Your cart is currently empty!
Author: 53721pwpadmin
ಸಮುದ್ರಮಂಥನದ ಮಂದಾರ ಪರ್ವತದ ವಿಶೇಷತೆ ತಿಳಿದಿದೆಯೇ ನಿಮಗೆ..?
ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ ಪ್ರಕಾರವಾಗಿ ದೇವಾನುದೇವತೆಗಳು ಹಾಗೂ ಅಸುರರು ಮಂದಾರ ಪರ್ವತವನ್ನು ಹೊತ್ತುತಂದು ಅದನ್ನು ಕಡಗೋಲಾಗಿ ಉಪಯೋಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತ ಕುಸಿಯಲು ಪ್ರಾರಂಭವಾದಾಗ ನಾರಾಯಣಸ್ವಾಮಿ ಪೂರ್ಮ ಅವತಾರವನ್ನು ತಾಳಿ ಸಮುದ್ರವನ್ನು ಹೊತ್ತುಕೊಂಡು ಸಮುದ್ರ ಮಂಥನ ಕಾರ್ಯವೂ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ 9663542672 ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಸಮುದ್ರ ಮಂಥನದಲ್ಲಿ ಉಪಯೋಗಿಸಿದ ಮಂದಾರ ಪರ್ವತ ಈಗಲೂ ಭೂಮಿಯ ಮೇಲೆ ಇದೆ. ಈ ಪವಿತ್ರ ಪರ್ವತದ ಮೇಲೆ ಸಮುದ್ರ ಮಂಥನದ ಸಮಯದಲ್ಲಿ ವಾಸುಕಿಯು ಸುತ್ತಿಕೊಂಡಿರುವ ಕುರುಹು ಸಹ ನಾವು ಕಾಣಬಹುದಾಗಿದೆ. ಸಮುದ್ರ ಮಂಥನಕ್ಕೆ ಉಪಯೋಗಿಸಿದ ಮಂದಾರ ಪರ್ವತ ಇರುವುದು ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ಬಾಗಲಪುರದಲ್ಲಿ. ಭೂಮಿಯ ಮೇಲಿರುವ ಪವಿತ್ರ ಸ್ಥಳಗಳಲ್ಲಿ ಮಂದಾರ ಪರ್ವತವೂ ಒಂದು ಎಂದು ಹೇಳಲಾಗಿದೆ. ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ ಬೆಟ್ಟವನ್ನು ಹತ್ತಿ ಕೃತಾರ್ಥ ಭಾವವನ್ನು ಹೊಂದುತ್ತಾರೆ.
ಪುರಾಣಗಳ ಪ್ರಕಾರ ಮಹಾವಿಷ್ಣು ವಾಮನ ಅವತಾರದಲ್ಲಿ ಇಡೀ ವಿಶ್ವವನ್ನು ಮೂರು ಹೆಜ್ಜೆಗಳ ಮೂಲಕ ಆವರಿಸಿದಾಗ ಒಂದು ಹೆಜ್ಜೆಯನ್ನು ಮಂದಾರ ಪರ್ವತದ ಮೇಲೆ ಇಟ್ಟಿದ್ದರು ಎನ್ನಲಾಗಿದೆ. ಜೀವನದಲ್ಲಿ ಒಂದು ಬಾರಿ ಇಲ್ಲಿಗೆ ಆಗಮಿಸಿದರೆ ಜೀವನದಲ್ಲಿ ಮಾಡಿದಂತ ಪಾಪಕರ್ಮಗಳು ಕಳೆದು ಹೋಗುತ್ತದೆ ಎಂಬುದು ಭಕ್ತಾದಿಗಳಿಂದ ತಿಳಿದಿರುವ ವಿಷಯ. ಮಂದಾರ ಪರ್ವತ ಜೈನರಿಗೆ ಕೂಡ ಪವಿತ್ರ ಸ್ಥಳವಾಗಿದೆ. ಮಂದಾರ ಪರ್ವತದ ತಪ್ಪಲಿನಲ್ಲಿ ಒಂದು ಪುಷ್ಕರಣಿ ಇದೆ. ಈ ಪುಷ್ಕರಣಿಯನ್ನು ಪಾಪಹಾರಿಣೆ ಎಂದು ಕರೆಯಲಾಗುತ್ತದೆ.
ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಈ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವುದಾದರೂ ಕಾಯಿಲೆ ಇದ್ದರೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.ಈ ಪುಷ್ಕರಣಿಯ ಮಧ್ಯದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷ್ಮಿಯ ಸುಂದರವಾದ ದೇವಸ್ಥಾನವಿದೆ. ಭಕ್ತಾದಿಗಳು ಇಲ್ಲಿಗೆ ಬಂದು ಭೇಟಿ ಕೊಟ್ಟ ನಂತರ ಮಂದಾರ ಪರ್ವತವನ್ನು ಹತ್ತುವ ಕಾರ್ಯವನ್ನು ಮಾಡುವುದು ಇಲ್ಲಿಯ ವಾಡಿಕೆ ಯಾಗಿದೆ. ಮಂದಾರ ಪರ್ವತ ಹತ್ತುವಾಗ ಮಧ್ಯದಲ್ಲಿ 12ನೇ ಶತಮಾನದ ದೇವರ ಕೆತ್ತನೆಯ ಚಿತ್ರಗಳಿವೆ. ಇದನ್ನು ಅಲ್ಲಿಗೆ ಭೇಟಿ ಕೊಟ್ಟ ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಾರೆ.
ಯಾವ ಗುಣಗಳು ಹೆಣ್ಣುಮಕ್ಕಳಲ್ಲಿ ಕಂಡರೆ ವಿವಾಹಕ್ಕೆ ಯೋಗ್ಯರಾಗಿರುತ್ತಾರೆ ಗೊತ್ತಾ?
ಮದುವೆಯಾಗುವ ಸಂದರ್ಭದಲ್ಲಿ ಹುಡುಗರು ತುಂಬಾನೇ ಗೊಂದಲದಲ್ಲಿರುತ್ತಾರೆ. ಏಕೆಂದರೆ ಹುಡುಗರು ಯೋಚನೆ ಮಾಡುತ್ತಾರೆ ಹುಡುಗಿ ಒಳ್ಳೆಯವಳ, ಮನೆಗೆ ಹೊಂದುಕೊಂಡು ಹೋಗುತ್ತಾಳ ಎಂದು ಹಲವಾರು ಚಿಂತೆಗಳು ವಿವಾಹದ ಸಮಯದಲ್ಲಿ ಅವರ ಗೊಂದಲವನ್ನು ಹೆಚ್ಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಈ ತರಹದ ಹುಡುಗಿಯರು ಏನಾದರೂ ಸಿಕ್ಕರೆ ಮದುವೆಗೆ ಯಾವುದೇ ಕಾರಣಕ್ಕೂ ತಡಮಾಡಬೇಡಿ ಎನ್ನಲಾಗಿದೆ. ಹಾಗಾದರೆ ವಿವಾಹಕ್ಕೆ ಯೋಗ್ಯವಿರುವ ಕನ್ಯೆಯಲ್ಲಿ ಯಾವ ರೀತಿಯ ಗುಣಗಳಿರುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಆಚಾರ ಚಾಣಕ್ಯರು ಹೇಳಿದ್ದಾರೆ ಒಂದು ವೇಳೆ ಹುಡುಗಿಯರಿಗೆ ಉದ್ಯೋಗವಿಲ್ಲವೆಂದರೂ ಪರವಾಗಿಲ್ಲ ಆದರೆ ಮನೆಯ ಹಾಗೂ ಸಮಾಜದ ಬಗ್ಗೆ ತಿಳುವಳಿಕೆ ಇದ್ದರೆ ತುಂಬಾನೆ ಒಳ್ಳೆಯದು ಎಂದಿದ್ದಾರೆ. ಇಂತಹ ಸ್ತ್ರೀಯರು ಮನೆಯ ಗೌರವವನ್ನು ಹೆಚ್ಚಿಸಲಿದ್ದಾರೆ.
ಎಲ್ಲರಿಗೂ ಸಮಾನ ರೀತಿಯ ಗೌರವವನ್ನು ಕೊಡುವುದನ್ನು ಕಲಿತಿರಬೇಕು. ವಯಸ್ಸಿನಲ್ಲಿ ಹಿರಿಯವರಾಗಲಿ ಅಥವಾ ಕಿರಿಯವರಾಗಲಿ ಅವರಿಗೆ ಗೌರವವನ್ನು ಕೊಡಬೇಕು.
ಯಾವ ಮಹಿಳೆಯು ನಮ್ಮ ಸಂಸ್ಕೃತಿಯನ್ನು ಹಾಗೂ ಪರಂಪರೆಯನ್ನು ಪಾಲಿಸುತ್ತಾರೋ ಅಂತವರು ವಿವಾಹಕ್ಕೆ ತುಂಬಾನೇ ಶ್ರೇಷ್ಠವಾಗಿರುತ್ತಾರೆ. ಇಂಥವರು ತಮ್ಮ ಭಕ್ತಿ ಭಾವದಿಂದ ದೇವರ ಕೃಪೆಯನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಯಾವ ಮಹಿಳೆಯು ಹಣವನ್ನು ಇತಿ ಮಿತಿಯಾಗಿ ಬಳಸುತ್ತಾರೋ ಅಥವಾ ಹಣವನ್ನು ಉಳಿಸುತ್ತಾರೋ ಅವರು ಮನೆಗೆ ಶುಭವನ್ನು ತಂದು ಕೊಡುತ್ತಾರೆ. ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಉಳಿಸಲು ತುಂಬಾ ಸಹಾಯ ಮಾಡುತ್ತಾರೆ. ಇಂಥ ಮಹಿಳೆಯನ್ನು ತಾಯಿ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗಿದೆ.ಯಾವ ಮಹಿಳೆಯ ಮಾತನ್ನು ಕೇಳಿ ಎಲ್ಲರಿಗೂ ಸಂತೋಷವಾಗುತ್ತದೆಯೊ ಅಂತವರು ವಿವಾಹಕ್ಕೆ ಶ್ರೇಷ್ಠವಾಗಿರುತ್ತಾರೆ. ಯಾರು ಸರಿಯಾದ ಸಮಯದಲ್ಲಿ ಸರಿಯಾದ ಸಲಹೆಗಳನ್ನು ನೀಡುತ್ತಾರೋ ಹಾಗೂ ಕಷ್ಟದ ಸಮಯದಲ್ಲಿ ಧೈರ್ಯದಿಂದ ಇರುತ್ತಾರೋ ಅಂತವರನ್ನು ಗಂಡಸರು ಮದುವೆಯಾಗುವುದು ಒಂದು ಸೌಭಾಗ್ಯವೇ ಸರಿ ಎನ್ನಲಾಗಿದೆ.
ಯಾವ ಮಹಿಳೆಯು ತಮ್ಮ ಕುಟುಂಬದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೋ ಅವರು ಮದುವೆಗೆ ಯೋಗ್ಯರಾಗಿರುತ್ತಾರೆ. ಯಾವ ಸ್ತ್ರೀ ತಮ್ಮ ಕುಟುಂಬದ ಗೌರವವನ್ನು ಹೆಚ್ಚಿಸುವುದಕ್ಕೆ ಪ್ರಯತ್ನ ಪಡುತ್ತಾರೋ ಮತ್ತು ಅಹಂಕಾರದ ಭಾವನೆ ಇರುವುದಿಲ್ಲವೋ ಅಂತವರು ಶ್ರೇಷ್ಠ ಸ್ತ್ರೀ ಎಂದು ಕರೆಸಿಕೊಳ್ಳುತ್ತಾರೆ.ಯಾವ ಮಹಿಳೆಯು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೋ ಹಾಗೂ ಕಷ್ಟದ ಸಮಯದಲ್ಲಿ ಕುಟುಂಬವನ್ನು ಮುನ್ನಡೆಸುತ್ತಾರೋ ಅಂಥವರು ವಿವಾಹಕ್ಕೆ ಶ್ರೇಷ್ಠ ರಾಗಿರುತ್ತಾರೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.
ಗರುಡ ಮಚ್ಚೆ ಯಾವ ಭಾಗದಲ್ಲಿದ್ದರೆ ಲಾಭ ಜಾಸ್ತಿ ಗೋತ್ತೇ?
ಮನುಷ್ಯನ ದೇಹದಲ್ಲಿ ಹಲವಾರು ಚಿಹ್ನೆಗಳು ಭಗವಂತ ಮಹಾವಿಷ್ಣುವಿನಿಂದ ದೊರೆತಿರುವಂತದ್ದು. ಈ ಚಿಹ್ನೆಗಳು ಶುಭವನ್ನು ತೋರುತ್ತದೆ ಹಾಗೆ ಅಶುಭವನ್ನು ತೋರುತ್ತದೆ. ಗರುಡ ಎಂಬುದು ವಿಶೇಷವಾಗಿ ಮಹಾವಿಷ್ಣುವಿನ ವಾಹನ. ಗರುಡ ಮಚ್ಚೆ ಇದ್ದರೆ ಅವರು ಪ್ರಾಬಲ್ಯದ ವ್ಯಕ್ತಿಯಾಗಿರುತ್ತಾರೆ. ಗರುಡ ಮಚ್ಚೆ ಗಂಡು ಮಕ್ಕಳಿಗೆ ಬಲಭಾಗದ ತೋಳಿನಲ್ಲಿ ಬರುವಂತದ್ದು ಅಥವಾ ಬೆನ್ನಿನ ಭಾಗದಲ್ಲಿ ಬರುವಂತದ್ದು. ಗರುಡ ಮಚ್ಚೆ ಇರುವ ಗಂಡು ಮಕ್ಕಳು ಬಹಳ ದೈವಭಕ್ತರಾಗಿರುತ್ತಾರೆ ಹಾಗೆಯೇ ದುರಹಂಕಾರಿಯೂ ಆಗಿರುತ್ತಾರೆ, ನೇರ ದೃಷ್ಟಿಯಿಂದ ಇರುವವರು ಆಗಿರುತ್ತಾರೆ. ಬೆನ್ನಿನ ಮೇಲೆ ಗರುಡ ಮಚ್ಚೆ ಇದ್ದಾಗ ಮುಖದಲ್ಲಿ ತೇಜಸ್ಸು, ಚೈತನ್ಯ ಹೆಚ್ಚಾಗಿರುತ್ತದೆ ಮತ್ತು ಅವರು ಬಹಳ ಸ್ವಷ್ಟವಾಗಿ ಮಾತನಾಡುವಂತಹವರಾಗಿರುತ್ತಾರೆ. ಬಲತೊಡೆಯ ಮೇಲೆ ಗರುಡ ಮಚ್ಚೆ ಇದ್ದಾಗ ಬಹಳ ಶಕ್ತಿಶಾಲಿ ವ್ಯಕ್ತಿಯಾಗಿರುತ್ತಾರೆ. ಗರುಡ ಮಚ್ಚೆ ಇದ್ದರೆ ಸರ್ಪಗಳಿಂದ ಯಾವುದೇ ಕಾರಣಕ್ಕೂ ತೊಂದರೆಗಳು ಇರುವುದಿಲ್ಲ. ಸರ್ಪಗಳು, ಚೇಳು ಇಂತಹ ವಿಷ ಜಂತುಗಳಿಂದ ಯಾವುದೇ ತೊಂದರೆಯಾಗುವುದಿಲ್ಲ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಗರುಡ ಮಚ್ಚೆ ಇರುವಂಥವರು ದೊಡ್ಡ ವ್ಯಕ್ತಿಗಳ ಮನೆಯಲ್ಲಿ ಜನನವಾಗುತ್ತಾರೆ. ಅವರಿಗೆ ದೈವಭಕ್ತಿಯು ಜಾಸ್ತಿ ಇರುತ್ತದೆ. ಗರುಡ ಮಚ್ಚೆ ಇದ್ದರೆ ಆ ವ್ಯಕ್ತಿಗಳು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ. ಗರುಡ ಮಚ್ಚೆ ಇರುವಂಥವರು ಮಹಾವಿಷ್ಣುವಿನ ಪೂಜೆಯನ್ನು ಮಾಡುವುದು ಒಳ್ಳೆಯದು. ಸಹಜವಾಗಿ ಹೆಣ್ಣುಮಕ್ಕಳಿಗೆ ಗರುಡ ಮಚ್ಚೆಯೂ ಎಡಭುಜದ ಮೇಲೆ ಅಥವಾ ಎಡಭಾಗದ ಬೆನ್ನಿನ ಮೇಲೆ ಬರುತ್ತದೆ. ಇಂತ ಹೆಣ್ಣು ಮಕ್ಕಳು ತನ್ನ ಗಂಡನನ್ನು ಹೆದರಿಸಿ, ಬೆದರಿಸಿ, ಚಾಣಕ್ಯತನದಿಂದ ಇರಿಸಿಕೊಳ್ಳುತ್ತಾರೆ. ರಾಜಕೀಯದಲ್ಲಿ ಅಭಿವೃದ್ಧಿ ಹೊಂದಲು ಅವಕಾಶವಿರುತ್ತದೆ ಮತ್ತು ಸಮಾಜದಲ್ಲಿ ಯಾವುದಾದರೂ ಸಾಧನೆಯನ್ನು ಮಾಡುತ್ತಾರೆ. ಇಡೀ ಕುಟುಂಬವನ್ನು ನೋಡಿಕೊಳ್ಳುವಂತಹ ಜ್ಞಾನವನ್ನು ಹೊಂದಿರುತ್ತಾರೆ.
ಗರುಡ ಮಚ್ಚೆ ಇದ್ದವರು ವಿಷ್ಣುವಿನ ಆರಾಧನೆ, ಲಕ್ಷ್ಮಿ ನರಸಿಂಹರ ಆರಾಧನೆ ಹಾಗೂ ವಿಷ್ಣುವಿಗೆ ಸಂಬಂಧಪಟ್ಟ ಆರಾಧನೆಯನ್ನು ಮಾಡಿದರೆ ಅವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಮತ್ತಷ್ಟು ಹೆಚ್ಚುತ್ತದೆ. ಗರುಡ ಮಚ್ಚೆ ಇದ್ದವರು 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ವಿಷ್ಣುವಿನ ದೇವಸ್ಥಾನದಲ್ಲಿ ಸುದರ್ಶನ ಹೋಮವನ್ನು ಮಾಡಿಸಬೇಕು. ಸುದರ್ಶನ ಮತ್ತು ಗರುಡ ಇಬ್ಬರು ಮಿತ್ರರು. ಇಡೀ ಬ್ರಹ್ಮಾಂಡದಲ್ಲಿ ಶಕ್ತಿಶಾಲಿಯಾದ ಅಸ್ತ್ರವೆಂದರೆ ಸುದರ್ಶನ ಚಕ್ರ ಹಾಗೂ ಶಕ್ತಿಶಾಲಿಯಾದ ಪ್ರಾಣಿಯೆಂದರೆ ಗರುಡ. ಆದ್ದರಿಂದ ಗರುಡ ಮಚ್ಚೆ ಇದ್ದವರು ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಶ್ರೀರಾಮ ರಚಿತ ಸೀತಾಚಕ್ರ.
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಸೀತಾಚಕ್ರ ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಮತ್ತು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಬಂದಾಗ ಒಂದು ಕಾಗದದ ಮೇಲೆ ಸೀತಾ ಚಕ್ರವನ್ನು ಬರೆದು ಕಣ್ಮುಚ್ಚಿಕೊಂಡು ಕಾಗದದ ಮೇಲಿರುವ ಒಂದು ಅಂಕೆಯ ಮೇಲೆ ಕೈಯಿಡಬೇಕಾಗುತ್ತದೆ. ಆ ಅಂಕಿಯು ನಿಮ್ಮ ಮನಸ್ಸಿನಲ್ಲಿ ಇದ್ದಂತಹ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುತ್ತದೆ. ಇದರಿಂದ ಆ ಕೆಲಸ ಮಾಡಿದರೆ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೊ ಅಥವಾ ಕೆಲಸವನ್ನು ಮಾಡಬೇಕೋ ಅಥವಾ ಸ್ವಲ್ಪ ಸಮಯ ಮುಂದೂಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದರೆ ಸೀತಾಚಕ್ರವನ್ನು ಯಾವ ದಿನ ಯಾವ ಸಮಯದಲ್ಲಿ ಬರೆಯಬೇಕೆಂದು ತಿಳಿದುಕೊಳ್ಳೋಣ ಬನ್ನಿ.
ಸೀತಾಚಕ್ರವನ್ನು ಸ್ನಾನ ಮಾಡಿದ ಮೇಲೆ ಒಂದು ಕಾಗದದ ಮೇಲೆ ಬರೆಯಬೇಕು ಹೀಗೆ ಬರೆಯಬೇಕಾದ ದಿನ ಮಾಂಸಹಾರ ಸೇವಿಸಬಾರದು. ಸೀತಾ ಚಕ್ರವನ್ನು ಒಂದು ಕಾಗದದ ಮೇಲೆ ಒಂದು ಚೌಕಾಕಾರದಲ್ಲಿ 16 ಮನೆಗಳು ಬರುವಂತೆ ಬರೆದುಕೊಳ್ಳಬೇಕು. ಸೀತಾ ಚಕ್ರವನ್ನು ಬರೆದ ನಂತರ ಕಣ್ಮುಚ್ಚಿಕೊಂಡು ನಿಮಗಿರುವ ಪ್ರಶ್ನೆಯನ್ನು ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿದ ನಂತರ ಒಂದು ಸಂಖ್ಯೆಯ ಮೇಲೆ ನಿಮ್ಮ ಬೆರಳನ್ನು ಇಡಬೇಕು, ನಂತರ ಕಣ್ಣನ್ನು ತೆಗೆದು ಸಂಖ್ಯೆಯನ್ನು ನೋಡಬೇಕು. ಸೀತಾ ಚಕ್ರದಲ್ಲಿ 1 ರಿಂದ 16 ರ ತನಕ ಸಂಖ್ಯೆಗಳು ಇರುತ್ತವೆ.
ಸೀತಾ ಚಕ್ರದಲ್ಲಿ 1 ರಿಂದ 16 ವರೆಗೆ ಇರುವ ಸಂಖ್ಯೆ ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಸಂಖ್ಯೆ 1 ಬಂದರೆ ಯಾವ ಆಲೋಚನೆಯನ್ನು ನೀವು ಮಾಡಿದ್ದೀರೋ ಆ ಆಲೋಚನೆಯನ್ನು ಮರೆಯಬೇಕು ಎಂದು ತಿಳಿಸುತ್ತದೆ.
ಸಂಖ್ಯೆ 2 ಬಂದಾಗ ನೀವು ಅಂದುಕೊಂಡಿರುವ ಕೆಲಸವನ್ನು ಮಾಡಿದರೆ ದುಃಖ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಸಂಖ್ಯೆ 3 ಅನ್ನು ನೀವು ಸ್ಪರ್ಶ ಮಾಡಿದರೆ ಅಂದುಕೊಂಡಂತೆ ಕೆಲಸವು ಆಗುತ್ತದೆ ಎಂದು ತಿಳಿಸುತ್ತದೆ. ಸಂಖ್ಯೆ 4 ಬಂದರೆ ನೀವು ಅಂದುಕೊಂಡಿರುವ ಕೆಲಸಕಾರ್ಯಗಳಲ್ಲಿ ಧನ ಲಾಭವಾಗಲಿದೆ ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 5 ಬಂದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಹಾಗೂ ಶುಭದ ಮುನ್ಸೂಚನೆಯನ್ನು ನೀಡುತ್ತದೆ. ಸಂಖ್ಯೆ 6 ಬಂದರೆ ದೇವರು ನೀವು ಮಾಡುವಂತಹ ಕೆಲಸಕಾರ್ಯಗಳಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ತಿಳಿಸುತ್ತದೆ. ಸಂಖ್ಯೆ 7 ಬಂದರೆ ನೀವು ಮಾಡುವಂತಹ ಕೆಲಸಗಳಲ್ಲಿ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಸುತ್ತದೆ.ಸಂಖ್ಯೆ 8 ಬಂದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ ಮತ್ತು ಮುಂದಿನ ದಿನದಲ್ಲಿ ಒಳ್ಳೆಯದಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 9 ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಜಯ ಸಿಗುತ್ತದೆ ಎಂಬುದನ್ನು ತಿಳಿಸುತ್ತದೆ. ಸಂಖ್ಯೆ 10 ಸ್ಪರ್ಶಿಸಿದರೆ ಧನಲಾಭ ಹಾಗೂ ಸುಖ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಸಂಖ್ಯೆ 11 ಬಂದರೆ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಬಂಧುಗಳು ಹಾಗೂ ಸ್ನೇಹಿತರ ಸಹಾಯದಿಂದ ಕೆಲಸ ಯಶಸ್ವಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 12 ಸ್ಪರ್ಶ ಮಾಡಿದರೆ ನೀವು ಮಾಡುವಂತ ಕೆಲಸದಲ್ಲಿ ಭಯದ ವಾತಾವರಣ ಮೂಡುತ್ತದೆ ಆದ್ದರಿಂದ ಕೆಲಸವನ್ನು ಮಾಡಬಾರದು ಎಂದು ಸೂಚಿಸುತ್ತದೆ.ಸಂಖ್ಯೆ 13 ಬಂದಾಗ ಯಾವುದೇ ಕಾರಣಕ್ಕೂ ಕೆಲಸವನ್ನು ಮಾಡಬಾರದು ಎಂಬುದನ್ನು ಸೂಚಿಸುತ್ತದೆ ಏಕೆಂದರೆ ಇದರಿಂದ ಕಲಹಗಳು, ಶತ್ರುತ್ವ ಬೆಳೆಯುತ್ತದೆ ಎಂಬುದನ್ನು ಸೂಚಿಸುತ್ತದೆ.
ಸಂಖ್ಯೆ 14 ಸ್ಪರ್ಶ ಮಾಡಿದರೆ ಉದ್ಯೋಗದಲ್ಲಿ ಇರುವ ತೊಂದರೆಗಳು ನಿವಾರಣೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಸಂಖ್ಯೆ 15 ಬಂದರೆ ವಿಘ್ನಗಳು ಸಮಸ್ಯೆಗಳು ನೀವು ಮಾಡುವಂತಹ ಕೆಲಸದಲ್ಲಿ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಸಂಖ್ಯೆ 16 ಸ್ಪರ್ಶ ಮಾಡಿದರೆ ವಿಜಯ ಎಂಬುದು ಪ್ರಾಪ್ತಿಯಾಗುತ್ತದೆ. ನೀವು ಮಾಡುವಂತಹ ವ್ಯಾಪಾರ-ವ್ಯವಹಾರಗಳಲ್ಲಿ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಮಹಾಕಾಳಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವ ವಿಧಾನ ತಿಳಿದಿದೆಯೇ ನಿಮಗೆ
ಕಾಳಿ ವಿಶೇಷವಾಗಿರುವಂತಹ ಶಕ್ತಿ. ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಮಹಾರುದ್ರ ರೂಪಿಯಾಗಿ ಇರುವಂತಹ ಮಹಾಕಾಳಿ. ಮಹಾಕಾಳಿ ಎಂದರೆ ಭಯಪಡುವವರು ಬಹಳಷ್ಟು ಜನ ಇದ್ದಾರೆ. ಮಹಾಕಾಳಿ ಕೆಲವು ಮನೆಗಳಲ್ಲಿ ಮನ ದೇವತೆಯಾಗಿ ನೆಲೆಸಿದ್ದಾಳೆ. ಕಾಳಿ ಅಂದ ಕೂಡಲೇ ಅದಕ್ಕೊಂದು ವಿಶಿಷ್ಟವಾದಂತಹ ರೂಪ,ಮಂತ್ರ, ವಿಧಿ, ವಿಧಾನ ಇವೆಲ್ಲವನ್ನು ಹೊಂದಿರುವಂತ ಮೂಲ ಶಾಸ್ತ್ರಕ್ಕೆ ಬೇಕಿರುವಂತ ಮೂಲ ಬೀಜಾಕ್ಷರ ಮಂತ್ರವನ್ನು ಬೇಗ ಗ್ರಹಿಸಿ ಶಕ್ತಿಯನ್ನು ವಿಧಿ ವಿಧಾನಗಳಿಗೆ ತುಂಬಿ ಒಲಿಯುವಂತಹ ದೇವಿ ಎಂದರೆ ಮಹಾಕಾಳಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 99002-02707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರರನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶ-ತ್ರು-ನಾ-ಶ, ಸ್ತ್ರೀ ಪುರುಷ ವ-ಶೀ-ಕರಣ, ದಿಗ್ಭಂ-ಧನ, ಸ್ತಂ-ಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ಭಕ್ತರಿಗೆ ಮಹಾಕಾಳಿ ಬೇಗ ಒಲಿಯುತ್ತಾಳೆ. ದರಿದ್ರ ತನವನ್ನು ಬೇಗ ಹೋಗಲಾಡಿಸುವವಳು ಮಹಾಕಾಳಿ. ರುದ್ರ ರೂಪದಲ್ಲಿದ್ದರೆ ಆಕೆ ಮಹಾಕಾಳಿ. ಶಾಂತ ರೂಪದಲ್ಲಿದ್ದರೆ ಅವಳೇ ಮಹಾಲಕ್ಷ್ಮಿ. ಇದೇ ಕಾಳಿಯನ್ನು ನೀವು ಪಂಚಾಮೃತ, ಹಾಲಿನಿಂದ ಅಭಿಷೇಕ ಮಾಡಿ ಗಂಧದಿಂದ ಪೂಜೆಮಾಡಿ ಬಿಳಿ ಹೂವಿನ ಹಾರವನ್ನು ಹಾಕಿದರೆ ಲಕ್ಷ್ಮಿ ಸ್ವರೂಪಕ್ಕೆ ಆಕೆ ಬರುತ್ತಾಳೆ. ಅದೇ ಲಕ್ಷ್ಮಿಯನ್ನು ನೀವು ರಕ್ತದಿಂದ ಅಭಿಷೇಕ ಮಾಡಿದರೆ ಭದ್ರ ಕಾಳಿಯಾಗುತ್ತಾಳೆ.
ಮಹಾಕಾಳಿಯ ಪೂಜೆ, ಮಹಾಕಾಳಿಯ ಜಪ, ಮಹಾಕಾಳಿಯ ನೈವೇಧ್ಯ ಇದೆಲ್ಲವೂ ಮನುಷ್ಯನ ದೇಹದಿಂದ 7 ಪದರಗಳು ಇರುತ್ತವೆ.ದಕ್ಷಿಣ ಕಾಳಿಯನ್ನು ಯಾರು ಪೂಜಿಸುತ್ತಾರೋ ಅವರು ಶ್ರದ್ಧೆಯಿಂದ, ಭಕ್ತಿಯಿಂದ, ಏಕಚಿತ್ತ ಜ್ಞಾನದಿಂದ ಪೂಜೆ ಮಾಡಿದರೆ ಕಾಳಿ ಒಳಿಯುತ್ತಾಳೆ. ಕಾಳಿಯನ್ನು ಒಳಿಸಿಕೊಳ್ಳಬೇಕಾದರೆ ಒಂದು ವಿಧಾನವಿದೆ. ಒಂದು ಮಣ್ಣಿನ ದೀಪ ಆ ದೀಪಕ್ಕೆ ಬೇವಿನ ಎಣ್ಣೆಯನ್ನು ಹಾಕಿರಬೇಕು, ಬತ್ತಿಯನ್ನು ಹಚ್ಚುವುದು ಕೆಂಪು ಆಕೃತಿಯಲ್ಲಿ ಇರಬೇಕು. ಅಕ್ಕಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಕಲಸುವಾಗ ಕೆಂಪು ನೀರನ್ನು ಹಾಕಿ ಮಿಶ್ರಣ ಮಾಡಬೇಕು. ಹಿಟ್ಟನ್ನು ಚಪಾತಿ ರೂಪದಲ್ಲಿ ಮಾಡಿ ಅದರ ಮೇಲೆ ದೀಪವನ್ನು ಇಡಬೇಕು.
ಈ ಮೂಲ ಮಂತ್ರವನ್ನು ನಿಶಬ್ದ ವಾದ ಸ್ಥಳದಲ್ಲಿ ಈ ಪಠಿಸಿ ಕಾಳಿಯನ್ನು ಒಳಿಸಿಕೊಳ್ಳಬಹುದು : ಓಂ ರೀಹ್ಮ್ ರೀಹ್ಮ್ ಓಂ ಓಂ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ದಕ್ಷಿಣ ಕಾಳಿ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ಓಂ ಓಂ ರೀಹ್ಮ್ ಸ್ವಾಹ ಅಥವಾ ಓಂ ಕಾಳಿಕಾಯೆ ಛೇ ವಿದ್ಮಹಿ ಸ್ಮಶಾನವಾಸಿ ದೇ ವಿದ್ಮಹಿ ತನ್ನೋ ಗೋರಾ ಪ್ರಚೋದಯಾತ್ ಮಹಾಕಾಳಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶ-ತ್ರು-ನಾ-ಶ, ಸ್ತ್ರೀ ಪುರುಷ ವ-ಶೀ-ಕರಣ, ದಿಗ್ಭಂ-ಧನ, ಸ್ತಂ-ಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ತಿಳಿದಿದೆಯೇ ನಿಮಗೆ.
ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ. ಆದ್ದರಿಂದ ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಸುಖಕರವಾಗಿ ಸಂತೋಷದಿಂದ ಇರಬೇಕು.ಮನುಷ್ಯನ ದೇಹದ ಅಂಗಗಳ ರಚನೆಯಾಗಿರುವುದು ನವಗ್ರಹಗಳಿಂದ. ತಾಯಿಯ ಗರ್ಭವು ನಮಗೆ ಆಸರೆಯಾಗಿ ನಿಲ್ಲುತ್ತದೆ ಆದರೆ ತಾಯಿಯ ಗರ್ಭದ ಒಳಗೆ ಈ ಶರೀರ ಬೆಳೆಯಬೇಕಾದರೆ ಒಂಬತ್ತು ಗ್ರಹಗಳ ಕಾರ್ಯ ಬಲಿಷ್ಠವಾಗಿರುತ್ತದೆ. ಒಂದು ಭ್ರೂಣ ಬೆಳೆಯಬೇಕಾದರೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ 9 ಗ್ರಹಗಳು ತಾಯಿಯ ಗರ್ಭದೊಳಗೆ ಅಂಗಗಳ ರಚನೆಗೆ ಕಾರ್ಯವನ್ನು ಮಾಡುತ್ತವೆ.ಗುರುವಾರ ಎಂಬವಂಥದ್ದು ಬ್ರಾಹ್ಮಣ ವಾರ. ಸರ್ವ ಶಾಸ್ತ್ರ ಸಂಪನ್ನನಾದ ಗುರುವನ್ನು ನಾವು ಶಿವನ ರೂಪದಲ್ಲಿ ನೋಡುತ್ತೇವೆ, ಗುರುವನ್ನು ರಾಯರ ರೂಪದಲ್ಲಿ ನೋಡುತ್ತೇವೆ. ಹಾಗಾದರೆ ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ-ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋ-ತಿ-ಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 96635 42672.
ಗುರುವಾರ ಗಂಡು ಮಕ್ಕಳ ಜನನವಾದರೆ ಅವರ ಹಣೆಯು ಎತ್ತರದಿಂದ ಕೂಡಿರುತ್ತದೆ. ಗಿಣಿಯ ರೂಪದಲ್ಲಿ ಮೂಗು ಇರುತ್ತದೆ. ತುಟಿ ಮತ್ತು ಕೆನ್ನೆಯಲ್ಲಿ ಕೃಷ್ಣನ ಲಕ್ಷಣ ಇರುತ್ತದೆ. ಕಣ್ಣಿನ ಹುಬ್ಬು ಲಕ್ಷ್ಮಿಯ ಸ್ವರೂಪದಿಂದ ಕೂಡಿರುತ್ತದೆ. ದೇಹವು ಸಂಪೂರ್ಣವಾಗಿ ಗುರುವಿನ ರೂಪಕ್ಕೆ ಬರುತ್ತದೆ. ಗುರು ಹಾಗೂ ಶುಕ್ರನಿಂದ ಕೂಡಿರುವಂತಹ ಮನುಷ್ಯನ ದೇಹ ಬಹಳ ದೈತ್ಯಾಕಾರದಿಂದ ಕೂಡಿರುತ್ತದೆ. ಗುರುವಾರ ಹುಟ್ಟಿರುವ ಗಂಡು ಮಗು ಸರ್ವಶಾಸ್ತ್ರ ಸಂಪನ್ನನಾಗಿರುತ್ತನೆ, ವಿದ್ಯೆ ಯೋಗವು ತುಂಬಾ ಚೆನ್ನಾಗಿರುತ್ತದೆ. ಈ ಮಕ್ಕಳಿಗೆ ಶಾಸ್ತ್ರದ ಮೇಲೆ, ಗುರುಹಿರಿಯರ ಮೇಲೆ ಅಪಾರವಾದ ಗೌರವ ಇರುತ್ತದೆ.
ವಿಶೇಷವಾಗಿ ಗುರುವಾರ ಹುಟ್ಟಿದವರು ತಂದೆಗೆ ತುಂಬಾ ಪ್ರಿಯವಾಗಿರುತ್ತಾರೆ. ಗುರುವಾರ ಹುಟ್ಟಿದ ಗಂಡು ಮಕ್ಕಳಿಂದ ತಂದೆಯ ಜೀವನ ಬದಲಾಗುತ್ತದೆ. ಈ ಮಗು ಅದೃಷ್ಟಶಾಲಿ ಆಗಿರುತ್ತಾನೆ, ವಿದ್ಯಾಪತಿ ಆಗಿರುತ್ತಾನೆ, ಚಾಣಕ್ಯ ಆಗಿರುತ್ತಾನೆ. 14 ವರ್ಷದ ಒಳಗೆ ಅವನ ಮನಸ್ಸು ಹತೋಟಿಗೆ ಬಂದರೆ ಅವನೊಬ್ಬ ಮಹಾನ್ ವ್ಯಕ್ತಿಯಾಗುತ್ತಾನೆ. ಒಂದು ವೇಳೆ 14 ವರ್ಷದ ಒಳಗೆ ಅವನಿಗೆ ಏನಾದರೂ ದುರ್ಘಟನೆ ನಡೆದು ಅವನು ಮನಸ್ಸು ಬದಲಾದರೆ ಅವನಿಗೆ ವಿದ್ಯೆ ನಾಶವಾಗುತ್ತದೆ, ದೇಹ ನಾಶವಾಗುತ್ತದೆ ಮತ್ತು ಜೀವನದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ.
ಗುರುವಾರ ಮಗು ಜನನವಾದರೆ ಆಧ್ಯಾತ್ಮಿಕದ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಿ, ಶಿವನ ಸ್ಮರಣೆಯನ್ನು ಮಾಡುವುದಕ್ಕೆ ಹೇಳಿ. ಪ್ರತಿ ಸೋಮವಾರ ಇವರ ಹೆಸರಿನಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಇಂದ ಸಕಲ ಕರ್ಮಗಳು ಕಳೆದುಹೋಗಿ ಸಕಲ ಸಮೃದ್ಧಿ, ಸಂಪತ್ತು, ವಿದ್ಯಾ ಯೋಗ, ಆಯಸ್ಸು, ಆರೋಗ್ಯ, ಮೃತ್ಯು ಕಂಟಕ ಎಲ್ಲವೂ ಸಮೃದ್ಧಿ ರೂಪದಲ್ಲಿ ಬದಲಾವಣೆಯಾಗುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 96635 42672.
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ.
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ ಪುರಾತನ ಕಾಲದಲ್ಲಿ ಜನರು ತಮ್ಮ ಧನ ಸಂಪತ್ತನ್ನು ಉಳಿಸಿಕೊಳ್ಳಲು ನೆಲದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಕುತ್ತಿದ್ದರು. ಮತ್ತೆ ಕೆಲವರು ಅದನ್ನು ರಕ್ಷಿಸಿಕೊಳ್ಳಲು ಮಾಯಾಜಾಲವನ್ನು ರಚಿಸುತ್ತಿದ್ದರು. ಹಲವಾರು ದೊಡ್ಡ ನಿಧಿಗಳನ್ನು ಇಂದಿಗೂ ನಾಗ ಸರ್ಪವು ಕಾಯುತ್ತಾ ಬಂದಿದೆ. ಹಾಗಾದರೆ ಯಾವ ಸಂಕೇತಗಳು ನೆಲದೊಳಗೆ ನಿಧಿ ಇದೆ ಎಂದು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನುಸಂಪರ್ಕಿಸಿ 9663542672.
ಯಾವ ಜಾಗದಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಜಲ ವಿಲ್ಲದಿದ್ದರೂ ಭೂಮಿ ತೇವಾಂಶದಿಂದ ಕೂಡಿರುತ್ತದೆಯೊ ಮತ್ತು ಸುತ್ತಮುತ್ತ ಕಪ್ಪು ಸರ್ಪವು ಇರುವುದು ಕಂಡು ಬಂದರೆ ಆ ನೆಲದ ಕೆಳಗೆ ನಿಧಿ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಯಾವ ಜಾಗದಲ್ಲಿ ಕಮಲದ ಹೂವಂತೆ ಸುಗಂಧ ಬರುತ್ತಿರುತ್ತದೆಯೊ ಅಲ್ಲಿ ಧನಸಂಪತ್ತು ಅಡಗಿಕೊಂಡಿರುವ ಸಾಧ್ಯತೆ ಇರುತ್ತದೆ. ಗರುಡ, ಕಾಗೆ,ಹದ್ದು ಈ ರೀತಿ ಹಲವಾರು ಪಕ್ಷಿಗಳು ಒಂದೇ ಸ್ಥಾನದಲ್ಲಿ ಕುಳಿತು ಕೊಳ್ಳುತ್ತಿದ್ದರೆ ಅಲ್ಲಿಯೂ ಕೂಡ ಧನ ಸಂಪತ್ತು ಇರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಸುತ್ತಮುತ್ತ ದಟ್ಟವಾಗಿ ಮರಗಳಿದ್ದು ಆ ಮರಗಳ ಮೇಲೆ ಜೋಡಿ ಕಾಗೆ ಅಥವಾ ಜೋಡಿ ಪಾರಿವಾಳ 27 ದಿನಗಳವರಗೆ ಕೂರುತ್ತ ಇದ್ದರೆ ಆ ಸ್ಥಳದಲ್ಲಿ ನಿಧಿ ಅಡಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಯಾವ ಸ್ಥಳದಲ್ಲಿ ಗಂಡು-ಹೆಣ್ಣು ನಾಗಗಳು, ಕಾಗೆಗಳು ಸಂಬಂಧವನ್ನು ಮಾಡುತ್ತದೆಯೋ ಅಲ್ಲಿ ನಿಧಿ ಇರುವ ಸಾಧ್ಯತೆ ಇರುತ್ತದೆ. ಯಾವ ಸ್ಥಳದಲ್ಲಿ ಮಳೆ ಬಿದ್ದ ಮೇಲೆ ಹುಲ್ಲು ಎದ್ದೇಳುವುದಿಲ್ಲವೋ ಅಂತಹ ಸ್ಥಳದಲ್ಲಿ ನಿಧಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೊಡ್ಡ ದೊಡ್ಡ ಮರಗಳ ಕೆಳಗೆ ನಿಧಿ ಇರುವ ಸಾಧ್ಯತೆಯೂ ಹೆಚ್ಚಿರುತ್ತದೆ. ಗೋಸುಂಬೆಗಳ ಹುತ್ತ ಇರುತ್ತದೆಯೋ ಅಲ್ಲಿಯೂ ನಿಧಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನುಸಂಪರ್ಕಿಸಿ 9663542672.
ವ್ಯಾಪಾರದಲ್ಲಿ ನಷ್ಟ, ಹಣಕಾಸಿನ ತೊಂದರೆಗೆ ಸೂಕ್ತ ಪರಿಹಾರ ಗೋಮತಿ ಚಕ್ರ.
ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತು ಗೋಮತಿ ಚಕ್ರ. ಗೋಮತಿ ಚಕ್ರವನ್ನು ಬಳಸಿಕೊಂಡು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಮತ್ತು ಧನಸಂಪತ್ತನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.
ಲಕ್ಷ್ಮೀದೇವಿಯ ಜನನ ಸಮುದ್ರದಲ್ಲಿ ಆಯಿತು ಹಾಗೂ ಗೋಮತಿ ಚಕ್ರವು ಸಮುದ್ರದಿಂದ ಬಂದಿದ್ದು. ಆದ್ದರಿಂದ ಗೋಮತಿ ಚಕ್ರವೆಂದರೆ ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ. ಯಾರ ಮನೆಯಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆಯೊ, ಹಣಕಾಸಿನ ತೊಂದರೆ ಇರುತ್ತದೆಯೋ, ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿರುತ್ತಾರೋ ಅಂತವರು ದೇವರಕೋಣೆಯಲ್ಲಿ ಗೋಮತಿ ಚಕ್ರವನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಾ ಬಂದರೆ ಲಕ್ಷ್ಮೀದೇವಿಯ ಕೃಪೆಯಿಂದ ಕಷ್ಟಗಳೆಲ್ಲ ದೂರವಾಗಿ ಏಳಿಗೆ ಎಂಬುದು ಶುರುವಾಗುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಗೋಮತಿ ಚಕ್ರವನ್ನು ಸೂಕ್ಷ್ಮವಾಗಿ ನೋಡಿದರೆ ಸರ್ಪವು ಸುತ್ತಿಕೊಂಡಂತೆ ಇರುತ್ತದೆ. ಆದ್ದರಿಂದ ಸರ್ಪದೋಷ ಇರುವವರು ಪ್ರತಿನಿತ್ಯ ಗೋಮತಿ ಚಕ್ರಕ್ಕೆ ಪೂಜೆ ಮಾಡುತ್ತಾ ಬಂದರೆ ಸರ್ಪದೋಷ ನಿವಾರಣೆ ಆಗುವುದು. ಗೋಮತಿ ಚಕ್ರವನ್ನು ಒಂದು ಕುಂಕುಮದ ಬಟ್ಟಲಿನಲ್ಲಿ ಇಟ್ಟು ಪ್ರತಿನಿತ್ಯ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತಾ ಬಂದರೆ ಲಕ್ಷ್ಮೀದೇವಿ ಕೃಪೆಯು ಬೇಗ ಒಲಿಯಲಿದೆ. ಯಾರಿಗೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗುತ್ತಿರುತ್ತದೆಯೊ ಮತ್ತು ಜೀವನದಲ್ಲಿ ಏಳಿಗೆ ಆಗುತ್ತಿರುವುದಿಲ್ಲವೋ ಅಂತವರು ಗೋಮತಿ ಚಕ್ರವನ್ನು ಕುಂಕುಮದ ಬಟ್ಟಲಿನಲ್ಲಿ ಇಟ್ಟು ಹಣೆಗೆ ಇಟ್ಟುಕೊಳ್ಳುತ್ತಾ ಬಂದರೆ ಲಕ್ಷ್ಮಿ ದೇವಿಯ ಕೃಪೆಯಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ.
ಮಕ್ಕಳು ಹೇಳಿದ ಮಾತನ್ನು ಕೇಳುತ್ತಿಲ್ಲವೆಂದರೆ, ದೃಷ್ಟಿದೋಷದ ತೊಂದರೆ ಇದ್ದರೆ ಮಂಗಳವಾರದ ದಿನ ಗೋಮತಿ ಚಕ್ರವನ್ನು ಒಂದು ಡಾಲರ್ ರೂಪದಲ್ಲಿ ಚಿಕ್ಕಮಕ್ಕಳ ಕತ್ತಿಗೆ ಹಾಕಿದರೆ ಅವರ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮನೆಯನ್ನು ಕಟ್ಟಬೇಕಾದರೆ ಅಡೆತಡೆಗಳು ಬರುತ್ತದೆ. ಅಡೆತಡೆಗಳು ಬರಬಾರದು ಎಂದರೆ ಮನೆಯ ನಿರ್ಮಾಣದ ಸಮಯದಲ್ಲಿ 11 ಗೋಮತಿ ಚಕ್ರವನ್ನು ಮನೆಯ ಪಾಯಕ್ಕೆ ಹಾಕಬೇಕು. ಇದರಿಂದ ಎಲ್ಲಾ ಅಡೆತಡೆಗಳು ದೂರವಾಗುತ್ತದೆ.
ಧಾನ್ಯದ ಡಬ್ಬಿಯಲ್ಲಿ ಗೋಮತಿ ಚಕ್ರವನ್ನು ಇಟ್ಟರೆ ಹಣಕಾಸಿನ ಸಮಸ್ಯೆ ಬರುವುದಿಲ್ಲ. ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ 3 ಗೋಮತಿ ಚಕ್ರವನ್ನು ಅರಿಶಿಣದ ಬಟ್ಟೆಯಲ್ಲಿ ಸುತ್ತಿ ಅಂಗಡಿಯ ಮುಂಭಾಗದಲ್ಲಿ ನೇತು ಹಾಕಬೇಕು. ಇದರಿಂದ ವ್ಯಾಪಾರ ವೃದ್ಧಿಯಾಗುತ್ತದೆ ಮತ್ತು ಧನಲಾಭ ಆಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ 5 ಗೋಮತಿ ಚಕ್ರವನ್ನು ಒಂದು ಕೆಂಪು ಬಣ್ಣದ ಬಟ್ಟೆಯಿಂದ ಕಟ್ಟಿ ನೇತು ಹಾಕಿದರೆ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ನಿಮ್ಮ ಮನೆಗೆ ಬೀಳುವುದಿಲ್ಲ. ಗೋಮತಿ ಚಕ್ರವನ್ನು ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ದಿನ ಮನೆಗೆ ತಂದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು.
ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟ ಮೊದಲ ಬಹಳ ಶಕ್ತಿಶಾಲಿಯಾದ ಕೆಂಪು ಚಂದ್ರ ಗ್ರಹಣವಿದೆ. 600 ವರ್ಷಗಳ ನಂತರ ಈ ಕೆಲವು ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹವು ಸಿಗುತ್ತಿದೆ. ಗ್ರಹಣದಿಂದ ರಾಶಿ ಚಕ್ರದ ಮೇಲೆ ಬಹಳಷ್ಟು ಪರಿಣಾಮಗಳು ಬೀರುತ್ತವೆ. ಮೇ 26 ರಂದು ಸಂಭವಿಸುವ ಚಂದ್ರ ಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವವನ್ನು ಬೀರಲಿದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಹಿಂದೂ ಧರ್ಮದಲ್ಲಿ ಐಶ್ವರ್ಯ ಹಾಗೂ ಹಣದ ದೇವತೆಯೆಂದು ಲಕ್ಷ್ಮಿಯನ್ನು ಕರೆಯುತ್ತಾರೆ. ನಾವು ಮಾಡುವ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಹಣ ಸಂಪಾದನೆಯನ್ನು ಮಾಡಿದರೆ ಅದು ಲಕ್ಷ್ಮಿಯ ಕೃಪೆಯಿಂದ ಎಂದರೆ ತಪ್ಪಾಗಲಾರದು. ಲಕ್ಷ್ಮಿ ಅನುಗ್ರಹ ನಮ್ಮ ಮೇಲೆ ಇದ್ದರೆ ಸಾಕು ನಾವು ಜೀವನದಲ್ಲಿ ಯಶಸ್ಸನ್ನು ಕಾಣುತ್ತೇವೆ. 600 ವರ್ಷಗಳ ನಂತರ ಈ 6 ರಾಶಿಯವರಿಗೆ ಲಕ್ಷ್ಮಿಯ ಕೃಪೆಯು ಲಭಿಸಲಿದ್ದು ಇವರು ಮಾಡುವಂತ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ.
ಮೇ 26 ರ ಚಂದ್ರಗ್ರಹಣದ ನಂತರ ಈ 6 ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ರಾಶಿಯವರಿಗೆ ಚಂದ್ರ ಗ್ರಹಣದ ನಂತರ ಹೃದಯ ಸಂಬಂಧಿತ ಸಮಸ್ಯೆಗಳು ಬರುತ್ತದೆ. ಈ ರಾಶಿಯವರು ಮಾಡುವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಿ ಮೆಚ್ಚುಗೆಯನ್ನು ಪಡೆದುಕೊಳ್ಳಲಿದ್ದಾರೆ. ಈ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಕಾಣುತ್ತಾರೆ.
ಈ ರಾಶಿಯವರು ಕೋಪ ಮಾಡಿಕೊಳ್ಳುವುದನ್ನು ಸ್ವಲ್ಪ ನಿಯಂತ್ರಣ ಮಾಡಿಕೊಂಡರೆ ಮತ್ತಷ್ಟು ಲಾಭವನ್ನು ಗಳಿಸಬಹುದು. ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಕುಟುಂಬದ ಸದಸ್ಯರ ಜೊತೆ ಮಾಡುವಂತಹ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ಅನವಶ್ಯಕ ಖರ್ಚುಗಳನ್ನು ಕಮ್ಮಿ ಮಾಡಿಕೊಂಡರೆ ಜೀವನದಲ್ಲಿ ಮತ್ತಷ್ಟು ಏಳಿಗೆಯನ್ನು ಕಾಣಬಹುದು.ಈ ರಾಶಿಯವರು ಸಾಂಸಾರಿಕ ಜೀವನದಲ್ಲಿ ಸುಖಕರವಾದ ಜೀವನವನ್ನು ನಡೆಸುತ್ತಾರೆ.
ಚಂದ್ರ ಗ್ರಹಣದ ನಂತರ ಈ ಎಲ್ಲಾ ಯೋಗವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಶ್ಚಿಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿ.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಶಿವನ ಈ ಮೂರು ಮಂತ್ರಗಳು ಸಾಕು ಜಗತ್ತನೇ ನೀವು ಗೆಲ್ಲಬಹುದು.
ಶಿವನ ಮಂತ್ರವನ್ನು ಪಠಿಸುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ ಶಿವನ ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಮತ್ತು ಇದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ.
ಶಿವನ ಈ ಮಂತ್ರವನ್ನು ಸಾಮಾನ್ಯವಾಗಿ ಪ್ರತಿನಿತ್ಯ ನೀವು ದೇವರು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹೇಳಬಹುದು. ಪೂಜೆ ಮಾಡುವ ಸಮಯದಲ್ಲಿ ಶಿವನ ಮಂತ್ರವನ್ನು ಹೇಳಿದರು ತುಂಬಾನೆ ಒಳ್ಳೆಯದು.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
“ಓಂ ನಮಃ ಶಿವಾಯ” ಪ್ರತಿನಿತ್ಯ ಪೂಜೆ ಮಾಡುವ ಸಮಯದಲ್ಲಿ ಈ ಮಂತ್ರವನ್ನು ಪಠಿಸುತ್ತಾ ಬಂದರೆ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
“ಓಂ ನಮೋ ಭಗವತಿ ರುದ್ರಾಯ” ಈ ಮಂತ್ರವನ್ನು ಏಕೆ ಪಠಿಸ ಬೇಕೆಂದರೆ ನಿಮಗೇನಾದರೂ ಶತ್ರುಗಳ ಭಯವಿದ್ದರೆ ಅಥವಾ ಶತ್ರುಗಳಿಂದ ತೊಂದರೆ ಇದ್ದರೆ ಅಥವಾ ನಿಮ್ಮ ಮನೆಗೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂದಾದರೆ ಈ ಮಂತ್ರವನ್ನು ಪಠಿಸಿ ದಾಗ ನಕಾರಾತ್ಮಕ ಶಕ್ತಿ ಯು ಹಾಗೂ ಮಾಟ-ಮಂತ್ರದ ದೋಷ ನಿವಾರಣೆ ಬೇಗ ಆಗುತ್ತದೆ. ಈ ಮಂತ್ರವನ್ನು ಕೂಡ ಪ್ರತಿನಿತ್ಯ ಪಠಿಸಬಹುದು. ಆದ್ದರಿಂದ ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ ಪಠಿಸುವುದು ತುಂಬಾನೇ ಉತ್ತಮ.
“ಓಂ ತತ್ಪುರುಶಾಯ ವಿಧ್ಮಯೆ ಮಹಾದೇವಾಯ ದೀಮಹಿ ತನ್ನೊ ರುದ್ರ ಪ್ರಚೋದಯಾತ್” ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬಹುದು. ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ 108 ಬಾರಿ ಪಠಿಸಬೇಕು. ಈ ಮಂತ್ರವನ್ನು 108 ಬಾರಿ ಹೇಳುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರೂ, ಕಷ್ಟಗಳು ಬಹಳ ಬೇಗ ನಿವಾರಣೆಯಾಗುತ್ತದೆ. ಈ ಮಂತ್ರವನ್ನು ನಿಮಗೆ ಸಾಧ್ಯವಾದಷ್ಟು ಸಲ ಹೆಚ್ಚಾಗಿ ಹೇಳಿದರೆ ತುಂಬಾನೇ ಉತ್ತಮ. ಇದರಿಂದ ಈಶ್ವರನ ಕೃಪೆಗೆ ಪಾತ್ರರಾಗುತ್ತೀರ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.