Kannada Astrology

Author: 53721pwpadmin

  • ಸಕಾರಾತ್ಮಕ ಶಕ್ತಿಯು ಹೆಚ್ಚಾಗ ಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

    ಒಂದುವೇಳೆ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕು ಹಾಗೂ ಅದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚಾಗಬೇಕು ಎಂದರೆ ನಾವು ಹೇಳುವ ಈ ಒಂದು ಸರಳ ಉಪಾಯವನ್ನು ಮಾಡಿದರೆ ಸಾಕು ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯು ಹಾಗೆಯೇ ಉಳಿಯುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಸುಖಕರವಾದ ಐಷಾರಾಮಿ ಜೀವನವನ್ನು ನಡೆಸಬಹುದು.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಸಾಮಾನ್ಯವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವರು ಮೋಟಿವೇಶನ್ ವೀಡಿಯೊಗಳನ್ನು ನೋಡಿ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಆದರೆ ಅದನ್ನು ಬೇರೆಯವರ ಬಳಿ ಹೇಳಿದಾಗ ಅವರಿಗೆ ಬೇರೆಯವರಿಂದ ವಿರೋಧ ವ್ಯಕ್ತವಾಗುತ್ತದೆ ಹಾಗೂ ಇದರಿಂದ ಅವರಲ್ಲಿರುವ ಆತ್ಮವಿಶ್ವಾಸ ಕಡಿಮೆ ಆಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ.

    ಆ ದಿನ ನಾವು ಮಾಡಿದ ಕೆಲಸವನ್ನು ಅಥವಾ ಮಾಡಬೇಕು ಎಂದು ಅಂದುಕೊಂಡಿರುವ ಕೆಲಸವನ್ನು ಕನ್ನಡಿಯ ಮುಂದೆ ನಿಂತುಕೊಂಡು ಹೇಳಿಕೊಳ್ಳಬೇಕು. ಕನ್ನಡಿಯ ಮುಂದೆ ನಿಂತುಕೊಂಡು ನಮಗಿರುವ ಕಷ್ಟಗಳನ್ನು ಅಥವಾ ಸಾಧಿಸಬೇಕು ಎಂದು ಅಂದುಕೊಂಡಿರುವ ಗುರಿಯನ್ನು ಹೇಳಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಆತ್ಮವಿಶ್ವಾಸವೂ ದೃಢವಾಗುತ್ತದೆ.

    ಆದ್ದರಿಂದ ಕನ್ನಡಿಯ ಮುಂದೆ ನಿಮಗಿರುವ ಗುರಿಯನ್ನು ಅಥವಾ ಆ ದಿನ ಮಾಡಿದ ಯಶಸ್ವಿ ಕಾರ್ಯವನ್ನು ಹೇಳಿಕೊಳ್ಳುವುದರಿಂದ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಬಲವಾಗುತ್ತಾ ಹೋಗುತ್ತದೆ. ಈ ರೀತಿಯಾಗಿ ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಮತ್ತು ಧನ ಸಂಪತ್ತನ್ನು ಗಳಿಸಿ ಐಷಾರಾಮಿ ಜೀವನವನ್ನು ನಡೆಸಬಹುದು.

  • ಯಾವ ದಿಕ್ಕಿನಲ್ಲಿ ಬೀರುವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಗೊತ್ತೇ ?

    ಮನೆಯಲ್ಲಿ ಬೀರು ಎಂಬುದು ತುಂಬಾ ಮುಖ್ಯವಾಗಿರುತ್ತದೆ, ಏಕೆಂದರೆ ಬೀರುವಿನಲ್ಲಿ ಹಣ ,ಚಿನ್ನ ,ಬೆಳ್ಳಿ, ಕಾಗದ ಪತ್ರಗಳು ಹೀಗೆ ಮುಖ್ಯವಾದ ವಸ್ತುಗಳನ್ನು ಬೀರುವಿನಲ್ಲಿ ಇಟ್ಟಿರುತ್ತೇವೆ. ಆದ್ದರಿಂದ ವಾಸ್ತುಶಾಸ್ತ್ರದ ಪ್ರಕಾರ ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮೀದೇವಿಯು ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಹಾಗಾದರೆ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ರೀತಿ ಜಾಗೃಕತೆಯಿಂದ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಬೀರುವನ್ನು ಯಾವಾಗಲೂ ನೈಋತ್ಯ ಮೂಲೆಯಲ್ಲಿ ಇಡಬೇಕು ಮತ್ತು ಬೀರುವಿನ ಬಾಗಿಲು ತೆಗೆದಾಗ ಬಾಗಿಲು ಉತ್ತರದ ಕಡೆಗೆ ತೆಗೆದುಕೊಳ್ಳಬೇಕು. ಬೀರುವನ್ನು ತೆಗೆದಾಗ ಸುಗಂಧ ವಾಸನೆ ಬರಬೇಕೆ ಹೊರತು ಹಳೆಯ ಬಟ್ಟೆಯ ವಾಸನೆ ಬರಬಾರದು. ಒಂದು ವೇಳೆ ಬೀರುವಿನಿಂದ ಹಳೆ ಬಟ್ಟೆಯ ಅಥವಾ ಅಶುಚಿಯ ವಾಸನೆ ಬಂದರೆ ತಾಯಿ ಲಕ್ಷ್ಮೀದೇವಿ ಅಲ್ಲಿ ನೆಲೆಸುವುದಿಲ್ಲ.

    ಬೀರುವಿನಲ್ಲಿ ಒಂದು ಬಿಳಿ ಹಾಳೆಯ ಮೇಲೆ ನೀಲಿ ಬಣ್ಣದಿಂದ ಕುಬೇರನ ರಂಗೋಲಿಯನ್ನು ಹಾಕಿ ಇಡಬೇಕು. ಒಂದು ವೇಳೆ ಇನ್ನೂ ಅತಿ ಶೀಘ್ರವಾಗಿ ಫಲಿತಾಂಶ ದೊರೆಯಬೇಕೆಂದರೆ, ಬಿಳಿ ಕಾಗದದ ಮೇಲೆ ಅರಿಶಿನದಿಂದ ರಂಗೋಲಿಯನ್ನು ಬಿಡಿಸಿ ಕಾಗದದ ನಾಲ್ಕು ಭಾಗಕ್ಕೆ ಅರಿಶಿನವನ್ನು ಲೇಪಿಸಿ ಕುಬೇರನ ರಂಗೋಲಿಗೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿ ಅದನ್ನು ಬೀರುವಿನ ಒಳಗೆ ಇಡಬೇಕು ಮತ್ತು ಆ ಕಾಗದದ ಮೇಲೆ ಹಣ, ಒಡವೆ ಹೀಗೆ ಮುಖ್ಯವಾದ ವಸ್ತುಗಳನ್ನು ಇಡಬೇಕು. ಈ ರೀತಿ ಮಾಡಿದರೆ ಧನ ವೃದ್ದಿ ಆಗುತ್ತಾ ಹೋಗುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ.

    ಅದೇ ರೀತಿ ಬೆಳ್ಳಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನಲ್ಲಿ ಸುಗಂಧ ದ್ರವ್ಯವನ್ನು ಹಾಕಿ ಅದರ ಜೊತೆಗೆ ಪಚ್ಚಕರ್ಪೂರ, ಬೇರು ಇಡುವುದರಿಂದ ಆ ಜಾಗದಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ. ಮಲಗುವ ಕೋಣೆಯಲ್ಲಿ ಬೀರು ಇದ್ದರೆ ಆ ಬೀರುವಿನ ಮೇಲೆ ಯಾವುದೇ ದೇವರ ಚಿತ್ರದ ಭಾವಚಿತ್ರವನ್ನು ಅಂಟಿಸಬಾರದು, ಅದರ ಬದಲು ಬೀರುವಿನ ಒಂದು ಕಡೆ ಶುಭ ಮತ್ತೊಂದು ಕಡೆ ಲಾಭಂ ಎಂದು ಬರೆದರೆ ಸಾಕು. ಒಂದು ವೇಳೆ ಬೀರುವಿನ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯುವುದಾದರೆ ಸ್ವಚ್ಛವಾಗಿ ಬರೆಯಬೇಕು. ಇದನ್ನು ಬಿಟ್ಟು ಯಾವುದೇ ಭಾವಚಿತ್ರವನ್ನು ಬೀರುವಿನ ಮೇಲೆ ಆಂಟಿಸಬಾರದು. ಈ ಮೇಲಿನ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ಲಕ್ಷ್ಮೀದೇವಿಯು ಸಂತುಷ್ಟರಾಗಿ ನಿಮ್ಮ ಎಲ್ಲಾ ಕೋರಿಕೆಗಳನ್ನು ನೆರವೇರಿಸುವುದರಲ್ಲೀ ಸಂಶಯವೇ ಇಲ್ಲ.

  • ಆಂಜನೇಯನ ಈ ಮಂತ್ರವನ್ನು ಜಪಿಸಿದರೆ ಯಾವುದೇ ಕಷ್ಟವಿದ್ದರೂ ಕ್ಷಣದಲ್ಲಿ ದೂರವಾಗುತ್ತದೆ

    ಒಂದು ವೇಳೆ ಜೀವನದಲ್ಲಿ ನಿಮಗೆ ಏನಾದರೂ ಕಷ್ಟವಿದ್ದರೆ ಅಥವಾ ಯಾವುದೇ ಕೆಲಸವನ್ನು ಮಾಡಲು ಹೊರಟರೆ ಕೆಲಸವು ಪರಿಪೂರ್ಣವಾಗದೆ ಅರ್ಧಕ್ಕೆ ನಿಂತು ಹೋಗುತ್ತಿದ್ದರೆ ಅಥವಾ ಯಾವುದಾದರೂ ಶತ್ರುವಿನಿಂದ ನಿಮಗೇನಾದರು ಸಮಸ್ಯೆಯಾಗುತ್ತಿದ್ದಲ್ಲಿ ಆಂಜನೇಯನ ಯಾವ ಮಂತ್ರವನ್ನು ಜಪಿಸಿದರೆ ಎಲ್ಲಾ ಸಂಕಷ್ಟಗಳಿಂದ ದೂರವಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಆಂಜನೇಯ ಈ ಮಂತ್ರವನ್ನು ಮಂಗಳವಾರ ಹಾಗೂ ಶನಿವಾರ ಜಪಿಸುವುದರಿಂದ ಸಾಕಷ್ಟು ಲಾಭವಾಗುತ್ತದೆ. ಈ ಮಂತ್ರವನ್ನು ಜಪಿಸುವುದ್ದಕ್ಕಿಂತ ಮುಂಚೆ ಸಾಮಾನ್ಯವಾಗಿ ಪ್ರತಿನಿತ್ಯ ಯಾವ ರೀತಿ ದೇವರ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ನಿಮಗೆ ಸಾಧ್ಯವಾದರೆ ಈ ಮಂತ್ರವನ್ನು ಜಪಿಸುವ ದಿನ ಅಂದರೆ ಮಂಗಳವಾರ ಹಾಗೂ ಶನಿವಾರ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಉತ್ತಮ.

    ದೀಪವನ್ನು ಹಚ್ಚಿ ಕರ್ಪೂರದಿಂದ ಪೂಜೆಯನ್ನು ಮಾಡಿದ ನಂತರ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸಬೇಕಾದರೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಜಪಿಸಿದರೆ ಮಾತ್ರ ಮಂತ್ರದ ಫಲವು ದೊರೆಯಲಿದೆ.

    ಓಂ ನಮೋ ಹನುಮತೇ ರುದ್ರಾವತರಾಯ
    ಸರ್ವ ಶತ್ರು ಸಂಹರಣಾಯ ಸರ್ವರೋಗ
    ಹರಾಯ ಸರ್ವವಶಿಕರಣಾಯ
    ರಾಮದೂತಾಯ ಸ್ವಾಹ

    ಈ ಮೇಲಿನ ಮಂತ್ರವನ್ನು 108 ಬಾರಿ ಮಂಗಳವಾರ ಹಾಗೂ ಶನಿವಾರದಂದು ಜಪಿಸುವುದರಿಂದ ನಿಮಗೆ ಯಾವುದೇ ಕಷ್ಟವಿದ್ದರೂ ಅದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ವ್ಯಾಪಾರದಲ್ಲಿ ಸಮಸ್ಯೆ ಅಥವಾ ಹೊಸದಾಗಿ ಕೆಲಸವನ್ನು ಮಾಡಲು ಹೋದಾಗ ವಿಘ್ನಗಳು ಎದುರಾಗುತ್ತಿದ್ದರೆ ಈ ಮಂತ್ರವನ್ನು ಜಪಿಸುವುದು ಉತ್ತಮ.

  • ಕಾಲಭೈರವನ ಈ ಮಂತ್ರವನ್ನು ಜಪಿಸಿದರೆ ಯಾವುದೆ ಕಷ್ಟವಿದ್ದರೂ ಬಹಳ ಬೇಗ ನಿವಾರಣೆಯಾಗುತ್ತದೆ

    ಸಾಮಾನ್ಯವಾಗಿ ಮನುಷ್ಯನಿಗೆ ಕಷ್ಟಗಳು ಎಂಬುದು ಜೀವನದಲ್ಲಿ ಬಂದೇ ಬರುತ್ತದೆ, ಆದರೆ ಆ ಕಷ್ಟಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ಅರಿತರೆ ಜೀವನವು ಸುಖಮಯವಾಗಿರುತ್ತದೆ. ಆದ್ದರಿಂದ ಶಿವನ ಒಂದು ಅಂಶವಾದ ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ಏನೆಲ್ಲಾ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಕಾಲಭೈರವನ ಶಕ್ತಿಶಾಲಿ ಮಂತ್ರದಿಂದ ನಿಮಗಿರುವ ಆರೋಗ್ಯ ಸಮಸ್ಯೆ , ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಇನ್ಯಾವುದಾದರೂ ಸಮಸ್ಯೆಗಳಿದ್ದರೂ ಈ ಮಂತ್ರವನ್ನು ಜಪಿಸುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳು ವಾಸವನ್ನು ಮಾಡುತ್ತಿದ್ದರೆ ಈ ಮಂತ್ರವನ್ನು ಜಪಿಸುವುದರಿಂದ ದುಷ್ಟಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ.
    ಯಾರ ಮನೆಯಲ್ಲೂ ಕಾಲಭೈರವನ ಚಿತ್ರಪಟ ಇರುವುದಿಲ್ಲ, ಆದ್ದರಿಂದ ಶಿವನ ಚಿತ್ರಪಟ ಅಥವಾ ಲಿಂಗಕ್ಕೆ ಪೂಜೆಯನ್ನು ಮಾಡಬೇಕು. ತುಪ್ಪದ ದೀಪವನ್ನು ಹಚ್ಚಿದರೆ ಇನ್ನೂ ಉತ್ತಮ. ದೀಪವನ್ನು ಹಚ್ಚಿದ ನಂತರ ಕರ್ಪುರದಿಂದ ಮಂಗಳಾರತಿಯನ್ನು ಬೆಳಗಿ ನಂತರ ಈ ಮಂತ್ರವನ್ನು 21 ಬಾರಿ ಜಪಿಸಬೇಕು.

    ಓಂ ಹ್ರೀಂ ಕ್ರೀಂ ಹ್ರೀಂ ಶ್ರೀಂ ಕಪಾಲ ಭೈರವಾಯ ನಮಃ

    ಈ ಮೇಲಿನ ಕಾಲಭೈರವನ ಮಂತ್ರವನ್ನು 21 ಬಾರಿ ಜಪಿಸಬೇಕು, ಒಂದು ವೇಳೆ ನಿಮಗೆ ಸಮಯವಿದ್ದರೆ 108 ಬಾರಿ ಜಪಿಸಿ ಇದರಿಂದ ತುಂಬಾ ಒಳ್ಳೆಯದು. ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ನಿಮಗೇನಾದರೂ ಇಚ್ಛೆ ಇದ್ದರೆ ಅಥವಾ ಕೋರಿಕೆ ಇದ್ದರೆ ಈ ಮಂತ್ರವನ್ನು ಜಪಿಸಿ ನಂತರ ಬೇಡಿಕೊಂಡರೆ ನಿಮ್ಮ ಎಲ್ಲಾ ಕೋರಿಕೆಗಳು ಆದಷ್ಟು ಬೇಗ ನೆರವೇರುತ್ತದೆ.

  • ನಿರ್ಜನ ಪ್ರದೇಶದಲ್ಲಿ ಈ ಮಂತ್ರವನ್ನು ಜಪಿಸಿದರೆ ಶತ್ರುವು ಇನ್ನಿಲ್ಲದಂತೆ ನಿಮ್ಮಿಂದ ದೂರವಾಗುವುದು ಖಚಿತ

    ಒಂದು ವೇಳೆ ಶತ್ರುಗಳು ನೀವು ಯಾವುದೇ ಕೆಲಸವನ್ನು ಮಾಡಲು ಹೊರಟಾಗ ತೊಂದರೆಯನ್ನು ನೀಡುತ್ತಿದ್ದು ಮತ್ತು ನಿಮ್ಮ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರೆ ಈ ವಿಶೇಷವಾದ ಮಂತ್ರವನ್ನು ಶುಕ್ರವಾರ ಅಥವಾ ಭಾನುವಾರ ರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಜಪಿಸಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಈ ಮಂತ್ರವನ್ನು ಕೇವಲ 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ರಾತ್ರಿಯ ಸಮಯದಲ್ಲಿ ಜಪಿಸಿದರೆ ಸಾಕು ನಿಮ್ಮ ಶತ್ರು ನಿಮಗೆ ಕಾಟ ಕೊಡುವುದನ್ನು ನಿಲ್ಲಿಸಿ ಬಿಡುತ್ತಾನೆ. ಈ ಮಂತ್ರವನ್ನು ಜಪಿಸುವಾಗ ಯಾವುದೇ ಕಾರಣಕ್ಕೂ ಯಾವುದೇ ಶತ್ರುವಿನ ಹೆಸರನ್ನು ಸೇರಿಸಬಾರದು.

    ಈ ಮಂತ್ರವನ್ನು ಜಪಿಸಿದ ನಂತರ ಕೆಲವೇ ದಿನಗಳಲ್ಲಿ ನಿಮ್ಮ ಶತ್ರುವು ನಿಮ್ಮಿಂದ ದೂರವಾಗುತ್ತಾನೆ ಹಾಗೂ ಅವರಿಂದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ.

    ಓಂ ಶ್ರೀಂ ಹೂಂ ಕ್ಲೀo ಅಘೋ
    ಅಘೋರ ಮಮ ಶತ್ರು ನಾಶ

    ಈ ಮೇಲಿನ ಮಂತ್ರವನ್ನು 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಯಾವ ವ್ಯಕ್ತಿಯ ಹೆಸರನ್ನು ಸೇರಿಸದೆ ಜಪಿಸಿದರೆ ಸಾಕು ಕೆಲವೇ ದಿನಗಳಲ್ಲಿ ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಶತ್ರು ನಿಮ್ಮಿಂದ ದೂರವಾಗಿ ಹೋಗುತ್ತಾನೆ.

  • ಸಾಲಬಾಧೆ, ಆರ್ಥಿಕ ಸಮಸ್ಯೆ ಇಂದ ದೂರವಾಗ ಬೇಕೆಂದರೆ ಈ ಸುಲಭ ಪರಿಹಾರ ಮಾಡಿ.

    ಒಂದು ವೇಳೆ ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ, ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೂ ನಷ್ಟವಾಗುತ್ತಿದೆ ಹಾಗೂ ಮನೆಯಲ್ಲಿ ಮೂರು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿದೆ ಎಂದರೆ ಈ ಸರಲ ಉಪಾಯವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿಯು ಸರಿ ಹೋಗಿ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

    ಈ ತಂತ್ರವನ್ನು ಸೋಮವಾರದ ದಿನ ಮನೆಯಲ್ಲಿ ಮಾಡಬೇಕಾಗುತ್ತದೆ, ಒಂದು ವೇಳೆ ಮನೆಯಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ, ಹಣದ ಸಮಸ್ಯೆ ಆಗುತ್ತಿದ್ದರೆ ಒಂದು ಎಕ್ಕದ ಎಲೆಯನ್ನು ತೆಗೆದುಕೊಂಡು ಅದರ ಜೊತೆಗೆ ಕರಿಎಳ್ಳು ಮತ್ತು ಅಕ್ಷತೆಯನ್ನು ತೆಗೆದುಕೊಳ್ಳಬೇಕು.

    ಎಕ್ಕದ ಎಲೆ ಮೇಲೆ ಕರಿ ಎಳ್ಳು ಹಾಗೂ ಅಕ್ಷತೆಯನ್ನು ಹಾಕಿ ದೇವರ ಮನೆಯಲ್ಲಿಟ್ಟು ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಅಂದರೆ ಸೋಮವಾರದಿಂದ ಹಿಡಿದು ಮುಂದಿನ ಸೋಮವಾರದವರೆಗೂ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಪೂಜೆಯನ್ನು ಮಾಡಿದ ನಂತರ ಅರಳಿ ಮರದ ಬುಡಕ್ಕೆ ಹೋಗಿ ಎಕ್ಕದ ಎಲೆಯನ್ನು ಹಾಗೂ ಕರಿಎಳ್ಳು , ಅಕ್ಷತೆಯನ್ನು ಇಟ್ಟು ಬರಬೇಕು.

    ಈ ರೀತಿಯಾಗಿ ಮಾಡುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ, ಸಾಲದಿಂದ ಮುಕ್ತಿ ಹಾಗೂ ಲಕ್ಷ್ಮಿದೇವಿಯ ಕೃಪೆಯು ಸಹ ನಿಮಗೆ ಲಭಿಸುತ್ತದೆ.

  • ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿಯ ಆಶೀರ್ವಾದ ಪಡೆಯುತ್ತ ಇಂದಿನ ರಾಶಿಫಲ ಹೇಗಿದೆ..

    ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಮೇಷ ದಿನದ ವ್ಯವಹಾರವು ಸುಗಮವಾಗಲಿದೆ. ಹೊಸ ವ್ಯವಹಾರವೊಂದಕ್ಕೆ ನಾಂದಿ ಹಾಡಲಿದ್ದೀರಿ. ನಿಮ್ಮ ಯೋಜನೆಗಳಿಗೆ ಉತ್ತಮ ಸಹಕಾರ ದೊರಕಿ ಯಶಸ್ಸನ್ನು ಕಾಣಲಿದ್ದೀರಿ.

    ವೃಷಭ  ಗೃಹನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ. ಸಂಗಾತಿಯ ಅಭಿಲಾಷೆಯಂತೆ ವ್ಯವಹರಿಸಿ ಸಂತಸ ಹಂಚಿಕೊಳ್ಳುವಿರಿ. ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳುವಿರಿ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಮಿಥುನ ದುಡುಕಿನ ನಡೆ ನಿಮ್ಮ ಗೌರವಕ್ಕೆ ಕುಂದುಂಟುಮಾಡುವ ಸಾಧ್ಯತೆ. ಸಮಾಧಾನದಿಂದ ವ್ಯವಹರಿಸುವುದು ಉತ್ತಮ. ಸಾರ್ವಜನಿಕ ಕ್ಷೇತ್ರದಲ್ಲಿನ ವ್ಯವಹಾರಗಳಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ.

    ಕಟಕ  ಹೂಡಿಕೆಯಲ್ಲಿ ಹಣ ತೊಡಗಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿ ಖರೀದಿ, ಹೊಸ ವ್ಯವಹಾರಗಳ ಆರಂಭದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಸಿಂಹ ಲೇವಾದೇವಿ ವ್ಯವಹಾರದಿಂದಾಗಿ ಉತ್ತಮ ಲಾಭ ಗಳಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರವನ್ನು ಮುಂದುವರಿಸಲಿದ್ದೀರಿ. ನೆರೆಹೊರೆಯವರೊಂದಿಗಿನ ಬಾಂಧವ್ಯಕ್ಕೆ ಕುಂದುಬರುವ ಸಾಧ್ಯತೆ.

    ಕನ್ಯಾ ವಸ್ತ್ರಾಭರಣಗಳನ್ನು ಖರೀದಿಸಲು ಮುಂದಾಗುವಿರಿ. ಮನೆಯಲ್ಲಿ ಶುಭ ಸಮಾರಂಭಗಳು ಕೂಡಿಬರುವ ಲಕ್ಷಣಗಳು ಕಂಡುಬರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯವನ್ನು ಕಾಣಬಹುದು. ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ತುಲಾ ಕೃಷಿ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಅತ್ಯಂತ ತುರುಸಿನ ಕೆಲಸಗಳು ಎದುರಾಗುವವು. ವಾತಾವರಣದಲ್ಲಿನ ಬದಲಾವಣೆ ಆತಂಕವನ್ನು ತಂದೊಡ್ಡುವ ಸಾಧ್ಯತೆ. ದಿನವಿಡೀ ಕೆಲಸದ ಒತ್ತಡ ಕಂಡುಬರುವುದು.

    ವೃಶ್ಚಿಕ ಆತ್ಮೀಯರು, ಗುರು ಹಿರಿಯರ ದರ್ಶನ ಭಾಗ್ಯ ಕಂಡುಬರುತ್ತಿದೆ. ಕ್ಷೇತ್ರ ದರ್ಶನಕ್ಕಾಗಿ ಪ್ರವಾಸ ಹೋಗುವ ಸಾಧ್ಯತೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯವಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಲವಲವಿಕೆ ಕಾಣುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಧನು ಮಹಿಳೆಯರಿಗೆ ಶುಭ ಸಂಭ್ರಮದ ದಿನವಾಗಿ ಕಂಡುಬರುತ್ತಿದೆ. ಒಡಹುಟ್ಟಿದವರೊಂದಿಗೆ ಬೆರೆತು ನಲಿಯಲಿದ್ದೀರಿ. ರಾಜಕಾರಣಿಗಳಿಗೆ ಆತಂಕದ ದಿನವಾಗಿ ಕಂಡುಬರುವುದು

    ಮಕರ ಬಹುದಿನಗಳ ಇಷ್ಟಾರ್ಥ ಸಿದ್ಧಿಯಿಂದಾಗಿ ಸಂತೋಷಗೊಳ್ಳುವಿರಿ. ಸಂಬಂಧಗಳಲ್ಲಿ ಗಟ್ಟಿತನವನ್ನು ಕಾಣುವಿರಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

    ಕುಂಭ ವಯಸ್ಕರಿಗೆ ಆಲಸ್ಯದ ದಿನವಾಗಲಿದೆ. ನಿತ್ಯ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಅನುಭವಿಸುವ ಸಾಧ್ಯತೆ. ಪ್ರವಾಸ ಹೋಗುವ ಬಗ್ಗೆ ವಿಚಾರ ವಿನಿಮಯ ಮಾಡಲಿದ್ದೀರಿ.

    ಮೀನ ಮನೆಮಂದಿಯೊಂದಿಗೆ ಹರ್ಷದ ದಿನವನ್ನಾಗಿಸಿಕೊಳ್ಳುವಿರಿ. ಬಂಧು–ಬಾಂಧವರ ಆಗಮನ ಸಾಧ್ಯತೆ. ದಿನಪೂರ್ತಿ ಬಿಡುವಿನ ದಿನವಾಗಿಸಿಕೊಂಡು ಸಂತಸ ಸಂಭ್ರಮದಿಂದ ನಲಿಯುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

  • ಜಗನ್ಮಾತೆ ತಾಯಿ ಸಿಗಂಧೂರು ಚೌಡೇಶ್ವರಿ ಆಶೀರ್ವಾದ ಪಡೆಯುತ್ತಾ ಇಂದಿನ ರಾಶಿಭವಿಷ್ಯ.

    ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

    ಮೇಷ ಇರುಸು ಮುರುಸಿನಿಂದ ಪಾರಾಗಲು ಕೆಲವು ವಿಚಾರದಲ್ಲಿ ವಾದ ವಿವಾದಕ್ಕೆ ಆಸ್ಪದ ನೀಡದೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ. ಮನೆಯ ಆಂತರಿಕ ವ್ಯವಹಾರ ಬೇರೆಯವರಲ್ಲಿ ಹಂಚಿಕೊಳ್ಳದಿರುವುದು ಲೇಸು. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

    ವೃಷಭ ಬೇಡವಾದ ಕಾರ್ಯವನ್ನು ವಹಿಸಿಕೊಳ್ಳುವ ಪ್ರಮೇಯ ಬರಬಹುದು. ಮನಸ್ಸಿನ ನೋವು ದೂರವಾಗಿ ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಅನಿರೀಕ್ಷಿತ ಕ್ಷಣಗಳು ನಿಮಗಾಗಿ ಕಾಯುತ್ತಿವೆ. ಸ್ವಂತ ಉದ್ಯೋಗದಲ್ಲಿ ಯಶಸ್ಸು.

    ಮಿಥುನ ದೊಡ್ಡವರ ಮಾತನ್ನು ಧಿಕ್ಕರಿಸದಿದ್ದಲ್ಲಿ ಸಂತೋಷ ಹೊಂದುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ. ಪಂಚಮ ಶನಿಯ ನಿವೃತ್ತಿಗಾಗಿ ಆಂಜನೆಯನ ದರ್ಶನ ಮಾಡಿ. ಅತಿಯಾದ ಉತ್ಸಾಹ ಸಲ್ಲದು. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

    ಕಟಕ ಕುಟುಂಬದ ಹತ್ತಿರದ ವ್ಯಕ್ತಿಗಳಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಂಭವ. ಕಳೆದುಹೋದ ಸಂಬಂಧಗಳು ಪುನಃ ವೃದ್ಧಿಗೊಳ್ಳುವವು. ಪ್ರೇಮಿಗಳ ವಿವಾಹಕ್ಕೆ ಆತುರತೆ ಬೇಡ. ಆರ್ಥಿಕ ರಂಗದಲ್ಲಿ ಸಾಮಾನ್ಯ ಪ್ರಗತಿ.

    ಸಿಂಹ ಅತಿಯಾದ ತಿರುಗಾಟ ಮತ್ತು ಕೆಲಸದ ಒತ್ತಡದಿಂದ ಬಳಲುವ ಸಾಧ್ಯತೆ. ವಿಶ್ರಾಂತಿ ಮತ್ತು ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ. ಸಮಯೋಚಿತ ನಿರ್ಧಾರದಿಂದ ತೃಪ್ತಿ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

    ಕನ್ಯಾ ನಿಮ್ಮ ಪಾಡಿಗೆ ನೀವಿದ್ದರೂ ವಿವಾದ ಅಂಟಿಕೊಳ್ಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ವಿವೇಕದಿಂದ ವರ್ತಿಸಿ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ನಿಮ್ಮ ಪ್ರಯತ್ನ ಮುಂದುವರಿಸಿ.

    ತುಲಾ ಹಳೆಯ ಶತ್ರುಗಳ ಬಗ್ಗೆ ಜಾಗೃತರಾಗಿರಿ. ಬೇರೆಯವರ ತಪ್ಪನ್ನು ಗ್ರಹಿಸಬೇಡಿ. ಆರ್ಥಿಕ ಕ್ಷೇತ್ರದಿಂದ ನಿರೀಕ್ಷಿತ ಫಲ ದೊರೆಯಲಿದೆ. ವಾತಾವರಣದಿಂದಾಗಿ ಅಸ್ತಮಾದಂತಹ ರೋಗಗಳು ಉಲ್ಬಣಿಸುವ ಸಾಧ್ಯತೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

    ವೃಶ್ಚಿಕ  ತಾಳ್ಮೆಯನ್ನು ಕಳೆದುಕೊಳ್ಳದೆ ನಡೆಸುವ ಕಾರ್ಯಗಳಲ್ಲಿ ಶ್ರದ್ಧೆವಹಿಸಿ. ಮನಸ್ಸಿನ ಭಾವನೆಗೆ ಧಕ್ಕೆಯಾಗಲಾರದು. ಪತ್ರಿಕಾ ಪ್ರತಿನಿಧಿಗಳಿಗೆ ಸಂತೋಷದಾಯಕ ದಿನ. ಮಹಿಳಾ ಉದ್ಯಮಿಗಳಿಗೆ ಸಂತಸ.

    ಧನು ತಂತ್ರಜ್ಞರು ವಿವಿಧ ಪ್ರಯೋಗಗಳಲ್ಲಿ ಪ್ರಗತಿಯನ್ನು ಸಾಧಿಲಿದ್ದೀರಿ. ಸ್ತ್ರೀಯರಿಗೆ ಕೆಲಸದ ಒತ್ತಡದಿಂದಾಗಿ ಬೆನ್ನು ಉದರ ಸಂಬಂಧಿ ನೋವು ಸಾಧ್ಯತೆ. ಕಡಲಿನ ಉತ್ಪನ್ನಗಳಿಂದ ಹೆಚ್ಚಿನ ಆದಾಯ ನಿರೀಕ್ಷೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892.

    ಮಕರ ವಿದೇಶ ಪ್ರಯಾಣದ ಕನಸು ನನಸಾಗುವ ಸಾಧ್ಯತೆ. ಮಾಡಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಸಕಾಲ. ವ್ಯವಹಾರದಲ್ಲಿ ಉನ್ನತಿ ಪಡೆಯಲಿದ್ದೀರಿ. ಬಂಧುಗಳ ಆಗಮನದಿಂದಾಗಿ ಸಂಭ್ರಮ.

    ಕುಂಭ ಹಣಕಾಸಿನ ವ್ಯವಹಾರದಲ್ಲಿ ಅಪನಂಬಿಕೆಗಳು ದೂರವಾಗಿ ದೃಢತೆಯನ್ನು ಸಾಧಿಸುವಿರಿ. ಸಾಧ್ಯವಾದಷ್ಟು ಮುಕ್ತ ಮನಸ್ಕರಾಗಿ ವ್ಯವಹರಿಸಿ. ಮನಸ್ಸಿನ ಸಂಕಲ್ಪ ಈಡೇರಿ ಯಶಸ್ಸು ಕಾಣುವಿರಿ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

    ಮೀನ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಅನಗತ್ಯ. ರೈತರಿಗೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣುವಿರಿ. ಬಂಧುಗಳ ಆಗಮನ. ಸಹೋದರರಿಂದ ಸಹಕಾರ ದೊರೆಯವುದು. ಅಗ್ನಿಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.