲ್ಲಿ ಕೆರೆಸಂತೆಯು ಒಂದು ಎಂಬುದು ಇಲ್ಲಿಯ ಹೆಗ್ಗಳಿಕೆ. ಕೆರೆಸಂತೆ ಮಹಾಲಕ್ಷ್ಮಿ ದೇವಿಯನ್ನು ಕೆರೆಸಂತೆ ಲಕ್ಕಮ್ಮ, ಹರಿವೇ ಲಕ್ಕಮ್ಮ ,ಸೌಭಾಗ್ಯಲಕ್ಷ್ಮಿ, ಕೆರೆಸಂತೆ ಆನಂದ ಲಕ್ಷ್ಮಿ ಹೀಗೆ ಅನೇಕ ಹೆಸರುಗಳಿಂದ ಕರೆದು ಮಹಾಲಕ್ಷ್ಮಿ ದೇವಿಯನ್ನು ಇಲ್ಲಿ ಪೂಜಿಸುತ್ತಾರೆ. ಕೆರೆಸಂತೆ ಮಹಾಲಕ್ಷ್ಮಿ ದೇವಿ ವಿಗ್ರಹ ಸಾವಿರ ವರ್ಷದ ಹಿಂದಿನ ಹಳೆಯದಾಗಿದೆ. ಮಹಾಲಕ್ಷ್ಮಿ ದೇವಿಯ ವಿಗ್ರಹವು ಮೂರುವರೆ ಅಡಿ ಎತ್ತರವಿದ್ದು, ತಾಯಿಯು ಚತುರ್ಭುಜೆಯಾಗಿ ನಿಂತ ಭಂಗಿಯಲ್ಲಿ ಇದ್ದಾರೆ. ಶಂಕ, ಚಕ್ರ ,ಗದೆ ಹಾಗೂ ಅಮೃತ ಕಲಶವನ್ನು ಹಿಡಿದಿರುವ ತಾಯಿಯನ್ನು ನೋಡಿದ ತಕ್ಷಣವೇ ಭಕ್ತಿಭಾವ ಉಕ್ಕಿ ಬರುತ್ತದೆ.
ಹೊಯ್ಸಳ ಸಾಮ್ರಾಜ್ಯದ ವಿಸ್ತರಣೆಗೆ ಕೆರೆಸಂತೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇದೆ ಎಂದು ಅರಿತಿದ್ದ ಹೊಯ್ಸಳ ರಾಜ ವಿಷ್ಣುವರ್ಧನ ಪ್ರತಿವರ್ಷ ಮಾರ್ಗಶಿರ ಹುಣ್ಣಿಮೆಯಂದು ತಾಯಿ ಲಕ್ಷ್ಮೀದೇವಿ ರಥೋತ್ಸವ, ಕಾರ್ತಿಕ ದೀಪೋತ್ಸವ ನಡೆಸಲು ವ್ಯವಸ್ಥೆಯನ್ನು ಮಾಡಿದ್ದರು. ಕೆರೆಸಂತೆ ಮಹಾಲಕ್ಷ್ಮಿ ಕರ್ನಾಟಕದ ಕೊಲ್ಲಾಪುರ ಎಂದು ಕರೆಯಲಾಗುತ್ತದೆ. ಇಲ್ಲಿ ದೇವಿಯು ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಹಾಗೆಯೇ ದಾರಿದ್ರ್ಯವನ್ನು ತೊಲಗಿ ಹಾಕುತ್ತಾ ಮಹಾಲಕ್ಷ್ಮಿ ದೇವಿ ಕೆರೆಯ ಸಂತೆಯಲ್ಲಿ ನೆಲೆಸಿದ್ದಾಳೆ.
ಇಲ್ಲಿಗೆ ಬರುವ ಭಕ್ತರು ಸಂತಾನಭಾಗ್ಯ, ಹಣಕಾಸಿನ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್,ಟ ಕೌಟುಂಬಿಕ ಕಲಹಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭೇಟಿ ನೀಡುತ್ತಾರೆ. ಸಂತಾನ ಭಾಗ್ಯವನ್ನು ಹೊತ್ತು ಬರುವವರಿಗೆ ಇಲ್ಲಿ ಬಾಳೆಹಣ್ಣನ್ನು ಪ್ರಸಾದವಾಗಿ ಕೊಡುತ್ತಾರೆ ಇದರಿಂದ ಅವರಿಗೆ ಸಂತಾನಭಾಗ್ಯ ಒದಗಲಿದೆ ಎಂಬುದು ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಒಂದು ನಂಬಿಕೆಯಾಗಿದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?
ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?
ಮನೆಯ ಯಜಮಾನಿಗೆ ಗಂಡನನ್ನು ಕೋಟ್ಯಾಧಿಪತಿ ಹಾಗೂ ಭಿಕಾರಿ ಯನ್ನು ಮಾಡುವ ಶಕ್ತಿ ಇರುತ್ತದೆ. ಆದರೆ ಮನೆ ಯಜಮಾನಿಯು ಮಾಡುವ ಕೆಲ ತಪ್ಪು ಗಳಿಂದ ಮಹಾಲಕ್ಷ್ಮಿ ದೇವಿಯು ಮುನಿಸಿಕೊಂಡು ಮನೆಯಲ್ಲಿ ಬಡತನ ಬರುವಂತೆ ಮಾಡುತ್ತಾಳೆ. ಪ್ರಾಚೀನ ಕಾಲದಿಂದಲೂ ಮನೆಯ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹೆಂಗಸಿಗೆ ಮನೆಯನ್ನು ಸ್ವರ್ಗ ಮಾಡುವ ಶಕ್ತಿ ಇದೆ. ಅದೇ ರೀತಿ ಮನೆಯನ್ನು ನರಕ ಮಾಡುವ ಶಕ್ತಿಯೂ ಕೂಡ ಇದೆ. ಹಾಗಾದರೆ ಯಾವ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದಾರಿದ್ರತೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಮದುವೆಯಾದ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕಾಲು ಗೆಜ್ಜೆಯನ್ನು, ಕಾಲುಂಗುರವನ್ನು ಹಾಗೂ ಮಂಗಳಸೂತ್ರವನ್ನು ಬೇರೆಯವರಿಗೆ ಕೊಡಬಾರದು ಮತ್ತು ಅವುಗಳನ್ನು ತೆಗೆದು ಇಡಬಾರದು.ಏಕೆಂದರೆ ಇದರಿಂದ ಗಂಡನಿಗೆ ಮೃತ್ಯು ಕೂಡ ಆಗಬಹುದು. ಯಾರ ಮನೆಯಲ್ಲಿ ಮಹಿಳೆಯು ಮುಂಜಾನೆ ಎದ್ದು ಅಂಗಳವನ್ನು ಸ್ವಚ್ಛ ಮಾಡುವುದಿಲ್ಲವೋ ಅಂಥವರ ಮನೆಗೆ ತಾಯಿ ಲಕ್ಷ್ಮೀದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ.
ಯಾರ ಮನೆಯಲ್ಲಿ ಹೆಂಗಸರು ತುಂಬಾ ತಡವಾಗಿ ಏಳುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಹಾಗೂ ಈ ರೀತಿ ಮಾಡುವುದರಿಂದ ಕುಟುಂಬದವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಯಾರ ಮನೆಯಲ್ಲಿ ಹೆಂಗಸರು ರಾತ್ರಿ ವೇಳೆಯಲ್ಲಿ ಕಸವನ್ನು ಗುಡಿಸುತ್ತಾರೋ ಅಂಥವರ ಮನೆಯಲ್ಲಿ ದಾರಿದ್ರ್ಯತೆ ನೆಲೆಸುತ್ತದೆ. ಹಾಗೆಯೇ ಯಾರು ಕೂಡ ಗುರುವಾರ ಮನೆಯನ್ನು ಒರೆಸಬಾರದು. ಏಕೆಂದರೆ ಗುರುವಾರ ಮನೆಯನ್ನು ಒರಸಿದರೆ ಗುರುದೇವ ಅಶುಭ ಆಗುತ್ತಾನೆ ಇದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ.ಯಾರ ಮನೆಯಲ್ಲಿ ಹೆಂಗಸರು ಮನೆಯ ಹೊಸಲಿನ ಮೇಲೆ ಕುಳಿತಿಕೊಂಡು ಊಟವನ್ನು ಮಾಡುತ್ತಾರೋ ಅದು ಮನೆಯ ವಿನಾಶಕ್ಕೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ಹೆಂಗಸರು ಮನೆ ಮುಖ್ಯದ್ವಾರವನ್ನು ಶಬ್ದ ಮಾಡಿಕೊಂಡು ಜೋರಾಗಿ ತೆಗೆಯುತ್ತಾರೋ ಅಲ್ಲಿ ಮಹಾಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾಳೆ.
ಯಾರ ಮನೆಯಲ್ಲಿ ರಾತ್ರಿವೇಳೆಯಲ್ಲಿ ಎಂಜಲು ಪಾತ್ರೆಗಳನ್ನು ಹಾಗೆ ಬಿಟ್ಟು ಮಲಗುತ್ತಾರೊ ಅಲ್ಲಿ ಮಹಾಲಕ್ಷ್ಮಿದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ. ಯಾರ ಮನೆಯಲ್ಲಿ ಕಸ ಪೊರಕೆಯನ್ನು ಕಾಲಿನಿಂದ ಒದಿಯುತ್ತರೋ, ಪ್ರಾಣಿಗಳನ್ನು ಹಿಂಸೆ ಮಾಡುತ್ತಾರೋ ಅಲ್ಲಿ ಮಹಾಲಕ್ಷ್ಮಿ ಒಂದು ಕ್ಷಣವು ಕೂಡ ವಾಸ ಮಾಡುವುದಿಲ್ಲ. ಯಾರ ಮನೆಯಲ್ಲಿ ಹೆಂಗಸರು ಊಟ ಮಾಡುವ ಸಮಯದಲ್ಲಿ ಕಾಲನ್ನು ಅಲ್ಲಾಡಿಸುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಸಿಟ್ಟು ಮಾಡಿಕೊಂಡು ಬಡತನವನ್ನು ಕೂಡ ತರಬಹುದು.ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.