Kannada Astrology

Author: 53721pwpadmin

  • ವಾಸ್ತು ಶಾಸ್ತ್ರದ ಪ್ರಕಾರ ಯಾವ ನಿಯಮವನ್ನು ಪಾಲಿಸಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ

    ವಾಸ್ತು ಶಾಸ್ತ್ರದ ಪ್ರಕಾರ ಯಾವ ನಿಯಮವನ್ನು ಪಾಲಿಸಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ ವಾಸ್ತು ಪ್ರಕಾರವಾಗಿ ಪ್ರತಿನಿತ್ಯ ಈ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಕೆಲವೊಂದು ಜಾಗದಲ್ಲಿ ಇಡುವುದರಿಂದ ಒಳ್ಳೆಯದಾಗುತ್ತದೆ ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಪ್ರತಿನಿತ್ಯ ಮನೆಯನ್ನು ಸ್ವಚ್ಛ ಮಾಡುವಾಗ ಅಂದರೆ ಕಸವನ್ನು ಗುಡಿಸುವಾಗ ಮನೆಯ ಸುತ್ತಲೂ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಹಾಕಿ ಅದರ ಸಮೇತ ಕಸವನ್ನು ಗುಡಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಯನ್ನು ದೂರವಾಗುವಂತೆ ಮಾಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನವಾಗಲು ಸಹಾಯ ಮಾಡುತ್ತದೆ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವvಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ಕುಬೇರ ದೇವರು ವಾಸಿಸುವ ದಿಕ್ಕು ಉತ್ತರ. ಹಾಗಾಗಿ ಹಣವನ್ನು, ಬೀರುವನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಕುಬೇರಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ನೈರುತ್ಯ ದಿಕ್ಕು ಹಾಗೂ ಉತ್ತರ ದಿಕ್ಕನ್ನು ಲಕ್ಷ್ಮಿಯ ವಾಸಸ್ಥಾನ ಹಾಗೂ ಕುಬೇರ ದೇವರ ವಾಸಸ್ಥಾನ ಎಂದು ಹೇಳಲಾಗುತ್ತದೆ. ಆದ್ದರಿಂದ ಮನೆ ಯಜಮಾನ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು. ವಾಸ್ತುಶಾಸ್ತ್ರದ ಪ್ರಕಾರ ಪ್ರತಿಯೊಂದು ದ್ವಾರಕ್ಕೂ ಹೊಸ್ತಿಲನ್ನು ಇಡಬೇಕು. ಲಕ್ಷ್ಮೀದೇವಿ ಪ್ರವೇಶ ಮಾಡಬೇಕಾದಾಗ ಮನೆಯ ಹೊಸ್ತಿಲು ಇಲ್ಲದಿರುವುದನ್ನು ಗಮನಿಸಿ ಪ್ರವೇಶ ಮಾಡದೆ ಹೋಗುವ ಸಂದರ್ಭಗಳು ಇರುತ್ತದೆ. ಮನೆ ಯಜಮಾನ ಮಲಗುವ ಕೋಣೆಯ ಮುಂದೆ ರುದ್ರಾಕ್ಷಿಯನ್ನು ಮತ್ತು ಘಂಟೆಯನ್ನು ನೇತು ಹಾಕುವುದು ತುಂಬಾ ಒಳ್ಳೆಯದು. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ.

    ಬೇವಿನ ಮರವನ್ನು ತುಂಬಾ ಪವಿತ್ರವಾದ ದೈವ ವೃಕ್ಷ ಎಂದು ಕರೆಯುತ್ತೇವೆ. ಬೇವಿನ ಎಲೆಯಲ್ಲಿ ಬಿಡಿಸಿರುವ ಗಣಪತಿಯ ಚಿತ್ರವನ್ನು ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಕೆಲಸಗಾರರು ಅವರು ಕುಳಿತುಕೊಳ್ಳುವ ಸ್ಥಳದಲ್ಲಿ ಸಣ್ಣ ಧ್ವನಿಯಲ್ಲಿ ಸಂಗೀತವನ್ನು ಕೇಳುವುದರಿಂದ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೆಟ್ಟಿಲಿನ ಕೆಳಗೆ ಜಾಗವಿದೆ ಎಂದು ಅಲ್ಲಿ ಶೌಚಾಲಯವನ್ನು ಕಟ್ಟಿಸುವುದು ಅಥವಾ ಯಂತ್ರೋಪಕರಣಗಳನ್ನು ಅಲ್ಲಿ ಇಡುವುದರಿಂದ ಮನೆಯಲ್ಲಿ ಯಾವಾಗಲೂ ಮಾನಸಿಕ ಗೊಂದಲಗಳು, ಕಿರಿಕಿರಿಗಳು ಆಗುತ್ತಿರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

    ಮನೆಯಿಂದ ಹೊರಗಡೆ ಹೋದಾಗ ದಾರಿಯಲ್ಲಿ ನಿಮಗೇನಾದರೂ ನಾಣ್ಯ ಅಥವಾ ನೋಟು ಸಿಕ್ಕರೆ ಅದನ್ನು ಹಾಗೆ ಖರ್ಚು ಮಾಡಬೇಡಿ ಅದರ ಬದಲು ಆ ನಾಣ್ಯವನ್ನು ತೆಗೆದುಕೊಂಡು ಮನೆಗೆ ಬಂದು ಶುದ್ಧವಾದ ನೀರಿನಿಂದ ತೊಳೆದು ದೇವರ ಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಹಾಗೂ ಧನಸಂಪತ್ತು ವೃದ್ಧಿಯಾಗುತ್ತದೆ. ಅರಿಶಿನದ ಕೊಂಬು ಇರುವ ಜಾಗದಲ್ಲಿ ಲಕ್ಷ್ಮಿ ವಾಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಯಾವುದಾದರೂ ಮುಖ್ಯವಾದ ಕೆಲಸ ಕಾರ್ಯಕ್ಕೆ ಹೊರಹೋಗುವಾಗ ಅರಿಶಿನದ ಕೊಂಬನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗುವುದರಿಂದ ಕೆಲಸಕಾರ್ಯಗಳಲ್ಲಿ ಅಖಂಡ ಯಶಸ್ಸನ್ನು ಕಾಣಬಹುದು.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ96639 53892.

  • ಗಂಡ ಹೆಂಡತಿಯರ ನಡುವೆ ಕಲಹ ಏಕಾಗುತ್ತದೆ ಮತ್ತು ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ?

    ಗಂಡ ಹೆಂಡತಿಯರ ನಡುವೆ ಕಲಹ ಏಕಾಗುತ್ತದೆ ಮತ್ತು ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ಪ್ರತಿನಿತ್ಯ ಗಂಡ-ಹೆಂಡತಿಯ ನಡುವೆ ಕಿರಿಕಿರಿ,ಕಲಹಗಳು, ಮನಸ್ತಾಪ, ವೈಮನಸ್ಸು ಮತ್ತು ಭಿನ್ನಾಭಿಪ್ರಾಯ ಮೂಡುತ್ತಿರುತ್ತದೆ. ಗಂಡ ಹೆಂಡತಿಯರನ್ನು ಮದುವೆ ವಿಚಾರದಲ್ಲಿ ನೋಡಿದಾಗ ಇವರಿಬ್ಬರ ನಡುವೆ ಮುಖ್ಯವಾಗಿ ಇರಬೇಕಾದದ್ದು ಬುದ್ಧಿ,ಮನಸ್ಸು ,ದೇಹ. ಬುದ್ಧಿ,ಮನಸ್ಸು , ದೇಹ ಸೇರಬೇಕು ಎಂದೇ ಮದುವೆಯನ್ನು ಮಾಡುವುದು. ಬುದ್ಧಿ ಎಂದರೆ ಗಂಡ ತಪ್ಪನ್ನು ಮಾಡಿದರೆ ಹೆಂಡತಿ ಬುದ್ಧಿ ಹೇಳುವುದು ಮತ್ತು ಹೆಂಡತಿ ತಪ್ಪು ಮಾಡಿದಾಗ ಗಂಡ ಬುದ್ಧಿ ಹೇಳುವುದು ಒಂದು ಧರ್ಮ. ಮನಸ್ಸು ಎಂದರೆ ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಒಪ್ಪಿಕೊಳ್ಳುವಂಥ ಮನಸ್ಸಿರಬೇಕು. ಹಿಂದಿನ ಕಾಲದಿಂದಲೂ ಹೇಳುತ್ತಾರೆ ಗಂಡ-ಹೆಂಡತಿ ಏನೇ ಜಗಳ ಮಾಡಿದರು ಅದು ಉಂಡು ಮಲಗುವ ತನಕ ಎಂದು ಆದ್ದರಿಂದ ಗಂಡ-ಹೆಂಡತಿ ಸುಖಕರವಾಗಿ ಜೀವನ ನಡೆಸಬೇಕೆಂದರೆ ಬುದ್ಧಿ,ಮನಸ್ಸು,ದೇಹ ಸರಿಯಾಗಿ ಇರಬೇಕು.

    ಶ್ರೀಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತವಂಶ ಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ.

    ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳುಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈಕೂಡಲೇ ಕರೆ ಮಾಡಿ 99002 02707.

    ಬುದ್ಧಿ,ಮನಸ್ಸು,ದೇಹ ಇದರಲ್ಲಿ ಯಾವುದಾದರೂ ಒಂದು ಸರಿಯಾಗಿ ಇಲ್ಲವೆಂದರೆ ಕುಟುಂಬ ಎಂಬುದು ಸರಿಯಾಗಿ ನಡೆಯುವುದಿಲ್ಲ. ಅತಿ ಸೌಂದರ್ಯವು ಹೆಣ್ಣಿಗೆ ಕೆಲವೊಂದು ಸಲ ಕಷ್ಟವನ್ನು ಕೊಡುತ್ತದೆ. ಕೆಲವೊಂದು ಸಲ ಹೆಂಡತಿಯು ಎಷ್ಟೇ ಶುದ್ಧವಾಗಿದ್ದರೂ ಗಂಡನು ಅನುಮಾನ ಪಡುವಂಥದ್ದು ಮತ್ತು ಇದರಿಂದ ಜೀವನ ಸಾಕು ಎಂದು ಅನಿಸುವ ಹೆಂಗಸರು ಈ ಸಣ್ಣ ಪರಿಹಾರವನ್ನು ಮಾಡಿದರೆ ನಿಮ್ಮ ಗಂಡನು ಮಾಡಿರುವ ತಪ್ಪನ್ನು ಅವರ ತಿಳುವಳಿಕೆಗೆ ತಂದು ನಿಮ್ಮ ಯಜಮಾನ ನಿಮ್ಮ ಕೈ ಸೆರೆಯಾಗುತ್ತಾರೆ.

    ಪೂಜೆ ಸಾಮಗ್ರಿಯ ಅಂಗಡಿಗೆ ಹೋಗಿ ಬಜೆ ಬೇರು ತೆಗೆದುಕೊಂಡು ಬನ್ನಿ. ಇದರಿಂದ ನಿಮ್ಮ ಗಂಡನನ್ನು ಕೈವಶ ಮಾಡಿಕೊಳ್ಳಬಹುದು. ಒಂದು ಬಜೆ ಬೇರನ್ನು ತೆಗೆದುಕೊಂಡು ಅಮಾವಾಸ್ಯೆಯ ಅಥವಾ ಹುಣ್ಣಿಮೆ ಹಿಂದಿನ ದಿನ ಈ ಕೆಲಸವನ್ನು ಮಾಡಬೇಕಾಗುತ್ತದೆ. ಈ ಕಾರ್ಯವನ್ನು ಮಾಡಬೇಕಾದರೆ ಗಂಡ ಹೆಂಡತಿ ದೂರ ದೂರ ಇರಬೇಕಾಗುತ್ತದೆ. ನಂತರ ನೀವೇ ಬೇಡ ಅಂದರು ಗಂಡನು ನಿಮ್ಮ ಕೈ ಸೆರೆಯಾಗುತ್ತಾರೆ.

    ಮೊದಲಿಗೆ ಉತ್ತರದಿಕ್ಕಿನಲ್ಲಿ ಕೆಂಪು ವಸ್ತ್ರವನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಂಡು ನಿಮ್ಮ ಎದುರಿಗೆ ಬೇವಿನ ಎಣ್ಣೆಯಿಂದ ಮಣ್ಣಿನ ದೀಪವನ್ನು ಹಚ್ಚಿ ಬಜೆ ಬೇರನ್ನು ಸರಿಯಾಗಿ ಸುಡಬೇಕು. ಪೂರ್ತಿ ಸುಟ್ಟ ನಂತರ ಕಪ್ಪು ಕಾಡಿಗೆ ಬರುತ್ತದೆ, ಈ ಕೆಲಸನ್ನು ಅಮಾವಾಸ್ಯೆ ಹಿಂದಿನ ದಿನ, ಅಮಾವಾಸ್ಯೆ ದಿನ ಮತ್ತು ಅಮಾವಾಸ್ಯೆಯ ಮಾರನೇ ದಿನ ಅಂದರೆ ಮೂರು ದಿನ ಹೀಗೆ ಮಾಡಬೇಕು. ನಂತರ ಮೂರು ದಿನದ ಅಂಜನ ಅಥವಾ ಕಾಡಿಗೆಯನ್ನು ತೆಗೆದು ಒಂದು ಕಡೆ ಇಡಿ. ನಂತರ ನಾಲ್ಕನೇ ದಿನ ನಿಮ್ಮ ಯಜಮಾನರ ಕಾಲಿಗೆ ಹಾಗೂ ತಲೆಯ ಭಾಗಕ್ಕೆ ಹಚ್ಚಬೇಕು. ಇದನ್ನು ಐದರಿಂದ ಆರು ದಿನ ಹಚ್ಚುತ್ತ ಬರಬೇಕು. ಇದರಿಂದ ನಿಮ್ಮ ಗಂಡನ ಬುದ್ಧಿ,ಮನಸ್ಸು,ದೇಹ ಹತೋಟಿಗೆ ಬರುತ್ತದೆ. ಇದರಿಂದ ನಿಮ್ಮ ಮೇಲೆ ಅನುಮಾನ ಪಡುತ್ತಿದ್ದ ಯಜಮಾನರು ನಿಮ್ಮ ಮೇಲೆ ಪ್ರೀತಿಯನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿ ನೀವುಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಈ ಕೂಡಲೇಕರೆ ಮಾಡಿ 99002 02707.

  • ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು.

    ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು ನಮ್ಮ ಮೇಲೆ ಪ್ರಯೋಗವಾಗಿರುವ ದುಷ್ಟಶಕ್ತಿಯ ಪ್ರಭಾವ, ಮಾಟಮಂತ್ರದ ಪ್ರಭಾವ ಹೆಚ್ಚಾಗಿದ್ದರೆ ಮತ್ತು ಈ ರೀತಿಯ ಕೆಟ್ಟ ದೃಷ್ಟಿಯಿಂದ ಹೊರ ಬರಬೇಕೆಂದರೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಗಳಿಸಬೇಕೆಂದರೆ ಅಥವಾ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಈ ಒಂದು ಚಿಕ್ಕ ವಸ್ತುವಿನಿಂದ ಈ ಕೆಲಸವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಅದರಿಂದ ಸಿಗುವ ಪ್ರಯೋಜನಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ.

    ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಕಪ್ಪು ಬಣ್ಣದಲ್ಲಿರುವ ಅರಿಶಿನದ ಕೊಂಬನ್ನು ಸಾಕ್ಷಾತ್ ಭದ್ರಕಾಳಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಭದ್ರಕಾಳಿ, ದುರ್ಗಾದೇವಿ ಆರಾಧನೆಯನ್ನು ಮಾಡುವವರು ಕಪ್ಪು ಬಣ್ಣದ ಅರಿಶಿನದ ಕೊಂಬನ್ನು ಜಪದ ಮಣಿಯಾಗಿ ಉಪಯೋಗಿಸುತ್ತಾರೆ. ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಪೂಜೆ ಮಾಡುವ ಸಮಯದಲ್ಲಿ ಕಪ್ಪು ಅರಿಶಿನದ ಕೊಂಬನ್ನು ಗಂಧವನ್ನು ತೇಯುವ ರೀತಿಯಲ್ಲಿ ತೇದಿ ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ಧನ ಆರ್ಕಷಣೆ, ಜನ ಆಕರ್ಷಣೆ, ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಜೀವನದಲ್ಲಿ ಯಶಸ್ಸಿನಿಂದ ಎಲ್ಲರೂ ಗುರುತಿಸುವಂತೆ ಆಗಬಹುದು.

    ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬೇಕೆಂದರೆ ವ್ಯಾಪಾರವನ್ನು ಮಾಡುವ ಸ್ಥಳದಲ್ಲಿ 9 ಕಪ್ಪು ಅರಿಶಿನದ ಕೊಂಬನ್ನು ದೇವರ ಮುಂದೆ ಇಟ್ಟು ಪ್ರತಿನಿತ್ಯ ಧೂಪದಿಂದ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವಾಗಿ ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಒಂದು ವೇಳೆ ನರದೃಷ್ಟಿ, ನರದೋಷ ಅಥವಾ ಕೆಟ್ಟ ದೃಷ್ಟಿ ಏನಾದರೂ ನಿಮ್ಮ ಮೇಲೆ ಬಿದ್ದಿದ್ದರೆ ಕಪ್ಪು ಅರಿಶಿನದ ಕೊಂಬನ್ನು ಪೂಜೆ ಮಾಡುವುದರಿಂದ ಎಲ್ಲಾ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಕಪ್ಪು ಅರಿಶಿನದ ಕೊಂಬನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ನಿಮಗೆ ಆಗದೆ ಇರುವವರು ನಿಮ್ಮ ಮನೆಯ ಮೇಲೆ ಮಾಟಮಂತ್ರದ ಪ್ರಯೋಗವನ್ನು ಮಾಡಿದ್ದರೆ ಅಥವಾ ನರದೋಷ ಅಥವಾ ಕೆಟ್ಟದೃಷ್ಟಿ ಏನಾದರೂ ನಿಮ್ಮ ಮೇಲೆ ಬಿದ್ದಿದ್ದರೆ ಈ ಕಪ್ಪು ಅರಿಶಿನದ ಕೊಂಬನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಸಾಕ್ಷಾತ್ ಭದ್ರಕಾಳಿಯ ಸ್ವರೂಪವಾಗಿರುವ ಕಪ್ಪು ಅರಿಶಿನ ಕೊಂಬು ಮನೆಯನ್ನು ಹಾಗೂ ಮನೆಯ ಸದಸ್ಯರನ್ನು ದುಷ್ಟಶಕ್ತಿಗಳಿಂದ ಸಂರಕ್ಷಣೆ ಮಾಡುತ್ತದೆ.

    ಶ್ರೀಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರಅತ್ತೆ ಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರುನಿಮ್ಮಂತೆ ಆಗಲು, ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆಒಂದು ಫೋನ್ ಕರೆಯ ಮುಖಾಂತರ ಪರಿಹಾರತಿಳಿಯಿರಿ ಹಾಗೂ.ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಈ ಕೂಡಲೇ ಕರೆ ಮಾಡಿ 99002 02707.

  • ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ.

    ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ ಆರೋಗ್ಯ ಲಕ್ಷ್ಮಿ ಯಾರೆಂದರೆ ಧನ್ವಂತರಿಯ ಹೆಂಡತಿ ಆರೋಗ್ಯ ಲಕ್ಷ್ಮಿ. ಹಾಗಾಗಿ ನಿಮಗೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇದ್ದಾಗ ಆರೋಗ್ಯ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಮೊದಲಿಗೆ ಧನ್ವಂತರಿಯ ಚಿತ್ರವನ್ನು ಹಾಗೂ ಒಂದು ಪೀಠವನ್ನು ತೆಗೆದುಕೊಳ್ಳಬೇಕು. ಪೀಠದಮೇಲೆ ಲಕ್ಷ್ಮಿ ಫೋಟೋ ಮತ್ತು ಧನ್ವಂತರಿಯ ಫೋಟೋವನ್ನು ಇಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಧನ್ವಂತರಿ ಚಿತ್ರವಿಲ್ಲದಿದ್ದರೆ ವಿಷ್ಣುವಿನ ಚಿತ್ರವನ್ನು ಇಡಬಹುದು. ನಂತರ ಲಕ್ಷ್ಮಿ ವಿಗ್ರಹವನ್ನು ತೆಗೆದುಕೊಂಡು ಪೀಠದ ಮೇಲೆ ಇಟ್ಟು ಅಭಿಷೇಕವನ್ನು ಶುರುಮಾಡಬೇಕು. ಅಭಿಷೇಕವನ್ನು ಮಾಡಬೇಕಾದರೆ ಈ ಕೆಳಗಿನ 5 ಮಂತ್ರಗಳಲ್ಲಿ ಯಾವುದಾದರೂ 1 ಮಂತ್ರವನ್ನು 108 ಬಾರಿ ಪಠಿಸಿಕೊಂಡು ಅಭಿಷೇಕವನ್ನು ಮಾಡಬೇಕು.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892.

    ಓಂ ನಮೋ ಭಗವತೇ ಧನ್ವಂತರಯೇ ಅಮೃತ ಕಳಶಹಸ್ತಾಯ, ಸರ್ವಮಯವಿನಾಶನಾಯ, ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣುವೇ ನಮಃ…ಓಂ ಧಂ ಧನ್ವಂತರಾಯೇ ನಮಃ-ಓಂ ವಾಸುದೇವಾಯ ವಿದ್ಮಹೇ- ಸುಧಾಹಸ್ತಯ ಧೇಮಹಿ ತನ್ನೋ ಧನ್ವಂತರಿ ಪ್ರಚೋದಯಾತ್-ಓಂ ಅಚ್ಯುತಾನಂದಗೋವಿಂದ ಅಚ್ಯುತಾಯ ನಮಃ-ಅನಂತಾಯ ನಮಃ-ಗೋವಿಂದಾಯ ನಮಃ

    ಮೊದಲಿಗೆ ಅರಿಶಿನದ ನೀರಿನಿಂದ ಲಕ್ಷ್ಮೀದೇವಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ನಂತರ ಅನ್ನದಿಂದ ಅಭಿಷೇಕವನ್ನು ಮಾಡಬೇಕು. ನಂತರ ಶ್ರೀಗಂಧದಿಂದ ಅಭಿಷೇಕವನ್ನು ಮಾಡಬೇಕು. ಒಂದು ವೇಳೆ ಶ್ರೀಗಂಧ ನಿಮ್ಮ ಮನೆಯಲ್ಲಿ ಇಲ್ಲ ಎಂದರೆ ರೋಸ್ ವಾಟರ್ ನಿಂದ ಅಭಿಷೇಕವನ್ನು ಮಾಡಬಹುದು. ಅನಂತರ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು. ಈ ವಸ್ತುಗಳಿಂದ ಅಭಿಷೇಕವನ್ನು ಮಾಡಿದ ನಂತರ ಅಭಿಷೇಕ ಮಾಡಿದ ನೀರನ್ನು ಒಂದು ಬಟ್ಟಲಿನಲ್ಲಿ ತೆಗೆದು ಇಟ್ಟುಕೊಳ್ಳಬೇಕು. ನಂತರ ಶುದ್ಧವಾದ ನೀರಿನಿಂದ ವಿಗ್ರಹವನ್ನು ತೊಳೆದು ಪೀಠದ ಮೇಲೆ ಮತ್ತೆ ಪ್ರತಿಷ್ಠಾಪನೆ ಮಾಡಬೇಕು.

    ಶುದ್ಧವಾದ ನೀರಿನಿಂದ ಲಕ್ಷ್ಮಿ ವಿಗ್ರಹವನ್ನು ತೊಳೆದ ನಂತರ ಎಳಣ್ಣೆಯಿಂದ ಅಭಿಷೇಕವನ್ನು ಮಾಡಬೇಕು. ನಂತರ ಅಮ್ಲ ಪೌಡರ್ ಇಂದ ಅಭಿಷೇಕವನ್ನು ಮಾಡಬೇಕು. ನಂತರ ಅಶ್ವಗಂಧ ಪೌಡರ್ ಇಂದ ಅಭಿಷೇಕವನ್ನು ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಂತರ ತುಳಸಿ ಪೌಡರಿಂದ ಅಭಿಷೇಕವನ್ನು ಮಾಡಬೇಕು. ಈ ಮೂರು ವಸ್ತುಗಳಿಂದ ಅಭಿಷೇಕ ಮಾಡಿದ ನಂತರ ಶುದ್ಧ ನೀರಿನಿಂದ ತೊಳೆದು ಮತ್ತೆ ಲಕ್ಷ್ಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892.

    ಪೀಠದ ಮೇಲೆ ಒಂದು ಬಟ್ಟಲಿನಲ್ಲಿ ವೀಳ್ಯದೆಲೆಯ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಿ, ಶ್ರೀಗಂಧವನ್ನು ಹಚ್ಚಿ ನಂತರ ಅರಿಶಿನ ಕುಂಕುಮ ಹಚ್ಚಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಬೇಕು. ನಂತರ ಗೆಜ್ಜೆವಸ್ತ್ರ ನನ್ನು ಲಕ್ಷ್ಮಿ ದೇವಿಗೆ ಹಾಕಬೇಕು. ನಂತರ ನಿಮ್ಮ ಶಕ್ತಿಯನುಸಾರ ಹೂವಿನಿಂದ ಲಕ್ಷ್ಮೀದೇವಿಗೆ ಅಲಂಕಾರವನ್ನು ಮಾಡಬಹುದು. ನಂತರ ಅಭಿಷೇಕ ಮಾಡಿದ ಪ್ರತಿಯೊಂದು ವಸ್ತುವನ್ನು ಲಕ್ಷ್ಮೀದೇವಿಯ ಮುಂದೆ ಇಡಬೇಕು. ಲಕ್ಷ್ಮೀದೇವಿಯ ಪೂಜೆಗೆ ಪ್ರಸಾದವಾಗಿ ಪಾಯಸ ಅಥವಾ ನಿಮಗೆ ಯಾವುದು ಸರಾಗವಾಗುತ್ತದೆ ಆ ಸಿಹಿ ತಿಂಡಿಯನ್ನು ಮಾಡಿ ಲಕ್ಷ್ಮೀದೇವಿಯ ಮುಂದೆ ಇಡಬೇಕು.

    ಓಂ ಶ್ರೀ ಆರೋಗ್ಯ ಲಕ್ಷ್ಮಿಯೇ ನಮಃ ಎಂದು 108 ಬಾರಿ ಹೇಳುತ್ತಾ ಪೂಜೆಯನ್ನು ಮಾಡಬೇಕು. ನಂತರ ಸಾಮಾನ್ಯವಾಗಿ ಪ್ರತಿನಿತ್ಯ ನೀವು ಯಾವ ರೀತಿ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಪ್ರತಿ ಸೋಮವಾರದ ದಿನದಂದು ಮಾಡಬಹುದು. ಆರೋಗ್ಯ ಲಕ್ಷ್ಮಿ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಾಡುವುದರಿಂದ ತುಂಬಾ ಒಳ್ಳೆಯದು. ಪೂಜೆಯೆಲ್ಲ ಮುಗಿದ ನಂತರ ಪೂಜೆಗೆ ಬಳಸಿದ ವಸ್ತುವನ್ನು ಹಾಗೂ ಅಭಿಷೇಕ ಮಾಡಿದ ವಸ್ತುಗಳನ್ನು ಯಾರು ತುಳಿಯದ ಜಾಗದಲ್ಲಿ ಹಾಕಬೇಕು. ದೇವರು ಮುಂದೆ ಇಟ್ಟಿದ್ದ ಪ್ರಸಾದವನ್ನು ಆರೋಗ್ಯ ಲಕ್ಷ್ಮಿಯನ್ನು ಸ್ಮರಿಸಿಕೊಳ್ಳುತ್ತಾ ಕುಟುಂಬದ ಸದಸ್ಯರು ಸೇವಿಸಬಹುದು. ಆರೋಗ್ಯ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಇದ್ದರೂ ಕ್ರಮೇಣವಾಗಿ ಪರಿಹಾರವಾಗುತ್ತ ಬರುತ್ತದೆ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892 ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663218892.

  • ಭಾಗಮಂಡಲದ ಭಗಂಡೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ.

    ಕರ್ನಾಟಕದ ಜೀವನದಿ ಎಂದು ಕರೆಯಲ್ಪಡುವ ಕಾವೇರಿ ನದಿಯು ಭಾರತದ 7 ಪವಿತ್ರ ನದಿಗಳ ಪೈಕಿ ಪ್ರಮುಖವಾಗಿದೆ. ಕಾವೇರಿ ನದಿಯನ್ನು ದಕ್ಷಿಣದ ಗಂಗಾ ಎಂದು ಕರೆಯಲಾಗುತ್ತದೆ. ಒಟ್ಟಾರೆ 745 ಕಿಲೋಮೀಟರ್ ಉದ್ದವನ್ನು ಹೊಂದಿರುವ ಕಾವೇರಿ ನದಿಯು ಕರ್ನಾಟಕ ರಾಜ್ಯದ ಕೊಡಗಿನ ತಲಕಾವೇರಿಯಲ್ಲಿ ಉಗಮಗೊಂಡು ಕರ್ನಾಟಕ ಹಾಗೂ ತಮಿಳುನಾಡು ಜನರ ಬಾಯಾರಿಕೆಯನ್ನು ನೀಗಿಸುತ್ತಾ ಕೊನೆಗೆ ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ. ಕಾವೇರಿ ನದಿಯು ಹಾದು ಹೋಗುವ ಮಾರ್ಗದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ ಅದರಲ್ಲಿ ಕೊಡಗಿನ ಭಾಗಮಂಡಲವು ಅತಿ ಪ್ರಮುಖವಾದದ್ದು.

    ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀ ಪ್ರಧಾನತಾಂತ್ರಿಕ್ ವಿಧ್ಯಾಧರ್ ನಕ್ಷತ್ರಿ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9036527301. ನಿಮ್ಮಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮವೈಫಲ್ಯ, ಹಾಗೂ ಸ್ತ್ರೀ-ಪುರುಷ ವ-ಶೀ-ಕ-ರ-ಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲಪ್ರಶ್ನೆ, ಅಷ್ಟಮಂಡಲಪ್ರಶ್ನೆ, ಕವಡೆ ಪ್ರಶ್ನೆ ಹಾಕಿ  ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 90365 27301.

    ತಲಕಾವೇರಿಯಲ್ಲಿ ಉಗಮಿಸುವ ಕಾವೇರಿಯು ಗುಪ್ತಗಾಮಿನಿಯಾಗಿ ಭಾಗಮಂಡಲವನ್ನು ತಲುಪುತ್ತದೆ. ಭಾಗಮಂಡಲದಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಗಳನ್ನು ಸೇರಿಕೊಂಡು ಆ ಕ್ಷೇತ್ರದಲ್ಲಿ ತ್ರಿವೇಣಿ ಸಂಗಮ ಸೃಷ್ಟಿಗೆ ಕಾರಣವಾಗುತ್ತದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಲು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಪಿಂಡ ಪ್ರಧಾನಕ್ಕೆ ಕರ್ನಾಟಕದಲ್ಲಿ ಈ ಭಾಗಮಂಡಲ ಪ್ರಸಿದ್ಧಿಯಾಗಿದೆ. ಭಾಗಮಂಡಲದ ಸ್ವಲ್ಪ ದೂರದಲ್ಲಿ ಭಗಂಡೇಶ್ವರ ಎಂಬ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಈಶ್ವರ, ಸುಬ್ರಹ್ಮಣ್ಯ, ಮಹಾವಿಷ್ಣು ಹಾಗೂ ಗಣಪತಿಯ ವಿಗ್ರಹಗಳು ಪ್ರತಿಷ್ಠಾಪನೆಯಾಗಿದೆ.

    ಸ್ಥಳ ಪುರಾಣದ ಪ್ರಕಾರ ಭಾಗಮಂಡಲವು ಸುಬ್ರಹ್ಮಣ್ಯ ಸ್ವಾಮಿಯ ನೆಲೆಯಾಗಿದ್ದು ಸ್ಕಂದ ಕ್ಷೇತ್ರವೆಂದು ಖ್ಯಾತಿಯನ್ನು ಪಡೆದುಕೊಂಡಿತ್ತು. ಭಗಂಡ ಮಹಾಮುನಿಗಳು ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ಕುರಿತು ಘೋರ ತಪಸ್ಸನ್ನು ಆಚರಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂತೃಪ್ತಿಗೊಂಡು ಷಣ್ಮುಖ ದೇವರು ತಮ್ಮ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು ಮಹಾಮುನಿಗಳಿಗೆ ಭೂ ದಾನವಾಗಿ ನೀಡಿದ್ದರು. ಅನಂತರ ಪ್ರಜೆಗಳ ಕ್ಷೇಮಕ್ಕಾಗಿ ಭಗಂಡ ಮುನಿಗಳು ಶಿವನ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲು ಪ್ರಾರಂಭಿಸಿದರು. ಇದರಿಂದ ಈ ಕ್ಷೇತ್ರ ಭಗಂಡ ಕ್ಷೇತ್ರ ಎಂದು ಕರೆಸಿಕೊಂಡಿತು. ಕ್ರಮೇಣವಾಗಿ ಈ ಹೆಸರು ಭಾಗಮಂಡಲವಾಗಿ ಬದಲಾಯಿತು.

    ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ಭಕ್ತರು ಹೋಗುವ ಮೊದಲು ತ್ರಿವೇಣಿ ಸಂಗಮದಲ್ಲಿ ಸ್ನಾನವನ್ನು ಮಾಡಿ ತಲಕಾವೇರಿಗೆ ಭೇಟಿ ನೀಡುವುದು ಇಲ್ಲಿಯ ಪದ್ಧತಿ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ 17 ಅಥವಾ 18 ನೇ ತಾರೀಖಿನಂದು ಬರುವ ತುಲಾಸಂಕ್ರಮಣದ ದಿನದಂದು ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಗಂಡೇಶ್ವರ ದೇವಾಲಯದಲ್ಲಿ ಮರದ ಆಕೃತಿಯ ಒಂದು ವಿಶಾಲವಾದ ತಟ್ಟೆ ಇದೆ. ತುಲಾ ಸಂಕ್ರಮಣ ಹಾಗೂ ಅದರ ಹಿಂದಿನ ದಿವಸ ಕೊಡಗಿನ ಜನರು ಪಡಿ ಅಕ್ಕಿಯನ್ನು ತಂದು ದೇವಸ್ಥಾನದ ಅಕ್ಷಯಪಾತ್ರೆಗೆ ತಂದು ಹಾಕುತ್ತಾರೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಅಕ್ಷಯ ಪಾತ್ರೆಯಲ್ಲಿರುವ ಪಡಿ ಅಕ್ಕಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಧವಸ ಧಾನ್ಯದ ಕೊರತೆ ಎಂದಿಗೂ ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ.ಭಾಗಮಂಡಲ ಸುತ್ತಮುತ್ತ ತಲಕಾವೇರಿ, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಶಿಬಿರ ಹೀಗೆ ಹಲವಾರು ಪ್ರೇಕ್ಷಕರು ನೋಡುವಂತಹ ಸ್ಥಳಗಳು ಇವೆ. ಆದ್ದರಿಂದ ಭಾಗಮಂಡಲಕ್ಕೆ ಭೇಟಿ ನೀಡುವರು ಈ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು.

  • ಪ್ರತಿನಿತ್ಯ ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದರೆ ಈ ಸುಲಭ ಪರಿಹಾರವನ್ನು ಮಾಡಿ.

    ಪ್ರತಿನಿತ್ಯ ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದರೆ ಈ ಸುಲಭ ಪರಿಹಾರವನ್ನು ಮಾಡಿ ಪ್ರತಿಯೊಬ್ಬರಿಗೂ ಅವರು ಕಷ್ಟಪಟ್ಟು ದುಡಿದ ಹಣವು ಅವರ ಬಳಿಯೇ ಇರಬೇಕು ಮತ್ತು ಲಕ್ಷ್ಮೀದೇವಿ ತಮ್ಮ ಮನೆಯಲ್ಲಿ ಶಾಶ್ವತವಾಗಿ ವಾಸಿಸಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಹೀಗಿರುವಾಗ ಕಷ್ಟಪಟ್ಟು ದುಡಿದ ಹಣ ವ್ಯರ್ಥವಾಗಿ ಖಾಲಿ ಆಗುತ್ತಿದ್ದರೆ ತುಂಬಾ ನೋವಾಗುತ್ತದೆ. ಈ ರೀತಿಯಾಗಿ ಸಂಕಟದಿಂದ ಕೊಡುವ ಹಣವನ್ನು ಬೇರೆಯವರು ತೆಗೆದುಕೊಂಡಾಗ ಅವರಿಗೂ ಸಂಕಷ್ಟ ಎದುರಾಗುತ್ತದೆ. ಹಾಗಾದರೆ ಈ ದೋಷದಿಂದ ಮುಕ್ತರಾಗಬೇಕೆಂದರೆ ಯಾವ ಪರಿಹಾರವನ್ನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ ಭಟ್ 96635 42672..ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪುರಾತನಜ್ಯೋತಿಷ್ಯ ಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇಕರೆ ಮಾಡಿ 96635 42672.

    ಒಂದು ವೇಳೆಚಿನ್ನಾಭರಣಗಳು ಮತ್ತು ಹಣ ನಿಮ್ಮ ಕೈ ಸೇರಿದರು ನಿಮ್ಮ ಹತ್ತಿರ ಉಳಿಯುತ್ತಿಲ್ಲ ಎಂದರೆ ನಿಮಗೆ ಹಣವನ್ನು ಕೊಡುವವರು ಬಹಳ ನೊಂದುಕೊಂಡು ಕೊಡುತ್ತಿರುತ್ತಾರೆ. ಆದ್ದರಿಂದ ನಿಮ್ಮ ಕೈಗೆ ಬಂದ ಹಣವು ನಿಮ್ಮ ಹತ್ತಿರಉಳಿಯುವುದಿಲ್ಲ. ಆದ್ದರಿಂದ ನೀವು ಪ್ರತಿನಿತ್ಯ ಕಷ್ಟಪಟ್ಟು ದುಡಿದಹಣವನ್ನು ಮೊದಲಿಗೆ ಒಂದು ಜಾಡಿಯನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಹಾಕಿ ಭದ್ರವಾದ ಜಾಗದಲ್ಲಿ ಇಡಬೇಕು ನಂತರ ಆ ದಿನ ದುಡಿದಹಣವನ್ನು ಉಪ್ಪಿನ ಜಾಡಿಯ ಮೇಲೆ ಇಟ್ಟು ನಂತರ ಆ ಹಣವನ್ನು ಉಪಯೋಗಿಸಲು ಪ್ರಾರಂಭಿಸಬೇಕು.

    ಒಂದು ವೇಳೆ ಬಂಗಾರವನ್ನು ಗಿರಿವಿಅಂಗಡಿಯಲ್ಲಿ ಪದೇಪದೇ ಇಡುವ ಹಾಗೆ ಆಗುತ್ತಿದ್ದರೆ, ಗಿರವಿ ಅಂಗಡಿಯಿಂದ ಆಭರಣವನ್ನು ಬಿಡಿಸಿಕೊಂಡು ಬಂದ ನಂತರ ಅರಿಶಿನದನೀರಿನಲ್ಲಿ, ಶುದ್ಧವಾದ ನೀರಿನಲ್ಲಿ ಹಾಗೂ ಗಂಗಾಜಲದಲ್ಲಿ ತೊಳೆದು ಒಂದುಬಟ್ಟೆಯಿಂದ ಒರೆಸಿ ಸ್ವಲ್ಪ ಸಮಯದ ಕಾಲ ಉಪ್ಪಿನ ಮೇಲೆ ಇಟ್ಟು ನಂತರ ಬಂಗಾರವನ್ನು ನಿಮ್ಮ ಬೀರುವಿನಲ್ಲಿ ಅಥವಾ ಅದನ್ನು ನೀವು ಧರಿಸಿಕೊಳ್ಳಬಹುದು.

    ಈ ನಿಯಮವನ್ನು ಪ್ರತಿನಿತ್ಯ ಪಾಲಿಸುತ್ತಾ ಬಂದರೆ ಕ್ರಮೇಣವಾಗಿ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಧನ ಸಂಪತ್ತು ದ್ವಿಗುಣವಾಗಲು ಪ್ರಾರಂಭವಾಗುತ್ತದೆ. ಪ್ರತಿ ಅಮಾವಾಸ್ಯೆ ದಿನದಂದು ಜಾಡಿಯಲ್ಲಿರುವ ಕಲ್ಲುಪ್ಪನ್ನುತೆಗೆದು ಹೊಸ ಕಲ್ಲುಪ್ಪನ್ನು ಹಾಕಬೇಕು. ಜಾಡಿ ಇಂದ ತೆಗೆದ ಹಳೆಯ ಕಲ್ಲುಪ್ಪನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು. ಈ ನಿಯಮವನ್ನು ಸರಿಯಾಗಿ ಪಾಲಿಸುವುದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗಿ ಧನಸಂಪತ್ತು ವೃದ್ಧಿಯಾಗುತ್ತದೆ.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

  • ಸ್ವಂತಮನೆಯನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಈ ಸುಲಭ ಪರಿಹಾರವನ್ನು ಮಾಡಿ.

    ಸ್ವಂತ ಮನೆಯನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಈ ಸುಲಭ ಪರಿಹಾರವನ್ನು ಮಾಡಿ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಕಟ್ಟುವ ಆಸೆ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಮನೆಯನ್ನು ಕಟ್ಟುವ ಭಾಗ್ಯ ಇರುತ್ತದೆ ಮತ್ತೆ ಕೆಲವರಿಗೆ ಗೃಹಭಾಗ್ಯ ಇರುವುದಿಲ್ಲ. ಇನ್ನು ಕೆಲವರಿಗೆ ಹಣವಿದ್ದರೂ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಮತ್ತು ಇನ್ನು ಕೆಲವರಿಗೆ ಸ್ವಂತ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ವಾಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗೆ ಇದ್ದಂತಹ ಎಲ್ಲಾ ಅಡೆತಡೆಗಳು ಮಾಯವಾಗುತ್ತದೆ.

    ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892.

    ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದಈಗಾಗಲೇ ಸಾವಿರಾರು ಜನರಿಗೆಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರುಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    ನಿಮ್ಮ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗಬೇಕೆಂದರೆ ಈ ಮಂತ್ರವನ್ನು ಭಾನುವಾರದ ದಿನ ರಾಹುಕಾಲ ಸಮಯದಲ್ಲಿ ಮಂತ್ರವನ್ನು ಜಪಿಸಲು ಪ್ರಾರಂಭ ಮಾಡಬೇಕು. ಹೀಗೆ 108 ದಿನ ಅಥವಾ 48 ದಿನ ಅಥವಾ ಕನಿಷ್ಠ ಪಕ್ಷ 21 ದಿನವಾದರೂ ಈ ಮಂತ್ರವನ್ನು ಜಪಿಸಿ ಪೂಜೆ ಮಾಡುತ್ತ ಬಂದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ. 108 ದಿನ ಈ ಮಂತ್ರವನ್ನು ಜಪಿಸುವುದರಿಂದ ಮನೆಯನ್ನು ಕಟ್ಟುವ ಯೋಗ ಫಲಗಳು ಅತಿ ಬೇಗ ಪ್ರಾಪ್ತಿಯಾಗುತ್ತದೆ.

    ಓಂ ನಮೋ ಶ್ರೀ ವರಹಾಯ ಧಾರಿಣಿ ಉದ್ದರನಿ ಸ್ವಾಹ ಎಂಬ ಈ ಮಂತ್ರವನ್ನು ಭಾನುವಾರದಿಂದ ಪ್ರಾರಂಭಮಾಡಿ 48 ದಿನ ಜಪಿಸಬೇಕು. ಈ ಮಂತ್ರದ ಅರ್ಥವೇನೆಂದರೆ ಭಗವಂತ ಶ್ರೀವಿಷ್ಣು ವರಹ ರೂಪದಲ್ಲಿ ಭೂ ಸುಧಾರಣೆ ಮಾಡಲು ಭೂಮಿಗೆ ಬಂದಿರುತ್ತಾರೆ. ಇದರಿಂದ ವರಹ ದೇವರಿಗೆ ಅರ್ಪಣೆಯನ್ನು ಸಲ್ಲಿಸುತ್ತಿದ್ದೇವೆ ಎಂಬ ಅರ್ಥವನ್ನು ನೀಡುತ್ತದೆ. ಈ ವರಹ ಸ್ವಾಮಿಯಿಂದ ಭೂಮಿಯ ಸಂಬಂಧಪಟ್ಟ ಯಾವುದೇ ವಿಷಯದಲ್ಲಿ ಎಷ್ಟೇ ಅಡೆತಡೆ ಇದ್ದರೂ ದೂರವಾಗುತ್ತದೆ.

    ಮತ್ತೊಂದು ಪರಿಹಾರವೇನೆಂದರೆ ಶುದ್ಧ ನೀರನ್ನು ತೆಗೆದುಕೊಂಡು ಬಿಲ್ವಪತ್ರೆ ಮರದ ಹತ್ತಿರ ಹೋಗಿ ನೀರನ್ನು ಹಾಕಿ ಪ್ರದಕ್ಷಿಣೆಯನ್ನು ಹಾಕಬೇಕು. ನಂತರ ಅಲ್ಲಿ ಮಣ್ಣಿನ ದೀಪಕ್ಕೆ ತುಪ್ಪದ ಜೊತೆಗೆ ಜೇನುತುಪ್ಪವನ್ನು ಸೇರಿಸಿ ದೀಪಾರಾಧನೆ ಮಾಡಬೇಕು ನಂತರ ನಿಮ್ಮ ಕಷ್ಟಗಳು ಏನು ಇರುತ್ತದೆಯೋ ಅದನ್ನು ದೇವಿಯ ಮುಂದೆ ಹೇಳಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಭೂಮಿಗೆ ಸಂಬಂಧಪಟ್ಟ ವಿಷಯಗಳು ಮತ್ತು ನಿಮ್ಮ ಜೀವನದಲ್ಲಿ ಇರುವಂತ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಸಂತೋಷದಿಂದ ಜೀವನವನ್ನು ನಡೆಸಬಹುದು. ಇದರ ಜೊತೆಗೆ ಶಿವನ ಪಾರ್ವತಿ ಇರುವ ಚಿತ್ರಕ್ಕೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

    ಇದೇ ರೀತಿ ನಾವು ದೇವಸ್ಥಾನಕ್ಕೆ ಹೋಗಿ ನವಗ್ರಹ ದೇವರ ಮುಂದೆ ಮಣ್ಣಿನ ದೀಪಕ್ಕೆ ಎಳ್ಳೆಣ್ಣೆ ಹಾಕಿ ದೀಪಾರಾಧನೆ ಮಾಡಬೇಕು. ನಂತರ ನಿಮ್ಮ ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡು ಒಂಬತ್ತು ಪ್ರದಕ್ಷಿಣೆಯನ್ನು ಹಾಕಬೇಕು. ನಂತರ ನಿಮ್ಮ ಶಕ್ತಿ ಅನುಸಾರವಾಗಿ ನವಗ್ರಹ ದೇವರಿಗೆ ಬೆಲ್ಲದ ಅಚ್ಚನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಕನಸುಗಳು ಈಡೇರುತ್ತವೆ. ಇದರ ಜೊತೆಗೆ ಬ್ರಾಹ್ಮಣರಿಗೆ ಒಂದು ದಿನಕ್ಕೆ ಬೇಕಾಗುವಷ್ಟು ಧವಸ-ಧಾನ್ಯ, ಅಕ್ಕಿ, ಕಾಳು, ತರಕಾರಿಯನ್ನು ತೆಗೆದುಕೊಂಡು ದಾನ ಮಾಡುವುದು ತುಂಬಾ ಒಳ್ಳೆಯದು.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

  • ಮಾಟ ಮಂತ್ರದಿಂದ ಬಳಲಿದ್ದರೆ ಈ ಸುಲಭ ಪರಿಹಾರವನ್ನು ಮಾಡಿ.

    ಮಾಟ ಮಂತ್ರ ಎಂಬ ಹೆಸರು ಕೇಳಿದ ತಕ್ಷಣ ಜನರು ಭಯಭೀತರಾಗುತ್ತಾರೆ. ಆದರೆ ಮಾಟ-ಮಂತ್ರದ ಪ್ರಭಾವದಿಂದ ಕಷ್ಟಗಳನ್ನು ಅನುಭವಿಸುತ್ತಿರುವವರ ಪಾಡಂತೂ ನೋಡುವುದು ಬಹಳ ಕಷ್ಟ. ಮಾಟ ಮಂತ್ರ ಪ್ರಯೋಗವಾದಾಗ ಪ್ರಾರಂಭದಲ್ಲಿ ಜನರು ಆಲಸ್ಯತನದಿಂದ ಅಥವಾ ಬೇಜವಾಬ್ದಾರಿತನ ತೋರಿಸುವುದರಿಂದ ಮಾಟ ಮಂತ್ರ ಪ್ರಯೋಗವು ಕೆಲ ಹಂತಗಳನ್ನು ದಾಟುತ್ತದೆ.ಇದರ ಪರಿಣಾಮ ಬಹಳ ಸಮಸ್ಯೆಗಳು ಎದುರಾಗಲು ಶುರುವಾಗುತ್ತದೆ.ಹಾಗಾದರೆ ಮಾಟ ಮಂತ್ರ ಪ್ರಯೋಗ ಆಗಿದೆಯೆಂದು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ನೋಡೋಣ ಬನ್ನಿ.

    ಶ್ರೀಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶ ಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಒಬ್ಬ ವ್ಯಕ್ತಿಯ ಮೇಲೆ ಮಾಟ ಮಂತ್ರದ ಪ್ರಯೋಗ ಆಗಿದೆ ಎಂದರೆ ಆ ವ್ಯಕ್ತಿಯು ಸದೃಢವಾಗಿ, ಬಲಿಷ್ಠವಾಗಿ, ಶಕ್ತಿಯುತವಾಗಿದ್ದ ವ್ಯಕ್ತಿ ಕುಗ್ಗಿ ಹೋಗುತ್ತಾನೆ. ಹೊರಗಡೆಯಿಂದ ನೋಡುವವರಿಗೆ ಸುಂದರವಾಗಿ ಕಂಡರು ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸಿ ಕುಗ್ಗಿ ಹೋಗಿರುತ್ತಾನೆ. ಆ ವ್ಯಕ್ತಿಯು ಯಾವುದಾದರೂ ಕೆಲಸವನ್ನು ಮಾಡಬೇಕೆಂದು ಯೋಚನೆ ಮಾಡಿದರೆ ಆ ಕೆಲಸ ಬರಿ ಯೋಚನೆಯಾಗಿ ಉಳಿಯುತ್ತದೆಯೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ. ಮಾಟ-ಮಂತ್ರಕ್ಕೆ ಒಳಗಾಗಿರುವ ವ್ಯಕ್ತಿಯು ಅತಿಯಾದ ಸಿಟ್ಟು, ಕೋಪದಿಂದ ಅವರದ್ದೇ ಆದ ಪ್ರಪಂಚದಲ್ಲಿ ಇರಲು ಬಯಸುತ್ತಾರೆ. ಮಾಟ-ಮಂತ್ರಕ್ಕೆ ಪ್ರಯೋಗವಾದ ವ್ಯಕ್ತಿಯು ಏಕಾಂಗಿಯಾಗಿ ಮನೆಯ ಕುಟುಂಬದ ಸದಸ್ಯರಿಂದ ದೂರವಿರಲು ಇಚ್ಚಿಸುತ್ತಾನೆ ಮತ್ತು ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಾನೆ. ಮಾಟ ಮಂತ್ರದ ಪ್ರಯೋಗ ಕೊನೆ ಹಂತಕ್ಕೆ ಹೋದಾಗ ಆ ವ್ಯಕ್ತಿಯು ಎಲ್ಲರಿಂದ ದೂರ ಹೋಗಿ ಅರೆ ಹುಚ್ಚನಾಗಿ ಪ್ರಜ್ಞಾಹೀನನಾಗಿ ಜೀವನವನ್ನು ನಡೆಸುವಂತ ಸ್ಥಿತಿಗೆ ತಲುಪುತ್ತಾನೆ.

    ಮಾಟ-ಮಂತ್ರದ ದೋಷ ದೂರವಾಗ ಬೇಕೆಂದರೆ ನಿಮ್ಮ ಕುಲದೇವರ, ಮನೆದೇವರ ಆಶೀರ್ವಾದ ಸದಾಕಾಲ ಆ ವ್ಯಕ್ತಿಯ ಹಾಗೂ ಕುಟುಂಬದ ಸದಸ್ಯರ ಮೇಲೆ ಇರಬೇಕು. ಆದ್ದರಿಂದ ವರ್ಷಕ್ಕೆ ಎರಡು ಬಾರಿಯಾದರೂ ಕುಲದೇವರ ದರ್ಶನವನ್ನು ಮಾಡುವುದು ತುಂಬಾ ಉತ್ತಮ. ಮಾಟ-ಮಂತ್ರಕ್ಕೆ ಒಳಗಾಗಿರುವ ವ್ಯಕ್ತಿಯು ಕುಲ ದೇವರ ಸನ್ನಿಧಿಗೆ ಹೋಗಿ ಅಭಿಷೇಕವನ್ನು ಮಾಡಿಸಿ ನಂತರ ಅಭಿಷೇಕ ಮಾಡಿಸಿದ ನೀರನ್ನು ಮನೆಗೆ ತಂದು ಮನೆಯ ಮೂಲೆ ಮೂಲೆಗೂ ಸಿಂಪಡಿಸಬೇಕು ಮತ್ತು ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ತ್ರಿಶೂಲವಿರುವ ಹೆಣ್ಣು ದೇವಿಯ ದೇವಸ್ಥಾನದ ಮುಂದೆ ಮೂರು ನಿಂಬೆಹಣ್ಣು ತೆಗೆದುಕೊಂಡು ಹೋಗಿ ನಿಮಗೆ ಆಗದೇ ಇರುವ ಅಥವಾ ಅನುಮಾನ ವಿರುವ ವ್ಯಕ್ತಿಯ ಹೆಸರನ್ನು ಹೇಳಿ ತ್ರಿಶೂಲದ 3 ತುದಿಗೆ ಚುಚ್ಚಿ ಬರಬೇಕು. ತದನಂತರ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮನೆಯಲ್ಲಿ ಧೂಪದ ಜೊತೆ ಲವಂಗವನ್ನು ಸೇರಿಸಿ ಹಚ್ಚಲು ಪ್ರಾರಂಭಿಸಬೇಕು. ಇದರಿಂದ ವ್ಯಕ್ತಿಯ ಮೇಲೆ ಆಗಿರುವ ಮಾಟ-ಮಂತ್ರ, ಮನೆಯ ಮೇಲೆ ಆಗಿರುವ ಮಾಟ-ಮಂತ್ರ ಕ್ರಮೇಣವಾಗಿ ಬದಲಾವಣೆಯಾಗುತ್ತಾ ಬರುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.